January 2009

 • ‍ಲೇಖಕರ ಹೆಸರು: anil.ramesh
  January 31, 2009
  ಸ್ವಾಮಿಯೇ ಶರಣಂ ಅಯ್ಯಪ್ಪ. ಹೋದ ವರ್ಷ Cousin ರಾಘು ಅವರ ಅಪ್ಪ ೧೯ನೇಬಾರಿ ಶಬರಿಮಲೆಗೆ ಹೋರಟಾಗ ಕರೆದಿದ್ದರು. ರಜೆ ಸಿಗದ ಕಾರಣ ಹೋಗೋದಕ್ಕೆ ಆಗಿರ್ಲಿಲ್ಲ. :( ಈ ವರ್ಷ ಕೂಡ ಕರೆದರು. ತಕ್ಷಣ ಜೊತೆಗೆ ಹೋಗಲು ಒಪ್ಪಿದೆ. ಕಾರಣ ಹೋದ ವಾರ ತುಂಬಾ...
 • ‍ಲೇಖಕರ ಹೆಸರು: kannadakanda
  January 31, 2009
  ಮೊದಲು ಇಂಗ್ಲಿಷಿನಲ್ಲಿ J Iನ ಭಿನ್ನ ರೂಪವಾಗಿದ್ದು ಎರಡಕ್ಕೂ I ನ್ನೆ ಬೞಸುತ್ತಿದ್ದರಂತೆ. ೧೭ನೇ ಶತಮಾನ(ಹದಿನೇೞನೆಯ ಶತಮಾನ)ದಿಂದೀಚೆಗಷ್ಟೆ I ನ್ನು ಕೆೞಗೆ ಸ್ವಲ್ಪ ಎಡಕ್ಕೆ ತಿರುಚಿ ಹೊಸ ಸಂಕೇತವನ್ನು ಬೞಸಲು ಪ್ರಾರಂಭಿಸಿದರಂತೆ. ಅದಕ್ಕೆ...
 • ‍ಲೇಖಕರ ಹೆಸರು: kulkarni.mac
  January 31, 2009
  ಇಂದು ಬೆಳಿಗ್ಗೆ ಯಿಂದ ಒಂದು ಹಾಡು ನನ್ನ ಮನಸ್ಸು ಮತ್ತು ಬಾಯಿಯಿಂದ ಹೋಗ್ತಾನೆ ಇಲ್ಲಾ. ಬೇಂದ್ರೆ ಯವರ ನಾಕು ತಂತಿ ಹಾಡನ್ನು ಕೇಳಿದ ನಂತರ ನನಗೆ ಅದರ ಬಗ್ಗೆ ಸ್ವಲ್ಪವಾದರು ತಿಳಿದುಕೊಳ್ಳಬೆಕು ಎನಿಸಿತು. ಅದರಂತೆ ಅವರ ನಾಕು ತಂತಿ ಯ ಬಗ್ಗೆ...
 • ‍ಲೇಖಕರ ಹೆಸರು: palachandra
  January 31, 2009
  ಮಗಾ ಆವಾಗಿಂದ ಸುಮ್ನೆ ಕೂತು ಕೂತು, ಸಕ್ಕತ್ ಬೋರ್ ಹೊಡೀತಾ ಇದೆ. ಹೌದಾ, ಈ ಕಡೆ ತಿರ್ಗು ಕಷ್ಟ ಸುಖ ಮಾತೋಡೋಣ ಏನ್ಲಾ ಇದು, ಮುಖಾ ಎಲ್ಲಾ ಹಿಂಗಾಗಿದೆ, ಮೊಡವೇನಾ? ಇಲ್ಲಾ ಲೇ ಮೈ ತುಂಬಾ ಹೇನು, ರಾತ್ರಿ ಎಲ್ಲಾ ಬಂದು ಮುಖದ ಮೇಲೆ ಹರಿದಾಡ್ತಾವೆ...
 • ‍ಲೇಖಕರ ಹೆಸರು: manjunath s reddy
  January 31, 2009
  ಗೊತ್ತಿರಲಿಲ್ಲಾ.. ನನಗೆ ಆ ದಿನದ ನಿನ್ನೊಂದಿಗಿನ ಸಂಜೆಯ ಸಂಗ ಮುಂಬರಲಿರುವ ಬರಗಾಲದ ಬದುಕಿಗೆ ಪ್ರಾರಂಬ ಅಂತ ಗೊತ್ತಿರಲಿಲ್ಲ ನನಗೆ.... ಆ ದಿನದ ನಿನ್ನ ಹೂವಿನಂತಾ ನಗು ಮುಂದಿನ ನನ್ನ ಬಾಳಿಗೆ ಮುಳ್ಳಾಗಿ ಕಾಡಬಹುದೆಂದು ಗೊತ್ತಿರಲಿಲ್ಲಾ ನನಗೆ ಆ...
 • ‍ಲೇಖಕರ ಹೆಸರು: bhatkartikeya
  January 31, 2009
  ಅಗಣಿತ ನಕ್ಷತ್ರ ಸಮೂಹಗಳ ನಡುವೆಯೂ ಹೊಳೆಯುವ ನಿನ್ನ ಕಣ್ಣುಗಳು ರಾತ್ರಿಯಾದಂತೆ ರೆಪ್ಪೆಯನ್ನು ಹೊದ್ದು ಯಾಕೆ ಮಲಗುತ್ತವೆ? ಅದೇ ಕಾರಣದಿಂದ ಆ ನಕ್ಷತ್ರಗಳು ಇನ್ನೂ ಜೋರಾಗಿ ಮಿನುಗುತ್ತಿವೆ.. ಅವು ಹಗಲಲ್ಲಿ ನಿನ್ನ ಮುಂದೆ ಬರಲಾಗದ ಹೇಡಿಗಳು......
 • ‍ಲೇಖಕರ ಹೆಸರು: apr
  January 31, 2009
  ಜಾತಕ ನಿನ್ನೆಯ ತನಕ ಅಲ್ಲಿ ಇಲ್ಲಿ ತಕಪಕ ಕುಣಿಯುತ್ತಿದ್ದ ಮನೆಯ ನಾಯಿ ತಟಪಟ ಕೈಕಾಲು ಬಡಿದು ಸತ್ತಾಗಲೇ ಶುರುವಾಗಿತ್ತು ನನ್ನಮ್ಮನ ಮನದಲ್ಲಿ ಸಂಶಯದ ಕೀಟ ಮಾಡಿರಬಹುದೇ ಯಾರಾದರೂ ಮಂತ್ರ ಮಾಟ ವಾರದಲಿ ಮುದಿ ದನವೊಂದು ಗೊಟಕ್ಕೆನ್ನಬೇಕೇ?...
 • ‍ಲೇಖಕರ ಹೆಸರು: ಶಶೀ H G
  January 31, 2009
  ಕದ್ದು ನೋಡ ಬೇಡ ಕಣ್ಣ ಕುಕ್ಕಿ ಸದಾ ಕಾಡಬೇಡ ಮುಖ ತೋರಿ ಮನಸ್ಸು ಮುಟ್ಟಬೇಡ ನಗು ತೋರಿ ಮನಸ್ಸು ಚುಚ್ಚಬೇಡ ಮನಸ್ಸು ಮಾಡಿ ಒಮ್ಮೆಯಾದರು ನೋಡು ನೀನು ನೇರವಾಗಿ ಈ ನನ್ನ ಹಂಬಲದ ಮನಸ್ಸನ್ನು ತಡೆಯಲಾಗದು ಕಣೇ ಆ ನಿನ್ನ ಕನಸನ್ನು ಈ ನನ್ನ ಕಣ್ಣುಗಳು...
 • ‍ಲೇಖಕರ ಹೆಸರು: skakkilaya
  January 31, 2009
  ಗಾಳಿಪಟ ಹಾರಿಸುವ ಮಂಗಳೂರಿನ ಹವ್ಯಾಸಿ ತಂಡದವರು ಗಣೇಶನ ರೂಪದಲ್ಲಿ ಸುಂದರವಾದ ಗಾಳಿಪಟವನ್ನು ತಯಾರಿಸಿದ್ದು, 'ಒಂದು ಧರ್ಮಕ್ಕೆ ಸೇರಿದವರೆಲ್ಲರ ಭಾವನೆಗಳಿಗೆ ಧಕ್ಕೆಯಾಗುವುದರಿಂದ ಅದನ್ನು ಹಾರಿಸಬಾರದೆಂದು' ಕೇವಲ ಬೆರಳೆಣಿಕೆಯಷ್ಟಿರುವ ಕೆಲವು '...
 • ‍ಲೇಖಕರ ಹೆಸರು: shreekant.mishrikoti
  January 31, 2009
  ಸಲಾಮಲೇಕುಂ ಡಿಂಗ್ ಡಾಂಗ್ ಸಾಹೇಬರ ಬಲೆ ಮೋಜುದಾರ ಯಾರಿಲ್ಲ ಎದುರಿಗೆ ನಿಲ್ಲವರ ನಿಮ ಸಮಾನರ್ಯಾರ || ಪಲ್ಲವಿ|| ಈ ನಾಡನ್ನಾಳೋ ರಾಜ ಹುಲಿ ಅಲ್ಲ ಚಿರತೆ ಖೋಜ ಅವನಿಗಿಂತ ನೀವೇ ಉತ್ತಮರ ! ಓ ಸಾಹೇಬರ ||ಅನು ಪಲ್ಲವಿ || ಮುಂಗಾಲಿಂದ ನಡೆಯುತ್ತೀರಿ...
 • ‍ಲೇಖಕರ ಹೆಸರು: Nagaraj.G
  January 31, 2009
  ಸಂಪದ ಮಿತ್ರರೇ ದಯವಿಟ್ಟು ಬೇಸರ ಮಾಡಿಕೊಳ್ಳಬೇಡಿ ಸಮಯದ ಅಭಾವದಿಂದ ಇಂಗ್ಲೀಷ್ ನಲ್ಲಿಯೇ ಹಾಕುತ್ತಿದ್ದೇನೆ theatre jam goes public this February maraa invites you to the 5th theatre jam A unique forum for...
 • ‍ಲೇಖಕರ ಹೆಸರು: inchara123
  January 31, 2009
  ಹಿಂದೆ ದ್ರೌಪದಿಯ ಮಾನವನ್ನುಳಿಸಲು ಅವತರಿಸಿದಂತೆ ವಿಚಾರವಾದಿಗಳೆಂದು ಬೀಗುತ್ತಿರುವ, ಆಷಾಡಭೂತಿತನದಿಂದ ಮೆರೆಯುತ್ತಿರುವ ಗಂಡಸರಿಂದ ನಮ್ಮನ್ನು ರಕ್ಷಿಸು! ನಮ್ಮ ಸ್ವಾತಂತ್ರ್ಯದಿಂದ ದೇಶ ಹಾಳಾಯಿತೆಂದು ಕೂಗಾಡುತ್ತಿರುವ ಬಾಯಿಗಳಿಂದ ನಮ್ಮನ್ನು...
 • ‍ಲೇಖಕರ ಹೆಸರು: Raghavendra B Rao
  January 31, 2009
  "3...2...1...LET IT RIP" ಆಧುನಿಕ ಯುಗದಲ್ಲಿ ಮಕ್ಕಳ ಮೆದುಳಿಗೆ ಕಸರತ್ತು ನೀಡಲು ಅದೆಷ್ಟೋ ಆಟಿಕೆಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಈ ಆಟಿಕೆಗಳು ಮತ್ತು ಅದರಿಂದ ಆಡುವ ಆಟಗಳು ಪುರಾತನ ಕಾಲದಲ್ಲಿಯೇ ಭಾರತದಲ್ಲಿದ್ದವೆಂದು ನಮ್ಮ ಪುರಾಣಗಳಿಂದ...
 • ‍ಲೇಖಕರ ಹೆಸರು: gnanadev
  January 31, 2009
  ರೋಮ್ ನ ಪ್ರಖ್ಯಾತ ಶಿಲ್ಪಿ ಮೈಕೇಲ್ ಅ೦ಜೆಲೋ ತನ್ನ ೮೮ ನೆಯ ವಯಸ್ಸಿನಲ್ಲಿ ಇದ್ದಾಗ ಅವನ ಅರೋಗ್ಯ ಪ್ರಕೃತಿ ಕೆಡತೊಡಗಿತು. ರೋಗವು ಹಿಡಿತ ಮೀರುವಷ್ಟರ ಮಟ್ಟಿಗೆ ಬಲವಾಗತೊಡಗಿತು. ಆಗ ಅವನ ಸಮೀಪದ ಮಿತ್ರರು ಸ೦ತಾಪದ ಹಾಗೂ ದುಃಖದ ಧ್ವನಿಯಲ್ಲಿ...
 • ‍ಲೇಖಕರ ಹೆಸರು: sushil
  January 31, 2009
  ತಿಮ್ಮ ಸೀದಾ ಸಾದಾ ಹುಡುಗ. ಚಿಕ್ಕಂದಿನಲ್ಲಿ ಆಟ-ಪಾಠ ಎಲ್ಲದರಲ್ಲೂ ಮುಂದು. ವ್ಯವಹಾರ ಜ್ಞಾನ ಸ್ವಲ್ಪ ಕಡಿಮೆ ಅನ್ನೋದು ಬಿಟ್ಟರೆ ಎಲ್ಲದರಲ್ಲೂ ಎತ್ತಿದ ಕೈ. ಅವನು ಭಾಗವಹಿಸದ ಸ್ಪರ್ಧೆಯೇ ಇರುತ್ತಿರಲಿಲ್ಲ. ಬಹುಮಾನ ವಿತರಣೆಯಲ್ಲಿ ಎಲ್ಲರ ಬಾಯಲ್ಲೂ...
 • ‍ಲೇಖಕರ ಹೆಸರು: thesalimath
  January 31, 2009
  ನಾನು ಆರೊ ಏಳನೆಯದೊ ತರಗತಿಯಲ್ಲಿ ಇದ್ದೆ. ಭಾನುವಾರ ಪ್ರಜಾವಾಣಿಯ ಪುರವಣಿಯಲ್ಲಿ ಪ್ರೊ. ಜಿ. ವೆಂಕಟಸುಬ್ಬಯ್ಯನವರ ’ಇಗೊ ಕನ್ನಡ’ ಪ್ರಕಟವಾಗುತ್ತಿತ್ತು. ಒಂದು ಭಾನುವಾರ ಪೇಪರ್ ಓದುತ್ತಿದ್ದ ಅಪ್ಪ ನನ್ನನ್ನು ಕರೆದು ತೋರಿಸಿದರು. ತಂದೆಯ...
 • ‍ಲೇಖಕರ ಹೆಸರು: inchara123
  January 31, 2009
  ಮನಸ್ಸು ಎಷ್ಟೆ ವಿರೋಧ ಮಾಡಿದರೂ ಪೂರ್ವಗ್ರಹ ಪೀಡಿತವಾದ ಈ ಲೇಖನವನ್ನು ಓದಿ ಬಂದ ಕೋಪವನ್ನು ಹತ್ತಿಕ್ಕಿ ಈ ಲೇಖನವನ್ನು ಬರೆಯುತ್ತಿದ್ದೇನೆ. ಯಾರಿಗೂ ನೋವು ಮಾಡುವ ಇರಾದೆಯಿಲ್ಲ. ಯಾರಿಗಾದರೂ ಇದರಿಂದ ನೋವಾದರೆ ದಯವಿಟ್ಟು ತಿಳಿಸಿ. ಮುಕ್ತವಾಗಿ...
 • ‍ಲೇಖಕರ ಹೆಸರು: anil.ramesh
  January 31, 2009
  ಇಂದಿನ ಕನ್ನಡಪ್ರಭದ ಬ್ಲಾಗಾಯಣ ಅಂಕಣದಲ್ಲಿ ಸಂಪದಿಗ ಉದಯ್ ಇಟಗಿ ಅವರ "ಇಲ್ಲಿ ಎಲ್ಲವೂ ’ಒಬಾಮ’ಮಯವಾಗುತ್ತಿದೆ" ಲೇಖನ ಪ್ರಕಟವಾಗಿದೆ. ಅಭಿನಂದನೆಗಳು ಉದಯ್. -ಅನಿಲ್.
 • ‍ಲೇಖಕರ ಹೆಸರು: vinayak.mdesai
  January 31, 2009
  ಹಲಸೂರು ಅಲಸೂರು ಇವತ್ತು ಹಲಸೂರು ಆಗಿದೆ. ಹೆಚ್ಚಾಗಿ ತಮಿಳರು ವಾಸಿಸುವ ಈ ಏರಿಯ, ದೇವಸ್ಥಾನಗಳು ಹಾಗು ಇಕ್ಕಟ್ಟಾದ ರಸ್ತೆಗಳಿಗೆ ಪ್ರಸಿಧ್ಧವಾಗಿದೆ. ಹೆಬ್ಬಾಳ ಒಂದುಕಾಲದಲ್ಲಿ ಬೆಂಗಳೂರಿನ ಉತ್ತರದ ಕೊನೆ [North End point] ಎಂದು...
 • ‍ಲೇಖಕರ ಹೆಸರು: roopablrao
  January 31, 2009
  ಹೋಗಲೇ ಬೇಕಿದೆ ದೂರ ಸಂಗಾತಿ ಮರೆತು ನಾ ತೋರಿದೆಲ್ಲಾ ಪ್ರೀತಿ ಅವರಿಗೂ ಬೇಕಿದೆ ನಿನ್ನದೇ ಶೃತಿ , ಭಾರದ ಮನಸಿನಿಂದ ಒಮ್ಮೆ ನಿನಗೆ ವಿದಾಯ ಬಾಳತಿರುವಿನಲ್ಲೊಮ್ಮೆ ನಿನ್ನ ಪರಿಚಯವಾಯ್ತು ,ನನಗಾಗಲೆ ಮತ್ತೊಬ್ಬರೊಡನೆ ಬಂಧನವಾಗಿತ್ತು ಆದರೂ...
 • ‍ಲೇಖಕರ ಹೆಸರು: venkatesh
  January 31, 2009
  ಈಗ್ಗೆ ಸುಮಾರು ೧೧೨ ವರ್ಷಗಳಹಿಂದೆ, ೧೮೯೬ ರ ಜನವರಿ, ೩೧ ರಂದು, ಧಾರವಾಡದ ಪುಣ್ಯಭೂಮಿಯಲ್ಲಿ ಮರಾಠಿಮೂಲದ ಚಿತ್ಪಾವನ್ ಬ್ರಾಹ್ಮಣರ ಮನೆಯಲ್ಲಿ ಒಂದು ಶಿಶು ಜನಿಸಿ, ಬೃಹತ್ ಪ್ರಮಾಣದಲ್ಲಿ ಬೆಳೆದು, ಕರ್ನಾಟಕ ಮನೆಮನೆಗಳಲ್ಲಿ ಕನ್ನಡಭಾಷೆಯ...
 • ‍ಲೇಖಕರ ಹೆಸರು: D.S.NAGABHUSHANA
  January 31, 2009
  ಜಾತಿ ವ್ಯವಸ್ಥೆ ಎಲ್ಲಿದೆ? ಇಲ್ಲಿದೆ, ಇಲ್ಲಿದೆ! ಭಾರತದ ಜಾತಿ ವ್ಯವಸ್ಥೆ ಕುರಿತಂತೆ ಪ್ರೊ|| ಎಸ್.ಎನ್.ಬಾಲಗಂಗಾಧರ ರಾವ್(ಅವರ ಅಭಿಮಾನಿಗಳ ಬಾಯಲ್ಲಿ ಬಾಲು) ಎನ್ನುವವರು ನಡೆಸಿರುವ ಸಂಶೋಧನೆ ಬಹಳ ಜನಕ್ಕೆ ತಿಳಿದಿರಲಾರದು. ಈ ಸಂಶೋಧನೆ...
 • ‍ಲೇಖಕರ ಹೆಸರು: harshab
  January 31, 2009
  ಆ ಮೌನಗಳು ಇದ್ದ ನೋಟಗಳಲ್ಲಿನ ನೂರು ಭಾವಗಳನರಿಯಲು ತುಡಿತ ನಿಜ-ಮಾತಿಲ್ಲದವು ಎಷ್ಟೋ? ತಲ್ಲಣ ಜರಡಿ ಹಿಡಿದರೆ ಚರಟ ಶೂನ್ಯ-ಶೂನ್ಯ ತವಕ ಮಾತುಗಳು ಏನಿದ್ದವೋ? ಹುಡುಕ ಹೊರಟರೆ ಮೈಲಿಗಲ್ಲುಗಳಿಲ್ಲ ಮಾರ್ಗಸೂಚಕಗಳಿಲ್ಲ ದಾರಿ ಹೇಳಲು ಇದ್ದೇ ಇವೆಯಲ್ಲ...
 • ‍ಲೇಖಕರ ಹೆಸರು: ಅರವಿಂದ್
  January 31, 2009
  ಗಂಡ ಮತ್ತು ಹೆಂಡತಿ ಜಗಳವಾಡಿಕೊಂಡಿದ್ದರು ಗಂಡ : (ಆಪೀಸಿನಿಂದ ಹೆಂಡತಿಗೆ ಪೋನ್ ಮಾಡಿ) " ಇವತ್ತು ರಾತ್ರಿ ಏನು ಅಡಿಗೆ ? " ಹೆಂಡ್ತಿ : "ವಿಷ" ಗಂಡ : ಸರಿ ಹಾಗಾದ್ರೆ, ನನಗಾಗಿ ಕಾಯಬೇಡ, ನೀನು ಊಟ ಮುಗಿಸಿ ಮಲಗು. :) ಅರವಿಂದ್
 • ‍ಲೇಖಕರ ಹೆಸರು: ಅರವಿಂದ್
  January 31, 2009
  ಹೀಗೆ ನನ್ನದೊಂದು ಯೋಚನೆ ಬಹಳ ದಿನದಿಂದ ಈ ಕುರಿತು ಕೆಲಸ ಮಾಡಬೇಕೆಂದುಕೊಂಡಿದ್ದೆ, ಆದ್ರೆ ಕಾರಣಾಂತರದಿಂದ ಆಗಿರಲಿಲ್ಲ, ಈಗಾಗಲೇ ಕನ್ನಡ ನಿಘಂಟು ಸಂಪದದಲ್ಲಿ ಬಂದಿರಬಹುದು, ಅಥವಾ ಅದಕ್ಕೆ ವೆಬ್ ಲಿಂಕನ್ನು ಸೇರಿಸಿರಬಹುದು, ಆದ್ರೆ ಸಂಪದಿಗರ...
 • ‍ಲೇಖಕರ ಹೆಸರು: umeshhubliwala
  January 31, 2009
  ಪಾರಿಜಾತ ಉದುರಿವೆ ಅಂಗಳತುಂಬ.... ರಾತ್ರಿಯ ಆಸರೆ ತೊರೆದು ಬದುಕು ತೆರೆದಿದೆ ನೀ ಬರೆದು ಅಳಿಸದೇ ಹೋದ ಪುಟಗಳ... ಉರಿಯುತ್ತಿದೆ ಭುವಿ ಬೇಗೆ ನುಂಗಿ ಚಂದ್ರನ ತಂಪಿಗಾಗಿ...
 • ‍ಲೇಖಕರ ಹೆಸರು: hariharapurasridhar
  January 31, 2009
  [ಹೊಳೇನರಸೀಪುರದಲ್ಲಿನ ಶ್ರೀ ಲಕ್ಷ್ಮೀನರಸಿಂಹ ವಿದ್ಯಾಮಂದಿರವು ಎರಡು ದಶಕಗಳ ಹಿಂದೆ ಆರಂಭವಾದ ಕೆಲವು ಗೆಳೆಯರ ಆಶಯದ ಕೂಸು. ನಾವು ಗೆಳೆಯರು ನೆಟ್ಟ ಸಸಿ ಫಲಕೊಡಲು ಆರಂಭಿಸಿದೆ. ಅದೇ ಸಂತಸದಲ್ಲಿ ಶಾಲೆಯ ಒಂದು ಸ್ಮರಣ ಸಂಚಿಕೆ ಹೊರ ಬರುತ್ತಿದೆ....
 • ‍ಲೇಖಕರ ಹೆಸರು: ASHOKKUMAR
  January 31, 2009
    ಗಾಂಧಿ ಸಾಹಿತ್ಯ ಇನ್ನು ಮುಕ್ತ ಮುಕ್ತ ---------------------------------------------------------------------------- ಇದು ವ್ಯವಸ್ಥೆಯ ಸೋಲೋ, ಮಾಧ್ಯಮಗಳ ಹೊಣೆಗೇಡಿತನವೋ...
 • ‍ಲೇಖಕರ ಹೆಸರು: nagenagaari
  January 31, 2009
    ಅವನ್ನು ಸಾರ್ಥಕದ ಕ್ಷಣಗಳು ಎನ್ನುವರು. ಯೋಗಿಯೊಬ್ಬ ಹತ್ತಾರು ವರ್ಷಗಳ ಕಾಲ ಕಠಿಣ ತಪವನ್ನಾಚರಿಸಿ ಅನೇಕ ಸಿದ್ಧಿಗಳನ್ನು ಪಡೆದುಕೊಂಡು, ನಾನಾ ತಂತ್ರಗಳನ್ನು ಮೈಗೂಡಿಸಿಕೊಳ್ಳುತ್ತಿದ್ದರೂ ಅಂತಿಮವಾದ ಸಾಧನೆ ಮಾಡಿದಾಗ, ಆತನಿಗೆ...
 • ‍ಲೇಖಕರ ಹೆಸರು: srinivasps
  January 31, 2009
  ಇಲ್ಲಿ ಕೂರೆಂದು ಅದೆಷ್ಟು ಮಂದಿ ಹೇಳಿದರೋ ಎನಗೆ! ’ಇಲ್ಲಿ ಕೂರಯ್ಯ, ನಿನಗೆ ಸ್ವರ್ಗವೇ ಧರೆಗಿಳಿದಂತೆ ಕಾಣುವುದು’ ಎಂಬ ಮಾತನ್ನು ಕೇಳಿ ಕೇಳಿ ಕೊನೆಗೆ ತಲೆ ಚಿಟ್ಟೇ ಹಿಡಿದು ಬಂದು ಕುಳಿತಿಹೆನು ನಾನಿಲ್ಲಿ... ಅದೇನೋ ’ಕವಿ ಕಂಡ ರವಿ’ ಇಲ್ಲೇ...

Pages