July 2008

 • ‍ಲೇಖಕರ ಹೆಸರು: yogeshkrbhat1
  July 31, 2008
  ಜೋಗದ ಸಿರಿ ಬೆಳಕಿನಲ್ಲಿ ಧರೆಯ ಝರಿಯ ಸೊಬಗಿನಲ್ಲಿ ಕಾನಿನಂಚ ಹಸಿರಿನಲ್ಲಿ ಬೇಳೆ ಕಾಳು ಅಡಿಕೆ ನೆಟ್ಟು ಹುಲ್ಲ ಸೂರ ಮನೆಯ ಮಾಡಿ ಬದುಕು ತಾನೆ ಸುಖಿಸುತಿರಲು ಮನೆಯು ಮುಳುಗೋ ಸುದ್ದಿಯೊಂದು ಊರ ತುಂಬಾ ಹರಡಿತು "ಜೋಗದ ಬೆಳಕು" ತನ್ನ ಸಣ್ಣ ಕಣ್ಣ...
 • ‍ಲೇಖಕರ ಹೆಸರು: roopablrao
  July 31, 2008
  "ನನ್ನ ಮಗ ಹೋಟೆಲ್‌ಗೆ ಹೋದ ತಕ್ಷಣ ನಂಗೆ ನೂಡಲ್ಸ್ ಬೇಕು ಫ್ರೈಡ್ ರೈಸ್ ಬೇಕು ಇಲ್ಲ ಗೋಬಿ ಮಂಚೂರೀನೆ ಕೇಳೋದು , ಮನೇಲೂ ಅಷ್ಟೇ ಬರೀ ಮಾಗಿ ಮಾಡಿಕೊಡು ಅಂತಾನೆ ಇಲ್ಲ ಅಂದ್ರೆ ಹೋಟೆಲ್‌ನಿಂದ ತರಿಸಿಕೊಡು ಅಂತಾನೆ" ಆಕೆ ಹೆಮ್ಮೆಯಿಂದ...
 • ‍ಲೇಖಕರ ಹೆಸರು: kannadakanda
  July 31, 2008
  ಎಳುಕು (ಕ್ರಿಯಾಪದ)=ಚಿಗುರು. ಇದಱಿಂದ ಸಾಧಿತವಾದ ಎಳೆಯ, ಎಳತು ಇವೆಲ್ಲ ವಿಶೇಷಣಗಳು. ಈ ಆಯ್ದಕ್ಕಿ ಮಾರಯ್ಯನವರ ವಚನ ನೋಡಿ ಸಸಿಗೆ ನೀರನೆಱೆದೆಡೆ ಎಳುಕುವುದಲ್ಲದೆ ನಷ್ಟಮೂಲಕ್ಕೆ ಹೊತ್ತು ನೀರ ಹೊಯಿದಡೆ ಮತ್ತೆ ಎಳುಕುವುದೆ ಮಾರಯ್ಯ ನಿನ್ನ ವಿರಕ್ತಿ...
 • ‍ಲೇಖಕರ ಹೆಸರು: madhava_hs
  July 31, 2008
  ಹೊರದೇಶದಲ್ಲಿ ಕೆಲಕಾಲ ಇದ್ದು ಬಂದು ಅಲ್ಲಿನ ಜನರೊಡನೆ ಒಡನಾಟ, ಪರಿಚಯ, ಜೀವನ ಶೈಲಿಯನ್ನುಗಮನಿಸಿದ್ದೇನೆ. ಕೆಲವೊಮ್ಮೆ ಅವರ ಜೀವನದಲ್ಲಿ ಅಳವಡಿಸಿಕೊಂಡಿರುವ ಶಿಸ್ತು, ಸಂಯಮ, ತಾಳ್ಮೆ ಇವುಗಳನ್ನು ನೋಡಿ ಆಶ್ಚರ್ಯವಾಗುತ್ತದೆ. ಕಾಮ, ಕ್ರೋಧ, ಮದ.....
 • ‍ಲೇಖಕರ ಹೆಸರು: harshavardhan v...
  July 31, 2008
  ‘ಸಾವಿರ’ದ ಕಣ್ಣುಗಳ ಸರದಾರ. ಆತ ಪಕ್ಷಿಗಳ ರಾಜ. ಎಂತಹ ಕಟುಕನ ಮನಸ್ಸನ್ನೂ ಕರಗಿಸಬಲ್ಲ ಸಮ್ಮೋಹನಶಕ್ತಿ ಈತನಲ್ಲಿ! ಸಾಂಸ್ಕೃತಿಕವಾಗಿ, ಸಾಹಿತ್ತಿಕವಾಗಿ ಮತ್ತು ಐತಿಹಾಸಿಕವಾಗಿ ಆತನಿಗಿರುವ ಮಹತ್ವವೇ ಇಂದು ರಾಷ್ಟ್ರಪಕ್ಷಿಯ ಸಿಂಹಾಸನದಲ್ಲಿ...
 • ‍ಲೇಖಕರ ಹೆಸರು: kannadakanda
  July 31, 2008
  ಕೇಶಿರಾಜನೆಂದ ಬೆರಲೊರಲೆರಲ್ಕೊರಲ್ ಸರ- ಲರಲ್ ಪರಲ್ ಮರಲುಮಂತೆ ನರಲುಂ ಮುಂಗೈ- ಸರಲುಂ ಲಾಂತಮಿವಂ ಗ್ರಾ- ಮ್ಯರಱಿಯದುಚ್ಚರಿಸುವರ್ ಕುಳಾಂತಭ್ರಮೆಯಿಂ|| ಬೆರಲ್, ಒರಲ್, ಎರಲ್, ಕೊರಲ್, ಸರಲ್, ಅರಲ್, ಪರಲ್, ನರಲ್, ಮುಂಗೈಸರಲ್ ಇವೆಲ್ಲ ಲಾಂತಗಳು....
 • ‍ಲೇಖಕರ ಹೆಸರು: sumanajois
  July 31, 2008
  ಇದು 2 ವರ್ಷದ್ ಹಿಂದಿನ್ ಕಥೆ.. ನಾನು ಸಿಕ್ಕಿದ್ ಕೆಲ್ಸ ಬಿಟ್ಟು ಬೇರೆ ಕೆಲ್ಸ ಹುಡುಕ್ತೀನಿ ಅಂತ ಬೆಂಗಳೂರಿಗೆ ಬಂದಿದ್ದೆ.. ನನ್ ಅಮ್ಮಂಗೆ ನನ್ ಮೇಲೆ ಫುಲ್ ಕೋಪ.. ಸರಿ ನಾನೇನ್ ಕಮ್ಮಿ ಇಲ್ಲ, ಹೊಸ ಕೆಲ್ಸ ಸಿಗೋ ತಂಕ ಊರಿಗೆ ಬರಲ್ಲ ಅಂತ ಹಟ...
 • ‍ಲೇಖಕರ ಹೆಸರು: kannadakanda
  July 31, 2008
  ಉಲ್=ಬಿಸಿಯಾಗು ನೋಡಿ ಜೈಮಿನಿಭಾರತದ ಈ ಪದ್ಯ ಉಲ್ವ ಉದಕಮಜ್ಜನಂಗೈಸಿ ಕೃದಂತ ನಾಮ ಪದ ಒಲೆ=ಉಲ್(ಬಿಸಿ)ಯಿರುವುದಱಿಂದ ಭೂತಕಾಲದ ರೂಪ ಉಲ್ದ ಹೊಸಗನ್ನಡದಲ್ಲಿ ಉದ್ದ ಆಗಬಹುದೇನೋ ಉಲ್ವ (ವರ್ತಮಾನ ಮತ್ತು ಭವಿಷ್ಯತ್) ಉಲ್ಲುವ ಹೊಸಗನ್ನಡದಲ್ಲಿ...
 • ‍ಲೇಖಕರ ಹೆಸರು: srinivasps
  July 31, 2008
  ಪ್ರತಿ ದಿನವೂ ನಿಲ್ಲುವುದಲ್ಲೇ...ಅದರ ನೆರಳಲ್ಲೇ...! ಸರಿ ಸುಮಾರು ಮೂರು ವರುಷವಾಯಿತು... ಅದರ ಬುಡದಲ್ಲೇ ನಾನು ಬೀಡು ಬಿಡುವುದು! ಅದು ನನ್ನ ಮರ...ನನ್ನ ಹೊಂಗೇ ಮರ... ಹೆಚ್ಚು ಸಮಯವೂ ಕಳೆಯುವುದಿಲ್ಲ ನಾನು... ಕೇವಲ ಹತ್ತೇ ನಿಮಿಷ ಇಡೀ...
 • ‍ಲೇಖಕರ ಹೆಸರು: hamsanandi
  July 31, 2008
  ಕಲಿತವರ ದುಡಿಮೆಯನು ಕಲಿತವರೇ ಬಲ್ಲರು. ಹೆರದವಳು ಅರಿಯುವಳೆ ಹೆರಿಗೆ ನೋವನ್ನು? (ಸಂಸ್ಕೃತದಿಂದ ಅನುವಾದ) ಮೂಲ ಹೀಗಿದೆ: ವಿದ್ವಾನೇವ ವಿಜಾನಾತಿ ವಿದ್ವಜ್ಜನ ಪರಿಶ್ರಮಂ ನ ಹಿ ವಂಧ್ಯಾ ವಿಜಾನಾತಿ ಗುರ್ವೀಂ ಪ್ರಸವವೇದನಾಂ -...
 • ‍ಲೇಖಕರ ಹೆಸರು: hpn
  July 31, 2008
  ಅದೊಂದು ಗಲ್ಲಿ. ಓಣಿಯೊಂದರಲ್ಲಿ ಹಾದಂತೆ. ಮುಖ್ಯದ್ವಾರಕ್ಕೆ ಗೇಟಿಲ್ಲ. ಹೆಚ್ಚಿನ ಸಮಯ ಗೇಟಿರಬೇಕಾದ ಜಾಗದಲ್ಲಿ ಎಮ್ಮೆಯೋ ಹಸುವೋ ಕುಳಿತು ದಾರಿ ಅಡ್ಡಗಟ್ಟಿರುವುದು ಕಾಣಬಹುದು. ಕೆಲಸಮಯ ಆ ಗಲ್ಲಿಯ ರೌಡಿಗಿಂತ ಜೋರಿರುವ ಬೀದಿ ನಾಯಿ ಆ...
 • ‍ಲೇಖಕರ ಹೆಸರು: Arunjavgal
  July 30, 2008
  ಹೊಗೆನಕಲ್ ವಿವಾದವಾದಾಗ ತಮಿಳು ಚಿತ್ರನಟರಾದ ಶ್ರೀ.ರಜನಿಕಾಂತ್ ಅವರು ಕನ್ನಡಿಗರನ್ನು ಕುರಿತು, ಕನ್ನಡ ಹೋರಾಟಗಾರರನ್ನು ಕುರಿತು ಕೀಳಾಗಿ ಮಾತನಾಡಿದ್ದು ಎಲ್ಲ ಮಾಧ್ಯಮಗಳಲ್ಲಿ ವರದಿಯಾಗಿದೆ. ಅಂದು ’ನನ್ನ ಚಿತ್ರ ನೋಡದಿದ್ದರೆ ನನಗೇನೂ ನಷ್ಟವಿಲ್ಲ...
 • ‍ಲೇಖಕರ ಹೆಸರು: kulmanju
  July 30, 2008
  ನಮಸ್ಕಾರ, ನಾನು ಈವತ್ತು ಉಬುಂಟು 8.04 ನಾ ವಿಂಡೊಸ್ ಒಳಗೆ ಹಾಕ್ಕೊಂಡೆ. ಅಲ್ಲಿ ನನಗೆ ಇಂಟರ್ನೆಟ್ ಹ್ಯಾಂಗ ಚಾಲುಮಾಡ್ಬೆಕು ಗೊತ್ತಾಗಿಲ್ಲ.ನಾನು DSL ಉಪಯೊಗ ಮಾಡ್ತಿನಿ. ಅಲ್ಲಿ ವಿಂಡೊಸ್ ದಾಗ make a new connection ,connect to internet...
 • ‍ಲೇಖಕರ ಹೆಸರು: vedadithanaya
  July 30, 2008
  ನಾಲ್ಕು ವರ್ಷದ ಹಿಂದಿನ ಕತೆಯಿದು... ಅಲ್ಲಲ್ಲ... ನೈಜ ಘಟನೆ.. ಹಿಂದೆ ಎಂಎಲ್ಸಿಯಾಗಿದ್ದು, ಈಗ ಸಚಿವರಾಗಿರುವವರ ಕತೆಯೂ ಹೌದು.. ವ್ಯಥೆಯೂ ಹೌದು...! ಸೋಮವಾರ. ಜೂನ್ ೯. ೨೦೦೮. ಬೆಂಗಳೂರಿನ ಬೆನ್ಸನ್ ರಸ್ತೆಯಲ್ಲಿರುವ ಬಿಷಪ್‌ ಬರ್ನಾಡ್ ಮೋರಸ್...
 • ‍ಲೇಖಕರ ಹೆಸರು: madhava_hs
  July 30, 2008
  ಇತ್ತೀಚೆಗೆ ’ಕಾಗೆ ಹಾರಿಸುವುದು’ ಎಂಬ ಮಾತನ್ನು ಕೆಲವೆಡೆ ಕೇಳಿದ್ದೇನೆ . ಏನು ಹಾಗಂದ್ರೆ? ಇನ್ನು ಕೆಲವು ಹೊಸ ಉಕ್ತಿಗಳು ಇತ್ತೀಚೆಗೆ ಕೇಳಿದವು.. ಹೊಗೆ ಹಾಕಿಸಿಕೊಳ್ಳುವುದು/ಸನ್ಮಾನ ಮಾಡಿಸಿಕೊಳ್ಳುವುದು -- ಸಾಯುವ ಪ್ರಕ್ರಿಯೆಗೆ ಹೀಗೆ...
 • ‍ಲೇಖಕರ ಹೆಸರು: harshab
  July 30, 2008
  ನಾನು ಸುತಾರಾಂ ಆ ಸಿನಿಮಾ ನೋಡಬೇಕು ಅನ್ಕಂಡಿರ್ಲಿಲ್ಲ. ಆದ್ರೆ ಆಕಸ್ಮಾತ್ ಹೋದೆ. ಅಲ್ಲೀಯವರಿಗೆ ಆ ಸಿನಿಮಾ ಒಂದು ಹಾಡು ಕೇಳಿರ್ಲಿಲ್ಲ. ಸಿನಿಮಾದಲ್ಲಿ ಒಂದೊಂದು ಹಾಡು ಬರ್ತಿದ್ದಂಗೆ ಇಷ್ಟು ಚೆನ್ನಾಗಿರುವ ಹಾಡುಗಳು ( ಹುಡುಗಿಯರ :) ) ಯಾಕೆ ಹಿಟ್...
 • ‍ಲೇಖಕರ ಹೆಸರು: Chamaraj
  July 30, 2008
  ಸಿಹಿ-ಖಾರಾ ಕ್ರಾಂತಿಯೊಂದು ಧಾರವಾಡ-ಹುಬ್ಬಳ್ಳಿಯ ಮಧ್ಯಮವರ್ಗದ ಮಹಿಳೆಯರ ಮನೆಯಲ್ಲಿ ಸದ್ದಿಲ್ಲದೇ ಬೀಸತೊಡಗಿದೆ. ಮನೆಯಲ್ಲಿಯೇ ಹೊಸ ಬಗೆಯ ತಿನಿಸುಗಳನ್ನು ಮಾಡುವುದಲ್ಲದೇ ಅವನ್ನು ಬೇಡಿದ ಪ್ರಮಾಣಕ್ಕೆ ತಾಜಾ ರೂಪದಲ್ಲಿ ಪೂರೈಸುವ ಹೊಸದೊಂದು ಉದ್ಯಮ...
 • ‍ಲೇಖಕರ ಹೆಸರು: Chamaraj
  July 30, 2008
  ಸಿಹಿ-ಖಾರಾ ಕ್ರಾಂತಿಯೊಂದು ಧಾರವಾಡ-ಹುಬ್ಬಳ್ಳಿಯ ಮಧ್ಯಮವರ್ಗದ ಮಹಿಳೆಯರ ಮನೆಯಲ್ಲಿ ಸದ್ದಿಲ್ಲದೇ ಬೀಸತೊಡಗಿದೆ. ಮನೆಯಲ್ಲಿಯೇ ಹೊಸ ಬಗೆಯ ತಿನಿಸುಗಳನ್ನು ಮಾಡುವುದಲ್ಲದೇ ಅವನ್ನು ಬೇಡಿದ ಪ್ರಮಾಣಕ್ಕೆ ತಾಜಾ ರೂಪದಲ್ಲಿ ಪೂರೈಸುವ ಹೊಸದೊಂದು ಉದ್ಯಮ...
 • ‍ಲೇಖಕರ ಹೆಸರು: kannadakanda
  July 30, 2008
  ಇದನ್ನ ವಸಿ ನೋಡಿ. ಆಮೇಲೆ ನಿಮ್ಮ ಅಭಿಪ್ರಾಯ ತಿಳಿಸಿ ’ಱ’ ಕಾರಕ್ಕೆ ಕನ್ನಡಕಂದ ಬಱಿ ’ಱ’ ಮತ್ತು ’ೞ’ ಕುಱಿತೇ ಮಾತಾಡುತ್ತಾನೆ. ಅವನಿಗೇನ್ ಬೇಱೆ ಕೆಲಸವಿಲ್ಲವಾ? (ನೀವು ಅಸಡ್ಡೆ ತೋಱಿ ಈ ’ಬಱಿ’ ಮತ್ತು ’ಬೇಱೆ’ ಶಬ್ದಗಳನ್ನು ನಾಲಿಗೆ ನಡುಗಿಸಿ...
 • ‍ಲೇಖಕರ ಹೆಸರು: venkatesh
  July 30, 2008
  ಇವತ್ತು, ಮಂಗಳವಾರ, ಜುಲೈ, ೨೯, ರ ಬಿಳಿಗ್ಯೆ ೧೧-೪೨ ಕ್ಕೆ ಭೂಕಂಪ ಸಂಭವಿಸಿತು. ಈ ತರಹದ ಕಂಪನವನ್ನು ನಾವೂ ಸೇರಿದಂತೆ, ಲಾಸ್ ಎಂಜಲೀಸ್ ಡೌನ್ ಟೌನ್ ತೀರದಿಂದ, ಸ್ಯಾನ್ ಡಿಯಾಗೊ ಹಾಗೂ ಸ್ವಲ್ಪ ಪ್ರಮಾಣದಲ್ಲಿ ಲಾಸ್ ವೇಗಾಸ್ ಶಹರಿನ ಜನ...
 • ‍ಲೇಖಕರ ಹೆಸರು: ASHMYA
  July 30, 2008
  ಪುಷ್ಪಳ ಅಳು ನಿಲ್ಲೋ ಹಾಗೆ ಕಾಣ್ತಿರ್ಲಿಲ್ಲ.ನಾವು ಬಂದಾಗಿನಿಂದ ಒಂದೆ ಸಮನೆ ಅಳ್ತಾನೆ ಇದ್ದಾಳೆ.ಅವರ ಮಾವ,ಮಾವನ ಮಗ,ಅಪ್ಪ,ಚಂದ್ರು ಎಲ್ಲರ ಎಲ್ಲಾ ಪ್ರಶ್ನೆಗಳಿಗೂ ಅಳುವೊಂದೆ ಉತ್ತರವಾಗಿತ್ತು.ಪಾ..ಪ..ಅವಳೇನು ಮಾಡಿಯಾಳು..ಪ್ರಶ್ನೆಗಳು ಹಾಗೆ...
 • ‍ಲೇಖಕರ ಹೆಸರು: ASHOKKUMAR
  July 30, 2008
  ಜುಲೈ ಮೂವತ್ತೊಂದು IT Returns ಸಲ್ಲಿಸಲು ಕೊನೆಯ ದಿನ(ಮುಂದೂಡಿಕೆ ಸಾಮಾನ್ಯ). returnsಗೆ ಕನ್ನಡ ಪದ ಇದೆಯೇ? Prism ಪದಕೋಶ(ಒರೆಗಂಟು) ಹೀಗೆನ್ನುತ್ತದೆ: ೧. many happy returns (ಹುಟ್ಟಿದ ಹಬ್ಬದ ದಿನಗಳಲ್ಲಿ ಹಾರೈಸಲು ಹೇಳುವ) ಈ ಶುಭ...
 • ‍ಲೇಖಕರ ಹೆಸರು: venkatesh
  July 30, 2008
  ಈ ನಗರದಾಗೆ ಅಡ್ಡಾಡ್-ಬರ್ಲಿಕ್ಕೆ ಭಾಳ ಜಾಗಗಳವ ; ಪರಿಸರಗಳೂ ಅವ. ನೀರ್ನುದ್ದಕ್ಕೂ ಹೋಗಿನೋಡುದ್ ಒಂದು ಆದ್ರ, ವಾಹನ್ದಾಗ್ ಸೈರ್ ಮಾಡೂದ್ ಇನ್ನೊಂದ್ರಿ. ಅಕ್ವೇರಿಯಮ್ ಭೇಟಿ ಮಾಡ್ರಿ; ಮಕ್ಕಳ್ನ ಕರಕೊಂಡ್ ಹೋಗ್ಬನ್ರಿ. ಪಿಯರ್ ೫೨ ಪವರ್ ಹಡಗು...
 • ‍ಲೇಖಕರ ಹೆಸರು: hpn
  July 30, 2008
  ಈ ಶೀರ್ಷಿಕೆ ಹೊತ್ತ [:user/ismail|ಇಸ್ಮಾಯಿಲರ] ಲೇಖನ ಈ ವಾರದ ತರಂಗದಲ್ಲಿ ಮೂಡಿಬಂದಿದೆ. ಸಾಧ್ಯವಾದರೆ ಒಂದು ಕಾಪಿ ತೆಗೊಂಡು ಓದಿ ನೋಡಿ. ಭಾಷಾ ವಿವಾದದಿಂದ ಹಿಡಿದು ಮಲೇಷಿಯಾದ ಪ್ರಯೋಗದವರೆಗೂ ಸರಾಗವಾಗಿ ಬಹಳ ಚೆಂದವಾಗಿ ಬರೆದಿದ್ದಾರೆ...
 • ‍ಲೇಖಕರ ಹೆಸರು: Aravinda
  July 30, 2008
  ಲಿನಕ್ಸ್ ನಲ್ಲಿ   ತುಂಬಾ  ಕಮಾಂಡ್ಸ್  ಇದೆ, ಹೆಂಗಪ್ಪಾ ಕಲಿಯೋದು ಅಂತ ಯೋಚನೆ ಆಗಿದೆಯಾ? ಅದಕ್ಕೋಸ್ಕರವೇ ಮ್ಯಾನುಯಲ್ ಪೇಜುಗಳಿವೆ. ನೀವು ಶೆಲ್ (ಟರ್ಮಿನಲ್)ನಲ್ಲಿ ವರ್ಕ್ ಮಾಡುತ್ತಿದ್ದರೆ  man ಅಂತ ಟೈಪ್ ಮಾಡಿ ನಂತರ ಕಮಾಂಡಿನ ಹೆಸರು ಟೈಪ್...
 • ‍ಲೇಖಕರ ಹೆಸರು: hpn
  July 30, 2008
  ಸುಧಾ ವಾರಪತ್ರಿಕೆಯಲ್ಲಿ ಹಲವು ವರ್ಷಗಳಿಂದ ಕೊನೆಯ ಪುಟದ ಕಾಲಂ ಹೆಸರು ಇದು. ಕೊಂಚ ತರಲೆ, ಕೊಂಚ ಹಾಸ್ಯ, ಮತ್ತಷ್ಟು ಗೋಡೆಯಿಂದಾಚೆಗಿನ ಸುದ್ದಿ, ಸರಕು. ಆದರೆ ಈ combination ಎಷ್ಟು ಚೆನ್ನಾಗಿ ಒಗ್ಗಿಸಿಕೊಂಡಿದ್ದಾರೆಂದರೆ ಈ ವಿಭಾಗ ನನಗೆ...
 • ‍ಲೇಖಕರ ಹೆಸರು: Jayalaxmi.Patil
  July 29, 2008
  ದೊರೆತ ಹರುಷದ ರಭಸಕ್ಕೆ ಕಳೆದೀತೆಂಬ ಆತಂಕದ ಆಣೆಕಟ್ಟು ತನ್ನದಾಗಿಯೂ ತನ್ನದಲ್ಲ ಎಂಬ ಪ್ರಜ್ಞೆಯ ಚಿಟುಗುಮುಳ್ಳು ಮಧುರ ಸೃತಿಗೆ ಯಾತನೆಗೆ ಹನಿಗಣ್ಣಾದವಳ ಕಣ್ಣಲ್ಲಿ, ಹನಿಯಲ್ಲಿ ಅವನ ಬಿಂಬ ನೆಲಕ್ಕುರುಳಿ ಚೂರಾದೀತೆಂಬ ಭಯದಲಿ ರೆಪ್ಪೆ ಹೊದ್ದು...
 • ‍ಲೇಖಕರ ಹೆಸರು: apr
  July 29, 2008
  ಮುಂದಿನ ಶುಕ್ರವಾರ (1.8.2008) ಸಂಜೆ ನಾಲ್ಕರಿಂದ ಐದು ಗಂಟೆಯ ನಡುವೆ ಒಂದು ಸುಂದರ ಬಾನನಾಟಕ ನಿಮಗಾಗಿಯೋ ಎನ್ನುವಂತೆ ನಿಸರ್ಗ ಪ್ರದರ್ಶಿಸಲಿದೆ. ಮೋಡ ಮತ್ತು “ಮುಂಗಾರು ಮಳೆ”ಯ ಕಿರಿಕಿರಿ ಇಲ್ಲದೇ ಹೋದರೆ ನೀವು ಅದನ್ನು ಎಚ್ಚರಿಕೆಯಿಂದ ನೋಡಿ...
 • ‍ಲೇಖಕರ ಹೆಸರು: venkatesh
  July 29, 2008
  ಸ್ನೋಕಾಲ್ಮಿ ಫಾಲ್ಸ್ ಇದು ಅಮೆರಿಕದ ಸಿಯಾಟಲ್ ನಗರದ ಅತಿ ಮುಖ್ಯ ಆಕರ್ಷಣೆಯ ಕೇಂದ್ರ. ಅದೇಹೆಸರಿನ ಸ್ನೊಕುಲ್ಮಿ ನದಿಯಪಾತ್ರದಲ್ಲಿ ದೈವ -ನಿರ್ಮಿತ ಜಲಪಾತದ ಅದ್ಭುತ ದೃಷ್ಯ. ಅಮೆರಿಕದ ’ಕಲ್ಟ್ ಟೆಲಿವಿಶನ್ ಧಾರಾವಾಹಿಯಲ್ಲಿ ’ಟ್ವಿನ್...
 • ‍ಲೇಖಕರ ಹೆಸರು: harshavardhan v...
  July 29, 2008
  ಕಣ್ಣುಗಳ ತುಂಬ ನೀರು.. ಒಲ್ಲದ ಮನಸ್ಸು..ಹೊರಲಾಗದ ಆ ಮಣಭಾರದ ಪಾಟಿಚೀಲ.. ಇದಕ್ಕೆ ಕಿರಿಟಪ್ರಾಯವಾಗಿ ಆ ಜೈಲರ್ ನಿಲುವಿನ ಕೆಂಪು ಕಣ್ಣುಗಳ ಕೈಯಲ್ಲಿ ಛಡಿ ಹಿಡಿದ ‘ಬಾಲ ವೈರಿ ಮಾಸ್ತರು’! ಎಲ್ಲವನ್ನು ಕಡ್ಡಾಯವಾಗಿ ತಲೆತುಂಬಿ, ತುಂಬಿದ್ದು...

Pages