December 2007

 • ‍ಲೇಖಕರ ಹೆಸರು: hamsanandi
  December 31, 2007
  ಮೊಸರು ಕೊಂಡಾಗ ಕೊನೆಯಲ್ಲಿ ಕೊಸರು ಕೊಡೋ ರೂಢಿ ಇತ್ತು. ನಂದಿನಿ - ಆವಿನ್-ನೀಲ್ಗಿರೀಸ್ ಮೊದಲಾದ ಪ್ಯಾಕೆಟ್ ಹಾಲು ಮೊಸರುಗಳು ಬಂದು, ಕೊಸರು ಅನ್ನೋದು ಏನು ಅನ್ನೊದನ್ನೇ ಮರೆಯೋ ಹಾಗೆ ಮಾಡ್ಬಿಟ್ಟಿವೆ. ಈಚೀಚೆಗೆ, ಈ ಕೊಸರಿಗೆ ಅಡಿಟಿಪ್ಪಣಿ, ಅನ್ನೋ...
 • ‍ಲೇಖಕರ ಹೆಸರು: naasomeswara
  December 31, 2007
  ಹೊಸ ವರ್ಷದ ವಿಶೇಷ ಕಾರ್ಯಕ್ರಮವಾಗಿ ‘ಥಟ್ ಅಂತ ಹೇಳಿ‘ಯಲ್ಲಿ ‘ಆ ದಿನಗಳು‘ ಚಿತ್ರ ತಂಡದ ಸದಸ್ಯರು ಭಾಗವಹಿಸುತ್ತಿದ್ದಾರೆ. ತಂಡಗಳು: ಶರತ್ ಲೋಹಿತಾಶ್ವ ಮತ್ತು ಚೈತನ್ಯ ಚೇತನ್ ಹಾಗೂ ಸುಮನಾ ಕಿತ್ಥೂರು ಅಗ್ನಿ ಶ್ರೀಧರ್ ಹಾಗೂ ಸತ್ಯಾ...
 • ‍ಲೇಖಕರ ಹೆಸರು: tejaswi
  December 31, 2007
  ನೆನಪಿದೆಯಾ..?? ನಮ್ಮ ಮನೇ ಮುಂದೇನೇ ನಿನ್ಮನೆ ಇತ್ತು. ಬೆಳಗಿನ ಕಿರಣ ನೊಡೊ ಮೊದ್ಲು ನಿನ್ನ ನೊಡೊ ನನ್ನಾಸೆ ನನ್ಗಷ್ಠೆ ಅಲ್ದೇ ನಿನ್ಗೂ ಇತ್ತು. ಹೂವು ಹರಿಯೋ ಸೋಗುಹಾಕಿ, ಕೈಲಿ ಹೊಪಾತ್ರೆ ಹಿಡ್ದು ಈ (ಸೋ)ಮಾರಿ ದರ್ಶನಕ್ಕೆ ಕಾದ ದಿನಗಳ್ನೆಲ್ಲಾ...
 • ‍ಲೇಖಕರ ಹೆಸರು: shekarsss
  December 31, 2007
  ಇದು ಜಡ ಆಡಳಿತದ ಕ್ರೌರ್ಯ ನಡೆಸಿ ಭ್ರಷ್ಟಾಚಾರದ ರಾಜಕೀಯ ಹಚ್ಚಿ ಕೋಮು ಗಲಭೆಗಳ ಬತ್ತಿ ಎಲ್ಲೆಡೆ ಜಾತಿ ಮತಭೇದಗಳ ಭಿತ್ತಿ ರಾರಾಜಿಸುತಿಹ ಅಧಿಕಾರಶಾಹಿ ವಿಜೃಂಭಿಸುತಿಹ ಬಂಡವಾಳಶಾಹಿ ಹಗಲು ಧರೋಡೆ ಮಾಡುತಿಹರು ಜನರು ಮೊಖ ಪ್ರೇಕ್ಷಕರಾಗಿಹರು...
 • ‍ಲೇಖಕರ ಹೆಸರು: rameshbalaganchi
  December 31, 2007
  ನಮ್ಮೂರು ಅಂತ ಸುಮ್ಮನೆ ಹೆಸರು ಹೇಳದೆ ಬರೆದರೆ ನಿಮಗೆ ತಿಳಿಯದು. ನಮ್ಮೂರು ಪ್ರಕೃತಿಸೌಂದರ್ಯದ ತವರೂರು, ಮಲೆನಾಡಿನ ಹೃದಯ ಕವಿಪುಂಗವರು, ಕಲಾವಿದರು, ವಿಮರ್ಶಕರು ಹುಟ್ಟಿ ಪ್ರಸಿದ್ಧಗೊಳಿಸಿದ ತೀರ್ಥಹಳ್ಳಿ. ಇತ್ತ ಮಲೆನಾಡಿನ ಭೌಗೋಳಿಕತೆ, ಅತ್ತ...
 • ‍ಲೇಖಕರ ಹೆಸರು: anivaasi
  December 31, 2007
  ಈ ವರ್ಷ ಏನೆಲ್ಲಾ ಬರೆಯಬೇಕೆಂದುಕೊಂಡಿದ್ದೆ... ಸ್ವಾರ್ಥದ ಒಳ್ಳೆತನ ಮತ್ತು ಅಗತ್ಯ. ಕನ್ನಡದ ಉಳಿವು ಬೇರೆಲ್ಲಾ ಸಂಗತಿಗಳ ಜತೆ ಬೆಸೆದುಕೊಂಡಿರುವುದು. ಕಳೆದ ದಶಮಾನದಲ್ಲಿ ಹಿಂದೂ ಮೂಲಭೂತವಾದಿತ್ವ ಎಷ್ಟೋ ಜನರಿಗೆ ತಮ್ಮ ನಿಲುವನ್ನು...
 • ‍ಲೇಖಕರ ಹೆಸರು: shekarsss
  December 31, 2007
  ವಿಶೇಷ ಆರ್ಥಿಕ ವಲಯ ದೇಶದ ಪ್ರಗತಿಗೆ ಆಲಯ ಈ ಅಸ್ತ್ರವ ಬಳಸಿ ರೈತರನು ಸಜೀವ ದಹನ ಮಾಡುವರು ಹಸಿರನು ಹಳಿಸಿ ರಕ್ತವ ಹರಿಸಿ ಕಟ್ಟಡಗಳ ಕಾಡನು ಕಟ್ಟುವರು ಬಡವರ ಬಾಳಗೆ ಕೊಲ್ಲಿಯನಿಟ್ಟು ಹಲವರು ಸಿರಿಯಲಿ ಮೆರೆಯುವರು ದೇಶಕೆ ಬೆನ್ನೆಲುಬು ಈತನು...
 • ‍ಲೇಖಕರ ಹೆಸರು: ವೈಭವ
  December 31, 2007
  ಸೊನ್ನೆಯನ್ನು('೦') ಒಡೆದು ಎರಡು ಮಾಡಿ ಅದನ್ನು ಬೇರೆ ಬೇರೆ ರೀತಿ ಜೋಡಿಸಿ ೧,೨,೩,೪,೫,೬,೭,೮,೯ ಉಂಟು ಮಾಡಲಾಗಿದೆ. ಹೆಚ್ಚಿನ ತಿಳುವಳಿಕೆಗೆ ಕುಮುದೇಂದುವಿನ 'ಸಿರಿಬೂವಲಯ' ಓದಿ  
 • ‍ಲೇಖಕರ ಹೆಸರು: srinivasps
  December 31, 2007
  ನಮ್ಮ ನಿಸ್ಸಾರ್ ಅಹ್ಮದ್ ರವರು ಬರೆದಿರುವ ’ಬೆಣ್ಣೆ ಕದ್ದ ನಮ್ಮ ಕೃಷ್ಣ’ ಹಾಡಿನ ಪೂರ್ಣ ಸಾಹಿತ್ಯ ಹುಡುಕುತ್ತಿದ್ದೇನೆ... ಯಾರಲ್ಲಾದರೂ ಇದ್ದರೆ ದಯ ಮಾಡಿ ಹಂಚಿಕೊಳ್ಳುವಿರಾ? ಹಾಡಿನ ಕೊಂಡಿ ದೊರೆತರೆ ಇನ್ನೂ ಒಳಿತು... google ನಲ್ಲಿ...
 • ‍ಲೇಖಕರ ಹೆಸರು: premaraghavendra
  December 31, 2007
  ನನ್ನ ಪ್ರಿತಿಯ ಗೆಳೆತಿಯರಿಗೆ, ಗೆಳೆಯರಿಗೆ, ಹಾಗು ಸ೦ಪದ ಸ೦ಘದವರಿಗೆ ನನ್ನ ಹ್ರುತ್ಪೂವ್ರಕ ಶುಭಾಶಯಗಳು
 • ‍ಲೇಖಕರ ಹೆಸರು: raghottama koppar
  December 31, 2007
  ಹೊಸವರ್ಷದ ಶುಭಾಶಯಗಳು ತಮ್ಮೆಲ್ಲರಿಗೂ-ರಘೋತ್ತಮ್ ಕೊಪ್ಪರ ೨೦೦೭ನೇ ವರುಷ ಮುಗಿಯುತ್ತ ಬಂತು. ಈಗಾಗಲೇ ಎಲ್ಲರೂ ೩೧ರ ರಾತ್ರಿ ಎಲ್ಲಿ ಮಾಡಬೇಕು, ಹೇಗೆ ಮಾಡಬೇಕು ಎಂದು ಯೋಜನೆಗಳನ್ನು ಹಾಕಿಕೊಂಡಿರುತ್ತಾರೆ. ೨೦೦೭ ಹೇಗಿತ್ತು? ಅದರ ಸಿಹಿ ಕಹಿ...
 • ‍ಲೇಖಕರ ಹೆಸರು: roopablrao
  December 31, 2007
  ಆಗ ನನ್ನ ೧೦ನೇ ತರಗತಿ ಒಮ್ಮೆ ಕವನ ವಾಚನ ಸ್ಪರ್ಧೆ (ಸಿದ್ದಯ್ಯ ಪುರಾಣಿಕರವರ ಸ್ಮರಣಾರ್ಥವಿರಬೇಕು) ಮತ್ತೊಬ್ಬ ಹುಡುಗಿ (ನಾವಿಬ್ಬರೇ ಹುಡುಗಿಯರು) ಒಂದು ಕವನ ಓದಿದಳು. ಹೆಂಗಸರ ಆದ್ಯತೆಗಳು ಹೇಗೆ ಬದಲಾಗುತ್ತವೆ ಎಂಬುದರ ಬಗ್ಗೆ . ಆಗ ಅದರ ಅರ್ಥ...
 • ‍ಲೇಖಕರ ಹೆಸರು: venkatesh
  December 31, 2007
  ಈಗಾಗಲೇ ಇವರು, ಗೃಹಸ್ತಜೀವನದ ಉಪನ್ಯಾಸವನ್ನು ಸಮರ್ಥವಾಗಿ ಮುಗಿಸಿ, ತಮ್ಮ ಎರಡನೆಯ ಉಪನ್ಯಾಸದ ಕಡೆ ದಾಪುಗಾಲು ಹಾಕುತ್ತಿದ್ದಾರೆ. ಅದು ಕನ್ನಡ ಚಿತ್ರರಂಗಕ್ಕೆ ಪಾದರ್ಪಣೆ. [ಪ್ರವೇಶ.] ಹೀಗೆಯೇ, ಅವರ ಅನೇಕ ಲೆಕ್ಚರ್ ಮತ್ತು ಡೆಮಾನ್ಸ್ಟ್ರೇಶನ್...
 • ‍ಲೇಖಕರ ಹೆಸರು: rameshbalaganchi
  December 30, 2007
  ಇದೀಗ ತೂಗುಕತ್ತಿ ನೆತ್ತಿಯಮೇಲಿದೆ. ನನ್ನ ಮಡದಿ ತೊಗರಿನುಚ್ಚಿನುಂಡೆ ತಟ್ಟೆಗೆ ಹಾಕಿ ಟೀಪಾಯ್ ಮೇಲಿಟ್ಟದ್ದನ್ನು ಕಾಣದವನಂತೆ ಈಸೀಚೇರಿನಲ್ಲಿ ಕೂತು ಅದಾಗಲೇ ಮೂರು ಬಾರಿ ತಿರುವಿಹಾಕಿದ ಪ್ರಜಾವಾಣಿ ಸಾಪ್ತಾಹಿಕ ಪುರವಣಿಯನ್ನು ತೀರ ಆಸಕ್ತಿಯಿಂದ...
 • ‍ಲೇಖಕರ ಹೆಸರು: rameshbalaganchi
  December 30, 2007
  ಮದುವೆಯಾದ ಹೊಸದರಲ್ಲಿ ನಮ್ಮ ಸಂಸಾರ ಹೂಡಿಸಿಕೊಡಲು ನನ್ನಮ್ಮ ನನ್ನಪ್ಪನೊಡನೆ ಬಂದಿದ್ದಳು. ನಾಲ್ಕು ದಿನ ಮುಳ್ಳಿನ ಮೇಲಿದ್ದಂತೆ ಇದ್ದು ಹೊರಟ ನನ್ನಪ್ಪನಂತೂ ಹೊರಡುವ ಗಳಿಗೆಯಲ್ಲಿ ಏಕಾಂತದಲ್ಲಿ ನನ್ನ ಕೈಹಿಡಿದು ಬಿಸುಸುಯ್ದರು. "ಕೋಟೆ ಆಂಜನೇಯ...
 • ‍ಲೇಖಕರ ಹೆಸರು: venkatesh
  December 30, 2007
  ಡೆಕ್ಕನ್ ಹೆರಾಲ್ಡ್ ಪತ್ರಿಕೆ, (೧೯೪೯)
 • ‍ಲೇಖಕರ ಹೆಸರು: kulmanju
  December 30, 2007
  ಶರಣ್ರಿಯಪ್ಪಾ. ನನ್ನ ಹೆಸರ ಮಂಜುನಾಥ ಕುಲಕರ್ಣಿ.ಗುಲ್ಬರ್ಗಾದವಾ. ಈಗ ದೇಶಾ ಬಿಟ್ಟ ಬಂದಿನಿ.ಈವತ್ತ ಮೊದಲ್ನೆ ಸರ್ತಿ ಕಂಪ್ಯುಟರ್ನಾಗ ಕನ್ನಡದಾಗ ಬರಿಲಿಕ್ ಹತ್ತಿನಿ. ಇಷ್ಟ ದಿನಾ ನೀವೆಲ್ಲ ಬರ್ದಿದ್ದ ನೊಡಿ ನನಗೂ ಬರಿಬೇಕಂತ ಭಾಳ ಮನಸ್ಸಾಗ್ತಿತ್ತು...
 • ‍ಲೇಖಕರ ಹೆಸರು: shreekant.mishrikoti
  December 30, 2007
  ಸಂತ್ಯಾಗ ಕಾಯಿಪಲ್ಲೇ ಕುಟ್ರಿ ಹಾಕಿದಂಗ ಇಲ್ಲಿ ಒಂದಿಷ್ಟು ಶಬ್ದ ಕುಟ್ರಿ ಹಾಕೇನಿ , ನೋಡ್ರಿ , ನಿಮಗ ಎಷ್ಟು ಗೊತ್ತ್ ಅವ ಅಂತ , ನಿಮಗ ಏನಾದ್ರೂ ಉಪಯೋಗ ಆಗ್ತಿದ್ರ ತಕೊಂಡು ಬಳಸ್ಲಿಕ್ಕೆ ಶುರು ಮಾಡ್ರಿ ! ಕುಟ್ರಿ = ಗುಡ್ಡೆ ವಸ್ತ= ಒಡವೆ ಒಡವಿ-...
 • ‍ಲೇಖಕರ ಹೆಸರು: anivaasi
  December 30, 2007
  ಪಟ್ಟಣದಲ್ಲಿ ಕ್ರಿಸ್ಮಸ್‌ ದೀಪಗಳು..   ಹಬ್ಬದಡುಗೆ ಉಂಡು ತಿಂದು ಕುಡಿದು ಬೀಗಿ ತೇಗಿ...   ದೊಡ್ಡಕೆ ನೋಡಲು ಚಿತ್ರದ ಮೇಲೆ ಚಿಟಕಿಸಿ
 • ‍ಲೇಖಕರ ಹೆಸರು: ಗಣೇಶ
  December 30, 2007
  - ಗೆಳೆಯರೆಲ್ಲಾ ಒಂದು ಕಡೆ ಸೇರಿ ಪಿಕ್ನಿಕ್ ಹೋಗಲು ರೆಡಿಯಾಗಿದ್ದೆವು.ರಾಜು(ನಿಜ ಹೆಸರಲ್ಲ) ಇನ್ನೂ ಬರದಿದ್ದುದರಿಂದ, ಮೊಬೈಲ್ ಸಹ ರಿಸೀವ್ ಮಾಡದಿದ್ದುದರಿಂದ “ನಾನು ಹೋಗಿ ಅವನೊಂದಿಗೆ ಬರುವೆ,ನೀವು ಕಾಯುವುದು ಬೇಡ” ಎಂದು ರಾಜು ಮನೆಗೆ ಹೋದೆ....
 • ‍ಲೇಖಕರ ಹೆಸರು: Ashwini
  December 29, 2007
  ಎಕಾದೆ? ಕತ್ತಲೆಯ ಕಣ್ಣಲ್ಲಿ ಬೆಳಕಾಗಿ ನೀ ಬಂದೆ ಬತ್ತಲೆಯ ಬಾನಲ್ಲಿ ಚುಕ್ಕಿ ಚಂದ್ರಮನಾದೆ ಬಿತ್ತರ ಹೊಲದಲ್ಲಿ ಚಿಕ್ಕ ಸಸಿಯೂದೆ ಎಲ್ಲವಾಗಿ ಕಡೆಗೆ ಕಡುಕ್ರೂರಿ ಎಕಾದೆ? ಲೆಕ್ಕ ನನ್ನ ಜೀವನವೆಂಬ ಗಣಿತ ಪುಸ್ತಕದಲ್ಲಿ ಕೂಡು ಕಳೆಯುವ ಲೆಕ್ಕ......
 • ‍ಲೇಖಕರ ಹೆಸರು: rameshbalaganchi
  December 29, 2007
  ಮದುವೆಗೆ ಮುಂಚೆ "ಗಂಡಹೆಂಡಿರ ಜಗಳ ಗಂಧ ತೀಡಿಧ್ಹಾಂಗ" ಎಂಬ ಯಾವುದೋ ಕವಿಯ ಉತ್ಸ್ಫೂರ್ತ ಕವಿವಾಣಿಯ ಮೋಡಿಗೆ ಮರುಳಾಗಿ ಫಣಿರಾಯನಂತೆ genuine appreciationನಿಂದ ತಲೆದೂಗಿದ್ದೆ. ಅದು ಅನುಭವದ ನುಡಿಯೆಂದೂ, ಆದ್ದರಿಂದಲೇ ಗಾದೆಗಳಂತೆ ವೇದಾತೀತ...
 • ‍ಲೇಖಕರ ಹೆಸರು: shekarsss
  December 29, 2007
  ಇವ ಸರ್ವಸೃಷ್ಟಿಯ ಜನಕ ಜೀವರಾಷಿಗಳ ಪೋಷಕ ಸಕಲ ಕಾರ್ಯಗಳ ನಿಯಂತ್ರಕ ಎಲ್ಲಿರುವೆಯೋ ನೀ ಮಾಂತ್ರಿಕ ಕಲ್ಪನೆಗೆ ಎಟುಕದ ಜಗವೋ ಹಲವು ವಿಸ್ಮಯಗಳ ತಾಣವೋ ಕಾಣದ ಕನಸುಗಳ ಬೆನ್ನತ್ತಿ ಹುಡುಕುತ ನಡೆವೆವು ನಾವು ಅದ್ಭುತ ಮಾನವ ಕುಲವು ಇಲ್ಲಿರುವುದು ನಾಕ...
 • ‍ಲೇಖಕರ ಹೆಸರು: shekarsss
  December 29, 2007
  ಹಕ್ಕಿಯ ಹಾಡಿಗೆ ರಾಗಗಳುಂಟೆ ಹರಿಯುವ ನದಿಗೆ ಜಾಗದನಂಟೆ ಬೀಸುವ ಗಾಳಿಗೆ ಯಾರ ಚಿಂತೆ ಸುರಿಯುವ ಮಳೆಗೆ ಸುಳಿಯುಂಟೆ ಕುಣಿಯುವ ನವಿಲಿಗೆ ತಾಳಗಲಿವೆಯೇ ಬಣ್ಣದ ಚಿಟ್ಟೆಗೆ ಅಂದದ ಕೊರತೆಯೇ ವನ್ಯ ಮೃಗಗಳಿಗೆ ಸ್ನೇಹದ ಬರವೆ ಹಸಿರಿನ ವನಕೆ ಭೇದಗಲಿವೆಯೇ...
 • ‍ಲೇಖಕರ ಹೆಸರು: venkatesh
  December 29, 2007
  ಅರ್. ಕೆ. ಲಕ್ಷ್ಮಣ್ ರವರ ಕ್ಷಮೆಬೇಡಿ.
 • ‍ಲೇಖಕರ ಹೆಸರು: venkatesh
  December 29, 2007
  ಬೆಂಗಳೂರು, ಡಿ.28:ಪ್ರೀತಿಯ ಮೇಷ್ಟ್ರು, ಕನ್ನಡ ನುಡಿಸೇವಕ ಪ್ರೊ.ಚಿ.ಶ್ರೀನಿವಾಸರಾಜು ಇನ್ನಿಲ್ಲ. ಅವರು ಶುಕ್ರವಾರ (ಡಿ.28) ಬೆಳಗ್ಗೆ 6.30ಕ್ಕೆ ತೀರ್ಥಹಳ್ಳಿಯಲ್ಲಿ ಹೃದಯಾಘಾತದಿಂದ ನಿಧನರಾದರು. ಅವರಿಗೆ 65ವರ್ಷ ವಯಸ್ಸಾಗಿತ್ತು. ಅವರು ಪತ್ನಿ...
 • ‍ಲೇಖಕರ ಹೆಸರು: veenadsouza
  December 28, 2007
  ಬೆನಜೀರ್ ಬುಟ್ಟೊ ಹತ್ಯೆಯಾದದ್ದು ಬಹುಶಃ ಮುಸ್ಲಿಂ ದೇಶದಲ್ಲಿ ಮಹಿಳೆಯರಿಗೆ ಅಧಿಕಾರ ನೀಡುವಂತಿಲ್ಲ, ನೀಡಬಾರದು ಎಂಬ ಉದ್ದೇಶವನ್ನು ಹೊಂದಿದೆ ಎಂದು ಕಾಣುತ್ತಿದೆ. ಒಬ್ಬ ಮಹಿಳೆಯನ್ನು ಈ ರೀತಿ ಹೀನಾಯವಾಗಿ ಅಂತ್ಯಕಾಣಿಸಿದ್ದು ನಿಜಕ್ಕೂ ಪುರುಷ...
 • ‍ಲೇಖಕರ ಹೆಸರು: shekarsss
  December 28, 2007
  ಸ್ಪರ್ಧಾಪೂರ್ಣ ಜಗ ಆಧುನಿಕತೆಯ ವೇಗ ಇಲ್ಲಿ ಭಾವಕ್ಕಿಲ್ಲ ಜಾಗ ಮಾಡಿ ಲಾಭಕ್ಕೆಲ್ಲ ತ್ಯಾಗ ಇಲ್ಲಿ ದುಡ್ಡಿದ್ದವನೆ ದೊಡ್ಡಪ್ಪ ಅಧಿಕಾರವಿದ್ದವನೇ ನಮ್ಮಪ್ಪ ಇದು ಹುಚ್ಚು ಕುದುರೆ ಓಟ ಇದು ಯಾವ ಪರಿಯ ಆಟ ಶರವೇಗದ ಸರದಾರರು ಅಪ್ರತಿಮ, ಅಸಾಧ್ಯ...
 • ‍ಲೇಖಕರ ಹೆಸರು: roopablrao
  December 28, 2007
  ನಾನು ಚಿಕ್ಕವಳಿದ್ದಾಗ ( ಏಳೇಂಟು ವರ್ಷ) ಮಕ್ಕಳ ಕಾದಂಬರಿಯೊಂದನ್ನು ಓದಿದ್ದೆ . ಅದರ ಹೆಸರು "ಪೂಪ್ ಕಾಡಿನಲ್ಲಿ ಪಾಪು" ಅಂತ . ಬಹಳ ಸ್ವಾರಸ್ಯಕಾರಿಯಾದ ಪುಸ್ತಕ ಅದು.  ಸುಮಾರು ೨೦೦ ರಿಂದ ೩೦೦ ಪುಟಗಳು. ಈಗ ನನ್ನ ಮಗಳು ಕತೆ...
 • ‍ಲೇಖಕರ ಹೆಸರು: hpn
  December 28, 2007
  [:http://sampada.net/article/6821|ಈ ಪುಟ ನೋಡಿ]

Pages