November 2007

 • ‍ಲೇಖಕರ ಹೆಸರು: rklava
  November 19, 2007
  ಭಾನುವಾರ ಚಂದನವಾಹಿನಿಯ ಮಾರ್ಗದರ್ಶನ ಕಾರ್ಯಕ್ರಮದಲ್ಲಿ ಡಾ| ಚಂದ್ರಶೇಖರ್ ಅವರು ದಿನನಿತ್ಯದ ಮಾನಸಿಕ ಒತ್ತಡದಿಂದ ಪಾರಾಗಲು ಕೆಲವು ಸರಳ ಸೂತ್ರಗಳನ್ನು ಚೆನ್ನಾಗಿ ವಿವರಿಸಿದರು. ಕಾರ್ಯಕ್ರಮ ವೀಕ್ಷಿಸದವರಿಗಾಗಿ ಇಲ್ಲಿ ಸಂಕ್ಷೇಪಿಸಿದ್ದೇನೆ: "...
 • ‍ಲೇಖಕರ ಹೆಸರು: hegdeprasad
  November 19, 2007
  ದೇವೇಗೌಡ ಆಧುನಿಕ ಶಕುನಿ.. ತಮ್ಮ ಕುತಂತ್ರ ರಾಜಕೀಯದಿಂದ ಎಸ್ಟು ಜನಕ್ಕೆ ಮೋಸ ಮಾಡಿದ್ನೇನೋ? ಈಗ ಮತ್ತೆ ಬಿ ಜೆ ಪಿ ಯವರಿಗೆ ಮೋಸ ಮಾಡ್ತಾ ಇದ್ದಾನೆ.. ಅವನನ್ನು ಅದಸ್ತು ಬೇಗ ದೇಶನ್ತಾರ ಮಾಡಬೇಕು.. ನಂತರವೇ ಕರ್ನಾಟಕ ಉದ್ದಾರ ಆಗೋದು.....
 • ‍ಲೇಖಕರ ಹೆಸರು: shreekant.mishrikoti
  November 19, 2007
  "ಜೀವನ ಸಿನಿಮಾದ ಹಾಗೆ ! ಸುಖಾಂತವೇ ಆಗೋದು ... ಒಂದು ವೇಳೆ ಸುಖ ಆಗ್ಲಿಲ್ಲ ಅನ್ಸಿದ್ರೆ ... ತಿಳ್ಕೊಳ್ಳಿ ಸಿನಿಮಾ ಇನ್ನೂ ಮುಗ್ದಿಲ್ಲ ! " ಇದು ’ಓಂ ಶಾಂತಿ ಓಂ’-ಹಿಂದಿ ಸಿನೇಮಾದಲ್ಲಿನ ಒಂದು ಡೈಲಾಗ್ . ಇನ್ನೂ ಒಂದಿದೆ ... "ನೀವು ನಿಜವಾದ...
 • ‍ಲೇಖಕರ ಹೆಸರು: girish.shetty
  November 19, 2007
  ಗಂಗಾ ನದಿಯ ಮೆಟ್ಟಿಲಲ್ಲಿ ನೀರಿಗೆ ಕಾಲುಗಳನ್ನು ಇಳಿಬಿಟ್ಟು ಕೂತಿದ್ದ ಕರ್ಣನ ಕಾಲುಗಳಿಗೆ ತಣ್ಣಗಿನ ಅನುಭವವಾದರೂ ಮನಸ್ಸು ಯೋಚನೆಗಳ ಲಹರಿಗಳಿಂದ ಬಿಸಿಯೇರುತ್ತಿತ್ತು. ಸಖ ಸುಯೋಧನನ ಋಣಭಾರದಿಂದ ಮುಕ್ತನಾಗುವುದೊಂದೇ ನನ್ನ ಜೀವನದ ಮುಖ್ಯ...
 • ‍ಲೇಖಕರ ಹೆಸರು: venkatesh
  November 19, 2007
  -ಪ್ರಜಾವಾಣಿ, ಫೋಟೊ ಪುಟದಿಂದ.
 • ‍ಲೇಖಕರ ಹೆಸರು: ಸಂಗನಗೌಡ
  November 19, 2007
  ಗೋದಾವರಿ, ನರ್ಮದೆಗಳ ನಡುವಿನ ನಾಡು, ದಿಟವಾದ, ಬುಡ ಕರ್ನಾಟ ಅನ್ನುತ್ತಾರೆ ಶಂಬಾ ಜೋಶಿಯವರು. ಅದು ಸುಮ್ಮನೇ ಎದೆ ಉಬ್ಬಿಸಿ ಬೀಗಿ ಹೇಳುವದಕ್ಕಲ್ಲ. ಅವರ 'ಕಣ್ಮರೆಯಾದ ಕನ್ನಡ' ಹೊತ್ತಗೆಯಲ್ಲಿ ಈ ಬಗ್ಗೆ ಹಲವು ಪುರಾವೆಗಳನ್ನಿತ್ತಿದ್ದಾರೆ. 'ಶಂಬಾ...
 • ‍ಲೇಖಕರ ಹೆಸರು: ಸಂಗನಗೌಡ
  November 18, 2007
  ಹೊನ್ನ ಮುಸುಕನು ಓಸರಿಸಿ ತಾಯ್ ನನ್ನಿಯೇ ನಿನ್ನ ಮೊಗವನು ತೊರೇ| ಬನ್ನ ಬಡುತಿಹೆ ನಾನು ನಿನ್ನ ದರುಶನಕಾಗಿ ಹಡೆದಮ್ಮ ವರವ ನೀಡೆ| ಹೀಗೆಂದು ಶಂಬಾ ಜೋಶಿಯವರು ಅವರ 'ಮಹಾರಾಷ್ಟ್ರದ ಮೂಲ' ಹೊತ್ತಗೆಯಲ್ಲಿ ಬೇಡಿಕೊಂಡಿದ್ದಾರೆ. ಇದನ್ನು ಬಿಡಿಸಿ...
 • ‍ಲೇಖಕರ ಹೆಸರು: ishwar.shastri
  November 18, 2007
  (ಆಯುರ್ವೇದ ಸಂಬಂಧಿತ ಭಾಷಾಂತರಗಳ ಕುರಿತು ಬರೆದ ಲೇಖನ) ಮೈಸೂರು ವಿಶ್ವವಿದ್ಯಾನಿಲಯ ವೈದ್ಯವಿಶ್ವಕೋಶ ಸಮಿತಿಗೆ ಡಾ. ಎಂ. ಜಿ ಆರ್. ಅರಸರು ಸದಸ್ಯರಾಗಿ ನೇಮಕಗೊಂಡಿದ್ದರಬಗ್ಗೆ, ಅಥವಾ ಡಾ.ಜಯಪ್ರಕಾಶನಾರಾಯಣರವರ ನೇತ್ರತ್ವದಲ್ಲಿ ಆಯುರ್ವೇದ...
 • ‍ಲೇಖಕರ ಹೆಸರು: rajeshnaik111
  November 18, 2007
  ಚಂದ್ರಶೇಖರ್ ರಘು: ಕರ್ನಾಟಕಕ್ಕೆ ಬೇಕಾಗಿದ್ದ ಭರವಸೆಯ ದಾಂಡಿಗ. ರಣಜಿಗೆ ಪಾದಾರ್ಪಣ ೨೦೦೨-೦೩ ಋತುವಿನಲ್ಲಿ ಮಾಡಿದರೂ ಸ್ಥಿರವಾಗಿ ತಂಡದಲ್ಲಿರಲು ರಘು ಪರದಾಡುತ್ತಿದ್ದರು. ಸಿಕ್ಕ ಅವಕಾಶಗಳನ್ನು ಉಪಯೋಗಿಸಿಕೊಳ್ಳದೇ ತಂಡದಲ್ಲಿದ್ದರೂ ಅಂತಿಮ...
 • ‍ಲೇಖಕರ ಹೆಸರು: gopinatha
  November 18, 2007
  ಸಿಪ್ಪೆ ಸಮೇತ ತಿನ್ನುವುದು" ಬಾಳೆಹಣ್ಣುಗಳನ್ನು ಸಿಪ್ಪೆ ಸಮೇತ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು"" ಯಾಕೆ? ಅಂದರೆ ಸಿಪ್ಪೆಯಲ್ಲಿ ವಿಟಾಮಿನ್ನುಗಳು ಇರುತ್ತವಂತಲಾ?"" ಅಲ್ಲಲ್ಲ, ಇದರಿಂದ ಬೇರೆಯವರ ಕೈ ಕಾಲುಗಳು ಸುರಕ್ಷಿತವಾಗಿರುತ್ತವೆ."...
 • ‍ಲೇಖಕರ ಹೆಸರು: gopinatha
  November 18, 2007
  ನಮ್ಮಲ್ಲಿ ಕರ್ತವ್ಯ ಪ್ರಜ್~ಜೆ ನಶಿಸುತ್ತಿದೆಯೇ? ವರ್ತುಲ ರಸ್ತೆಯಲ್ಲಿ, ಪ್ರತಿ ದಿನದ ದಿನಚರಿಯಲ್ಲಿ ನಗರದ ಧಾವಂತತೆ ರಸ್ತೆಯಲ್ಲಿ ಎದ್ದು ಕಾಣುತ್ತಿತ್ತು.ಕಣ್ಣೆಣಿಕೆಯಷ್ಟು ದೂರವೂ ಗಾಡಿಗಳು ದ್ವಿಚಕ್ರ, ತ್ರಿಚಕ್ರ,ಚತುರ್ಚಕ್ರ ಮತ್ತು ಬಹು ಚಕ್ರ...
 • ‍ಲೇಖಕರ ಹೆಸರು: venkatesh
  November 18, 2007
  -ಚಿನಕುರುಳಿ ಮೊಹಮ್ಮದ್, ಪ್ರಜಾವಾಣಿ ಪತ್ರಿಕೆ.
 • ‍ಲೇಖಕರ ಹೆಸರು: gopinatha
  November 17, 2007
  ನಾನು ಸಣ್ಣವನಿದ್ದಾಗ ನನ್ನ ತಂದೆಯವರು ಅವರ ಅಣ್ಣ ತಮ್ಮಂದಿರೊಡನೆ ಹಳ್ಳಿಯಲ್ಲಿ ವಾಸಿಸುತ್ತಿದ್ದರು. ಈಗ ಎಣಿಸಿದರೆ ಆಗಿನ ಹಳ್ಳಿಯ ಜೀವನ ನಮಗೆಲ್ಲ ತುಂಬಾ ಮಜಾ ತರುವಂತಹದಿದ್ದಿತ್ತು. ಹಳ್ಳಿಯ ಆರೋಗ್ಯಮಯ ವಾತಾವರಣ ಮೈಬಗ್ಗಿಸಿ ದುಡಿಯಲು...
 • ‍ಲೇಖಕರ ಹೆಸರು: gopinatha
  November 17, 2007
  ರಾಜ ಮಾರ್ಗ ಇಲ್ಲ, ರಾಜಮಾರ್ಗ ಮುಚ್ಚಲೂ  ಇಲ್ಲ ಅದು ಪ್ರತಿಬಂದಿತವೂ ಅಲ್ಲ ಅದು ಹಾಗೆಯೇ ಇದೆ, ಸುವಿಹಾರಿ, ಚೇತೋಹಾರಿ ಗಮ್ಯದ ತನಕ ಸುದೃಢ ಘನ ಗಂಭೀರ ಆದರೆ ಕ್ರ ಮಿಸರು ಅದರಲಿ ಹಲವರು ಅವರೋ ತಾವೇ ಕಿರುದಾರಿ ಹುಡುಕುವರು ಅಲೆದಲೆದು ಬಳಲಿ...
 • ‍ಲೇಖಕರ ಹೆಸರು: gopinatha
  November 17, 2007
  ಪ್ರಹರಿ ಅರಿವಿಲ್ಲದವನೆಡೆಗೆ ಎಸೆಯದಿರಿ ಹೂವುಗಳ ಕಲ್ಲಾಗಿ ನಾನಿಹೆನು ಮರೆತಂತೆ ನೆನಹುಗಳ ಕಾರ್ಗಿಲ್ನ ಅಘಾತ ಮರೆಸಿತ್ತು ಅರಿವುಗಳ ಕರಟಿಸಿ ಕದಿರೊಡೆದ ಭಾವನೆಯ ಚಿಗುರುಗಳ   ಪ್ರಹರಿಯಾದ ನನ್ನಾಸೆ ಅರಳಿತ್ತು ಆಗೊಮ್ಮೆ ಟಿಸಿಲೊಡೆದ ಭಾವನೆಯ...
 • ‍ಲೇಖಕರ ಹೆಸರು: gopinatha
  November 17, 2007
  ಆಶಾ ದೀಪ ಕಾಡಿನಾಚೆಯಾ ಊರ ಹೊರಗಿನಾ ಆಸೆ ಹೊತ್ತ ಹಿರಿದಾದ ಕನಸಿನಾ ಮರುಕು ಬಿದ್ದ ಹಳೆ ಗುಡಿಯ ಬದಿಗಿನಾ ಪುಟ್ಟದಾದ ಒಂದು ಮಿಣುಕು ದೀಪ ನಾ ಅರಿವಿದೆ ಮನಸ್ಸಿಗೆ ಸತ್ಯದತ್ತಲೂ ಹರಡಿದೆ ಕತ್ತಲು ನನ್ನ ಸುತ್ತಲೂ ಬೀಸುವ ಗಾಳಿಯು ಭರದೆ ಮುತ್ತಲೂ...
 • ‍ಲೇಖಕರ ಹೆಸರು: anivaasi
  November 17, 2007
  ಕರ್ನಾಟಕದ "ವಚನಭ್ರಷ್ಟತೆ", "ಮಾನ-ಅವಮಾನ", "ಗೌರವ-ಅಗೌರವ" ಗಳ ಹುಡುಗಾಟದ ಅಭದ್ರತೆಯಿಂದ ನಾನು ನೇರ ಬಂದಿಳಿದದ್ದು ಆಸ್ಟ್ರೇಲಿಯಾದ ಚುನಾವಣಾ ಪ್ರಚಾರದ ಕೂಗಾಟ, ಹಾರಾಟದ ನಡುವಿಗೆ. ಒಣ ತಾತ್ವಿಕತೆ, ಹಸಿ...
 • ‍ಲೇಖಕರ ಹೆಸರು: venkatesh
  November 17, 2007
  ಪ್ರದರ್ಶನದ ಮಳಿಗೆಯಲ್ಲಿ ನೋಡಲು ಇಟ್ಟ, ಸಂಮೃದ್ಧಿಯಾಗಿ ಬೆಳೆದ ಮೆಕ್ಕೆಜೋಳವನ್ನು ನೋಡಿ ಆನಂದಿಸುತ್ತಿರುವ ವೀಕ್ಷಕ-ಪ್ರೇಕ್ಷಕ-ಯುವತಿಯರು. -ಸಂಜೆವಾಣಿ ಪತ್ರಿಕೆ.
 • ‍ಲೇಖಕರ ಹೆಸರು: srinivasps
  November 16, 2007
  ಅಮಿತಾಬ್ ಬಚ್ಚನ್ ಆಸ್ಪತ್ರೆ ಸೇರಿದಾಗ ಹೆಚ್ಚು ಕಡಿಮೆ ೨೪ ತಾಸು ಟಿ.ವಿ. ನಲ್ಲಿ ಅದೇ ಸುದ್ದಿ... ಪತ್ರಿಕೆಗಳಲ್ಲೂ ಅದೇನೇ... ನಮ್ಮ ಮಾಜಿ ಪ್ರಧಾನಿ ವಾಜಪೇಯಿಯವರೂ ಆಸ್ಪತ್ರೆಗೆ ಸೇರಿದ್ದರೂ, ಯಾವ ಸುದ್ದಿ ವಾಹಿನಿಯೂ/ಪತ್ರಿಕೆಗಳೂ ಇದರ ಬಗ್ಗೆ...
 • ‍ಲೇಖಕರ ಹೆಸರು: D.S.NAGABHUSHANA
  November 16, 2007
  ನಂದಿಗ್ರಾಮ: ಹೊಸ ರಾಷ್ಟ್ರೀಯ ಹೋರಾಟಕ್ಕೆ ನಾಂದಿ? ಪಶ್ಚಿಮ ಬಂಗಾಳದ ನಂದಿಗ್ರಾಮದಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದಿದೆ. ಮಲೇಷಿಯಾದ ಕೈಗಾರಿಕಾ ಸಂಸ್ಥೆಯೊಂದಕ್ಕೆ ರಾಸಾಯನಿಕ ಕೈಗಾರಿಕೆಗಳ ವಸಾಹತುವೊಂದನ್ನು ಸ್ಥಾಪಿಸಲು ರಾಜ್ಯ ಸರ್ಕಾರ ವಿಶೇಷ...
 • ‍ಲೇಖಕರ ಹೆಸರು: shreekant.mishrikoti
  November 16, 2007
  ಆರ್ಯ ಪೂರ್ವ ಭಾರತ ದಲ್ಲಿ ಕನ್ನಡ-ತಮಿಳು ಜನಾಂಗವು ವ್ಯಾಪಿಸಿದ ಪ್ರದೇಶ
 • ‍ಲೇಖಕರ ಹೆಸರು: shreekant.mishrikoti
  November 16, 2007
  ಹಳೇ ಗಂಡನ ಪಾದವೇ ಗತಿ ! ಅನ್ನುವ ಗಾದೆ ಮಾತನ್ನು ನೀವು ಕೇಳಿರಬೇಕು . ಇದಕ್ಕೇನಾದರೂ ಹಿನ್ನೆಲೆ , ಉದಾಹರಣೆ ಇರಬೇಕಲ್ವೇ ? ನಮ್ಮ ಸಮಾಜದಲ್ಲಂತೂ ಹೊಸ ಗಂಡ , ಹಳೆ ಗಂಡ ಅಂತೆಲ್ಲ ಇರುತ್ತಿರಲಿಲ್ಲ ಅಲ್ಲವೇ ? ( ಈಗಿನ ಮತ್ತು ಇನ್ನು ಮುಂದಿನ...
 • ‍ಲೇಖಕರ ಹೆಸರು: shreekant.mishrikoti
  November 16, 2007
  ನಕ್ಕೋತ , ಹಾಡಿ(ಡ)ಕೋತ , ಕುಣಕೋತ ....... ಅಂದರೆ ನಗುತ್ತ , ಹಾಡುತ್ತ , ಕುಣಿಯುತ್ತ ಅದೇ ರೀತಿ ಹೋಡಕೋತ , ಅನಕೋತ ( ಅಂದುಕೊಳ್ಳುತ್ತ ) , ಅಂಜಿಕೋತ , ಬೈಕೋತ , ಎಳಕೋತ , ಬಿಡಿಸಿಕೋತ , ಝಾಡಿಸಿಕೋತ , ಮಾಡಿ(ಡ)ಕೋತ ಇತ್ಯಾದಿ !
 • ‍ಲೇಖಕರ ಹೆಸರು: hegdeprasad
  November 16, 2007
  ಆತ್ಮವಿಶ್ವಾಸ ಮತ್ತು ಅಹಂಕಾರದ ಮದ್ಯೆ ಇರುವ ತೆಳುವಿನ ಪದರ ಏನು ? ಈಗ ನನ್ನ ಬಗ್ಗೆ ನನ್ನಲ್ಲಿ ಆತ್ಮ ವಿಶ್ವಾಸವಿದೆ.ಅದನ್ನು ವ್ಯಕ್ತಪಡಿಸಿದರೆ ಅಹಂಕಾರವೇ? ಸುಮ್ಮನೆ ಕುಳಿತರೆ ಬೇರೆ ಜನ ಅವಕಾಶವನ್ನು ಕಸಿದುಕೊಳ್ಳುವ ಕಾಲ ಇದು.. ನಮ್ಮ ಬಗ್ಗೆ...
 • ‍ಲೇಖಕರ ಹೆಸರು: venkatesh
  November 16, 2007
  ಮುನ್ಯಪ್ಪ, ದೊಗ್ಗನಾಳು : -ಮಂಗ್ಳೂರಿನ್ ಅಮೃತಪ್ಪಾರು ಒಳ್ಳೆ ಯಂಗ್ಚಿತ್ರ ಬರಿತಾರಪೊ. ದಟ್ಸ್ ಕನ್ನಡ ಇ-ಪತ್ರಿಕೆಸಕಾರ್ದಿಂದವ.
 • ‍ಲೇಖಕರ ಹೆಸರು: venkatesh
  November 16, 2007
  ಮುನ್ಯಪ್ಪ, ದೊಗ್ನಾಳು : ಈ ಮೈತ್ರಿ ಸರ್ಕಾರ್ಗೊಳೆಲ್ಲ ಇಂಗೆನೆಯ. ತಲೆಕೆಡಸ್ಕಂಡು ಉಪ್ಯೋಗಿಲ್ಲ. ಸಿನ್ ಒಂದು. ಮೊಮ್ಮದು ಒಳ್ಳೆ ಯಂಗ್ಚಿತ್ರ ಬರಿತಾರೆ ಕಣ್ಪೊ. -ಮೊಮ್ಮದು. ಚಿನ್ಕುರ್ಳಿ, ಪ್ರಜಾವಾಣಿ.
 • ‍ಲೇಖಕರ ಹೆಸರು: D.S.NAGABHUSHANA
  November 15, 2007
  'ಸುವರ್ಣ ಕರ್ನಾಟಕದ ಸುವರ್ಣ ಪುಟಗಳು': ಒಂದು ಹಿನ್ನೋಟ 'ವಿಕ್ರಾಂತ ಕರ್ನಾಟಕ'ದ ದೀಪಾವಳಿ ಸಂಚಿಕೆ ಕುರಿತಂತೆ ಪ್ರತಿಕ್ರಿಯೆಗಳ ಮಹಾಪೂರವೇ ಹರಿದು ಬಂದಿದೆ. ಡಾ|| ಯು.ಆರ್.ಅನಂತಮೂರ್ತಿಯವರಿಂದ ಹಿಡಿದು ಸಾಮಾನ್ಯ ಓದುಗನವರೆಗೆ, ಎಲ್ಲರಿಂದ...
 • ‍ಲೇಖಕರ ಹೆಸರು: hegdeprasad
  November 15, 2007
  ನಾನು ಕಾಲೇಜ್ನಲ್ಲಿ ಇದ್ದಾಗ ನಾವು ಒಟ್ಟು ೮ ಜನ ಬೈಕಿನಲ್ಲಿ ಕೂರ್ಗ್ ಪ್ರವಾಸ ಹೋಗಿದ್ದೆವು..ತುಂಬಾ ಚೆನ್ನಾಗಿತ್ತು.. ಮೊದಲು ಮೈಸೂರ್ನಿಂದ ಬೆಳೆಗ್ಗೆ ೬ ಗಂಟೆಗೆ ಬಿಟ್ಹಿವಿ..ಹೋಗುವಾಗ ಕೊಪ್ಪಾಲ್ ಬಳಿಯ ಪೆಟ್ರೋಲ್ ಬನ್ಕ್ ನ ಬಳಿ ಮಂಡ್ಯ ರಮೇಶ್...
 • ‍ಲೇಖಕರ ಹೆಸರು: raghottama koppar
  November 15, 2007
  ಶಿಕ್ಷಣ ಹೇಗಿರಬೇಕು- ರಘೋತ್ತಮ್ ಕೊಪ್ಪರ ಮೊದಲು ಬಿ.ಏ. ಕಲಿತರು ಸಾಕು ಅದೇ ದೊಡ್ಡ ಪದವಿ, ಜತೆಗೆ ಒಳ್ಳೆಯ ನೌಕರಿ ಸಿಗುತ್ತಿತ್ತು. ಆದರೆ ಈಗ ಕಾಲ ಬದಲಾಗಿದೆ. ಏನೇನೋ ಪದವಿಗಳನ್ನು ಕಲಿತರೂ ಕೆಲಸ ಬೇಗನೆ ಸಿಗುವುದಿಲ್ಲ. ಶಿಕ್ಷಣ ಹೇಗಿರಬೇಕು...
 • ‍ಲೇಖಕರ ಹೆಸರು: veenadsouza
  November 15, 2007
  ಹೊಸ ವರ್ಷ, ದೀಪಾವಳಿ, ಕನ್ನಡ ರಾಜ್ಯೋತ್ಸವ, ಮಕ್ಕಳ ದಿನಾಚರಣೆ, ಕ್ರಿಸ್ಮಸ್, ದಸರಾ, ರಮ್ಚಾನ್... ಹೆಸರಿಸ ಹೊರಟರೆ ಅಂತ್ಯವೇ ಸಿಗದು. ಬೇಕಿದ್ರೆ ನೀವೂ ಪ್ರಯತ್ನಿಸಿ. ಇಂದು ಪ್ರತೀಯೊಂದು ದಿನನೂ ಒಂದೊಂದು ವಿಶೇಷತೆಗಳನ್ನು ಹೊಂದಿರುತ್ತದೆ....

Pages