May 2008

 • ‍ಲೇಖಕರ ಹೆಸರು: muralihr
  May 31, 2008
  ಬಲೇ ಬಲೇ ಹೆಣ್ಣೇ..ಅದೇನು ನಿನ್ನ ಕಣ್ಣೇ. ಮೋಹದ ಬಲೆಯ ಹಣೆಯುವ ಆ ದೇಹವೇನು ಬರೀ ಮಣ್ಣೇ. ವೇದಾ೦ತವೆಲ್ಲಾ ನಿನ್ನ ಕಣ್ಣ ಮು೦ದೆ ಬರೀ ಸೊನ್ನೆ.ಸೊನ್ನೆ.ಸೊನ್ನೆ. :) ಅದೇನು ಮೋಹ ಮಾಯಾ ಶಕ್ತಿ ಇದ ಗೆಲ್ಲೋಕೆ ಶಿವನಿಗೂ ಇಲ್ಲಾ ಯುಕ್ತಿ.. ಹೆಣ್ಣಿಗೆ...
 • ‍ಲೇಖಕರ ಹೆಸರು: Aravinda
  May 31, 2008
  ಬ್ಲೆಂಡರ್ ಎಂಬ ಒಂದು ಓಪನ್ ಸೋರ್ಸ್ ತಂತ್ರಾಂಶ ಇದೆ , ಅದನ್ನ ಬಳಸಿ 3D animations ಮಾಡಬಹುದು. ಅದೇ ಬ್ಲೆಂಡರ್ ಕಮ್ಯುನಿಟಿಯವರು ಓಪನ್ ಮೂವಿ ಮಾಡಿದ್ದಾರೆ. ಓಪನ್ ಮೂವಿ ! ಆಶ್ಚರ್ಯ ಆಯ್ತಾ? ಇದು ಸತ್ಯ :) ಮೇ ೧೮, ೨೦೦೬ ನಲ್ಲಿ...
 • ‍ಲೇಖಕರ ಹೆಸರು: venkatesh
  May 31, 2008
  ಮಹಾರಾಷ್ಟ್ರದ ಹಾಪೂಸ್ ಮಾವಿನಹಣ್ಣಿನ ಸವಿಯೇ ಬೇರೆ. ಆದರೆ ಮಧ್ಯಮವರ್ಗದ ಜನರ ಕೈಗೆಟುಕದಷ್ಟು ಬೆಲೆ ಇರುವ ಇದನ್ನು ಸೇಠ್ ಗಳು, ಹಣವಂತರು, ಉದ್ಯೋಗಸ್ತರು ತೆಗೆದುಕೊಳ್ಳುತ್ತಾರೆ. ಈಗ ಸೀಸನ್ ಮುಗಿಯುವ ಹೊತ್ತಿಗೆ ಅದರ ಬೆಲೆ, ಕಡಿಮೆಯಾಗುತ್ತಿದೆ...
 • ‍ಲೇಖಕರ ಹೆಸರು: kicchakamal
  May 31, 2008
  ಕೆನ್ನೆಯ ಮೇಲೆ ಮುತ್ತನಕ್ಕಿದೆ ನಿನ್ನ ನೆನೆಪಿಗೊನ್ಧು ಬರಿಯ ಚಾಯೇ ದಿನ ದಿನವು ನೆನೆ ನೆನೆದು ನಗುತಿಹೆನು ಅದನೆನ್ಧು ಮರೆಯುಹುದಿಲ್ಲ. ಮನಸ ಮೇಲೆ ಚುಚ್ಚದೆ ಗಾಯವ ಮಾದಿದೆ ನನ್ನ ಚಿರ ಪ್ರೆಮಕ್ಕದು ಶಾಶ್ವತ ಚಿಹ್ನೆ ದಿನೆ ದಿನೆವು ನೆನೆ ನೆನೆದು...
 • ‍ಲೇಖಕರ ಹೆಸರು: pallavi.dharwad
  May 31, 2008
  ಇದು ಒಂದು ಪುಟ್ಟ ಸವಾಲು. ಒಂದಿಷ್ಟು ಹಯಕು ಅಥವಾ ಚುಟುಕು ಮಾದರಿಯ ಬರಹಗಳನ್ನು ಬರೆಯೋಣ್ವೆ? ಒಂದೇ ನಿಬಂಧನೆ ಎಂದರೆ, ಸೂಕ್ತವಲ್ಲದಿದ್ದರೂ ಹಿಂದೆ ಬರೆದ ಚುಟುಕುಗಳನ್ನು ಸುಮ್ಮನೇ ಪೋಸ್ಟ್‌ ಮಾಡಬಾರದು. ಕವಿತೆಯಲ್ಲಿ ’ಪಂಚ್‌’ ಇರಲಿ. ಧಾರವಾಡದ...
 • ‍ಲೇಖಕರ ಹೆಸರು: pallavi.dharwad
  May 31, 2008
  ನನ್ನ ಗೆಳತಿಯೊಬ್ಬಳಿಗೆ ಇತ್ತೀಚೆಗಷ್ಟೇ ಮದುವೆಯಾಗಿದೆ. ಧಾರವಾಡದ ರಪಾಟಿ ಕಲ್ಯಾಣ ಮಂಟಪದಲ್ಲಿ ನಡೆದ ಮದುವೆಗೆ ಹಳೆಯ ಗೆಳತಿಯರೆಲ್ಲ ಸೇರಿದ್ದೆವು. ಮಾತಿಗೆ ಸಡಗರದ ಸೊಗಸು, ನೆನಪುಗಳ ಅಲಂಕಾರ, ನಗುವಿನ ಉಡುಗೊರೆ. ನಮ್ಮ ನಗು, ಕೇಕೆ, ಉಲ್ಲಾಸ ಕಂಡು...
 • ‍ಲೇಖಕರ ಹೆಸರು: Aravinda
  May 31, 2008
  ಇವತ್ತು ಬೆಳಗ್ಗೆ ಬೈಕ್ ಪಂಚರ್ ಆಗಿತ್ತು, ಸರಿ ಮಾಡಿಸಲು ಹೋಗಿದ್ದೆ. ಅಲ್ಲಿ ಅವರು ರಿಪೇರಿ ಮಾಡುತ್ತಿರಬೇಕಾದರೆ ನೋಡುತ್ತಾ ನಿಂತಿದ್ದೆ. ಎಲ್ಲಾ ಮುಗೀತು ಅನ್ನೋ ಅಷ್ಟರಲ್ಲಿ  "ಇಲ್ಲಿ ಬನ್ನಿ ಕೂತ್ಕೊಳಿ ಸಾರ್" ಅಂತ ಹೇಳಿದ್ರು....
 • ‍ಲೇಖಕರ ಹೆಸರು: rashmi_pai
  May 31, 2008
  ಸಿಗರೇಟಿನ ಒಂದು ತುದಿಗೆ ಬೆಂಕಿ ಹಚ್ಚಿ ಗಾಳಿಯಲ್ಲಿ ಹೊಗೆ ಹೊರಬಿಟ್ಟಾಗ ತನ್ನ ಜೀವಕ್ಕೆ ತಾನೇ ಬೆಂಕಿ ಹಚ್ಚಿಕೊಂಡಿದ್ದೇನೆ ಎಂಬುದನ್ನು ಯಾವುದೇ ವ್ಯಕ್ತಿಯು ಯೋಚಿಸುವುದಿಲ್ಲ. "ಧಂ" ಎಳೆದರೆ ಮನಸ್ಸು ನಿರಾಳವಾಗುತ್ತದೆ, ಸಂತೋಷವಾದಾಗ ಅಥವಾ...
 • ‍ಲೇಖಕರ ಹೆಸರು: vinayaka
  May 31, 2008
  ಊಹುಂ ಕಥೆ ಬರೆಯಲು ನಾನು ಒಲ್ಲೆ…. ಹಾಗಂದುಕೊಂಡೆ ಗೀಚಿದ ಕಥೆ ಅದು. ನನ್ನ ವಯಸ್ಸನ್ನು ಗುರುತಿಸಬಹುದಾದ ಕಥೆ. ಅದ್ಯಾಕೋ ಅದಕ್ಕೆ ಮರೀಚಿಕೆ ಅಂತಾ ಹೆಸರು ಕೊಡಬೇಕು ಅನ್ನಿಸಿತ್ತು. ಹಾಗೇ ಹೆಸರಿಟ್ಟಿದ್ದೆ. ಅದೊಂದು ಪತ್ರಿಕೆಯಲ್ಲಿ ಪ್ರಕಟವೂ ಆಯಿತು...
 • ‍ಲೇಖಕರ ಹೆಸರು: venkatesh
  May 31, 2008
  -ರವಿಯವರ ಕೊಡುಗೆ
 • ‍ಲೇಖಕರ ಹೆಸರು: arunhegde
  May 31, 2008
  ದೃಷ್ಯ -೧ ಸುಮಾರು ಎರಡು ಮೂರು ವರ್ಷಗಳ ಹಿಂದಿನ ಮಾತಿರಬೇಕು... ಆಫೀಸ್ ಬಸ್ಸಲ್ಲಿ ಕುಳಿತು ಮನೆಗೆ ಮರಳುತ್ತಾ ಇದ್ದೆ... ನಮ್ಮ ಬಸ್ಸಲ್ಲಿ ಕನ್ನಡಿಗರ ಜೊತೆ ಬಹಳಷ್ಟು ಕನ್ನಡೇತರರೂ ಪ್ರಯಾಣಿಸುತ್ತಿದ್ದರು.. ರೇಡಿಯೋ ಹಾಕಣ್ಣ ಅಂತ ನಮ್ಮ ಬಸ್ಸಿನ...
 • ‍ಲೇಖಕರ ಹೆಸರು: sushil
  May 31, 2008
  'ನಿನ್ನ ಹೆಸರು?' 'ವಿಲಿಯಂ ಸ್ಕಾಟ್!' 'ಗಸ್ತು ತಿರುಗುವಾಗ್ಗೆ ಮಲಗಿದ್ದೀಯಂತೆ.' 'ಹೌದು ಸರ್!' 'ಏಕೆ?' ಅದೊಂದು ಕತೆ.ನಮ್ಮ ಗುಂಪಿನಲ್ಲಿ 'ವಾಯಿಟ್' ಎಂಬ ಸೈನಿಕ ಮಿತ್ರ ಇರುವನು.ನಾನು ಅವನನ್ನು ಕಾಪಾಡುವೆನೆಂದು ಅವನ ತಾಯಿಗೆ ಮಾತು...
 • ‍ಲೇಖಕರ ಹೆಸರು: sushil
  May 31, 2008
 • ‍ಲೇಖಕರ ಹೆಸರು: Prabhu Murthy
  May 31, 2008
  "ಮುಕುರಂ ಕೈಯೊಳಿರಲ್ಕೆ ನೀರ ನೆಳಲೇಕೈ ..." (ಮುಕುರ - ಕನ್ನಡಿ) ಎಂದು ಶುರುವಾಗುತ್ತದೆ ಪಾಲ್ಕುರಿಕೆ ಸೋಮನ (’ಹರಹರಾ ಶ್ರೀಚನ್ನಸೋಮೇಶ್ವರಾ’ ಖ್ಯಾತಿ) ಒಂದು ಪದ್ಯ. ಈ ಪದ್ಯವನ್ನು ಮೊದಲು ಓದಿದ್ದು ಇಲ್ಲೇ ಕಾಣುವ...
 • ‍ಲೇಖಕರ ಹೆಸರು: venkatesh
  May 31, 2008
  ಇತ್ತೀಚಿನ ದಿನಗಳಲ್ಲಿ ಪೂರ್ಣಬಹುಮತವನ್ನು ಅಪೇಕ್ಷಿಸುವುದು ಬಹಳ ಕಷ್ಟಸಾಧ್ಯವಾದ ಕೆಲಸವಾಗಿತ್ತು. ಅಂತಹದರಲ್ಲಿ ಮಾನ್ಯ ’ಯೆಡ್ಡಿ” ಯವರು, ಪ್ರಚಂಡ ಜನಮಾನ್ಯತೆಯನ್ನು ಗಳಿಸಿ, ಅದರ ಸಾಧ್ಯತೆಯನ್ನು ಎಲ್ಲರಿಗೂ ಮನವರಿಕೆಮಾಡಿ ತೋರಿಸಿದ್ದಾರೆ. ಈ...
 • ‍ಲೇಖಕರ ಹೆಸರು: sushil
  May 30, 2008
 • ‍ಲೇಖಕರ ಹೆಸರು: sushil
  May 30, 2008
 • ‍ಲೇಖಕರ ಹೆಸರು: sushil
  May 30, 2008
  ಸುಮಾರು ಎರಡು ಸಾವಿರ ವರುಷಗಳ ಹಿಂದಿನ ಕತೆ. ರೋಮ ಸಾಮ್ರಾಜ್ಯದ ಸಾಮ್ರಾಟ ಜುಲಿಯಸ್ ಸೀಜರನು ಅಂದು ಬಹಳೇ ಸಂತೋಷದಲ್ಲಿದ್ದನು.ಏಕೆಂದರೆ ಅವನ ಸೇನಾಪತಿ ಚೆರಿಂಟೀಯಸ್ ನು ಒಂದು ಪ್ರದೇಶ ಗೆದ್ದು ಬಂದಿದ್ದನು.ಸೀಜರನು ಎಷ್ಟು ರಾಜ್ಯ ಗೆದ್ದಿದ್ದನೋ...
 • ‍ಲೇಖಕರ ಹೆಸರು: hpn
  May 30, 2008
  ಮಹೇಶ ಯೂ ಟ್ಯೂಬಿನಿಂದ [:blog/mahesha/29/05/2008/9019|ಗುಪ್ತಗಾಮಿನಿ ಶಾಲ್ಮಲಾ] ವೀಡಿಯೋ ಸೇರಿಸಿದ್ನಲ್ಲ, ಅದನ್ನು ನೋಡುವಾಗ ನನಗೆ ಅಲ್ಲೇ ಯೂಟ್ಯೂಬಿನಲ್ಲಿ ಸಿಕ್ಕ ವೀಡಿಯೋ ಇದು. ನೋಡಿ:
 • ‍ಲೇಖಕರ ಹೆಸರು: vikashegde
  May 30, 2008
  ಅದ್ಯಾಕೋ ಗೊತ್ತಿಲ್ಲ.. ’ಗಜ’ ಸಿನೆಮಾದ ಜಲ ಜಲ ಜಲ ಜಲಜಾಕ್ಷಿ ಹಾಡು ಕೇಳಿದರೆ ಡ್ಯಾನ್ಸ್ ಮಾಡಬೇಕೆನಿಸುತ್ತದೆ. ಇರಲಿ... ವಿಷಯ ಅದಲ್ಲ. ಆ ಹಾಡಿನ ಸಾಹಿತ್ಯ ಬೇಕು.. ಎರಡನೇ ಪ್ಯಾರಾ ಸರಿಯಾಗಿ ಅರ್ಥಾಗುತ್ತಿಲ್ಲ. ಜಲ ಜಲ ಜಲ ಜಲಜಾಕ್ಷಿ ಮಿಣ ಮಿಣ...
 • ‍ಲೇಖಕರ ಹೆಸರು: venkatesh
  May 30, 2008
  ಈಗ ಶಿವಸೇನೆಯವರೇ ಎಲ್ಲ ನಿರ್ಧರಿಸುವವರು ತಾನೇ ! ಅದೂ ಅಲ್ಲದೆ, ಬೃಹತ್ ಮುಂಬೈ ನಗರಪಾಲಿಕೆಯ ಎಲ್ಲಾ ಪರಿಯೋಜನೆಗಳ ತೀರ್ಮಾನಗಳೂ ಪೂರ್ತಿ ಅವರ ಕೈಯಲ್ಲೇ ಇರಬೇಕಾದರೆ, ಅವರ ಶಕ್ತಿಯನ್ನು ಊಹಿಸಿ. ವಾಟಾಳ್ ಇಲ್ಲೇ ಎಲ್ಲಾದ್ರು ಇದಾರಾ. ? ಸ್ವಾಮಿ...
 • ‍ಲೇಖಕರ ಹೆಸರು: venkatesh
  May 30, 2008
  ಅಮೆರಿಕೆಯ ನಾಸಾ ದವರು ಮಂಗಳಗ್ರಹಕ್ಕೆ ಕಳಿಸಿಕೊಟ್ಟ ಫೊನಿಕ್ಸ್ ಉಪಗ್ರಹ, ಮಂಗಳಗ್ರಹದ ಮೇಲೆ ಇಳಿದು, ವರದಿಮಾಡಿದ ಚಿತ್ರ. -ಪ್ರಜಾವಾಣಿ ಫೊಟೊ ಆಲ್ಬಮ್.
 • ‍ಲೇಖಕರ ಹೆಸರು: manjunathsinge
  May 30, 2008
  ಊರಿನಲ್ಲಿ ಎಲ್ಲಿಯಾದರು ಹಲಗೆಯ (ಒಂದು ರೀತಿಯ ವಾದ್ಯ, ಸಾಹಿತ್ತಿಕ ಭಾಷೆಯಲ್ಲಿ "ದುಡಿ" ಅಂತ ಹೆಸರು, ಕಾರಂತರ ಚೋಮನ ದುಡಿ ನೆನಪಿಗೆ ಬರಬಹುದೇ?) ಶಬ್ದ ಕಳಿದರೆ ಸಾಕು, ಸಿದ್ರಾಮಜ್ಜನು ಬಾರಿಸುತ್ತಿದ್ದ ಹಲಗೆಯ ನೆನಪಾಗುತ್ತದೆ. ಸುತ್ತ...
 • ‍ಲೇಖಕರ ಹೆಸರು: karaddishivaraj
  May 29, 2008
  ಆ ದಿನ ಸೋಮವಾರ ಕಾಲೇಜಿಗೆ ಬೆಗನೆ ಹೋಗಲು ಬೆಳಿಗ್ಗೆಯೇ ಎದ್ದು ನನ್ನೂರಿನಿಂದಾ ಬದಾಮಿಗೆ ಹೋರಡುವ ಮಾರ್ಗದಲ್ಲಿ ಬಸ್ ಜಾಲಿಹಾಳ ಬಸ್ ನಿಲ್ದಾಣದಲ್ಲಿ ಜನರನ್ನಿಳಿಸಿ, ಇನ್ನೇನು ಹೊರಡಬೆಕು ಎನ್ನುವಾಗ ಆ ಕಡೆಯಿಂದ ನನ್ನ ಗೆಳೆಯನೊಬ್ಬ ಬಸ್ಸಿನೆಡೆಗೆ...
 • ‍ಲೇಖಕರ ಹೆಸರು: D.S.NAGABHUSHANA
  May 29, 2008
  ಈ ಚುನಾವಣೆಯ ಪಾಠಗಳು ಈ ಅಂಕಣ ಪ್ರಕಟವಾಗುವ ವೇಳೆಗೆ ಕರ್ನಾಟಕದ ಜನತೆ ಒಂದು ಹೊಸ ಸರ್ಕಾರವನ್ನು ಪಡೆದಿರಬಹುದು. ಬಹುಶಃ ಅದು ಬಿಜೆಪಿ ಸರ್ಕಾರವೇ ಆಗಿರಬಹುದು. ಆದರೆ ಇದನ್ನು ಖಚಿತವಾಗಿ ಹೇಳಲಾಗದಿರಲು ಇರುವ ಕಾರಣವೆಂದರೆ, ಸರಳ ಬಹುಮತಕ್ಕೆ...
 • ‍ಲೇಖಕರ ಹೆಸರು: D.S.NAGABHUSHANA
  May 29, 2008
  ಚುನಾವಣಾ ಸಮೀಕ್ಷೆಗಳೆಂಬ ಮನರಂಜನೆಗಳು... ಚುನಾವಣೆಗಳು ಹತ್ತಿರ ಬರುತ್ತಿದ್ದಂತೆ ಚುನಾವಣಾ ಸಮೀಕ್ಷೆಗಳ ಭರಾಟೆಯೂ ಶುರುವಾಗುತ್ತದೆ. ಚುನಾವಣೆಗಳು ಹಂತಾನುಹಂತವಾಗಿ ನಡೆಯುವುದರಿಂದ ಈ ಸಮೀಕ್ಷೆಗಳೂ ಹಂತಾನುಹಂತವಾಗಿ ಪ್ರಕಟವಾಗುತ್ತಾ ನಮ್ಮ...
 • ‍ಲೇಖಕರ ಹೆಸರು: rashmi_pai
  May 29, 2008
  "ನನ್ನ ಜೊತೆ ಡೇಟಿಂಗ್ ಮಾಡ್ತೀಯಾ?" ಅಂತ ಯಾವುದೇ ಮುಲಾಜಿಲ್ಲದೇ ಕೇಳುವ ಯುವಕ ಯುವತಿಯರು ನಮ್ಮ ಅಸುಪಾಸಿನಲ್ಲಿಯೇ ಸಾಕಷ್ಟು ಇದ್ದಾರೆ ಎಂಬ ವಿಷಯವನ್ನು ಮುಚ್ಚುಮರೆಯಿಲ್ಲದೆ ಒಪ್ಪಿಕೊಳ್ಳಲು ಹಿಂದೆ ಮುಂದೆ ನೋಡಿದರೂ ಇದು ಸತ್ಯವೇ. ಇದೀಗ...
 • ‍ಲೇಖಕರ ಹೆಸರು: aprameya
  May 29, 2008
  ಸಾರಾಯಿ ಅಂಗ್ಡಿಗೆ ಓಗಿ ಸಾಲದ್ಯಾಗೆ ಕಾಡಿ ಬೇಡಿ ನಾ; ಮುಚ್ಚಳ ಬಿಚ್ಚಿ, ಗಿಲಾಸ್ನ್ಯಾಗೆ ಹುಯ್ದ್ ಕೊಟ್ಟಿದ್ದು ಮಂಜಾನೆನಾ... ಬುಂಡೆನ್ಯೆತ್ತಿ ಕುಡೆಯಕೆ ಹತ್ತಿದೆ ಒಂದ್ ಒಂದ್ ಗುಟ್ಕ್ ನಾ... ಕುಡ್ಬುಟ್ ತೂರಾಡ್ಲಿಲ್ಲಾ ಅಂದ್ರೆ ಥೂ ... ಅದು ಒಂದು...
 • ‍ಲೇಖಕರ ಹೆಸರು: madhava_hs
  May 29, 2008
  ಏನಿದು ಗಾಯತ್ರೀ ಛಂದಸ್ಸು? ವೇದಗಳಲ್ಲಿ ಹಲವಾರು ಮಂತ್ರಗಳು ಗಾಯತ್ರೀ ಛಂದಸ್ಸಿನಲ್ಲಿವೆ. ಇದರ ವಿಶಿಶ್ಟತೆ ಏನು? ಬೇರೆ ವಿದದ ಛಂದಸ್ಸುಗಳಾವವು?
 • ‍ಲೇಖಕರ ಹೆಸರು: savithru
  May 29, 2008
  ಮಿಂಚು ... ಹೊಗೆನಕಲ್

Pages