January 2008

 • ‍ಲೇಖಕರ ಹೆಸರು: ravikreddy
  January 31, 2008
  - ಕರ್ನಾಟಕದ ಆರನೆ ಒಂದರಷ್ಟು ಜನತೆ ಇವತ್ತು ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ. - ಬೆಂಗಳೂರು ಮಹಾನಗರ ಪಾಲಿಕೆಯ 2007-08 ರ ಅಂದಾಜು ವರಮಾನ 3302 ಕೋಟಿ ರೂಪಾಯಿ - (ಇದೇ ಸಮಯದಲ್ಲಿ ಗೋವಾ ರಾಜ್ಯದ ವರಮಾನ 2263 ಕೋಟಿಗಳು ಮಾತ್ರ) - ಇಷ್ಟು...
 • ‍ಲೇಖಕರ ಹೆಸರು: puchhappady
  January 31, 2008
  ಇದು ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನ. ನಾಗ ದೋಷನಿವಾರಣೆಯ ಇನ್ನೊಂದು ತಾಣ ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದಲ್ಲಿ ಈ ದೇವಸ್ಥಾನವಿದೆ. ಸುಳ್ಯ-ಕುಕ್ಕೆ ಸುಬ್ರಹ್ಮಣ್ಯ ರಸ್ತೆಯಲ್ಲಿ ವಳಲಂಬೆ ಎಂಬ ಪ್ರದೇಶದಲ್ಲಿ ರಸ್ತೆ...
 • ‍ಲೇಖಕರ ಹೆಸರು: prasadbshetty
  January 31, 2008
  "ದುಡ್ಡು" ಜೀವನದ ಸಾಧನವಾಗಿದೆ....ಉದ್ಧೇಶವಲ್ಲ..." ದುಡ್ಡಿನಿಂದ................ ಮೂರ್ತಿ ಕೊಂಡುಕೊಳ್ಳಬಹುದು... -----ದೇವರನ್ನು...ಕೊಂಡುಕೊಳ್ಳಲಾಗದು... ಹಾಸಿಗೆ ಕೊಂಡುಕೊಳ್ಳಬಹುದು... -----ನಿದ್ರೆಯನ್ನು...ಕೊಂಡುಕೊಳ್ಳಲಾಗದು......
 • ‍ಲೇಖಕರ ಹೆಸರು: hamsanandi
  January 31, 2008
  ಹೊಗಳಿಕೆಯ ಮಾತಿಗೆ ಮರುಳಾಗದವರು ಕಡಿಮೆಯೇ. ಮನುಷ್ಯರು, ಪ್ರಾಣಿಗಳಷ್ಟೇ ಅಲ್ಲ, ನಿರ್ಜೀವ ವಸ್ತುಗಳಿಗೂ ಇದು ತಕ್ಕುದಾದ ಮಾತು ಎನ್ನುವಂತಹ ಈ ಪದ್ಯವನ್ನು ನೋಡಿ ಇಲ್ಲಿ: ಮೂತಿಗೆ ಗಿಡಿದರೆ ಓಗರವ ಹಿತದಲೆ ಅಳವಿಗೆ ಸಿಗುವರೆಲ್ಲ! ಮೆತ್ತಿದರೆ ಬದಿಗೆ ...
 • ‍ಲೇಖಕರ ಹೆಸರು: subin
  January 31, 2008
  ನನ್ನವ್ಲೇ ನೀ ನನ್ನವಳೇ ನೀನೆಂದು ನನ್ನವ್ಲೇ ಪ್ರತಿ ಮಾತಿನಲು, ಸಿಹಿ ಕಣಸಿನಲು ನಾ ಕಂಡ ಪ್ರೀತಿ ಮಳೆ ನನ್ನವ್ಲೇ ನೀ ನನ್ನವಳೇ ನೀನೆಂದು ನನ್ನವ್ಲೇ ಕಾಗುಣಿತ ನೀ, ನಿನ್ನ ನುಡಿವುದೇ ಸಪ್ತಪದಿ ಹೊಂಗಣಸು ನೀ, ಚಿರ ನಿದ್ಧೆಯ ಪ್ರೀತಿ ನದಿ ನನ್ನವ್ಲೇ...
 • ‍ಲೇಖಕರ ಹೆಸರು: venkatesh
  January 31, 2008
  ಮುಂಬೈ ಕನ್ನಡಿಗರ ಕಣ್ಮಣಿ, ವ್ಯಾಸರಾಯ ಬಲ್ಲಾಳರನ್ನು ಎಲ್ಲ ಕನ್ನಡಿಗರೂ ಬಲ್ಲರು. ಮಿತಭಾಷಿ, ಸರಳ ಸಜ್ಜನಿಕೆಯ ಪ್ರತಿರೂಪವಾದ ಅವರ ಸ್ನೇಹಾಭಿಲಾಷಿಗಳು ಹಲವರು ! ಮುಂಬೈ ನ ಕರ್ನಾಟಕಸಂಘದ ಸಂಸ್ಥಾಪಕರಾದ, ಶ್ರೀ. ವರದರಾಜಆದ್ಯರ ಜೊತೆ-ಜೊತೆಗೆ...
 • ‍ಲೇಖಕರ ಹೆಸರು: venkatesh
  January 31, 2008
  ೮೫ ವರ್ಷವಯಸ್ಸಿನ ಬಲ್ಲಾಳರು, ತಮ್ಮ ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ನ ಸ್ವಗೃಹದಲ್ಲಿ ಬುಧವಾರ ಮೃತರಾದರು. ಅವರು ಪತ್ನಿ, ಇಬ್ಬರು ಹೆಣ್ಣುಮಕ್ಕಳು ಹಾಗೂ ಒಬ್ಬ ಮಗನನ್ನು ಅಗಲಿ, ಉತ್ತರಾಯಣದ ಪ್ರಾರಂಭದಲ್ಲೇ ನಮ್ಮನ್ನಗಲಿಹೊರಟು ಹೋದರು. ಮೃತರ...
 • ‍ಲೇಖಕರ ಹೆಸರು: shreekant.mishrikoti
  January 31, 2008
  "ಜೀವನದಲ್ಲಿ ನಮ್ಮದೇ ದಾರಿಯನ್ನು ಹುಡುಕಿಕೊಂಡು ಸ್ವಂತ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕು ಎಂದು ಹೇಳುವವವರ ಮಾತಿಗೆ ನಾನು ಸೊಪ್ಪು ಹಾಕುವದಿಲ್ಲ. ಏಕೆಂದರೆ ನಶ್ವರವಾದ ಈ ಮನುಷ್ಯ ದೇಹದ ಆಯಸ್ಸು ಬಹಳ ಎಂದರೆ ೬೦-೭೦ ವರ್ಷ. ಅದರಲ್ಲಿ ನಾವು...
 • ‍ಲೇಖಕರ ಹೆಸರು: ಗಣೇಶ
  January 30, 2008
  “ಏನು ಡಯಲಾಗ್ ಹೇಳುತ್ತಾನೋ? ಫುಲ್‌ಸ್ಟಾಫ್ ಇಲ್ಲ,ಕೊಮಾ ಇಲ್ಲ,..” ಫೌಜಿ ಟಿ.ವಿ ಸೀರಿಯಲ್‌ನ ಹುಡುಗನ ಬಗ್ಗೆ ಹೇಳಿದ್ದೆ.ಅಲ್ಲಿಂದ ಅದೇ ರೀತಿ ಡಯಲಾಗ ಡೆಲಿವರಿ ಮಾಡುತ್ತಾ ಫುಲ್‌ಸ್ಟಾಫ್ ಇಲ್ಲದೇ ಬೆಳೆದ-ಗುಳಿ ಬೀಳುವ ಗಲ್ಲದ ಹುಡುಗ-...
 • ‍ಲೇಖಕರ ಹೆಸರು: naasomeswara
  January 30, 2008
  ವ್ಯಾಸರಾಯ ಬಲ್ಲ್ಲಾಳರು ಮುಂದಿನ ವರ್ಷದವರೆಗೆ ಕಾಯಲಿಲ್ಲ. ನಾವು ಮುಂದಿನ ವರ್ಷ ಅವರಿಗೆ ಸಾಹಿತ್ಯ ಸಮ್ಮೆಳನದ ಅಧ್ಯಕ್ಷಗಿರಿಯನ್ನು ನೀಡುವ ಮೊದಲೇ ಅವರು ನಮ್ಮನ್ನು ಬಿಟ್ಟು ಕಾಣದ ದೂರದೂರಿಗೆ ಹೊರಟು ಹೋದರು. ವ್ಯಾಸರಾಯರು ಹುಟ್ಟಿದ್ದು ೧.೧೨.೧೯೨೩...
 • ‍ಲೇಖಕರ ಹೆಸರು: naasomeswara
  January 30, 2008
 • ‍ಲೇಖಕರ ಹೆಸರು: agilenag
  January 30, 2008
  ಈ ಕೆಳಗೆ ತಿಳಿಸಿರುವ ಪ್ರಸಂಗ ನಾನು ಬ್ಯಾಂಕಿನ ಕಾರ್ಯ ನಿಮಿತ್ತ ಉತ್ತರ ಗುಜರಾತಿನ ಪಾಲನಪುರ ಎಂಬಲ್ಲಿ ಇದ್ದಾಗ ನಡೆದದ್ದು. ಪಾಲನಪುರ ಒಂದು ಚಿಕ್ಕ ಜಿಲ್ಲಾ ಕೇಂದ್ರ. ಅಹ್ಮದಾಬಾದಿನಿಂದ ಸುಮಾರು ೧೪೦ ಕಿ.ಮಿ. ದೂರದಲ್ಲಿದೆ. ಅಲ್ಲಿಗೆ...
 • ‍ಲೇಖಕರ ಹೆಸರು: narendra
  January 30, 2008
  ಪ್ರೊ.ಕೆ.ರಾಮದಾಸ್ ಬಗ್ಗೆ ಅಥವಾ ಸ್ವತಃ ರಾಮದಾಸರೇ ಬರೆದ ಒಂದೂ ಪುಸ್ತಕವಿಲ್ಲ ಎನ್ನುವ ಕೊರತೆಯನ್ನು ತಮ್ಮದೇ ರೀತಿಯಲ್ಲಿ ನೀಗಿಸಿದ್ದಾರೆ ರಾಮದಾಸ್‌ರವರ ಬಾಲ್ಯ ಸಖ ಶ್ರೀ ವಿಲಿಯಂ. ಅದೂ ಹೇಗೆ, ಈ ಬೆಂಕಿಕಿಡಿ ಚಾರ್ವಾಕ ರಾಮದಾಸ್‌ರ ಬಾಲ್ಯದ ಸುಮಧುರ...
 • ‍ಲೇಖಕರ ಹೆಸರು: narendra
  January 30, 2008
 • ‍ಲೇಖಕರ ಹೆಸರು: raju badagi
  January 30, 2008
  ಮತ್ತೊಂದು ವರುಷ ನಿನ್ನ ನೆನಪಿನಲ್ಲಿ ಕಳೆಯಿತು,ಸಾವೇ ಇರದ ಒಂದು ಜೀವಕ್ಕೆ ಪ್ರೀತಿ ಎಂಬುದು ಏನೋ ಒಂದು ಕಲಿಸಿ, ಎನೋ ಒಂದನ್ನು ಕಸಿದು೦ಕೊಂಡು ಅದನ್ನು ನಿಸ್ತೇಜವನ್ನಾಗಿ ಮಾಡಿ ಬಿಡುತ್ತದೆ.ನಾವು ಆಡ್ತಾ ಇರೊ ಮಾತು,ನಮ್ಮ ನಡವಳಿಕೆ, ನಮ್ಮ...
 • ‍ಲೇಖಕರ ಹೆಸರು: prasadbshetty
  January 30, 2008
  "ಪ್ರಸಾದ್" ಗೆ...ಸಮಾನಾಂತರವಾದ ಪದಗಳನ್ನು(ವಾಕ್ಯಗಳನ್ನು)...ತಿಳಿಸುವಿರಾ ಪ್ಲೀಸ್....
 • ‍ಲೇಖಕರ ಹೆಸರು: badekkila
  January 30, 2008
  ಬಹುಷಃ ಬಹಳ ದಿನಗಳ ನಂತರ ಬೆಳಗ್ಗೆ ನಿದ್ದೆ ಮಾಡ್ತಾ ಇದ್ದೆ… ಮೊ’ಭಯ’ಲು ದರ ದರನೆ ನನ್ನ ಕಿವಿ ಹಿಡಿದು ಎಬ್ಬಿಸ್ತಾ ಇತ್ತು… ಅಮ್ಮನ ನೆನಪಾಗ್ತಾ ಇತ್ತು… ಚಿಕ್ಕವನಿದ್ದಾಗ ಕಿವಿ ಹಿಂಡಿ, ಪ್ರುಷ್ಟಕ್ಕೆ ತಿವಿದು ನನ್ನನ್ನೆಬ್ಬಿಸುವ ವ್ಯರ್ಥ ಪ್ರಯತ್ನ...
 • ‍ಲೇಖಕರ ಹೆಸರು: badekkila
  January 30, 2008
  ಬರಹದ ಹಣೆಬರಹ ಬರೆಯೋದಕ್ಕೆ ನಾನು ಬ್ರಹ್ಮ ಅಲ್ಲದೇ ಇದ್ರೂ ಈ ಬರಹವೆಂಬ ಬಾಳಿನ ಬಹುಮುಖ್ಯ ಕೊಂಡಿಯ ಬಗ್ಗೆ, ಅದರ ಹಿಂದಿನ ಕಥೆಗಳ ಬಗ್ಗೆ ಹಾಗೇ ಸುಮ್ಮನೇ ಕುಳಿತು ಯೋಚಿಸೋದನ್ನು ಮಾಡ್ತಾ ಮಾಡ್ತಾ ಹಾಗೇ ಸುಮಾರು ವರ್ಷಗಳೇ ಆಯಿತು ಅನ್ಸುತ್ತೆ…...
 • ‍ಲೇಖಕರ ಹೆಸರು: tarlesubba
  January 30, 2008
  ಇತ್ತೀಚಿನ ಹಾಡುಗಳಲ್ಲಿ ನನಗೆ ತುಂಬ ಹಿಡಿಸಿದ ಎರಡು ಹಾಡುಗಳು... ಮಿ. ಗರಗಸ ಚಿತ್ರದ "ನವಿಲಿಗು" ಹಾಡಿಗೆ, ಗಿರಿಕನ್ಯೆ ಚಿತ್ರದ ಆಯ್ದ ಚಿತ್ರಗಳು http://youtube.com/watch?v=KPkOU2nttU8 (ಸೊಲ್ಪ ಒಳ್ಳೆ ಸ್ಪೀಕರ್ಗಳಿದ್ದರೆ...
 • ‍ಲೇಖಕರ ಹೆಸರು: thewiseant
  January 30, 2008
  ಮಹಾತ್ಮಾ ಗಾಂಧಿಯವರ ಜ್ಞಾಪಕಾರ್ಥ   "ಹೇ ರಾಂ" ಎನ್ನುತ್ತಾ ರಾಮನೆಡೆ ಹೊರಟ "ರಾಮರಾಜ್ಯ"ದ ಕನಸು ಕಂಡ ಬಾಪು "ನಿಜವಾದ ಅರ್ಥದಲ್ಲಿ ಆತ ಒಬ್ಬ ರಾಷ್ಟ್ರ ಪಿತನಾಗಿದ್ದ. ಒಬ್ಬ ಹುಚ್ಚ...
 • ‍ಲೇಖಕರ ಹೆಸರು: ASHOKKUMAR
  January 29, 2008
  (ಇ-ಲೋಕ-59)(29/1/2008)   ನಿಮಗೆ ಉಚಿತವಾಗಿ ಲಭ್ಯವಾಗುವ ಮಿಂಚಂಚೆ ಸೇವೆಯ ಮಿಂಚಂಚೆಗಳು ಕಾಣೆಯಾದದ್ದಿಯೇ?ಇರಲಾರದು ತಾನೇ?ಕಂಪೆನಿಯೊಂದು ತನ್ನಲ್ಲಿರುವ ಮಿಂಚಂಚೆ ಖಾತೆಗಳ ಪೈಕಿ ಕ್ರಿಯಾಶೀಲವಾಗಿದ್ದ,ಹದಿನಾಲ್ಕು ಸಾವಿರ ಖಾತೆಗಳನ್ನು...
 • ‍ಲೇಖಕರ ಹೆಸರು: kpbolumbu
  January 29, 2008
  ಸದಾ ಗುನುಗುನಿಸಲು ಬಲು ಇಷ್ಟದ ಹಾದು. ಎಸ್ಪಿಬಿ ಎಂದಾಗ ನೆನಪಾಗುವ ಹಾಡೂ ಇದೇ. ಹಾಡುವ ನಿಟ್ಟಿನಲ್ಲಿ ಇದು ನನ್ನ ನಾಲ್ಕನೇ ಪ್ರಯತ್ನ . ಇಲ್ಲಿಂದ ಕೇಳಬಹುದು: http://www.esnips.com/doc/55cdce12-f056-4d57-ab81-f8bbc02304a1/Aseya...
 • ‍ಲೇಖಕರ ಹೆಸರು: rajeshks
  January 29, 2008
  'elevator' ಅಥವಾ 'lift' ಗೆ ಸಮನಾರ್ಥಕ ಕನ್ನಡ ಶಬ್ದವಿದೆಯೇ..? ಇದ್ದರೆ ದಯವಿಟ್ಟು ತಿಳಿಸುವಿರಾ..? ಧನ್ಯವಾದ
 • ‍ಲೇಖಕರ ಹೆಸರು: shreekant.mishrikoti
  January 29, 2008
  ನಾವೂ ನೀವೂ ಈ ಅಂತರ್ಜಾಲದ ಮೂಲಕ ಜಗತ್ತಿಗೆ ಏನಾದರೂ ವ್ಯತ್ಯಾಸ ಮಾಡ್ತಾ ಇದ್ದೇವಾ ? ಈ ಮೊದಲು ಮುದ್ರಣ-ಮಾಧ್ಯಮಗಳು , ಈ ಬರಹಗಾರರು , ಮುದ್ರಕರು ಒಂಥರಾ ಏಕಸ್ವಾಮ್ಯ ಸಾಧಿಸಿದ್ರು . ಅವರು ಪ್ರಿಂಟು ಮಾಡಿದ್ದೇ ಸರಿ , ಅವರ ಬರಹದ ಬಗ್ಗೆ ಓದುಗರು...
 • ‍ಲೇಖಕರ ಹೆಸರು: venkatesh
  January 29, 2008
  -ಮನೆಯ ಫೊಟೊ ಅಲ್ಬಮ್
 • ‍ಲೇಖಕರ ಹೆಸರು: rohithsh007
  January 29, 2008
  "ಗಾಳಿಪಟ" ಚಿತ್ರ ಈ ಮಟ್ಟಕ್ಕೆ ಸುದ್ದಿಯಾಗುತ್ತದೆ ಎಂದು ನಾನು ಖಂಡಿತ ಎಣಿಸಿರಲಿಲ್ಲ. ಯೋಗರಾಜ ಭಟ್ಟರ "ಮುಂಗಾರು ಮಳೆ" ದಾಖಲೆ ನಿರ್ಮಿಸಿದ ಚಿತ್ರವಾದ್ದರಿಂದ, ಅವರ ಮುಂದಿನ ಚಿತ್ರ "ಗಾಳಿಪಟ"ದ ಬಗ್ಗೆ ಕುತೂಹಲವಿದ್ದಿದ್ದು ಸಹಜವೇ. "ಮುಂಗಾರು ಮಳೆ...
 • ‍ಲೇಖಕರ ಹೆಸರು: gagan
  January 28, 2008
  ಮಾಜಿ ಸಚಿವರಾದ ಹೆಚ್. ವಿಶ್ವನಾಥ್ ರ ಜೀವನ ಚರಿತ್ರೆ "ಹಳ್ಳಿ ಹಕ್ಕಿಯ ಹಾಡು" ಪುಸ್ತಕದ ಬಿಡುಗಡೆಯು ಇಂದು ಅಂದರೆ ೨೮ನೇ ಜನವರಿ ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ನಡೆಯಬೇಕಿತ್ತು. ಯು.ಆರ್. ಅನಂತ ಮೂರ್ತಿ ಅವರು ಬಿಡುಗಡೆ ಮಾಡಲಿದ್ದರು. ಪುಸ್ತಕ...
 • ‍ಲೇಖಕರ ಹೆಸರು: gagan
  January 28, 2008
 • ‍ಲೇಖಕರ ಹೆಸರು: hamsanandi
  January 28, 2008
  ಅನ್ನವನು ಇಕ್ಕುವುದು ನನ್ನಿಯನು ನುಡಿಯುವುದು ತನ್ನಂತೆ ಪರರ ಬಗೆದಡೆ ಕೈಲಾಸ ಬಿನ್ನಾಣವಕ್ಕು ಸರ್ವಜ್ಞ! ಸರ್ವಜ್ಞನ ಈ ವಚನ ಬಹಳ ಜನರಿಗೆ ತಿಳಿದದ್ದೇ. ಆದರೆ ತನ್ನಂತೆ ಪರರು ಎಂದು ಬಗೆಯುವುದರಲ್ಲಿ ಮಾತ್ರ ಸ್ವಲ್ಪ ಹಿಂದೇಟು ಹಾಕುತ್ತೇವಷ್ಟೇ...
 • ‍ಲೇಖಕರ ಹೆಸರು: madhava_hs
  January 28, 2008
  "ಶ್ರೀ ಕರ್ನಾಟಕ ಭಕ್ತ ವಿಜಯ", ಇದು ಕೇಶವದಾಸರು ೧೯೩೬ ರಲ್ಲಿ ಕರ್ನಾಟಕ ಭಕ್ತಿ ಪಂಥದ, ದಾಸ ಸಾಹಿತ್ಯದ ಬಗ್ಗೆ ಒಂದೂ ಗ್ರಂಥವಿಲ್ಲದ್ದನ್ನು ಮನಗಂಡು ಬಹಳಷ್ಟು ಶ್ರಮವಹಿಸಿ, ಮಾಹಿತಿ ಕಲೆಹಾಕಿ ಬರೆದ ಕೃತಿ. ಇದುವರೆಗೂ ಸುಮಾರು ೧೫ಕ್ಕೂ ಹೆಚ್ಚು...

Pages