November 2008

 • ‍ಲೇಖಕರ ಹೆಸರು: shreekant.mishrikoti
  November 30, 2008
  ಇದು ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಕಟಣೆ - ಬೆಲೆ ನಲವತ್ತೇ ರೂಪಾಯಿ. ನಾನು ಈ ಪುಸ್ತಕದ ಹೆಸರನ್ನು ನೋಡಿ ಕನ್ನಡ ಭಾಷೆಯ ಹುಟ್ಟಿದ ಬಗೆ ಇರಬೇಕೆಂದುಕೊಂಡೆ. ಆದರೆ ಅದು ಹಾಗಲ್ಲ ಎಂದು ಓದುತ್ತಿದ್ದಂತೆ ತಿಳಿಯಿತು. ಇಲ್ಲಿ ಹುಟ್ಟು ಎಂದರೆ...
 • ‍ಲೇಖಕರ ಹೆಸರು: omshivaprakash
  November 30, 2008
  ಹರಿ ಚಾಟ್ ನಲ್ಲಿ "ಪಿಂಗ್" ಮಾಡಿ ಕೇಳಿದಾಗಲೇ ಗೊತ್ತಾಗಿದ್ದು ನಾನೊಂದು ಭಾನಂಗಳದಲ್ಲಿ ನೆಡೆಯುತ್ತಿರುವ ವೈಜ್ಞಾನಿಕ ಚಟುವಟಿಕೆಯೊಂದನ್ನ ಮರೆತಿದ್ದೇನೆಂದು. ಇದರ ಬಗ್ಗೆ ಆಗಲೇ ಹಂಸಾನಂದಿ ಮತ್ತಿತರ ಸಂಪದಿಗರು ಬರೆದಿದ್ದಾರೆ. ಮತ್ತೆ...
 • ‍ಲೇಖಕರ ಹೆಸರು: gopinatha
  November 30, 2008
  ಈ ಘಟನೆ ನಡೆದಾಗ ನನಗೆ ಸುಮಾರು ಇಪ್ಪತ್ತು ವರುಷ. ಆಗೊಮ್ಮೆ ನನಗೆ ಅನಾರೋಗ್ಯ ಉಂಟಾಯಿತು. ತಿಂದ ಯಾವ ಅಹಾರವೂ ಜೀರ್ಣವಾಗದೇ, ವಾಂತಿಯಾಗಿ, ದೇಹವು ದುರ್ಬಲವಾಗಿ ಐವತ್ತು ಕೇಜಿಯ ದೇಹ ಮೂವತ್ತಾಯಿತು.ತಂದೆಯವರು ಊರಿನ ಡಾಕ್ಟರರ ಸಲಹೆಯಂತೆ ಕುಂದಾಪುರದ...
 • ‍ಲೇಖಕರ ಹೆಸರು: gopinatha
  November 30, 2008
  1 ದಾರಾಸಿಂಘ್ ಪ್ಯಾರಾಚೂಟ್ ಪರಿಣಿತ ಟ್ರೈನರ್. ಆ ದಿನ ಆತ ಇದಿಲ್ಲದೇ ಹಾರಿದರೆ ಎಷ್ಟು ಅಪಾಯ ಎಂಬುದನ್ನು ವಿವರಿಸಲು ತಾನೇ ಅಷ್ಟು ದೊಡ್ಡ ಬೆಟ್ಟದ ನೆತ್ತಿಯಿಂದ ಕೆಳಗೆ ಹಾರಿದ. ಮಾರನೆಯ ದಿನದಿಂದ ಹೊಸ ಟ್ರೈನರ್ ದಾರಸಿಂಘನ ಉದಾಹರಣೆ...
 • ‍ಲೇಖಕರ ಹೆಸರು: gopinatha
  November 30, 2008
  ಮತ್ತೊಮ್ಮೆ ಬೆಳಗಾಗುತ್ತದೆ. ಎಲ್ಲರೂ ತಮ್ಮ ತಮ್ಮ ಕೆಲಸಗಳಲ್ಲಿ ತೊಡಗಿಕೊಳ್ಳುತ್ತಾರೆ. ಜಗತ್ತೇ ತನ್ನ ರೀತಿಯಲ್ಲಿ. ಆದರೆ ಕೆಲವು ಸಂಸಾರಗಳ ಜೀವನ ರೀತಿಯೇ ಬದಲಾಗಿರುತ್ತದೆ. ಎಷ್ಟೊಂದು ವೈರುಧ್ಯ? ಇವತ್ತು ಮುಂಬಯಿಯ ವಿದ್ಯ್ಮಾನಗಳಲ್ಲಿ ತಲೆಬಿಸಿ...
 • ‍ಲೇಖಕರ ಹೆಸರು: gopinatha
  November 30, 2008
  ಟೆಲಿಫೋನ್ ಗುಣುಗುಣಿಸಿತು. ನಿದ್ದೆಯ ಮಂಪರಿನಲ್ಲಿದ್ದೆ. ರಾತ್ರೆಯ ಹನ್ನೆರಡು ಘಂಟೆ. ಈಗ ನನ್ನ ಅವಶ್ಯಕಥೆ ಯಾರಿಗೆ ಬಂತೋ?. ನಾನೇನೂ ವ್Rಅತ್ತಿಯಲ್ಲಿ ವೈದ್ಯನೂ ಅಲ್ಲ, ವಕೀಲನೂ ಅಲ್ಲ, " ಹಲ್ಲೋ" ಎಂದೆ. "ಹೆಪ್ಪೀ ಬರ್ಥ್ ಡೇ!!" ಒಂದು ಹೆಣ್ಣಿನ...
 • ‍ಲೇಖಕರ ಹೆಸರು: uday_itagi
  November 30, 2008
  ಶೇಕ್ಷಪೀಯರನ ಕಾಲದಲ್ಲಿ ಅವನಷ್ಟೇ ಸಮರ್ಥವಾಗಿ ಯಾರಿಗಾದರು ನಾಟಕಗಳನ್ನು ಬರೆಯಲು ಸಾಧ್ಯವಿತ್ತಾ ಎಂದು ಒಂದು ಸಾರಿ ಸುಮ್ಮನೆ ಯೋಚಿಸುವದಾದರೆ ನಮಗೆ ಸಿಗುವದು ಅವನ ತಂಗಿ. ಬರಹದಲ್ಲಿ ಪ್ರತಿಭೆಯಲ್ಲಿ ಅವನಷ್ಟೇ ಸಮರ್ಥವಾಗಿದ್ದವಳು. ಅವಳ ಹೆಸರು...
 • ‍ಲೇಖಕರ ಹೆಸರು: shylaswamy
  November 30, 2008
  ಮರುಕಳಿಸಿದ ನೆನಪು ಈದಿನದ ವಿಜಯಕರ್ನಾಟಕ ಪತ್ರಿಕೆಯಲ್ಲಿ ಶ್ರೀವತ್ಸ ಜೋಶಿಯವರ "ಕಥೆ ಇದೆ ಎಲ್ಲರಲ್ಲೂ, ಕೇಳುವ ಕಿವಿಗಳಿಲ್ಲ ಯಾರಲ್ಲೂ!" ಎಂಬ ಅಂಕಣದಲ್ಲಿ ತಮ್ಮ ಅಣ್ಣ ಟೇಪ್‍ರೆಕಾರ್ಡರ್ ತಂದಾಗಿನ ಅನುಭವ ಮತ್ತು ಅದನ್ನು ಇತ್ತೀಚೆಗೆ ಹಾಕಿ...
 • ‍ಲೇಖಕರ ಹೆಸರು: hariharapurasridhar
  November 30, 2008
  ಅಣ್ಣ-ತಮ್ಮ, ಅಕ್ಕ-ತಂಗಿ,ಬಂಧು-ಬಳಗ; ಈ  ಸಂಬಂಧಗಳ ಬಗೆಗೆ ಸ್ವಲ್ಪ ಚಿಂತನ-ಮಂಥನ ನಡೆಸಬೇಕೆನಿಸಿದೆ. " ಆಪತ್ತಿಗಾದವನೇ ನೆಂಟ" ಎಂಬುದು ಎಷ್ಟು ಅನುಭವದ ನುಡಿ! ಗಾದೆಯಮಾತುಗಳು ನಮ್ಮ ಹಿರಿಯರ ಅನುಭವದ ನುಡಿಗಳೇ ಹೌದು. ಒಂದು...
 • ‍ಲೇಖಕರ ಹೆಸರು: sathvik N V
  November 30, 2008
  ನಾನಂತೂ ಕನ್ನಡ ಸಾಹಿತ್ಯ ವಿದ್ಯಾರ್ಥಿ. ನನಗೂ ತಂತ್ರಜ್ಞಾನಕ್ಕೂ ಎಣ್ಣೆ ಸೀಗೆಕಾಯಿ ಸಂಬಂಧ. ಅದರೂ ಅಸಕ್ತಿಯಿಂದ ಗಣಕದ ಬಳಕೆಯ ಕುರಿತು ಕಲಿತು ಕನ್ನಡ ಸಾಹಿತ್ಯದ ಸಂಸ್ಕೃತಿಯ ಕುರಿತು ನಮ್ಮ ಬೇರೆ ಬೇರೆ ಅಧ್ಯಯನ ಶಿಸ್ತುಗಳ ಪ್ರಿಯ ಯುವಜನತೆ ತಮ್ಮ...
 • ‍ಲೇಖಕರ ಹೆಸರು: ramaswamy
  November 30, 2008
  ಕಳೆದ ಶನಿವಾರ ಮತ್ತು ಭಾನುವಾರ ತುಮಕೂರು ಸಮೀಪದ ದೇವರಾಯನ ದುರ್ಗದಲ್ಲಿ ಖ್ಯಾತ ಚಲನಚಿತ್ರ ನಿರ್ದೇಶಕ ಶ್ರೀ ಗಿರೀಶ ಕಾಸರವಳ್ಳಿ ಗೌರವಾರ್ಥ ಪರ್ಯಾಯ ಸಿನಿಮಾ ಕುರಿತಂತೆ ಚರ್ಚೆ, ಸಂವಾದ ಮತ್ತು ಚಲನಚಿತ್ರ ಪ್ರದರ್ಶನಗಳನ್ನು ಸಂವಾದ.ಕಾಂ ಗೆಳೆಯರು...
 • ‍ಲೇಖಕರ ಹೆಸರು: gopinatha
  November 30, 2008
  ನಾನಾಗ ಬಿಹಾರದಲ್ಲಿದ್ದೆ. ಮನೆಗೆ ಫೋನ್ ಬಂದ ಹೊಸತರಲ್ಲೊಮ್ಮೆ ಅರ್ಧರಾತ್ರೆಯಲ್ಲಿ ಫೋನ್ ಗುಣುಗುಣಿಸಿತು. ಎತ್ತಿದೆ. ಫೋನ್ ಸ್ವಲ್ಪ ದಯಾಸಿಂಘ್ ಗೆ ಕೊಡಿ ಎಂದಿತು ದನಿ. ಇಲ್ಯಾರೂ ದಯಾ ಸಿಂಘ್ ಇಲ್ಲ ಎಂದೆ. ಅದು ಹೇಗೆ ಸಾಧ್ಯ? ಅವನು ಇದೇ...
 • ‍ಲೇಖಕರ ಹೆಸರು: ravikreddy
  November 30, 2008
  2001, ಸೆಪ್ಟೆಂಬರ್ 11 ರ ದಾಳಿ ಆದನಂತರ ಇಲ್ಲಿಯವರೆಗೆ ಅಮೆರಿಕದ ನೆಲದಲ್ಲಿ ಯಾವೊಂದು ಭಯೋತ್ಪಾದಕ ದಾಳಿಗಳೂ ಆಗಿಲ್ಲ. ಈ ಮಧ್ಯೆ ಅಮೆರಿಕ ನ್ಯಾಯಯುತವಾಗಿಯೆ ಅಫ್ಘಾನಿಸ್ತಾನಕ್ಕೆ ನುಗ್ಗಿದ್ದಷ್ಟೆ ಅಲ್ಲದೆ ಅಪಾರ ವಿರೋಧದ ನಡುವೆ ಇರಾಕಿಗೂ ನುಗ್ಗಿತು...
 • ‍ಲೇಖಕರ ಹೆಸರು: olnswamy
  November 30, 2008
  ದೊರಕೊಂಡಂತೆ ತಣಿದಿಹ ಮನದವರ ತೋರಾ ದುಃಖಕ್ಕೆ ದೂರವಾಗಿಹರ ತೋರಾ ಸದಾನಂದದಲ್ಲಿ ಸುಖಿಯಾಗಿಪ್ಪವರ ತೋರಾ ಸಕಳೇಶ್ವರ ದೇವಾ  ಎನಗಿದೇ ವರವು ಕಂಡಾ ತಂದೇ [ಸಕಳೇಶ ಮಾದರಸ-೧೧೩೦. ಬಸವಣ್ಣನ ಹಿರಿಯ ಸಮಕಾಲೀನ. ಕಲ್ಲುಕುರಿಕೆ ಎಂಬ ಊರಿನ ಅರಸ. ತಂದೆಯ...
 • ‍ಲೇಖಕರ ಹೆಸರು: ASHOKKUMAR
  November 30, 2008
  ನಾಡಿಗ್ ಬರಹಗಾರನೂ  ಹೌದು   ------------------------------------------------------- ಟಾಕ್ ರೇಡಿಯೋ -------------------------------------------------- ಕತೆಗೆ ಕಿವಿಗೊಡಿ...
 • ‍ಲೇಖಕರ ಹೆಸರು: venkatesh
  November 30, 2008
  ಈ ಚಿತ್ರದಲ್ಲಿ ’ರಾತ್ರಿರಾಣಿ ಹೂವಿನ ಗಿಡ’, ವನ್ನು ತೋರಿಸಿದ್ದೇನೆ. ಈ ಹೂವಿನಗಿಡದ ಅನೇಕ ಪ್ರಭೇದಗಳಿವೆ. ಎಲೆಗಳ ರಚನೆ, ದಪ್ಪ, ವಿನ್ಯಾಸ, ಗಿಡದಎತ್ತರ, ಇನ್ನೂ ಅನೇಕ ವಿಷಯಗಳಲ್ಲಿ ಸಾಕಷ್ಟು ಅಂತರಗಳಿವೆ. ರಾತ್ರಿರಾಣಿ ಹೂವಿನ ಬಳ್ಳಿಯೂಇದೆ. ಇದು...
 • ‍ಲೇಖಕರ ಹೆಸರು: gopinatha
  November 29, 2008
  ಹ್ಯೋಯ್ ಎಲ್ಲರಿಗೂ ನನ್ನ ನಮಸ್ಕಾರ ಕುಂದಾಪುರರ್ದ ಕಡೆ ಎಂತ ಕಥೆ ಆಯ್ತ್ ಮಾರಾಯ್ರೆ? ಅಲ್ಲ ಅಮಾಸೆಬೈಲು, ಶಂಕರನಾರಾಯಣ ಉಳ್ಳೂರು ಎಲ್ಲಾ ಎಂಥಾ ಜಾಗ ಮರಾಯ್ರೆ ಅದೂ ಈಗ ನಕ್ಸಲೈಟ್ ಎಲ್ಲಿಗೆ ಹೋಪುದು ಈಗ ಹೇಳಿ? ಈ ಸಾರಿ ಸಿದ್ದಾಪುರದ ನನ್ನ ಬಾವನ ಮಗಳ...
 • ‍ಲೇಖಕರ ಹೆಸರು: gopinatha
  November 29, 2008
  ಸಾವಿನ ಕ್ಷಣಗಳು ರೈತನ ಈ ಕ್ಷಣದ ಹಸಿವಿನ ಜತೆ ಗ್ರೀಷ್ಮದ ಕರಿ ನೆರಳು ಸ್ವಾರ್ಥ ಸಂಸಾರದ ಈ ನನ್ನ ಬದುಕಿನಲ್ಲಿ ಕಸುವಿಲ್ಲದ ಕೈಗಳಿಗೆ ಸಿಗುವುದು ತನ್ನವರ ಆಸರೆಯಿಲ್ಲದ ವಿಷಾದದ ಮರಳ ಸೊಉಧ ಕದಡುತ್ತಿರುವ ಜಾಗತೀಕರಣದ ಜಗದಲ್ಲಿ ಬಾಚಿಕೊಂಡ ಶೋಷಣೆಯ...
 • ‍ಲೇಖಕರ ಹೆಸರು: palachandra
  November 29, 2008
  Shutter Speed ಅಲ್ಲದೇ ಛಾಯಾಗ್ರಹಣದಲ್ಲಿ ಬೆಳಕನ್ನು ನಿಯಂತ್ರಿಸಲು ಸಹಾಯಕವಾಗುವ ಇನ್ನೊಂದು ಅಂಶ "Aperture" ಅಥವಾ ಬೆಳಕಿಂಡಿ. ಚಿತ್ರ ತೆಗೆಯುವಾಗ ಲೆನ್ಸನ ತೆರವು ಎಷ್ಟು ದೊಡ್ಡದಿರುತ್ತ ದೋ ಅದೇ ಬೆಳಕಿಂಡಿ. ಈ ತೆರವು ದೊಡ್ಡದಾದಷ್ಟೂ...
 • ‍ಲೇಖಕರ ಹೆಸರು: venkatb83
  November 29, 2008
    ನಾನು ಒಂದು ಬರಹ ಮುಂಬೈ ಘಟನೆ  ಕುರಿತೇ ಬರೆಯಬೇಕೆಂದಿದ್ದೆ. ಮಾಧ್ಯಮಗಳ ಅದರಲ್ಲೂ ಟೀವಿಯವರ ವರ್ತನೆ ಸ್ವಲ್ಪವೂ ಯಾರಿಗೂ ಹಿಡಿಸಿಲ್ಲ. ಅವರು ಸೇನೆಯ, ಯೋಧರ ಈ ಕಾರ್ಯಾಚರಣೆಯನ್ನ ನೇರ ಪ್ರಸಾರ ಪ್ರಸಾರಿಸಿದ್ದು. ಅದೇ ಉಗ್ರರಿಗೆ...
 • ‍ಲೇಖಕರ ಹೆಸರು: uday_itagi
  November 29, 2008
  ಕಳೆದ ಶತಮಾನದ ಮೂವತ್ತರ ದಶಕದ ಆರಂಭದಲ್ಲಿ ಬಂದ ಅರೇಬಿಯ ಮೂಲದ ಅಮೇರಿಕಾದ ಪ್ರಸಿದ್ಧ ಕವಿ ಇಲ್ಯಾ ಅಬು ಮಾದಿ ಜೀವನದ ಅರ್ಥದ ಹುದುಕಾಟದ ಪ್ರಯತ್ನದಲ್ಲಿ ನಿರರ್ಥಕತೆಯನ್ನು ಕಾಣುವದನ್ನು ತನ್ನ ಪ್ರಸಿದ್ಧ ಅರೇಬಿ ಕವನ "ಒಗಟು"ನಲ್ಲಿ ವಿವರಿಸುತ್ತಾನೆ....
 • ‍ಲೇಖಕರ ಹೆಸರು: Chamaraj
  November 29, 2008
  ’ನಾನು ಇಂಥವರ ಶಿಷ್ಯ ಅಥವಾ ಶಿಷ್ಯೆ’ ಎಂಬ ಮಾತನ್ನು ಆಗಾಗ ಕೇಳುತ್ತಿರುತ್ತೇವೆ. ’ಗುರುವಿಗೆ ತಕ್ಕ ಶಿಷ್ಯ/ಶಿಷ್ಯೆ’ ಎಂಬ ಮಾತೂ ಉಂಟು. ಪಿ. ಲಂಕೇಶ್ ಅಂತಹ ಹಲವಾರು ಜನರನ್ನು ಬೆಳೆಸಿದರು. ತಮ್ಮ ಮಕ್ಕಳಿಂದ ಬರೆಸದೇ ಆಗ ತಾನೆ ತಾರುಣ್ಯಕ್ಕೆ...
 • ‍ಲೇಖಕರ ಹೆಸರು: gopinatha
  November 29, 2008
  ಬಾಯಾರಿಸಿ ದಣಿವಾರಿಸಿಕೋ ನಿಲ್ಲದಿರಲಿ ಪಯಣ ಗರಿ ಬಿಚ್ಚಿ ಎದೆ ಸೆಟೆಸಿಕೋ ಮುಂದುವರಿಯಲಿ ಯಾನ ತುಂಬು ನೀರ ನದಿಯಿರಲಿ ದಡ ಕಾಣದ ಯಾನ ಇವು ಯಾವುವೂ ತರದಿರಲಿ ಈ ಪಯಣಕೆ ವಿಘ್ನ ಛಲವಿರಲಿ ಹುರುಪಿರಲಿ ಗುರಿಸೇರುವ ಹಸಿವಿರಲಿ ಆ ಗಮ್ಯದ ಈ ದೂರವ...
 • ‍ಲೇಖಕರ ಹೆಸರು: palachandra
  November 29, 2008
  ನಾನೇನೂ ಸಂಗೀತದ ಹಿನ್ನೆಲೆ ಇದ್ದ ಮನೆಯಿಂದ ಬಂದವನಲ್ಲ. ನನ್ನ ಅಮ್ಮ ಊರ ಗಣೇಶೋತ್ಸವದಂದು ಭಕ್ತಿ ಗೀತೆ, ಭಾವ ಗೀತೆ, ಚಿತ್ರ ಗೀತೆ ಸ್ಪರ್ಧೆಯಲ್ಲಿ ಭಾಗವಹಿಸಿ ಮೊದಲ ಬಹುಮಾನ ಪಡೆಯುತ್ತಿದ್ದಳಾದರೂ, ಆಕೆಯೇನೂ ಶಾಸ್ತ್ರೀಯವಾಗಿ ಸಂಗೀತ ಅಭ್ಯಾಸ...
 • ‍ಲೇಖಕರ ಹೆಸರು: harshavardhan v...
  November 29, 2008
  ಮಾಧ್ಯಮಗಳ ಭಯೋತ್ಪಾದನೆ... ಉದಾಹರಣೆ ೧: ಉಡುಪಿಯ ಶಾಸಕ ರಘುಪತಿ ಭಟ್ ಅವರ ಕೌಟುಂಬಿಕ ಕಲಹ ತಾರಕಕ್ಕೇರಿದ್ದು, ಅದನ್ನು ನಮ್ಮ ಕನ್ನಡದ ವಿದ್ಯುನ್ಮಾನ ಸುದ್ದಿ ವಾಹಿನಿಗಳು ರಾಷ್ಟ್ರೀಯ ವಿಪತ್ತು ಎನ್ನುವಂತೆ ಬಿಂಬಿಸಿದ್ದು,...
 • ‍ಲೇಖಕರ ಹೆಸರು: ramaswamy
  November 29, 2008
  ಅಕಾರಣ ಹುಟ್ಟಿ ಬಿಡುವ ಈ ವಿಷಾದ ಈ ಇಹದ ಸುಖಸವಲತ್ತುಗಳನ್ನೆಲ್ಲ ನಿರಾಕರಿಸಿ ಶಬ್ದಾರ್ಥಗಳ ಮಿತಿಯ ಮೀರುವುದು   ಎದೆಯೊಳಗೆ ನವನೀತ ಕಡೆಯುತ್ತಲೇ ಉತ್ತುಂಗಕ್ಕೇರಿದ ಕನಸನ್ನೊಡೆಯುವುದು ಯಾವುದೋ ಮುರಳಿಯ ಕರೆಗೆ ಕಿವಿಗೊಡುವುದು...
 • ‍ಲೇಖಕರ ಹೆಸರು: kupperao
  November 29, 2008
  ನೀ ನೀಡುವ ಆಜ್ಷೆಯನು ಗಾಳಿ ಎದುರು ನೋಡುತ್ತಿದೆ ಜೀವದಿ ಉಸಿರಾಡಿ ನಿನ್ನುಸಿರಿನ ಜೊತೆ ನನ್ನ ಸೇರಲು *** *** *** ಮಳೆ ಗಾಳಿ ಸುನಾಮಿ ಜೋರಾಗಿ ಬೀಸಿ ಬೀಸಿ ಬಂದರೂ ನಿನ್ನ ಮೌನ ಭರದ ನಡಿಗೆ ಮುಂದೆ ಎಲ್ಲಾ ಸೋತಿವೆ...
 • ‍ಲೇಖಕರ ಹೆಸರು: vasant.shetty
  November 29, 2008
  ವಿ.ಕ ವರದಿ ಪ್ರಕಾರ, ಉಗ್ರರ ಮುಂದಿನ ಗುರಿ, ಬೆಂಗಳೂರು. ಅದರಲ್ಲೂ ಐ.ಟಿ ಕಂಪನಿಗಳು ಹಾಗೂ ಪಂಚತಾರಾ ಹೋಟೆಲ್ ಗಳು. http://www.vijaykarnatakaepaper.com/epaper/pdf/2008/11/29/20081129aA0011... ಇಷ್ಟೆಲ್ಲ ಮಾಹಿತಿ...
 • ‍ಲೇಖಕರ ಹೆಸರು: vasant.shetty
  November 29, 2008
  ವಿ.ಕ ವರದಿ ಪ್ರಕಾರ, ಉಗ್ರರ ಮುಂದಿನ ಗುರಿ, ಬೆಂಗಳೂರು. ಅದರಲ್ಲೂ ಐ.ಟಿ ಕಂಪನಿಗಳು ಹಾಗೂ ಪಂಚತಾರಾ ಹೋಟೆಲ್ ಗಳು. http://www.vijaykarnatakaepaper.com/epaper/pdf/2008/11/29/20081129aA0011... ಇಷ್ಟೆಲ್ಲ ಮಾಹಿತಿ...
 • ‍ಲೇಖಕರ ಹೆಸರು: mayakar
  November 29, 2008
  ಕೆಲವು ತಿಂಗಳ ಹಿಂದೆಯಷ್ಟೆ ಈ ಮಹಾನಗರಿಯ ಪ್ರವಾಸ ಮಾಡಿದ್ದೆ. ಇಂದು ಅದೇ ನಗರಿಯು ದುಷ್ಖತ್ಯದ ತಾಣವಾಗಿರುವುದು ನಂಬಲಸಾಧ್ಯವಾಗಿದೆ. ನೂರಾರು ಸಾವು, ನೂರಾರು ಗಾಯಾಳು- ಅಮಾಯಕರು, ಪೊಲೀಸರು, ಸೈನಿಕರು. ಏನೀ ದುಷ್ಟರ ಅಟ್ಟಹಾಸ? ಈ ರೀತಿಯ ಮತಿಗೆಟ್ಟ...

Pages