April 2009

 • ‍ಲೇಖಕರ ಹೆಸರು: karthi
  April 30, 2009
  ಇದು ನಾನು ಮೊದಲ ಬಾರಿಗೆ ಕವನ ಬರೆದ ಕಥೆ. ನನ್ನ ಬರವಣಿಗೆಗೆ ಬಹಳವಾಗಿ ಪ್ರಭಾವ ಬೀರಿದ ಹಲವು ಕವಿಗಳ್ಳಲ್ಲಿ, ಶ್ರೀಯುತ ದತ್ತಾತ್ರೇಯ ರಾಮಚಂದ್ರ ಬೇಂದ್ರೆಯವರನ್ನು ನಾನು ಯಾವಾಗಲೂ ಸ್ಮರಿಸಲು ಬಯಸುತ್ತೇನೆ. ಬೇಂದ್ರೆಯವರ "ಅನ್ನ ಯಜ್ಞ" ಪದ್ಯ...
 • ‍ಲೇಖಕರ ಹೆಸರು: drushya pradeep
  April 30, 2009
  ನನ್ನ ತಂದೆ ಡಾ ಪ್ರದೀಪ ಕುಮಾರ ಹೆಬ್ರಿ ಬಸವಣ್ಣನವರ ಬಗ್ಗೆ ಮಹಾಕಾವ್ಯವನ್ನು ರಚಿಸುತ್ತಿದ್ದಾರೆ.. ಸುಮಾರು ೧ ಲಕ್ಷ ಸಾಲುಗಳಲ್ಲಿ ಈ ಕೃತಿಯನ್ನು ಹೊರತರುವ ಆಲೋಚನೆಯನ್ನು ಹೊಂದಿದ್ದು ವರುಶಕ್ಕೊಂದರಂತೆ ೬ ಸಂಪುಟಗಳಲ್ಲಿ ಈ ಮಹಾಕಾವ್ಯವನ್ನು...
 • ‍ಲೇಖಕರ ಹೆಸರು: omshivaprakash
  April 30, 2009
  ಉಬುಂಟು ಜಾಂಟಿ ಜಾಕ್ಲೋಪ್ (Jaunty Jackalope) 9.04 ಆವೃತ್ತಿ ಇನ್ಸ್ಟಾಲ್ ಮಾಡ್ಕೊಂಡು ನೋಡಿದ್ರಾ? ಅದರ ಬಗ್ಗೆ ಲಿನಕ್ಸಾಯಣದಲ್ಲಿ ಬರೆದಿದ್ದೆ. ಇನ್ಸ್ಟಾಲ್ ಮಾಡ್ಕೊಂಡಿದ್ರೆ ಅದರಲ್ಲಿ ಕೆಲವು ವಿಷಯ ನಿಮ್ಮನ್ನು ಕಾಡಿರಲೇ ಬೇಕು. ಇನ್ಸ್ಟಾಲ್...
 • ‍ಲೇಖಕರ ಹೆಸರು: ವನಜಾ
  April 30, 2009
  ನಿತ್ಯ ಹಿಂಬಾಲಿಸುತಿದ್ದ ಆ ಪುಂಡ ಸಿಟ್ಟಿಗೆದ್ದರೂ , ಬೈದರೂ ಕೇಳಲಿಲ್ಲ ಆ ಜಗಮೊಂಡ ಹೊಡೆದರೂ ಅವ ಅವನಾಗಿಯೇ ಇದ್ದ ಭಂಡ ನೆನ್ನೆ ಕುತ್ತಿಗೆಗೆ ಬಿಗಿದು ತಾಳಿ ಅಗಿಯೇ ಬಿಟ್ಟ ಗಂಡ ---------- ------------------------ ------- ನನ್ನ...
 • ‍ಲೇಖಕರ ಹೆಸರು: avikamath77
  April 30, 2009
  ಬಲಾತ್ಕಾರ ಅತ್ಯಂತ ಹೀನಾತಿಹೀನ ಅಪರಾಧ ಅನ್ನುವುದರಲ್ಲಿ ಸಂಶಯವೇ ಇಲ್ಲ. ಬಲಾತ್ಕಾರದಂತಹ ಹೇಯ ಕೃತ್ಯವನ್ನೆಸಗಿದ ವ್ಯಕ್ತಿಗೆ, ಭಾರತೀಯ ಪೀನಲ್ ಕೋಡ್ ನ ಸೆಕ್ಷನ್ ೩೭೫ ರ ಅನ್ವಯ ಅತ್ಯಂತ ಕಠಿಣ ಶಿಕ್ಷೆಯನ್ನು ನೀಡಲಾಗುತ್ತದೆ. ಹೆಂಗಸೊಬ್ಬಳ ಅನುಮತಿ...
 • ‍ಲೇಖಕರ ಹೆಸರು: ವನಜಾ
  April 30, 2009
  ಸಂಪದಾ ತಾಣ ಎಲ್ಲಾ ಜಾಲಾಡ್ತಿದ್ದೆ. ದೇವರ ಬಗ್ಗೆ ತುಂಬಾ ಚರ್ಚೆ ಆಗಿದೆ ಇಲ್ಲಿ.ದೇವರಿದ್ದಾನೆ ಅನ್ನೋರು ಕರ್ಕೊಂಡ್ಬಂದ್ತೋರಿಸ್ಲಿ ಆಗ ಎಲ್ಲಾ ಮಾತಾ,ಡ್ಬೋದು. ಇಲ್ದೋರನ್ನ ಇದಾನೆ ಇದಾನೆ ಅಂತ ಮೂಗ್ಗೆ ತುಪ್ಪ ಸವರ್ತಾ ತಲೆ ಬೋಳ್ಸ್ತಾರೆ. ನಮ್ತಾಯಿ...
 • ‍ಲೇಖಕರ ಹೆಸರು: Aravind M.S
  April 30, 2009
  ಹರಿಯವರೆ, ಫೊಟೊ ಬದಲಾಗ್ತಿಲ್ಲ. ಒಂದ್ಸಲ ಆಯ್ತು, ಮತ್ತೆ ಹೋಯ್ತು. ಈ ಥರ ೨ - ೩ ಸಲ ಆಗಿ ಹೋಯ್ತು. ಸ್ವಲ್ಪ ಸಹಾಯ ಮಾಡ್ತೀರಾ. - ಅರವಿಂದ
 • ‍ಲೇಖಕರ ಹೆಸರು: ವನಜಾ
  April 30, 2009
  ಕೆಲಸ ಅನ್ನೋದು ಒಂಥರಾ ಮರೀಚಿಕೆ ಇದ್ದ ಹಾಗೆ ಅನ್ಸುತ್ತೆ. ಒಂದ್ಕಡೆ ಕೆಲಸ ಸಿಕ್ತು ಆರಾಮಾವಾಗಿ ಇರೋಣ ಅಂತಿದ್ದ ಹಾಗೆ ಕೆಲಸ ಕಟ್ ಮಾಡಿದರು ಟೆಕ್ಕಿಗಳಿಗಾದ್ರೆ ದುಡ್ಡು ಕೂಡು ಹಾಕ್ಕೊಂಡು ಇರೋದ್ರಿಂದ ಏನೂ ತೊಂದರೆ ಇಲ್ಲ. ಆದ್ರೆ ತೊಂದ್ರೆ...
 • ‍ಲೇಖಕರ ಹೆಸರು: kirans_h
  April 30, 2009
  ಹಪ್ಪಳ ಮುರಿಯೋಕೆ ಡೊಗ್ಗಾಲು ಹಾಕಬೇಕೇ? ಎಂಥೆಂತದ್ದೊ ಅಂತರಿಸಿದ ಮೇಲೆ ಸಂಕ್ರಾಂತಿ ಬಂತಂತೆ .. ಮೂಸೋಕೆ ಉರಿದು ಉಪ್ಪಾಗಿ ತಿಂದು ಮಣ್ಣಾದಳು ತುಪ್ಪದಂಥಾ ಮಾತಿಗೆ ಒಪ್ಪಿಕೊಂಡು ತಿಪ್ಪೇ ಪಾಲಾದ ನರಿ ಕೊಂಬಿದ್ದರೂ ನರರಿಗೆ ಹೆದರಬೇಕು ನರಿ ಮದುವೇಲಿ...
 • ‍ಲೇಖಕರ ಹೆಸರು: Shamala
  April 30, 2009
  ೨೯ನೇ ದಿನಾಂಕ, ಶಿವಮೊಗ್ಗದಲ್ಲಿ ಇದ್ದ ಮದುವೆಯ ನೆಪದಲ್ಲಿ, ನಾನು ಮತ್ತು ನನ್ನವರು, ಎರಡು ದಿನ ಮೊದಲೇ (ಭಾನುವಾರ) ಹೊರಟೆವು. ಬೆಂಗಳೂರಿನಿಂದ ಹಾಸನ ಮಾರ್ಗವಾಗಿ ಹೊರಟು, ಮೊದಲು ಹೊರನಾಡು ತಲುಪಿದೆವು. ಹೊರನಾಡು ಬೆಂಗಳೂರಿನಿಂದ ೩೩೦ ಕಿಲೋಮೀಟರ್...
 • ‍ಲೇಖಕರ ಹೆಸರು: vinideso
  April 30, 2009
    ಇಂದು ನಮ್ಮೂರಿನಲ್ಲಿ ಚುನಾವಣೆ , ಕಾರಣಾಂತರಗಳಿಂದ ನನಗೆ ಹೋಗಲಾಗಿಲ್ಲ , ಅದರ ಬಗ್ಗೆಯೇ ಯೋಚಿಸುತ್ತಾ ಕುಳಿತಿದ್ದಾಗ ಒಂದು ವಿಷಯ ತಲೆಯಲ್ಲಿ ಬಂತು ಅದನ್ನೇ ನಿಮ್ಮಲ್ಲಿ ಹಂಚಿಕೊಂಡಿದ್ದೇನೆ .ಈ ಬಾರಿ ಚುನಾವಣೆಯಲ್ಲಿ ಭರ್ಜರಿ ಪ್ರಚಾರ ಪಡೆದದ್ದು...
 • ‍ಲೇಖಕರ ಹೆಸರು: Harish Athreya
  April 30, 2009
  ಇಡೀ ಮನೆ ಸ೦ಭ್ರಮದಲ್ಲಿ ಮುಳುಗಿ ಹೋಗಿತ್ತು.ಅವತ್ತು ನಿಶ್ಚಿ೦ತ್ ಮತ್ತು ಸಹನಾಳ ನಿಶ್ಚಿತಾರ್ಥ .ಸಹನಾಳ ತ೦ದೆ ನಗರದಲ್ಲೇ ದೊಡ್ಡ ಉದ್ಯಮಿ ಅಷ್ತ್ಟೇ ವಿಷಾಲ ಹ್ರದಯಿ.ಮಧ್ಯಮ ವರ್ಗದ ನಿಶ್ಚಿ೦ತನನ್ನು ಸಹನಾ ಪ್ರೀತ್ಸಿದಾಳೆ ಅನ್ನೋ ಕಾರಣಕ್ಕೆಮದುವೆ...
 • ‍ಲೇಖಕರ ಹೆಸರು: vinay_2009
  April 30, 2009
  ದುಂಬಿಯ ತಳಮಳವು ಹೂವಿಗೇಕೆ ತಿಳಿಯದು, ದುಂಬಿಯ ತಳಮಳವು ಹೂವಿಗೇಕೆ ತಿಳಿಯದು....? ಏಕೆ ಅದು ದುಂಬಿಯನ್ನು ಸುಮ್ಮನೆ ಕಾಡುತಿದೆ.... ಹೂ ಮ್ರದುವೆಂದೋ, ಇಲ್ಲಾ ದುಂಬಿಯನ್ನು ಸತಾಯಿಸಲೆಂದೋ, ದುಂಬಿಯ ಕಂಡರೂ ಕಾಣದಂತೆ ಇದೆ... ಆದರೂ ಹೂ...
 • ‍ಲೇಖಕರ ಹೆಸರು: asuhegde
  April 30, 2009
  ಈಗ ಅರ್ಧ ಘಂಟೆಗೆ ಮೊದಲು ನನಗೆ ತೀರ ಆತ್ಮೀಯರಾದ ಒಬ್ಬರಿಂದ ಈ ಸಂದೇಶ ಬಂತು: "ನನಗೆ ಯಾರೂ ನಾಯಕರಿಲ್ಲ, ಆದರೆ, ನಾ ನಿಂತ ಜನರ ಸಾಲಿನ ಮುಂಚೂಣಿಯಲ್ಲಿ ಆಡ್ವಾನಿಯ ಕಂಡೆ; ನನಗೆ ಯಾವ ಪಕ್ಷವೂ ಇಲ್ಲ, ಆದರೆ, ನನಗೆ ಜೈಕಾರ ಹಾಕುವವರ ಕೈಯಲ್ಲಿ...
 • ‍ಲೇಖಕರ ಹೆಸರು: Seetharmorab
  April 30, 2009
  ನನ್ನ ಮಗ ಗಲಾಟೆಮಾಡ್ತಿದ್ದ, 'ಟೆಡ್ಡಿಬಿಯರ್' ಕೊಡಿಸು ಅಂತ ನಾನು ಅಷ್ಟೊಂದು ಆಕಡೆ ಗಮನ ಕೊಟ್ಟಿರಲಿಲ್ಲ. ಒಂದು ದಿನ ವಿಪರೀತ ಹಠ ಮಾಡಿದ, ಕೊಡಿಸುವವರೆಗೂ ಊಟ ಮಾಡಲ್ಲ ಅಂತ. ಕೊನೇಗೆ ಸೋತು ಹುಂ ತರ್ತೀನಿ ಅಂದೆ. ಒಂದು ಗುರುವಾರ ಬಂದೇಬಿಟ್ಟಿತು...
 • ‍ಲೇಖಕರ ಹೆಸರು: shreekant.mishrikoti
  April 30, 2009
  1969 ರ ಸುಮಾರಿಗೆ ಒಂದು ಸಂಗೀತಮಯ ಚಿತ್ರ ಬಂದಿತ್ತು . ಇಡೀ ಜಗತ್ತನ್ನೇ ಹುಚ್ಚೆಬ್ಬಿಸಿತ್ತು . ಅದುವೇ "ಸೌಂಡ್ ಆಫ್ ಮ್ಯೂಸಿಕ್ ". ಸೀಡೀ , ಡೀವೀಡಿಗಳು ಪೇಟೆಯಲ್ಲಿ ಸಿಗುತ್ತವೆ . ಈ ಅದ್ಭುತ ಸಿನೆಮಾ ಬಗ್ಗೆ ನನಗೆ ಹೇಗೆ ಗೊತ್ತಾಯ್ತು...
 • ‍ಲೇಖಕರ ಹೆಸರು: amg
  April 30, 2009
  ಸಾಮಾನ್ಯವಾಗಿ ವಿದ್ಯುನ್ಮಾನ ಕಡತಗಳನ್ನು ಸುರಕ್ಷಿತವಾಗಿ ಮತ್ತು ವಿಶ್ವಾಸಾರ್ಹವಾಗಿ ಒ೦ದೆಡೆಯಿ೦ದ ಮತ್ತೊ೦ದೆಡೆಗೆ ಸಾಗಿಸಲು PDF ರೂಪ (format)ವನ್ನು ಉಪಯೋಗಿಸುವುದು ರೂಢಿಯಲ್ಲಿದೆ.ಈ PDF ಕಡತಗಳನ್ನು ನಿರ್ಮಿಸಲು ಈಗ ಕ್ಯೂಟ್ ಪಿಡಿಎಫ್ ಎ೦ಬ...
 • ‍ಲೇಖಕರ ಹೆಸರು: naasomeswara
  April 30, 2009
  ಸಮಾನಾಭಿರುಚಿ ನನಗೆ ಈ ಗಂಡಸರನ್ನು ಕಂಡರೆ ಆಗೋಲ್ಲ ಪಾಷಾಣ ಹೃದಯಿಗಳು ಎಂದಳು ಹುಡುಗಿ ನನಗೂ ಹೆಂಗಸರನ್ನು ಕಂಡರೆ ಹಿಡಿಸೋಲ್ಲ ಕರುಣೆಯಿಲ್ಲದ ಕಲ್ಲುಗಳು ಎಂದ ಹುಡುಗ ಅರೆ! ನಮ್ಮಿಬ್ಬರದು ಸಮಾನಾಭಿರುಚಿ! ತಡ ಯಾಕೆ? ಆಗೋಣ ಈಗಲೇ ಜೋಡಿ...
 • ‍ಲೇಖಕರ ಹೆಸರು: naasomeswara
  April 30, 2009
  ಪಾಡ್ ಕ್ಯಾಸ್ಟ್ ಆಧುನಿಕ ಮಾಹಿತಿ ಪ್ರಸಾರ ಮಾಧ್ಯಮ ಎಂದು ಕೇಳಿದ್ದೇನೆ. ಇದರ ಬಗ್ಗೆ ಮೂಲಭೂತ ಮಾಹಿತಿ ನನಗೆ ಬೇಕಿದೆ. ತಿಳಿದವರು ದಯವಿಟ್ಟು ತಿಳಿಸಿ. -ನಾಸೋ
 • ‍ಲೇಖಕರ ಹೆಸರು: Chikku123
  April 30, 2009
  ನೀವು ಕೊಡಚಾದ್ರಿಗೇನಾದ್ರೂ ಹೋದರೆ ಅಲ್ಲಿನ ಪ್ರವಾಸಿ ಬಂಗಲೆಯಲ್ಲಿ ಉಳಿದುಕೊಂಡರೆ, ಮಾರನೇ ದಿನ ಸೂರ್ಯೋದಯ ನೋಡೋವುದನ್ನು ಮಾತ್ರ ಮರೆಯಬೇಡಿ. ಆ ಪ್ರವಾಸಿ ಬಂಗಲೆಯಿಂದ ಮೇಲೆ 2 ಕಿ.ಮೀ ನಡೆದುಕೊಂಡು ಹೋಗಬೇಕು, ಬೆಳಗ್ಗೆ 6ಕ್ಕೆ ಅಲ್ಲಿದ್ದರೆ...
 • ‍ಲೇಖಕರ ಹೆಸರು: vinutha.mv
  April 30, 2009
  ಅ೦ತರ್ಜಾಲ (ಇಂಟರ್ನೆಟ್) ಎನ್ನುವುದು ಬಳಕೆದಾರರು ಮಾಹಿತಿ ಹ೦ಚಿಕೊಳ್ಳಲು ಇರುವ ಅನೇಕ ಗಣಕಯ೦ತ್ರಗಳ ಜಾಲ. ಈ ಜಾಲದಲ್ಲಿ ಬಹುಪಯೋಗಿ ಕೇ೦ದ್ರ ಗಣಕಗಳಿರುತ್ತವೆ (Servers). ಉದಾಹರಣೆಗೆ, ಹುಡುಕು ಯ೦ತ್ರಗಳು (search engines). ಇ-ಮೇಲ್ ಗಣಕಗಳು,...
 • ‍ಲೇಖಕರ ಹೆಸರು: naasomeswara
  April 30, 2009
  ನನ್ನ ಲೇಖನವೊದಕ್ಕೆ ಈ ಕೆಳಗಿನ ಮಾಹಿತಿ ಬೇಕಿದೆ. ೧. ಅಂತರ್ಜಾಲದಲ್ಲಿ ಕನ್ನಡದ ತಾಣಗಳು ಎಷ್ಟಿವೆ? ಎಷ್ಟು ಕನ್ನಡ ಬ್ಲಾಗ್ ಗಳಿವೆ? ೨. ಆರೋಗ್ಯ ಸಂಬಂಧಿತ ತಾಣಗಳು ಹಾಗೂ ಬ್ಲಾಗ್ ಗಳು ಎಷ್ಟಿವೆ?  ಈ ಬಗ್ಗೆ ತಿಳಿದವರು ದಯವಿಟ್ಟು...
 • ‍ಲೇಖಕರ ಹೆಸರು: asuhegde
  April 30, 2009
  ನಾನು ತಿಳಿದ ಪ್ರಕಾರ ಹಾಗೂ ಕೇಳಿಸಿಕೊಂಡ ಪ್ರಕಾರ, ನಮ್ಮಲ್ಲಿ ಹೆಚ್ಚಿನೆಲ್ಲ ಮಂದಿ "ಪ್ರಶ್ನೆ"ಯನ್ನು "ಪ್ರಶ್ಣೆ" ಯೆಂದೇ ಉಚ್ಚಾರ ಮಾಡುತ್ತೇವೆ. ಇದು ನಿಜವಲ್ಲವೇ? ಇದು ಯಾಕೆ ಹೀಗೆ?
 • ‍ಲೇಖಕರ ಹೆಸರು: umeshhubliwala
  April 30, 2009
  ಹಿಂಗ್ಯಾಕ ನಮ್ಮ ದೇಶದಾಗ ? ೮ ವರ್ಷದ ಮಗಳು ಕೇಳಿದ್ಲು ಆಫೀಸ ಮುಗಿಸಿ ಟಿವಿ ಹಚ್ಚಿದಾಗ ಚಾನಲ್ ನವರು ಕಸಬ್ ನ ಡಿಮಾಂಡ್ ಬಗ್ಗೆ ಹೇಳುತ್ತಿದ್ದರು. ಓದಲು ಪಾಕಿಸ್ತಾನಿ ಪತ್ರಿಕೆ ಬೇಕಂತೆ ಅವನಿಗೆ ಕೊಡೋಣ ಆದರೆ ನಾಳೆ ಮಲ್ಲಿಕಾ...
 • ‍ಲೇಖಕರ ಹೆಸರು: ASHOKKUMAR
  April 30, 2009
  ಸರಕಾರ ಟೀಕಿಸುವ ಹಕ್ಕು ಸಿಕ್ಕಿತು! ಬೆಳಗ್ಗೆ ಮಿಂದು ಮಡಿಯಾಗಿ ಮತಗಟ್ಟೆಗೆ ತೆರಳಿ,ಖಾಲಿಯಾಗಿದ್ದ ಮತಗಟ್ಟೆಗೆ ನೆರವಾಗಿ ನುಗ್ಗಿ ಮತದಾನ ಮಾಡಿ ಕೃತಾರ್ಥನಾದೆ. ನನ್ನ ಮತದಾನ ನಿಜವಾಗಲು ಮತದಾನವೇ ಅನ್ನುವುದನ್ನು ಗಮನಿಸಿ.   ಅದಕ್ಕೆ ಯಾವ...
 • ‍ಲೇಖಕರ ಹೆಸರು: h.a.shastry
  April 30, 2009
  ಮೇ ೧, ಕಾರ್ಮಿಕ ದಿನ. ಇದು ನಮ್ಮದಲ್ಲ. ಆದರೆ ನಮ್ಮದೆಂದು ಒಪ್ಪಿಕೊಂಡು-ಅಪ್ಪಿಕೊಂಡು ಪ್ರತಿ ವರ್ಷ ಆಚರಿಸುತ್ತಿದ್ದೇವೆ! ನಮ್ಮ ದೇಶದ ಅಸಂಘಟಿತ ವಲಯದ ಕಾರ್ಮಿಕರಿಗೆ ’ಕಾರ್ಮಿಕ ದಿನ’ದಿಂದ ಚಿಕ್ಕಾಸಿನ ಪ್ರಯೋಜನವೂ ಇಲ್ಲ. ಅವರಲ್ಲಿ...
 • ‍ಲೇಖಕರ ಹೆಸರು: ASHOKKUMAR
  April 30, 2009
  (Padmanabha) ---------------------------------------------------------  (Surendra/Hindu) -------------------------------------------------------------- By Sudhir Tailang...
 • ‍ಲೇಖಕರ ಹೆಸರು: karthi
  April 30, 2009
  ಎಲ್ಲರಿಗೂ ನನ್ನ ನಮಸ್ಕಾರಗಳು. ಇದು ನನ್ನ ಮೊದಲ ಬ್ಲಾಗು. ಬರೆದು ತುಂಬಾ ದಿನವಾದ್ದರಿಂದ ಏನು ಬರೆಯಬೇಕೆಂಬುದರ ಬಗೆಗೆ ಬಹಳವೇ ಆಲೋಚಿಸುವಂತಾಗುತ್ತದೆ. ಆದರೂ ಏನಾದರೂ ಬರೆಯಬೇಕೆಂಬ ಹಂಬಲ ಬಹು ದಿನಗಳಿಂದ. ನನ್ನ ಹೆಸರು ಕಾರ್ತಿಕ್ ಅಂತ. ನನ್ನ...
 • ‍ಲೇಖಕರ ಹೆಸರು: bhalle
  April 30, 2009
  ಒಂಬತ್ತು ಘಂಟೆಗೆ ಮಲಗಿಕೊಂಡೆ. ಚೆನ್ನಾಗಿ ನಿದ್ದೆ ಬಂದಿತ್ತು. ಏನು ಮಾಡಲಿ, ಟಾಯ್ಲೆಟ್ಟಿಗೆ ಅರ್ಜಂಟ್ ಆಗಿ ಎಚ್ಚರಿಕೆ ಆಯ್ತು. ನನಗೆ ಹೆದರಿಕೆ ಆಗದಿರಲಿ ಅಂತ ಅಮ್ಮ ಹಾಕಿದ್ದ ಸಣ್ಣ ದೀಪ ಉರಿಯುತ್ತಿತ್ತು. ಆದರೂ ಒಬ್ಬನಿಗೇ ಹೋಗಲು ಭಯ. ಮೆಲ್ಲಗೆ...
 • ‍ಲೇಖಕರ ಹೆಸರು: ravikreddy
  April 29, 2009
  ಹಿಂದೂ ಹುಡುಗ ಮುಸ್ಲಿಂ ಹುಡುಗಿಯನ್ನು ಮದುವೆಯಾದರೆ ಏನಾಗುತ್ತೆ? ಏನೂ ಆಗೊಲ್ಲ, ಮುದ್ದಾದ ಎರಡು ಮಕ್ಕಳಾಗುತ್ತೆ! --ಸವಿತಾ ನಾಗಭೂಷಣ ಬಹುಶಃ ನನ್ನ Restless ಮನಸ್ಥಿತಿಯಿಂದಾಗಿಯೊ ಅಥವ ಮತ್ತಿನ್ನೆಂತದ್ದಕ್ಕೊ ಪದ್ಯ-ಕವನ ಓದುವುದು ನನಗೆ ಬಹಳ...

Pages