November 2007

 • ‍ಲೇಖಕರ ಹೆಸರು: ಶಶಾಂಕ
  November 02, 2007
  ಗೂಗಲ್‌ನ ಇನ್ನೊಂದು ಪ್ರಾಡಕ್ಟ್... http://www.google.com/transliterate/indic/Kannada
 • ‍ಲೇಖಕರ ಹೆಸರು: ಗಣೇಶ
  November 01, 2007
     ಪುಣ್ಯಕೋಟಿ ಕತೆ ಬರೆದ ಪುಣ್ಯಾತ್ಮನಿಗೆ ಕೋಟಿ ಪ್ರಣಾಮಗಳು.ಮಕ್ಕಳಿಗೆ ಕತೆ ಹೇಳಿ ಮಲಗಿಸುವ ಅಭ್ಯಾಸವಿರುವ ಎಲ್ಲಾ ತಂದೆ/ತಾಯಂದಿರ ಇಷ್ಟವಾದ ಕತೆಯಿದು. ಪತ್ರಿಕೆಗಳಲ್ಲಿ,ಮಕ್ಕಳ ಪುಟಗಳಲ್ಲಿರುವ ಕತೆಗಳನ್ನು ಮಕ್ಕಳು ಓದುತ್ತಾರೋ...
 • ‍ಲೇಖಕರ ಹೆಸರು: D.S.NAGABHUSHANA
  November 01, 2007
  ಆಧುನಿಕ ಕರ್ನಾಟಕ ಕಟ್ಟಿದ ಐವ್ವತ್ತು ಮಂದಿ ಮಹನೀಯರು ನಿಜವಾಗಿ ಕರ್ನಾಟಕದ ಸುವರ್ಣ ಮಹೋತ್ಸವದ ಆಚರಣೆ ನಡೆಯಬೇಕಾಗಿದ್ದುದು, 2005ರ ನವೆಂಬರ್ 1ರಿಂದ 2006ರ ನವೆಂಬರ್ 1ರವರೆಗೆ. ಆದರೆ ಆ ಅವಧಿಯಲ್ಲಿದ್ದ ಸರ್ಕಾರ ತನ್ನ ಅಳಿವು- ಉಳಿವಿನ...
 • ‍ಲೇಖಕರ ಹೆಸರು: subramanya_kann...
  November 01, 2007
  ಬಟಾಬಯಲಿನ ನಡುವೆ ನಿಂತ ಒಂದು ಹೆಮ್ಮರ.. ಅದು ಪ್ರೀತಿಯೆಂಬ ಹೆಮ್ಮರ..ಜೀವನದಲ್ಲಿ ಒಂಟಿಯಾಗಿ ನಿಂತು ಪ್ರೀತಿಯ ಸೋನೆಗೆ ಹಂಬಲಿಸುತ್ತಿರೋ ಹುಡುಗನೊಬ್ಬನ ಹೃದಯದ ಪ್ರತೀಕ.. ಕಾರ್ಮೋಡ ಕವಿದಂತೆ ಮಳೆ ಸುರಿಯಲು ಪ್ರಾರಂಭ..ಮರ ನೆನೆದಂತೆ..ಹಚ್ಚ...
 • ‍ಲೇಖಕರ ಹೆಸರು: venkatesh
  November 01, 2007
  ಮೈಸೂರು ಸಂಸ್ಥಾನದ ರಾಜ್ಯಗೀತೆಯಾಗಿದ್ದ, " ಕಾಯೌ ಜಯಗೌರಿ, ಕರುಣಾ ಲಹರಿ.....", ಗೀತೆಯನ್ನು, ನಮ್ಮ ಬಾಲ್ಯದ ಶಾಲೆಯದಿನಗಳಲ್ಲಿ, ಹೇಳುತ್ತಿದ್ದದ್ದು ಇಂದಿಗೂ, ನನ್ನ ನೆನಪಿನ ಹಲಿಗೆಯಲ್ಲಿ ಮಾಸದೆ, ಉಳಿದುಕೊಂಡಿದೆ ! " ಕಾಯೌ ಶ್ರೀ ಗೌರೀ...
 • ‍ಲೇಖಕರ ಹೆಸರು: ನಿರಾಸಕ್ತ
  November 01, 2007
  ಅದೇಕೋ ಶುದ್ಧ ನಿರಾಸಕ್ತಿ.. ಹೊಸತೇನೂ ಇಲ್ಲವೆಂಬ ನಿರಾಸಕ್ತಿ.. ದಿವ್ಯ ವೈರಾಗ್ಯದ ನಿರ್ಲಿಪ್ತತೆ. ನಿಂತಲ್ಲೆ ನಿಂತು ಕರಗಿ ಹೋಗಲು ಹಪಹಪಿಸುವ ತಮಸ್ಸು..ಮುಂದಕ್ಕೆ ಸಾಗಲೊಲ್ಲುವ ಮನಸ್ಸಿನ ಕುದುರೆಗಳು.. ಅದ್ವೈತ, ಶೂನ್ಯ ಸಿದ್ಧಾಂತ, ಮಾಯಾವಾದಗಳ...
 • ‍ಲೇಖಕರ ಹೆಸರು: bvatsa
  November 01, 2007
  ನನ್ನ ಕವನಗಳಿಗೆ, ಹಾಕಲು.. ಬಾರದು.. ಯಾವುದೇ ಛಂಧಸ್ಸು.. ಏಕೆಂದರೆ, ಅದರಲ್ಲಿದೆ.. ಲಘು-ಗುರುಗಳಿಗೆ.. ಮೀರಿದ, ಒಂದು.. ಮನಸ್ಸು..
 • ‍ಲೇಖಕರ ಹೆಸರು: bvatsa
  November 01, 2007
  ಕರೆಯಲ್ಲಿದ್ದಾಗಲೆಲ್ಲ.. ನೀ ಸಿಗಲೇ ಇಲ್ಲಾ.. ನಿನ್ನ ನೋಡಿ ಅದೆಷ್ಟು, ದಿನಗಳಾದವು ಎಂದೆಲ್ಲಾ,.. ಕೊರೆವವಳು.. ಎದುರು ಬಂದು ನಿಂತಾಗ.. ಇದೇಕೆ, ಹೀಗೆ ಮಾತು ಮರೆತವಳಂತೆ, ಮೌನವಾದಳು ?? ಪತ್ರಗಳಲೆಲ್ಲ.. ತನ್ನ ಪದ-ಪಾಂಡಿತ್ಯವ.. ಮೆರೆದವಳು,...
 • ‍ಲೇಖಕರ ಹೆಸರು: bvatsa
  November 01, 2007
  ಮನದ ಬಾಗಿಲ ಬಳಿ ಬಂದ ಭಾವಗಳು, ಬಂದ ದಾರಿಗೆ ಸುಂಕವಿಲ್ಲವೆಂಬಂತೆ ಮರಳಿದವೇಕೆ ? ನಾಲಿಗೆಯ ತುದಿಗೆ.. ಬಂದ ಎಷ್ಟೋ ಮಾತುಗಳು, ಮತ್ತೊಂದಿಷ್ಟು ಧೈರ್ಯ ಮಾಡಲಿಲ್ಲವೇಕೆ ? ಗರಿಗೆದರಿ, ಒಳಗೊಳಗೆ ಘರ್ಜಿಸಿದ ಆಸೆಗಳು, ಕುಯ್ ಗುಡುತ್ತ, ಬಾಲ ಮುದುರಿ...
 • ‍ಲೇಖಕರ ಹೆಸರು: narendra
  November 01, 2007
  ನಾವೆಲ್ಲ ಹೆಗಲಿಗೆ ಚೀಲ ಸಿಕ್ಕಿಸಿಕೊಂಡು, ಪ್ರೀತಿಯ ಅಮ್ಮ, ತಮ್ಮನನ್ನು ಮನೆಯಲ್ಲೇ ಬಿಟ್ಟು, ಗೊತ್ತೇ ಇಲ್ಲದ ಹುಡುಗರು, ಭಯ ಹುಟ್ಟಿಸುವ ಮಾಸ್ಟ್ರು, ಟೀಚರ್ರು ಎಲ್ಲ ಇರುವ ನಿಗೂಢ ಶಾಲೆಗೆ ಹೋಗತೊಡಗಿದ್ದು, ಕ್ರಮೇಣ ಅದೆಲ್ಲ ನಮಗೆ ಅಭ್ಯಾಸವಾಗಿದ್ದು...
 • ‍ಲೇಖಕರ ಹೆಸರು: venkatesh
  November 01, 2007
  ಭುವ್ನೆಶ್ವರಮ್ಮಾರು : ಎಂಗೊ, ಇಬ್ರು ಸಮ್ವಾಗ್ ಅಂಚ್ಲಂಡ್ ಸುಕ್ವಾಗ್ ಬಾಳ್ರಿ ಮಕ್ಳ ! ಒಗಿ, ಒಗಿ, ಇನ್ನಾದ್ರು ಕಚ್ಚಾಡ್ಬ್ಯಾಡ್ರಿ . ಈ ಚಿತ್ರ ನಂಗ್ಬ್ಯಾಡ. ನಾನೊಲ್ಲೆ. ನಿಂತಾವೆ, ಮಡಗ್ಕಳ್ರಿ. ಒಗಿ....... ಒಂಟೋಗಿ......... ಯೆ ಮತ್ತು...
 • ‍ಲೇಖಕರ ಹೆಸರು: ರಘುನಂದನ
  November 01, 2007
  ಹಸಿರು ಮನೆ ಪರಿಣಾಮ ಅಂದರೇನು ಅನ್ನುವುದು ನನಗೆ ಸರಿಯಾಗಿ ಅರ್ಥವಾಗಿಲ್ಲದ ವಿಷಯ. ಇದರಿಂದ ಅಡ್ಡಾದಿಡ್ದಿ ಪರಿಣಾಮಗಳಾಗುತ್ತವೆ ಅನ್ನೋದು ಗೊತ್ತು. ಸರಳ ಕನ್ನಡದಲ್ಲಿ ಉದಾಹರಣೆಗಳೊಂದಿಗೆ ಯಾರಾದರೂ ವಿವರಿಸಿ.

Pages