June 2009

 • ‍ಲೇಖಕರ ಹೆಸರು: ASHOKKUMAR
  June 14, 2009
    (ಕನ್ನಡಪ್ರಭ) ------------------------------------------------------ ಪದಸಂಪದ   ----------------------------------- ವ್ಯಂಗ್ಯಚಿತ್ರ ಕಲಾವಿದ ಕಂಡ ಕಾರಂತ ಹೆಣ್ಣುಜೀವ ಹಾಗೂ ಸಮೇತಭಾವ...
 • ‍ಲೇಖಕರ ಹೆಸರು: mavipra
  June 14, 2009
  ಬರೆಯುವಾಗ ಚಿಂತೆ ನಮಗೆಲ್ಲಿ ದೊರಕುವುದು ಸಮಾಪ್ತಿ ತಲುಪುವತನಕ ಅಂತ್ಯ. ಪ್ರತಿ ದಿನ ಅಧ್ಯಾಯಗಳ ಸಂಯುಕ್ತ ತೆರಪುಗಳ ಗ್ರಂಥ್ಯ. ನಾಟಕದಲಿ ಬೀಳುವ ತೆರೆಯ ತರ ಪರಿಚ್ಛೇಧಗಳು ದಿನವಾದ್ಯಂತ ನವದಿನ ನವತನ ತರುತ ಸೇರುತ ನವೀನ ಅನುಭವಪ್ರಾಂತ್ಯ! *...
 • ‍ಲೇಖಕರ ಹೆಸರು: mavipra
  June 14, 2009
  ಆದೊಂದು ವಿಚಿತ್ರ ಸಮಾಚಾರ! ನಟ್ಟನಡುವೆ ಈಗಿಪ್ಟಿನ ಮರುಗಾಡಸೀಮೆ ಮೆಟ್ಟಿನಿಂತಿಹುದೊಂದು ದೊಡ್ಡ ಶಿಲ್ಪಪ್ರತಿಮೆ ಹಿಂಗಡೆ ಸಿಂಹ ಮುಂಗಡೆ ಸುಂದರಿ ವದನ ಗೊತ್ತೆಲ್ಲರಿಗೆ ಎಲ್ಲೆಡೆ ಅವಳ ನಾಮ ಗಮನ: ’ಸಿಂಹನಾರಿ!’ - ’ಸ್ಪಿಂಕ್ಷ್’! *...
 • ‍ಲೇಖಕರ ಹೆಸರು: mavipra
  June 14, 2009
  ನಿಶ್ಚಿಂತ ಚಿಂತನೆಗಳು ಯೋಚನೆಗಳಿಗಿಲ್ಲ ಪರ್ಯವಸಾನ ಉಸಿರಾಡುವತನಕ, ನೂರುರೂಪಧಾರಿ ಯೋಚನೆಸ್ವರೂಪ ಸುಕದುಃಖತವಕ. ಚಿಂತನೆಗಿಹುದು ಸ್ವಂತ ಮೆದುಳ ಪೂರ್ಣ ಸ್ವಾತಂತ್ರ್ಯ, ಅಂತೆಲ್ಲ ಚಿಂತನೆಗಳ ಬೆಳೆಸುವ ಅವರ್ಣ ತಾಂತ್ರ್ಯ! ವಿವಿಧ ರೀತಿ ಪರಿಪರಿಯ...
 • ‍ಲೇಖಕರ ಹೆಸರು: IsmailMKShivamogga
  June 14, 2009
  ಗೊದಾಮಣಿ ಮದುವೆ ಫಿಕ್ಸ್ ಆಯ್ತು ಸಾರ್ ಮುಂದಿನ ತಿಂಗಳು ಮದುವೆ ಅಂತ ಸರೋಜಮ್ಮ ತನ್ನ ಮಗಳ ವಿಷ್ಯ ಹೇಳಿದಾಗ ನಾನು ತಕ್ಷಣ ಕೇಳಿದೆ ಅವಳು ಒಪ್ಪಿದಾಳ ಅಂತ. ಏನ್ಮಾಡೋದ್ ಸಾರ್ ಒಳ್ಳೆ ಗಂಡು ಸಿಕ್ಕಿದಾನೆ ಅವ್ನು ಒಳ್ಳೆ ಕಲ್ತಿದಾನೆ ದೊಡ್ಡ ಬಿಸಿನೆಸ್...
 • ‍ಲೇಖಕರ ಹೆಸರು: manjunath s reddy
  June 14, 2009
  ಹನ್ನೆರೆಡು ವರ್ಷಗಳ ಹಿಂದೆ ಜಗತ್ತಿನ ಸಿನಿಮಾಲೋಕದಲ್ಲಿ ದಂತಕಥೆಯಾಗಿ,ಚಿತ್ರರಂಗದ ಮೈಲಿಗಲ್ಲಾದ ಸಿನಿಮಾ "ಟೈಟಾನಿಕ್" . ನೋಡಿದ ಪ್ರತಿಬಾರಿಯೂ ಮತ್ತಷ್ಟು ವಿಶೇಷವಾಗಿ ಮನತಟ್ಟುವ ಸಿನಿಮಾ ಟಾನಿಕ್ ಈ ಟೈಟಾನಿಕ್.. ಅದರ ನಿರ್ಮಾಣದ ಹಿಂದಿನ ಕಥೆ ಇದು...
 • ‍ಲೇಖಕರ ಹೆಸರು: manjunath s reddy
  June 13, 2009
  ರಾತ್ರಿ ಹೋಟೆಲ್ನಲ್ಲಿ ತಿಂಡಿ ತಿನ್ತಾ ಇದ್ದಾಗ ಎಸ್.ಎಮ್.ಎಸ್ ಬಂತು ಏನ್ ಮಾಡ್ತಾ ಇದೀರಾ ಊಟಾ ಆಯ್ತಾ ಅಂತ.. ಅದಕ್ಕೆ ನನ್ನ ಪ್ರತ್ಯುತ್ತರ ಹೀಗಿತ್ತು... ಹೊರಗೆ ಮಳೆಯ ಬಿರುಸಿನ ಸುರಿತ, ಒಳಗೆ ಉದರಕೆ ಮಾಸಾಲ ದೋಸೆಯ ಬೆಸೆತ.... :)
 • ‍ಲೇಖಕರ ಹೆಸರು: manjunath.kunigal
  June 13, 2009
  ಹುಬ್ಳಿ-ಧಾರವಾಡದ ಕಡೆಯ ಕನ್ನಡ ಭಾಷೆಯ ಸವಿಯನ್ನ ಉಂಡವರಿಗೇ ಗೊತ್ತು. ಆ ಭಾಷೆಯಲ್ಲಿನ ಸೊಗಡಿನ ಚೆಂದವಂತೂ ಕೇಳಿಯೇ ಸವಿಯಬೇಕು. ನನ್ನ ವೃತ್ತಿ ಜೀವನದ ಆರಂಭದ ದಿನಗಳಲ್ಲಿ ನಾ ಕಂಡ ಉತ್ತರ ಕರ್ನಾಟಕದ ಒಡನಾಡಿಗಳು ಬಹಳಷ್ಟು ಮಂದಿ. ನನಗಾಗ ಹೊಸದೇ...
 • ‍ಲೇಖಕರ ಹೆಸರು: abdul
  June 13, 2009
  ಇದು ಎಂಥಾ ಮೌಢ್ಯವಯ್ಯಾ? ಸ್ವಾಗತ "ಅಬ್ರಕದಬ್ರ" ಲೋಕಕ್ಕೆ. ವೈದ್ಯಕೀಯ ಲೋಕ ನೀಡಲಾಗದ, ಎಂಥ ವಿವೇಕಿಗಳೂ ನೀಡಲಾರದ ಮದ್ದನ್ನು ಇವರು ನೀಡುತ್ತಾರೆ. ಮಂತ್ರವಾದಿಗಳು. ಸಮಸ್ಯೆ ಹೇಳಿದರೆ ಸಾಕು ಪರಿಹಾರ ತೀರ್ಥ ರೂಪದಲ್ಲೂ, ಭಸ್ಮದ ರೂಪದಲ್ಲೂ ತಯಾರು....
 • ‍ಲೇಖಕರ ಹೆಸರು: palachandra
  June 13, 2009
  ಗಂಟೆಗೆ ಎಂಭತ್ತು ಕಿ.ಮೀ.ಗಳಷ್ಟು ವೇಗವಾಗಿ ಹಾರುವ ಏರೋಪ್ಲೇನ್ ಚಿಟ್ಟೆ ಅಥವಾ ಡ್ರಾಗನ್ ಫ್ಲೈ ಕೀಟ ಸಮೂಹದಲ್ಲಿ ನಿಸ್ಸೀಮ ಹಾರಾಟಗಾರರೆಂದು ಖ್ಯಾತಿ ಪಡೆದಿದೆ. ಬಣ್ಣ ಬಣ್ಣದ ದೇಹ, ಗಡುಸಾದ ಪಾರದರ್ಶಕ ರೆಕ್ಕೆಗಳು, ರೆಕ್ಕೆಗಳಲ್ಲಿ ಜಾಲದಂತೆ...
 • ‍ಲೇಖಕರ ಹೆಸರು: manju787
  June 13, 2009
  ಇದು 1984ರಲ್ಲಿ ನಾವು ತಿಪಟೂರಿನಲ್ಲಿದ್ದಾಗ ನಡೆದ ಪ್ರಸಂಗ, ಸಂಪದ ಓದುಗರೊಂದಿಗೆ ಹಂಚಿಕೊಳ್ಳ ಬಯಸುತ್ತೇನೆ. ಅಮ್ಮ ಮೈಸೂರಿನವರು, ತುಂಬಾ ಸಾಧು ಸ್ವಭಾವ, ಅಪ್ಪನನ್ನು ಕಂಡರೆ ತುಂಬಾ ಪ್ರೀತಿ ಹಾಗೂ ಗೌರವ, ಮೈಸೂರಿನ ವಿಶೇಷಣವಾದ "ಏನೂಂದ್ರೆ"...
 • ‍ಲೇಖಕರ ಹೆಸರು: vinideso
  June 13, 2009
  ಬೇಕಿನಿಸಿತ್ತು ನನಗೊಂದು ಜೀವ ನನ್ನ ಭಾವನೆಗಳ ತೋಡಿಕೊಳ್ಳಲು ಮನಸಿನ ತೊಳಲಾಟವ ಹೇಳಿಕೊಳ್ಳಲು ಇರಲಿಲ್ಲವೆಂದಲ್ಲ ಭಾವನೆಗಳ ಹಂಚಿಕೊಳ್ಳುವವರು ಆದರೆ ನನಗೆ ಬೇಕಾಗಿತ್ತು ಭಾವನೆಗಳಿಗೆ ಸ್ಪಂದಿಸುವವರು ಸಿಕ್ಕಿದಿರಿ ನೀವಾಗ ಸಂಪದದಂತೆ ಸೊಂಪಾಗಿ...
 • ‍ಲೇಖಕರ ಹೆಸರು: ASHOKKUMAR
  June 13, 2009
     ಯಾವ ಮೈನ್? ಯಾವ ಕ್ರಾಸು? ---------------------------------------------------- (ಹಿಂದು) ------------------------------------------------  ಬಿಜೆಪಿಯಲ್ಲಿ (ಅ)ನಾಯಕತ್ವ (hindu...
 • ‍ಲೇಖಕರ ಹೆಸರು: asuhegde
  June 13, 2009
  ನಮ್ಮ ಮಗಳು ಸ್ಮಿತಾ ಪದವಿ ಪೂರ್ವ ಪರೀಕ್ಷೆಯಲ್ಲಿ ತೊಂಭಾತ್ತಮೂರು ಶೇಕಡಾ ಅಂಕ ಪಡೆದು, ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಎಂಟು ನೂರ ಎಪ್ಪತ್ತ ಆರನೇ ಸ್ಥಾನ ಗಳಿಸಿದರೂ ಮೊನ್ನೆ ಗುರುವಾರದಂದು ಎಂಟು ನೂರ ಮೂವತ್ತಾರಕ್ಕೆ ಎಲ್ಲಾ ಸಾಮನ್ಯ ವರ್ಗದ...
 • ‍ಲೇಖಕರ ಹೆಸರು: venkatesh
  June 13, 2009
  ಮೆಕ್ಕೇ ಜೋಳ, ಸೊಯಾಬೀನ್ ಬೆಳೆಯ ಮಧ್ಯೆ ವಿಂಡ್ ಮಿಲ್ ಗಳು, ಇರುವ, ’ಅಮೆರಿಕದ ಬ್ಲೂಮಿಂಗ್ಟನ್ ಹೊಲಗಳು ” ! ಅಮೆರಿಕದ ಹೊಲಗಳನ್ನು ನೋಡುವುದೇ ಒಂದು ಹೊಸ ಅನುಭವ ! ಮೈಲುಗಟ್ಟಲೆ ಕಾರಿನಲ್ಲಿ ಹೋದಷ್ಟೂ ನಿಮ್ಮ ಎರಡು ಬದಿಯಲ್ಲೂ ಆಳೆತ್ತರೆಕ್ಕೆ...
 • ‍ಲೇಖಕರ ಹೆಸರು: rasikathe
  June 12, 2009
  ಬ್ಯಾಸ್ಕೆಟ್ ಬಾಲ್ ಆಟ ಅಂದ್ರೆ "ಎಲ್. ಏ. ಲೇಕರ್ಸ್" ದು!!!!!!!!!!!! ಏಲ್. ಏ ಲೇಕರ್ಸ್ ಟೀಮು ಒಂದು ಹೆಜ್ಜೆ ಹಿಂದಿದ್ದಾರೆ "ಎನ್ ಬಿ ಏ" ಚಾಂಪಿಯನ್ ಶಿಪ್ ಯಿಂದ ಕ್ಯಾಲಿಫೋರ್ನಿಯನ್ಸ್ ಗೆ ತುಂಬಾ ಖುಷಿ ತರುವ ವಿಷಯ. ನಿನ್ನೆಯ ಆಟ ಆರ್ಲ್ಯಾಂಡೋ "...
 • ‍ಲೇಖಕರ ಹೆಸರು: uday_itagi
  June 12, 2009
  ನನಗೆ ರಾಜಕೀಯ ಗೊತ್ತಿಲ್ಲ ಆದರೆ ರಾಜಕೀಯದಲ್ಲಿರುವವರು ಗೊತ್ತು ಅವರ ಹೆಸರನ್ನು ವಾರದ ದಿನಗಳಂತೆ ತಿಂಗಳುಗಳ ಹೆಸರುಗಳನ್ನು ಹೇಳುವಷ್ಟೇ ಸುಲಭವಾಗಿ ಆಗಾಗ್ಗೆ ಹೇಳಬಲ್ಲೆ-ಅದು ನೆಹರೂವಿನಿಂದ ಶುರುವಾಗುತ್ತದೆ. ನಾನೊಬ್ಬ ಭಾರತೀಯಳು, ಕಂದು ಬಣ್ಣದವಳು...
 • ‍ಲೇಖಕರ ಹೆಸರು: gopaljsr
  June 12, 2009
  ಲೇ ಹೊಟ್ಟೆನೋವು ಕಣೆ ಎನ್ದೆ. ನಿಮ್ಮ ತಲೇಲಿ ಹೊಟ್ಟೇನೆ ತುಂಬಿಕೊಂಡಿದೆ ಅಂದ್ಲು. ನಿಜಾನೇ ಇರಬಹುದು ಅನಿಸ್ತು ಅದೇಕೋ ಗೊತ್ತಿಲ್ಲ ಹೊಟ್ಟೆಗೂ ಮತ್ತು ನನ್ನ ತಲೆಗು ಅವಿನಭಾವವಾದ ಸಂಭ೦ದ. ಅದೇಕು ಗೊತ್ತಿಲ್ಲ ಹೊಟ್ಟೆ ನೋವು ಬಂತು ಅಂದ್ರೆ ತಲೆ ನೋವು...
 • ‍ಲೇಖಕರ ಹೆಸರು: prasadbshetty
  June 12, 2009
  ನಿಮ್ಮ ಮೆಚ್ಚಿನ ವೆಬ್ ಸೈಟ್ ಯಾವುದು? ಯಾಕೆ...? Witch is your "FEVORITES WEBSITE"....?
 • ‍ಲೇಖಕರ ಹೆಸರು: manju787
  June 12, 2009
  ಚಿಮ್ಮಿತ್ತು ಪ್ರೀತಿಯ ಒರತೆ ಆ ಒಂದು ದಿನ ನನ್ನ ಹಿಂದೆ ಅವಳು ಬಂದಾಗ, ಮನೆಯವರನ್ನೆಲ್ಲಾ ಧಿಕ್ಕರಿಸಿ, ನೆರೆದಿತ್ತು ಭಾವಗಳ ಸಂತೆ , ಮರೆತು ಎಲ್ಲಾ ಚಿಂತೆ ಅವಳು ನನ್ನ ಸೇರಿದಾಗ, ಆದಿ ಅಂತ್ಯವನರಿಯದೆ ಮಿಡಿದಿತ್ತು ವೀಣೆ ಅಂದು,, ಆದರೆ ಇಂದು,,...
 • ‍ಲೇಖಕರ ಹೆಸರು: vinideso
  June 12, 2009
  (ಇಂದು ಬೆಳಿಗ್ಗೆ ಬಿ ಎಂ ಟಿ ಸಿ ಬಸ್ಸಿನಲ್ಲಿ ಕಳೆದುಕೊಂಡ ನನ್ನ ಮೊಬೈಲ್ ಬಗ್ಗೆ ) ತೊರೆದಿದ್ದಳೆನ್ನ ನಲ್ಲೆ ಅನ್ನುತ್ತಿರುವಾಗಲೇ ನೀನು ನನ್ನ ತೊರೆದೆಯ ಹೇಳದೆ ಕೇಳದೆ ನಾ ಏನ ಕಡಿಮೆ ಮಾಡಿದ್ದೆ ನಿನಗೆ ನೀ ಹಸಿವು ಎಂದಾಗಲೆಲ್ಲ ನನ್ನ ಹಸಿವ...
 • ‍ಲೇಖಕರ ಹೆಸರು: mdnprabhakar
  June 12, 2009
  ಜಗಮೆಚ್ಚಲೆಂದು ನಾನು ಬರೆಯುವದಿಲ್ಲ ಮೆಚ್ಚದರೆ ಸಾಕು ನನ್ನ ಮಡದಿ. ಜಗವೇನು ಅರಿಯುವದು? ಈ ನನ್ನ ಪ್ರೀತಿಯನು ಮಡದಿ ತಾ ಅರಿತಿಹಳು ಈ ಜಗಕಿಂತಲೂ ನನ್ನ. ಜಗದ ಪ್ರೀತಿ ತೊರೆದರೂ ಮಡದಿ ಪ್ರೀತಿಯ ತೊರೆಯಲಾಗದು ಮಡದಿ ಪ್ರೀತಿ ತೊರೆದರೆ ಜಗದ...
 • ‍ಲೇಖಕರ ಹೆಸರು: gopaljsr
  June 12, 2009
  ಇದೇನೋ ಇದು ಬೆಂಗಳೂರಿಗೆ ಆದಿಮಾನವರು ಬಂದಿದ್ದಾರೆ ಎಂದ ಸುಬ್ಬು. ಲೇ ಮಗನೇ.. ಅವರು ಆದಿಮಾನವರು ಅಲ್ಲ, ಅವರು ಬೇರೆ ದೇಶದಿಂದ ಇಲ್ಲಿಗೆ ಬಂದಿದ್ದಾರೆ ಎಂದೆ. ಮತ್ತೆ ಅವರೇಕೆ ಅರೇ ಬೆತ್ತಲೆಯಾಗಿ ಇರುವದು ಎಂದ ಸುಬ್ಬು. ಲೋ ಅದು Latest Fashion...
 • ‍ಲೇಖಕರ ಹೆಸರು: Harish Athreya
  June 12, 2009
  ಆತ್ಮೀಯ ಹರಿ ಅನ್ನೋಕೆ ಎಷ್ಟು ಅರ್ಥ ಇದೆ ಗೊತ್ತಾ? (ಯಮಾನಿಲೇ೦ದ್ರಚ೦ದ್ರಾರ್ಕವಿಷ್ಣು ಸಿ೦ಹಾಶುವಾಜಿಷು| ಶುಕಾಹಿಕಪಿಭೇಕೇಷು) ಹರಿ (ರ್ನಾ ಕಪಿಲೇ ತ್ರಿಷು) (ಅಮರಕೋಶದ ತ್ರುತೀಯ ಕಾ೦ಡ ೩೩೦) ಹರಿ ಅ೦ದ್ರೆ ೧ ಯಮ ೨ ವಾಯು ೩ ಇ೦ದ್ರ ೪ ಚ೦ದ್ರ ೫...
 • ‍ಲೇಖಕರ ಹೆಸರು: ASHOKKUMAR
  June 12, 2009
     ಜನತಾ ಜನಾರ್ದನನಿಗೆ ನಾಮ,ತಿಮ್ಮಪ್ಪನಿಗೆ ಕಿರೀಟ! (ಉದಯವಾಣಿ) ---------------------------------------------- ಬಿ ಜೆ ಪಿ ಸೋತದ್ದು ಯಾಕೆ? ಅಭಿವೃದ್ಧಿಪರ ಆಡಳಿತೆ ಮತ್ತು ಆಡಳಿತದ ಅಭಿವೃದ್ಧಿ ನಮ್ಮವರ ವಿದೇಶಿ...
 • ‍ಲೇಖಕರ ಹೆಸರು: mavipra
  June 12, 2009
  ಸುಮನಸಿನ ’ಮನಸು’ ಅವರಿಗೆ! ಓ ಮನಸೆ! ನಿಮ್ಮ ಕವನವೈಖರಿ ಬಲು ಸೊಗಸು, ’ನೀವ್’ ಕಾವ್ಯವತಿ, ಅತಿ ಮತಿಯ ಭಾವ ಸರಸ್ಸು, ಮನಸಿನ ಪುಷ್ಪವನದಲಿ ಪರಾಗದ ಸೂಸು ಕುಸುಮವೃಂದ ಪ್ರಸರಿಪ ಕಂಪಿನ ಮೆರಸು! * ಓ ಮನಸೆ! ಅನಿತು ಮೆರೆವ ಭಾವಗೀತೆ ಹೊರಗಿರಬೇಕು...
 • ‍ಲೇಖಕರ ಹೆಸರು: hamsanandi
  June 12, 2009
  ಬೆಲ್ಲದ ಬೆಟ್ಟದ ನಟ್ಟ ನಡು ಬೇವಿನದೊಂದು ಬೀಜವ ನೆಟ್ಟು ಸಾವಿರ ವರುಷ ಹಾಲ್ಮಳೆಗರೆಯಲು ಸವಿಯಾದೀತೇ ಬೆಳೆಯುವ ಬೇವು? ಸಂಸ್ಕೃತ ಮೂಲ: गुलपर्वतमध्यस्थं निम्बबीजं प्रतिष्टितम्। पयोवर्षसहस्रेण निम्बः किं मधुरं यते॥ ಕೊಸರು: ಇದೇ...
 • ‍ಲೇಖಕರ ಹೆಸರು: manju787
  June 12, 2009
  ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನಿನ್ನನು, ಯಾವ ವ್ರುಂದಾವನವು ಸೆಳೆಯಿತು ನಿನ್ನ ಮಣ್ಣಿನ ಕಣ್ಣನು, ಎಂದು ಅಡಿಗರ ಭಾವಗೀತೆ ರತ್ನಮಾಲ ಪ್ರಕಾಶ್ ರವರ ಮಧುರ ಕಂಠದಲ್ಲಿ ಕಾರಿನ ತುಂಬಾ ತುಂಬಿಕೊಂಡಿತ್ತು. ಸಂಯುಕ್ತ ಅರಬ್ ರಾಷ್ಟ್ರದ ದುಬೈ...
 • ‍ಲೇಖಕರ ಹೆಸರು: rasikathe
  June 11, 2009
  ಬೇಸಿಗೆ ಇಲ್ಲಿದೆ! (ಮೈಗೆ ಹಿತವಾಗುವ) ಸೂರ್ಯನ ರಶ್ಮಿಗಳು ಚೂಪಾಗಿ ಮೈಗೆ ತಟ್ಟುವಂತಿದೆ. ಸ್ವಲ್ಪಮಟ್ಟದಲ್ಲಿ ಸೂರ್ಯನ ಕಿರಣಗಳು ಮೈಗೆ (ತಗುಲಿದರೆ )ಆರೋಗ್ಯಕ್ಕಾಗಿ ಅತ್ಯಗತ್ಯ. ವೈಟಮಿನ್ "ಡಿ" ಅಂಶದ ಕೊರತೆ ಬರುವುದಿಲ್ಲ. ದೇಹದಲ್ಲಿರುವ ಮೂಳೆಗಳು...
 • ‍ಲೇಖಕರ ಹೆಸರು: hpn
  June 11, 2009
  "The best things in life are free." ಎಂಬ ಮಾತಿದೆ ಇಂಗ್ಲೀಷಿನಲ್ಲಿ. ನಮ್ಮೆಲ್ಲರ ಸುದೈವವೋ ಏನೋ, ತಂತ್ರಾಂಶ ಜಗತ್ತಿನಲ್ಲಿ ಕೂಡ ಈ ಮಾತು ನಿಜವಾಗಿದೆ. ಎಷ್ಟೋ ಉತ್ತಮ ತಂತ್ರಾಂಶಗಳನ್ನು ನೀವು ಹಣ ಕೊಟ್ಟು ಕೊಳ್ಳಬೇಕಿಲ್ಲ,...

Pages