June 2008

 • ‍ಲೇಖಕರ ಹೆಸರು: ರೇಖಾ
  June 30, 2008
  ಮಕ್ಕಳು ರಚ್ಚೆ ಹಿಡಿದಾಗ, ಅವರ ಮೇಲೆ ಎಷ್ಟೇ ಪ್ರೀತಿ ಇದ್ದರೂ ಎಲ್ಲ ತಾಯಂದಿರೂ ತಾಳ್ಮೆ ಕಳೆದುಕೊಳ್ಳುತ್ತಾರೆ. ಏಟು ಸಹಿಸುವಷ್ಟು ದೊಡ್ಡ ಮಗುವಲ್ಲದಿದ್ದರೆ, ಚೆನ್ನಾಗಿ ಬೈಯುತ್ತೇವೆ. ಒರಟಾಗಿ ಎತ್ತಿಳಿಸುತ್ತೇವೆ. ಅವು ಅತ್ತಾಗ, ಮತ್ತೆ ತಾಳ್ಮೆ...
 • ‍ಲೇಖಕರ ಹೆಸರು: Chamaraj
  June 30, 2008
  ಮೊದಲೇ ಹೇಳಿಬಿಡುತ್ತೇನೆ: ಚಿಕುನ್‌ಗುನ್ಯಾ ರೋಗಕ್ಕೆ ನಿಶ್ಚಿತ ಮದ್ದಿಲ್ಲ. ಇದಕ್ಕೆ ಇದುವರೆಗೆ ಪರಿಣಾಮಕಾರಿ ಮದ್ದು ಕಂಡು ಹಿಡಿದಿಲ್ಲ. ಈ ನಿಟ್ಟಿನಲ್ಲಿ ಪ್ರಯೋಗಗಳು ನಡೆಯುತ್ತಿವೆಯಾದರೂ, ಸ್ಪಷ್ಟ ಫಲಿತಾಂಶ ದಕ್ಕಿಲ್ಲ. ಆದರೆ, ನೋವಿನ ತೀವ್ರತೆ...
 • ‍ಲೇಖಕರ ಹೆಸರು: Chamaraj
  June 30, 2008
  ಮೊದಲೇ ಹೇಳಿಬಿಡುತ್ತೇನೆ: ಚಿಕುನ್‌ಗುನ್ಯಾ ರೋಗಕ್ಕೆ ನಿಶ್ಚಿತ ಮದ್ದಿಲ್ಲ. ಇದಕ್ಕೆ ಇದುವರೆಗೆ ಪರಿಣಾಮಕಾರಿ ಮದ್ದು ಕಂಡು ಹಿಡಿದಿಲ್ಲ. ಈ ನಿಟ್ಟಿನಲ್ಲಿ ಪ್ರಯೋಗಗಳು ನಡೆಯುತ್ತಿವೆಯಾದರೂ, ಸ್ಪಷ್ಟ ಫಲಿತಾಂಶ ದಕ್ಕಿಲ್ಲ. ಆದರೆ, ನೋವಿನ ತೀವ್ರತೆ...
 • ‍ಲೇಖಕರ ಹೆಸರು: muralihr
  June 30, 2008
  ನಿನ್ನೆ ಪೇಪರ್ ನಲ್ಲಿ ಬ೦ದ ಸುದ್ದಿ - ನಾಜಿ ಕ್ರಿಮಿನಲ್ ಒಬ್ಬ ಕರ್ಣಾಟಕ ಗಡಿಯಲ್ಲಿ ಸಿಕ್ಕಿ ಬಿದ್ದಿರುವನೆ೦ದು ಪ್ರಕಟವಾಯ್ತು. ಆತನ ಹೆಸರು ಬಾಚ್ ಎ೦ದು ಹಾಗೂ ಆತ ಹಿಟ್ಲರ್ ನ (Marsha Tikash Whanaab) ವ್ಹಾನಾಬ್ ಕ್ಯಾ೦ಪ್ ನಲ್ಲಿ...
 • ‍ಲೇಖಕರ ಹೆಸರು: kalpana
  June 30, 2008
  ಮೊನ್ನೆ, ಪಲ್ಲವಿಯವರ ಲೇಖನಕ್ಕೆ ಪ್ರತಿಕ್ರಿಯೆ ನೀಡಿದಾಗ ಮೂಡಿದ ಪ್ರಶ್ನೆ ಇದು. ಪಲ್ಲವಿಯವರು ಹೇಳಿದ್ದು, ಮಹಿಳಾ ಲೇಖಕಿಯರು ಅಡುಗೆ ಮತ್ತು ಕುಟುಂಬದ ಬಗ್ಗೆ ಹೆಚ್ಚಾಗಿ ಬರೆದಿರುವುದರಿಂದ, ಇವು ತೆಳು ವಿಷಯಗಳಾದವು. ಅವರು ಇವುಗಳಿಗೆ ತಮ್ಮ ಲೇಖನ...
 • ‍ಲೇಖಕರ ಹೆಸರು: kalpana
  June 30, 2008
  ಮೊನ್ನೆ, ಪಲ್ಲವಿಯವರ ಲೇಖನಕ್ಕೆ ಪ್ರತಿಕ್ರಿಯೆ ನೀಡಿದಾಗ ಮೂಡಿದ ಪ್ರಶ್ನೆ ಇದು. ಪಲ್ಲವಿಯವರು ಹೇಳಿದ್ದು, ಮಹಿಳಾ ಲೇಖಕಿಯರು ಅಡುಗೆ ಮತ್ತು ಕುಟುಂಬದ ಬಗ್ಗೆ ಹೆಚ್ಚಾಗಿ ಬರೆದಿರುವುದರಿಂದ, ಇವು ತೆಳು ವಿಷಯಗಳಾದವು. ಅವರು ಇವುಗಳಿಗೆ ತಮ್ಮ ಲೇಖನ...
 • ‍ಲೇಖಕರ ಹೆಸರು: harshab
  June 30, 2008
  Systemರಾಣಿಯೇ, ಲಜ್ಜೆಯೇತಕೆ ನನ್ನೆದೆಯಲಿ ಮಾಡಲು malloಕು-calloಕು, ಸ್ಟ್ಯಾಕು - data ಬ್ಲಾಕು ಅಷ್ಟೇ ಏಕೆ, ನಿನ್ನದೇ ತಾನೆ, ಅಶ್ಟು ದೊಡ್ಡ heaಪು, Copy ಮಾಡು ನನ್ನ-ನಿನ್ನ (ಒಲವಿನ YB + ಕನಸುಗಳ ZB + ನೆನಪುಗಳ EB + ಮೌನಗಳ ZB +...
 • ‍ಲೇಖಕರ ಹೆಸರು: Narayana
  June 30, 2008
    ತೇಜಸ್ವಿ ಬರೆದ ಅಣ್ಣನ ನೆನಪುಗಳು ಪುಸ್ತಕದಲ್ಲಿ ಅವರು ತಮ್ಮ ತಂದೆ ಕುವೆಂಪು ತಮಗೆ "ಆಡಿಟರಿ ಇಮ್ಯಾಜಿನೇಷನ್" ಬಗ್ಯೆ ವಿವರಿಸಿದ್ದನ್ನು ಬರೆದಿದ್ದಾರೆ. ಸಂಪದದಲ್ಲಿ ಕನ್ನಡ – ಸಂಸ್ಕೃತದ ಬಗ್ಯೆ ಚರ್ಚೆಗಳಾಗುತ್ತಿರುವ...
 • ‍ಲೇಖಕರ ಹೆಸರು: harshavardhan v...
  June 30, 2008
  ಧಾರವಾಡದಲ್ಲಿ ಇತ್ತೀಚೆಗೆ ನಾಲ್ಕಾರು ಕಡೆಗಳಲ್ಲಿ ‘ಹೈ-ಮಾಸ್ಟ್’ ವಿದ್ಯುತ್ ದೀಪಗಳನ್ನು ಅಳವಡಿಸಲಾಗಿದೆ. ಅತ್ಯಂತ ಎತ್ತರದಲ್ಲಿ ತಲೆ ಎತ್ತಿ ನಾಲ್ಕೂ ದಿಕ್ಕುಗಳಲ್ಲಿ ಪ್ರಖರ ಬೆಳಕು ಬೀರುವ ಈ ಹೈ-ಮಾಸ್ಟ್ ಗಳು ಪಕ್ಷಿಗಳ ದೈನಂದಿನ ಬದುಕಿಗೆ-...
 • ‍ಲೇಖಕರ ಹೆಸರು: Jayalaxmi.Patil
  June 30, 2008
  ಭಿಕ್ಷೆಯ ಕುರಿತ ಲೇಖನವಲ್ಲ ಇದು,ಬೆಂಗಳೂರು ನಗರದಲ್ಲಿ ಭಿಕ್ಷೆ ಎಂಬುದು ಬ್ಯುಸಿನೆಸ್ ಆಗಿರುವುದರ ಕುರಿತು. ನಾನಿರುವುದು ಜೆ.ಪಿ.ನಗರದಲ್ಲಿ. ಜಯನಗರದ ರಾಘವೇಂದ್ರ ಮಠದ ಹತ್ತಿರಿರುವ ಸಿಗ್ನಲ್ ಬಳಿ ಮತ್ತು ಸೌತ್ ಎಂಡ್ ಸರ್ಕಲ್‍ನ ಸಿಗ್ನಲ್ ಬಳಿ...
 • ‍ಲೇಖಕರ ಹೆಸರು: kannadakanda
  June 30, 2008
  ಯಾರಾದರೂ ರಗಳೆ ಮಾಡುತ್ತಿದ್ದರೆ ಹಾಗೇಕೆನ್ನುತ್ತಾರೆ. ಉದಾಹರಣೆಗೆ ಅವರ ಮಗು ತುಂಬಾ ರಗಳೆ ಮಾಡುತ್ತಿದ್ದಾನೆ? ಅವನದು ದೊಡ್ದ ರಗಳೆ. ಇತ್ಯಾದಿ. ಹರಿಹರನ ರಗಳೆಗೂ ಅಥವಾ ಛಂದಸ್ಸಿನ ರಗಳೆಗೂ ಸಂಬಂಧವೇನಾದರೂ ಇದೆಯೇ?
 • ‍ಲೇಖಕರ ಹೆಸರು: vikashegde
  June 30, 2008
  ಹಪ್ಪಳ, ಸಂಡಿಗೆ, ಪಾಯಸ, ವಡೆ, ಉಪ್ಪಿಟ್ಟು ಇನ್ನಿತರ ತಿನಿಸುಗಳನ್ನು ಮಾಡಲು ಬಳಸುವ ಸಬ್ಬಕ್ಕಿ ಅಥವಾ ಶಾಬಕ್ಕಿ ಅಥವಾ ಸೀಮೆಅಕ್ಕಿ ಯು ಹೇಗೆ ಬರುತ್ತದೆ? ಭತ್ತ ಬೆಳೆದಂತೆ ಅದನ್ನು ಬೆಳೆಯುತ್ತಾರೋ ಅಥವಾ ಬೇರೆ ಯಾವುದಾದರಿಂದಾದರೂ ಏನಾದರೂ ಸಂಸ್ಕರಣೆ...
 • ‍ಲೇಖಕರ ಹೆಸರು: roopablrao
  June 30, 2008
  ಇದೊಂದು ಕಥಾ ಸ್ಪರ್ಧೆ. ಕೇವಲ ನಾಲ್ಕೇ(ಅದಕ್ಕೂ ಕಡಿಮೆ ಇದ್ದರೆ ಪರವಾಗಿಲ್ಲ) ಸಾಲಿನಲ್ಲಿ ಕತೆ ಹೇಳಬೇಕು (ಬರೆಯಬೇಕು) ಉದಾಹರಣೆಗೆ ೧ ಟೈಟಲ್ : ಕಾಯುವಿಕೆ ೧) ಬಾಡಿ ಹೋದ ತನ್ನ ಬಾಳು ಮತ್ತೆ ಚಿಗುರಾಗಬೇಕೆಂದು ಪ್ರೀತಿಯ ನೀರ ಉಣಿಸುವವನಿಗಾಗಿ...
 • ‍ಲೇಖಕರ ಹೆಸರು: sprasad
  June 30, 2008
  ಕತ್ತಲ ಬದುಕಿನ ಸುತ್ತಲೂ ಹಾರುವ ಬೆಳಕಿನ ಹಕ್ಕಿಗಳು ಮಾನ ಕಳೆಯುತ್ತವೆ ಕತ್ತಲಿನಲ್ಲಿ ಎಣ್ಣೆಯನ್ನು ಸೆಳೆಯುತ್ತಾ ನಗುವ ದೀಪದ ಕುಡಿಗಳು ನನ್ನದೆ ಬಟ್ಟೆಯ ಚೂರುಗಳಿಂದ ನನ್ನೆದೆಯನ್ನು ಸುಡುತ್ತವೆ ಆಗೆಲ್ಲಾ ವ್ಯರ್ಥವಾಗುತ್ತಿದ್ದ ಕಣ್ಣೀರಿನ ...
 • ‍ಲೇಖಕರ ಹೆಸರು: ASHOKKUMAR
  June 30, 2008
  http://www.mediafire.com/?sweqetw0kx1 ಇತ್ತೀಚೆಗೆ ನಾನು "ಮ್ಯಾಂಡ್ರಿವಾ" ಲಿನಕ್ಸ್ ನನ್ನ ಲ್ಯಾಪ್‌ಟಾಪಿಗೆ ಹಾಕಿಕೊಂಡೆ.ಇದು ಬಹಳ ಅನುಕೂಲಕರವಾಗಿದೆ.ಕನ್ನಡ ಇದರಲ್ಲಿ ಮೂಡಿಸಲು ತುಸು ತಾಪತ್ರಯವಾದರೂ ಅಂತೂ ಇಂತೂ...
 • ‍ಲೇಖಕರ ಹೆಸರು: shylaswamy
  June 30, 2008
  ಎಳನೀರು ಮಾರುವವರ ಸಾಮಾಜಿಕ ಕಳಕಳಿ ಟೈಮ್ಸ್ ಆಫ್ ಇಂಡಿಯಾ ಕನ್ನಡ ದಿನಪತ್ರಿಕೆಯಲ್ಲಿ ಪ್ರತಿ ಭಾನುವಾರ ಶ್ರೀಯುತ ರವಿಶಂಕರ್ (Aim High consultantsನ C.E.O.) ಅವರ ’ಒಳನೋಟ’ ಎಂಬ ಅಂಕಣಬರಹ ಬರುತ್ತದೆ. ಅವರ ವಿಚಾರಗಳು ವೈವಿಧ್ಯಮಯ ಹಾಗೂ...
 • ‍ಲೇಖಕರ ಹೆಸರು: ASHOKKUMAR
  June 30, 2008
      ಕನ್ನಡದ ಬಗ್ಗೆ ಆಸಕ್ತಿಯಿದ್ದು,ಕನ್ನಡದ ಓದಲು ಒದ್ದಾಡಬೇಕಾಗುತ್ತದೆಯೇ?ಅಂತವರಿಗೆಂದು ಖ್ಯಾತ ಸಾಹಿತಿ ಅನಕೃ ಅವರ ಕಾದಂಬರಿ ಸಂಧ್ಯಾರಾಗ ಆಡಿಯೋಬುಕ್ ರೂಪದಲ್ಲಿ ಲಭ್ಯವಾಗಲಿದೆ.ಸಂಭಾಷಣೆಗಳ ರೂಪದಲ್ಲಿ "ಸಂಧ್ಯಾರಾಗ"...
 • ‍ಲೇಖಕರ ಹೆಸರು: kalpana
  June 30, 2008
  ನಾನು ಈ ಹಿಂದೆ, ಮನುಷ್ಯನಿಗೆ ಆತ್ಮದ ಪರಿಜ್ಞಾನ ಹುಟ್ಟಿನಿಂದಲೆ ಏಕಿಲ್ಲವೆಂದು ಕೇಳಿದ್ದೆ(http://sampada.net/forum/9238). ಅದಕ್ಕೆ, ಮಾಧವರ ಉತ್ತರ ಹೀಗಿತ್ತು : "ಆತ್ಮ ಜ್ಞಾನ ಸಾಕ್ಷಾತ್ಕಾರಕ್ಕೆ ಜನ್ಮ ಜನ್ಮಾಂತರಗಳ ಸಾಧನೆಗಳು...
 • ‍ಲೇಖಕರ ಹೆಸರು: Chamaraj
  June 29, 2008
  ವಾಟಾಳ್‌ ನಾಗರಾಜ್‌ ಮತ್ತೊಮ್ಮೆ ಹೀನಾಯ ಸೋಲು ಕಂಡಿದ್ದಾರೆ. ಈ ವ್ಯಕ್ತಿಯ ಬಗ್ಗೆ ಒಂದಾನೊಂದು ಸಮಯದಲ್ಲಿ ಗೌರವವಿತ್ತು. ಅವರ ಚಳುವಳಿಗಳು, ಘೋಷಣೆಗಳು ರೋಮಾಂಚನ ಹುಟ್ಟಿಸುತ್ತಿದ್ದವು. ಆಗ ನಾನಿನ್ನೂ ಹೈಸ್ಕೂಲಲ್ಲಿ ಓದುತ್ತಿದ್ದೆ. ಪತ್ರಿಕೆಯಲ್ಲಿ...
 • ‍ಲೇಖಕರ ಹೆಸರು: Chamaraj
  June 29, 2008
  ವಾಟಾಳ್‌ ನಾಗರಾಜ್‌ ಮತ್ತೊಮ್ಮೆ ಹೀನಾಯ ಸೋಲು ಕಂಡಿದ್ದಾರೆ. ಈ ವ್ಯಕ್ತಿಯ ಬಗ್ಗೆ ಒಂದಾನೊಂದು ಸಮಯದಲ್ಲಿ ಗೌರವವಿತ್ತು. ಅವರ ಚಳುವಳಿಗಳು, ಘೋಷಣೆಗಳು ರೋಮಾಂಚನ ಹುಟ್ಟಿಸುತ್ತಿದ್ದವು. ಆಗ ನಾನಿನ್ನೂ ಹೈಸ್ಕೂಲಲ್ಲಿ ಓದುತ್ತಿದ್ದೆ. ಪತ್ರಿಕೆಯಲ್ಲಿ...
 • ‍ಲೇಖಕರ ಹೆಸರು: prasannasp
  June 29, 2008
  ದೇಹ ತಂಪಾಗಲು, ಪಿತ್ತ-ತಲೆನೋವು ಕಡಿಮೆಯಾಗಲು ಯಾವುದಾದರೂ ಮನೆಮದ್ದು ಅಥವಾ ಆಯುರ್ವೇದೀಯ ಪರಿಹಾರ ಇದ್ದರೆ ತಿಳಿಸಿ. ನಿಮ್ಮ ಸಲಹೆಗಳು ತುರ್ತು ಅಗತ್ಯವಿದೆ.
 • ‍ಲೇಖಕರ ಹೆಸರು: ರಾಜಾಸಾಬ ಎಂ.ತಾಳಕೇರಿ
  June 29, 2008
  ಎಲ್ಲರು ಪ್ರತಿನಿತ್ಯ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಬೆಂಗಳೂರ ಸಿಟಿ ಯಲ್ಲಿ ತಿರುಗಾಡುವುದು ಅಷ್ಟು ಸುಲಭವಲ್ಲ. ಆದರೆ ಬೆ,ಮ.ಸಾ.ಸಂಸ್ಥೆಯ ನಿವಾ೵ಹಕರು ನಾಗರಿಕರನ್ನು ದಾರಿ ತಪ್ಪಿಸುತ್ತಿರುವುದು ಸರಿಯಲ್ಲ, ಹೊಸಕೊಟೆಯಿಂದ ಎಂ...
 • ‍ಲೇಖಕರ ಹೆಸರು: ರೇಖಾ
  June 29, 2008
  ನಮ್ಮ ಮಕ್ಕಳು ನಮ್ಮಿಂದ ಏನನ್ನು ನಿರೀಕ್ಷಿಸುತ್ತವೆ? ಈ ಪ್ರಶ್ನೆ ಎದುರಾಗಿದ್ದು, ನನಗೆ ಮೊದಲ ಮಗು ಗೌರಿ ಹುಟ್ಟಿದಾಗ. ಆಗ ನಾನಿನ್ನೂ ಇಪ್ಪತ್ತೆರಡು ವರ್ಷದ ಹುಡುಗಿ. ಮಗುವನ್ನು ಎತ್ತಿಕೊಳ್ಳಲು ಸಹ ಬರುತ್ತಿದ್ದಿಲ್ಲ. ಆದರೆ ಮಗು ಮುದ್ದಾಗಿತ್ತು....
 • ‍ಲೇಖಕರ ಹೆಸರು: makrumanju
  June 29, 2008
  ಕನಸ್ಸು ಕನಸ್ಸಲ್ಲಿ ಬರುವವಳು ಸದಾ ನನ್ನ ಕಾಡುತಿಹಳು ಪ್ರೀತಿಯ ಕೊಟ್ಟವಳು ಹೃದಯದಿ ನೆಲೆಸಿಹಳು ********************* ನನ್ನವಳು ನನಗೆಲ್ಲಾ ಪ್ರೀತಿಯ ತೊರೆದಿಲ್ಲ್ಅ ನೆನಪನ್ನು ಮರೆತಿಲ್ಲ ಕನಸ್ಸಾಗಿ ಉಳಿದಳಲ್ಲ...
 • ‍ಲೇಖಕರ ಹೆಸರು: venkatesh
  June 29, 2008
  ಶುಕಯೋಗಿ ಚಾಟು ವಿಠಲನಾಥರ ರಾಮಣ್ಣಯ್ಯ ರಚೇತ, (ತಾಳೆಗರಿಯಲ್ಲಿ ಲಿಖಿತ) ’ಕರ್ಣಾಟಕ ಭಾಗವತ ’ ದ ಎರಡು ಸಂಪುಟಗಳನ್ನು ಸಂಶೋಧಕ, ಲಿಪಿಕಾರ, ಹಾಗೂ ಸಂಪಾದಕ, ಡಾ. ಚಂದ್ರಶೇಖರ್ ರವರು, ಕರ್ಣಾಟದದ ಜನತೆಗೆ ಸಮರ್ಪಿಸಿದ್ದಾರೆ. " ಕರ್ಣಾಟಕ...
 • ‍ಲೇಖಕರ ಹೆಸರು: makrumanju
  June 29, 2008
  ರಂಗಿನ ಚಿಟ್ಟೆ ರಂಗು ರಂಗಿನ ಬಣ್ಣದ ಚಿಟ್ಟೆ ಅದರ ಹಿಂದೆ ನನ್ನ ಮನಸ್ಸನ್ನು ಹಾರಿಬಿಟ್ಟೆ ನನ್ನ ಹೃದಯವ ಅದಕ್ಕೆ ಕೊಟ್ಟೆ ನಾನೊಂದು ಗಾಳಿಪಟವಾಗಿ ಬಿಟ್ಟೆ   ಸದಾ ಕನಸ್ಸಿನಲ್ಲಿ ತೇಲುತ್ತಿದ್ದೆ ಬಣ್ಣ ಬಣ್ಣದ ರೆಕ್ಕೆಯ...
 • ‍ಲೇಖಕರ ಹೆಸರು: srivathsajoshi
  June 29, 2008
  ಭಾನುವಾರ (ಜೂನ್ ೨೯, ೨೦೦೮) ವಿಜಯಕರ್ನಾಟಕ ಪತ್ರಿಕೆಯಲ್ಲಿ ಪರಾಗಸ್ಪರ್ಶ ಅಂಕಣದ ಲೇಖನ ಇಲ್ಲಿದೆ. ಇದರಲ್ಲಿ ಸಂಪದ, ಜಿಟಿಎನ್ ಅವರೊಂದಿಗೆ ಸಂಪದದ ಸಂದರ್ಶನ ಪಾಡ್‌ಕಾಸ್ಟ್, ಇಸ್ಮಾಯಿಲ್... ಇತ್ಯಾದಿ ಉಲ್ಲೇಖಗೊಂಡಿವೆ. - ಶ್ರೀವತ್ಸ ಜೋಶಿ
 • ‍ಲೇಖಕರ ಹೆಸರು: keerthi2kiran
  June 28, 2008
  ಓದುಗರೇ, ನೀವು ಜೀವನದಲ್ಲಿ ಪಾಪ ಮಾಡಿದ್ದೀರಾ? ಹಾಗಾದರೆ ಈ ಜಲಪಾತದಿಂದ ಹುಷಾರಾಗಿರಿ. ಇದು ನಿಮ್ಮ ಬಣ್ಣ ಬಯಲು ಮಾಡುತ್ತದೆ. ಇದು ಬದರಿನಾಥದ ಬಳಿ ಇರುವ ವಸುಧಾರಾ ಜಲಪಾತ. ಬದರಿನಾಥದಿಂದ ಮುಂದೆ ಹೋದರೆ ಸಿಗುತ್ತದೆ ಮಾನಾ ಎಂಬ ಹಳ್ಳಿ. ಅಲ್ಲಿಂದ...
 • ‍ಲೇಖಕರ ಹೆಸರು: ವೈಭವ
  June 28, 2008
  ಈ ಹಿಂದೆ ಕವಿರಾಜಮಾರ್ಗ ಮತ್ತು ಕಂಸಾಳೆ ಇವುಗಳ ಬಗ್ಗೆ ಇಲ್ಲಿ ಬ್ಲಾಗಿದ್ದೆ. ನಮ್ಮ ಮಯ್ಸೂರು,ಮಂಡ್ಯ, ಚಾಮರಾಜನಗರ, ರಾಮನಗರ ಮತ್ತು ಬೆಂಗಳೂರು ಜಿಲ್ಲೆಗಳಲ್ಲಿ ಹೆಚ್ಚು ಮಂದಿಗಳಿಂದ ಪೂಜಿಸಿಕೊಳ್ಳುವ, ಜನಪದರ ಒಲುಮೆಯ ದೇವ ಈ ಮಾದಪ್ಪ....
 • ‍ಲೇಖಕರ ಹೆಸರು: harshab
  June 28, 2008
  floating, Variable ಗಳಂತೆ ನನ್ನ ಭಾವನೆಗಳು, ಮಾಡಲಾಗುತ್ತಿಲ್ಲ ನಿನ್ನ ಮುಂದೆ ಅವುಗಳ declaratioನ್ನು, ನಿನ್ನ short ಕಣ್ಣೋಟ - long ಮೌನ, ನನಗೆ ಸಿಗುತ್ತಿಲ್ಲ ಅವುಗಳ ಸರಿಯಾದ definitioನ್ನು, static ಆಗಿರುವ ನಿನ್ನ ಹ್ರುದಯವನ್ನು,...

Pages