June 2009

 • ‍ಲೇಖಕರ ಹೆಸರು: vinideso
  June 08, 2009
  ಹುಟ್ಟೆಂಬ ದೋಣಿಯನೇರಿ ಹುಟ್ಟು ಹಾಕುತ್ತಾ ಹೊರಟಿದೆ ಈ ಬಾಳ ಪಯಣ ಇರುವುದು ಕೆಲವೆಡೆ ಶಾಂತ ಸಾಗರದಂತೆ ಸುಖದ ಅಲೆಗಳು ಮತ್ತೆ ಕೆಲವೆಡೆ ಇರುವುದು ಬಿರುಗಾಳಿ ಪೀಡಿತ ಕಷ್ಟದಲೆಗಳು ಹೇಳಲಾಗದು ಇಲ್ಲಿ ಎಂದು ಮಗುಚುವುದೆಂದು ಬದುಕೆಂಬ ದೋಣಿಯು...
 • ‍ಲೇಖಕರ ಹೆಸರು: vinideso
  June 08, 2009
  ಸಂಪದ ಬಳಗದಲ್ಲೊಬ್ಬರಾದ ಜಯಲಕ್ಷ್ಮಿ ಪಾಟೀಲ್ ರವರ ಹುಟ್ಟು ಹಬ್ಬ ಇಂದು .ಅವರಿಗೆ ಸಂಪದ ಬಳಗದವರ ಪರವಾಗಿ ಜನ್ಮ ದಿನದ ಹಾರ್ದಿಕ ಶುಭಾಶಯಗಳು .   ಇಂದು ಇನ್ನೊಬ್ಬ ಸಂಪದಗಿತ್ತಿ ಸವಿತರವರ ಹುಟ್ಟುಹಬ್ಬ ಕೂಡ . ಅವರಿಗೂ ಕೂಡ ಸಂಪದಿಗರಪರವಾಗಿ...
 • ‍ಲೇಖಕರ ಹೆಸರು: imshettar
  June 08, 2009
  “ನೀನು ಬರ್ತೀಯೋ ಇಲ್ವೋ? ಏನೋ ಅನ್ನೋದನ್ನ ನನಗೆ ಹತ್ತೇ ಹತ್ತು ನಿಮಿಷದಲ್ಲಿ ಹೇಳು, ನಾನು ಹೊರಗಡೆ ನಿನಗೋಸ್ಕರ ಕಾಯ್ತಾ ಇರ್ತೀನಿ”, ಎಂದು ಭೂಸುಗೂಡುತ್ತಾ ಹರ್ಷ ಲೈಬ್ರರಿಯಿಂದ ಹೊರಗಡೆ ಬಂದು ಗಿಡದ ನೆರಳಿಗೆ ನಿಂತ. ‘ಏನೋ ಇವಳೊಬ್ಬಳಿಗೆ ಮಾತ್ರ...
 • ‍ಲೇಖಕರ ಹೆಸರು: bhavanilokesh mandya
  June 08, 2009
  ಈಗೀಗಂತೂ ವಾತಾವರಣ ತುಂಬಾ ಚೆನ್ನಾಗಿದೆ. ಆಹ್ಲಾದಕರವಾಗಿದೆ. ಒಂದು ಕಡೆ ಮೋಡ , ಮಳೆ, ಮುಂಗಾರಿನ ಗದ್ದಲ, ರಾತ್ರಿಯಾಯ್ತೆಂದರೆ ಅದೇ ಮೋಡಗಳ ನಡುವೆ ಆಗೊಮ್ಮೆ ಈಗೊಮ್ಮೆ ತನ್ನ ಇರವನ್ನು ತೋರುವ ಚಂದಾದ ಚಂದ್ರಾಮ.... ಕವಿತೆ ಹುಟ್ಟದಿದ್ದೀತೆ ? ಹಾಗೇ...
 • ‍ಲೇಖಕರ ಹೆಸರು: Shamala
  June 08, 2009
  http://www.sampada.net/blog/shamala/03/06/2009/21063 ೧೨ನೇ ತಾರೀಖು ಬೆಳಿಗ್ಗೆ ಎದ್ದು ನಾವು ಉತ್ತರ ಕಾಶಿಯ ಕಡೆ ಪ್ರಯಾಣ ಬೆಳೆಸಿದೆವು. ತೆಹರಿ, ಮೂಲಕ ಉತ್ತರ ಕಾಶಿಯನ್ನು ನಾವು ೨.೩೦ರ ಹೊತ್ತಿಗೆ ತಲುಪಿದೆವು. ಉತ್ತರ ಕಾಶಿಯಲ್ಲಿ...
 • ‍ಲೇಖಕರ ಹೆಸರು: mdnprabhakar
  June 08, 2009
  ದೂರ ತೀರವ ದಾಟಿ ತಿರುಗಿ ನೋಡದೆ ಮುಂದೆ ಹೋಗುವ ಪಯಣಿಗ ನೀನು. ನಿಂತಲ್ಲೇ ನಿಲುವ ನಿಶ್ಚಲ ತೀರ ನಾನು. ಕನಸುಗಳ ಕೈಬಿಟ್ಟು ಭಾವಗಳ ಬದಿಗಿಟ್ಟು ಭಾನಿನೆತ್ತರದಲ್ಲಿ ಹಾರಿಹೋಗುವ ಚಲುವೆ ಮರೆಯದಿರು ನಾನಿರುವದು ಇಲ್ಲೇ ಈ ಭೂಮಿಯಲ್ಲಿ. -----ಸತ್ಯಾತ್ಮ...
 • ‍ಲೇಖಕರ ಹೆಸರು: srinivasps
  June 08, 2009
  ತಿಳಿ ನೀರೂ ಹರಿಯದೆ ನಿಲಲು ಕೊಳೆಯುವುದು, ಹಳಸುವುದು... ತಿಳಿವಿನ ಹರಿವು ನಿಲಲು, ಅಳಿವಿನ ಉರುಳನು ಎಳೆದಂತಲವೇನು? --ಶ್ರೀ ( ೮ - ಜೂನ್ - ೨೦೦೯)
 • ‍ಲೇಖಕರ ಹೆಸರು: ASHOKKUMAR
  June 08, 2009
  ಹೌ ವಾಸ್ ಸ್ಕೂಲ್ ಟುಡೇ? "ಹೌ ವಾಸ್ ಸ್ಕೂಲ್ ಟುಡೇ" ಎನ್ನುವುದು ಒಂದು ತಂತ್ರಾಂಶದ ಹೆಸರು. ಸೆರಿಬ್ರಲ್ ಪಾಲ್ಸಿಯಂತಹ ತೊಂದರೆಯಿದ್ದು ಸಂಭಾಷಿಸಲು ಕಷ್ಟ ಪಡುವ ಮಕ್ಕಳನ್ನು ತರಬೇತಿಗೊಳಿಸಲು ಬಳಸಬಹುದಾದ ತಂತ್ರಾಂಶವಿದು.ಅಬರ್ದೀನ್ ,...
 • ‍ಲೇಖಕರ ಹೆಸರು: asuhegde
  June 08, 2009
  ಶುಭೋದಯ! ನಮ್ಮ ಜೀವನದಲ್ಲಿ ಎಲ್ಲಾ ದಿನಗಳೂ ಒಂದೇ ತೆರನಾಗಿರುವುದಿಲ್ಲ ಕೆಲವು ದಿನ ಭಾವನೆಗಳಿದ್ದರೂ ವ್ಯಕ್ತಪಡಿಸಲು ಶಬ್ದಗಳಿರುವುದಿಲ್ಲ!!! ಶುಭದಿನ!
 • ‍ಲೇಖಕರ ಹೆಸರು: venkatesh
  June 08, 2009
  ಒಂದು ಸಂಸ್ಥೆಯಾಗಲೀ ಅಥವಾ ಒಬ್ಬ ವ್ಯಕ್ತಿಯಾಗಲೀ ೭೫ ವರ್ಷಗಳನ್ನು ತನ್ನ ಜೀವಿತದಲ್ಲಿ ಸಮರ್ಥವಾಗಿ, ಅರ್ಥಪೂರ್ಣವಾಗಿ, ಕಳೆದನೆಂದರೆ, ಅದರಿಂದ ಸಿಕ್ಕುವ ಆನಂದಕ್ಕೆ ಎಣೆಯೆಲ್ಲಿದೆ ? ಈಗ ಅಂತಹದೇ ಒಂದು ಸುಂದರ ಸನ್ನಿವೇಷವನ್ನು ನಾವು ಮುಂಬೈನ...
 • ‍ಲೇಖಕರ ಹೆಸರು: ASHOKKUMAR
  June 08, 2009
  (Ninan/TOI) ---------------------------------------------------------- (padmanabha/kannadaprabha) ----------------------------------------- (Unny/Indian Express...
 • ‍ಲೇಖಕರ ಹೆಸರು: priyank_ks
  June 07, 2009
  ಹಲವಾರು ದೇಶಗಳಲ್ಲಿ ಪೆನ್ನು ಪೆನ್ಸಿಲ್ಲು ಅಂಗಡಿಗಳನ್ನು ತೆರೆದಿರುವ ಸ್ಟೇಪಲ್ಸ್ ಎ೦ಬ ಕಂಪನಿ ನಮ್ಮ ಬೆಂಗಳೂರಿನಲ್ಲೂ ಮೂರು ಕಡೆ (https://www.staplesfuture.com/staplesstore.asp) ಮಳಿಗೆಗಳನ್ನು ಹೊಂದಿದೆ. ಇವರು ತಮ್ಮ ಜಾಹೀರಾತು...
 • ‍ಲೇಖಕರ ಹೆಸರು: hariharapurasridhar
  June 07, 2009
  ಚಿತ್ರ ಕೃಪೆ: ಡಾ.ನಾರಾಯಣ ಶಣೈ ಕೆ., ಮಣಿಪಾಲ್ ಗಂಗಾ ನದೀ ಬಗ್ಗೆ ಕೆಲವು ಚಿತ್ರಗಳನ್ನು ನೋಡ್ತಾ ಇದ್ದೆ. ಅಬ್ಭಾ! ನದಿಯಲ್ಲಿ ತೇಲುತ್ತಿರುವ ಅರ್ಧಂಬರ್ಧ ಸುಟ್ಟಿರುವ ಮನುಷ್ಯನ ಮೃತದೇಹಗಳು, ಕಾಗೆ- ಹದ್ಧು ಗಳು ತಿನ್ನುತ್ತಿರುವ ಹೆಣಗಳು, ಪ್ರಾಣಿಗಳ...
 • ‍ಲೇಖಕರ ಹೆಸರು: gnanadev
  June 07, 2009
  ಇದು ಗೊತ್ತಿರುವ ಸ೦ಗತಿಯೇ ಭೂಮಿಗೆ ಪರಿಧಿಯಿದೆ ಆಗಸಕೆ ಅನ೦ತದ ಅ೦ಚಿದೆ ಸೂರ್ಯನಿಗೆ ಶಾಖವಿದೆ ಆದರೆ ತ೦ಪಿಲ್ಲ ಚ೦ದ್ರನಿಗೆ ತ೦ಪಿದೆ ಆದರೆ ಕಾವು ಇಲ್ಲ. ನದಿ ಹರಿಯುವುದು ಕದಡುವುದಿಲ್ಲ ಅದರ ಹರಿವು ಕಡಲು ಉಕ್ಕುವುದು ಒಮ್ಮೊಮ್ಮೆ ಸೊಕ್ಕಿನಿ೦ದ ಇಲ್ಲಿ...
 • ‍ಲೇಖಕರ ಹೆಸರು: ramachandrap1983
  June 07, 2009
  ಹೊಸಸಂಜೆ ಪತ್ರಿಕೆಗಾಗಿ ಹೆಸರಾಂತ ಪತ್ರಕರ್ತ ಶ್ರೀ ಪದ್ಯಾಣ ಗೋಪಾಲಕೃಷ್ಣ (ಪ.ಗೋ.) ಅವರು ಬರೆದ ೨೪ ಅಂಕಣಗಳ ಕಂಕಣ" ನೋ ಚೇಂಜ್ ಕಥೆಗಳು". ಈ ಬರಹಗಳನ್ನು ಅವರ ಸ್ಮಾರಕಾರ್ಥವಾಗಿ ’ಗಲ್ಫ್ ಕನ್ನಡಿಗ’ ಪ್ರತಿ ಗುರುವಾರ ಪ್ರಕಟಿಸಲಾಗುತ್ತಿದ್ದು ಇದು...
 • ‍ಲೇಖಕರ ಹೆಸರು: hpn
  June 07, 2009
  ಹೋದವಾರ ಕೋಲಾರದಲ್ಲಿ ನೀರ ನಿಶ್ಚಿಂತೆ ಕಾರ್ಯಕ್ರಮಕ್ಕೆಂದು ಹೋದಾಗ 'ಆದಿಮ'ಕ್ಕೂ ಭೇಟಿ ಕೊಟ್ಟಿದ್ದೆವು ಎಂದು ಬರೆದಿದ್ದೆ. ಅಲ್ಲಿಯ ಕೆಲವು ಚಿತ್ರಗಳು ಇಲ್ಲಿವೆ. ಇನ್ನೂ ನೂರಾರು ಫೋಟೋಗಳು ಕಂಪ್ಯೂಟರಿನಲ್ಲಿಯೇ ಕುಳಿತಿವೆ. ಅವಕಾಶವಾದಂತೆಲ್ಲ...
 • ‍ಲೇಖಕರ ಹೆಸರು: shashank.sjce
  June 07, 2009
  ಹಡಗು ನಿರ್ಮಾಣದ ಪ್ರೊಜೆಕ್ಟ್ಗಗಾಗಿ ಮೂರು, ನಾಲ್ಕು ತಿಂಗಳ ಕಾಲ ದೇಶ ಬಿಟ್ಟು ಇಲ್ಲೆ ಪಕ್ಕದಲ್ಲಿರುವ united arab emirates in short UK ಗೆ ಬಂದಿದೀನಿ.. K ಎಲ್ಲಿಂದ ಬಂತು ಅಂತನಾ ?? ಇಲ್ಲಿ ಬಂದು ನೋಡಿದ್ರೆ ಅಥವಾ ಕೇಳಿದ್ರೆ ನಿಮಿಗೇ...
 • ‍ಲೇಖಕರ ಹೆಸರು: naanu
  June 07, 2009
  ಕನ್ನಡಕೊಬ್ಬನೇ ರಾಜಕುಮಾರ ನಮ್ಮ ರಾಜಕುಮಾರ್! ನಮ್ಮ ರಾಜಣ್ಣ! ಬಹುಶಃ ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಹಲವೇ ಹಲವು ಕಲಾವಿದರಿಗೆ ಎಲ್ಲವರ್ಗದ...
 • ‍ಲೇಖಕರ ಹೆಸರು: hariharapurasridhar
  June 07, 2009
  ಇತ್ತೀಚೆಗೆ  ನಾನು ಜಿ ಮೇಲ್ ನಲ್ಲಿ ನನ್ನ ಇನ್ ಬಾಕ್ಸ್ ತೆರೆದ ಕೂಡಲೇ ಕಣ್ಣಿಗೆ ಬೀಳೋದು ಅಂದ್ರೆ, Tagged, Facebook,Twitter ಇವುಗಳ ಮೇಲ್ ಗಳು. ಅದರಲ್ಲಿ ಇಂತವರು ನಿಮ್ಮ ಸ್ನೇಹ ಬಯಸ್ತಾರೆ, ಅನ್ನೋ ಮೆಸ್ಸೇಜ್. ಇದೆಲ್ಲಾಏನು? ಇವುಗಳಿಂದ ...
 • ‍ಲೇಖಕರ ಹೆಸರು: venkatesh
  June 07, 2009
  ಎಂಕ್ಟೇಸಪ್ಪ : ಕೊನ್ಗೂ ನಮ್ ಸಿದ್ರಾಮಣ್ಣಾರ್ ಗೆದ್ರು ಕಣ್ಲಾ ಮಗ. ( ಎಂಗ್ ಕೈ ತೋರ್ಸ್ತವ್ರೆ ನೋಡು ) ಅದೇ ಇಬೃ ಒಂಟೋದ್ರಲ್ಲ ಎಸ್. ಎಮ್. ಕೃಶ್ಣ ಮತೆ, ಕರ್ಗೆ ಸಾಹೇಬೃ. ಐ ಕಮಾಂಡ್ ಏನಾದೃ ಮಾಡ್ಬೇಕಲ್ವ ಮತೆ, ಕರ್ ನಾಟ್ಕದಾಗೆ ಕಾಂಗ್ರೆಸ್...
 • ‍ಲೇಖಕರ ಹೆಸರು: ASHOKKUMAR
  June 07, 2009
  ತರುವಾಯದವರು   ಯಶಸ್ಸಿಗಿಂತ ದೊಡ್ಡ ಯಶಸ್ಸು ಬೇರೊಂದಿಲ್ಲ   ಐ ಪಿ v6: ಸಿದ್ಧತೆ ಸಾಲದು (Chandra/VK) ------------------------------------ ಸತ್ಯವಾನ್ ಸಾವಿತ್ರಿ...
 • ‍ಲೇಖಕರ ಹೆಸರು: bhalle
  June 07, 2009
  ನಮ್ಮ ಕನ್ನಡ ನಾಡನ್ನು ಪದಬಂಧ ಬಿಡಿಸುತ್ತ ಒಮ್ಮೆ ವಿಹರಿಸಿ ಆ ಸ್ಥಳಗಳಿಗೆ ಭೇಟಿ ನೀಡಿದಾಗ ಆದ ಅನುಭವಗಳನ್ನೂ ನೆನಪಿಸಿಕೊಳ್ಳೋಣ ಬನ್ನಿ ! ಎಡದಿಂದ-ಬಲಕ್ಕೆ ೧. ಕರ್ನಾಟಕವನ್ನು ಕುರಿತು ಹೀಗೆ ಒಂದು ಹಾಡಿದೆ ’ನಾವಿರುವಾ ತಾಣವೇ ..’ (೫) ೩....
 • ‍ಲೇಖಕರ ಹೆಸರು: venkatesh
  June 07, 2009
  ಹೆಸರಾಂತ  ಭಾವಗೀತೆಗಳ ಗಾಯಕಿ, ಸಂಗೀತ ಬಾಲಚಂದ್ರ, ರವರ ಗಾಯನ, ’ಕರ್ನಾಟಕ ಸಂಘದ ಸಮಾರೋಪ ಉತ್ಸವ ’ ಕ್ಕೆ, ಬೆಳ್ಳಿಯ ಮೆರುಗನ್ನು ಕೊಟ್ಟಿದೆ ! ಮುಂಬೈ ನಗರದ, ’ಕರ್ನಾಟಕ ಸಂಘದ ಅಮೃತೋತ್ಸವದ ಸಮಾರೋಪಣೆಯ ಉತ್ಸವ ’ ದ ಶುಭಸಮಯದಲ್ಲಿ,...
 • ‍ಲೇಖಕರ ಹೆಸರು: palachandra
  June 06, 2009
  ೨೦೦೩, ಇಂಜಿನಿಯರಿಂಗಿನ ಕೊನೇಯ ವರ್ಷ ಪ್ರಾಜೆಕ್ಟಿಗಾಗಿ ಬೆಂಗಳೂರಿಗೆ ಬಂದಾಗ ಮೊದಲು ಇಳಿದು ಕೊಂಡಿದ್ದು ಆಶ್ರಮದ ಸಮೀಪದ ಒಂದು ಮನೆಯಲ್ಲಿ. ೨ ಬೆಡ್ ರೂಂ ಮನೆ ೩೫೦೦ ರೂ ಬಾಡಿಗೆ, ೬ ಜನ ಮನೆಯ ಪಾಲುದಾರರು. ಅಂದಿನಿಂದ ನಾ ಮೆಚ್ಚಿದ ನನ್ನ ನೆಚ್ಚಿನ...
 • ‍ಲೇಖಕರ ಹೆಸರು: manjunath s reddy
  June 06, 2009
  ಈ ಚಿತ್ರವನ್ನು ನೋಡಿ... ಗಮನವಿಟ್ಟು ನೋಡಿ... ಸಂದೇಹವಿದ್ದರೆ ಮತ್ತೊಮ್ಮೆ ನೋಡಿ... ನೋಡಿದ್ದು ಆದಮೇಲೆ ಈ ಚಿತ್ರದ ವಿಶೇಷತೆ ಏನು ಎಂದು ತಿಳಿದರೆ ತಿಳಿಸಿ.... ತಿಳಿದವರು...? ತಿಳಿಸುವ ಅಗತ್ಯವಿಲ್ಲಾ... :) ತಿಳಿಯದಿದ್ದವರು ತಿಳಿದು ತಿಳಿಸಿ...
 • ‍ಲೇಖಕರ ಹೆಸರು: mavipra
  June 06, 2009
  ಆತನೊಬ್ಬ ಪ್ರಸಿದ್ಧ ಜೆರ್ಮನ್ ಸಾಹಿತಿ. ಆರಂಭದವಲಭ ಸಿಗದೆ ಹೋಗಿದ್ದ ಜೀವನ ಸಾರಥಿ. ಆತನ ಅಪ್ರತಮ ಹಾಸ್ಯದುಗಮ ಸಂಪತ್ತು, ಮಾತುಮಾತಿಗೆ ಮಾತಿನ ಸರಕಸ್ಸು ಆತನ ಪುರಾವತ್ತು! "ಹೈನ್‍ಸ್ ಎರ್ಹಾರ್ಡ್" ನಾಮ ಧರಿಸಿ ಸಕಲ ಲಲಿತ ಕಲಾರಂಗಗಳಲಿ ಕುಶಲತೆ...
 • ‍ಲೇಖಕರ ಹೆಸರು: mavipra
  June 06, 2009
  ಮತ್ತು ಇಲ್ಲಿ ಬರುವುದು ಮಹಾ ಅಚ್ಚರಿಯ ನಿಗೂಡ: ಈ ಪುಸ್ತಕದಲ್ಲಿ ಓದಬಹುದು ಕೂಡ! ಕಪ್ಪು ಬಣ್ಣದಲ್ಲಿರುವುದೆಲ್ಲ ಆಕ್ಷರಗಳು. ಯುಕ್ತವಾಗಿ ಓದಬಹುದು ಎಡದಿಂದ ಬಲಕ್ಕೆ ಸಾಲುಸಾಲಾಗಿ. ಏಕೆಂದರೆ, ಬಲದಿಂದ ಎಡಕ್ಕೆ ಓದಿದರೆ: (ಕನ್ನಡವೆನೆ ಮನ...
 • ‍ಲೇಖಕರ ಹೆಸರು: mavipra
  June 06, 2009
  ೩೦. ವಾಯುವಿಹಾರಿ ಮುಗ್ಗಲು ಮುಂಜಾನೆಯಲಿ ಎಲ್ಲರಿನ್ನೂ ನಿದ್ರಿಸುವಾಗ ಇತರ ಇನ್ನೆಲ್ಲಾವು ನಿಶ್ಶಬ್ದಭದ್ರವಾಗಿರುವಾಗ ಮನೆಬಿಟ್ಟೋಗುವನು ನಡೆದು ಅಲೆದಾಡಲು ದೂರದೊಂದು ಗುರಿ ತಲುಪಿ ಸೇರಲು, ತರುವಾಯ ಹಿಂತಿರುಗಿ ಬರಲು; ಅಲ್ಲಾಡದೇನು ಹೊರಗೆ, ತೂರಾಡಿ...
 • ‍ಲೇಖಕರ ಹೆಸರು: shreekant.mishrikoti
  June 06, 2009
  ನಾನು ಉಬುಂಟು ೮.೦೪ ಹಾಕ್ಕೊಂಡಿದ್ದೆ . ೯.೦೪ ರ ಆವೃತ್ತಿಗೆ ಅಪ್ಗ್ರೇಡ್ ಮಾಡೂವ ಮೊದಲು ೮.೧೦ ರ ಆವೃತ್ತಿಗೆ ಅಪ್ಗ್ರೇಡ್ ಮಾಡಬೇಕಂತೆ . ಹಾಗಾಗಿ ನೆಟ್ ಮೂಲಕ ಅಪ್ಡೇಟ್ ಮಾಡ್ಕೊಂಡೆ . ಸುಮಾರು ಸಾವಿರ ಎಂಬಿ ಅಂದರೆ ಸುಮಾರು ಸಾವಿರ ರೂಪಾಯಿ...
 • ‍ಲೇಖಕರ ಹೆಸರು: IsmailMKShivamogga
  June 06, 2009
  ಬಹಳ ಸುಂದರವಾದ ಅಜ್ಜಿ ಮನೆಯ ಗೋಡೆ ಬೀರು ಇದನ್ನು ನಾನು M o C/Abu Dhabi Art Galary ಯಲ್ಲಿ ನೋಡಿದೆ ಅಂದರೆ ಇದು ನಿಜವಾದ ಬೀರು ಅಲ್ಲ . ಇದು ಪೇಂಟಿಂಗ್ ಇದನ್ನು ನೀವು ಎಷ್ಟೇ ಹತ್ತಿರದಿಂದ ನೋಡಿದರು ದೂರದಿಂದ ನೋಡಿದರು ಇದು ನ್ಯಾಚುರಲ್ ಆಗಿ...

Pages