November 2007

 • ‍ಲೇಖಕರ ಹೆಸರು: Girishmg
  November 10, 2007
  ಈ ಜಲಧಾರೆ ಅಪ್ಸರಕೊಂಡದಲ್ಲಿದೆ. ಮಳೆಗಾಲದಲ್ಲಿ ಮೈತುಂಬಿ ಮುದನೀಡುವ ಇದು ಸದಾಕಾಲ ಕಾಣಸಿಗುತ್ತದೆ. ಹೊನ್ನಾವರದಿಂದ ೯-೧೦ ಕಿ.ಮಿ. ದೂರದಲ್ಲಿದೆ. ಹಾಗೆ ಅಲ್ಲಿನ ಗುಡ್ಡದ ಮೇಲೆ ನಿಂತು ನೋಡಿದರೆ ಅರಬ್ಬಿ ಸಮುದ್ರದ ವಿಶಾಲತೆ ಹಾಗು ಗುಡ್ಡ, ಬೆಟ್ಟ...
 • ‍ಲೇಖಕರ ಹೆಸರು: Girishmg
  November 10, 2007
  ಇದು ಹೊನ್ನಾವರ ಬೆಂಗಳೂರು ರಸ್ತೆಯಲ್ಲಿ ಮಲೆಮನೆ ಘಟ್ಟದದಲ್ಲಿ ಕಂಡುಬರುವ ದೃಶ್ಯ. ಮುಂಜಾವಿನ ಮಂಜುಕವಿದಾಗಂತೂ ಕಣ್ಣುಗಳಿಗೆ ರಸದೌತಣ ನೀಡುತ್ತದೆ.
 • ‍ಲೇಖಕರ ಹೆಸರು: venkatesh
  November 10, 2007
  " ದೀಪಾವಳಿ," ಹಬ್ಬ ! ಈ ದೀಪಾವಳಿಯ ಪವಿತ್ರಶುಭ-ದಿನದಂದು ಸಂಪದಿಗರಿಗೆಲ್ಲಾ, ಹಾಗೂ ಕನ್ನಡಿಗರಿಗೆಲ್ಲಾ ಹಾರ್ದಿಕ ಶುಭಾಶಯಗಳು. ದೀಪಾಲಂಕಾರಗಳಿಂದ, ಮನದ ಕತ್ತಲನ್ನು ಹೊಡೆದೋಡಿಸಿ ಹೊಸ ಬೆಳಕನ್ನು ಆಹ್ವಾನಿಸುವ, ಅದನ್ನು ಆಸ್ವಾದಿಸುವ ಹಬ್ಬ...
 • ‍ಲೇಖಕರ ಹೆಸರು: venkatesh
  November 10, 2007
  ಇಲ್ಲಿಗೆ ಬರಲು ಹರಸಾಹಸ ಮಾಡಿರುವ ಬಿ.ಜೆ.ಪಿ. ಈಗಾಗಲೇ ಅಧಿಕಾರದ ಸವಿಕಂಡ ಜೆ.ಡಿ [ಸೆ] ಎವೆರಡೂ ಸೇರಿ ಏನಾದರೂ ಒಳ್ಳೆಯ ಕೆಲಸ ಮಾಡಬಲ್ಲರೇ ? ಮತ್ತೆ ಅದೊಂದು ಮಿಲಿಯನ್ ಡಾಲರ್ ಪ್ರಶ್ನೆ ... !
 • ‍ಲೇಖಕರ ಹೆಸರು: ravikreddy
  November 10, 2007
  ಅದು 1811-1812 ನೆ ಇಸವಿಯ ಯೂರೋಪು. ನೆಪೊಲಿಯನ್ನನ ಕಾಲ. ರಷ್ಯ-ಫ್ರಾನ್ಸ್ ಒಕ್ಕೂಟದಿಂದ ಬೇರಾಗಲು ರಷ್ಯ ಬಯಸುತ್ತಿರುತ್ತದೆ. ಅದನ್ನು ಒಪ್ಪದ ಫ್ರಾನ್ಸ್‌ನ ನೆಪೊಲಿಯನ್ ರಷ್ಯಕ್ಕೆ ಬುದ್ಧಿ ಕಲಿಸಲು ಅದರ ಮೇಲೆ ದಾಳಿ ಮಾಡುತ್ತಾನೆ. ರಷ್ಯಾದ ಒಳಗೇ...
 • ‍ಲೇಖಕರ ಹೆಸರು: Pradyumna Belavadi
  November 10, 2007
  ಭಾರತ-ಅಮೆರಿಕದೊಡಗಿನ ಪರಮಾಣು ಸಂಧಾನ ಯತ್ನಕ್ಕೆ ಅನೇಕರು ವಿರೋಧಿಸುತ್ತಿದ್ದಾರೆ. ಅದರಲ್ಲಿ, ಸ್ವಯಂ ಘೋಷಿತ ಬಡವರ ಬಂಧು ಎಡರಂಗ ಮತ್ತು ಹಿಂದೂ ಉದ್ಧಾರಕ ಭಾರತೀಯ ಜನತಾ ಪಕ್ಷಗಳ ಮಾತು ಕೇಳಿ ಬರುತ್ತಿವೆ. ಬಿಜೆಪಿಗೆ ಇದೊಂದು ಸಂಧಿಗ್ಧ ಪರಿಸ್ಥಿತಿ....
 • ‍ಲೇಖಕರ ಹೆಸರು: hpn
  November 10, 2007
  ೨೦೦೭ನೇ ಸಾಲಿನ ಆಶ್ಡೆನ್ ಅಂತರರಾಷ್ಟ್ರೀಯ ಪ್ರಶಸ್ತಿ ಪಡೆದ ಸಂಸ್ಥೆಗಳಲ್ಲಿ ಕರ್ನಾಟಕದ ಎರಡು ಸಂಸ್ಥೆಗಳಿವೆ! ಮೊದಲನೆಯದು [:http://www.selco-india.com/|ಸೆಲ್ಕೊ ಇಂಡಿಯ] (SELCO-India). ಇವರಿಗೆ "ಅತ್ಯುತ್ತಮ ಸಾಧನೆ" ಪ್ರಶಸ್ತಿ...
 • ‍ಲೇಖಕರ ಹೆಸರು: hpn
  November 09, 2007
  (ಕನ್ನಡದ ಹೆಸರು ತಿಳಿಸಬೇಕು) ಪೂರ್ಣ ಚಿತ್ರವನ್ನು ನೋಡೋದಕ್ಕೆ thumbnail ಮೇಲೆ ಕ್ಲಿಕ್ ಮಾಡಿ.
 • ‍ಲೇಖಕರ ಹೆಸರು: hpn
  November 09, 2007
 • ‍ಲೇಖಕರ ಹೆಸರು: kpbolumbu
  November 09, 2007
  ಆಕೃತಿ, ಬರಹ ಮತ್ತು ನುಡಿ http://ellakavi.wordpress.com/2006/08/21/font-issues-akruti-baraha-and-n...    
 • ‍ಲೇಖಕರ ಹೆಸರು: venkatesh
  November 09, 2007
  ಎಲ್ಲರಿಗೂ ನಮಸ್ಕಾರ !
 • ‍ಲೇಖಕರ ಹೆಸರು: venkatesh
  November 09, 2007
  -ಕಡಲ ಬಳಿಯ ಬೀಚ್ ನ ಮರಳಿನಲ್ಲಿ ಹೊರಹೊಮ್ಮಿದ ತಿಳುವಳಿಕೆಯ ಸಂದೇಶ ! ಒರಿಸ್ಸದ ಸುದರ್ಶನ ಪಟ್ನಾಯಿಕ್ ರವರ ಸಂದೇಶ.
 • ‍ಲೇಖಕರ ಹೆಸರು: hamsanandi
  November 09, 2007
  ನನಗೆ ತಿಳಿದ ಮಟ್ಟಿಗೆ ಕಾವ್ಯವಾಚನ ಕರ್ನಾಟಕದ ಒಂದು ವಿಶಿಷ್ಟ ಕಲೆ. ಇದಕ್ಕೆ ಗಮಕ ವಾಚನ, ಭಾರತ ವಾಚನ ಎಂದೂ ಕರೆಯುವ ರೂಢಿ ಇದೆ. ವಾಲ್ಮೀಕಿ ರಾಮಾಯಣದ ಉತ್ತರಕಾಂಡದಲ್ಲೇ,ಲವಕುಶರು ರಾಮಾಯಣವನ್ನು ವೀಣೆ ನುಡಿಸುತ್ತಾ ಅದರೊಂದಿಗೆ ಹಾಡಿದರು ಎಂಬ...
 • ‍ಲೇಖಕರ ಹೆಸರು: muralihr
  November 08, 2007
  ಸುಮಾರು ದಿನಗಳಿ೦ದಾ ಬರೆಯಬೇಕಿದ್ದಾ ಈ ಕತೆ ಬರೆಯದೆ ಮರೆತಿದ್ದೆ. ನಾನು ರಾಜಸ್ಥಾನಕ್ಕೆ ಭೇಟಿ ನೀಡಿದ್ದು , ಮರು ಭೂಮಿಯನ್ನು ನೋಡುವ ಆಸೆಯಿ೦ದ. ಮುತ್ತಿನ ಹಾರ ಚಿತ್ರದಲ್ಲಿ ನಾನು ಮೊದಲು ಮರು ಭೂಮಿಯನ್ನು ಕ೦ಡಿದ್ದೆ. ಒ೦ದು ರಾತ್ರಿ ಪೂರ್ತಿ...
 • ‍ಲೇಖಕರ ಹೆಸರು: muralihr
  November 08, 2007
  ಈತ ಬೇರ ಫುಟ್ ಕಾಲೇಜಿನಲ್ಲ ಅಧ್ಯಾಪಕ ನಾಗಿದ್ದಾನೆ. ತನ್ನ ದೇಹ ಸ್ಥಿತಿ ಯನ್ನು ಮೀರಿ ಬದುಕುವ ಕರ್ಮ ಯೋಗಿ..
 • ‍ಲೇಖಕರ ಹೆಸರು: cmariejoseph
  November 08, 2007
  ಈ ತೆಲುಗು ಕಥೆಯನ್ನು ಶ್ರೀರಮಣ ಅವರ 'ಮಿಥುನ' ಕಥಾಸಂಕಲನದಿಂದ ಆಯ್ದುಕೊಳ್ಳಲಾಗಿದೆ. ೧೯೫೨ರಲ್ಲಿ ಆಂಧ್ರದ ತೆನಾಲಿಯಲ್ಲಿ ಜನಿಸಿದ ಶ್ರೀರಮಣ ಅವರು ಆಂಧ್ರಜ್ಯೋತಿ ತೆಲುಗು ಪತ್ರಿಕೆಯಲ್ಲಿ ಕೆಲಸ ಮಾಡುತ್ತಾ ಅಂಕಣಕಾರರಾಗಿ ಜನಪ್ರಿಯರಾಗಿದ್ದಾರೆ. ಅವರ...
 • ‍ಲೇಖಕರ ಹೆಸರು: shreekant.mishrikoti
  November 08, 2007
  ನಿನ್ನೆ ಶಾಲೆ - ಸಾಲಿ, ಮನೆ - ಮನಿ, ಆನೆ - ಆನಿ , ರಾಟೆ - ರಾಟಿ ಇತ್ಯಾದಿ ಆಗುವ ಬಗ್ಗೆ ಹೇಳಿದೆ . ನಾಮಪದ(ಹೆಸರುಪದ)ಗಳ ವಿಷಯದಲ್ಲಿ ಹೀಗೆ ಆಗುವದೇನೋ ? ಆದರೆ , ಹೋದರೆ , ಬಂದರೆ , ಮುಂದೆ , ಹಿಂದೆ , ನಡುವೆ , ಕೆಳಗೆ ಇವು ’ಅ’...
 • ‍ಲೇಖಕರ ಹೆಸರು: venkatesh
  November 08, 2007
  ನಾನು ಯಾರು ಅಂತ ತಿಳ್ಕಳಕ್ಕೆ ಓಗ್ಬ್ಯಾಡಿ. ಒಟ್ಟ್ನಲ್ಲಿ ನಿಮ್ಗೆ ಓಟ್ ಆಕಿದ್ದ ನಾನೊಬ್ಬ ಸತ್ಪ್ರಜೆ, ಅಂತ ಒಪ್ಗಳಿ ಸಾಕು. ನನ್ಗೆ, ನಿಮ್ಮ್ಗೊಳ ಯಡವಟ್ಟು ವ್ಯವಾರ ಇನ್ನೂ ತಿಳ್ಯಕ್ಕಿಲ್ವೆ ! ಎಲ್ಡ್ ವರ್ಸ ಆದ್ರು ನುವೆ, ನಾವ್ ಕುಂತ್ಗಳದೆಲ್ಲಿ...
 • ‍ಲೇಖಕರ ಹೆಸರು: keshav
  November 08, 2007
  ದಿನ ಪೂರ್ತಿ ಕೂತು ಬರೆದ ಕವನ ಓದೇ ಅಂದರೆ ಗಟ್ಟಿಯಾಗಿ ತುಟಿಗೊಂದು ಮುತ್ತನಿತ್ತು ಈ ಮುತ್ತಿಗಿಂತ ನಿನ್ನ ಕವನ ಚೆನ್ನ ಎಂದರೆ ಮಾತ್ರ ಓದುತ್ತೇನೆ ಎಂದು ಮಾಯವಾದಳು
 • ‍ಲೇಖಕರ ಹೆಸರು: shreekant.mishrikoti
  November 07, 2007
  ಜೀವನದಲ್ಲಿ ಏನೂ ಸಾಧಿಸ್ಲಿಲ್ಲ / ಸಾಧಿಸ್ತಿಲ್ಲ ಅಂತ ನಿಮಗೆ ಬೇಜಾರಾ ? ಹಾಗಿದ್ದರೆ ಚಿಂತಿಸಬೇಡಿ ! ನೀವು ಆತ್ಮಕಥೆ ಬರೀಬಹುದು ! ’ಅಲ್ಪ ಸಾಧಕನ ಆತ್ಮವೃತ್ತಾಂತ’ ಹೆಸರಿನಲ್ಲಿ . ಹೆಸರು ಭರ್ಜರಿ ಆಗಿದೆ ಅಲ್ವೇ ? ಎಲ್ಲಾದ್ರೂ...
 • ‍ಲೇಖಕರ ಹೆಸರು: vbamaranath
  November 07, 2007
  ಊರಿಂದ ಅಪ್ಪ-ಅಮ್ಮ ತಂದಿದ್ದ ಜೋಳದ ಹಿಟ್ಟು ಖಾಲಿಯಾಗಿದ್ದರಿಂದ, ಜೋಳ ತಗೊಂಡು ಗಿರಣಿ ಹಾಕಿಸೋಣ ಅನ್ಕೊಂಡಿದ್ದೆ, ಆದರೆ ರಾಗಿಮೇಲೆ ಹಾಕೋದ್ರಿಂದ ರೊಟ್ಟಿ ಸರಿಯಾಗಿ ಬರೋದಿಲ್ಲ ಅಂತ ಕೇಳ್ಪಟ್ಟೆ....ಸರಿಹಾಗಾದ್ರೆ ಎಲ್ಲಾ ಸಿಗುತ್ತೆ ಅಂತ ದೊಡ್ಡ-...
 • ‍ಲೇಖಕರ ಹೆಸರು: anivaasi
  November 07, 2007
    ದಟ್ಟತೆ ತೆಳುವಾಗೋದನ್ನು ಸಹಿಸಲಾಗದೆಹರೆಯದಲ್ಲೇ ನೇಣು ಹಾಕ್ಕೊಂಡು ಜೀವ ಬಿಟ್ಟಗೆಳತಿಮೊನ್ನೆ ನಲ್ಲನ ಮಾತಿಗೆ ನಾನು ಕುಲುಕುಲಿಸುವಾಗನೋಡುತ್ತಾ ನಿಂತಿದ್ದಳು ಮರೆತುಬಿಟ್ಟೆಯ ಅನ್ನುವಂತೆ.  
 • ‍ಲೇಖಕರ ಹೆಸರು: Sreedhara
  November 07, 2007
  ಇಲ್ಲಿ ಅ೦ದರೆ ಮೊವಾ೦ಜ(ತಾ೦ಜಾನಿಯಾ)ದಲ್ಲಿ ನೆನ್ನೆ ನೆಡೆದ ಕನ್ನಡ ರಾಜ್ಯೋತ್ಸವ ಸಮಾರ೦ಭದಲ್ಲಿ ನನ್ನ ಬ್ಲಾಗ್ ಬರಹಗಳ ಸ೦ಕಲನ ಶ್ರೀ ....ಮನೆ ಯನ್ನ ಪುಸ್ತಕ ರೂಪದಲ್ಲಿ ಬಿಡುಗಡೆ ಮಾಡಿದೆ.ನನ್ನ ಆತ್ಮೀಯ ಗೆಳೆಯ ಮೋಹನ ಬರೆದ ಮುನ್ನುಡಿ ಈ ಆಶಯ ನುಡಿ...
 • ‍ಲೇಖಕರ ಹೆಸರು: Sreedhara
  November 07, 2007
 • ‍ಲೇಖಕರ ಹೆಸರು: Sreedhara
  November 07, 2007
 • ‍ಲೇಖಕರ ಹೆಸರು: shreekant.mishrikoti
  November 07, 2007
  ಹೊಸ ಶಬ್ದಗಳನ್ನು ರೂಪಿಸುವಾಗ ಸಂಸ್ಕೃತದ ಕಡೆಗೆ ನೋಡಬಾರದು ... ಎಂದೆಲ್ಲ ನಮ್ಮಲ್ಲಿ ಅನೇಕರು ಹೇಳುತ್ತಾರೆ . ಇತ್ತೀಚೆಗೆ ಕನ್ನಡದಲ್ಲಿ ಎರಡು ಹೊಸ ಸಂಸ್ಕೃತ ಶಬ್ದಗಳು ಚಾಲ್ತಿಗೆ ಬಂದಿವೆ .. ನಿಮ್ಮ ಗಮನಕ್ಕೆ ಬಂದಿಲ್ಲವೇ ? ಸಂಚಲನ (...
 • ‍ಲೇಖಕರ ಹೆಸರು: Sreedhara
  November 07, 2007
 • ‍ಲೇಖಕರ ಹೆಸರು: Sreedhara
  November 07, 2007
  ಮಾನ್ಯರೆ, ಕನ್ನಡ ಸ೦ಘ,ಮೊವಾ೦ಜ ,ತಾ೦ಜಾನಿಯದವರ ವತಿಯಿ೦ದ ಆಚರಿಸಲ್ಪಟ್ಟ ಕನ್ನಡ ರಾಜ್ಯೋತ್ಸವದ ವಿವರಣೆ.ದಿನಾ೦ಕ 4.11.2007 ರ ಭಾನುವಾರ ಸ೦ಜೆ 7 ಘ೦ಟೆಗೆ ಕಾರ್ಯಕ್ರಮ ಪ್ರಾರ೦ಭವಾಯಿತು.ಕಾರ್ಯಕ್ರಮವನ್ನ ಎಲ್ಲಾದರು ಇರು ಎ೦ತಾದರು ಇರು ಎನ್ನುವ...
 • ‍ಲೇಖಕರ ಹೆಸರು: Sreedhara
  November 07, 2007
 • ‍ಲೇಖಕರ ಹೆಸರು: shreekant.mishrikoti
  November 07, 2007
  ಪ್ರಮಾಣ ಕನ್ನಡದ ’ಎ’ ಅಕ್ಷರದಿಂದ ಕೊನೆಯಾಗುವ ಶಬ್ದಗಳು ’ಇ’ ದಿಂದ ಕೊನೆ ಆಗುತ್ತವೆ ಉದಾ: ಶಾಲೆ - ಸಾಲಿ ಮನೆ - ಮನಿ ಆನೆ - ಆನಿ ರಾಟೆ - ರಾಟಿ ಇತ್ಯಾದಿ...

Pages