September 2008

 • ‍ಲೇಖಕರ ಹೆಸರು: ASHOKKUMAR
  September 30, 2008
  ಗೂಗಲ್ ತನ್ನ ಪದಸಂಸ್ಕರಣ, ಸ್ಪ್ರೆಡ್‌ಶೀಟ್ ಮುಂತಾದ ತಂತ್ರಾಂಶಗಳನ್ನು ಅಂತರ್ಜಾಲದಲಿ ಮುಕ್ತವಾಗಿ ಒದಗಿಸಿ ಹೊಸ ಮಾದರಿ ಸೇವೆಯನ್ನು ಹುಟ್ಟಿ ಹಾಕಿತು.ತಂತ್ರಾಂಶವನ್ನು ಕಂಪ್ಯೂಟರಿನಲ್ಲಿ ಅನುಸ್ಥಾಪಿಸದೆ, ಅದನ್ನು ಬೇಕೆಂದಾಗ ಅಂತರ್ಜಾಲ ಮುಖಾಂತರ...
 • ‍ಲೇಖಕರ ಹೆಸರು: pradeep_adiga
  September 30, 2008
  ಕೇಳಿದರಾ ಹೊಸ ಕಾನೂನಾ ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ನಿಷೇಧ ಸ್ವಲ್ಪ ದಿನದಲ್ಲೇ ಅದಾಗುತ್ತದೆ ಊನ ಅಲ್ಲಿವರೆಗೆ ಕದ್ದುಮುಚ್ಚಿಯೇ ನೀ ಸೇದಾ !
 • ‍ಲೇಖಕರ ಹೆಸರು: hamsanandi
  September 30, 2008
  ನೆನ್ನೆ ನವರಾತ್ರಿ ಆರಂಭವಾಯಿತು. ಹೆಣ್ಣುಮಕ್ಕಳಿರೋ ಮನೆಯಲ್ಲಿ ಗೊಂಬೆಗಳನ್ನ ಅಟ್ಟ, ಪೆಟ್ಟಿಗೆ - ಎಲ್ಲೆಲ್ಲಿ ಜೋಪಾನ ಮಾಡಿಟ್ಟಿದ್ರೋ, ಅಲ್ಲಿಂದ ತೆಗೆದು ಜೋಡಿಸೋ ಕೆಲಸ. ಬಹುಶ: ಗೊಂಬೆಗಳಿಗೂ ವರ್ಷ ಪೂರ್ತಿ ಒಳಗೇ ಕುಳಿತು ಜಡ್ಡುಗಟ್ಟಿರುತ್ತೋ...
 • ‍ಲೇಖಕರ ಹೆಸರು: Balaraj DK
  September 30, 2008
  ಅವನು ವೆಂಕಟರಾಜು... ಚಿಕ್ಕಬಳ್ಳಾಪುರ ಸಮೀಪದ ಹಳ್ಳಯೊಂದರಲ್ಲಿ ಮನೆಯವರ ಮುಂದಾಳತ್ವದಲ್ಲಿ ಹೆಣ್ಣು ನೋಡಿದ. ಎರಡು ಮನೆಯವರೂ ಒಪ್ಪಿಗೆ ಕೊಟ್ಟು ಮದುವೆ ಸಾಧ್ಯತೆಯಿದೆ ಎನ್ನುವಾಗ ಹೆಣ್ಣು ಇವನಿಗೆ ದೂರವಾಣಿಯಲ್ಲಿ ಹೀಗೆಂದಳು.. ನೀವು ಬೇರೆ ಮನೆ ಮಾಡಿ...
 • ‍ಲೇಖಕರ ಹೆಸರು: Ennares
  September 30, 2008
  - ನವರತ್ನ ಸುಧೀರ್  (ಮೂಲ ಆಧಾರ: ನ್ಯೂಯಾರ್ಕ್ ಟೈಮ್ಸ್ - ಫ್ರೀಕನಾಮಿಕ್ಸ್ ಬ್ಲಾಗ್)    ಅಪರಾಧಿಗಳನ್ನು  ಹಿಡಿಯಲು ಪತ್ತೇದಾರಿ ಶ್ವಾನಗಳನ್ನು ಉಪಯೋಗಿಸೋದು ಎಲ್ಲರಿಗೂ ತಿಳಿದ ವಿಚಾರ. ಆದರೆ ಅಪರಾಧಿ  ಶ್ವಾನಪಾಲಕರನ್ನು ಹಿಡಿಯಲು...
 • ‍ಲೇಖಕರ ಹೆಸರು: kishoreyc
  September 30, 2008
  ದಸರಾ ಬ೦ದೇ ಬಿಡ್ತು. ನಮ್ಮ ನಾಡ ಹಬ್ಬವನ್ನು ಇನ್ನೂ ಹೆಚ್ಚಿನ ಆಡ೦ಬರದೊ೦ದಿಗೆ ಈ ಬಾರಿ ಆಚರಿಸಲಾಗುತ್ತಿದೆ. ಆದರೆ ನಮ್ಮೂರ ದಸರಾ ಇತಿಹಾಸವನ್ನು ಮತ್ತದರ ಕಾರ್ಯಕ್ರಮಗಳನ್ನು ದಯವಿಟ್ಟು ಕನ್ನಡದಲ್ಲಿ ಮಾತ್ರ ಕೇಳಬೇಡಿರಿ. ಏಕೆ೦ದರೆ,...
 • ‍ಲೇಖಕರ ಹೆಸರು: hpn
  September 30, 2008
  ಮೈಸೂರಿನಲ್ಲವತ್ತು ಗ್ನು/ಲಿನಕ್ಸ್ ಹಬ್ಬ. ಕನ್ನಡದಲ್ಲಿ passionate ಆಗಿ ಬರೆಯಬೇಕೆಂದರೆ [:user/aravinda|ಅರವಿಂದನಿಗಿಂತ] ಉತ್ತಮ ಬೇರೆ ಯಾರೂ ಇರಲಿಕ್ಕಿಲ್ಲ. ಕನ್ನಡ ಅಂದ ಕೂಡ್ಲೆ ಇವನಿಗೆ ಶ್ರದ್ಧೆ, ಆಸಕ್ತಿ ದುಪ್ಪಟ್ಟು ಆಗುವುದು ಅಂತ...
 • ‍ಲೇಖಕರ ಹೆಸರು: anil.ramesh
  September 30, 2008
  View Album Get your own ನಾವು ಎಂಟು ಜನ ಸ್ನೇಹಿತರು ಎರಡು ಫೋರ್ಡ್ ಐಕಾನ್ ಕಾರುಗಳಲ್ಲಿ ೨೬.೦೯.೦೮ ರಂದು ರಾತ್ರಿ ೧೨ ಘಂಟೆಗೆ ಬೆಂಗಳೂರಿನಿಂದ ಮೈಸೂರು ಮಾರ್ಗವಾಗಿ ಹೆಗ್ಗಡದೇವನಕೋಟೆ ಮೂಲಕ ನಾಗರಹೊಳೆಗೆ ಹೊರಟೆವು... ನಾಗರಹೊಳೆಯ "ರಾಜೀವ್...
 • ‍ಲೇಖಕರ ಹೆಸರು: anil.ramesh
  September 30, 2008
  ೨೭.೦೯.೦೮ ರಂದು ನಾವು ಬೆಂಗಳೂರಿನಿಂದ ಹೆಗ್ಗಡದೇವನಕೋಟೆ ಮೂಲಕ ನಾಗರಹೊಳೆಗೆ ಪ್ರಯಾಣ ಬೆಳೆಸುತ್ತಿದ್ದಾಗ ರಾಜೀವ್ ಗಾಂಧಿ ನ್ಯಾಷನಲ್ ಪಾರ್ಕ್ ನಲ್ಲಿ ಕಂಡ ಒಂಟಿ ಸಲಗ...
 • ‍ಲೇಖಕರ ಹೆಸರು: Nagaraj.G
  September 30, 2008
  ಐತಿಹಾಸಿಕ ಮೈಸೂರು ದಸರಾ ಮಹೋತ್ಸವಕ್ಕೆ ಮಂಗಳವಾರ ಬೆಳಿಗ್ಗೆ 10-50ಕ್ಕೆ ಸಿದ್ದಗಂಗಾ ಮಠದ ಶ್ರೀಗಳಾದ ಡಾ.ಶಿವಕುಮಾರ್ ಸ್ವಾಮೀಜಿಯವರು ಚಾಮುಂಡಿಬೆಟ್ಟದಲ್ಲಿ ಅಧಿಕೃತವಾಗಿ ಚಾಲನೆ ನೀಡಿದರು. ಸಾಂಸ್ಕೃತಿಕ ನಗರದಾದ್ಯಂತ ಪ್ರವಾಸಿಗರ ಮಹಾಪೂರವೇ...
 • ‍ಲೇಖಕರ ಹೆಸರು: savithasr
  September 30, 2008
  ನನ್ನ ಬಹುದಿನದ ಆಸೆಯಂತೆ...ನೆನ್ನೆ ಅರ್.ಕೆ. ನಾರಾಯಣರ ಎಲ್ಲ ಪುಸ್ತಕಗಳನ್ನ ಮನೆಗೆ ತಗೊಂಡು ಬಂದೆ. "ಮಾಲ್ಗುಡಿ ಡೇಸ್" ಬಹು ಇಷ್ಟವಾದದ್ದು. ಚಿಕ್ಕಂದಿನಲ್ಲಿ ನಾನು ಮತ್ತು ನನ್ನ ತಮ್ಮ ನಮ್ಮಮ್ಮನ ಹತ್ತಿರ ಬೈಸಿಕೊಂಡಾದ್ರೂ ಸರಿ ಪಕ್ಕದ ಮನೆಗೆ...
 • ‍ಲೇಖಕರ ಹೆಸರು: roopablrao
  September 30, 2008
  ಆಕೆ ದಿನಾ ಆ ಬಸ್ ಸ್ಟಾಂಡ್‍ನಲ್ಲಿ ನಿಂತಾಗೊಮ್ಮೆ ಆ ಮನೆಯ ಕಾಂಪೌಂಡ್‌ನಲ್ಲಿ ದಿನಾ ನಿಂತು ಇವಳನ್ನೇ ದಿಟ್ಟಿಸುತ್ತಿದ್ದ ಆ ಚೆಲುವನನ್ನೂ ಅವನ ಪಕ್ಕದಲ್ಲಿ ಇದ್ದ ಹೂವಾಗುತ್ತಿದ ಗುಲಾಬಿ ಮೊಗ್ಗನ್ನು ಕಣ್ಣು ತುಂಬಿಕೊಳ್ಳುತ್ತಿದ್ದಳು. ಆ ಹೂ ಹಾಗು...
 • ‍ಲೇಖಕರ ಹೆಸರು: roopablrao
  September 30, 2008
  ನನ್ನ ನೋಕಿಯ N73ಯಲ್ಲಿ ಸಂಪದದ ತಾಣ ತೆರೆದುಕೊಂಡಿತು ಆದರೆ ಕನ್ನಡ ಕಾಣ ಸಿಗಲಿಲ್ಲ ಬರಹ ತಾಣಕ್ಕೆ ಹೋಗಿ ಐ ಎಮ್ ಇ ಅಳವಡಿಸಿಕೊಳ್ಳಲು ಆಗಲಿಲ್ಲ ಯಾರಾದ್ರೂ ಹೇಳುತ್ತೀರಾ?
 • ‍ಲೇಖಕರ ಹೆಸರು: ASHOKKUMAR
  September 30, 2008
  ಅಬುಧಾಬಿ ಚಲನಚಿತ್ರ ಉತ್ಸವದಲ್ಲಿ ಒಂದೇ ಚಿತ್ರ ಸ್ಪರ್ಧಿಸುತ್ತಿದೆಯಂತೆ. ಅದುವೆ ಗಿರೀಶ್ ಕಾಸರವಳ್ಳಿಯವರ ಕನ್ನಡ ಚಲನಚಿತ್ರ "ಗುಲಾಬಿ ಟಾಕೀಸು" ನಿವ್ಯಾರಾದರೂ ಚಿತ್ರ ನೋಡಿದ್ದೀರಾ? ಬಹುಮಾನ ಬರಬಹುದೇ? ಒಟ್ಟಿಗೆ ಹದಿನಾಲ್ಕು ಚಿತ್ರಗಳು...
 • ‍ಲೇಖಕರ ಹೆಸರು: roopablrao
  September 30, 2008
  ಎಲ್ಲಾ ಹೇಗಿದ್ದೀರಾ? ಸಂಪದ ನೋಡದೆ ತುಂಬಾ ದಿನಗಳಾಗಿದ್ದವು , ಸಂಪದ ಗೀಳಿದ್ದರೂ ಈ ದಿನಗಳಲ್ಲಿ ಮನಸಿಗೆ ಏನೂ ಒಂದು ಬಗೆಯ ತೃಪ್ತಿಯಂತೂ ಸಿಕ್ಕಿತು. ನಮ್ಮಲ್ಲಿ ಧನರಾಜ ಎಂಬ ಗುಲ್ಬರ್ಗಾದ ಹುಡುಗನೊಬ್ಬ ಬಿಸಿಎ(BCA)ಗೆ ಸೇರಿದ್ದ. ಆತನನ್ನು ಶುಲ್ಕ...
 • ‍ಲೇಖಕರ ಹೆಸರು: ಅಶ್ವಿನಿ
  September 30, 2008
  ನಾನು ಎ೦ಟನೇ ತರಗತಿಯಲ್ಲಿ ಇದ್ದಾಗ ನನ್ನ ಸಹಪಾಟಿಯೊಬ್ಬ ಹಾಡಿದ ನೆನಪು... ಈ ಹಾಡು ಪೂರ್ಣ ಗೊತ್ತಿದ್ದರೆ ದಯವಿಟ್ಟು ತಿಳಿಸಿ...
 • ‍ಲೇಖಕರ ಹೆಸರು: shreekant.mishrikoti
  September 30, 2008
  ಮುಲ್ಲಾ ನಸ್ರುದ್ದಿನನು ಹೆಂಡತಿ ತೀರಿಕೊಂಡ ಮೇಲೆ ಒಬ್ಬ ವಿಧವೆಯನ್ನ ಮದುವೆ ಆದ. ಒಂದು ದಿನ ರಾತ್ರಿ ಮಲಗುವ ಸಮಯದಲ್ಲಿ ತನ್ನ ಹೊಸ ಹೆಂಡತಿಗೆ ಹೇಳಿದ - "ನನ್ನ ಮೊದಲ ಹೆಂಡತಿ ನೋಡಲಿಕ್ಕೆ ಬಹಳ ಚೆಲುವಿ ಆಗಿದ್ದಳು " ಹೊಸ ಹೆಂಡತಿ ತನ್ನ ಹಳೆಯ...
 • ‍ಲೇಖಕರ ಹೆಸರು: anil.ramesh
  September 30, 2008
  ಶಂಕರನಾಗ್ ಅವರು ನಮ್ಮನ್ನು ಅಗಲಿ ಇಂದಿಗೆ ಹದಿನೆಂಟು ವರ್ಷ. ಶಂಕರ್ ನಾಗ್ ಎಂದರೆ ಸಾಕು ಕನ್ನಡಿಗರಲ್ಲಿ ಏನೋ ಒಂದು ರೀತಿ ಹುರುಪು ಮತ್ತು ಲವಲವಿಕೆ ಮೂಡುತ್ತದೆ. ಸಾಧನೆಯ ಉತ್ತುಂಗಕ್ಕೇರುವ ತವಕದಲ್ಲಿ ಅವಿರತವಾಗಿ ಪಾದರಸದಂತೆ ಕೆಲಸಮಾಡುತ್ತಿದ್ದ...
 • ‍ಲೇಖಕರ ಹೆಸರು: Nagaraj.G
  September 30, 2008
  ಅಕ್ಟೋಬರ್ 2 ನಮ್ಮ ದೇಶಾದ್ಯಂತ ಆಚರಿಸುವ ರಾಷ್ಟ್ರಿಯ ಹಬ್ಬ ಕಾರಣ ಅಂದು ಗಾಂಧಿ ಜಯಂತಿ. ಎಲ್ಲಾ ಶಾಲೆಗಳಲ್ಲಿ, ಸರ್ಕಾರಿ ಕಛೇರಿಗಳಲ್ಲಿ ಗಾಂಧಿಜಿಯವರ ಭಾವ ಚಿತ್ರವನ್ನು ಇಟ್ಟು ಪೂಜೆಯನ್ನು ಮಾಡುತ್ತಾರೆ. ಶಾಲೆಗಳಲ್ಲಿ ಮತ್ತು ಕಾಲೇಜುಗಳಲ್ಲಿ...
 • ‍ಲೇಖಕರ ಹೆಸರು: hpn
  September 30, 2008
  ಪುಸ್ತಕ ಬಿಡುಗಡೆ ಸಮಾರಂಭ 'ನೀಲ ಕಡಲ ಬಾನು' (ಕವಿತಾ ಸಂಕಲನ) ಜಯಲಕ್ಷ್ಮಿ ಪಾಟೀಲ್ ಬಿಡುಗಡೆ: ಪ್ರೊ. ಕಿ. ರಂ. ನಾಗರಾಜ್ ಕೃತಿಯ ಕುರಿತು: ಶ್ರೀ ಎಸ್. ಆರ್. ವಿಜಯಶಂಕರ್ ಅತಿಥಿ: ಡಾ. ಎಚ್. ಎಲ್. ಪುಷ್ಪ. (ಕೃತಿಯ ಸಂಪಾದಕರು...
 • ‍ಲೇಖಕರ ಹೆಸರು: Jayalaxmi.Patil
  September 30, 2008
  ನನ್ನ ಸಂಪದ ಬಳಗಕ್ಕೆ ನಮಸ್ಕಾರ. ’ನೀಲ ಕಡಲ ಬಾನು’ ನನ್ನ ಚೊಚ್ಚಲ ಕವನ ಸಂಕಲನ. ಬರುವ ಭಾನುವಾರ ರವೀಂದ್ರ ಕಲಾಕ್ಷೇತ್ರದ ಬಲಗಡೆಯ ವಿಶ್ರಾಂತಿ ಕೊಠಡಿಯಲ್ಲಿ, ಸಂಜೆ ೬ ಗಂಟೆಗೆ ಈ ಸಂಕಲನ ಬಿಡುಗಡೆಯ ಕಾರ್ಯಕ್ರಮವಿದೆ. ಕನ್ನಡದ ಪ್ರಖ್ಯಾತ...
 • ‍ಲೇಖಕರ ಹೆಸರು: anil.ramesh
  September 30, 2008
  ಸಂಪದ ಬಳಗದವರಿಗೆ ಇಂದಿನಿಂದ ಪ್ರಾರಂಭವಾಗುವ ನಮ್ಮ ನಾಡಹಬ್ಬ ದಸರಾ ಪ್ರಯುಕ್ತ ಹಾರ್ದಿಕ ಶುಭಾಶಯಗಳು... ಮೈಸೂರಿನಲ್ಲಿ ಇಂದು ಬೆಳಿಗ್ಗೆ ಉದ್ಘಾಟನೆ... ಹೆಚ್ಚಿನ ಮಾಹಿತಿಗೆ ಇಲ್ಲಿ ನೋಡಿ... 
 • ‍ಲೇಖಕರ ಹೆಸರು: ASHOKKUMAR
  September 30, 2008
  ಸತ್ಯೇಶ್ ಬೆಳ್ಳೂರು ಅವರು ತಮ್ಮ ವ್ಯವಹಾರಕ್ಕೆ ಸಂಬಂಧ ಪಟ್ಟ ಹಾಗೆ ವಿದೇಶಗಳನ್ನು ಸುತ್ತುತ್ತಾ ಇರುತ್ತಾರೆ. ಅವರ "ಪಯಣಿಗ" ಅಂಕಣ ಬರಹದಲ್ಲಿ ಅವರು ತಮ್ಮ ಅನುಭವವನ್ನು ಹಂಚಿಕೊಳ್ಳುತ್ತಿದ್ದರು. ಬ್ರೂನೈಯಲ್ಲಿ ಹಿಂದಿ ಚಿತ್ರಗಳು...
 • ‍ಲೇಖಕರ ಹೆಸರು: nityapralaya
  September 30, 2008
  ಮೊನ್ನೆ ನಮ್ಮೂರಿಂದ ಮೂವರು ಪ್ರತಿಭಾವಂಥರು ಇತ್ತ ನ್ಯೂಯಾರ್ಕ್ ಕಡೆಗೆ ಬಂದಿದ್ದರು, ನ್ಯೂಯಾರ್ಕ್ ನಲ್ಲಿ ಅವರು ಯಾರದೋ ಮನೆಯಲ್ಲುಳಿದು ಕೊಂಡಿದ್ದರು, ನಾನು ಅವರನ್ನೆಲ್ಲ ಭೆಟ್ಟಿ ಮಾಡುವ ಇಚ್ಛೆಯಿಂದ ಅವರನ್ನು ನಮ್ಮ ಕಡೆ ಬನ್ನಿ ಎಂದು...
 • ‍ಲೇಖಕರ ಹೆಸರು: hamsanandi
  September 30, 2008
  ಮೊನ್ನೆ ಶನಿವಾರ ಒಂದು ಸೊಗಸಾದ ಸಂಗೀತ ಕಚೇರಿಗೆ ಹೋಗುವ ಅವಕಾಶ ದೊರೆತಿತ್ತು. ಒಂದು ಒಳ್ಳೇ ಉದ್ದೇಶಕ್ಕಾಗಿ ಆಯೋಜಿತವಾಗಿದ್ದ ಕಾರ್ಯಕ್ರಮ ಅದು. ಹಾಡುಗಾರ್ತಿ ಹಾಡಲು ಕರ್ನಾಟಕದ ವಾಗ್ಗೇಯಕಾರ ರಚನೆಗಳನ್ನೇ ಆಯ್ದಿದ್ದರು. ಮೈಸೂರು ಸಂಗೀತದ ಒಂದು...
 • ‍ಲೇಖಕರ ಹೆಸರು: venkatesh
  September 29, 2008
  ದಿನದಲ್ಲಿ ಹಿರಿಯರ ಯೋಗಕ್ಷೇಮ ವಿಚಾರಣೆ ! (Adult Day Connection) (Day care Home for the Old) ಹೇಗೆ ಪುಟ್ಟ ಮಕ್ಕಳಿಗೆ ಬೇಬಿಸಿಟಿಂಗ್ ಅನುಕೂಲಗಳು ದೊರೆಯುತ್ತಿವೆಯೋ, ಅದೇರೀತಿ ಹಿರಿಯನಾಗರಿಕರಿಗೂ ಒಂದು ಹಂತದಲ್ಲಿ ಹಲವಾರು...
 • ‍ಲೇಖಕರ ಹೆಸರು: nithyagiri
  September 29, 2008
  ಯುವತಿಯೊಬ್ಬಳು ತನ್ನ ಪ್ರೀತಿ,ಪ್ರೇಮ ಭಾವನೆಗಳು ಸುಳ್ಳೆಂದು ತಿಳಿದಾಗ ಅವಳ ಮನದಲ್ಲಿ ಮುಡೂವ ಮೌನರಾಗ,ನಾನು ಚಿಕ್ಕಂದಿನಲ್ಲಿ ಕೇಳಿದ,ನಮ್ಮ ನಿಮ್ಮ್ಮ ನೆಚ್ಚಿನ ಅಂದಿನ ಮಾತನಾಡುವ ಗೆಳೆಯ/ಗೆಳತಿಯಾಗಿದ್ದ ಬಾನುಲಿಯಲ್ಲಿ ನುಲಿದಾಗ,ಹಾಗೆ ಒಂದು...
 • ‍ಲೇಖಕರ ಹೆಸರು: srinivasps
  September 29, 2008
  ಅಕ್ಟೋಬರ್ ೧ರಂದು ಬೆಂಗಳೂರಿನ ಗಾಯನ ಸಮಾಜದಲ್ಲಿ ಊತ್ತುಕ್ಕಾಡು ವೆಂಕಟ ಕವಿಯವರ ಆರಾಧನೆ. ೧ ಅಕ್ಟೋಬರ್ ಸಂಜೆಯ ಕಾರ್ಯಕ್ರಮ ಹೀಗಿದೆ: --------------------------------------------------- ೫.೩೦: ವಿದ್ವಾನ್ ಶ್ರೀ ಆರ್. ಕೆ. ಪದ್ಮನಾಭ...
 • ‍ಲೇಖಕರ ಹೆಸರು: Rakesh Shetty
  September 29, 2008
  ನನ್ನ ಮನದ ಮನೆಯಲ್ಲಿ ನೀನೆ ಹಚ್ಚಿಟ್ಟ ಪ್ರೀತಿಯ ದೀಪವ, ಕಾರಣ ಹೇಳದೆ ಏಕೆ ಆರಿಸಿ ಹೋದೆ ಗೆಳತಿ. ನಮ್ಮ ಒಲವಿನ ದೋಣಿಯು ಬಿರುಗಾಳಿಗೆ ಸಿಕ್ಕಿದ್ದಾದರೂ ಹೇಗೆ. ನೀ ಕೊಟ್ಟ ಪ್ರೀತಿಯ ಗುಲಾಬಿಯಲ್ಲಿ ಮೋಸವೆಂಬ ಮುಳ್ಳನ್ನು ನಾ ನೋಡಲೇ ಇಲ್ಲ....
 • ‍ಲೇಖಕರ ಹೆಸರು: keerthi2kiran
  September 29, 2008
  ಅಬ್ಬಾ!!! ಕಳೆದ ಒಂದು ತಿಂಗಳಲ್ಲಿ ಎಷ್ಟೊಂದು ಘಟನೆಗಳು. ಎಷ್ಟೊಂದು ಚರ್ಚೆ. ಪ್ರಪಂಚ ಇನ್ನೇನು ಅಂತ್ಯ ಕಾಣಲಿದೆ ಅನ್ನುವಷ್ಟು... ಯಾವುದೇ ಬ್ಲಾಗ್ ಸೈಟ್ ಆಗಲಿ, ಟಿವಿ ಚಾನೆಲ್ ಆಗಲಿ... ಎಲ್ಲರೂ ಪ್ರಸಕ್ತ ವಿಷಯಗಳ ಬಗ್ಗೆ ಕೊರೆಯುವವರೇ....

Pages