March 2009

 • ‍ಲೇಖಕರ ಹೆಸರು: ಗಣೇಶ
  March 31, 2009
  ಇದು ನನ್ನ ಮೊದಲ ಬ್ಲಾಗ್. ಇಲ್ಲಿ ನನ್ನದೇ ಹೆಸರಿನ ಇನ್ನೊಬ್ಬರೂ ಇದ್ದಾರೆ. ಅವರು ಗಣೇಶ್ ಆದರೆ ನಾನು ‘ಗಣೇಶ’. ಸಂಪದದಲ್ಲಿ ಬರೆಯುವ ಉತ್ತಮ ಗುಣದ ಯುವಕರಿಗೂ, ಸುಂದರ ಯುವತಿಯರಿಗೂ ನಮಸ್ಕಾರ. ನಿಮ್ಮ ಭವ್ಯ ಸ್ವಾಗತಕ್ಕಾಗಿ ನಾನು ಬ್ಲಾಗಿಲಲ್ಲಿ...
 • ‍ಲೇಖಕರ ಹೆಸರು: kalpana
  March 31, 2009
  ಕನ್ನಡದಲ್ಲಿ ಮಾತಾಡಿ, ಪರಭಾಷಿಗರನ್ನು ಕನ್ನಡ ಕಲಿಯುವಂತೆ ಒತ್ತಾಯಿಸಿ, ಕನ್ನಡಾಭಿಮಾನಿಯಾಗಿ ಅಂತೆಲ್ಲ ಇಲ್ಲಿ ಜನ ಅಂತಾರೆ. ಕನ್ನಡದ ಹುಡುಗಿ ಹಿಂದಿಯಲ್ಲಿ ಹಾಡಿದ್ರೆ ನಾವ್ಯಾಕೆ ಓಟು ಹಾಕ್ಬೇಕು ಅಂತ್ಲೂ ಕೇಳ್ತಾರೆ. ಕನ್ನಡದಲ್ಲೇ ರಾಷ್ಟ್ರಗೀತೆ...
 • ‍ಲೇಖಕರ ಹೆಸರು: muralihr
  March 31, 2009
  ಕನ್ನಡ ಸಾಹಿತ್ಯ ಬೆಳೆದಿರುವ ಪಥವನ್ನು ನೋಡಿದರೆ ನಮ್ಮ ಜನ ಮನುಷ್ಯ ಚೇತನದ ವಿಕಾಸ ಮತ್ತು ಅದರ ಉಗಮದ ಹಾದಿಯಲ್ಲಿ ನಡೆದಿರುವುದು ಸ್ಪಷ್ಟ. ಆದರೆ ಇಂದು ನಮ್ಮ ಸಾಹಿತ್ಯ ನಮ್ಮ ಸಮಸ್ಯೆಗಳಿಗೆ ಉತ್ತರವನ್ನು ಕೊಡುವಲ್ಲಿ ಎಷ್ಟರ ಮಟ್ಟಿಗೆ...
 • ‍ಲೇಖಕರ ಹೆಸರು: sm.sathyacharana
  March 31, 2009
  ಸ್ನೇಹಿತರೇ, ಈಗಾಗಲೇ.. ಈ ವಿಚಾರದಲ್ಲಿ (ಜಿ-ಮೈಲ್ ಹಾಗೂ ಕನ್ನಡ) ನಾನು ಬರೆದ ಲೇಖನ ಈ ಕೆಳಗಿನ ಕೊಂಡಿಯಲ್ಲಿದೆ.. http://sampada.net/blog/smsathyacharana/06/03/2009/17645 ಇದನ್ನು ಮತ್ತೆ "Update" ಮಾಡಿದ್ದೇನೆ.. ಈ...
 • ‍ಲೇಖಕರ ಹೆಸರು: roopablrao
  March 31, 2009
  ಹೌದು ಒಮ್ಮೊಮ್ಮೆ ನಾನೇಕೆ ಇಷ್ಟೊಂದು ದೇವರ ಬಗ್ಗೆ ಧರ್ಮದ ಬಗ್ಗೆ ಭಾವುಕಳಾಗುತ್ತೇನೆ. ನನಗೆ ಒಳಿತಾದರೂ ಕೆಡುಕಾದರೂ ದೇವರನ್ನೇ ಕಾರಣ ಮಾಡುತ್ತೇನೆ ? ಹೀಗೆ ಹಲವು ಪ್ರಶ್ನೆಗಳನ್ನು ಹಾಕಿಕೊಂಡಾಗಲೆಲ್ಲಾ ನನಗೆ ನೆನಪಾಗುವುದು ನನ್ನದೇ ಹಿನ್ನೆಲೆ....
 • ‍ಲೇಖಕರ ಹೆಸರು: Rakesh Shetty
  March 31, 2009
  ಅಮೆರಿಕನ್ ಪ್ರಜೆ ಒಬ್ಬ ಭಾರತಕ್ಕೆ ಭೇಟಿ ನೀಡಿ ತನ್ನ ದೇಶಕ್ಕೆ ವಾಪಸಾದ, ಅಲ್ಲಿ ಅವನ ಭಾರತೀಯ ಗೆಳೆಯ, ಅಮೆರಿಕನ್ ಪ್ರಜೆಯನ್ನು ಕೇಳಿದ, "ನನ್ನ ದೇಶದ ಬಗ್ಗೆ ನಿನಗೆ ಏನನ್ನಿಸಿತು?" ಅಮೆರಿಕನ್ ಹೇಳಿದ, "ಇಂಡಿಯಾದ ಭವ್ಯ ನಾಗರಿಕತೆ, ಅಲ್ಲಿನ ಜನರ...
 • ‍ಲೇಖಕರ ಹೆಸರು: Rohit
  March 31, 2009
  ಈ ನನ್ನ ಬರಹ, ಬೆಳಕು ಕಂಡರೆ, ಅದು ಬ್ಲಾಗ್ ರೂಪದಲ್ಲೇ ಇರಬೇಕು. ಸ್ವಾನುಭವಗಳಿಗೂ, ಸ್ವಾನಿಸಿಕೆಗಳಿಗೂ ಬ್ಲಾಗೇ ಉತ್ತಮವಲ್ಲವೇ. ಸಾಕಷ್ಟು ವಿಷಯಗಳನ್ನು ಹೇಳೋಣವೆಂದಿರುಕೊಂಡಿರುವುದರಿಂದ, ವಿಚಾರಗಳು ಕಲಸುಮೇಲೋಗರವಾಗುವ ಸಾಧ್ಯತೆಯಿದೆ. ನಾನಂತೂ...
 • ‍ಲೇಖಕರ ಹೆಸರು: drushya pradeep
  March 31, 2009
  ಇದು ಕಳೆದ ಅಕ್ಟೋಬರ್ ನಲ್ಲಿ ನಾನು ಪ್ರವಾಸಕ್ಕೆ ಹೋದಾಗ ತೆಗೆದ ಚಿತ್ರ... ಐತಿಹಾಸಿಕ ಮಹತ್ವವುಳ್ಳ ಸ್ಥಳವಿದು... ಇದು ಯಾವ ಸ್ಥಳವೆಂದು ಹೇಳಬಲ್ಲಿರಾ?? ನನ್ನಿ ದೃಶ್ಯ ಪ್ರದೀಪ :)
 • ‍ಲೇಖಕರ ಹೆಸರು: summer_glau
  March 31, 2009
  ಜೀ ಮೇಲ್ ನಲ್ಲಿ ಈಗ ನೇರವಾಗಿ ಕನ್ನಡ ಬರೆಯಬಹುದು. ಭಾರತದಲ್ಲಿನ ಎಲ್ಲ ಬಳಕೆದಾರರಿಗೆ ಇದು ಈಗಾಗಲೇ ಕಾಣಿಸುತ್ತಿರಬೇಕಂತೆ. ನಿಮಗೆ ಕಾಣಿಸದಿದ್ದರೆ 'settings' ಗೆ ಹೋಗಿ 'Language' ನಲ್ಲಿ 'Show all language options' ಕ್ಲಿಕ್ ಮಾಡಿ....
 • ‍ಲೇಖಕರ ಹೆಸರು: Chikku123
  March 31, 2009
  ಬೆಳಗಾದ ತಕ್ಷಣ ನಿಮಗೆ ಏನು ಕುಡಿಬೇಕು ಅನ್ಸತ್ತೆ.... ನ‌ಂಗಂತೂ ಒಂದು ಲೋಟ ಕಾಫಿ, ಅದೂ ಫಿಲ್ಟರ್ನಲ್ಲಿ ಮಾಡಿದ್ದು (ಕಾಫಿ ಪುಡಿ ಹಾಕಿ), ನೀವು ಹೇಗೆ... 1) ಇನ್ಸ್ಟ್ಯಾಂಟ್ ಕಾಫಿಯೋ (ಬ್ರೂ, ನೆಸ್ಕಫೆ ಇತ್ಯಾದಿ)? 2) ಫಿಲ್ಟರ್ನಲ್ಲಿ ಮಾಡಿದ್ದೋ (...
 • ‍ಲೇಖಕರ ಹೆಸರು: Indushree
  March 31, 2009
  ಅಲ್ಲ ನಾವು ಬದುಕುವುದಕ್ಕೋಸ್ಕರ ತಾನೆ ಊಟ ಮಾಡೋದು…… ಆ ಊಟದ ಬಗ್ಗೆ ಪ್ರೀತಿ ಇರಲೇಬೇಕು ಅಲ್ವ……. ಅದೇ ಊಟಾನ ನಾವು ಪ್ರೀತಿಸುವವರು ತಿನ್ನಿಸಿದರೆ…… ಆಹಾ ಏನು ಸಂತೋಷ….. ನಮ್ಮ ಮನಸು ನಿಂತಲ್ಲೇ ಕುಣಿಯೋಕೆ ಆರಂಭಿಸುತ್ತೆ…….. ನಾನು ಒಂಥರಾ...
 • ‍ಲೇಖಕರ ಹೆಸರು: Divya Bhat Balekana
  March 31, 2009
  ವಿಶಾಲವಾದ ಬಯಲಲಿ ಕುತೂಹಲದ ಮನದಲಿ ಭಯದ ತುಂಟತನದಲಿ ಹಾರಿದೆನು ಪ್ಯಾರಚ್ಯೂಟಲಿ ಮೇಲಕೆ ಹಾರುತಲಿ ನಾನು ಹಗುರವಾದಂತೆ ಖುಷಿಯ ಕಡಲಲಿ ನಾನೇ ಹಕ್ಕಿಯಾದಂತೆ .. ದಾರದ ನಿಯಂತ್ರಣದಲಿ ಹಾರಿದೆನು ಬಾನಿನಲಿ ರೋಮಾಂಚನ ಎದೆಯಲಿ ಕ್ಷಣದ ಚಿಂತನೆಯಲಿ ಭಯದ...
 • ‍ಲೇಖಕರ ಹೆಸರು: naasomeswara
  March 31, 2009
  ೨೦೦೬ರಲ್ಲಿ ನಾನು ಬರೆದ ‘ನಮಗೆ ಹೊಸ ರಾಷ್ಟ್ರಗೀತೆ ಬೇಕೆ’ ಎಂಬ ಲೇಖನವನ್ನು ಈಗ ಸಂಪದಿಗರು ಚರ್ಚೆಗೆ ತೆಗೆದುಕೊಂಡಿರುವುದು ನನಗೆ ತುಸು ಆಶ್ಚರ್ಯವನ್ನು ಉಂಟು ಮಾಡಿದೆ. ಮಾಯ್ಸ ಅವರು ತಮ್ಮ ಅನಿಸಿಕೆಗಳನ್ನು ಆತ್ಮವಿಶ್ವಾಸದಿಂದ, ಬಲವಾಗಿ...
 • ‍ಲೇಖಕರ ಹೆಸರು: ಸಿಂಚನ
  March 31, 2009
  “ಆದದ್ದೆಲ್ಲ ಒಳ್ಳೆಯದಕ್ಕೇ, ಆಗುತ್ತಿರುವುದೆಲ್ಲಾ ಒಳ್ಳೆಯದಕ್ಕೇ, ಮುಂದಾಗುವುದೂ ಒಳ್ಳೆಯದೇ” ಇದು ಭಗವದ್ಗೀತೆಯ ಒಂದು ಭಾಗದ ಕನ್ನಡಾನುವಾದವಂತೆ. ಈ ಕುರಿತು ಚಿಕ್ಕಂದಿನಲ್ಲಿ ನಾನೋದಿದ “ರಾಜ ಮಂತ್ರಿಯ” ಕಥೆ ನನ್ನಲ್ಲಿ ಎಷ್ಟು ಗಾಢವಾದ ಪರಿಣಾಮ...
 • ‍ಲೇಖಕರ ಹೆಸರು: omshivaprakash
  March 31, 2009
  ಭಾನುವಾರ ವಿಜ್ಞಾನ, ತಂತ್ರಜ್ಞಾನ, ಕೃಷಿಯ ಬಗ್ಗೆ ಕನ್ನಡದಲ್ಲಿ ಹೇಗೆ ಬರೆಯೋದು ತಿಳೀಲಿಕ್ಕೆ ಕರೆದ ಚರ್ಚೆ ಕಾರ್ಯಕ್ರಮ - ಕನ್ನಡದಲ್ಲಿ ವೈಜ್ಞಾನಿಕ ಬರಹಗಳನ್ನ ಹೆಚ್ಚಿಸಲಿಕ್ಕೆ ಒಂದು ಮುನ್ನುಡಿಯಷ್ಟೇ. ಅದು ಮುಂದುವರಿಯ ಬೇಕು ಅಂದ್ರೆ ಅದರ ಬಗ್ಗೆ...
 • ‍ಲೇಖಕರ ಹೆಸರು: cherambane
  March 31, 2009
  ಈ ಚಿತ್ರದಲ್ಲಿ ಕಾಣುವ ಮಗು ಶಮೀಂ (2 ವಯಸ್ಸು) ಕೇರಳದ ತ್ರಿಚೂರ್ ಜಿಲ್ಲೆಯಿಂದ ಕಳೆದ ಶುಕ್ರವಾರ ಮಧ್ಯಾಹ್ನದಿಂದ ಕಾಣೆಯಾಗಿದ್ದಾನೆ. ಸಂಪದಿಗರಲ್ಲಿ ಯಾರಿಗಾದ್ರೂ ಈ ಮಗುವಿನ ಪತ್ತೆಯಾದರೆ ಕೂಡಲೇ ಸಮೀಪದ ಪೊಲೀಸ್ ಸ್ಟೇಶನಿಗೋ, ಕೆಳಗಿನ ದೂರವಾಣಿಗೆ...
 • ‍ಲೇಖಕರ ಹೆಸರು: devaru.rbhat
  March 31, 2009
  ಬೆರಳ ತುದಿಯಲ್ಲಾಡುವ ದೇವತೆಗಳು ತೇನ ವಿನಾ ತೃಣಮಪಿ ನ ಚಲತಿ, ಅವನಿಲ್ಲದೆ ಒಂದು ಹುಲ್ಲೂ ಅಲ್ಲಾಡದು, ನೀನಾಡಿಸಿದಂತೆ ಆಡುವೆನಯ್ಯ, ನಾನೊಂದು ಬೊಂಬೆಯು ನೀ ಸೂತ್ರ ಧಾರಿ ಎಂಬಿತ್ಯಾದಿಯಾಗಿ ದೇವರ ಮತ್ತು ಭಕ್ತನ ಸಂಬಂಧವನ್ನು ಒಬ್ಬೊಬ್ಬರು...
 • ‍ಲೇಖಕರ ಹೆಸರು: roopablrao
  March 31, 2009
  "ಹೇಮಂತ್. ಇವತ್ತು ಬರ್ತಾ ಅನೂಪ್‌ನೂ ಕರೆದುಕೊಂಡು ಬಾ" ಓವನಿಂದ ಪಾತ್ರೆ ತೆಗೆಯುತ್ತಾ ಹೇಳಿದರು ಸುಮಾ "ಯಾಕಮ್ಮ?" ಹೇಮಂತ್‌ನ ಪ್ರಶ್ನೆ ಹೇರ್ ಡ್ರೈಯರ್ ನಿಂದ ಒಣಗಿಸಿಕೊಳ್ಲುತ್ತಿದ್ದಂತೆ ನಿಲ್ಲಿಸಿದಳು ಶೈಲಾ.ಮುಖದ ಬಣ್ಣಬದಲಾಯಿತು "ಎಲ್ಲಾ...
 • ‍ಲೇಖಕರ ಹೆಸರು: ASHOKKUMAR
  March 31, 2009
   ಭರವಸೆಯ ವರ್ತಮಾನ -------------------------------------------- (Unny/IE) ---------------------------------------------------------------------------- (ಪದ್ಮನಾಭ/ಕನ್ನಡಪ್ರಭ...
 • ‍ಲೇಖಕರ ಹೆಸರು: hpn
  March 31, 2009
  (ಇವತ್ತು ನಿಂಗ್ ಡಾಟ್ ಕಾಮ್ ನಲ್ಲಿ ಬ್ಲಾಗಿಗರ ಕೂಟದ ಸ್ನೇಹಿತರ ರಿಕ್ವೆಸ್ಟುಗಳನ್ನು ಅಪ್ರೂವ್ ಮಾಡೋಣಾಂತ ಅಲ್ಲಿಗೆ ಹೋದಾಗ ನನಗನಿಸಿದ್ದನ್ನು ಅಲ್ಲಿ ಬರೆದಿದ್ದೆ. ಅಲ್ಲಿ ಅದು ಅಪ್ರೂವಲ್ಲಿಗೆ ಕಾಯುತ್ತಿದೆ, ಹೀಗಾಗಿ ಅದನ್ನೇ ಇಲ್ಲೂ ಕೂಡ ಪೋಸ್ಟ್...
 • ‍ಲೇಖಕರ ಹೆಸರು: Aravinda
  March 31, 2009
  ಮೊನ್ನೆ ಯುಗಾದಿ ಹಬ್ಬಕ್ಕೆ ಊರಿಗೆ ಹೋದಾಗ ಜಗುಲಿಯಲ್ಲಿ ಕಂಬಕ್ಕೆ ತಲೆಯಿಟ್ಟು ಮಲಗಿ ಕ್ಯಾಮೆರಾದಲ್ಲಿ ತೆಗೆದ ಫೋಟೋ ನೋಡ್ತಾ ಇದ್ದೆ. ಇವ್ಳು ಅಲ್ಲೇ ಮೇಯಕ್ಕೆ ಹೋಗಿದ್ದವ್ಳು ಬಂದಳು, ಅದೇನ್ ಗುಟ್ಟು ಹೇಳ್ಬೇಕಿತ್ತೋ ಏನೋ... :)   ಇವ್ಳ...
 • ‍ಲೇಖಕರ ಹೆಸರು: srinivasps
  March 30, 2009
    ಶಿಮ್ಲಾ ನಗರದಲ್ಲಿನ ಪೂರ್ವಕ್ಕಿರುವ ಎತ್ತರದ ಬೆಟ್ಟ  - ಝಾಕೂ(ಯಾಕೂ). ಸಮುದ್ರ ಮಟ್ಟದಿಂದ, ಸುಮಾರು ೮೫೦೦ ಅಡಿಗಳ ಮೇಲೆ ಇರುವ ಈ ಬೆಟ್ಟದ ಮೇಲೆ, ಹನುಮಂತನ ದೇಗುಲವೊಂದಿದೆ. ಈ ದೇಗುಲವನ್ನು ತಲುಪಲು, ಬೆಟ್ಟದ ಬುಡದಿಂದ ೨ ಕಿ.ಮೀ. ಕಡಿದಾದ...
 • ‍ಲೇಖಕರ ಹೆಸರು: hamsanandi
  March 30, 2009
  ಹೊತ್ತಿಗೆಯೊಳಗಡೆ ಅಡಗಿದ ಅರಿವು ಕಂಡವರ ಕೈ ಸೇರಿದ ಹಣವು ಬೇಕಾದೊಡನೆ ಸಿಗದಂತಿರಲು ಅದಲ್ಲ ಅರಿವು! ಅದಲ್ಲ ಹಣವು! ಸಂಸ್ಕೃತ ಮೂಲ: ಪುಸ್ತಕಸ್ತಾತು ಯಾ ವಿದ್ಯಾ ಪರಹಸ್ತಂ ಗತಂ ಧನಂ| ಕಾರ್ಯಕಾಲೇ ಸಮುತ್ಪನ್ನೇ ನ ಸಾ ವಿದ್ಯಾ ನ ತದ್ಧನಂ|| -...
 • ‍ಲೇಖಕರ ಹೆಸರು: omshivaprakash
  March 30, 2009
  ಕನ್ಫ್ಯೂಸ್ ಆದ್ರಾ? ಪರ್ವಾಗಿಲ್ಲ ಬಿಡಿ. ಈಗೆಲ್ಲಾ ತರಾವರಿ ಬೈಕ್ಗಳು ತಗೊಂಡು ಹಿಗ್ಗಾಮುಗ್ಗಾ ತಿರುಗ್ಸಿ, ಆಕ್ಸಿಡೆಂಟ್ ಮಾಡ್ಕೊಂಡ್ ಆಸ್ಪತ್ರೆಯಾಗ್ ಒಂದಪ ಮಲಗ್ಕಂಡ್ರೆನೇ ಅಂತೆ  "ರೋಡ್ ರೋಮಿಯೋ" ಅಂತ ಜನ ನಿಮ್ಮನ್ನ ಕರೆಯೋದು. ಈಗ ಈ...
 • ‍ಲೇಖಕರ ಹೆಸರು: Nagaraj.G
  March 30, 2009
  ಸಂಪದ ಮಿತ್ರರೇ... ಮಹಾವೀರ್ ಜೈನ್ ಕಾಲೇಜಿನ ರೇಡಿಯೋ ಆಕ್ಟೀವ್ ನವರು ಪರಿಸರದ ಬಗ್ಗೆ ಹೊಸದಾಗಿ ಪತ್ರಿಕೆಯನ್ನು ಶುರು ಮಾಡುತ್ತಿದ್ದಾರೆ ಆದ್ದರಿಂದ "ಘನ ತ್ಯಾಜ್ಯ ನಿರ್ವಹಣೆ" ಬಗ್ಗೆ ಮತ್ತು ನೀರಿನ ಬಗ್ಗೆ ಲೇಖನಗಳನ್ನು ಕೇಳಿದ್ದಾರೆ. ಆಸಕ್ತಿ...
 • ‍ಲೇಖಕರ ಹೆಸರು: srani
  March 30, 2009
  ಸಂಪದಿಗರಿಗೆಲ್ಲ ನಮಸ್ಕಾರ, ಹೀಗೊಂದು ಮಾಹಿತಿ ಸಂವಿಧಾನದ Section 49-O ಬಗ್ಗೆ. ನನ್ನ e-mail ಗೆ ಬಂದಿದ್ದು ಕನ್ನಡಕ್ಕೆ ಭಾಷಾಂತರಿಸಿದ್ದೇನೆ. ತಪ್ಪಿದ್ದಲ್ಲಿ ತಿದ್ದಬೇಕಾಗಿ ವಿನಂತಿ ಹಾಗು ಕ್ಷಮಿಸಿ. ನಿಮಗಿದು ತಿಳಿದಿದೆಯೇ? ನಮ್ಮ...
 • ‍ಲೇಖಕರ ಹೆಸರು: Harish Athreya
  March 30, 2009
  ಅಪರಿಚಿತ ಸ್ಪೂರ್ತಿಯೇ ಶಿವಮೊಗ್ಗೆಯ ಬೆಳಗನ್ನು ಮಂಜು ಆವರಿಸಿತ್ತು .ಆ ದಿನ ನೀನು ತಿಳಿ ಹಸಿರು ಬಣ್ಣದ ಚೂಡಿ ಧರಿಸಿದ್ದೆ ಅದರ ಮೇಲೆ ತಿಳಿಗೆಂಪು ಬಣ್ಣದ ಸ್ವೆಟರ್ ,ಎಡ ಭುಜದ ಮೇಲಿಂದ ಮಲ್ಲಿಗೆಯ ದಂಡೆಯೊಂದು ನಿನ್ನ ನಗುವಿನ ಮುಂದೆ ಸೋಲುತ್ತಿತ್ತು...
 • ‍ಲೇಖಕರ ಹೆಸರು: thoughtsarenotenough
  March 30, 2009
  ಸುಮಾರು ಒಂದು ವಾರದಿಂದ ಸುದ್ದಿಯಲ್ಲಿರುವ ಮನುಷ್ಯ ವರುಣ್ ಗಾಂಧಿ. ಕಾರಣ ಸರಿಯಿಲ್ಲದಿರಬಹುದು, ಆದರೆ, ಅದು ಜನರ ಗಮನ ಸೆಳೆಯಲು, ಮತ್ತು ಜನಪ್ರೀಯತೆ ಗಳಿಸಲು ಸಾಧ್ಯವಾದದ್ದಂತೂ ಸುಳ್ಳಲ್ಲ. ಹೀಗೆ, ಜನರನ್ನು ಧಾರ್ಮಿಕವಾಗಿ ಒಡೆಯಲು...
 • ‍ಲೇಖಕರ ಹೆಸರು: Shamala
  March 30, 2009
  ಮೊನ್ನೆ ಆಸು ಸಾರ್ ಬರೆದ ತೀರ್ಥರೂಪರ ಸ್ಮರಣೆ ಓದಿದಾಗ ನನಗೂ ನಮ್ಮ ತಂದೆಯವರನ್ನು ನೆನಪಿಸಿಕೊಂಡು, ಬರೆಯಬೇಕೆನ್ನಿಸಿತು. ಇದುವರೆಗೂ ಬರೀ ಮನಸ್ಸಿನಲ್ಲಿಯೇ ಅವರನ್ನು ನೆನಪಿಸಿಕೊಂಡು, ಅವರಿಗೆ ನನ್ನ ಧನ್ಯವಾದಗಳನ್ನು ಹೇಳುತ್ತಿದ್ದೆ, ಆದರೆ ಇಂದು...
 • ‍ಲೇಖಕರ ಹೆಸರು: anupkumart
  March 30, 2009
  ನಾಯಿಮರಿಯನೊಂದ ಇಟ್ಟು ದಿನವೂ ಅನ್ನಹಾಲು ಕೊಟ್ಟು ವಾರಕ್ಕೊಮ್ಮೆ ಶುಚಿಯಾಗಿಟ್ಟು ಮೂಕಪ್ರಾಣಿಯೊಳಗೆ ಒಂದು ಜೀವವಿಹುದು ಎಂದು ಅರಿತು ತೋರಿದ ಪ್ರೀತಿ ಮಾನವೀಯತೆ ಯಜಮಾನಿಯಾಕೆ ಕಲಿತ ಹೆಣ್ಣು ನಾಲ್ಕು ಗೋಡೆ ಶಾಲೆ ಮಧ್ಯೆ ಪಠ್ಯ ಹೊತ್ತು ಓದಿ ಬೆಳೆದು...

Pages