June 2009

 • ‍ಲೇಖಕರ ಹೆಸರು: Seetharmorab
  June 16, 2009
  ನಾವು ಬೆಂಗಳೂರಿಗೆ ಹೋಗಿದ್ದಾಗಿನ ಘಟನೆ.ನಿಮ್ಮೊಡನೆ ಹಂಚಿಕೊಳ್ಳೋಣವೆನಿಸಿತು. ನಾವು ಮಾಗಡಿ ರಸ್ತೆಯಲ್ಲಿರುವ ನಮ್ಮ ನೆಂಟರೊಬ್ಬರ ಮನೆಯಲ್ಲಿ ಫಂಕ್ಷನ್ ಇದ್ದುದರಿಂದ ಮೈಸೂರಿನಿಂದ ಸೀದಾ ಅಲ್ಲಿಗೇ ಹೋದೆವು. ದೊಡ್ಡ ಫ್ಲಾಟ್ ನಲ್ಲಿ ಮನೆಯಿತ್ತು....
 • ‍ಲೇಖಕರ ಹೆಸರು: gopaljsr
  June 16, 2009
  ಬೆಳಿಗ್ಗೆ "ಕೊಸಲ್ಯ (ಸಾರಿ.... ಕೌಸಲ್ಯ ಕೋಸು ಪಲ್ಯ ಅಂತ ತಿಳಿದುಕೊಂಡಿರಿ. ನನಗೆ ಸ್ವಲ್ಪ ಕರ್ಣ ದೋಷ. ನಿಮಗೆ ಸರಿಯಾಗಿ ತಿಳಿಯಿತಲ್ಲ ಅಷ್ಟು ಸಾಕು.) ಸುಪ್ರಜಾ ರಾಮ ... " ಆಗಲೇ ನನ್ನ ಮಡದಿಯ ಸುಪ್ರಭಾತ ಮುಗಿದು, ಅಷ್ಟೊತ್ತರ ನಾಮಾವಳಿ...
 • ‍ಲೇಖಕರ ಹೆಸರು: Harish Athreya
  June 16, 2009
  ಬದುಕಿನಲ್ಲಿ ಪ್ರೀತಿ ಅನ್ನೋದೊ೦ದೇ ಮುಖ್ಯ ಮತ್ತು ಅದೇ ನಿಜ ಅ೦ತ ನ೦ಬಿದೀನಿ. ಪ್ರತಿ ಸಣ್ಣ ವಿಷಯವನ್ನೂ ಕೂಡ ತಿರಸ್ಕಾರದಿ೦ದ ನೋಡದೆ ಅದಕ್ಕೆ ಪ್ರೀತಿಯನ್ನ ಸೇರಿಸಿ ನೋಡೋ ಅಭ್ಯಾಸ ನನ್ನದು.ನಮ್ಮಪ್ಪ ನ೦ಗೆ ಹೇಳಿಕೊಟ್ಟ ದೊಡ್ಡ ಪಾಠ ಅ೦ದ್ರೆ ಈ...
 • ‍ಲೇಖಕರ ಹೆಸರು: n.nagaraja shet...
  June 16, 2009
  "ಬೆವರಿನ ಬದಲು ಹನಿ ರಕ್ತ ಕೊಡುವ ಒಂದು ಯುವಕರ ಗುಂಪು ಕೊಡಿ, ಇಡಿ ಜಗತ್ತನ್ನೆ ಗೆಲ್ಲುತ್ತೇನೆ" ಎಂಬ ಸ್ವಾಮಿ ವಿವೇಕಾನಂದರ ಮಾತಿನಲ್ಲಿ ಎಲ್ಲರೂ ನಂಬಬಹುದಾದ ಹುರುಳಿದೆ ಆದರೆ ಇಪ್ಪತ್ತೊಂದನೆ ಶತಮಾನ ಯುವಕರು ಎಂದಾಗ ನಮ್ಮ ಮುಂದೆ ಮೂಡುವುದು ಒಂದು...
 • ‍ಲೇಖಕರ ಹೆಸರು: ASHOKKUMAR
  June 16, 2009
      (Hindu) ----------------------------------------------- ವಿಕಾಸ ಯರದು,ಸಂಕಲ್ಪ ಯಾರಿಂದ ------------------------------------------ ಕರುಣೆಯ ಪ್ರಭಾವ...
 • ‍ಲೇಖಕರ ಹೆಸರು: IsmailMKShivamogga
  June 16, 2009
  ಗೊದಾಮಣಿ ಮದುವೆ ಫಿಕ್ಸ್ ಆಯ್ತು ಸಾರ್ ಮುಂದಿನ ತಿಂಗಳು ಮದುವೆ ಅಂತ ಸರೋಜಮ್ಮ ತನ್ನ ಮಗಳ ವಿಷ್ಯ ಹೇಳಿದಾಗ ನಾನು ತಕ್ಷಣ ಕೇಳಿದೆ ಅವಳು ಒಪ್ಪಿದಾಳ ಅಂತ. ಏನ್ಮಾಡೋದ್ ಸಾರ್ ಒಳ್ಳೆ ಗಂಡು ಸಿಕ್ಕಿದಾನೆ ಅವ್ನು ಒಳ್ಳೆ ಕಲ್ತಿದಾನೆ ದೊಡ್ಡ ಬಿಸಿನೆಸ್...
 • ‍ಲೇಖಕರ ಹೆಸರು: IsmailMKShivamogga
  June 16, 2009
  ನೀತು,,,, ನೋಡೇ ನಮ್ಮಯೇಜಮಾನರಿಗೆ ತೀರಾ ಬುದ್ದಿ ಇಲ್ಲ ಕಣೆ , ಒಂದೂ ಗೊತ್ತಾಗಲ್ಲ . ಹೌದು ಕಣೇ ಸುನೀ,,,, ನಿನನ್ನ್ ಮದುವೆ ಆಗಿದ್ದಾರೆ ಅಂದಾಗ್ ಲೇ ಗೊತ್ತಾಯ್ತು ಅವ್ರಿಗ್ ಬುದ್ದಿ ಇಲ್ಲ ಅಂತ . ಆದ್ರೆ ನೀತು ,,, ನಿನ್ನ್ ಯಜಮಾನ್ರು ತುಂಬ...
 • ‍ಲೇಖಕರ ಹೆಸರು: nag4pl
  June 16, 2009
  ಈ ಪ್ರಕೃತಿ ಮಾತೆ ತನ್ನ ಮಡಿಲೊಳಗೆ ಅದೆಷ್ಟು ವಿಸ್ಮಯಗಳನ್ನ ತುಂಬಿಕೊಂಡಿದೆಯೋ..? ಯಾಕ್ ಈ ಪ್ರಶ್ನೆ ಅಂದ್ರೆ.. ಇಲ್ಲಿದೆ ನೋಡಿ ರಾತ್ರಿಲಿ ಮಾತ್ರ ಅರಳೋ ಹೂವು "ಬ್ರಹ್ಮಕಮಲ".. (ಇದಕ್ಕೆ ರಾತ್ರಿರಾಣಿ ಅಂಥಾನೂ ಹೆಸರಿದೆ ಅಂಥೆ...
 • ‍ಲೇಖಕರ ಹೆಸರು: manju787
  June 15, 2009
  1985 ರಿಂದ 2005 ರ ಸಮಯದಲ್ಲಿ ನಮ್ಮ ಘನ ಕರ್ನಾಟಕ ರಾಜ್ಯದಲ್ಲಿ ಎಲ್ಲಿ ನೋಡಿದರೂ ಸಿಂಗಲ್ ನಂಬರ್ ಲಾಟರಿ ಟಿಕೆಟ್ ಗಳ ಭರ್ಜರಿ ಮಾರಾಟ, ಎಲ್ಲೆಲ್ಲಿ ನೋಡಿದರಲ್ಲಿ ಜಾಹೀರಾತುಗಳು, ಅದೇನು ಮೋಡಿ,, ಅದೇನು ಕಥೆ. ಈಗ ನೆನಪಿಸಿಕೊಂಡರೆ ಮೈ...
 • ‍ಲೇಖಕರ ಹೆಸರು: mavipra
  June 15, 2009
  Profile ಅಂದರೆ ಏನರ್ಥ? (ಸಾಮಾನ್ಯವಾಗಿ ಮುಖದ ಪಕ್ಕದ ಚಿತ್ರ ಎಂದರ್ಥ.) ಆದರೆ ’ಸಂಪದ’ದಲ್ಲಿ ಪ್ರತಿಯೊಬ್ಬ ಸದಸ್ಯರು ತಿಳಿಸುವ ’Profile’ ಅರ್ಥ ಬೇರೆಯದು. ಅ) ಒಬ್ಬರ ಅಥವ ಒಂದು ಸಂಸ್ಥೆಯ ಒಂದು ಸಂಕ್ಷಿಪ್ತ ಜೀವನ ಚರಿತ್ರೆಯ ರೂಪರೇಕೆ,...
 • ‍ಲೇಖಕರ ಹೆಸರು: Balaraj DK
  June 15, 2009
  ವರ್ತೂರು ಪ್ರಕಾಶ್‌. ಮಾಧ್ಯಮಗಳ ಪಾಲಿಗೆ ಫೈರ್‍ ಬ್ರಾಂಡ್‌. ಕೋಲಾರದ ಜನತೆಗೆ ಆಪದ್ಭಾಂದವ. ವತೂರು ಗ್ರಾಮ ಪಾಲಿಗೆ ವಂಚಕ. ಹೀಗೆ ಕೋಲಾರದ ಪಕ್ಷೇತರ ಶಾಸಕನಿಗೆ ಯಡಿಯೂರಪ್ಪ ಶಾಕ್‌ ನೀಡಿದೆ. ಸರ್ಕಾರದ ಈ ನಿರ್ಧಾರ ನಿರೀಕ್ಷಿತವಾದ್ರೂ ಪ್ರಕಾಶ್‌ರಿಗೆ...
 • ‍ಲೇಖಕರ ಹೆಸರು: nkumar
  June 15, 2009
  ನಾಲ್ಕು ವರ್ಷಗಳ ಕಾಲ ಮಂಗಳೂರಿನಲ್ಲಿ ವಾಸವಾಗಿದ್ದರೂ, ಒಮ್ಮೆಯೂ ಮಧೂರಿಗೆ ಹೋಗಿರಲಿಲ್ಲ. ಪ್ರತಿ ವರ್ಷ ಮಳೆಗಾಲದ ಸಮಯದಲ್ಲಿ ಉದಯವಾಣಿಯಲ್ಲಿ ಮಧೂರಿನ ಚಿತ್ರ ನೋಡುತ್ತಿದ್ದೆವು ಏಕೆಂದರೆ ಭರ್ಜರಿ ಮಳೆ ಸುರಿದಾಗ ಪಕ್ಕದಲ್ಲಿರುವ ಮಧುವಾಹಿನಿ ಉಕ್ಕಿ...
 • ‍ಲೇಖಕರ ಹೆಸರು: abdul
  June 15, 2009
  ಅತ್ಯಂತ ರೋಮಾಂಚಕಾರಿ ಪಂದ್ಯವೊಂದರಲ್ಲಿ ಇಂಗ್ಲೆಂಡ್ ಭಾರತವನ್ನು ಮಣಿಸಿ ತನ್ನ ಪಯಣ ಮುಂದುವರಿಸಿದರೆ ಭಾರತ ತನ್ನ return ticket confirm ಮಾಡಿ ಬರಿಗೈಲಿ ಸ್ವದೇಶ ಮರಳುವ ಸಿದ್ಧತೆ ನಡೆಸಿದೆ. ಕೊನೆಘಳಿಗೆವರೆಗೂ ಕೆಚ್ಚೆದೆಯ ಬ್ಯಾಟ್ಟಿಂಗ್...
 • ‍ಲೇಖಕರ ಹೆಸರು: karthikkundur
  June 15, 2009
  ಬಣ್ಣದ ಮಾತಿನಲಿ ಕೇಳಲು ಬರಲಿಲ್ಲ ನನಗೆ, ಸಿಗಳು ಎಂದೆನಿಸಿದರೂ ಬರವಿಲ್ಲ ಒಲವಿಗೆ, ನಾ ಮಣ್ಣಾದರೂ ಕೊನೆ ಇಲ್ಲ ಪ್ರೀತಿಗೆ, ಸಾವಿರ ವರುಷಗಳೇ ಕಾದರೂ ಸುಖವಿದೆ ಈ ನೋವಿಗೆ! ಆ ಸವಿ ಗಳಿಗೆ, ಬರಬಹುದೇನೋ ಕೊನೆಗೆ, ಪ್ರೀತಿಯಲ್ಲಿ ಇದ್ಯಾವ ಬಗೆ?! ನಾ...
 • ‍ಲೇಖಕರ ಹೆಸರು: malathi shimoga
  June 15, 2009
  ಹೌದು ಇದೆಲ್ಲ ನಿಜಾನ ಅಂತ ಈ ಮಾಟ ಮಂತ್ರ ..ದೆವ್ವ..... ನನಿಗಂತು ಯಾವ ಅನುಭವಗಳು ಆಗಿಲ್ಲ ಆದರೆ ತೀರ ಹತ್ತಿರದವರ ಸತ್ಯವಾದ ಅನುಭವ ಕೇಳಿದೀನಿ ಘಟನೆ . ೧ (ತುಂಬಾ ಒಳ್ಳೆಯ ಮೃದು ಸ್ವಭಾವದ , ಮುಗ್ದ ಜನರು)ಅವರ ಮನೆಯಲ್ಲಿ ಇದ್ದಕ್ಕಿದ್ದಂತೆ ಎಲ್ಲ...
 • ‍ಲೇಖಕರ ಹೆಸರು: Harish Athreya
  June 15, 2009
  ಕಣ್ಮುಚ್ಚಲು ಕಣ್ತು೦ಬಾ ನಿಲುವಳು ಕಣ್ಬಿಡಲು ಮರೆಯಾಗುವಳು ತಿ೦ಗಳಿ೦ದ ಇದೇ ಆಟ ಹೀಗೇಕೆ೦ದು ಕೇಳಿದರು ಬರಿಯ ನಗುವೆಸೆದು ಮರೆಯಾಗುವಳು ಅಬ್ಭ! ಅದೇನು ಚೆಲುವು ? ಹೊಳೆವ ಬಟ್ಟಲು ಕ೦ಗಳು, ನಸುನಗುವ ತುಟಿಗಳು ತು೦ಬು ಕೆನ್ನೆ ಮುಗ್ಧ ಭಾವ. ಕೊರಳಿನಲಿ...
 • ‍ಲೇಖಕರ ಹೆಸರು: Rakesh Shetty
  June 15, 2009
  ಹಾಗಂದಿದ್ದು ನೀವೇನಾ? ಹಾಗಿದ್ರೆ ಹೋಗಿ ಒಮ್ಮೆ 'ಒಲವೆ ಜೀವನ ಲೆಕ್ಕಾಚಾರ' ನೋಡಿ ಬನ್ನಿ . ಆಮೇಲೆ ಮಾತಾಡೋಣ ;) ನಿನ್ನೆ ನಾನು ಮಂಜು,ಮಾಯ್ಸ ಹೋಗಿದ್ವಿ.ನನಗಂತೂ ಹಿಡಿಸಿತು.ಕಿಟ್ಟಿ ಚಂದ ಮಾಡಿದ್ದಾನೆ, ರಾಧಿಕ ಪಂಡಿತ್ ಅಭಿನಯ ಮನಸಿಗೆ ಮುದ...
 • ‍ಲೇಖಕರ ಹೆಸರು: malathi shimoga
  June 15, 2009
  ಸಾವು ಯಾವಗ ಅಂತ ತಿಳಿಬೇಕ ಈ ಲಿಂಕ್ ಗೆ ಹೀಗಿ ಮಾಹಿತಿಯನ್ನು ಕೊಡಿ, ನಿಮ್ಮ್ ಸಾವಿನ ದಿನಾಂಕ ತಿಳಿದುಕೊಳ್ಳಿ...ಎಷ್ಟು ಸತ್ಯವೊ ಸುಳ್ಳೊ ಗೊತ್ತಿಲ್ಲ .. ಇದು ನನಿಗೆ ಬಂದ ಒಂದು ಮಿಂಚಿಂಚೆ...... http://www.findyourfate.com/deathmeter/...
 • ‍ಲೇಖಕರ ಹೆಸರು: palachandra
  June 15, 2009
  ಅನಿಲ್, ಹರಿ, ಶಿವು ಜೊತೆಗೂಡಿ ಕೈಗೊಂಡ ನಿನ್ನೆಯ ರಾಮನಗರ ತಿರುಗಾಟದ ಕೆಲವು ಚಿತ್ರಗಳು   ಸಾವಿನ ಕ್ಷಣಗಣನೆ   ಕುರಿ ಕಾಯುವಾಕೆ   ಕುರಿ   ಕೆಲಸದ ಸಮಯ   ಏನು ಸೆರೆ...
 • ‍ಲೇಖಕರ ಹೆಸರು: mdnprabhakar
  June 15, 2009
  ಭಾವಕ್ಕೆ ಭಾವವಾದವಳು ನೀ ಭಾವಗಳ ಬಿತ್ತಿದವಳು ನೀ ಭಾವಗಳು ಬತ್ತುವದಿಲ್ಲ ನೀ ಮರೆತು ಹೋಗುವದಿಲ್ಲ. ಪ್ರೀತಿಯ ಕುಂಚಿಂದ ಚಿತ್ತಾರ ಬಿಡಿಸಿದವಳು ನೀ ಹತ್ತಾರು ಕನಸುಗಳ ಬಿತ್ತಿ ಬೆಳೆದವಳು ನೀ ನೀ ಕಳೆದು ಹೋಗುವದಿಲ್ಲ. ಕಣ್ಣಲ್ಲಿ ಕಣ್ಣಿಟ್ಟು...
 • ‍ಲೇಖಕರ ಹೆಸರು: ASHOKKUMAR
  June 15, 2009
    (ವಾರೆಕೋರೆ) ------------------------------------- ಅಮೆರಿಕಾದ ಸಾಲದ ಏರಿಕೆ ತಂದಿತು ಚೀನಾಗೆ ಚಿಂತೆ ------------------------------------------ ಕಷ್ಟದ ಬೆಂಕಿ ತರುವ ಪರಿವರ್ತನೆ (ಕನ್ನಡಪ್ರಭ...
 • ‍ಲೇಖಕರ ಹೆಸರು: makrumanju
  June 15, 2009
  ಬೆನ್ನು ಕೆಳಗೆ ಮಾಡಿ ಮಲಗುವ ಏಕೈಕ ಪ್ರಾಣಿಯೆಂದರೆ - ಮಾನವ. ಹೆಣ್ಣು ಸೊಳ್ಳೆ ಒಂದು ವರ್ಷದಲ್ಲಿ ೧೫,೦೦,೦೦,೦೦೦ ಸೊಳ್ಳೆಗಳನ್ನು ಉತ್ಪತ್ತಿ ಮಾಡಬಲ್ಲದು. ಒಂದು ಅಂಗುಲದಷ್ಟು ಮಣ್ಣು ನಿರ್ಮಾಣವಾಗಲು ೫೦೦ ರಿಂದ ೧೫೦೦ ವರ್ಷಗಳು ಬೇಕಾಗುತ್ತವೆ...
 • ‍ಲೇಖಕರ ಹೆಸರು: h.a.shastry
  June 15, 2009
  ಟ್ವೆಂಟಿ20 ಇಂದ ಭಾರತ ಹೊರಕ್ಕೆ ದೋನಿಯ ದೋಣಿ ಸಾಗಲಿಲ್ಲ ದಡಕ್ಕೆ! ಗೌತಮ್ ಗಂಭೀರೇನೋ ಗಂಭೀರ್‍ವಾಗೇ ಆಡ್ದ ಸುರೇಶ್ ರೈನಾ ಮಾತ್ರ ಹುಡುಗಾಟವಾಡ್ದ! ಸುರಿಸ್ಲಿಲ್ಲ ರನ್‌ಗಳ ರೈನನ್ನ ಆತ ಎರಡು ರನ್ನಿಗೇ ಪಾಪ, ಹೊಡೆದ್ಬಿಟ್ಟ ಗೋತಾ! ಜಡೇಜಾ ಜಡವಾದ;...
 • ‍ಲೇಖಕರ ಹೆಸರು: ASHOKKUMAR
  June 15, 2009
  ಸವಾಲಿಗೆ ಜವಾಬ್! vark.com ನಿಮ್ಮ ಪ್ರಶ್ನೆಗಳಿಗೆ ಕ್ಷಣದಲ್ಲಿ ಉತ್ತರ ದೊರಕಿಸಿಕೊಡಲು ಅಂತರ್ಜಾಲದಲ್ಲಿ ಆರಂಭವಾಗಿರುವ ಹೊಸ ತಾಣ. ತಾಣದಲ್ಲಿ ನೋಂದಾಯಿಸಿಕೊಂಡರೆ, ಈ ಸೇವೆ ನಿಮಗೆ ಲಭ್ಯ.ನೋಂದಾಯಿಸಿಕೊಳ್ಳುವಾಗ ನೀವು ಪರಿಣತಿ ಹೊಂದಿರುವ ಮೂರು...
 • ‍ಲೇಖಕರ ಹೆಸರು: IsmailMKShivamogga
  June 15, 2009
  ನನ್ನ ಕನಸಿನ ರಾಣಿ ಹೀಗಿರಬೇಕು ,. 5'6' ಎತ್ತರವಿರಬೇಕು ಅವಳ ಜೀನ್ಸ್ ಟೈಟ್ ಇರಬೇಕು ಅವಳ ಮುಖ ಬ್ರೈಟ್ ಇರಬೇಕು ಅವಳ ತೂಕ ಲೈಟ್ ಇರಬೇಕು ವಯಸ್ಸಲ್ಲಿ ವೆತ್ಯಾಸ ಸ್ಲೈಟ್ ಇರಬೇಕು ಸ್ವಲ್ಪ ಕ್ವೈಟ ಇರಬೇಕು ,.,. ನನ್ನ ಕನಸಿನ ರಾಣಿ ಹೀಗಿರಬೇಕು...
 • ‍ಲೇಖಕರ ಹೆಸರು: manju787
  June 14, 2009
  ಇದು ಇಂದು ಬೆಳಿಗ್ಗೆ ಎಂಟರ ಆಸು ಪಾಸಿನಲ್ಲಿ ನಡೆದ ಸ್ವಾರಸ್ಯಕರ ಘಟನೆ.. ಇಂದು, ಭಾನುವಾರ, ಭಾರತೀಯರೆಲ್ಲ ನೆಮ್ಮದಿಯ ನಿದ್ದೆ ಮಾಡಿ ತಡವಾಗಿ ಏಳುವ ದಿನ, ಆದರೆ ನಮಗೆ ದುಬೈನಲ್ಲಿ ವಾರದ ಮೊದಲನೆಯ ಕೆಲಸದ ದಿನ. ಬೆಳಿಗ್ಗೆ ಬೇಗನೆ ಎದ್ದು...
 • ‍ಲೇಖಕರ ಹೆಸರು: priyank_ks
  June 14, 2009
  ಬ್ರಿಟಾನಿಯ ಕಂಪನಿ ಬಹಳ ಹೆಸರುವಾಸಿ. ಈ ಕಂಪನಿಯು ತನ್ನ ವ್ಯಾಪಾರದ ಗುರುತನ್ನು (brand statement) "eat healthy, think better" ಅಂತ ಇಷ್ಟು ದಿನ ಇರಿಸಿಕೊಂಡಿತ್ತು. ಈಗ ಅದನ್ನು ಬದಲಾಯಿಸಿ, "zindagi mein life" ಅಂತ ಮಾಡಿಕೊಂಡಿದೆ....
 • ‍ಲೇಖಕರ ಹೆಸರು: mavipra
  June 14, 2009
  ಪ್ರಕೃತಿ ಸೊಭಗು ಶಾಂತ ಶರಾವಳಿ ಪರ್ವತ ತುರಾಯಿ ಪ್ರಶಾಂತ ಸುಳಿಗಾಳಿ ಮಂದಮಾರುತ ಹೊಯ್ಯಿ ಗುಪ್ತ ಮಹಿಮೆಗಳ ಕಣಿವೆ ಪುಂಜ, ಒರಟು ಕಲ್ಬಂಡೆ ಗುಡ್ಡಗಳ ಗುಂಜ, ಉದಯಿಸಿ ಮೃದು ಬೆಳಕಿನ ಕಾಯಿ ಧರಿಸಿ ಹಸಿರು ಸಸ್ಯರಾಶಿಯ ಭೂತಾಯಿ ತುಂಬಿರುವಾಗ...
 • ‍ಲೇಖಕರ ಹೆಸರು: mavipra
  June 14, 2009
  ಬಾಳಿನ ವಿರೋದೋಕ್ತಿ ಸಮುದ್ರಕ್ಕಿಳಿದರೂ ಮಂಡಿಯವರೆಗೆ ನೀರು! ಅದು ಸ್ವಯಂವಿರೋದೋಕ್ತಿ ವಿಧಿಯ ತೋರು. ತಿರುಪತಿಗ್ಹೋದರೂ ದೊರಕದೆ ಮೋಕ್ಷ! ಸ್ವರ್ಗದಲು ದೈವಮಾರ್ಗ ಅನಿರೀಕ್ಷ? * ಕಾರಣಕರ್ತನ ಮಾಯೆಯೆ, ಕಾರಣವೇನು? ಹೂತೋಟದಲಿ ಕುರುಡನ ನೋಟವೇನು?...
 • ‍ಲೇಖಕರ ಹೆಸರು: mavipra
  June 14, 2009
  ತರುಗಳ ಹಿತೈಶಿಗಳು ಮರಗಳ ಹಿತೈಶಿಗಳು ಕೇವಲ ಕೆಲವರು, ಮಾರುತ ಮಳೆಗಾಳಿ ಫಲವತ್ತಿನ ನೆಲ ಪ್ರಕೃತಿ. ಅತಿಮಿತಿ ಜನ ಭೃಂದಾವನ ಪ್ರೇಮಪರರು, ಅತ್ಯಂತ ಮೂಢಜನವೃಂದಕೆ ನಾಶನ ಶಿರಮತಿ! ರಾಜ್ಯಾಡಳಿತ ಪಾರುಪತ್ಯರು ದೇಶ ಧುರಂಧರರೂ! ಇರವಿನ ರೀತಿನೀತಿ...

Pages