February 2008

 • ‍ಲೇಖಕರ ಹೆಸರು: sameer.lattannavar
  February 29, 2008
  ನಾನು ನನ್ನ ಸ್ನೇಹಿತರೊಡನೆ ಒಂದು ಸಾರಿ ಕೇರಳ ಪ್ರವಾಸಕ್ಕೆ ಹೋಗಿದ್ದೆ, ಕೊನೆಯ ದಿನ ನಾವು ಬೀಚಲ್ಲಿ ಸ್ಪೆಂಡ್ ಮಾಡೋದು ಅಂತ ತಿರ್ಮಾನಿಸಿದ್ದೆವು ಅದರಂತೆ ಕೊಚಿನ ಗೆ ಸಮೀಪ ಇರುವ 'ಚರಾಯ' ಎಂಬ ಒಂದು ಸುಂದರವಾದ ಬೀಚ ಗೆ ಹೋದ್ವಿ ಅಲ್ಲಿ ಪೂರ್ತಿ...
 • ‍ಲೇಖಕರ ಹೆಸರು: omshivaprakash
  February 29, 2008
  ನರಮೇದವಲ್ಲವಿದು, ಮರಮೇದ. ಪ್ರಾಣವಾಯು ನೀಡಿದವಳ ಮೇಲೆ ಮಾರಣಾಂತಿಕ ಹಲ್ಲೆ ಅದೂ ಹಾಡು ಹಗಲಲ್ಲೇ. ಇಂದು ಮುಂಜಾನೆ ನನ್ನ ಕ್ಯಾಮರ ಕಣ್ಣಿಗೆ ಕಂಡ ಹಾಗೆ.
 • ‍ಲೇಖಕರ ಹೆಸರು: venkatesh
  February 29, 2008
  -ಪ್ರಜಾವಾಣಿ, ಫೋಟೋ ಗ್ಯಾಲರಿ.
 • ‍ಲೇಖಕರ ಹೆಸರು: hamsanandi
  February 29, 2008
    ಮುನ್ನೂರರವತ್ತೈದು ದಿನಗಳು ಒಂದು ವರ್ಷ (ಒಂದು ದಿನ ಕಡಿಮೆಯಾದರೇನು ಸ್ವಾಮೀ? ಇದು ಅಧಿಕವರ್ಷವಲ್ಲವೇ?!) ಎಂಬತ್ತು+ ಬ್ಲಾಗ್ ಬರಹಗಳು ಕೈಬೆರಳೆಣಿಕೆಯ ಲೇಖನಗಳು ಮರುದನಿಗೂಡಿಸಿದ ನೂರಾರು ಟಿಪ್ಪಣಿಗಳು ಭಾಗವಹಿಸಿದ...
 • ‍ಲೇಖಕರ ಹೆಸರು: omshivaprakash
  February 29, 2008
  ಉಬುಂಟು ಸಿ.ಡಿ ನಿಮಗೆ ಸಿಕ್ತಾ? ನಿಮ್ಮ ಕಂಪ್ಯೂಟರಿನಿಲ್ಲಿ ಉಪಯೋಗಿಸಲಿಕ್ಕೆ ಸಾದ್ಯ ಆಯ್ತಾ? ಬಹಳಷ್ಟು ಜನರಿಗೆ ಸಾಧ್ಯವಾಗಿರಲಿಕ್ಕಿಲ್ಲ ಅಲ್ವೇ? ಲಿನಕ್ಸ ಸಿ.ಡಿ ಯನ್ನೇನೊ ಉಪಯೋಗಿಸಿ ಕಂಪ್ಯೂಟರ್ ಚಾಲನೆ ಮಾಡ್ಲಿಕ್ಕೇನೋ ಹೇಳಿದ್ದೆ. ಆದ್ರೆ...
 • ‍ಲೇಖಕರ ಹೆಸರು: ravikreddy
  February 28, 2008
  ಒಂದು ಉತ್ತಮ ಶಿಕ್ಷಣ ವ್ಯವಸ್ಥೆ ವಿದ್ಯಾರ್ಥಿಗಳನ್ನು ನಿರಂಕುಶಮತಿಗಳನ್ನಾಗಿ ಮಾಡಬೇಕು. ಆದರೆ, ಭಾರತದ ಶಿಕ್ಷಣ ವ್ಯವಸ್ಥೆಯಲ್ಲಿ ನೂರಕ್ಕೆ ಮುವ್ವತ್ತೈದು ತೆಗೆದುಕೊಳ್ಳುವ ಬಗೆ ಹೇಗೆ ಎಂದು ಹೇಳಿಕೊಡುವುದೆ ಮೂಲ ಶಿಕ್ಷಣ ವ್ಯವಸ್ಥೆ. ಇವತ್ತು ನಮ್ಮ...
 • ‍ಲೇಖಕರ ಹೆಸರು: kalpana
  February 28, 2008
  ಪುಟ್ಟ ಮಗ "ಅಮ್ಮಾ ತಲೆನೋವು!" ಎಂದು ಚೀರುತ್ತಾ ಎದ್ದ. ಚೂರು ನೆಗಡಿ ಇದ್ದವನಿಗೆ ಜ್ವರವೂ ತಗಲಿತ್ತು. ಸರಿ, ಔಷಧಿ ಹಾಕಿ ಬಳಿಯಲ್ಲೇ ಮಲಗಿದೆ. ಸ್ವಲ್ಪ ಹೊತ್ತಿಗೆ, ವಾಕರಿಕೆ ಎಂದು ಹೋಗಿ ಬಚ್ಚಲಿನಲ್ಲಿ ಎಲ್ಲವೂ ಕಕ್ಕಿದ. ಅದೆಲ್ಲ ಶುಚಿ ಮಾಡಿ...
 • ‍ಲೇಖಕರ ಹೆಸರು: shashikannada
  February 28, 2008
  ಜಗತ್ತಿನ ಸವಾಲುಗಳನ್ನು ಸಮರ್ಥವಾಗಿ ಎದುರಿಸಿ ನಿಲ್ಲಲು ಪ್ರತಿಯೊಬ್ಬ ಮಾನವ ಜೀವಿಗೆ ದಾರಿ ತೋರಲು ತುಂಬಲು ಕಾಲಕಾಲಕ್ಕೆ ಬುದ್ಧ, ಬಸವ, ಗಾಂಧಿಯಂತಹ ಕ್ರಾಂತಿಕಾರಿ ನಾಯಕರು ಜನ್ಮತಾಳುತ್ತಾರೆ ಎಂದೆನಿಸುತ್ತದೆ. 1895ರ ಮೇ 12ರಂದು ಮದನಪಲ್ಲಿಯಲ್ಲಿ...
 • ‍ಲೇಖಕರ ಹೆಸರು: madhava_hs
  February 28, 2008
  ಇತ್ತೀಚೆಗೆ ’ಅರ್ಬನ್ ಲ್ಯಾಡ್ಸ್’ ಎಂಬ ರಾಕ್ ಸಂಗೀತದ ಕನ್ನಡ ಹಾಡನ್ನು ಯಾರೋ ಕಳಿಸಿದ್ದರು. ಇದರ ಸಿ.ಡಿ ಯೂ ಇತ್ತೀಚೆಗೆ ಬಿಡುಗಡೆಯಾಯಿತೆಂದು ವಿ.ಕ.ದಲ್ಲಿ ಓದಿದೆ. ಉತ್ತರ ಕರ್ನಾಟಕ/ದ.ಕರ್ನಾಟಕ ಶೈಲಿಯ ಕನ್ನಡಗಳನ್ನು ಬಹಳ ಪ್ರಾಸಬದ್ಧವಾಗಿ ಈ...
 • ‍ಲೇಖಕರ ಹೆಸರು: anmanjunath
  February 28, 2008
  ಅಪರೂಪದ ಪ್ರಧಾನಮಂತ್ರಿ ಮುರಾರಜೀ ದೇಸಾಯಿ ======================= ಮುರಾರಜೀ ದೇಸಾಯಿಯವರು ಹುಟ್ಟಿದ್ದು ಫೆಬ್ರುವರಿ 29 ರಂದು. ಆ ದಿನಾಂಕದಂತೆಯೇ ಅವರೂ ಅಪರೂಪದವರೇ. ಸುಧಾರಣಾವಾದಿಯಾದರೂ, ಸಮರ್ಥ ಆಡಳಿತಗಾರರಾದರೂ, ಗಾಂಧೀವಾದಿಯಾಗಿದ್ದರೂ...
 • ‍ಲೇಖಕರ ಹೆಸರು: mayakar
  February 27, 2008
  ಆಸೆ ಮನಸಿನಾಳದಿ ಎದ್ದು ಹೇಳಲಾಗದೆ ಕೊರಗಿ ಎಲ್ಲೆಲ್ಲೊ ಹರಿದ್ಹೋಗಿ ಮತ್ತೆ ತಿರುಗಿ ಆಗಸದಿ ಹಕ್ಕಿ ಎತ್ತರಕ್ಕೆ ಹಾರಿದಂತೆ ಇನ್ನೂ ಎತ್ತರಕ್ಕೆ ಹಾರುವ ಆಸೆಯಂತೆ ಎಲ್ಲಿಂದಲೋ ಬಂದು ಎಲ್ಲಿಗೋ ಹೋಗಿ ಮನಸಿನಲಿ ಅಡಗಿ ಮೆಲ್ಲಗೆ ಮಾಗಿ ಸಾಗರದಿ ಮೀನು ಮನೆ...
 • ‍ಲೇಖಕರ ಹೆಸರು: muralihr
  February 27, 2008
          ನಿನ್ನೆ ದೀಪಿಕಾ ಪಡುಕೋಣೆ ತನ್ನ ಪ್ರಿಯತಮನಿಗೆ "I love u " ಅ೦ದದ್ದು ಇ೦ದಿನ ಸುದ್ದಿ. ಇ೦ಗ್ಲೀಷ ವ್ಯಾಪಾರಕ್ಕೆ ಮತ್ತು ರಾಜಕೀಯಕ್ಕೆ + ತ೦ತ್ರಜ್ಞಾನಕ್ಕೆ ಹೇಳಿ ಮಾಡಿಸಿರುವ ಭಾಷೆ. ಹೀಗಿರ ಬೇಕಾದರೆ ಲವ್ ಪದ ಆ...
 • ‍ಲೇಖಕರ ಹೆಸರು: sameer.lattannavar
  February 27, 2008
  ನಾನು ತುಂಬ ಒಂಥರಾ ಹುಡುಗ ರೀ, ನಾನು ಯಾವಾಗಲು ಗೆಳೆಯರ ಸಂಗ ಇರಲಿಕ್ಕೆ ಬಯ್ಸೋ ಹೈದ , ಯಾಕಂದ್ರೆ ಒಬ್ಬನೇ ಇದ್ರೆ ಬೋರು ಹೊಡಿಯುತ್ತೆ ಅನ್ನೋದು ಒಂದ್ ರೀಜನ ಆದ್ರೆ ಇನ್ನೊಂದ ರೀಜನ ಇತ್ತು ಅದೆನಪಾ ಅಂದ್ರೆ ಒಬ್ಬನೇ ಇದ್ರೆ ಏನೇನೋ ವಿಚಾರಗಳು ತಲೇಲಿ...
 • ‍ಲೇಖಕರ ಹೆಸರು: ಗಣೇಶ
  February 27, 2008
  ಹಗಲಿರುಳೂ ಊಟ,ನಿದ್ರೆ ಬಿಟ್ಟು ದೇಶಕ್ಕಾಗಿ ದುಡಿಯುವ ರಾಜಕಾರಣಿಗಳ ನಿಜ ವ್ಯಾಲ್ಯೂ ನಮಗೆ ತಿಳಿದಿಲ್ಲ. ರಾಜಕಾರಣಿಗಳೆಂದರೆ ನಮ್ಮ ಜನಕ್ಕೆ ಸಸಾರ. ಚುನಾವಣೆಗೆ ಕೋಟ್ಯಾಂತರ ರೂಪಾಯಿ ರಾಜಕಾರಣಿಗಳು ಖರ್ಚು ಮಾಡಬೇಕು. ಆ ಹಣವನ್ನು ಮುಂದಿನ ೨...
 • ‍ಲೇಖಕರ ಹೆಸರು: venkatesh
  February 27, 2008
  ಅಗಡಿಯ, ’ಆನಂದವನ,” ಈಗ ಕನ್ನಡಿಗರೆಲ್ಲರ ಗಮನವನ್ನು ಸೆಳೆಯುತ್ತಿರುವ ಕೇಂದ್ರ. ಇಲ್ಲೆಯೇ ಶೇಷಾಚಲ ಸದ್ಗುರುಗಳು ಒಂದು ನೂರು ವರ್ಷಗಳ ಹಿಂದೆ, ಕನ್ನಡ ಪತ್ರಿಕೆ ’ಸದ್ಬೋಧ ಚಂದ್ರಿಕೆ,’ ಯೊಂದನ್ನು ಖಾಸಗಿಯಾಗಿ ಪ್ರಾರಂಭಿಸಿ, ಇತಿಹಾಸವನ್ನು...
 • ‍ಲೇಖಕರ ಹೆಸರು: cmariejoseph
  February 26, 2008
  ಸಂನ್ಯಾಸಿ: ಜಗತ್ತಿನ ಧರ್ಮಗಳು ಮಾನವತೆಗೆ ದೇವರು ನೀಡಿದ ಕೊಡುಗೆ. ಮನುಕುಲದ ರಕ್ಷಣೆಗಾಗಿ ದೇವರು ಹಾಕಿಕೊಟ್ಟ ದಾರಿಗಳನ್ನೇ ಅವು ಪ್ರತಿನಿಧಿಸುತ್ತವೆ. ಅವನ್ನು ಅನುಸರಿಸುವವರಿಗೆ ಅವು ಮುಕ್ತಿತೋರುವ ಮಾರ್ಗಗಳಾಗಿವೆ. ನಾನು: ಧರ್ಮವನ್ನು...
 • ‍ಲೇಖಕರ ಹೆಸರು: ASHOKKUMAR
  February 26, 2008
  (ಇ-ಲೋಕ-63)(26/2/2008)    ಕಂಪ್ಯೂಟರ್ ತಂತ್ರಾಂಶಗಳಲ್ಲಿ ದೋಷಗಳು ಉಳಿದುಕೊಳ್ಳುವುದಿದೆ.ಇಂತಹ ದೋಷಗಳನ್ನು ಸರಿ ಪಡಿಸಲು ಸಾಮಾನ್ಯವಾಗಿ ಕ್ರಮ ಕೈಗೊಳ್ಳುತ್ತಾದರೂ,ಕೆಲವು ತೊಂದರೆಗಳು ಬಗೆ ಹರಿಯದೆ ಉಳಿದು ಬಿಡುವುದಿದೆ. ಅಂತಹ ತೊಂದರೆಗಳ...
 • ‍ಲೇಖಕರ ಹೆಸರು: savithru
  February 26, 2008
 • ‍ಲೇಖಕರ ಹೆಸರು: savithru
  February 26, 2008
 • ‍ಲೇಖಕರ ಹೆಸರು: savithru
  February 26, 2008
 • ‍ಲೇಖಕರ ಹೆಸರು: savithru
  February 26, 2008
  ದೊಡ್ಡ ದೊಡ್ಡ ಅಂಕಣಗಳನ್ನು ಬರೆಯಲು ಸ್ವಲ್ಪ ತಾಳ್ಮೆ ಬೇಕು. ನನ್ನಂತವರಿಗೆ ಅದು ಇರೋದಿಲ್ಲ. ಅದಕ್ಕೆ ಅಲ್ಲಲ್ಲಿ , ಆ ಕ್ಷಣಕ್ಕೆ ನನ್ನ ಮನಸ್ಸಿಗೆ ಬಂದ ನನ್ನ ಕ್ಷೇತ್ರದ ಪದಗಳನ್ನು ಇಲ್ಲಿ ಬರೆಯಲು ಪ್ರಯತ್ಣ ಮಾಡುತ್ತಿದ್ದೇನೆ. ಇವತ್ತು......
 • ‍ಲೇಖಕರ ಹೆಸರು: omshivaprakash
  February 25, 2008
  ನಿಮ್ಮ ಸ್ನೇಹಿತನ ಏರ್ಟೆಲ್ ಮೊಬೈಲಿಗೆ ಎಸ್ ಎಮ್ ಎಸ್ ಸಂದೇಶ ಕಳಿಸಬೇಕೆ?  ನಿಮ್ಮ ಸೆಲ್ ಫೋನಿನಲ್ಲಿ ಹಣವಿಲ್ಲವೆಂದು ಚಿಂತಿಸದಿರಿ. ಇಂಟರ್ನೆಟ್ ಇದೆಯಲ್ಲ.  ಹೌದು, ನಿಮ್ಮ ಸ್ನೇಹಿತನ ಮೊಬೈಲಿಗೆ ನೀವು ಇಂಟರ್ನೆಟ್ ಮೂಲಕ ಸಂದೇಶ ಕಳಿಸ್ಬಹುದು...
 • ‍ಲೇಖಕರ ಹೆಸರು: narendra
  February 25, 2008
  ಕೇಶವ ಮಳಗಿಯವರ ನೇರಳೆ ಮರ ಒಂದು ವಿಶಿಷ್ಟ ಕಥಾನಕ! ಒಬ್ಬ ಬರಹಗಾರನ ತಳಮಳಗಳನ್ನು ವಯಸ್ಸಿನ ಹಲವು ಹಂತಗಳಲ್ಲಿ, ಬದುಕಿನ ಹಲವು ತಿರುವುಗಳಲ್ಲಿ ಮತ್ತು ಮನಸ್ಸಿನ ಹಲವು ಪಾತಳಿಗಳಲ್ಲಿ ಅವು ದಾಖಲಾಗುವ ವಿಸ್ಮಯವನ್ನು, ದಾಖಲಾಗುತ್ತ ಅವು ಮಾಡುವ...
 • ‍ಲೇಖಕರ ಹೆಸರು: narendra
  February 25, 2008
 • ‍ಲೇಖಕರ ಹೆಸರು: sanjeevamurthy
  February 25, 2008
  ಅನ್ವೇಷಣೆ ಪುಸ್ತಕದಲ್ಲಿ ಏನಿದೆ? ಪ್ರಕಾಶಕರು ಮತ್ತು ಲೇಖಕರು : ಶ್ರೀ ಸಿ.ಏ. ಸಂಜೀವ ಮೂರ್ತಿ ಅನ್ವೇಷಣೆ ಎಂದರೆ ಹುಡುಕುವಿಕೆ. ಏನನ್ನು ? ತನ್ನನ್ನು !! ತನ್ನನ್ನು ತಾನು ಹುಡುಕುವದರಲ್ಲಿ ಏನರ್ಥ ? ಕಾಲ ವ್ಯರ್ಥ ಅಲ್ಲವೆ ? ಖಂಡಿತಾ ಇಲ್ಲ....
 • ‍ಲೇಖಕರ ಹೆಸರು: ವೈಭವ
  February 25, 2008
  ಹೆಗಲ ಮ್ಯಾಲೆ ನೇಗಿಲ ಹೊತ್ಕೊಂಡು ಹೊಂಟ್ಯಾನ ಎನಗಂಡ ಹೊಲದೆಡೆಗೆ | ಹೊತ್ತು ಮುಳುಗೋ ಮುಂದ ಬಾರಪ್ಪ ನೀ ಮನಿಯೊಳಗ     | ಹೆಂಡತಿ ಗಂಡನಿಗೆ| ಹೊಲದಲ್ಲಿ ಸ್ಯಾನೆ ಗೇಮೆ ಅಯ್ತೆ ಕಣಮ್ಮಿ ಆಳು ಕಾಳು ಕಡ್ಡಿಗಳನೆಲ್ಲ ಸಮಱಿಯಲು | ಹೊತ್ತು...
 • ‍ಲೇಖಕರ ಹೆಸರು: madhava_hs
  February 25, 2008
  ವಿಜ್ಞಾನ ತಂತ್ರಜ್ಞಾನ ವಿದ್ಯುತ್ ಹೃದಯ ರಕ್ತ ಪಾದ ನರಮಂಡಲ ಅಯಸ್ಕಾಂತ ವ್ಯೂಹ
 • ‍ಲೇಖಕರ ಹೆಸರು: savithru
  February 25, 2008
  We hear but we don’t listen. We see but we don’t observe We touch but we don’t feel We talk but we don’t communicate ಇವು ನಮ್ಮಲ್ಲಿ ಕಾಣುವ ಕೆಲವು ವಿಪರ್ಯಾಸಗಳು. ಇವುಗಳನ್ನು ಹೇಗೆ ಕನ್ನಡ ಕ್ಕೆ ಅನುವಾದಿಸಬೇಕು? ......
 • ‍ಲೇಖಕರ ಹೆಸರು: roopablrao
  February 25, 2008
  ಪತ್ರ ಒಂದು ಪ್ರೀತಿಯ ಅಪ್ಪನಿಗೆ. ನೆನ್ನೆ ನಿನ್ನ ಫೋನಿಂದ ಮನಸ್ಸು ಕದಡಿಹೋಗಿದೆ. ನೀವು ನೋಡಿದ ಹುಡುಗ ಅಲ್ಲ ಬೇರೆ ಯಾವ ಹುಡುಗನೊಡನೆಯೂ ಮದುವೆ ಎಂಬ ಬಂಧನಕ್ಕೆ ಬೀಳಲು ನಾನು ಸಿದ್ದ ಇಲ್ಲ.ದಯವಿಟ್ಟು ಕ್ಷಮಿಸು.  ಯಾವದೋ ಗುರುತಿರದ...
 • ‍ಲೇಖಕರ ಹೆಸರು: venkatesh
  February 25, 2008
  ಇದೇ ಮುಂಬೈ ನ ಸುಪ್ರಸಿದ್ಧ ರಾಜಾಬಾಯಿ ಗಡಿಯಾರದ ಗೋಪುರ. ಎಷ್ಟು ಎತ್ತರ ಇದೆ ನೋಡಿ. ನನಗೆ ಇದರ ಚಿತ್ರತೆಗೆಯಲು ಲಾನ್ ಮೇಲೆ ಬಿದ್ದುಕೊಂಡು ತೆಗೆಯಬೇಕಾಯಿತು. ದಕ್ಷಿಣ ಮುಂಬೈ ಕೋಟೆ ಪ್ರದೇಶದಲ್ಲಿರುವ ಇದನ್ನು, ವಿಶ್ವವಿದ್ಯಾಲಯದ ಕ್ಯಾಂಪಸ್ ಗೆ...

Pages