November 2007

 • ‍ಲೇಖಕರ ಹೆಸರು: kpbolumbu
  November 15, 2007
  ಮಲೆಯಾಳಿಯೊಬ್ಬ ಹಾಡಿದ ಮಲೆಯಾಳ ಹಾಡು........ http://www.esnips.com/doc/71132399-eb19-4fad-989c-5f86c0495058/Swayamvar... ಈತ ಮಲೆಯಾಳಿಯ೦ತೆ, ಕನ್ನಡದಲ್ಲೂ ಹಾಡಬಲ್ಲನ೦ತೆ. :) ಈ ಸಲ ಒ೦ದು ಮಲೆಯಾಳದ ಹಾಡು.....
 • ‍ಲೇಖಕರ ಹೆಸರು: roshan_netla
  November 15, 2007
  ಕನ್ನಡ ಪತ್ರಿಕೆಗಳು ಮುಂಚಿನ ಅಂದವನ್ನಾಗಲಿ, ಮುಂಚಿನ ಮೌಲ್ಯಗಳನ್ನಾಗಲಿ ಉಳಿಸಿಕೊಂಡಿಲ್ಲಾ ಅನ್ನುವುದು ನನ್ನ ಅನಿಸಿಕೆ.ಈಗಿನ ಕನ್ನಡ ಪತ್ರಿಕೆಗಳನ್ನು ಕೊಂಡು ಓದಲು ಮನಸ್ಸೇ ಬರುವುದಿಲ್ಲ. ಸುದ್ದಿಗಳನ್ನು ಜಾಹಿರಾತುಗಳ ನಡುವಿನಿಂದ ಹೆಕ್ಕಿ...
 • ‍ಲೇಖಕರ ಹೆಸರು: ravikreddy
  November 15, 2007
  ಅಮೇರಿಕದಲ್ಲಿಯೆ ಹುಟ್ಟಿ ಬೆಳೆದ ಬಾಬ್ಬಿ ಜಿಂದಾಲ್ ಎಂಬ 36 ವರ್ಷದ ಯುವಕ ಅಮೇರಿಕದ ಲೆಕ್ಕಾಚಾರದಲ್ಲಿ ಹಿಂದುಳಿದ ರಾಜ್ಯವೆಂದು ಪರಿಗಣಿತವಾದ ಲೂಸಿಯಾನ ರಾಜ್ಯಕ್ಕೆ ಗವರ್ನರ್ ಆಗಿ ಒಂದೆರಡು ವಾರಗಳ ಹಿಂದೆ ಚುನಾಯಿಸಲ್ಪಟ್ಟ. ಆ ವಾರ್ತೆಯನ್ನು ಎಲ್ಲಾ...
 • ‍ಲೇಖಕರ ಹೆಸರು: venkatesh
  November 15, 2007
  ಬಾಲಿವುಡ್ ನ ಬಿಗ್ ಬಿ- ಶ್ರೀ ಅಮಿತಾಬ್ ಬಚ್ಚನ್ ರವರು, " ಮಕ್ಕಳ ದಿನಾಚರಣೆ, " ಯ ದಿನದಂದು, ಗೂಗ್ಲಿ ಹಾಗೂ ಚಂಕಿ ಮಪೆಟ್ಸ್ ಜೊತೆ, ಸಂತೋಷದಿಂದ ತಾವೂ ಮಕ್ಕಳ ಜೊತೆ, ಮಕ್ಕಳಾಗಿ, ಆನಂದಿಸುತ್ತಿದ್ದಾರೆ ! -ಕೃಪೆ : ಟೈಮ್ಸ್ ಆಫ್ ಇಂಡಿಯ, ಮುಂಬೈ.
 • ‍ಲೇಖಕರ ಹೆಸರು: cmariejoseph
  November 14, 2007
  ಬೆಂಗಳೂರು ಎಂಬ ಹೆಸರು ಇಂಗ್ಲಿಷಿನಲ್ಲಿ Bangalore ಎಂದು ಬರೆಯಲಾಗುತ್ತೆ. ಇಂಗ್ಲಿಷಿನಲ್ಲಿ ಯೋಚಿಸುವ ಮಂದಿ Bang (ಬ್ಯಾಂಗ್) Galore (ಗ್ಯಾಲೋರ್) ಎಂಬುದಾಗಿ ಸಂಬೋಧಿಸಿ ಬ್ಯಾಂಗಲೋರ್ ಎನ್ನುವುದನ್ನು ಗಮನಿಸಿದ್ದೇವೆ. ಇದು ಎಷ್ಟರ ಮಟ್ಟಿಗೆ...
 • ‍ಲೇಖಕರ ಹೆಸರು: cmariejoseph
  November 14, 2007
  ಬೇಸಿಗೆಯ ರಜೆಗಳು ಮುಗಿದು ಹೋದವು. ಏಳನೆಯ ಕ್ಲಾಸು ಪೂರ್ತಿಯಾಯಿತು. ಆದರೂ ಸೋಡಾ ಗೋಲಿ ಮಾತ್ರ ಪಡೆಯಲಾರದವನಾದೆ. ನಮ್ಮ ಊರಿನಲ್ಲಿ ಮುಂದಿನ ಓದಿಗೆ ಅವಕಾಶವಿರಲಿಲ್ಲ. ನನ್ನನ್ನು ನಮ್ಮ ಮಾವನ ಊರಾದ ವಿಶಾಖಪಟ್ಟಣಕ್ಕೆ ಕಳುಹಿಸಲು ಎಲ್ಲಾ ಏರ್ಪಾಟುಗಳು...
 • ‍ಲೇಖಕರ ಹೆಸರು: agilenag
  November 14, 2007
  ಭೀಮನ ಕಟ್ಟೆ - ಒಂದು ಪ್ರಶಾಂತ ಹಾಗು ಸುಂದರ ತಾಣಕ್ಕೆ ರಜಾ ದಿನಗಳ ಬೇಟಿ ಇಂದಿನ ೨೪/೭ರಂತೆ ವಾರವಿಡೀ ದುಡಿಯುವ ಯುವ ಜನತೆಗೆ ಕೊಂಚ ವಿಶ್ರಾಂತಿ ಹಾಗು ಸಂತೋಷದಾಯಕ ಸಮಯ ಅತ್ಯಾವಶ್ಯಕವಾಗಿ ಬೇಕಾದದ್ದೇ. ಅದಕ್ಕಾಗಿ ಅವರು ನಗರದ ಗಡಿಬಿಡಿಯಿಂದ ದೂರ,...
 • ‍ಲೇಖಕರ ಹೆಸರು: agilenag
  November 14, 2007
 • ‍ಲೇಖಕರ ಹೆಸರು: shreekant.mishrikoti
  November 14, 2007
  ನಿಮಗೆ ಡೆಪ್ಯೂಟಿ ಚೆನ್ನಬಸಪ್ಪನವರು ಗೊತ್ತಿಲ್ವೆ ? ಹಾಗಾದರೆ ಇತ್ತೀಚಿನ ರವಿವಾರದ ಸಾಪ್ತಾಹಿಕ ಪುರವಣಿಯಲ್ಲಿ ಅವರ ಬಗ್ಗೆ ಓದಿ ಕೊಂಡಿ ಇಲ್ಲಿದೆ. http://www.prajavani.net/Content/Nov112007/weekly2007111053493.asp
 • ‍ಲೇಖಕರ ಹೆಸರು: venkatesh
  November 14, 2007
  ಮುಂಬೈ ಮಹಾನಗರದ ಪಶ್ಚಿಮ ರೈಲ್ವೆ ಯ ಹೊಸ ೧೫೭ ಸುಧಾರಿತ ಸೌಲಭ್ಯವುಳ್ಳ ಲೋಕಲ್ ರೈಲುಗಳನ್ನು ಪ್ರಾರಂಭಿಸುವ ಯೋಜನೆಯ ಮೊದಲ ರೈಲು ನಿನ್ನೆ ಓಡಾಟ ಆರಂಭಿಸಿತು. ಇದನ್ನು ಪಶ್ಚಿಮ ರೈಲ್ವೆ ವಿಭಾಗೀಯ ಪ್ರಬಂಧಕ, ಶ್ರೀ. ಸತ್ಯಪ್ರಕಾಶ್ ಹೇಳಿದ್ದಾರೆ....
 • ‍ಲೇಖಕರ ಹೆಸರು: hegdeprasad
  November 14, 2007
  ಮೊನ್ನೆ ಅಸ್ತೆ S.L. ಬೈರಪ್ಪ ಅವರ "ವಂಶವೃಕ್ಷ" ಓದಿ ಮುಗಿಸಿದೆ..ಅದ್ರೆ ಏಕೋ ಏನು ನನಗೆ ಬೈರಪ್ಪನವರು ಕತ್ಯಯಿನಿ ಪತ್ರಕ್ಕೆ ಮೋಸ ಮಾಡಿದಂಗೆ ಅನಿಸುಥ ಇದೆ..ಏಕೆಂದರೆ ಪಾಪ,ಅವಳು ತನ್ನ ಯೌವನದಲ್ಲೇ ಗಂಡನನ್ನು ಕಳೆದುಕೊಂಡು,ನಂತರ ಅವಳು ರಾಜನನ್ನು...
 • ‍ಲೇಖಕರ ಹೆಸರು: anivaasi
  November 14, 2007
    ಸಿಡ್ನಿಗೆ ಬಂದ ಮರುದಿನವೇ ಕೆಲಸದಲ್ಲಿ ತೊಡಗಿಕೊಂಡೆ. ಒಂದು ವಾರ ನೋಡ ನೋಡುತ್ತಲೇ ಜಾರಿ ಹೋಗಿತ್ತು. ಆದರೂ ಸಿಡ್ನಿ ತಲುಪಿದ್ದೇನೆ ಅನಿಸುತ್ತಿಲ್ಲ. ಇನ್ನೂ ಬೆಂಗಳೂರಿನಲ್ಲಿರುವಂತೇ. ನಾನು, ಹರಿ ಒಬ್ಬರನ್ನೊಬ್ಬರು ನೋಡಿರಲಿಲ್ಲ....
 • ‍ಲೇಖಕರ ಹೆಸರು: venkatesh
  November 14, 2007
  ನಂದಿಬೆಟ್ಟದಲ್ಲಿ ಹುಟ್ಟಿ, ಚಿಕ್ಕಬಳ್ಳಾಪುರದ ಮುಖಾಂತರ ಆಂಧ್ರದಕಡೆಗೆ ಹರಿಯುವ "ಚಿತ್ರಾವತಿನದಿ", ಮಳೆಗಾಲಬಿಟ್ಟರೆ ಬೆರೆಕಾಲಗಳಲ್ಲಿ ಮರಳುತುಂಬಿದ ಪ್ರದೇಶ. ಬಾಗೇಪಲ್ಲಿ ತಾಲ್ಲೂಕಿನ ಪರಗೋಡು ಎಂಬಲ್ಲಿ ತಲೆಯೆತ್ತಿರುವ ಈ ಜಲಾಶಯ, ೧೬೫ ಎಕರೆ...
 • ‍ಲೇಖಕರ ಹೆಸರು: rajeshnaik111
  November 13, 2007
  ಗೆಳೆಯ ದಿನೇಶ್ ಹೊಳ್ಳ ಕಳೆದ ಒಂದು ತಿಂಗಳಿನಿಂದ ಭಾರೀ ಬ್ಯುಸಿ. ಎಲ್ಲಾದರು ಚಾರಣ ಕಾರ್ಯಕ್ರಮವಿದೆಯೇ ಎಂದು ಫೋನಾಯಿಸಿದರೆ, 'ಓಓಓಓ...' ಎನ್ನುವ ರೀತಿ ನೋಡಿದರೆ ಚಾರಣ ಎಂಬ ಹವ್ಯಾಸವೇ ಮರೆತುಹೋಗಿದೆಯೇ ಎಂಬ ಸಂಶಯ ಬರುತ್ತಲಿದೆ....
 • ‍ಲೇಖಕರ ಹೆಸರು: agilenag
  November 13, 2007
  ಎಲೆ ನೀನೇಕೆ ನಡುಗುವೆ ಬೀಸುವ ಗಾಳಿಗೆ ತಲೆ ಬಾಗಿ ನಡೆದರೆ ನಡುಗಬೇಕಿಲ್ಲವಲ್ಲೆ ನಿನ್ನ ಈ ನಡು-ಗುವ ಬಳುಕುವ ಬಡನಡುವನು ನೋಡಿ ಗಾಳಿಯೇ ನಾಚಿ ಓಡಿ ಹೋಯಿತಲ್ಲೆ
 • ‍ಲೇಖಕರ ಹೆಸರು: agilenag
  November 13, 2007
  ಎಲೆ ನೀನೇಕೆ ನಡುಗುವೆ ಬೀಸುವ ಗಾಳಿಗೆ ತಲೆ ಬಾಗಿ ನಡೆದರೆ ನಡುಗಬೇಕಿಲ್ಲವಲ್ಲೆ ನಿನ್ನ ಈ ನಡು-ಗುವ ಬಳುಕುವ ಬಡನಡುವನು ನೋಡಿ ಗಾಳಿಯೇ ನಾಚಿ ಓಡಿ ಹೋಯಿತಲ್ಲೆ
 • ‍ಲೇಖಕರ ಹೆಸರು: ASHOKKUMAR
  November 13, 2007
  ಉದಯವಾಣಿ (ಇ-ಲೋಕ-48)(13/11/2007)   ಅಂತರ್ಜಾಲದ ಮೂಲಕ ಚುನಾವಣಾ ಪ್ರಚಾರ ಮಾಡಬಾರದೇಕೆ?ಜನರಿಗೆ ಮಿಂಚಂಚೆ ಕಳುಹಿಸಿ,ಮತ ನೀಡಲು ವಿನಂತಿಸುವುದುಪ್ರಚಾರದ ಒಂದು ವೈಖರಿ.ಅಭ್ಯರ್ಥಿಯ ಸಾಧನೆ,ಆತನ ವೈಯುಕ್ತಿಕ ವಿವರಗಳನ್ನು ನೀಡುವ...
 • ‍ಲೇಖಕರ ಹೆಸರು: madhava_hs
  November 13, 2007
  ಇತ್ತೀಚೆಗೆ ನಾನು ದೇವುಡು ನರಸಿಂಹ ಶಾಸ್ತ್ರಿಯವರು ಬರೆದ ಕೊನೆಯ ಗ್ರಂಥವಾದ ’ಮಹಾ ದರ್ಶನ’ ವನ್ನು ಓದಿದೆ. ದೇವುಡು ರವರ ’ಮಹಾ ಕ್ಷತ್ರಿಯ’ ಕೃತಿಗೆ ೧೯೬೨ ರ ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ’ಮಹಾ ಬ್ರಾಹ್ಮಣ’ ಅವರ ಇನ್ನೊಂದು...
 • ‍ಲೇಖಕರ ಹೆಸರು: ಗಣೇಶ
  November 13, 2007
  ೪೦ ವರ್ಷದಿಂದ ನಾನೂ ನಮ್ಮ ಕಂಪೆನಿಗೆ ಮಣ್ಣು ಹೊರುತ್ತಿದ್ದೇನೆ. ನನಗಿಂತ ಸಣ್ಣವರೆಲ್ಲಾ ಬಾಸ್ ಗಳಾಗಿ ಬಂದು ಮೆರೆದು ಹೋದರು.ನಾನೂ ನಿವೃತ್ತನಾಗುವ ಮೊದಲು 'ಬಾಸ್'ಖುರ್ಚಿ ಏರಬೇಕು.ಇದು ನನ್ನ ಆಸೆ ಅಲ್ಲ."ಐದು ಕೋಟಿ ಜನತೆಯ"(...
 • ‍ಲೇಖಕರ ಹೆಸರು: venkatesh
  November 13, 2007
  ಸೋಮವಾರ, ನವೆಂಬರ್ ೧೨, ೨೦೦೭, ಕರ್ನಾಟಕದ ಚರಿತ್ರೆಯಲ್ಲಿ, ಹಾಗೂ ದಕ್ಷಿಣಭಾರತದಲ್ಲಿ ಮೊಟ್ಟಮೊದಲ ಬಿ. ಜೆ.ಪಿ, ಹಾಗೂ ಜೆ.ಡಿ.ಎಸ್ ಮೈತ್ರಿ ಸರ್ಕಾರ ಆಡಳಿತಕ್ಕೆ ಬಂದಿರುವುದು, ಒಂದು ಹೊಸವ್ಯವಸ್ಥೆಗೆ ನಾಂದಿಯಾಗಿದೆ. ಜೆ. ಡಿ.ಎಸ್, ಜೊತೆ...
 • ‍ಲೇಖಕರ ಹೆಸರು: venkatesh
  November 12, 2007
  ಈ ಹುಡುಕಾಟ, ಪ್ರಾಯಶಃ ಕರ್ನಾಟಕದ ಭವಿಷ್ಯದ ಕನಸಿರಬಹುದೇ ????? -ಪ್ರಜಾವಾಣಿಯ ಅನಂತ ಸುಬ್ರಹ್ಮಣ್ಯ.
 • ‍ಲೇಖಕರ ಹೆಸರು: venkatesh
  November 12, 2007
  ಕೊಡಗಿನ, ರಾಜಸ್ ನಲ್ಲಿ ಸೂರ್ಯಮುಳುಗಿದಾಗ ಕಂಡ, ಆಗಸದ ವರ್ಣರಂಜಿತ ಚಿತ್ತಾರದ ಅದ್ಭುತ ದೃಷ್ಯ ! -ಈ ಮನಮೋಹಕ ಚಿತ್ರಗಳನ್ನು ಸೆರೆಹಿಡಿದಿರುವವರು, ಗೆಳೆಯ, ಚಿ. ಕಿರಣ್ ಮತ್ತು ಪರಿವಾರದವರು.
 • ‍ಲೇಖಕರ ಹೆಸರು: keshav
  November 12, 2007
  ಮಲ್ಲಿಗೆ ಇಂಗ್ಲೆಂಡಿನಲ್ಲೂ ಮಾತಾಡಿತು!ಜೊತೆಗೆ ನಾಗತಿಹಳ್ಳಿಯವರೂ ಮಾತಾಡಿದರು!! ಹಾಡುಗಳನ್ನೆಲ್ಲ (ಒಂದನ್ನು ಬಿಟ್ಟು)ಕತ್ತರಿಸಿ, ಇಂಗ್ಲೀಷ್ ಅನುವಾದಗಳನ್ನು (subtitles) ಸೇರಿಸಿ, ಕನ್ನಡಿಗರು-ಯು.ಕೆಯವರು ಇಂಗ್ಲೆಂಡಿನ ರೆಡ್ದಿಂಗ್ನಲ್ಲಿ...
 • ‍ಲೇಖಕರ ಹೆಸರು: Vasanth Kaje
  November 11, 2007
  ವಸಂತ್ ಕಜೆ.
 • ‍ಲೇಖಕರ ಹೆಸರು: rajeshnaik111
  November 11, 2007
  ೭೪ನೇ ರಣಜಿ ಋತು ನವೆಂಬರ್ ೩ ರಂದು ಆರಂಭಗೊಂಡಿದೆ. ಈ ಬಾರಿಯಾದರೂ ಮುಂಬೈ ಬಿಟ್ಟು ಬೇರೆ ತಂಡ ರಣಜಿ ಟ್ರೋಫಿ ಗೆಲ್ಲುವುದೋ ... ಕಾದು ನೋಡಬೇಕು. ಕಳೆದ ಋತುವಿನಲ್ಲಿ ಸೆಮಿಫೈನಲ್ ನಲ್ಲಿ ತನ್ನ ಅಭಿಯಾನ ಮುಗಿಸಿದ ಕರ್ನಾಟಕ, ಈ ಋತುವಿನಲ್ಲಿ...
 • ‍ಲೇಖಕರ ಹೆಸರು: Vasanth Kaje
  November 11, 2007
  ಮತ್ತೊಂದು ದೀಪಾವಳಿ ಸಂದಿದೆ. ನಾವು ವರುಷದಂತೆ ಸರಳ ಸುಂದರವಾಗಿ ಆಚರಿಸಿಕೊಂಡೆವು. ನಮ್ಮಲ್ಲಿ ದೀಪಾವಳಿಯೆಂದರೆ ತುಳಸೀ ಪೂಜೆ, ಗೋಪೂಜೆ, ಊಟ. ಗೋಪೂಜೆಗಾಗಿ ಬೆಳಗ್ಗೆಯೇ ಹಸುಕರುಗಳೆಲ್ಲವನ್ನು ಮೀಯಿಸಲಾಗುತ್ತದೆ. ಸಂಜೆ ತುಳಸೀ ಕಟ್ಟೆಯ ಸುತ್ತ...
 • ‍ಲೇಖಕರ ಹೆಸರು: rklava
  November 11, 2007
  ಮೊನ್ನೆ ಚಂದನವಾಹಿನಿಯ ಮಾರ್ಗದರ್ಶನ ಕಾರ್ಯಕ್ರಮದಲ್ಲಿ ಪ್ರೊ.ಕೃಷ್ಣೇಗೌಡರು ವಿವರಿಸಿದ ಕಾರಂತರ ಕುರಿತ ಒಂದು ಪ್ರಸಂಗ. ಕಾರ್ಯಕ್ರಮ ವೀಕ್ಷಿಸದ ಓದುಗರಿಗಾಗಿ ಇಲ್ಲಿ ಸಂಕ್ಷೇಪಿಸಿದ್ದೇನೆ: ಶಿವರಾಮ ಕಾರಂತರಿಗೆ ಪುತ್ರವಿಯೋಗವಾಗುತ್ತದೆ. ಬೆಳೆದ...
 • ‍ಲೇಖಕರ ಹೆಸರು: venkatesh
  November 11, 2007
  ದೊಗ್ಗನಾಳ್ ಮುನ್ಯಪ್ಪಾರ ಕಾಲಂ : ಅಯ್ಯೊ, ಕರ್ ನಾಟ್ಕ ನೇ ...ಎಂಗಿದ್ ರಾಜ್ಯ ಎಂಗಾಗೊತು, ಸಿವ್ಸಿವಾ .... ! ಇರಿ ಗೌಡ್ರು ಅಲ್ಲ್ನಿಂತಂಡ್ ಏನ್ಮಾಡ್ತಾಅವ್ರೆ ! -ಚಿನ್ಕುರ್ಳಿ ಮಮ್ಮದುಗೆ, ಒಳ್ಳೇ ಗ್ರಾಸ ಸಿಕ್ಕೈತೆ. ನೀವ್ ಇಂಗೇ...
 • ‍ಲೇಖಕರ ಹೆಸರು: D.S.NAGABHUSHANA
  November 10, 2007
  ಸ್ವ ತಂತ್ರ ಭಾರತದ 60ನೇ ವರ್ಷಾಚರಣೆಯ ಸಂದರ್ಭದಲ್ಲಿ ರಾಷ್ಟ್ರಪಿತರೆನಿಸಿದ ಗಾಂಧೀಜಿಯನ್ನು ಆ ಪದವಿಯಿಂದ ಇಳಿಸಲು ಅನೇಕ ವಲಯಗಳಿಂದ ಪ್ರಯತ್ನಗಳು ಆರಂಭವಾಗಿರುವಂತೆ ತೋರುತ್ತದೆ. ಗಾಂಧಿ ಹತರಾದದ್ದೇ, ತಮ್ಮ ಹಿಂದೂ ಧರ್ಮವನ್ನೂ, ಹಿಂದೂ...
 • ‍ಲೇಖಕರ ಹೆಸರು: Girishmg
  November 10, 2007
  ಕೊಂಕಣ ರೈಲು ಸುರಂಗದೊಳಗೆ ನಿಂತಾಗ! ಪದೆ ಪದೆ ಇನ್ನೊಂದು ಕಡೆಯಿಂದ ಬರುವ ರೈಲುಗಳಿಗೆ ದಾರಿ ಬಿಟ್ಟುಕೊಡಲು ಈ ರೀತಿಯ ದೃಶ್ಯಗಳು ಕೊಂಕಣ ರೈಲು ಮಾರ್ಗದ ಪ್ರಯಾಣದಲ್ಲಿ ಸಾಮಾನ್ಯ. ಅದೊಂದುದಿನ "ಕ್ರಾಸಿಂಗ್" ಗಾಗಿ ಸುರಂಗದಲ್ಲಿ ನಿಂತಾಗ ಸೆರೆಹಿಡಿದ...

Pages