April 2008

 • ‍ಲೇಖಕರ ಹೆಸರು: savithru
  April 30, 2008
  "semi-conductor" ಪದಕ್ಕೆ ಪ್ರೊ. ಜಿ. ವೆಂಕಟಸುಬ್ಬಯ್ಯ ಪ್ರಿಸಂ ಕನ್ನಡ, ಇಂಗ್ಲಿಷ್ ನಿಘಂಟುಗಳು . ನೋಡಿದಾಗ "ಅರೆ ವಾಹಕ " ಅನ್ನೋ ಅರ್ಥ ಸಿಕ್ತು. ಇದಕ್ಕಿಂತ ಒಳ್ಳೆಯ ಪದವನ್ನು ಯಾರದ್ರೂ ಸೂಚಿಸಲು ಆಗುತ್ತಾ? ಹಾಗೆಯೇ.. ಕೆಳಗಿನ ಪದಗಳಿಗೆ...
 • ‍ಲೇಖಕರ ಹೆಸರು: gururajkodkani
  April 30, 2008
  ಈ ಬಗ್ಗೆ ಸ೦ಪದದಲ್ಲಿ ಮೊದಲೇ ಒ೦ದು ಲೇಖನ ಪ್ರಕಟವಾಗಿತ್ತು.’ವಿ.ಕ. ಮತ್ತು ಪ್ರತಾಪಸಿ೦ಹ ’ ಎ೦ಬ ಹೆಸರನಡಿಯಲ್ಲಿ ಲೇಖನವೊ೦ದು ಪತ್ರಕರ್ತರೊಬ್ಬರ ಬಗ್ಗೆ ಬರೆದಿದ್ದರು.ನಾನು ಪುನ: ಅದೇ ಪ್ರತಾಪ ಬಗ್ಗೆ ಬರೆಯಬಯಸುತ್ತೇನೆ. ಈಗಿಗ್ಗೆ ಪ್ರತಾಪ ಅತೀ...
 • ‍ಲೇಖಕರ ಹೆಸರು: Shivakumar.Revadi
  April 30, 2008
  ರಾಜನಾಳರ ಎರಡು ಪ್ರತಿಕ್ರಿಯೆಗಳಲ್ಲಿ "ನನ್ನ ಬಳಿ ರಾಜೀವ್ ದಿಕ್ಶಿತರ ಡಿವಿಡಿ ಇದೆ ಬೇಕಾದರೆ ಫೊನ್ ಮಾಡಿ.........."ಎಂಬುದನ್ನು ಓದಿದ ಮೇಲೆ, ಭೈರಪ್ಪನವರ ಒಂದು ಕಾದಂಬರಿಯಲ್ಲಿ ಬರುವ ಕುಪ್ಪೆ ಮಾತ್ರೆಯ ನೆನಪಾತು. ಆ ಡಿವಿಡಿ ಎನು ಕುಪ್ಪೆ...
 • ‍ಲೇಖಕರ ಹೆಸರು: subin
  April 30, 2008
  ನನ್ನೊಳಗೆ ನನ್ನೊಳಗೆ ಇಂದೆನೋ ಅಗೋಗಿದೆ ಎದೆಯ ಬಾಚದ ಕವಿತೆಯೊಂದು ನೂರು ಪದಗಳ ಬಿಡಿಸಿತಂದು ನನ್ನನು ಕೋಳ್ಳುತ್ತಿದೆ ಪ್ರೀತಿಯ ಹೆಳಲು ನಾಚುತಿದೆ ಹೆಳದೆ ಕೆಳದೆ, ಅಂದು ನಾ ಮತಾಡಿದೆ ಮುಂದೆನು ನೊಡದೆ, ನಿನ್ನ ಮೇಲೆ ಮನಸಾಗಿದೆ ನಿನಗೇನೆ ಇಂದಾಗಲಿ,...
 • ‍ಲೇಖಕರ ಹೆಸರು: madhava_hs
  April 30, 2008
  ಕೆಲವು ಆಂಗ್ಲ ಪತ್ರಿಕೆಗಳ ಸುದ್ಧಿಗಳನ್ನು ಗಮನಿಸಿದರೆ ಇವರಿಗೆ ಭಾರತದಲ್ಲಿ ವ್ಯವಹರಿಸಲು ಅವಕಾಶಕೊಟ್ಟವರ್ಯಾರು ಎಂಬ ಪ್ರಶ್ನೆ ಮೂಡುತ್ತದೆ. ಅವರಿಗೆ ಬೆಂಗಳೂರು ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದ ಸಂಪರ್ಕ ರಸ್ತೆ ಎಲ್ಲಕ್ಕಿಂತ ಮುಖ್ಯ! ಬೆಲೆ...
 • ‍ಲೇಖಕರ ಹೆಸರು: prapancha
  April 30, 2008
  ಸ್ನೇಹಿತರೇ, ಇವತ್ತು 'ಜಾಗತಿಕ ತಾಪಮಾನ' ಏರಿಕೆಯ ದುಷ್ಪರಿಣಾಮಗಳು ಮನುಷ್ಯನ ಜೀವನದ ಮೇಲೆ ನಾನಾ ರೂಪಗಳಲ್ಲಿ ಒ೦ದೊ೦ದಾಗಿ ಆಘಾತವನ್ನ ಉ೦ಟು ಮಾಡುತ್ತಿವೆ. ಅವುಗಳಲ್ಲಿ ಅತಿವೃಷ್ಟಿಯಾಗಿರಬಹುದು, ಅನಾವೃಷ್ಟಿಯಾಗಿರಬಹುದು, ಬೆಳೆ ನಾಶವಾಗಿರಬಹುದು...
 • ‍ಲೇಖಕರ ಹೆಸರು: ಗಣೇಶ
  April 30, 2008
  ಪೆಟ್ಟು ತಿಂದುದು ಶ್ರೀಶಾಂತ್, ಹೊಡೆದ ಹರ್ಭಜನ್ ‘ಬಜ್ಜಿ’ ಹೇಗಾದ? ‘ಹರ್’ಭಜನ್ ಸತತ ಸೋಲಿನಿಂದ ‘ಹಾರ್’ಭಜನ್ ಆಗಿ, ಶ್ರೀಶಾಂತ್‌ಗೆ ‘ಹಾರರ್’ ಭಜನ್ ಆಗಿ ಮಾರ್ಪಟ್ಟದ್ದು ಬಹಳ ಬೇಸರದ ಸಂಗತಿ. ಚಳಿಗಾಲದಲ್ಲಿ ‘ಬಜ್ಜಿ’ ಎಲ್ಲರಿಗೂ ಇಷ್ಟ....
 • ‍ಲೇಖಕರ ಹೆಸರು: omshivaprakash
  April 30, 2008
  ಇದೆಂತಾ ದೀಪಾವಳಿ ಅಂದ್ಕೊಂಡ್ರಾ? ಹೌದು, ಬಾಹ್ಯಾಕಾಶದಲ್ಲಿ ರಾಕೆಟ್ ಸಿಡಿದು ಹತ್ತು ಉಪಗ್ರಹಗಳನ್ನ ಕಕ್ಷೆಗೆ ಸೇರಿಸಿದೆ. ಭಾರತದ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (PSLV-C9) ಸೋಮವಾರ ಈ ಕೆಲಸ ಮಾಡಿದೆ. ಭಾರತ ಇದರಿಂದಾಗಿ ಬಾಹ್ಯಾಕಾಶ...
 • ‍ಲೇಖಕರ ಹೆಸರು: venkatesh
  April 30, 2008
  -ಚಿನ್ ಕುರ್ಳಿ ಮೊಮ್ಮದು. ಪ್ರಜಾವಾಣ್ಯಾಗೆ ಗೀಚವ್ರೆ.
 • ‍ಲೇಖಕರ ಹೆಸರು: kannadakanda
  April 29, 2008
  ಈಂಟು=ಕುಡಿ ಆಟರ್‍=ಮೇಲೆ ಬೀೞು, ಎಗರು ಕವರ್‍=ಆವರಿಸು, ಮುಗಿಬೀೞು ಆೞ್=ಮುೞುಗು ಮಱುಗು=ಕಾಯು, ತಾಪಗೊಳ್ಳು, ಪಶ್ಚಾತ್ತಾಪಪಡು ಮಾಣ್‍=ನಿರಾಕರಿಸು, ಬೇಡವೆನ್ನು, ಬಿಟ್ಟುಬಿಡು ಪಾರ್‍=ನಿರೀಕ್ಷಿಸು ವಿ. ಸೂ. ಈ ಸಂಗ್ರಹವನ್ನು ಪರಿಷ್ಕರಿಸುತ್ತೇನೆ.
 • ‍ಲೇಖಕರ ಹೆಸರು: prasannasp
  April 29, 2008
  ಕೆಲವು ದಿನಗಳ ಹಿಂದೆ ನಮ್ಮೂರ ಅಂಚೆ ಕಛೇರಿಗೆ ಹೋದಾಗ ಅಲ್ಲಿನ ಪೋಸ್ಟ್ ಮಾಸ್ಟರ್ ಯಾರಿಗೋ ಬಂದಿದ್ದ ಒಂದು ಅಂತರ್‍ದೇಶೀಯ ಪತ್ರ ತೋರಿಸಿದರು. ಅದರಲ್ಲಿ ವಿಳಾಸ ಎಲ್ಲವೂ ಸರಿಯಾಗಿತ್ತು, ಆದರೆ ಕೊನೆಗೆ ಪಿನ್ ಕೋಡ್ ಬರೆಯಲು ಇರುವ ಆರು ಬಾಕ್ಸ್...
 • ‍ಲೇಖಕರ ಹೆಸರು: savithru
  April 29, 2008
  ಇತ್ತೀಚೆಗೆ ಫೋರ್-ವೀಲರ್ ಡ್ರೈವಿಂಗ್ ಕ್ಲಾಸಿಗೆ ಸೇರಿದೆ. (ಅಷ್ಟಕ್ಕೂ ನನಗೆ ಕಾರು ತಗೋಬೇಕು ಅನ್ನೋ ಆಸೆ ಸಧ್ಯಕ್ಕಂತೂ ಇಲ್ಲ. ಆದರೂ ಒಂದು ವಿದ್ಯೆ ನನ್ನ ಜೊತೆ ಇರ್ಲಿ ಅಂತ!.) ಒಂದೆರಡು ಗಂಟೆ ಇನ್ನೊಬ್ಬರ ಸಹಾಯದ ಜೊತೆ ಡ್ರೈವಿಂಗ್ ಮಾಡ್ತಾ...
 • ‍ಲೇಖಕರ ಹೆಸರು: madhava_hs
  April 29, 2008
  ಆಂಗ್ಲರೂ ಸಹ ’ಲಕ್ಕನ್ನು’ ಕೆಲವೊಮ್ಮೆ ನಂಬುವುದುಂಟು ! ಅದರ ಕನ್ನಡ ಪದ ’ಅದೃಷ್ಟ’. ದೃಷ್ಟ ಎಂದರೆ ಕಣ್ನಿಗೆ ಕಾಣುವಂಥದ್ದು. ಅದೃಷ್ಟ ಎಂದರೆ ಕಣ್ಣಿಗೆ ಕಾಣದಿರುವಂಥದ್ದು ಎಂದರ್ಥ ವಲ್ಲವೇ? ನಾವೆಣಿಸಿದಂತೆ ನಡೆಯದ ಕೆಲವು ಘಟನೆಗಳಿಗೆ ’ಅದೃಷ್ಟ’...
 • ‍ಲೇಖಕರ ಹೆಸರು: madhava_hs
  April 29, 2008
  ಕೂತು ತಿಂದರೆ ಕುಡಿಕೆ ಹಣ ಸಾಲದು, ಕೂತು ತಿಂದರೆ ಕುಡಿಕೆ ಹಣ ಸಾಲದು, ಹಾಗಾಗಿ ನಿಂತೇ ತಿನ್ನುವರು ನಮ್ಮ ಜನ ದರ್ಶಿನಿ ಹೊಟೇಲುಗಳಲ್ಲಿ ! :-) (ಪ್ರೊ. ಕೃಷ್ಣೇಗೌಡರ ’ಕವಣೆ ಕಲ್ಲು’ ಕವನ ಸಂಗ್ರಹದಿಂದ ಆಯ್ದದ್ದು)
 • ‍ಲೇಖಕರ ಹೆಸರು: roopablrao
  April 29, 2008
  ಪ್ರೀತಿಗೆ ಸ್ನೇಹಾನ ಮರೆಸೋ ಶಕ್ತಿ ಇರುತ್ತಾ? ಬಸ್ ಸ್ಟಾಪ್‌ನಲ್ಲಿ ನೆಪ ಮಾತ್ರಕ್ಕೆ ಕುಳಿತಿದ್ದರು ಆ ಇಬ್ಬರು ಸ್ನೇಹಿತೆಯರು ಬರೀ ಸ್ನೇಹಿತೆಯರೆಂದರೆ ಸಾಲದು ದೇಹ ಪ್ರಾಣ ಎಂಬತಿದ್ದರು. ಕಾಲೇಜ್ ಬಿಟ್ಟೊಡನೆ ಸೀದ ಮನೆಗೆ ಹೋಗುವ ಮಾತೆ...
 • ‍ಲೇಖಕರ ಹೆಸರು: ravim
  April 29, 2008
  ಸುಖ ಸಂಸಾರಕೆ ಎರಡೇ ಸಾಕು!, ಮೊದಲನೆಯಾಕೆಗೊಂದು ಗಂಡು ಎರಡನೆಯಾಕೆಗೊಂದು ಹೆಣ್ಣು, ಲೈಫ್ ನಲ್ಲಿ ಇನ್ನೇನ್ ಬೇಕು!!
 • ‍ಲೇಖಕರ ಹೆಸರು: ravim
  April 29, 2008
  ಗಂಡ-ಹೆಂಡಿರ ಜಗಳ ಉಂಡು-ಮಲಗೋ ತನಕ, ಹೆಂಗಸು-ಹೆಂಗಸಿನ ಜಗಳ ಗಂಡು ಬಲಿಯಾಗುವ ತನಕ!!!
 • ‍ಲೇಖಕರ ಹೆಸರು: ravim
  April 29, 2008
  ಕುದಿಯುವುದು - ಎಣ್ಣೆ, ಕರಗುವುದು - ಬೆಣ್ಣೆ, ಕರಗದಿರುವವಳೂ - ಹೆಣ್ಣೇ????
 • ‍ಲೇಖಕರ ಹೆಸರು: ravim
  April 29, 2008
  ಕೆಲಸ ಪಡೆಯುವ ಮೂಲಮಂತ್ರ ಹೇಗಾದರು ಕಲಿ ನೀ ’ಗಣಕಯಂತ್ರ’ ಅದರ ತಂತ್ರ!!
 • ‍ಲೇಖಕರ ಹೆಸರು: rashmi_pai
  April 29, 2008
  ಮನೆಯ ಕಾವಲು ನಾಯಿ ಇರುವಂತೆ ಸದಾ ನಿನ್ನ ಕಾವಲು ನಾ(ಯಿ) ಇಲ್ಲವೇ?
 • ‍ಲೇಖಕರ ಹೆಸರು: ravim
  April 29, 2008
  ಮನದಾಳದ ಮಾತನ್ನು ನುಡಿಯಲಾರದೆ ಬರೆದಿಹೆನು, ಅನುಗ್ರಹಿಸು ನೀ ನನ್ನನ ು ಓದಿ ಈ ಪ್ರೆಮದೋಲೆಯನು, ಕ್ಷಮಿಸು ನನ್ನ ಮತಿಯೇ ಅವಳ ಒಮ್ಮೆ ನಾ ನೋಡಿದೆ, ಶಿಕ್ಷೆಯಾಗಿ ನೀನು ನನ್ನ ಏಳೇಳು ಜನ್ಮ ಕಾಡು ಬಿಡದೆ, ನಿನ್ನ...
 • ‍ಲೇಖಕರ ಹೆಸರು: pachhu2002
  April 29, 2008
  ಭಾವನೆಗಳ ಸಾಗರದಲ್ಲಿ ಪ್ರೀತಿಯ ಅಲೆಯಾಗಿಬಂದು ಹೃದಯದ ದಡಕ್ಕೆ ಅಪ್ಪಳಿಸಿದವಳು ನೀನಲ್ಲವೆ ??? ಬಿರುಬಿಸಿಲ ಬೇಗೆಯಲ್ಲಿ ತಣ್ಣನೆಯ ಗಾಳಿಯಂತೆ ಬಂದೆನ್ನ ಮುದಗೊಳಿಸಿ ನಕ್ಕವಳು ನೀನಲ್ಲವೆ ??? ಬರಡು ಭೂಮಿಯಲ್ಲಿ ಜೀವ ಸೆಲೆಯಾಗಿ ಬಂದು ನದಿಯಾಗಿ...
 • ‍ಲೇಖಕರ ಹೆಸರು: sprasad
  April 29, 2008
  ಇವತ್ತು ಬೆಳಗ್ಗೆ ಗಂಟೆ ಎಂಟು ಕಾಲಾದರೂ ನ್ಯೂಸ್ ಪೇಪರ್ ಬಂದಿರಲಿಲ್ಲಾ. ಈ ಮೊದಲು ಒಂದೆರಡು ಬಾರಿ ಹೀಗೆಯೆ ಪೇಪರ್ ತಪ್ಪಿಸಿದ್ದರಿಂದ ಈ ಮನುಷ್ಯ ಎಲ್ಲಿ ಹೋದನಪ್ಪಾ ಅಂದು ಕೊಳ್ಳುತ್ತಾ ಆತನ ನಂಬರಿಗೆ ಫೋನಾಯಿಸಿದೆ. ಅತ್ತಕಡೆಯಿಂದ ಚಿಕ್ಕ...
 • ‍ಲೇಖಕರ ಹೆಸರು: rashmi_pai
  April 29, 2008
  ಮನೆ ಮುಂದಿನ ಹಾದಿ ಬದಿಯಲಿ ಕೇಕೆ ಹಾಕಿ, ಗೋಲಿಯಾಡುವಾಗ ಹಾಲಿರದ ಎದೆಗಂಟಿದ ಅಳುವ ಕಂದನ ದನಿಗೆ ನಾನೆಂದೂ ಕಿವಿಕೊಟ್ಟಿಲ್ಲ ಕಪ್ಪು ಕನ್ನಡಕ ಧರಿಸಿ, ಮನದಲ್ಲಿ ಅಹಂಕಾರ ತುಂಬಿರಲು ಭಿಕ್ಷೆ ಬೇಡುವ ಮುದ್ದು ಕೈಗಳ ಕಂಡು ಕತ್ತು ತಿರುಗಿಸಿ, ಸುಮ್ನೆ...
 • ‍ಲೇಖಕರ ಹೆಸರು: rashmi_pai
  April 29, 2008
  ನಿನಗೆ, ನನ್ನೊಳಗಿನ ಪ್ರೀತಿ ಕಾಣುವುದಿಲ್ಲ ಭೂತ ಕನ್ನಡಿ ಹಿಡಿದು ಹುಡುಕಿದಾಗಲೂ ನನ್ನ ದನಿ ಕೇಳುವುದಿಲ್ಲ ಗಂಟಲು ಬಿರಿದು ನಾನೆಷ್ಟು ಕರೆದರೂ ಮೌನ ಆವರಿಸಿದೆ ಸುತ್ತ ಬರಡು ಜೀವನವೆಂಬ ವ್ಯಥೆಯಲಿ ಕ(ವಿ)ತೆಗಳಿಗೆ ಬರಗಾಲ ಬಂದಿದೆ, ಕೈ ಬಂಧಿ...
 • ‍ಲೇಖಕರ ಹೆಸರು: hamsanandi
  April 28, 2008
  ಈ ಹಿಂದೆ ಒಂದೋ, ಎರಡೋ ನೆನಪಿನಲ್ಲುಳಿದ ಕಥೆಗಳ ಬಗ್ಗೆ ಬರೆದಿದ್ದೆ. ಇವತ್ತು ನೆನಪಿಗೆ ಬಂದ ಕಥೆ ಮಾಸ್ತಿ ವೆಂಕಟೇಶಯ್ಯಂಗಾರರ ’ರಂಗನಹಳ್ಳಿ ರಾಮ’. ಈ ಕಥೆ ಬ್ರಿಟಿಷರ ಕಾಲದ್ದು. ಮೈಸೂರು ಪ್ರಾಂತ್ಯದಲ್ಲಿ ಒಂದೂರು ರಂಗನಹಳ್ಳಿ. ಅಲ್ಲಿನ...
 • ‍ಲೇಖಕರ ಹೆಸರು: nag4pl
  April 28, 2008
  ಗೆಳೇಯರೆ ಮೊನ್ನೆ ಬಿಡುಗಡೆ ಆಯ್ತಲ್ಲ ಗಣೇಶ್ ಅಭಿನಯದ ’ಅರಮನೆ’ ನೋಡಿದ್ರಾ...? ಪತ್ರಿಕೆಗಳಲ್ಲಿ, ಅಂತರ್ಜಾಲದ ತಾಣಗಳಲ್ಲಿ, ಬ್ಲಾಗ್‍ಗಳಲ್ಲಿ ಓದಿ, ಬೋರಿಂಗ್ ಸಿನೆಮಾ, ವೇಷ್ಟು ಅಂತ ಸುಮ್ಮನಾಗಬೇಡಿ. ನಟ ನಾಗ್‍ಶೇಖರ್ ದು ಮೊದಲ ಚಿತ್ರದಲ್ಲಿ ಉತ್ತಮ...
 • ‍ಲೇಖಕರ ಹೆಸರು: nag4pl
  April 28, 2008
 • ‍ಲೇಖಕರ ಹೆಸರು: kannadakanda
  April 28, 2008
  ಸಾಮಾನ್ಯವಾಗಿ ಪ್ರಜಾವಾಣಿ, ಕನ್ನಡಪ್ರಭ ಇತ್ಯಾದಿ ಹಾಗೂ ದೂರದರ್ಶನ ವಾಹಿನಿಗಳಾದ ಕಸ್ತೂರಿ, ಉದಯ, ಈಟಿವಿ ಮಾಡುವ ಸಾಮಾನ್ಯ ತಪ್ಪುಗಳು ಜನಾರ್ಧನ ತಪ್ಪು ಜನಾರ್ದನ ಸರಿ ಕೂಲಂಕುಷ ತಪ್ಪು ಕೂಲಂಕಷ ಸರಿ ಸೃಷ್ಠಿ, ದೃಷ್ಠಿ ತಪ್ಪು ಸೃಷ್ಟಿ, ದೃಷ್ಟಿ...
 • ‍ಲೇಖಕರ ಹೆಸರು: ASHOKKUMAR
  April 28, 2008
  (ಇ-ಲೋಕ-72)(28/4/2008  ಮನೆಗೆ ಟಿವಿ ಚಾನೆಲ್‍ಗಳನ್ನು ನೇರವಾಗಿ ತಲುಪಿಸಿ,ಕೇಬಲ್ ಟಿವಿ ಜಾಲದವರ ಹಂಗಿಲ್ಲದಂತೆ ಮಾಡುವ ಡಿಟಿಎಚ್ ಮೂಲಕ ಇನ್ನೂ ಹೆಚ್ಚಿನ ಸೌಕರ್ಯ ಪಡೆಯಬಾರದೇಕೆ ಎನ್ನುವ ಚಿಂತನೆ ನಡೆದಿದೆ. ಡಿಟಿಎಚ್ ಮೂಲಕ ಗ್ರಾಹಕ ಉಪಗ್ರಹ...

Pages