November 2007

 • ‍ಲೇಖಕರ ಹೆಸರು: venkatesh
  November 28, 2007
  ಇದು ಪಬ್ಲಿಕ್ ಪಾರ್ಕ್ ನ ಸ್ವತ್ತು.
 • ‍ಲೇಖಕರ ಹೆಸರು: ASHOKKUMAR
  November 28, 2007
  (ಇ-ಲೋಕ-50)(28/11/2007)  Udayavani  ಹಾಟ್‍ಮೇಲ್ ಎಂಬ ಅಂತರ್ಜಾಲ ಮಿಂಚಂಚೆ ಸೇವೆಯನ್ನು ಮೊದಲಾಗಿ ಆರಂಭಿಸಿದವ ಭಾರತೀಯ ಮೂಲದ ಸಬೀರ್ ಭಾಟಿಯಾ. ನಂತರ ಇದನ್ನು ಮೈಕ್ರೋಸಾಫ್ಟ್ ಕಂಪೆನಿಗೆ ನಾಲ್ಕುನೂರು ಮಿಲಿಯನ್ ಡಾಲರಿಗೆ ಮಾರಿಕೊಂಡು ಲಾಭ...
 • ‍ಲೇಖಕರ ಹೆಸರು: hamsanandi
  November 27, 2007
  ಹಲವಾರು ದಿನಗಳ ನಂತರ ಒಂದು ಮರೆಯಲಾರದ ಕಥೆಯ ಬಗ್ಗೆ ಬರೆಯಬೇಕೆನ್ನಿಸಿತು. ಕೆಲವು ದಿನಗಳ ಹಿಂದೆ ಅಶ್ವತ್ಥರ ನಾಸೀಂ ಬೇಗಂ ಅನ್ನುವ ಒಂದು ಸಣ್ಣಕತೆಯ ಬಗ್ಗೆ ಬರೆದಿದ್ದೆ. ಇವತ್ತೂ ಅವತ್ತಿನ ತರಹವೇ ಇನ್ನೊಂದು ಸರಳವಾದ ಕಥೆಯಮೇಲೆ ಬರೆಯುತ್ತೇನೆ....
 • ‍ಲೇಖಕರ ಹೆಸರು: poornimas
  November 27, 2007
  ನಂಗಿಷ್ಟವಾಗೋದು ಗಣಿತಾ ಮತ್ತು ಕವಿತಾ. ಇಬ್ಬರಿಗೂ ಮಣೀತಾ ಈ ನನ್ನ ಕೊರೆತ :-)
 • ‍ಲೇಖಕರ ಹೆಸರು: poornimas
  November 27, 2007
 • ‍ಲೇಖಕರ ಹೆಸರು: agilenag
  November 27, 2007
 • ‍ಲೇಖಕರ ಹೆಸರು: ಶ್ರೀನಿವಾಸ ವೀ. ಬ೦ಗೋಡಿ
  November 27, 2007
  ತಿಣಿಕಿದನು ಫಣಿರಾಯ ರಾಮಾ ಯಣದ ಕವಿಗಳ ಭಾರದಲಿ ತಿಂ ತಿಣಿಯ ರಘುವರ ಚರಿತೆಯಲಿ ಕಾಲಿಡಲು ತೆರಪಿಲ್ಲ ಬಣಗು ಕವಿಗಳ ಲೆಕ್ಕಿಪನೆ ಸಾ ಕೆಣಿಸದಿರು ಶುಕರೂಪನಲ್ಲವೆ ಕುಣಿಸಿ ನಗನೇ ಕವಿ ಕುಮಾರವ್ಯಾಸನುಳಿದವರ (ಕರ್ಣಾಟಕ ಭಾರತ ಕಥಾಮಂಜರಿ, ಪೀಠಿಕಾಸಂಧಿ,...
 • ‍ಲೇಖಕರ ಹೆಸರು: shekarsss
  November 27, 2007
  ಹನಿ ಹನಿ ಮಳೆಯಲಿ ತೋಯುತ ನಡೆಯಲಿ ಕೊಚ್ಚೆ ಕೊಸರಿನಲಿ ಹೆಜ್ಜೆ ಬಿರುಸಿನಲಿ ಡವ ಡವ ಬಡಿದಿದೆ ಎದೆ ಮಿಡಿತ ಸರ ಸರ ನಡೆದಿದೆ ಕಾಲ್ನಡೆತ ಅಲ್ಲಿಂದ್ದಿತ್ತ ಇಲ್ಲಿಂದ್ದತ್ತ ಜಿಗಿಯುತ ಹಾರುತ ಹೊರಟಿರುವೆ ನೀ ಯಾರ ಮನೆಯತ್ತ ಎನ್ನ ಮನಸಿನಲಿ ಎದ್ದ...
 • ‍ಲೇಖಕರ ಹೆಸರು: girish.shetty
  November 27, 2007
  ಅವಳ ಕಣ್ಣಲ್ಲಿ ಕಣ್ಣಿಟ್ಟು ನೋಡುತಿರೆ ಹರಿಯುತಿವೆ ಭಾವನೆಗಳ ಮಹಾಪೂರ ಬಿದಿಗೆ ಚಂದ್ರನ ನೋಡಿ ಹುಟ್ಟಿದಂತೆ ಕಡಲಲಿ ಉಬ್ಬರ ಉಕ್ಕಿ ಬರುತಿಹ ಭಾವನೆಗಳ ಕಟ್ಟಿ ಹಾಕುವ ಆತುರ ನಿಲ್ಲುವುದೆಂತು? ಕಟ್ಟೆಯೊಡೆದು ನುಗ್ಗುತಿವೆ ಅವಳೆಡೆಗೆ ನದಿಯು...
 • ‍ಲೇಖಕರ ಹೆಸರು: girish.shetty
  November 27, 2007
  ಕೂತಿಹೆನು ನಾನಿಲ್ಲಿ, ಬೆಳಕು ಬರಲಂಜುವ ಕತ್ತಲಲಿ ನೆನಪುಗಳು ಲಗ್ಗೆಯಿಡುತಿವೆ ಎದೆಯಾಳದಲಿ ಕೂಗುತಿದೆ ಕತ್ತಲ ಭಯವಿಲ್ಲ ನನಗೆ ಮೌನವ ಹೆದೆಯೇರಿಸಿಯೂ ನಿರಾಯುಧ ನಾನಿಲ್ಲಿ ಒಂಟಿ ಯೋಧನ ಮೇಲೆ ಬೇಡವೊ ಸಮರ! ಕೇಳುವುವರಾರು? ನಡೆಯುತಲಿದೆ ನೆನಪುಗಳ...
 • ‍ಲೇಖಕರ ಹೆಸರು: girish.shetty
  November 27, 2007
  ಸಾವಿರ ಕನಸುಗಳ ಕಾಣಿಸುತಿದೆ ಅವಳ ಸಾಂಗತ್ಯದಲ್ಲಿಯ ಅರೆಕ್ಷಣದ ನೀರವ ಮೌನ ನೀರಿನಿಂದ ಹೊರಬಿದ್ದ ಮೀನಿನಂತೆ ಅವಳಿಲ್ಲದ ಅರಗಳಿಗೆಯ ಶೂನ್ಯವ ಸೃಷ್ಟಿಸುವ ಜೀವನ
 • ‍ಲೇಖಕರ ಹೆಸರು: girish.shetty
  November 27, 2007
  ತುಂಬು ಗೆನ್ನೆಗಳು ರಂಗೇರಿವೆ ಅವಳಿ ಸಂಜೆ ಸೂರ್ಯರಂತೆ ಅದುರುತಿರುವ ಅಧರಗಳು ಜಿನುಗುತಿವೆ ಜೇನ ಸವರಿದಂತೆ ನಲಿನ ನಯನಗಳು ಮಿನುಗುತಿವೆ ತಾರೆಗಳ ಸಮ್ಮೇಳದಂತೆ ನೀಳ ನಾಸಿಕವು ನಿಂತಂತಿದೆ ಹಿಮ ಪರ್ವತದಂತೆ ಎದೆಯುಸಿರಿನ ಏರಿಳಿತಕೆ ನಾಟ್ಯವಾಡುವಂತೆ...
 • ‍ಲೇಖಕರ ಹೆಸರು: girish.shetty
  November 27, 2007
  ನಿನ್ನ ನೋಡುವ ಕಾತರದಲಿ ಉಳಿದ ದಿನಗಳ ಕಳೆದು ಕೂಡಿಸಿದೆ ಗುಣಿಸಿ ಭಾಗಿಸಿದೆ ತಪ್ಪು ಲೆಕ್ಕಗಳ ಬರೆವ ಪುಟ್ಟ ಹುಡುಗನ ಹಾಗೆ ಏನು ಮಾಡಿದರೇನು ಮತ್ತದೆ ಹಿಡಿಸದ ಅಂಕೆ ದಿನಗಳೆದರೂ ದಿನಗಳು ಓಡುತಿಲ್ಲವೆಂಬ ಶಂಕೆ
 • ‍ಲೇಖಕರ ಹೆಸರು: girish.shetty
  November 27, 2007
  ಚಂದುವಳ್ಳಿ ತೋಟದ ತುಂಬೆಲ್ಲಾ ಬರಿ ಹಾವುಗಳು! ಮೊನ್ನೆ ನಿನ್ನೆಯವರೆಗೆ ಜಗಮಗಿಸುತಿದ್ದವು ಗಿಡದ ಎಡೆಯಲಿ, ಎಲೆ ಬಳ್ಳಿಗಳ ಬಳಿಯಲಿ ಮಿಂಚುತಾ ಬಣ್ಣ ಬಣ್ಣದ ಹೂಗಳು ಮುಳ್ಳುಗಳೇ ಕಾಣಿಸುತಿಲ್ಲ ಕಾವಲಿಗೆ ಯಾರು ಇಲ್ಲ ಮುರುಟಿ ಬಿದ್ದ ಗಿಡಗಳು ಬಿದ್ದಿವೆ...
 • ‍ಲೇಖಕರ ಹೆಸರು: psananth
  November 27, 2007
  ಹುಡುಕಬೇಡಿ ಪ್ರೀತಿಯ ಮೂಲ ನಾಶವಾದೀತು ಮಾನವ ಕುಲ ಪ್ರೀತಿಯಲ್ಲು೦ಟು ಹಲವು ಬಗೆ ತಪ್ಪಿ ಬಳಸಿದರೆ ತೆರಬೇಕಾದೀತು ತೆರಿಗೆ ಪ್ರೀತಿಗೂ ಇದೆ ಕೆಲವು ಕಟ್ಟುಪಾಡು ಮರೆತರೆ ಜೀವನ ನಾಯಿಪಾಡು ಪ್ರೀತಿಯ ಕಣ್ಣುಗಳಿಗೆ ಮುಖ್ಯವಲ್ಲ ಅ೦ದಚೆ೦ದ ಬೆರೆಯಬೇಕು...
 • ‍ಲೇಖಕರ ಹೆಸರು: psananth
  November 27, 2007
  ಅ೦ದು ಜನನವಾಗುತ್ತಿತ್ತು ಸ್ವ೦ತ ಹೋಮ್ ನಲ್ಲಿ ಇ೦ದು ಜನನವಾಗುತ್ತದೆ ನರ್ಸಿ೦ಗ್ ಹೋಮ್ ನಲ್ಲಿ ಅ೦ದು ಮಾಡುತ್ತಿದ್ದಳು ತಾಯಿ ಎದೆ ಹಾಲಿನಿ೦ದ ಪೋಷಣೆ ಇ೦ದು ಮಾಡಿಕೊಳ್ಳುತ್ತಾಳೆ ಕೇವಲ ತನ್ನ ಸೌ೦ಧರ್ಯದ ವರ್ಧನೆ ಅ೦ದು ಕಳೆಯುತ್ತಿತ್ತು ಬಾಲ್ಯ ಮರಗಿಡಗಳ...
 • ‍ಲೇಖಕರ ಹೆಸರು: psananth
  November 27, 2007
  ಆಗಬೇಡಿ ನೀವು ಈ ಟ್ರಾಫಿಕ್ ನೋಡಿ ಕ೦ಗಾಲು ಕೆಮ್ಮಬೇಡಿ ಕುಡಿದು ವಾಹನಗಳ ಇ೦ಗಾಲು ಎಲ್ಲಿ ನೋಡಿದರೂ ಆಟೋ ಬಸ್ಸುಗಳ ದು೦ಬಾಲು ಬನ್ನಿ ಹಾಕೋಣ ಈ ದುಸ್ಥಿತಿಗೆ ಸವಾಲು ರಸ್ತೆಯ ಮೇಲೆ ೨೪ ಗ೦ಟೆ ವಾಹನಗಳ ಓಡಾಟ ದಾಟಲು ನೋಡಲಾಗದು ಜನರ ಪರದಾಟ ಮುಗಿಯದು...
 • ‍ಲೇಖಕರ ಹೆಸರು: venkatesh
  November 27, 2007
  -ಅರ್. ಕೆ. ಲಕ್ಷ್ಮಣ್ ರವರ ಅಮೋಘ ಕುಂಚದಿಂದ.
 • ‍ಲೇಖಕರ ಹೆಸರು: venkatesh
  November 27, 2007
  ಬೆಂಗಳೂರಿನ ಬಳಿಯ ಫಾರಂ, ಒಂದರಲ್ಲಿ "ಯೆಮು ಪಕ್ಷಿಗಳು", ನೀಡಿದ ಮೊಟ್ಟೆಗಳಿವು. -’ ಸಂಜೆವಾಣಿ ’ಪತ್ರಿಕೆಯ ಕೊಡುಗೆ.
 • ‍ಲೇಖಕರ ಹೆಸರು: venkatesh
  November 27, 2007
  ದೆಹಲಿಯ ಫಿರೋಜ್ ಶ ಕೊಟ್ಲ ಮೈದಾನದಲ್ಲಿ ಸೋಮವಾರ ಆಡಿದ ಪ್ರಥಮ ಟೆಸ್ಟ್ ಆಟದಲ್ಲಿ ಪಾಕ್ ವಿರುದ್ಧ, ಭಾರತ ೬ ವಿಕೆಟ್ ಗಳ ಭರ್ಜರಿ ವಿಜಯದೊಂದಿಗೆ ಮೆರೆದ ಸಂಭ್ರಮವನ್ನು, ಅನಿಲ್ ರ ಗೆಳೆಯರು ಹಂಚಿಕೊಳ್ಳುತ್ತಿದ್ದಾರೆ. ಭಾರತ, ಇತ್ತೀಚಿನ...
 • ‍ಲೇಖಕರ ಹೆಸರು: honnalichandras...
  November 27, 2007
  ನಮ್ ಟೀಮ್!? ಶಿವಮೊಗ್ಗ ಕನ್ನಡ ರಂಗಭೂಮಿಯ ೫ ಪ್ರಮುಖ ನಾಟಕಗಳ ಏಕವ್ಯಕ್ತಿ ರಂಗೋತ್ಸವ ಡಿ.೨ರಿಂದ ೬, ೨೦೦೭, ಪ್ರತಿದಿನ ಸಂಜೆ ೬.೪೫ಕ್ಕೆ ಕುವೆಂಪು ರಂಗಮಂದಿರ ಶಿವಮೊಗ್ಗದಲ್ಲಿ ಪ್ರತಿದಿನ ನಾಟಕದ ನಂತರ ನಟ, ನಿರ್ದೇಶಕ, ತಂತಜ್ಞರೊಂದಿಗೆ ಪ್ರೇಕ್ಷಕರ...
 • ‍ಲೇಖಕರ ಹೆಸರು: shreekant.mishrikoti
  November 26, 2007
  ಅಂದ ಹಾಗೆ ಈಗ ಸಂಪದ ಪಾಯಿಂಟುಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದೇನೆ . ಆದರೆ ನಾನು ನನ್ನ ಬ್ಲಾಗಿಗೆ ಕೊಂಚ ಬಿಡುವು ಕೊಡಲಿದ್ದೇನೆ . ಉಳಿದುದೆಲ್ಲ ಅವತ್ತೇ ಬರೆದಿದ್ದೇನೆ . http://www.sampada.net/blog/shreekant_mishrikoti/01/...
 • ‍ಲೇಖಕರ ಹೆಸರು: Nitte
  November 26, 2007
  ಯಾರದೋ ನೆನಪಿದು... ಇನ್ಯಾರದೋ ಜೊತೆ... ಎಲ್ಲಿಗೆ ಕೂಗಿದು... ಇನ್ನೆಲ್ಲಿಯ ವ್ಯಥೆ... ನಗಲು ಆಗದು... ಅಳುವೆನೇಕೆ ತಿಳಿಯದು... ಮುಗಿಯದ ಕಥೆ... ನಿನ್ನ ಕನಸದು ನನಗೆ ಮರೆಯಲಾಗದು... ನನ್ನ ಕನಸಿದು ನನಗೆ ಕಾಣದು... ಜೀವನವಿಡಿ ಬರಿಯ ಪ್ರೀತಿಯದೆ...
 • ‍ಲೇಖಕರ ಹೆಸರು: Nitte
  November 26, 2007
  ಸುಪ್ತ ಮನಸ್ಸಿನ ಆಳದಲ್ಲಿ... ಮಧುರ ನೆನಪುಗಳ ಬೇರೂರಿ... ಸಿಹಿ ಮಾತುಗಳೆ ಮರವಾಗಿ... ಅರ್ಥವಿಲ್ಲದ ಈ ಸ೦ಬ೦ಧದ ಬಳ್ಳಿಯಲ್ಲಿ... ಅರಳಿದ ಈ ಪ್ರೇಮ ಪುಷ್ಪದ... ಸುಗ೦ಧದಿ ತು೦ಬಿದ... ಈ ತ೦ಪು ಸ೦ಜೆಯೆ ನನ್ನ ಕವನ...
 • ‍ಲೇಖಕರ ಹೆಸರು: sankul
  November 26, 2007
  ಈ ಸಾಲಿನ ರಣಜಿ ಕ್ರಿಕೆಟ್ಟಿನ ಸುಪರ್ ಲೀಗ್ ಪಂದ್ಯಗಳು ಪ್ರಾರಂಭವಾಗಿವೆ ಮತ್ತು ಮೂರನೆಯ ಸುತ್ತಿನ ಪಂದ್ಯಗಳು ಮುಗಿಯುತ್ತಾ ಬಂದಿವೆ. ಇಲ್ಲ, ನಾನು ಈ ಪಂದ್ಯಗಳ ವಿಶ್ಲೇಷಣೆಯನ್ನು ಮಾಡುವದಿಲ್ಲ. ಆದರೆ ಕರ್ನಾಟಕ ಕ್ರಿಕೆಟನ ಇನ್ನೊಂದು ಮುಖವನ್ನು...
 • ‍ಲೇಖಕರ ಹೆಸರು: Nitte
  November 26, 2007
  ನಗುವ ಹೂವು ನಾಚಿದೆ ನಿನ್ನ ಚೆಲುವ ಕ೦ಡು... ಸುರಿವ ಮಳೆಯು ಹನಿಯುತಿದೆ ನಿನ್ನ ನಗುವ ಕ೦ಡು... ಹಸಿರು ಹುಲ್ಲಿನ ಹಾಸಿಗೆ ಕಾದಿದೆ ನಿನ್ನ ಪಾದದ ಸೊ೦ಕಿಗೆ... ನಕ್ಷತ್ರಗಳು ಅಡಗಿವೆ ನಿನ್ನ ಕಣ್ಣ ಮಿ೦ಚಿಗೆ... ಗಾಳಿಯು ಬೆರಗಾಗಿ ನಿ೦ತಿದೆ ನಿನ್ನ...
 • ‍ಲೇಖಕರ ಹೆಸರು: venkatesh
  November 26, 2007
  ಇದರ ವಿನ್ಯಾಸಕರು, ಶ್ರೀಮತಿ. ಡಾ. ಮೀರಾರವರು. ಇವರು ವೈವಿಧ್ಯಮಯ ಆಸಕ್ತಿಗಳನ್ನು ಬೆಳೆಸಿಕೊಂಡವರು. ಅವರ ಹೆಣ್ಣುಮಕ್ಕಳಿಗೆ, ಭರತನಾಟ್ಯದ ಬಗ್ಗೆ ವೈಜ್ಞಾನಿಕವಾಗಿ ತಿಳಿಸಿ, ತರಪೇತು ಮಾಡಿದ್ದಾರೆ. ಅನೇಕರು ತಮ್ಮ ಮಕ್ಕಳ "ಅರಂಗೆಟ್ರಂ", ನ...
 • ‍ಲೇಖಕರ ಹೆಸರು: venkatesh
  November 25, 2007
  ಮುಂಬೈನ ದಾದರ್ ಪಶ್ಚಿಮಕ್ಕೆ ಬಂದರೆ ಸಾಕು, ರೈಲ್ವೆ ನಿಲ್ದಾಣದ ಬಳಿಯೇ ನಿಂತ್ಕೊಂಡು , ಬಟಾಟಾ ವಡೆಯನ್ನು ಗಬ-ಗಬನೆ ಮೆಲ್ಲುತ್ತಿರುವ ದೃಷ್ಯ, ನಿಮ್ಮ ಕಣ್ಣಿಗೆ ಬೀಳಲೇ ಬೇಕು. ಅದೆಷ್ಟು ರುಚಿ, ಈ ಬಟಾಟಾ ವಡ ! ಆದ್ರೆ, ಆರಿದ್ಮೇಲೆ ಇದ್ರ ರುಚಿನೇ...
 • ‍ಲೇಖಕರ ಹೆಸರು: venkatesh
  November 25, 2007
  ಯುಪಿಯಲ್ಲಾದ ಉಗ್ರರದಾಳಿಯ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮ. -ಸಮಾಚಾರ ಪತ್ರಿಕೆಗಳಿಂದ.
 • ‍ಲೇಖಕರ ಹೆಸರು: agilenag
  November 24, 2007
  ದಿನ ಪೂರ ದುಡಿದ ಮೈಗೆ ಸ್ವಲ್ಪವಾದರೂ ವಿಶ್ರಾಂತಿ ದೊರಕಲೆಂದು ಮತ್ತು ನಾಳೆಗೆ ಮತ್ತೆ ಶ್ರಮದ ದುಡಿಮೆಗೆ ತಯಾರಾಗಲೆಂದು ಕೊಂಚ ಹಾಗೇ ಕಣ್ಣು ಮುಚ್ಚಿದೆ. ಜೋಂಪು ಹತ್ತಲು ಅವಕಾಶವೇ ಆಗಲಿಲ್ಲ. ಕಾರಣ ನನ್ನ ಯಜಮಾನ ಮಾರನೆಯದಿನ ನಡೆಸುವ ಯಾವುದೋ...

Pages