February 2009

 • ‍ಲೇಖಕರ ಹೆಸರು: ಹೇಮ ಪವಾರ್
  February 28, 2009
  ಭೈರಪ್ಪನವರ ಯಾವುದೇ ಕಾದಂಬರಿ ನನ್ನನ್ನು ಕಾಡದೇ ಬಿಟ್ಟಿಲ್ಲ. ಪ್ರತಿ ಬಾರಿಯೂ ಅವರ ಬರಹಗಳನ್ನು ಓದಿದಾಗ, ಒಂದೆರೆಡು ದಿನಗಳು ಏನೂ ಓದದೆ ಅದರಲ್ಲೇ ಮುಳುಗಿರುತ್ತಿದ್ದೆ. ಸುತ್ತಮುತ್ತಲಿನ ಜನರಲ್ಲಿ ಕಾದಂಬರಿಯ ಪಾತ್ರಗಳನ್ನು ಹುಡುಕ ತೊಡಗುತ್ತಿದ್ದೆ...
 • ‍ಲೇಖಕರ ಹೆಸರು: Aravinda
  February 28, 2009
  RSS ಎನ್ನುವುದು ಒಂದು ಸ್ಟಾಂಡರ್ಡ್, RSS ಫೀಡ್ ಎಂದರೆ  ನಿಗದಿ   ಪಡಿಸಿದ ರೀತಿಯಲ್ಲಿ ಬರೆದ ಒಂದು xml ಫೈಲು. ಯಾವುದಾದರೂ ವೆಬ್ ಸೈಟ್ ನವರು RSS ಫೀಡ್ ಕೊಡಬೇಕೆಂದರೆ  ಈ ಸ್ಟಾಂಡರ್ಡ್ ನಲ್ಲೇ ಫೈಲ್ ಅನ್ನು  ಜನರೇಟ್ ಮಾಡಿ ಕೊಡಬೇಕು. ಈ...
 • ‍ಲೇಖಕರ ಹೆಸರು: aniljoshi
  February 28, 2009
  ಪೌಲೋ ಕೊಯ್ಲೋನ ಅಲ್ಕೆಮಿಸ್ಟ್ ಕಥೆ ಓದಿದೆ. ಸರಳವಾದ ಕಥೆ ಓದುತ್ತಿದ್ದಂತೆ ನಮ್ಮದೇ ನೆಲದ ಹಲವು ಕಥೆಗಳನ್ನು ನೆನಪಿಸಿತು. ಡೆಸ್ಟಿನಿ ಅಥವಾ ನಿಜವಾದ ನೆಲೆಯನ್ನು ಹುಡುಕುವವರು ದಾರಿಯಲ್ಲಿ ಬರುವ ಎಡರುಗಳಿಗೆ ಹೆದರುವದಿಲ್ಲ, ಅವರ ಆತ್ಮ ಸ್ಥೈರ್ಯ...
 • ‍ಲೇಖಕರ ಹೆಸರು: omshivaprakash
  February 28, 2009
  ಮ್ಯಾಂಡ್ರೀವಾ ಉಪಯೋಗಿಸ್ತಿದೀರಾ? ಹಾಗಿದ್ರೆ ಅದರಲ್ಲಿ fonts-ttf-kannada ಪ್ಯಾಕೇಜ್ ಇನ್ಸ್ಟಾಲ್ ಮಾಡ್ಕೊಂಡ್ರೆ ಅದರಲ್ಲಿ ಕನ್ನಡವನ್ನ ಸುಲಭವಾಗಿ ಓದಬಹುದು. ಮೇಲಿನ ಸ್ಲೈಡ್ ಶೋ ನಿಮಗೆ ಅದನ್ನ ಹೇಗೆ ಮಾಡೋದು ಅಂತ ತೋರಿಸುತ್ತೆ. ಮೇಲಿನ...
 • ‍ಲೇಖಕರ ಹೆಸರು: D.S.NAGABHUSHANA
  February 28, 2009
  ಕನ್ನಡದಲ್ಲಿ ಇಸ್ಲಾಂ ಧರ್ಮ ಮತ್ತು ಇತಿಹಾಸ ಕುರಿತ ಪುಸ್ತಕಗಳು ಬಹಳ ಇಲ್ಲ. ಕುರಾನ್ ಕನ್ನಡಕ್ಕೆ ಅನುವಾದವಾಗಿದೆ. ಅದರೆ ಅದನ್ನು ಓದಲು ಅಸಾಧ್ಯವಾಗುವಷ್ಟರ ಮಟ್ಟಿಗೆ ಅದರ ಭಾಷೆ ಕನ್ನಡದ ಜಾಯಮಾನದಿಂದ ದೂರವಾಗಿದೆ. ಇನ್ನು ಮಂಗಳೂರಿನ ಶಾಂತಿ...
 • ‍ಲೇಖಕರ ಹೆಸರು: veeravenki
  February 28, 2009
  ನಾವು ಯಾಕೆ ಪ್ರೀತಿಸಬೇಕು? ಅನ್ನೋ ಪ್ರಶ್ನೆನ ನನಗೆ ನಾನೆ ಕೇಳಿಕೊಂಡಾಗ, ನನ್ನ ಮನಸು ಕೊಟ್ಟ ಉತ್ತರ ಇದು... ಪ್ರೀತಿ ಮಾಡೋಕೆ ಕಾರಣ ಬೇಕೆ ಕಾರಣ ಹುಡುಕುತ ಕಾಲಹರಣ ಮಾಡಬೇಕೆ ಮನಸುಗಳ ಮಧುರ ಮಿಲನ ಸಾಕಲ್ಲವೇ ಪ್ರೀತಿಯ ತುಂತುರು ನಮಗೆ ಸದಾ...
 • ‍ಲೇಖಕರ ಹೆಸರು: kashyapastron
  February 28, 2009
  ಸುಮ್ನೆ ಹಾಗೆ...... ಮರದ್ತು೦ಬ ಎಲೆ ಇದ್ಹ೦ಗೆ ಕೈ ಚಾಚ್ದಾಗ್ ದುಡ್ಸಿಕಿದ್ರೆ ಏನ್ಸ೦ದಾಕಿರ್ತಿತ್ ನನ್ಜೀವ್ನ ನಮ್ಸಕುನಿ ಅತ್ರಿದ್ದಾಳ್ದ೦ಗೆ ಎಣ್ಸಿದ್ದೆಲ್ಲ ಆಗ್ಹೋ೦ಗಾಗಿದ್ರೆ ಏನ್ಸ೦ದಾಕಿರ್ತಿತ್ ನನ್ಜೀವ್ನ ಒಸ ಸಿನ್ಮಾ ಇರೋಯಿನ್ನಿದ್ಹ೦ಗೆ...
 • ‍ಲೇಖಕರ ಹೆಸರು: venkatesh
  February 28, 2009
  ಇವತ್ತು ರೈಲು ಸೇವೆ ಮಧ್ಯಾನ್ಹ ೩ ಗಂಟೆಗೆ ಸುರು ಆಗಿದೆ. ನೋಡಿ. ಓದಿ. ಓಹ್ ! ವಿವರಗಳು ನಿಮಗೆ ಬೇಕೇನೋ. ಸರಿ, ಇಲ್ಲಿದೆ ನೋಡಿ. ** ೧. ಮುಂಬೈ ನ CST ರೈಲ್ವೆ ನಿಲ್ದಾಣದಿಂದ ಶಿರ್ಡಿಗೆ-[೧೨ ಘಂಟೆ ಪ್ರಯಾಣ] CST ೧೦-೫೫ PM ಶಿರ್ಡಿಯನ್ನು...
 • ‍ಲೇಖಕರ ಹೆಸರು: vinayak.mdesai
  February 28, 2009
  ತುಂಬಾ ದಿನಗಳಿಂದ ಬರೆಯಬೇಕೆಂಬ ವಿಷಯ ಇವತ್ತು ಅನಿವಾಸಿ ಅವರ ಬರಹ ನೋಡಿದಮೇಲೆ ಬರೆಯಲೇ ಬೇಕು ಅಂತ ಅನ್ನಿಸ್ತು... ನಿಜವಾಗ್ಲು ದೇವರು ಇದಾನಾ? ತುಂಬಾ ಜನಕ್ಕೆ ಈ‌ ಪ್ರಶ್ನೆ ಇದ್ದೇ ಇರುತ್ತದೆ... ಅಲ್ಲಿ ಇಲ್ಲಿ ಸ್ವಲ್ಪ ಜನಕ್ಕೆ ೧೦೦%‌ನಂಬಿಕೆ...
 • ‍ಲೇಖಕರ ಹೆಸರು: addoor
  February 28, 2009
  "ಬಾಯಿಗೆ ಹಾಕ್ಕೊಂಡು, ರಸ ಹೀರಿ, ಉಳಿದ ಗೊರಟು ಉಗುಳಿ ಬಿಡಿ" ಎನ್ನುತ್ತಾ ೩ ಅಡಿಕೆ ಗಾತ್ರದ ಹಣ್ಣುಗಳಿದ್ಡ ಸಣ್ಣ ತಟ್ಟೆಯನ್ನು ಕೈಗಿತ್ತರು ಬೇಳೂರು ಹೆಗಡೆ ಸುಬ್ಭಣ್ಣ. ಒಂದು ಹಣ್ಣು ಬಾಯಿಗೆ ಹಾಕ್ಕೊಂಡು ಚೀಪಿದೆ. ಜೇನಿನಂತೆ...
 • ‍ಲೇಖಕರ ಹೆಸರು: anivaasi
  February 28, 2009
  [ಇಂದು, ಫೆಬ್ರವರಿ ೨೮ ಇಂಡಿಯದಲ್ಲಿ ರಾಷ್ಟ್ರೀಯ ವಿಜ್ಞಾನ ದಿನ - ಅದಕ್ಕೆ ನನ್ನ ಪುಟ್ಟ ಕಾಣಿಕೆ] ಈಗಷ್ಟೆ ಡಾ. ರಿಚರ್ಡ್ ಡಾಕಿನ್ಸನ ‘The God Delusion’ ಪುಸ್ತಕ ಓದಿ ಮುಗಿಸಿದೆ. ಅವನ ಇತರ ವೈಜ್ಞಾನಿಕ ಪುಸ್ತಕದ ಹಾಗೆ ಇದು ಡಾರ್ವಿನನ...
 • ‍ಲೇಖಕರ ಹೆಸರು: ನಾವಡ
  February 28, 2009
  ಮೌನದ ಕಣಿವೆಯೊಳಗೆ ಆತ ಇಳಿದ. ಒಂದೊಂದೇ ಮೆಟ್ಟಿಲು...ಮೊದಲ ಮೆಟ್ಟಿಲು ಇಳಿದಾಗ ಮಾತಿನ ಜಗತ್ತಿನ ಬಹಳಷ್ಟು ಭಾಗ ಕಾಣುತ್ತಿತ್ತು. ಎರಡನೇ ಮೆಟ್ಟಿಲಿನಲ್ಲಿ ಅದೇ ಜಗತ್ತು ಅದೃಶ್ಯವಾಗತೊಡಗಿತು. ಮೊದಲು ಕಾಣೆಯಾದದ್ದು ಕಾಲು...ಹೀಗೇ ಮೆಟ್ಟಿಲು...
 • ‍ಲೇಖಕರ ಹೆಸರು: ನಾವಡ
  February 28, 2009
  ಒಂದು ಖುಷಿಯನ್ನು ಹಂಚಿಕೊಳ್ಳಲು ಕಾರಣ ಬೇಕಿಲ್ಲ. ಖುಷಿಯಾಗಿದೆ, ಅದಕ್ಕೇ ಹಂಚಿಕೊಳ್ಳುತ್ತಿದ್ದೇನೆ ಎಂದರಷ್ಟೇ ಸಾಕು. ಹಾಗೆಯೇ "ಸಾಂಗತ್ಯ’ ಹೊಸದೊಂದು ಬ್ಲಾಗ್. ಇತ್ತೀಚೆಗಷ್ಟೇ ಆರಂಭವಾದದ್ದು. ಒಂದಿಷ್ಟು ಆಸಕ್ತರು ಸೇರಿಕೊಂಡು ಕುಪ್ಪಳ್ಳಿಯಲ್ಲಿ...
 • ‍ಲೇಖಕರ ಹೆಸರು: kamalap09
  February 28, 2009
  ಏನಿದು ಈ ನೀಲಿಹಲ್ಲು ಎಂದು ಆಶ್ಚರ್ಯವಾಗುತ್ತಿರಬಹುದಲ್ಲವೇ?? ಹಲ್ಲು ಎಂದರೆ ಎಲ್ಲರಿಗೂ ತಕ್ಷಣ ಹೊಳೆಯುವುದು ಫಳಫಳನೆ ಹೊಳೆಯುವ ಹಲ್ಲು, ಬೆಳ್ಳಗಿರುವ ಹಲ್ಲು. ಆದರೆ ಕೆಲವರಿಗೆ ಸ್ವಲ್ಪ ಹಳದಿಯಾಗಿರುತ್ತದೆ. ಆ ಬಿಳಿ, ಹಳದಿ ಹಲ್ಲುಗಳ ವಿಚಾರ ಬಿಡಿ...
 • ‍ಲೇಖಕರ ಹೆಸರು: kannadakanda
  February 28, 2009
  ಮಾರ್ಚ್ ೧ ಮತ್ತು ೨, ೨೦೦೯ಱ ಬೆಳಿಗ್ಗೆ ೫.೫೫ಱಿಂದ ೬.೧೫ಱೊಳಗೆ ಬುಧಮಂಗಳರು ಜೊತೆಯಾಗಿರುವುದನ್ನು ನೋಡಿ. ಫೆಬ್ರುವರಿ ೨೪, ೨೬-೨೮ಱ ಮುಂಜಾನೆ ಪೊನ್ನಂಪೇಟೆಯಲ್ಲಿ ಬೆಳಿಗ್ಗೆ ಮಂಜು ಕವಿದಿದ್ದಱಿಂದ ಗ್ರಹವೀಕ್ಷಣೆ ನಿರಾಶಾದಾಯಕವಾಗಿತ್ತು. ಮಾರ್ಚ್...
 • ‍ಲೇಖಕರ ಹೆಸರು: ASHOKKUMAR
  February 28, 2009
  ಮೈಮೇಲೆ ಮಣಗಟ್ಟಲೆ ಚಿನ್ನ ಧರಿಸುತ್ತ ಹೋದರೆ, ಚಿನ್ನದ ಬೆಲೆ ಮಾತ್ರ ಏರುತ್ತ ಹೋಗುತ್ತದೆ; ಮನುಷ್ಯನ ಬೆಲೆ ಹೆಚ್ಚಾಗುವುದಿಲ್ಲ!
 • ‍ಲೇಖಕರ ಹೆಸರು: Channakeshava.C
  February 28, 2009
  ಯಾರು ಆ ಅರಗಿಣಿ ಕೊಕ್ಕಲ್ಲಿ ಗುಲಾಬಿ ಬಣ್ಣ ತುಂಬಿದವರು ಯಾರು ಆ ಗುಲಾಬಿ ಹೂವಲ್ಲಿ ನನ್ನುಡುಗಿಯ ನಗುವನ್ನು ಇಟ್ಟವರು ಯಾರು ನನ್ನ್ಹುಡುಗಿಯ ನಗುವಿಗೆ ಪ್ರೀತಿಯ ಬಣ್ಣ ಹಚ್ಚಿದವರು ಯಾರು ಈ ಪ್ರೀತಿಯ ಬಣ್ಣಕ್ಕೆ ಪ್ರೇಮಿಯ ಹೆಸರನ್ನು ಇಟ್ಟವರು ಯಾರು...
 • ‍ಲೇಖಕರ ಹೆಸರು: Shribgm
  February 28, 2009
  ಸಂಪದ ಕನ್ನಡದ ಎಲ್ಲ ಕಮ್ಯುನಿಟಿ ತಾಣಗಳಿಗಿಂತ ವಿಶೇಷವಾಗಿದೆ. ಆದರೆ ಪ್ರತೀ ಬಾರಿಯೂ ನಮ್ಮ ಬರಹಗಳಿಗೆ ಪ್ರತಿಕ್ರಿಯೆ ಬಂದಾಗ ಅದು ಒಳಪೆಟ್ಟಿಗೆ (inbox) ಗೆ ಹೋಗುತ್ತೆ..... ಇದರ ಬದಲು IE ಯ ಟೂಲ್-ಬಾರ್ ನಲ್ಲೇ ನಮ್ಮ ಬರಹಗಳಿಗೆ ಬಂದ...
 • ‍ಲೇಖಕರ ಹೆಸರು: roopablrao
  February 28, 2009
  ರಾತ್ರಿಯಲ್ಲಿ ನೀ ಬರುವುದು ಖಂಡಿತಾ ಎಂದು ತಿಳಿದು ಬಾಗಿಲು ಜಡಿದು ಕಿಟಕಿ ಮುಚ್ಚಿ ಹೊದಿಕೆ ಹೊದ್ದ ನಂತರವೂ ನೀ ಬಂದು ಕಾಡುವುದೇಕೆ ನಿನ್ನ ದೂರವಿಡಲು ನಾ ಮಾಡುವ ಯತ್ನವೆಲ್ಲವೂ ಸಾಗರದಿ ಹುಣಿಸೆ ಹುಳಿಯಾದಂತಾಗುವುದೇಕೆ ನಾನೇನು ನಿನ್ನ ಪ್ರಿಯಳಲ್ಲ...
 • ‍ಲೇಖಕರ ಹೆಸರು: hariharapurasridhar
  February 28, 2009
  ಪಂಡಿತ ಸುಧಾಕರ ಚತುರ್ವೇದಿಯವರು ನಾಲ್ಕೂ ವೇದಗಳನ್ನು   ಇಪ್ಪತ್ತೈದು ವರ್ಷಗಳು ಸತತ ಅಭ್ಯಾಸ ಮಾಡಿ ಗಳಿಸಿದ ಹೆಸರು " ಚತುರ್ವೇದಿ". ಇಂದಿಗೂ ನಮ್ಮೊಡನೆ ಬದುಕಿರುವ ಅತ್ಯಂತ ಹಿರಿಯರು.ವೇದಗಳ ಬಗ್ಗೆ ಅವರು ಅತ್ಯಂತ ಸರಳವಾಗಿ ಬರೆಯುವ...
 • ‍ಲೇಖಕರ ಹೆಸರು: gnanadev
  February 28, 2009
  ಜೀವನವೆನ್ನುವುದು ಸು೦ದರ, ಸುಮಧುರ. ಅದು ವರ್ಣಿಸಲಸದಳ. ಆದ್ದರಿ೦ದಲೇ ಜೀವನ ಸು೦ದರವೆನಿಸುತ್ತದೆ. ಒ೦ದು ವೇಳೆ ಎಲ್ಲದಕ್ಕೂ ವಿವರಣೆಯೆನ್ನುವುದು ಇದ್ದಿದ್ದರೆ ಜೀವನವೆ೦ಬುದು ಒ೦ದು ದುರ೦ತಮಯ ವಿಷಯವಾಗುತ್ತಿತ್ತು. ಒ೦ದು ಕ್ಷಣ ಯೋಚಿಸಿ ನೋಡಿ. ಒ೦ದು...
 • ‍ಲೇಖಕರ ಹೆಸರು: shreekant.mishrikoti
  February 28, 2009
  ಹರಿದಾಸ.ಇನ್ ( http://haridasa.in ) ದಾಸಸಾಹಿತ್ಯ ಸಂಬಂಧ ಪಟ್ಟ ’ಸಂಪದ’ ಇನ್ನೊಂದು ತಾಣ ; ನಿಮಗೆ ಗೊತ್ತಿದೆಯೇ ? ಈಗ ಸದ್ಯ ಅಲ್ಲಿ ಪುರಂದರದಾಸ ಸಾಹಿತ್ಯ ಏ/ಸೇ/ಪೇರಿಸುತ್ತಿದ್ದೀನಿ . ನಾನು ಅಲ್ಲಿ ಇಣುಕಿದಾಗ ನೂರೋ ನೂರೈವತ್ತೋ ಕೃತಿಗಳು...
 • ‍ಲೇಖಕರ ಹೆಸರು: ASHOKKUMAR
  February 28, 2009
    ಸೇವೆಯನ್ನೇ ಅವಲಂಬಿಸಿರುವ ಐಟಿ ಕ್ಷೇತ್ರ ----------------------------------------------------- ಹಳೆ ಪತ್ರಿಕೆ ರದ್ದಿಯಲ್ಲ, ಇತಿಹಾಸದ ಪುಟ ------------------------------------------------------...
 • ‍ಲೇಖಕರ ಹೆಸರು: rasikathe
  February 28, 2009
  ಇವತ್ತಿಗೆ--ಸುಮಾರು ೧೭೩ ವರ್ಷಗಳ ಹಿಂದೆ "ಭಾರತದಲ್ಲಿ ಆದ್ಯಾತ್ಮಿಕ (ಸ್ಸ್ಪಿರುಚುಯಲ್) ವಿಷಯದ ಕುರಿತು ಜ್ಞಾನೋದಯ ಜನಸಾಮಾನ್ಯರಲ್ಲಿ ಹುಟ್ಟಿಸಿದ್ದು " ರಾಮಕೃಷ್ಣರ ತತ್ವ ಪ್ರಭಾವದಿಂದ--ಈ ದಿನ ರಾಮಕೃಷ್ಣ ಜಯಂತಿ ಎಂದು ಆಚರಿಸಲ್ಪಡುತ್ತಾ...
 • ‍ಲೇಖಕರ ಹೆಸರು: thesalimath
  February 28, 2009
  ಮೈಕ್ರೊಪ್ರೊಸೆಸರ್ ಲ್ಯಾಬ್‍ನಲ್ಲಿ ನನ್ನ ಸಹಪಾಠಿ ೮ ಬಿಟ್ ನ ಬದಲು ೪ ಬಿಟ್ ನ ದತ್ತಾಂಶ ನೀಡಿದಳು. ಪ್ರೊಸೆಸರ್ ತಪ್ಪು ಉತ್ತರ ತೋರಿಸಿತು. "ಓಹ್! ಶಿಟ್!" ಎಂದಳು. "ಏನು ಹಾಗೆಂದರೆ ?" ಎಂದೆ. ಮುಖ ಕೆಂಪಾಗಿ ಹೋಯಿತು ಅವಳದು. "ಗೊತ್ತು" ಎಂದಳು...
 • ‍ಲೇಖಕರ ಹೆಸರು: nagenagaari
  February 27, 2009
  ಸೋಲೆಂಬುದು ಪದೇ ಪದೇ ಕಂಗೆಡಿಸತೊಡಗಿದಾಗ ಕುಚೇಲ ಕುಗ್ಗಿ ಹೋಗಿದ್ದ. ಅಪ್ಪ ಅಮ್ಮ, ಶಿಕ್ಷಕರು, ಗೆಳೆಯರ ಮೂದಲಿಕೆಯ ದಾಳಿಗೆ ಈಡಾಗಿಯೂ ಅಳಿದುಳಿದ ಆತನ ಆತ್ಮವಿಶ್ವಾಸ ಸರ್ಕಾರಿ ಇಂಜಿನಿಯರುಗಳು ಕಟ್ಟಿದ ಸೇತುವೆಯ ಹಾಗೆ ಕುಸಿದು ಬೀಳತೊಡಗಿತ್ತು....
 • ‍ಲೇಖಕರ ಹೆಸರು: omshivaprakash
  February 27, 2009
  ವೈರಸ್ ಗಳಿಂದ ಮುಕ್ತಿ. ನಿಮ್ಮ ಸಿಸ್ಟಂ ಯಾವುದೇ ತೊಂದರೆಯಿಲ್ಲದೆ ಕೆಲಸ ಮಾಡುತ್ತಾ? ಗ್ನು/ಲಿನಕ್ಸ್ ನಿಮ್ಮ ಕಂಪ್ಯೂಟರ್ ಅನ್ನು ಕಾಪಾಡುತ್ತದೆ.. ನಿಮ್ಮ ಕಂಪ್ಯೂಟರಿನ ಆಪರೇಟಿಂಗ್ ಸಿಸ್ಟಂಗೆ ೩೦೦$ ಖರ್ಚು...
 • ‍ಲೇಖಕರ ಹೆಸರು: Indushree
  February 27, 2009
  ಹುಚ್ಚೆದ್ದು ಕುಣಿಯುತಿರುವ ಆಸೆಗಳನೆಲ್ಲ ತಡೆದಿಟ್ಟುಕೊಂಡು ಹಾರಾಡುತಿರುವ ಮನಸನ್ನು ತಹಬಂದಿಗೆ ತಂದುಕೊಂಡು ತಪ್ಪದೆ ನೀ ಬಂದೆ ಬರುವೆಯೆಂದು ಗೆಳೆಯ ನಾ ನಿನಗಾಗಿ ಕಾದಿರುವೆ || ನಿನ್ನಿಷ್ಟದ ಕೆಂಪು ದಿರಿಸನ್ನು ಧರಿಸಿ ಕಾಳಜಿಯಿಂದ ಸಿಂಗರಿಸಿಕೊಂಡು...
 • ‍ಲೇಖಕರ ಹೆಸರು: mnsantu_7389
  February 27, 2009
  ಓ ಒಬಾಮಾ ಆಗುವೆಯಾ ನೀ ಜಗಕೆ ರಾಮಾ? ನಿನ್ನ ಬೆನ್ನೇರಿವುದು ಭರವಸೆಗಳ ಗಂಟು ನೀನೇನು ಮಾಡುವೆಯೆಂದು ಯಾರಿಗೆ ಗೊತ್ತುಂಟು? ಜಗಕೆ ಒಳಿತು ಮಾಡಲೆಂದೇ, ಸಿಕ್ಕಿದೆ ನಿನಗೆ ಗೆಲುವು ಸಾಮಾನ್ಯರೆಡೆಗೆ ಹರಿದು ಬರಲಿ ನಿನ್ನ ಒಲವು ನಿನ್ನ ಹಿಸ್ಟರಿ...
 • ‍ಲೇಖಕರ ಹೆಸರು: inchara123
  February 27, 2009
  ಕುಡಿನೋಟದಲ್ಲೇ ಕನಸನ್ನು ಕದಿಯುವುದಿಲ್ಲಾ ನಾವು ನೋಡುತ್ತೇವೆ ನಮ್ಮ ಕನಸುಗಳು ನನಸಾಗುವುದೇ ಎಂದು :-) ಕೇಳುತ್ತಿದ್ದರೂ ನಿಮ್ಮ ಕಥೆ ಗಮನಿಸುವ ವ್ಯವಧಾನ ನಿಮಗಿಲ್ಲ, ಅದೇ ನಮ್ಮ ವ್ಯಥೆ ಕೇಳುತ್ತಿರುತ್ತಿರಿ ಇನ್ನೊಬ್ಬಳ ಕಥೆ :-) ಬೆರಳು...

Pages