June 2009

 • ‍ಲೇಖಕರ ಹೆಸರು: palachandra
  June 17, 2009
  ಛಾಯಾಗ್ರಹಣದಲ್ಲಿ ಬೆಳಕಿನ ಉಪಯೋಗ ಹೇಗೆ ಪ್ರಮುಖವೋ ಅಂತೆಯೇ ಸಂಯೋಜನೆಯೂ ಕೂಡ. ಈ ಹಿಂದೆ ಚಿತ್ರ ಸಂಯೋಜನೆಯ ಬಗ್ಗೆ ಇಲ್ಲಿ ಬರೆದಿದ್ದೇನೆ. ಇದೇ ನಿಯಮಗಳನ್ನು ಮನದಲ್ಲಿರಿಸಿ ನಾವು ತೆಗೆಯ ಹೊರಟ ಚಿತ್ರದ ಪರಿಣಾಮ ನೋಡುಗರ ಮನದಲ್ಲಿ ಹೇಗೆ...
 • ‍ಲೇಖಕರ ಹೆಸರು: asuhegde
  June 17, 2009
  ಮಗಳನ್ನು ಹಾಸ್ಟೆಲಿಗೆ ಕಳುಹಿಸಿ ನಾವಿಲ್ಲಿ ಹೇಗೆ ಇರುವುದು ಈ ಪ್ರಶ್ನೆ ಈ ಮುಂಜಾನೆ ನನ್ನ ಮಗಳಬ್ಬೆ ನನ್ನ ಕೇಳಿದ್ದು ಮಗಳ ಜೊತೆಗೆ ನೀನೂ ಹೋಗಿರು ಮತ್ತೇನು ಮಾಡಲಾದೀತು ನೀವು ಒಂಟಿ ಹೇಗಿರುವಿರಿ ಇಲ್ಲಿ ಅಂದರೆ ಏನು ಹೇಳಲಾದೀತು ಮಗಳ ಮೇಲೆ ಮಮತೆ...
 • ‍ಲೇಖಕರ ಹೆಸರು: krishnamurthy bmsce
  June 17, 2009
  *ಕಾವಲು ವಸುದೆಯ ಮೇಲೆ ಯಾರೂ ಹಾಕದಂತೆ ಕಣ್ಣು ಕಾವಲಿಟ್ಟಿದ್ದಾನೆ ವರುಣ ಹಗಲಿಗೆ ಸನ್ (SUN) ಇರುಳಿಗೆ ಮೂನ್ (MOON) * ಸೆಕ್ಯುರಿಟಿ ವಸುದೆಯ ಯಾರೂ ಕದ್ದೊಯ್ಯ ದಿರಲೆಂದು ಮೇಘರಾಜ ಕಾವಲಿಟ್ಟ ಹಗಲಿಗೆ ಸೂರ್ಯ ಇರುಳಿಗೆ ಚಂದ್ರ *ನಾನು- ಅವಳು...
 • ‍ಲೇಖಕರ ಹೆಸರು: Shamala
  June 17, 2009
  http://www.sampada.net/blog/shamala/08/06/2009/21226 ಬೆಳಿಗ್ಗೆ ಬೇಗ ಎದ್ದು ಗುಪ್ತ ಕಾಶಿಗೆ ಹೊರಟೆವು. ಇದು ಕೇದಾರದ ಮಾರ್ಗ. ದಾರಿಯಲ್ಲಿ ಏನಾದರೂ ತಿನ್ನಬಹುದೆಂದುಕೊಂಡು ಹೊರಟುಬಿಟ್ಟೆವು. ಆದರೆ ಈ ಮಾರ್ಗ ಎಷ್ಟು...
 • ‍ಲೇಖಕರ ಹೆಸರು: paranjape
  June 17, 2009
  ಎಲ್ಲೋ ಹುಟ್ಟಿ ಎಲ್ಲೋ ಬೆಳೆದು ಏಕೆ ಬ೦ದೆ ಇಲ್ಲಿಗೆ ನನ್ನ ಬರಡು ಬಾಳಿಗೊ೦ದು ಪ್ರೀತಿ ಕೊಟ್ಟ ಮಲ್ಲಿಗೆ ಶ್ರಮವನಿತ್ತು ನಿದ್ದೆ ತೊರೆದೆ ನನ್ನ ಬಾಳ ಗೆಲುವಿಗೆ ನಿನ್ನ ನೂರು ನೋವುಗಳನು ಮರೆತು ಕೂತೆ ಮೆಲ್ಲಗೆ ಇನಿತು ಮುನಿಸು ಇನಿತು ಪ್ರೀತಿ ಎಲ್ಲ...
 • ‍ಲೇಖಕರ ಹೆಸರು: harish kumara B K
  June 17, 2009
  ನನ್ನ ಹಿಂದಿನ ಬರವಣಿಗೆ ನನಗೆ ಅಷ್ಟು ಸಮಧಾನ ಕೊಡಲಿಲ್ಲವೆಂದು ಇದನ್ನು ಮುಂದುವರೆಸುತಿದ್ದೇನೆ. ದಯವಿಟ್ಟು ಇವನ ಕಥೆ ಇನ್ನು ಮುಗಿಯಲಿಲ್ಲವೇ ಎಂಬ ಕೊರಗನ್ನು ಕ್ಷಣಿಕ ಮಾತ್ರಕ್ಕೆ ಮುಂದೂಡಿ ಇದೊಂದನ್ನು ಓದಿ ನಿಮ್ಮ ಅನಿಸಿಕೆ ತಿಳಿಸಲೇಬೇಕು....
 • ‍ಲೇಖಕರ ಹೆಸರು: harish kumara B K
  June 17, 2009
  ಬಹಳ ದಿನಗಳಿಂದಲೂ ಭಾವನೆಗಳು, ಸಂಭಂಧಗಳು, ಪ್ರೀತಿ, ಪ್ರೇಮ, ಮೋಸ ಅದು ಇದು ಅಂತಾ ಅದೇ ಗುಂಗಿನಲ್ಲಿ ನನ್ನ ಬರಹವನ್ನು ನಿಮ್ಮನ್ನು ಸುತ್ತಾಡಿಸಿ ಬೇಸರ ಮಾಡಿಸಿದ್ದಕ್ಕಾಗಿ ಇಂದು ಬೇರೆಯ ವಿಷಯದ ಬಗ್ಗೆ ಬರೆಯುವುದಕ್ಕೆ ಕುಳಿತಿದ್ದೇನೆ. ಬೇರೆ ವಿಷಯ...
 • ‍ಲೇಖಕರ ಹೆಸರು: anil.ramesh
  June 17, 2009
  ಮೊನ್ನೆ ಭಾನುವಾರ ರಾಮನಗರಕ್ಕೆ ಹೋಗಿದ್ದಾಗ ರಾಮದೇವರ ಬೆಟ್ಟದ ಬಳಿ ಕ್ಯಾಮೆರಾ ಕಣ್ಣಿಗೆ ಕಂಡದ್ದು ಹೀಗೆ. ಇನ್ನಷ್ಟು ಚಿತ್ರಗಳನ್ನು ರಾತ್ರಿ ಅಪ್ಲೋಡ್ ಮಾಡುವೆ.
 • ‍ಲೇಖಕರ ಹೆಸರು: anil.ramesh
  June 17, 2009
  ಮೊನ್ನೆ ಭಾನುವಾರ ರಾಮನಗರಕ್ಕೆ ಹೋಗಿದ್ದಾಗ ರಾಮದೇವರ ಬೆಟ್ಟದ ಬಳಿ ಕ್ಯಾಮೆರಾ ಕಣ್ಣಿಗೆ ಕಂಡದ್ದು ಹೀಗೆ. ಇನ್ನಷ್ಟು ಚಿತ್ರಗಳನ್ನು ರಾತ್ರಿ ಅಪ್ಲೋಡ್ ಮಾಡುವೆ.
 • ‍ಲೇಖಕರ ಹೆಸರು: mdnprabhakar
  June 17, 2009
  ಬಿಡಿಸದಿರು ರಂಗೋಲಿ ಕನಸಿನಲಿ ಚಿತ್ತ ಚಿತ್ತಾರದ ರೇಖೆಗಳ ಕೊರೆದು ಬಣ್ಣ ಬಣ್ಣದ ರಂಗು ತುಂಬಿ ಬಿಡಿಸದಿರು ರಂಗೋಲಿ ಕನಸಿನಲಿ. ಬಯಸದಿರು ಅವಳನ್ನು ಬಾಳಿನಲಿ ಸವೆಸದಿರು ದಿನವೆಲ್ಲ ಕನಸಿನಲಿ ಬತ್ತದಿರು ನೀರಿಕ್ಷೆಯ ಮಾಯೆಯಲಿ ಬಿತ್ತದಿರು ನಿರಾಶೆಯ...
 • ‍ಲೇಖಕರ ಹೆಸರು: sathvik N V
  June 17, 2009
  ಹೀಗಾದರೆ ಹೇಗೆ. wikipediaದಲ್ಲಿ ದೂರದರ್ಶನ ನೇರ ಮನೆಗೆ (dd direct plus) ಎಂಬ ಕೀ ವರ್ಡ್ ಕೊಟ್ಟು ಸರ್ಚಿಸಿದೆ. ಪಟ್ಟಿ ಬಂತು. ಆ ಪಟ್ಟಿಯಲ್ಲಿ ಹೊಸ ಚಾನೆಲ್ ಗಳ ಸೇರ್ಪಡೆಯಾಗಿದೆ!! ಅದು ಯಾವುದು ಡಿಸ್ಕವರಿ, ನ್ಯಾಷನಲ್ ಜಿಯೋಗ್ರಫಿಕ್ ನಂಥ...
 • ‍ಲೇಖಕರ ಹೆಸರು: Shamala
  June 17, 2009
  ಕೇದಾರದ ಅನುಭವಗಳನ್ನು ಬರೆಯುವ ಮೊದಲು ಚಿತ್ರಗಳ ಕೊಂಡಿ ಹಾಕಿದ್ದೇನೆ.... ಬರಹದಲ್ಲೂ ಕೆಲವು ಚಿತ್ರಗಳನ್ನು ಹಾಕಲು ಪ್ರಯತ್ನಿಸುತ್ತೇನೆ. ಪ್ರಕೃತಿ ಸೌಂದರ್ಯ ನೋಡಿ ಆನಂದಿಸಿ...... http://picasaweb.google.co.in/shamalajanardhanan/...
 • ‍ಲೇಖಕರ ಹೆಸರು: hpn
  June 17, 2009
  ರಾಮನಗರ ಪ್ರಕೃತಿ, ಇತಿಹಾಸ ಇವೆರಡರಲ್ಲೂ ವಿಸ್ಮಯ ಹುಟ್ಟಿಸುವ ಊರು. ಅದಕ್ಕೇ ಇರಬಹುದು ಬಹುಶಃ ಹಿಂದಿಯ "ಶೋಲೇ", ಇಂಗ್ಲೀಷಿನ "A passage to India" ಹಾಗು ಇನ್ನೂ ಹಲವು ಸಿನಿಮಾಗಳಲ್ಲಿ ವಿಶ್ವದಾದ್ಯಂತ ವೀಕ್ಷಿಸಲ್ಪಟ್ಟ...
 • ‍ಲೇಖಕರ ಹೆಸರು: srinivasps
  June 17, 2009
  ಕಾಡುವ ಕರಿನೆರಳನು ದಿಟ್ಟಿಸಿ ಬೇಗುದಿಯಲಿ ಸುಡುವುದಕಿಂತ, ಕಂಗಳನೆತ್ತಿ ಸುಡುವ ನೇಸರನಲಿ ನೆಡುವುದು ಲೇಸು... --ಶ್ರೀ (೧೭ - ಜೂನ್ - ೨೦೦೯)
 • ‍ಲೇಖಕರ ಹೆಸರು: asuhegde
  June 17, 2009
  ಸಂಪದ ಎಂದರೆ ನಾವು. ಸಂಪದ ನಮ್ಮದು.ಅದು ನಮಗೆ ಮುದ ನೀಡುವುದು ಹೇಗೆ? ಅದು ನಮಗೆ ಮುದ ನೀಡುವ ಸಾಧನವಲ್ಲ. ಸಂಪದಕ್ಕೆ ನಾವು ಮುದ ನೀಡಬೇಕು. ಒಳ್ಳೆಯ ಲೇಖನಗಳು ಬರುತ್ತಿಲ್ಲ ಅನ್ನುವ ಮಾತೂ ಇದೆ. ಒಳ್ಳೆಯ ಕೆಲಸ ನಾನೇ ಏಕೆ ಮಾಡಬಾರದು? ಎಲ್ಲವನ್ನೂ...
 • ‍ಲೇಖಕರ ಹೆಸರು: nkumar
  June 17, 2009
  ನಿನ್ನೆ ಹೊಸತಾಗಿ ಫೆಡೋರಾ-೧೧ ಸ್ಥಾಪಿಸಲು ಹೋದಾಗ, ಪಾರ್ಟಿಶನ್ ಮಾಡುವ ಸಮಯದಲ್ಲಿ "PartitionException" ಬಂತು. "This may be bug in installer. Report to Redhat bugsite" ಅಂತ ಸೂಚನೆ ನೀಡಿತು. ನಾನು ಈ ಕೆಳಕಂಡ ಆಪ್ಶನ್...
 • ‍ಲೇಖಕರ ಹೆಸರು: h.a.shastry
  June 17, 2009
  ಗಬ್ಬರ್ ಸಿಂಗ್ ಹೇಳ್ತಾನೆ ಷೋಲೆ ಫಿಲಂನಲ್ಲಿ, ’ತೀನೋ ಬಚ್ ಗಯೇ!’ ಆಡಿದ್ದು ಮೂರಾಟ ಸೂಪರ್ ಎಯ್ಟ್‌ನಲ್ಲಿ, ’ತೀನೋ ಹಾರ್ ಗಯೇ!’ ಗಬ್ಬರ್ ಸಿಂಗ್ ಕುದೀತಿದ್ದ, ಅವನ ಬಂಟರು ಔಟ್! ಮಹೇಂದ್ರ ಸಿಂಗ್ ಜಾರಿಬಿದ್ದ, ಅವನ ಟೀಮೇ ಔಟ್! ಪಾಕ್, ಶ್ರೀಲಂಕಾ...
 • ‍ಲೇಖಕರ ಹೆಸರು: ASHOKKUMAR
  June 17, 2009
      (IE) ---------------------------------------------------- (kannadaprabha) -------------------------------------- (vk) ------------------------------- ಜಗದಗಲ ಮುಗಿಲಗಲ...
 • ‍ಲೇಖಕರ ಹೆಸರು: hamsanandi
  June 17, 2009
  ಕೊಡುವುದಕಿಂತಲೂ ಬೇರೆ ಸಿರಿಯಿಲ್ಲ ದಿಟವಾಡುವುದಕಿಂತ ನೋಂಪಿ ಮೊದಲಿಲ್ಲ ನಡತೆ ಒಳ್ಳಿತಿರೆ ಒಸಗೆ ಬೇರೆ ಬೇಕಿಲ್ಲ ತಾಳ್ಮೆಗೂ ಮೀರುವ ಸೇರಿಕೆಯು ಇಲ್ಲ ಸಂಸ್ಕೃತ ಮೂಲ - (ಚತುರ್ವರ್ಗ ಸಂಗ್ರಹ ೧-೧೦) ನ ದಾನತುಲ್ಯಂ ಧನಮನ್ಯದಸ್ತಿ ನ ಸತ್ಯತುಲ್ಯಂ...
 • ‍ಲೇಖಕರ ಹೆಸರು: karthi
  June 16, 2009
  ಮಳೆಗಾಲ ಶುರುವಾಯ್ತು. ಮಳೆಗಾಲದ ಬಗ್ಗೆ ನೆನೆದಾಗಲೆಲ್ಲ ಮತ್ತು ಮಳೆಯಲ್ಲಿ ನೆನೆದಾಗಲೆಲ್ಲ ಬಹಳವಾಗಿ ನೆನಪಾಗುವುದು ಅಮ್ಮನ ಕೈಯ ಬೋಂಡ, ಬಜ್ಜಿ ಅಥವಾ ಪಕೋಡ. ಮಳೆಗಾಲದಲ್ಲಿ ಶಾಲೆಯಿಂದ ಬಂದೊಡನೆ ಅಡುಗೆಯ ಮನೆಯತ್ತಲೇ ನಮ್ಮ ಗಮನ ಬಹಳವಾಗಿ...
 • ‍ಲೇಖಕರ ಹೆಸರು: ತೇಜಸ್ವಿನಿ ರಘುನಂದನ್
  June 16, 2009
  ನನ್ನ ಮಕ್ಕಳಿಬ್ಬರು ಒಬ್ಬರಿಗಿಂತಾ ಒಬ್ಬರು.....?(ಏಕ್ ಸೆ ಬಡ್ಕರ್ ಏಕ್) ಊಹ್, ಏನ್ ಪದ ಬರೀಬೇಕಂತ ಗೊತಾಗ್ತಾ ಇಲ್ಲ! ನನ್ನ ಮಕ್ಕಳು ಮಾತ್ರ ಅಲ್ಲ ಈಗಿನ , ಈ ತಲೆಮಾರಿನ ಮಕ್ಕಳೇ ಹಾಗೆ.... ಮೊನ್ನೆ ನಮ್ಮ ಯಜಮಾನರ ಗೆಳತಿಯೊಬ್ಬಳ ಮದುವೆಗೆ...
 • ‍ಲೇಖಕರ ಹೆಸರು: inchara123
  June 16, 2009
  ಇತ್ತೀಚೆಗೇಕೋ ನಿರಾಸಕ್ತಿ ಮನಸ್ಸಿಗೆ ಕಾಡುತ್ತಿದೆ. ಮೊದಲಿನಂತೆ ಚಟುವಟಿಕೆಯಲ್ಲಿ ಸಂಪದದಲ್ಲಿ ತೊಡಗಿಕೊಳ್ಳುವುದು ಕೂಡಾ ಸಾಧ್ಯವಾಗುತ್ತಿಲ್ಲ. ಕೆಲಸದ ಒತ್ತಡವೋ, ಬರಿಯ ಆರಂಭಶೂರತ್ವವಿತ್ತೋ ಗೊತ್ತಿಲ್ಲ! ಹೆಚ್ಚು ಕಮ್ಮಿ ೮ - ೯ ಗಂಟೆಗಳು...
 • ‍ಲೇಖಕರ ಹೆಸರು: ತೇಜಸ್ವಿನಿ ರಘುನಂದನ್
  June 16, 2009
  ಸ್ನೇಹಿತರೇ, ಇತ್ತೀಚೆಗೆ ಎಲ್ಲಾ ಪತ್ರಿಕೆಗಳಲ್ಲಿ, ಮಾಧ್ಯಮಗಳಲ್ಲಿ ಎಲ್ಲಾಕಡೆಗಳಲ್ಲಿ 'ಚಳವಳಿ' ಅಂತ ಬಳಸ್ತಾ ಇದ್ದಾರಲ್ಲ "ಏಕೆ ಹೀಗಾಯ್ತೋ ನಾನು ಕಾಣೆನೋ", ನಾವೆಲ್ಲಾ ಚಿಕ್ಕವರಿದ್ದಾಗ ನಮ್ಮ ಪಠ್ಯ ಪುಸ್ತಕಗಳಲ್ಲಿ ನಾವು ಕಲಿತಿದ್ದು 'ಚಳುವಳಿ'...
 • ‍ಲೇಖಕರ ಹೆಸರು: nagenagaari
  June 16, 2009
  ಭಾರತದ ತಂಡ ಟ್ವೆಂಟಿ ೨೦ ವಿಶ್ವಕಪ್‌ನಿಂದ ಹೊರಕ್ಕೆ ಎಸೆಯಲ್ಪಟ್ಟಿದ್ದರೂ ಭಾರತೀಯರಲ್ಲಿ ಕ್ರಿಕೆಟ್ ಜ್ವರ ಕಮ್ಮಿಯಾಗುವ ಲಕ್ಷಣ ಕಾಣುತ್ತಿಲ್ಲ. ಕೋಣಕ್ಕೆ ಬಂದ ಜ್ವರಕ್ಕೆ ಎಮ್ಮೆಗೆ ಬರೆ ಹಾಕುವಂತೆ ಅಲ್ಲಲ್ಲಿ ಕೆಲವರು ಆಟಗಾರರ ಪ್ರತಿಕೃತಿ ದಹಿಸುವ...
 • ‍ಲೇಖಕರ ಹೆಸರು: abdul
  June 16, 2009
  ರೆಡ್ ಟೇಪ್ ಅಂದರೆ ಓರ್ವ ಇನಿಯ ತನ್ನ ಪ್ರೇಯಸಿಗೆ ನೀಡುವ ಉಡುಗೊರೆ ಯನ್ನು ಸುಂದರವಾಗಿ ಪ್ಯಾಕ್ ಮಾಡಿ ಕಟ್ಟುವ ಕೆಂಪು ಪಟ್ಟಿಯಲ್ಲ. ಇದು ನೌಕರ ಶಾಹಿ ಮತ್ತು ಬಳೆಕೆದಾರ ಎಂಬ ಬಡಪಾಯಿಯ ನಡುವಣ ಪ್ರೇಮ ಸಂಬಂಧ ಬೆಸೆಯುವ ವ್ಯವಸ್ಥೆ. ಲಂಚವಿಲ್ಲದೆ...
 • ‍ಲೇಖಕರ ಹೆಸರು: hpn
  June 16, 2009
  ಮೈಸೂರು ದಾರಿಯಲ್ಲಿರುವ ಜನಪದ ಲೋಕ ಕಿವಿಗೆ ಬಿದ್ದ ಹೆಸರು ಮಾತ್ರ ಆಗಿತ್ತು. ಭಾನುವಾರ ರಾಮನಗರಕ್ಕೆಂದು ಸ್ನೇಹಿತರೊಂದಿಗೆ ಹೋದಾಗ ಅದರ ಝಲಕ್ ನೋಡಲು ಸಿಕ್ಕಿದ್ದು. ಅಲ್ಲಿಯ ಫೋಟೋಗಳು ಸುಮಾರಿದ್ದವು. ಅದನ್ನೆಲ್ಲ ಮೆಲುಕು ಹಾಕುವ ಮೊದಲು ಕೆಳಗಿನ...
 • ‍ಲೇಖಕರ ಹೆಸರು: asuhegde
  June 16, 2009
  ನಮ್ಮ ಸರ್ಕಾರಕ್ಕೆ ಅದೇಕೋ ಇದೀಗ ಕೆಟ್ಟ ಕಾಲ ರೆಡ್ಡಿಗಳು ನೋಡಿ ನಿಧಾನಕ್ಕೆ ಬಿಚ್ಚುತ್ತಿದ್ದಾರೆ ಬಾಲ ಸಿರಿಯೊಂದಿಗೆ ಅಧಿಕಾರವೂ ಸೇರಲು ಅಧೋಗತಿ ತನ್ನವರಿಗೇ ಜನರು ಕಾಣಿಸದೇ ಇರಲಾರರು ಗತಿ ಗಣಿ ದೊರೆಗಳಿಗೆ ಗುಟ್ಟು ರಟ್ಟಾಗುವುದೆಂಬ ಭಯ ಕೇಂದ್ರದ...
 • ‍ಲೇಖಕರ ಹೆಸರು: Rakesh Shetty
  June 16, 2009
  ಅಂದು ಆಗಸ್ಟ್ ೧೫ ,೧೯೪೨ನೆ ಇಸವಿ. ಆಗಿನ್ನೂ ಹುಬ್ಬಳಿಯ ಆಗಸದಲ್ಲಿ ಸ್ವಾತಂತ್ರ್ಯದ ಸೂರ್ಯ ಉದಯಿಸಿದ್ದ.ಹಕ್ಕಿಗಳ ಕಲರವದ ನಡುವೆ , ದುರ್ಗದ ಬಯಲಿನಲ್ಲಿ 'ವಂದೇ ಮಾತರಂ' 'ಭಾರತ ಮಾತಾಕಿ ಜೈ' ಘೋಷಣೆಗಳು ಮೊಳಗುತಿದ್ದವು. ಅಕ್ಕ ಪಕ್ಕದ ಮನೆಯ...
 • ‍ಲೇಖಕರ ಹೆಸರು: amg
  June 16, 2009
  ಪಕ್ಕದಮನೆ ಸುಬ್ಬಣ್ಣೋರಿಗೆ ಮಾತಾಡೋಕ್ಕೆ ಬರ್ತಿಲ್ಲ ಅನ್ನೋ ಸುದ್ದಿ ಕೇಳಿ, ನೋಡಿಕೊ೦ಡು ಬರಲು ಹೋಗಿದ್ವಿ. ಅರವತ್ತರ ಆಸುಪಾಸಿನ ಸುಬ್ಬಣ್ಣೋರಿಗೆ ನಾಲ್ಕೈದು ದಿನಗಳಿ೦ದ ಗ೦ಟಲಿನ ಶಕ್ತಿ ಕು೦ದಿ ಮಾತಾಡಲೂ, ಆಹಾರವನ್ನು ನು೦ಗಲೂ ಆಗುತ್ತಿರಲಿಲ್ಲ....
 • ‍ಲೇಖಕರ ಹೆಸರು: mdnprabhakar
  June 16, 2009
  ಬರೆದವನು ನಾನಲ್ಲ ಬರವಣಿಗೆ ತಿಳಿದಿಲ್ಲ ಕಾವ್ಯ ನನ್ನದೆನ್ನುವ ಸೊಲ್ಲು ನನ್ನದಲ್ಲ. ಬರೆಸಿದವ ಬೇರೆ ಲಿಪಿಕಾರ ನಾನು ನುಡಿಸಿದವ ಬೇರೆ ಬರೀ ಕೊಳಲು ನಾನು. ಕಾವ್ಯ ಬರೆಯುವ ಸಂಗತಿಯಲ್ಲ ಭಾವ ಸ್ಪುರಣೆಯೇ ಎಲ್ಲಾ. ಕಾವ್ಯ ನಿನ್ನ ಕೈಯಲಿಲ್ಲ ಅದು...

Pages