November 2007

 • ‍ಲೇಖಕರ ಹೆಸರು: hpn
  November 05, 2007
  ಶನಿವಾರ ಸುಚಿತ್ರದಲ್ಲಿ 'ಸಂಪದ'ದ [:user/anivaasi|'ಅನಿವಾಸಿ']ಯವರು ನಿರ್ದೇಶಿಸಿರುವ [:http://mukhamukhi.anivaasi.net/|"ಮುಖಾಮುಖಿ" ಚಿತ್ರದ] ಸ್ಕ್ರೀನಿಂಗ್ ಕಾರ್ಯಕ್ರಮವಿತ್ತು.
 • ‍ಲೇಖಕರ ಹೆಸರು: hpn
  November 05, 2007
  ಶನಿವಾರ ಸುಚಿತ್ರದಲ್ಲಿ 'ಸಂಪದ'ದ [:user/anivaasi|'ಅನಿವಾಸಿ']ಯವರು ನಿರ್ದೇಶಿಸಿರುವ [:http://mukhamukhi.anivaasi.net/|"ಮುಖಾಮುಖಿ" ಚಿತ್ರದ] ಸ್ಕ್ರೀನಿಂಗ್ ಕಾರ್ಯಕ್ರಮವಿತ್ತು.
 • ‍ಲೇಖಕರ ಹೆಸರು: hpn
  November 05, 2007
  ಶನಿವಾರ ಸುಚಿತ್ರದಲ್ಲಿ 'ಸಂಪದ'ದ [:user/anivaasi|'ಅನಿವಾಸಿ']ಯವರು ನಿರ್ದೇಶಿಸಿರುವ [:http://mukhamukhi.anivaasi.net/|"ಮುಖಾಮುಖಿ" ಚಿತ್ರದ] ಸ್ಕ್ರೀನಿಂಗ್ ಕಾರ್ಯಕ್ರಮವಿತ್ತು.
 • ‍ಲೇಖಕರ ಹೆಸರು: kpbolumbu
  November 04, 2007
  http://vijaykarnatakaepaper.com/pdf/2007/11/01/20071101a_008101003.jpg ಹೋರಾಟ, ಹಾರಾಟ ಸಾಕು...ಕನ್ನಡ ಮಾತಾಡಬೇಕು
 • ‍ಲೇಖಕರ ಹೆಸರು: ASHOKKUMAR
  November 04, 2007
  ದ್ವಿಮುಖಿ ಪದಗಳ ಬಗೆಗಿನ ಶ್ರೀವತ್ಸ ಜೋಷಿಯವರ ಲೇಖನ ಓದಿದಿರಾ? ದ್ವಿಮುಖ ಪದ(palindrome)ಗೆ ನಿಮ್ಮ ಆಯ್ಕೆಯ ಶಬ್ದ ಹೇಗೆ? ಗತ ಪ್ರತ್ಯಾಗತ ಶಬ್ದ ಎಂದರೆ ಅರ್ಥ ಆಗುತ್ತದೆಯೇ? ಕನ್ನಡಿಪ್ರತಿಬಿಂಬ ಪದ ಎಂದಾಗದೇ?
 • ‍ಲೇಖಕರ ಹೆಸರು: venkatesh
  November 04, 2007
  ಸರಿಓಯ್ತು. ಏನಾದ್ರು, ಎಳೋದ್ ಐತ್ರ ? " ಚಿನಕುರಳಿ ", ಓದ್ಕಂಡು ನಗ್ರಿ, ಚನ್ನಾಗ್ " ಎಂಜಾಯ್ " ಮಾಡ್ರಿ. ಏನಾಗೋಯ್ತಪ್ಪ ನಮ್ ಕರ್ನಾಟ್ಕದ್ ಪರಿಸ್ತಿತಿ. ಸಿವ ಸಿವ. ವಯಸ್ಸಾತು, ಅದರ್ ಜತೆ, ಒಸಿ, ಬುದ್ದಿನು ಕೊಡ್ಸಿವ. ನಮ್ಮಪ್ಪ.
 • ‍ಲೇಖಕರ ಹೆಸರು: venkatesh
  November 04, 2007
  ಎಲ್ಲ ಹಬ್ಬಗಳೂ ಸಾರುವ ಸಂದೇಶ ಒಂದೆ ; ಸುಖ, ಶಾಂತಿ, ಸೌಹಾರ್ದತೆಯೆಲ್ಲೆಲ್ಲೂ ಮೇಳೈಸಲಿ ಎನ್ನುವ ಕಳ-ಕಳಿಯ ಆಸೆಯನ್ನು ಹೊತ್ತ ಆಶಯ, ಅಥವಾ, ಹಾರೈಕೆ. ದೀಪಾವಳಿ, ನಮ್ಮ ಜಡತೆ, ಅಜ್ಞಾನದ ಅಂಧಕಾರವನ್ನು ಹೊಡೆದೊಡಿಸುವ, ಲೇಸರ್ ಕಿರಣಗಳಾಗಲಿ. ಎಲ್ಲ...
 • ‍ಲೇಖಕರ ಹೆಸರು: anivaasi
  November 04, 2007
    ೩/೧೧/೦೭ ರಾತ್ರಿ ೧೦ ಗಂಟೆ. ಬೆಂಗಳೂರು ಏರ್‌ಪೋರ್ಟಿನ ವಿಧಿ ವಿಧಾನಗಳನ್ನೆಲ್ಲಾ ಮುಗಿಸಿ ಕೂತು ನಿಟ್ಟುಸಿರುಬಿಡುತ್ತೇನೆ. ಬರುತ್ತಿದ್ದಂತೆಯೇ ಹೊರಟೂ ಬಿಡುತ್ತಿದ್ದೇನೆ. ಬೆಂಗಳೂರನ್ನು ಬಿಡುತ್ತೇನೆ. ಬೆಂಗಳೂರಿನ ರಸ್ತೆಯ ಧೂಳು, ಹಳ್ಳಗಳು...
 • ‍ಲೇಖಕರ ಹೆಸರು: ವೈಭವ
  November 04, 2007
  'ಕವಿರಾಜಮಾರ್ಗ'ದಿಂದ ನಾವು ಕಲಿಯಬೇಕಾದುದೇನು? ಕೆ.ವಿ.ಸುಬ್ಬಣ್ಣನವರ 'ಕವಿರಾಜಮಾರ್ಗ ಮತ್ತು ಕನ್ನಡ ಜಗತ್ತು'ಎಂಬ ಹೊತ್ತಿಗೆ ಓದುತ್ತಿದ್ದಾಗ ಹಲವಾರು ಏಡುಗಳ ಹಿಂದೆ ಬರೆದಿರುವ ಈ ಕಬ್ಬ ಇಂದಿಗೂ ಹೊಂದುವಂತುಹುದು ಮತ್ತು...
 • ‍ಲೇಖಕರ ಹೆಸರು: ವೈಭವ
  November 04, 2007
  ಈ ಹಾಡು 'ಮಲಯಮಾರುತ' ಸಿನಿಮಾದ್ದು. ಬರೆದವರು : ಮುತ್ತುಸ್ವಾಮಿ ದೀಕ್ಶಿತರ್ಇನಿ: ವಿಜಯಬಾಸ್ಕರ್ "ಮಥುರಾಂಬಾಭಜರೀ ರೇ ಮಾನಸ ಮದನಜನಕಾದಿ ಗುರುಕುಲಸೇವಿತಮಥುರಾಪುರಿ ನಿವಾಸಿನಿ ಧನಿನಿ|| ಮನುಕುಬೇರಾದಿಮನೋಲ್ಲಾಸಿನಿ| ಮಾತಂಗತನಯ...
 • ‍ಲೇಖಕರ ಹೆಸರು: harishknaik
  November 03, 2007
  ಓ ನನ್ನ ಸಮಸ್ತ ವಿಶ್ವವ್ಯಾಪಿ ಕನ್ನಡದ ಬಂಧುಗಳೆ...ನಿಮಗೆಲ್ಲರಿಗೂ ನನ್ನ ಅಭಿನಂಧನೆಗಳು
 • ‍ಲೇಖಕರ ಹೆಸರು: anantrk
  November 03, 2007
  ಶ್ರೀ ಇಡಗುಂಜಿ ಗಣಪತಿ....ಒ ನನ್ನ ದೇವರು ....ನೀನೆ ನನ್ನನ್ನು ಕಾಪಾಡು...ನಿನಗೆ ಸದಾ ವಿಜಯ ವಾಗಲಿ.......
 • ‍ಲೇಖಕರ ಹೆಸರು: anantrk
  November 03, 2007
 • ‍ಲೇಖಕರ ಹೆಸರು: shreekant.mishrikoti
  November 03, 2007
  ಬೆಳಗಾದರೆ ನೂರು ನೂರೈವತ್ತು ಪುಟಗಳ ಎರಡು ಪತ್ರಿಕೆಗಳು ..ಓದುವದು ಇರಲಿ .. ಸುಮ್ಮನೆ ಪುಟ ತಿರುವಲೂ ಅರ್ಧ ಗಂಟೆ ಬೇಕು . ಮೊದಲೆಲ್ಲ ನಾವು ೮-೧೦ ಪುಟಗಳ ಕನ್ನಡ ಪತ್ರಿಕೆ ಒಂದನ್ನೇ ಓದಿಕೊಂಡು ಇರಲಿಲ್ಲವೇ ? ಈ ನೂರೈವತ್ತು ಪುಟಗಳಿಂದ ನಾನು...
 • ‍ಲೇಖಕರ ಹೆಸರು: raghottama koppar
  November 03, 2007
  ಮನಸ್ಸಿಗೆ ಕಿರಿಕಿರಿ ರೂಢಿಯಾಗಿದೆ ಮಹಾನಗರದ ಯಾಂತ್ರಿಕ ಜೀವನದಲ್ಲಿ ಮನಸ್ಸು ಸಹಜವಾಗಿ ಕಸಿವಿಸಿಗೊಳ್ಳುತ್ತದೆ. ಬೆಳಿಗ್ಗೆ ಕೆಲ್ಸಕ್ಕೆ ಹೋಗುವಾಗ ಲೇಟಾಯ್ತು, ಬೇಗ ಎದ್ದಿದ್ದರೆ...
 • ‍ಲೇಖಕರ ಹೆಸರು: venkatesh
  November 03, 2007
  ಚಿತ್ರಕಾರ್ರಿಗೊಂದ್ಮಾತು. ಸ್ವಾಮಿ, ಅವ್ರು ಸ್ವಲ್ಪ ನಗ್ಮುಕ್ದಲ್ಲಾದ್ರು, ಕುಂತ್ಗಂಡು, ಬಿ. ಪಿ. ಚೆಕ್ಮಾಡಕ್ಖೇಳ್ರಿ. ಚಿತ್ರದಾಗೆ ಟೆಕ್ನಿಕಲ್ ದೊಸ, ಬಾರಿ ಐತೆ ; ಅಲ್ಲ್ವ್ರಾ? -ಸ್ವಾಮಿಗೋಳು, ಬರ್ದ್, ಯೆಂಗ್ಚಿತ್ರ.
 • ‍ಲೇಖಕರ ಹೆಸರು: venkatesh
  November 03, 2007
  - ಕೃಪೆ : ಪ್ರಜಾವಾಣಿ ಪತ್ರಿಕೆ.
 • ‍ಲೇಖಕರ ಹೆಸರು: ವೈಭವ
  November 03, 2007
  ಕನ್ನಡ 'ಆಟ'ದ/sportive ನುಡಿಯಂತೆ ? ನಾನು ಕೆ.ವಿ.ಸುಬ್ಬಣ್ಣನವರ 'ಕವಿರಾಜಮಾರ್ಗ ಮತ್ತು ಕನ್ನಡ ಜಗತ್ತು' ಓದುತ್ತಿರುವಾಗ ಇದನ್ನು ಗಮನಿಸಿದೆ. ನಾವು (ಕನ್ನಡಿಗರು) ಜಗಳವನ್ನು 'ಆಡು'ತ್ತೇವೆಯೇ ಹೊರತು 'ಮಾಡು...
 • ‍ಲೇಖಕರ ಹೆಸರು: manjunathsinge
  November 03, 2007
  ಮೊನ್ನೆ ಕಾಕಾ(ಚಿಕ್ಕಪ್ಪ) ಊರಿಂದ ಬಂದಿದ್ದ. ಮೊದಲ ಬಾರಿಯೇನಲ್ಲ. Promotion ಫೈಲನ್ನು ಒಂದೇ ಆಫೀಸಿನ ಮತ್ತೊಂದು ಕೋಣೆಗೆ ಸಾಗಿಸಲು ಬೆಂಗಳೂರಿಗೆ ಮೂರು ಬಾರಿ ಬಂದಿದ್ದ. "ಯಾಕಪ್ಪ ಹಿಂಗೆ?" ಅಂದೆ."Head ಆಫೀಸಲ್ಲಿರೋ IAS...
 • ‍ಲೇಖಕರ ಹೆಸರು: D.S.NAGABHUSHANA
  November 02, 2007
  ಅನಂತಮೂರ್ತಿ- 2, 3 ಅನಂತಮೂರ್ತಿಯವರ ಬಗ್ಗೆ ಬರೆಯ ಹೊರಟಾಗಲೆಲ್ಲ ಅವರ ವಿಚಾರಗಳ ಜೊತೆಗೆ ಅವರ ವ್ಯಕ್ತಿತ್ವದ ಬಗೆಗೂ ಬರೆಯುವುದು ಅನಿವಾರ್ಯವಾಗುತ್ತದೆ. ಏಕೆಂದರೆ ಅವರು ಕನ್ನಡದ ಬಹು ಮುಖ್ಯ ಲೇಖಕ ಮಾತ್ರವಲ್ಲ, ಸಾರ್ವಜನಿಕ ಬುದ್ಧಿಜೀವಿ ಕೂಡಾ...
 • ‍ಲೇಖಕರ ಹೆಸರು: savithru
  November 02, 2007
  http://sampada.net/blog/madhava_hs/29/10/2007/6064 ಈ ಕೊಂಡಿಯಲ್ಲಿ....... "ದ್ವೈತ, ಅದ್ವೈತ, ವಿಶಿಶ್ಟಾದ್ವೈತ - ಯಾವುದು ಸರಿ?", ಎಂಬ ಚರ್ಚೆಯಲ್ಲಿ . "ಅವೆಲ್ಲ ಸರಿ.. ಯಾವಾಗ.. ಆತ್ಮ ಅಂದ್ರೇನು? ಪರಮಾತ್ಮ ಅಂದ್ರೇನು?.. ಅದು...
 • ‍ಲೇಖಕರ ಹೆಸರು: shreekant.mishrikoti
  November 02, 2007
  ಊರು ಮುಂಬೈ ; ಒಬ್ಬ ಹೆಣ್ಣುಮಗಳು ; ಅವಳು ಮಾಡುವ ಅಮೃತಬಳ್ಳಿ ಕಷಾಯ ಹೆಸರುವಾಸಿ ; ಅದರ ರುಚಿಗೆ ಮರುಳಾಗಿ ಅನಾರೋಗ್ಯದ ಸುಳ್ಳುನೆವ ಹೇಳಿಯಾದರೂ ಕುಡಿದು ಹೋಗುವ ಜನ ; ಗಂಡ ಫೊಟೋ ಫ್ರೇಮ್ ಅಂಗಡಿಯನ್ನು ನಡೆಸುತ್ತಿದ್ದ; ಈಗ ಅವನು ಇಲ್ಲ ; ಮಗನು...
 • ‍ಲೇಖಕರ ಹೆಸರು: jp.nevara
  November 02, 2007
  ನೀ ಮೌನಿಯಾದರೇ ಏನೆಂದು ಅರಿಯಲಿ ನಾ ನಿನ್ನ ಮನಸು ನೊಂದರೆ ನಗುತಿರಲಿ ಹೇಗೆ ನಾ || ಪ || ನಿನ್ನ ಮೊಗದ ಮೇಲಿಳಿದ ಮುಂಗುರುಳುಗಳಲ್ಲಿ || 1 || ಏನಾಯ್ತು, ಮೊದಲಿದ್ದ ತುಂಬು ನಗೆಯು....
 • ‍ಲೇಖಕರ ಹೆಸರು: malenadiga
  November 02, 2007
  ಈ ಶನಿವಾರ ಸುಚಿತ್ರ ಫಿಲಂ ಸೊಸೈಟಿಯಲ್ಲಿ 'ಮುಖಾಮುಖಿ'
 • ‍ಲೇಖಕರ ಹೆಸರು: shreekant.mishrikoti
  November 02, 2007
  ೧. ಕನ್ನಡ ತಾಯಿ ಭುವನೇಶ್ವರಿಯ ಗುಡಿ ಇರೋದು ಉತ್ತರಕನ್ನಡ ಜಿಲ್ಲೆಯ ಸಿದ್ಧಾಪುರ ತಾಲೂಕಿನ ಭುವನಗಿರಿಯಲ್ಲಿ . ೨. ತಮಿಳು ಭಾಷಿಕರು ಕರ್ನಾಟಕದಲ್ಲಿ ಕಮ್ಮಿಯಾದರೂ ತಮಿಳು / ತಮಿಳರ ಕುರಿತು ನಮ್ಮಲಿ ಏಕೆ ಆತಂಕ ? ೩. ಕನ್ನಡ ಮಕ್ಕಳು ಇಂಗ್ಲೀಷ್...
 • ‍ಲೇಖಕರ ಹೆಸರು: raghottama koppar
  November 02, 2007
  ಈ ವರ್ಷದ ಅತ್ಯುತ್ತಮ ನಟ ಪ್ರಶಸ್ತಿಯನ್ನು ಬಾಚಿಕೊಂಡ ದುನಿಯಾ ಖ್ಯಾತಿಯ ವಿಜಯ್ ಅವರಿಗೆ ಒಂದು ವರ್ಷದ ವರೆಗೆ ಚಿತ್ರರಂಗದಿಂದ ದೂರವಿರಬೇಕೆಂಬ ಚಲನಚಿತ್ರ ವಾಣಿಜ್ಯ ಮಂಡಳಿಯ ನಿರ್ಣಯ ನಿಜಕ್ಕೂ ಬೇಸರ ತಂದಿದೆ. ಕನ್ನಡದಲ್ಲಿ ಹೊಸ ಹೊಸ ಯುವಕರು ಬಂದು...
 • ‍ಲೇಖಕರ ಹೆಸರು: ymravikumar
  November 02, 2007
  ಬಕ್ರ ----- ಸುಖ ಸಂಸಾರಕ್ಕೆ ಹನ್ನೆರಡು ಸೂತ್ರಗಳು ಅನಂತ್‍ನಾಗ್ ರ ಯಶಸ್ವಿ ಚಲನಚಿತ್ರ ಮೈತ್ರಿ ಸರ್ಕಾರಕ್ಕೆ ಹನ್ನೆರಡು ಷರತ್ತುಗಳು ಒಪ್ಕೊಂಡ್ರೆ ಬಿ.ಜೆ.ಪಿ ಗ್ಯಾರಂಟಿ ಆಗುತ್ತೆ ಬಕ್ರ ! ಹೀನಾಯ ------ ಬದಲಾಯಿಸಿದರೂ ತಮ್ಮ ನಾಮಧೇಯ ಇನ್ನೂ...
 • ‍ಲೇಖಕರ ಹೆಸರು: anivaasi
  November 02, 2007
    ಪದ್ಯಕ್ಕೆರಡುಕಾಲಿರೋದು ಒಳ್ಳೇದಂತೆನಿಲ್ಲೋದಕ್ಕೆಜತೇನಲ್ಲಿ ಕುಣಿಯೋದಕ್ಕೆಸಿಟ್ಟಾದವರ ಕೈಗೆ ಸಿಕ್ಕದ ಹಾಗೆಓಡಿಬಚ್ಚಿಟ್ಟುಕೊಳ್ಳೋದಕ್ಕೆ.  
 • ‍ಲೇಖಕರ ಹೆಸರು: ASHOKKUMAR
  November 02, 2007
 • ‍ಲೇಖಕರ ಹೆಸರು: venkatesh
  November 02, 2007
  -ಕೃಪೆ : ಸಂಜೆವಾಣಿ ಪತ್ರಿಕೆ.

Pages