March 2008

 • ‍ಲೇಖಕರ ಹೆಸರು: ASHOKKUMAR
  March 31, 2008
  (ಇ-ಲೋಕ-68)(31/3/2008)      ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ತರಗತಿಗೆ ಹಾಜರಾಗುವುದು ಕಡಿಮೆ.ಅವರ ಮತ್ತು ಮುಕ್ತವಿಶ್ವವಿದ್ಯಾಲಯದ ನಡುವಣ ಸಂಪರ್ಕಕ್ಕೆ ಹಿಂದೆಲ್ಲಾ ಅಂಚೆಯೇ ಗತಿ.ಈಗ ಅಂತರ್ಜಾಲ ತಾಣಗಳು ಮಾಹಿತಿಯನ್ನು ವಿದ್ಯಾರ್ಥಿಗಳಿಗೆ...
 • ‍ಲೇಖಕರ ಹೆಸರು: ಶಿವ
  March 31, 2008
  ಬೆಂಗಳೂರು ಇಂಟಾರ್‍ನ್ಯಾಶನಲ್ ಏರ್‍ಪೋರ್ಟ್‍ಗೆ ಹೋಗಲು ಬಿಎಮ್‍ಟಿಸಿ ಸುಮಾರು 40 ವೋಲ್ವೋ ಬಸ್‍ಗಳನ್ನು ಬಿಟ್ಟಿದ್ದಾರೆ..ಈ ಬಸ್‍ಗಳ ಹೆಸರು 'ವಾಯು ವಜ್ರ'..ಈ 'ವಾಯು ವಜ್ರ' ಎಂದರೇನು? ಕೊನೆಯ ಮಾತು:ನಂಗೆ ವಜ್ರ ಎಂದು ಸರಿಯಾಗೆ ಹೇಳಲು ಬರುವುದಿಲ್ಲ...
 • ‍ಲೇಖಕರ ಹೆಸರು: nithyagiri
  March 31, 2008
  ಮನಸು ಮನಸುಗಳ ಮಿಲನ ಮಹೋತ್ಸವಕ್ಕೆ ಸಜ್ಜಾದರೆ ನಾನು......... ಮನಸು ಮನಸುಗಳ ಮರಣ ಹೋಮಕ್ಕೆ ಸಿದ್ದವಾದೆಯಾ ನೀನು..................... ಇರಲಿ ಈ ಬಂಧ ಜನ್ಮ ಜನ್ಮದ ಅನುಬಂಧ ಅನುರಾಗದ ಈ ಪ್ರೇಮರಾಗವ ನಾ ಮರೆಯೋಲ್ಲ ಗೆಳತಿ...........
 • ‍ಲೇಖಕರ ಹೆಸರು: msprasad
  March 31, 2008
  ರೆಸಿಡೆನ್ಸಿ ರೋಡಿನಲ್ಲಿ ಈ ಥರದ್ದು ಮಸ್ತಾಗಿ ಕಾಣ್ಸುತ್ತೆ. ಕೆಲವು ದಿನಗಳ ಹಿಂದೆ ಈ ಸಿಟಿ ಟ್ಯಾಕ್ಸಿ ಕಣ್ಣಿಗೆ ಬಿತ್ತು, ಹಿಂದೆ ಹೆಸ್ರು ಬರ್ಕೊಂಡಿದ್ದ. ಅದೇನು ಹೆಸ್ರೋ ನಂಗಂತೂ ಗೊತ್ತಾಗ್ತಾ ಇಲ್ಲಾ, ನೀವಾದ್ರೂ ಹೇಳ್ತೀರಾ...
 • ‍ಲೇಖಕರ ಹೆಸರು: gururajkodkani
  March 31, 2008
  ಕೆಲವು ಕ್ಲಿಷ್ಟ ಕನ್ನಡ ಶಬ್ದಗಳ ಅರ್ಥೆ ಹುಡುಕಲು ಅ೦ತರ್ಜಾಲದಲ್ಲಿ ಯಾವುದಾದರೂ ತಾಣವಿದೆಯೇ? ಕನ್ನಡ /ಹಳೆಗನ್ನಡದ ಅರ್ಥಗಳಿಗಾಗಿ ಇದ್ದರೆ ತಿಳಿಸಿ ಧನ್ಯವಾದಗಳೂ
 • ‍ಲೇಖಕರ ಹೆಸರು: Yashaswini
  March 31, 2008
 • ‍ಲೇಖಕರ ಹೆಸರು: ಗಣೇಶ
  March 30, 2008
  ಹಳ್ಳಿಯಲ್ಲಿ ನಮ್ಮಜ್ಜಿ ಮನೆಯೊಳಗೆ ನಾಗರ ಹಾವು ಬಂದಾಗ ಕೈಮುಗಿದು ‘ ಇಲ್ಲಿ ಯಾಕೆ ಬಂದೆಯಪ್ಪಾ... ನಮ್ಮ ಯಾವುದೇ ತಪ್ಪು ಇದ್ದರೂ ಕ್ಷಮಿಸು.’ ಇತ್ಯಾದಿ ಹೇಳುತ್ತಿದ್ದರು. ಹಾವು ಇವರ ಕೋರಿಕೆಗೆ ಸಮ್ಮತಿಸಿ ಸ್ವಲ್ಪ ಹೊತ್ತು ಹೆಡೆಯಾಡಿಸಿ,...
 • ‍ಲೇಖಕರ ಹೆಸರು: D.S.NAGABHUSHANA
  March 30, 2008
  ಸೆಕ್ಯುಲರ್ ರಾಜಕಾರಣದ ಅವಾಂತರಗಳು... ಕಳೆದ ವಾರ ಕರ್ನಾಟಕ ಸಮಾಜವಾದಿ ಅಧ್ಯಯನ ವೇದಿಕೆ ಆಶ್ರಯದಲ್ಲಿ ಹಾಸನದಲ್ಲಿ ಎರಡು ದಿನಗಳ 'ಸಂಸ್ಕೃತಿ ಶಿಬಿರ'ವೊಂದು ಆಯೋಜಿಸಿತ್ತು. ಕಳೆದ ಡಿಸೆಂಬರ್ನಲ್ಲಿ ಕುಪ್ಪಳಿಯಲ್ಲಿ ನಡೆದ ಸಮಾಜವಾದಿ ಅಧ್ಯಯನ...
 • ‍ಲೇಖಕರ ಹೆಸರು: narendra
  March 30, 2008
  ಇದೊಂದು ಪುಟ್ಟ ಪುಸ್ತಕ. ಐವತ್ತು ಅರವತ್ತು ಪುಟಗಳಲ್ಲಿ ಒಂದೆರಡನ್ನು ಬಿಟ್ಟರೆ ಉಳಿದವೆಲ್ಲ ಪುಟ್ಟ ಪುಟ್ಟ ಕಥೆಗಳೇ. ಈ ಪುಸ್ತಕ ಕೂಡ ಸಾಹಿತ್ಯದ ವಲಯದಲ್ಲಿ ಪ್ರಚಲಿತವಿರುವ ಸದ್ದುಗದ್ದಲ ಎಬ್ಬಿಸಿದಂತಿಲ್ಲ. ಅದೇ ರೀತಿ ತಣ್ಣಗೇ ಮನಸ್ಸನ್ನು ಆವರಿಸುವ...
 • ‍ಲೇಖಕರ ಹೆಸರು: narendra
  March 30, 2008
 • ‍ಲೇಖಕರ ಹೆಸರು: karihaida
  March 30, 2008
  ಗುಡು ಗುಡಿಯಾ ಸೇದಿ ಅನುಭವವಿಲ್ಲದ ನಂಗೆ, ರಘು ದೀಕ್ಷಿತರು ಹಾಡಿರುವ ಸಂತ ಶಿಶುನಾಳ ಶರೀಫರ ಪದ ಗುಡು ಗುಡಿಯಾ ಸೇದಿದಷ್ಟೇ ಮತ್ತನ್ನು ಬರಿಸಿದೆ; ಅವರ ಈ  ತಾಣದಲ್ಲಿ ತುಣಕನ್ನು ಕೇಳಬಹುದು. -http://raghudixit.com/discography....
 • ‍ಲೇಖಕರ ಹೆಸರು: ವೈಭವ
  March 30, 2008
  ಬಯಕೆಯಿಲ್ಲದ ಬಡ್ದಿಹಯ್ದ ಅವನ್ಯಾವನಿಹನ್? ಅಂತ ಕೇಳ್ಮೆ ಕೇಳಿದರೆ 'ಯಾರೂ ಇಲ್ಲ' ಅಂತ ಉತ್ತರ ಸಿಕ್ಕುವುದು ನಿಕ್ಕುವ. ನಮ್ಮಲ್ಲಿ ಅದು ಬೇಕು(ಆಗ್ಬೇಕು) ಇದು ಬೇಕು ಅಂತ ಹತ್ತು-ಹಲವು ಬಯಕೆಗಳು ಮೂಡುವುದು ಸಹಜ. ಆದರೆ ಈ ಬಯಕೆಗಳನ್ನು...
 • ‍ಲೇಖಕರ ಹೆಸರು: manubhat
  March 30, 2008
  ನನ್ನ ಮೊದಲನೇ ಬ್ಲಾಗ್ ಕನ್ನಡದಲ್ಲಿ .. ಕಥೆ , ಆದ್ರೆ , ಕವನ ಬರಿಯೋ ಇಚ್ಛೆ ..ಆಗಾಗ ಹರಟೆ , ವಿಚಾರ , ಭಾವಲಹರಿನೂ ಇಳಿಸ್ತೀನಿ. ಬ್ಲಾಗ್ ಶೀರ್ಷಿಕೆ ತರಾನೇ , ಬ್ಲಾಗ್ ಕೂಡಾ ಕಣ್ಣಿಗೆ ಸೆಳೆಯೋ ಥರಾ ಬರ್‍ಯೊ ಪ್ರಯತ್ನ ಮಾಡ್ತಿನಿ. ;) ತಪ್ಪಾದರೆ...
 • ‍ಲೇಖಕರ ಹೆಸರು: venkatesh
  March 30, 2008
  ಮುಂಬೈ ನ ಹೊ ರಂ. ಲ .ವೆಂ ರವರ ಮನೆಯ ದೇವರ ಮನೆ. -ನಮ್ಮ ಮನೆಯ ಫೋಟೋ ಆಲ್ಬಮ್.
 • ‍ಲೇಖಕರ ಹೆಸರು: Narayana
  March 30, 2008
  (ಅನೇಕ ವರ್ಷಗಳ ಹಿಂದೆ ಮುಂಬಯಿಗ ಬಂದಾಗ ಇಲ್ಲಿ ಜನರಾಶಿಯಲ್ಲಿ ಕಳೆದುಹೋಗಿ ,ಮುಳುಗಿಹೋಗಿ ತಬ್ಬಿಬ್ಬಾದಾಗ ಗೀಚಿದ ಕವನ. ಸ್ವಲ್ಪ ಒಗ್ಗರಣೆ ಹಾಕಿ ನಿಮ್ಮ ಮುಂದಿಟ್ಟಿದ್ದೇನೆ) ಎಲ್ಲೆಲ್ಲಿ ನೋಡಿದರು ಅಲ್ಲೆಲ್ಲ ಜನರಿರುವ ಈ ಮಹಾನಗರದಲಿ ನಾನು ಯಾರು?...
 • ‍ಲೇಖಕರ ಹೆಸರು: venkatesh
  March 30, 2008
  ಎರಡು ಸಂಪುಟಗಳ ಬೃಹತ್ ಗಾತ್ರದ " ಕರ್ಣಾಟಕ ಭಾಗವತ ", ವಿಶ್ವದ ಜನತೆಗೆ ಲಭ್ಯವಾಗಲಿದೆ. ರಾಮಾಯಣ- ಮಹಾಭಾರತಗಳನ್ನು ಬಿಟ್ಟರೆ, ಭಾಗವತಪುರಾಣವು ಅತಿ ಶ್ರೇಷ್ಠವೂ, ಸುಪ್ರಸಿದ್ಧವೂ ಆದ ಗ್ರಂಥ. ಶ್ರೀಕೃಷ್ಣಚರಿತ್ರೆಯ ಪೂರ್ಣವಿಸ್ತಾರಕ್ಕೆ...
 • ‍ಲೇಖಕರ ಹೆಸರು: venkatesh
  March 30, 2008
  -ನನ್ನ ಸ್ವಂತ ಫೋಟೋ ಆಲ್ಬಮ್
 • ‍ಲೇಖಕರ ಹೆಸರು: venkatesh
  March 30, 2008
  ಬೆಂಗಳೂರಿನ ಗೆಳೆಯರ ಮನೆಯ ದೇವರ ಮನೆ.
 • ‍ಲೇಖಕರ ಹೆಸರು: venkatesh
  March 30, 2008
  ಮೈಸೂರಿಗೆ ಹೋಗಿದ್ದಾಗ ನಾನು ಕಂಡ ವೈವಿಧ್ಯಮಯ ದೇವರಮನೆಗಳನ್ನು, ಇಲ್ಲಿ ದಾಖಲಿಸುವ ಆಶೆಯಾಯಿತು. ಮತ್ತೆ ನಮ್ಮ ಕಾಂಕ್ರೀಟ್ ಜಂಗಲ್ ಮುಂಬೈಗೆ ಬಂದಾಗ, ಅಂಧೇರಿ ಪ್ರದೇಶದ ಲೋಖಂಡವಾಲ ಕಾಂಪ್ಲೆಕ್ಸ ನಲ್ಲಿ ಗೆಳೆಯರೊಬ್ಬರ ಮನೆಗೆ ಭೆಟ್ಟಿಯಾದ...
 • ‍ಲೇಖಕರ ಹೆಸರು: venkatesh
  March 30, 2008
  ಟಿಬೆಟ್, ಚೈನದ ಕಪಿಮುಷ್ಟಿಯಿಂದ ಸೊರಗಿದೆ. ಸ್ವಾತಂತ್ರ್ಯಕ್ಕೆ ಹಾತೊರೆಯುತ್ತಿರುವ ಯುವ- ಜನ ಚೈನದ ವಿರುದ್ಧ, ಪ್ರದರ್ಶನಗಳನ್ನು ನಡೆಸುತ್ತಿದ್ದಾರೆ. -ಪ್ರಜಾವಾಣಿ ಫೊಟೊ ಗ್ಯಾಲರಿ.
 • ‍ಲೇಖಕರ ಹೆಸರು: kalpana
  March 29, 2008
  ಫ್ಲೂ ಬಂ...ತು ಒಂದು ಬೇಡಾದ ಅತಿಥೇಯನಂತೆ ಸುಸ್ತಾದೆ, ಸೊರಗ್ ಹೋದೆ, ಯಪ್ಪಾ ಬೇಡಪ್ಪ ಸಾಕಪ್ಪ ಬೇ..ನೆ (ಗೊತ್ತಾಗ್ಲಿಲ್ಲ ಅಂದ್ರೆ ಇದು ಮಿಲನ ಚಿತ್ರದ ಹಾಡಿನ ಪ್ಯಾರೊಡಿ :-)) ಫ್ಲೂ ಸೀಸನ್ ಅಮೇರಿಕದಲ್ಲಿ ಶುರುವಾದೊಡನೆ ಆಸ್ಪತ್ರೆಗೆ ಓಡಿ...
 • ‍ಲೇಖಕರ ಹೆಸರು: roopablrao
  March 29, 2008
  " ನೀವು ಒಂದ್ಸಲ ಅದ್ಯಾರು ಅಂತ ಹೇಳಿ ರೂಪಕ್ಕ . ನಮ್ಮ ’ಚೇಲಾಗಳಿಗೆ ಹೇಳಿ ’ಡೀಲ್ ಮಾಡ್ಸಿದರೆ ಸಾಕು ’ಮಚ್ಹು ’ಲಾಂಗ್ ಎತ್ಕೊಂದು ಹೋಗಿ ಅವನ್ನ ”ಎತ್ತಾಕೊಂಡು ಬರ್ತಾರೆ ’ಪೀಸ್ ಪೀಸ್." ಪ್ರದೀಪ ಹೇಳುತ್ತಿದ್ದರೆ ನನಗೆ ಸಂಕಟ. ಯಾರೊ ತೊಂದರೆ...
 • ‍ಲೇಖಕರ ಹೆಸರು: ppsringeri
  March 29, 2008
  ತುಂಬಾ ಹಳೆಯ ಕನ್ನಡ (ಹಾಗೂ ಇತರ ಭಾಷೆಗಳ) ಚಂದಮಾಮ ಸಂಚಿಕೆಗಳು ಇಲ್ಲಿ ಲಭ್ಯ : http://www.chandamama.com/content/story_archive_pdf/archive.php
 • ‍ಲೇಖಕರ ಹೆಸರು: roopablrao
  March 29, 2008
  ಸಂಪದದಲ್ಲಿ ಪ್ರತಿಕ್ರಿಯೆ ಸೇರಿಸಿದಾಗ ಅಥವ ಲೇಖನ ಹಾಕಿದಾಗ you have earned _________points ಅಂತ ಬರುತ್ತದೆ . ಏನದು? ಅದು ಯಾಕೆ ಅಂತ ಹೇಳುತ್ತೀರಾ? ಕುತೂಹಲಕ್ಕಾಗಿ ಅಷ್ಟೆ ರೂಪ
 • ‍ಲೇಖಕರ ಹೆಸರು: adigasudhakar
  March 29, 2008
 • ‍ಲೇಖಕರ ಹೆಸರು: adigasudhakar
  March 29, 2008
 • ‍ಲೇಖಕರ ಹೆಸರು: adigasudhakar
  March 29, 2008
 • ‍ಲೇಖಕರ ಹೆಸರು: adigasudhakar
  March 29, 2008
 • ‍ಲೇಖಕರ ಹೆಸರು: adigasudhakar
  March 29, 2008
 • ‍ಲೇಖಕರ ಹೆಸರು: adigasudhakar
  March 29, 2008

Pages