November 2007

 • ‍ಲೇಖಕರ ಹೆಸರು: D.S.NAGABHUSHANA
  November 30, 2007
  ಪ್ರಗತಿಯ ಇನ್ನೊಂದು ಹೆಸರು ಹಿಂಸೆ? ಉತ್ತರ ಪ್ರದೇಶದಲ್ಲಿ ಮತ್ತೆ ಹಿಂಸೆ ತಾಂಡವವಾಡಿದೆ. ಈ ಬಾರಿ ರಾಜ್ಯದ ಮೂರು ಮುಖ್ಯ ಕೇಂದ್ರಗಳ ನ್ಯಾಯಾಯಲಯಗಳ ಆವರಣಗಳಲ್ಲಿಯೇ ಉಗ್ರರು ತಮ್ಮ ಪ್ರತಾಪ ಮೆರಿದಿದ್ದಾರೆ. ಲಕ್ನೊ, ವಾರಾಣಾಸಿ ಹಾಗೂ ಫೈಜಲಾಬಾದ್...
 • ‍ಲೇಖಕರ ಹೆಸರು: madhava_hs
  November 30, 2007
  ಚಂದನ ವಾಹಿನಿಯಲ್ಲಿ ಸುಮಾರು ೩ ವರ್ಷಗಳಿಂದ ಪ್ರತಿ ಭಾನುವಾರ ರಾತ್ರಿ ೧೦ ಘಂಟೆಗೆ ಪ್ರಸಾರವಾಗುತ್ತಿರುವ ’ಸತ್ಯ ದರ್ಶನ’ ಕಾರ್ಯಕ್ರಮವನ್ನು ವೀಕ್ಷಿಸಿದ್ದೀರಾ? ನಾನು ಈ ಕಾರ್ಯಕ್ರಮವನ್ನು ಹೆಚ್ಚು ಕಡಿಮೆ ಪ್ರತಿವಾರವೂ ನೋಡುತ್ತಿದ್ದೇನೆ. ಈ...
 • ‍ಲೇಖಕರ ಹೆಸರು: ideanaren
  November 30, 2007
  ಏನು ಓದ್ತಾ ಇರೋದು?... ಎಲ್ಲಿ ಕೆಲಸ ಮಾಡ್ತ ಇರೋದು?... ಎಷ್ಟು ಸಂಬಳ ಬರತ್ತೆ? ಎಷ್ಟು ವಯಸ್ಸು?... ಕಾರ್ ತಗೊಂಡಾಯ್ತಾ?... ಯಾವಾಗ ಮದುವೆ?... ಸ್ವಂತ ಮನೆ ಮಾಡಿದಿರಾ?... ಎಷ್ಟು ಮಕ್ಕಳು?... ಮಗು ಯಾವ ಸ್ಕೂಲಿಗೆ ಹೋಗೋದು?... ಪ್ರಮೋಷನ್...
 • ‍ಲೇಖಕರ ಹೆಸರು: veenadsouza
  November 30, 2007
  ರಾಜ್ಯ ರಾಜಕೀಯ ಹಳಸುತ್ತಿರುವ ಈ ಸಂದರ್ಭದಲ್ಲಿ ಎಲ್ಲಾ ಪಕ್ಷಕರು ಮರು ಚುನಾವಣೆಯ ತಯಾರಿಯಾಗಿ ಈಗಾಗಲೇ ಪ್ರಚಾರ ಕಾರ್ಯ ಆರಂಭಿಸಿದ್ದಾರೆ. ಬಿಜೆಪಿ ಅನುಕಂಪ ನೆಪ ಹೂಡಿದ್ರೆ, ಜೆಡಿಎಸ್ ತಾವು ಮಾಡಿದ್ದೇ ಸರಿ ಎಂದು ಸಾಬೀತು ಪಡಿಸಲು ಹೊರಟಿದೆ. ಈ...
 • ‍ಲೇಖಕರ ಹೆಸರು: raviprakash
  November 30, 2007
  ಅಧ್ಯಕ್ಷತೆ: ಪ್ರೊ. ಜಿ.ವೆಂಕಟಸುಬ್ಬಯ್ಯ ಉದ್ಘಾಟಕರು: ನಿ.ವ್ಯಾಸರಾಯ ಬಲ್ಲಾಳರು
 • ‍ಲೇಖಕರ ಹೆಸರು: ವೈಭವ
  November 30, 2007
  ನೀನು ಬಿದ್ದೆ, ನಾನು ಬಿದ್ದೆ, ಎದ್ದು ಬರುವ ಎದೆಯಿಲ್ಲ ನನ್ನಲ್ಲಿ, ನೀ ಎದೆ ಕೊಟ್ಟು ಎಬ್ಬಿಸುವೆಯಾ? ನಾ ನೀನಿಲ್ಲದೆ ಇಲ್ಲವಾಗಿರುವೆ.
 • ‍ಲೇಖಕರ ಹೆಸರು: venkatesh
  November 30, 2007
  “ಈ ದೇವೇಗೌಡನ ಕೆಚ್ಚನ್ನು ನಿನ್ನ ಜೀವನದಲ್ಲೂ ಅಳವಡಿಸಿಕೋ ಕುಮಾರಾ... ನಿನ್ನನ್ನು ಯಾರೂ ಅಲ್ಲಾಡಿಸಲು ಸಾಧ್ಯವಾಗೋದಿಲ್ಲ....” ಈ ಸಂತವಾಣಿ, ನುಡಿದವರು ಒಬ್ಬ ಆದರ್ಶವ್ಯಕ್ತಿ, ಬಹು ಸಾಧನೆಗಳನ್ನು ತನ್ನ ಜೀವನದಲ್ಲಿ ಮಾಡಿ, ಅದರ ಒಂದು...
 • ‍ಲೇಖಕರ ಹೆಸರು: venkatesh
  November 30, 2007
  -ಚಿನ್ಕುರ್ಳಿ ಮೊಮ್ಮದು, ಪ್ರಜಾವಾಣಿ ಪ್ಯಾಪರ್ನಾಗಿ ಯೆಂಗ್ಚಿತ್ರ ಗೀಚವ್ರೆ.
 • ‍ಲೇಖಕರ ಹೆಸರು: hamsanandi
  November 30, 2007
  ಭಾರತೀಯ ಸಂಗೀತ ಸಾವಿರಾರು ವರ್ಷಗಳ ಪರಂಪರೆಯನ್ನು ಹೊಂದಿರುವುದು ತಿಳಿದ ವಿಷಯವೇ. ರಾಮಾಯಣದ ರಾವಣ ವೀಣೆ ನುಡಿಸುತ್ತಿದ್ದನೆಂದೂ, ಹನುಮಂತ ಗುಂಡಕ್ರಿಯ ರಾಗವನ್ನು ಹಾಡಿ ಕಲ್ಲು ಬಂಡೆಯನ್ನೇ ಕರಗಿಸಿದನೆಂಬುದು ಪ್ರತೀತಿ. ಅಲ್ಲದೇ, ಕುಶಲವರು...
 • ‍ಲೇಖಕರ ಹೆಸರು: Vasanth Kaje
  November 30, 2007
  ನನಗೊಬ್ಬರು ಸ್ನೇಹಿತೆಯಿದ್ದಾಳೆ. ಅವಳ ಹೆಸರು ಶ್ರೀಮತಿ ರಶ್ಮಿ ರಾಜೇಶ್. ವಾಸ್ತವ್ಯ ಅಮೆರಿಕ. ನಾನು ನೋಡಿದ್ದು ಒಮ್ಮೆ ಮಾತ್ರ ಅವರ ಮದುವೆಯಲ್ಲಿ. ಅಂತರ್ಜಾಲದಲ್ಲಿ ನನಗೆ ಪರಿಚಯವಾಗಿ, ಅವರ ಮದುವೆಗೆ ನಾನು Photographer ಆಗಿ ಬರಬೇಕೆಂದು...
 • ‍ಲೇಖಕರ ಹೆಸರು: anivaasi
  November 30, 2007
    ಸಿಡ್ನಿಯಲ್ಲಿ ಹುಲ್ಲು ತರಿದು ಹಾಸಿದ ಕಾಂಕ್ರೀಟ್ ಅಂಗಳವನ್ನು ಮುಚ್ಚಿಕೊಳ್ಳುವ ದರಲೆ ಗುಡಿಸುವಾಗ ಮೂಲೆಯಲ್ಲಿ ಕೊತ್ತಂಬರಿ ಸೊಪ್ಪಿನ ಕಂತೆ ಹಿಡಿದು ಶಿಕಾಗೋದ ಏ.ಕೆ.ರಾಮಾನುಜಂ "ಹಚ್ಚಗೆ" ನಗುತ್ತಾರಲ್ಲ!  ...
 • ‍ಲೇಖಕರ ಹೆಸರು: agilenag
  November 29, 2007
  ಪ್ರಿಯ ಸಂಪದ ಬಾಂಧವರೆ, ಇತ್ತೀಚೆಗೆ, ಅಂದರೆ ೧೮-೧೧-೨೦೦೭ರಂದು ಹಾಸನದ ಶ್ರೀ ಶೈಲ ವಲ್ಲಭ ಭಜನ ಮಂಡಳಿಯವರು ಒಂದು ಮನೋಹರವಾದ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವವನ್ನು ಅಲ್ಲಿನ ಆರ್ಯ ವೈಸ್ಯ ಮಂಡಲಿಯ ಸಹಯೋಗದೊಂದಿಗೆ ನಿಯೋಜಿಸಿದ್ದರು. ಇದು ತಿರುಪತಿ...
 • ‍ಲೇಖಕರ ಹೆಸರು: agilenag
  November 29, 2007
 • ‍ಲೇಖಕರ ಹೆಸರು: hpn
  November 29, 2007
  ಕೆಲವು ತಿಂಗಳ ಹಿಂದೆ ಆಪಲ್ ಕಂಪೆನಿಯ ದೊರೆ ಸ್ಟೀವ್ ಜಾಬ್ಸ್ ಮೈಕ್ರೋಸಾಫ್ಟಿನ ವಿಂಡೋಸ್ ಆಪರೇಟಿಂಗ್ ಸಿಸ್ಟಮಿಗೆ ತಮ್ಮ "ಸಫಾರಿ" ಬ್ರೌಸರಿನ ಆವೃತ್ತಿಯನ್ನು ಬಿಡುಗಡೆ ಮಾಡಲಿದ್ದೇವೆ ಎಂದಾಗ ಹಲವರು ಹುಬ್ಬೇರಿಸಿದ್ದರು. ಮೈಕ್ರೊಸಾಫ್ಟಿನ...
 • ‍ಲೇಖಕರ ಹೆಸರು: hpn
  November 29, 2007
  ಸಫಾರಿ ಬ್ರೌಸರಿನಲ್ಲಿ ಕನ್ನಡ
 • ‍ಲೇಖಕರ ಹೆಸರು: naasomeswara
  November 29, 2007
  ಮೊಬೈಲ್ ಫೋನ್ ಒಂದು ಅನಿವಾರ್ಯ ಶನಿ! (ನೆಸಸರಿ ಈವಿಲ್!). ಇವು ನಮ್ಮ ಆರೋಗ್ಯಕ್ಕೆ ಮಾರಕವೇ ಎಂಬ ಬಗ್ಗೆ ಜಾಗತಿಕ ಚರ್ಚೆ ನಡೆದಿದೆ. ಅವು ಮಾರಕ ಎಂದು ಕೆಲವು ಸಂಶೋಧನೆಗಳು ತಿಳಿಸಿದರೆ, ಉಳಿದವು ಮಾರಕವಲ್ಲ ಎನ್ನುತ್ತವೆ. ಈ ಬಗ್ಗೆ ತಿಳಿದವರಲ್ಲಿಯೇ...
 • ‍ಲೇಖಕರ ಹೆಸರು: shreekant.mishrikoti
  November 29, 2007
  ನಿನ್ನೆ ನಾನು ಹೇಳ್ದೆ , ಮೊದಲು ನಾನು ಉಬುಂಟುವಿನ ೬.೦೬ ಆವೃತ್ತಿಯನ್ನು ತರಿಸ್ಕೊಂಡಿದ್ದೆ ಅಂತ . ಈ ನಡುವೆ ಕಚೇರಿಯಲ್ಲಿ ಖಾಲೀ ಬಿದ್ದಿದ್ದ ಒಂದು ಲ್ಯಾಪ್ ಟಾಪ್ ಅನ್ನು ಮನೆಗೆ ತಕೊಂಡು ಹೋದೆ. ಕಂಪ್ಯೂಟರ್ ಗಳಲ್ಲಿ ಅನೇಕ ಪ್ರಕಾರಗಳು - ದೊಡ್ಡ...
 • ‍ಲೇಖಕರ ಹೆಸರು: shekarsss
  November 29, 2007
  ಎಲ್ಲರಂತೆ ನಾನಲ್ಲ ನೀವು ಅರಿತಂತೆ ನಾನಿಲ್ಲ ನನ್ನ ನಾ ತಿಳಿದಿಲ್ಲ ನಾನು ನಾನಲ್ಲ ಪರರ ಪರದೆಗಳ ಪರಿವಿಲ್ಲ ಸತತ ನಟನೆಯ ಬಲ್ಲ ಊರ ಸುತ್ತಿಸಬಲ್ಲ ಚತುರ ನಾನಲ್ಲ ಯಾರಾದರೂ ಒಮ್ಮೊಮ್ಮೆ ಜೊತೆಯಾಗಿ ನನಗೊಮ್ಮೆ ತಿಳಿಸಿ ಹೇಳಲು ಬಯಸಿ ಜಾರಿ ಹೋದರು ಹರಸಿ
 • ‍ಲೇಖಕರ ಹೆಸರು: naasomeswara
  November 29, 2007
 • ‍ಲೇಖಕರ ಹೆಸರು: naasomeswara
  November 29, 2007
 • ‍ಲೇಖಕರ ಹೆಸರು: shekarsss
  November 29, 2007
  ಬಿಚ್ಚಿಡುವೆ ಭಾವಗಳ ಬಿಳಿಯ ಹಾಳೆಯ ಮೇಲೆ ಮುಚ್ಚಿ ಹೋಗದಿರಲಿ ನಾ ನಡೆದ ಹಾದಿಯಲಿ ಒಲ್ಲದ ವಿಷಯಗಳ ಮನದ ತಳಮಳಗಳ ಜೊತೆ ಕಟ್ಟಿಟ್ಟು ಒಮ್ಮೆಗೆ ಎಸೆದು ಬಿಡಲೇ ಅಲ್ಲಿಗೆ ಸಾಗಿಹದು ಪಯಣ ತೊರೆದು ಇರುವುದನೆಲ್ಲ ನಿನ್ನ ನೆನಪುಗಳ ಹೊತ್ತು ನಿಲ್ಲದೆ...
 • ‍ಲೇಖಕರ ಹೆಸರು: srinivasps
  November 29, 2007
  ನಾವು ಚಿಕ್ಕವರಾಗಿದ್ದಾಗ ಹೀಗೊಂದು ಹಾಡು ಕಲಿಸಿದ್ರು... ಸರಿಯಾಗಿ ಜ್ಞಾಪಕ ಇಲ್ಲ. ತಪ್ಪಿದ್ದರೆ, ಸರಿಯಾದದ್ದನ್ನು ತಿಳಿಸಿ... ಮಕ್ಕಳಿಗೆ ಕಲಿಸಲು ಉಪಯೋಗ ಆಗುತ್ತೆ... --------~ *~ --------- ಹತ್ತು ಹತ್ತು ಇಪ್ಪತ್ತು ತೋಟಕೆ ಹೋದನು...
 • ‍ಲೇಖಕರ ಹೆಸರು: ravikreddy
  November 29, 2007
  ಇದೇ ನವೆಂಬರ್ 24-25 ರಂದು ಕರ್ನಾಟಕದ ದೂರದರ್ಶನಗಳಲ್ಲಿ ಮತ್ತು ಪತ್ರಿಕೆಗಳಲ್ಲಿ ಲೋಕಾಯುಕ್ತರು ಮಾಡಿದೊಂದು ದಾಳಿಯದೆ ಸುದ್ದಿ. "ಶ್ರೀನಿವಾಸ ರೆಡ್ಡಿ ಎಂಬ ಸರ್ಕಾರಿ ನೌಕರ ತನ್ನ ಆದಾಯಕ್ಕೂ ಮೀರಿದ ಆಸ್ತಿಯನ್ನು ಹೊಂದಿದ್ದಾರೆ," ಎಂದು...
 • ‍ಲೇಖಕರ ಹೆಸರು: ಗಣೇಶ
  November 29, 2007
  ಒಂದು ರಾಜ್ಯದಲ್ಲಿ ಬೋಳೇ ಜನರ ಪಕ್ಷ(ಬೋಜಪ)ವೊಂದಿದೆ.ಅದು ಪ್ರತಿ ಚುನಾವಣೆಗೆ ಒಂದಲ್ಲಾ ಒಂದು 'ಅಲೆ' ನಂಬಿ ಹೋಗುವುದು.ಈ ಸಲ ಗೆಲುವು ನಮ್ಮದೇ ಅಂದು ಬೀಗುವುದು.ಸೋತ ಮೇಲೆ ಮುಂದಿನ ಹೊಸ ಅಲೆಗಾಗಿ ಕಾಯುವುದು ಅದರ ಕೆಲಸ....
 • ‍ಲೇಖಕರ ಹೆಸರು: ಗಣೇಶ
  November 29, 2007
  ಸಂಪದದಲ್ಲಿ ಅನೇಕ ಉತ್ತಮ ಲೇಖನಗಳು,ಕವಿತೆ,ಬ್ಲಾಗ್... ಬರುತ್ತಿವೆ.ಆದರೆ ಹೆಚ್ಚಿನವರು(ನನ್ನನ್ನೂ ಸೇರಿಸಿ) ಅದನ್ನು ಮೆಚ್ಚಿ ಒಂದು ವಾಕ್ಯವಾದರೂ ಪ್ರತಿಕ್ರಿಯೆ ಬರೆಯುವುದಿಲ್ಲ. 'ವಕ್ರನಾದ ಶುಕ್ರ'ಹಂಸಾನಂದಿಯವರ ಲೇಖನ ಚೆನ್ನಾಗಿತ್ತು.'ಮೋಹನ ರಾಗದ...
 • ‍ಲೇಖಕರ ಹೆಸರು: venkatesh
  November 29, 2007
  ಸುಮ್ಕೆ ಕೂಗಾಡದ್ ಬಿಡ್ರಪ್ಪ. ಜನಗಳ್ನೇನ್ ಕುರಿಗ್ಳು ಅಂತ ತಿಳ್ಕಬ್ಯಾಡ್ರಿ. ಎಲ್ಲ ಗೊತ್ತಾಗೊತು. ಸಾಕ್ ಸುಮ್ಕಿರ್ರಿ. ಎಲೆಕ್ಸನ್ ಬರ್ಲಿ. ನೊಡೊವ್ರಂತೆ. -ಚಿನಕುರ್ಳಿ, ಮಹಮ್ಮದ್ ಸಾಹೇಬ್ರ ಅಂಬೋಣ.
 • ‍ಲೇಖಕರ ಹೆಸರು: veenadsouza
  November 28, 2007
  ಹಾಯ್, ಕಳೆದ ಕೆಲವು ತಿಂಗಳ ಹಿಂದೆ ಹೌದು ನಮ್ದ್ ಮಂಗಳೂರು ಕನ್ನಡ ಏನ್ನೀವಗ ಎಂಬ ನನ್ನ ಬರಹಕ್ಕೆ ಅಮೋಘ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಕೆಲವರು ಪರಿಹಾಸ್ಯ ಮಾಡಿದ್ರೆ ಇನ್ನು ಕೆಲವರು ಸಲಹೆ ನೀಡಿದ್ರಿ. ಕೆಲವರು ಸಂತಾಪನೂ ಸೂಚಿಸಿದ್ರಿ. ಉಳಿದವರು...
 • ‍ಲೇಖಕರ ಹೆಸರು: shreekant.mishrikoti
  November 28, 2007
  ಲಿನಕ್ಸ್ ಅನ್ನೋದು ವಿಂಡೋಸ್ ತರಹ - ಕಾರ್ಯಕಾರೀ ವ್ಯವಸ್ಥೆ . ಆಪರೇಟಿಂಗ್ ಸಿಸ್ಟಮ್ಮು . ವಿಂಡೋಸ್ ಗೆ ಬದಲಿ ಆಗಿ ಬಳಸಬಹುದು . ಅಗ್ಗ ; ಅನೇಕಸಲ ಪುಕ್ಕಟೆ ! ಬಹಳ ಹಣ ಕೊಟ್ಟು ವಿಂಡೋಸ್ ಖರೀದಿ ಮಾಡುವ ಬದಲು ಅಥವಾ ಕಳ್ಳ ವಿಂಡೋಸ್ ಬಳಸುವ ಬದಲು...
 • ‍ಲೇಖಕರ ಹೆಸರು: shekarsss
  November 28, 2007
  ಯಾರು ಹಿತವರು ನಮಗೆ ಈ ಮೂವರೊಳಗೆ ಜೆ ಡಿ ಎಸ್ಸಾ, ಬಾ ಜ ಪಾ, ಇಲ್ಲಾ ಕಾಂಗ್ರೆಸ್ಸಾ ಒಬ್ಬರು ಸಂಸಾರಕ್ಕಾಗಿ ಇನ್ನೊಬ್ಬರು ಧರ್ಮಕ್ಕಾಗಿ ಮತ್ತೊಬ್ಬರು ಅಲ್ಪರಿಗಾಗಿ ಯಾರಿಹರು ನಮಗಾಗಿ ಇವರ ಸಿದ್ಧಾಂತ ರಗಡ ರಾದ್ದಾಂತ ಎಂದು ಆದೇವು ನಾವು ಮುಕ್ತ...
 • ‍ಲೇಖಕರ ಹೆಸರು: kavita
  November 28, 2007
  ಹಿತ್ತಲ ಬಾನಿನಲ್ಲಿ ನಗುವ ಚಂದ್ರ, ನಕ್ಷತ್ರ ಒಂದು ನನ್ನ ನೋಡಿ ನಗುವುದು, ಆ ನೋಟ ನನ್ನ ನಲ್ಲನ ನೋಟದಂತಿಹುದು, ನಾ ನೋಡಿದಾಗಲೆಲ್ಲ ಕಣ್ಣ ಮಿಟಿಕಿಸುವುದು, ಆ ನಕ್ಷತ್ರ ನನ್ನ ನೋಡಿ ಮುಸು ಮುಸು ನಗುವುದು

Pages