September 2007

 • ‍ಲೇಖಕರ ಹೆಸರು: ಗಣೇಶ
  September 30, 2007
  ನನ್ನ ಪರಿಚಿತರೊಬ್ಬರಿಗೆ ೨ ಮಕ್ಕಳು.ಹುಡುಗಿಗೆ ೧೦ ವರ್ಷವಿರಬಹುದು.ಹುಡುಗನಿಗೆ ೭-೮ ವರ್ಷವಿರಬಹುದು.ತುಂಬಾ ತೆಳ್ಳಗಿದ್ದಾನೆ. ಅಪ್ಪ ಅಮ್ಮನಿಗೆ ಆ ಹುಡುಗನನ್ನು ಎಲ್ಲರ ಬಳಿ ಹೊಗಳುವುದೇ ಕೆಲಸ. ಯಾವುದೇ ವಿಷಯ ಮಾತನಾಡಿ ಕೊನೆಗೆ ಬಂದು...
 • ‍ಲೇಖಕರ ಹೆಸರು: narendra
  September 30, 2007
  ಮೇಲ್ನೋಟಕ್ಕೆ ಕಂಬಾರರ ಎಂದಿನ ಜನಪದ ಶೈಲಿಯ ವಿವರಗಳು, ಕಥಾನಕಗಳು, ಉಪಕಥೆಗಳು, ಹಾಡುಗಳು, ಪುರಾಣಗಳು, ಅದ್ಭುತಗಳು, ಪವಾಡಗಳು ಎಲ್ಲವೂ ಇರುವ ಒಂದು ವಿಶಿಷ್ಟ ಹರಹಿನ, ತಿರುವುಗಳ ಕಥಾನಕ `ಶಿಖರಸೂರ್ಯ'. ಆದರೆ ಇಲ್ಲಿನ ಮಿಥಿಕ್ ಜಗತ್ತಿನ ಮೂಲಕ...
 • ‍ಲೇಖಕರ ಹೆಸರು: anivaasi
  September 30, 2007
 • ‍ಲೇಖಕರ ಹೆಸರು: anivaasi
  September 30, 2007
 • ‍ಲೇಖಕರ ಹೆಸರು: venkatesh
  September 30, 2007
  "ಕೊಲಂಬಿಯ," ಪುಟ್ಟ ಹಳ್ಳಿ. ಅಲ್ಲಿ ವಿಶ್ವವಿದ್ಯಾಲಯದಲ್ಲಿ ಕೆಲಸ ಮಾಡುವ "ಸ್ಟ್ಯಾಫ್, "ಬಿಟ್ಟರೆ ಹೊರಗಡೆಯವರು ಬರುವುದು ಅತಿ ಕಡಿಮೆ. ಕೆಲವೊಮ್ಮೆ ಶಾಂತಿಮಂದಿರದ ಪದಾಧಿಕಾರಿಗಳು ವಾರ್ಷಿಕ/ಮಾಸಿಕ ಕಾರ್ಯಕ್ರಮಗಳನ್ನು, ಹಮ್ಮಿಕೊಂಡಾಗ ಮಾತ್ರ ,...
 • ‍ಲೇಖಕರ ಹೆಸರು: hamsanandi
  September 29, 2007
  ದಂಡಿ ಸುಮಾರು ೬-೭ ಶತಮಾನದಲ್ಲಿದ್ದ ಸಂಸ್ಕೃತ ಕವಿ. ಅವನದಾಗಿ ಸಿಕ್ಕಿರುವುದು ಎರಡು ರಚನೆಗಳು. ಒಂದು ದಶಕುಮಾರ ಚರಿತೆ ಅನ್ನುವ ಕಾಲ್ಪನಿಕ ಕಥೆ, ಮತ್ತೆ ಕಾವ್ಯಾದರ್ಶ ಎಂಬ ಕಾವ್ಯ ಲಕ್ಷಣ ಗ್ರಂಥ. ಕಾವ್ಯಾದರ್ಶದ ಮೊದಲ ಶ್ಲೋಕ ಹೀಗಿದೆ: ಚತುರ್ಮುಖ...
 • ‍ಲೇಖಕರ ಹೆಸರು: ritershivaram
  September 28, 2007
  ಸೂರ್ಯ ಎಂಬ ಪದವನ್ನೇ  ತಗೆದುಕೊಳ್ಳಿ. ರ್ಯ ಕ್ಕೆ ಬದಲಾಗಿ ರ ಕ್ಕೆ ಯ ಒತ್ತು ಕೊಡುವುದು ಸರಿಯಲ್ಲ.  ಏಕೆನ್ನುತ್ತೀರಾ-  ಸೂರ್ಯ – ಈ ಪದದಲ್ಲಿ ಗಮನಿಸಿದರೆ ನಾವು ಯ ಅಕ್ಷರವನ್ನು ಸಂಪೂರ್ಣವಾಗಿ ಉಚ್ಛರಿಸುತ್ತೇವೆ. ಜೊತೆಗೆ ರ ಅಕ್ಷರವನ್ನು ಅರೆ...
 • ‍ಲೇಖಕರ ಹೆಸರು: venkatesh
  September 28, 2007
  ಭಾರತೀಯ ಚಲನಚಿತ್ರರಂಗ, ಲತಾಮಂಗೇಶ್ಕರ್ ರವರ ಜೊತೆ-ಜೊತೆಯಾಗಿಯೇ ಬೆಳೆಯುತ್ತಾಬಂತು. ಅದರ ಉತ್ಕರ್ಷಕ್ಕೆ ಬಹುಶಃ, ಲತಾಮಂಗೇಶ್ಕರ್ ರಷ್ಟು ಸಹಕಾರ, ಬೇರೆ-ಯಾರೂ ಕೊಟ್ಟಿರಲಾರರು ! ಲತಾರವರ ಹಾಡುಗಳೇ ಚಿತ್ರರಂಗದ ಬೆನ್ನೆಲುಬು, ಎನ್ನುವವರಿಗೇನೂ...
 • ‍ಲೇಖಕರ ಹೆಸರು: sankul
  September 28, 2007
  ಕನ್ನಡ ಸಾಹಿತ್ಯ ಪರಿಷತ್ತು ೧೯೭೭ರಲ್ಲಿ ಪ್ರಕಟಿಸಿದ ಪುಸ್ತಕ. ಇತ್ತೀಚೆಗೆ ಇದು ಮುದ್ರಣದಲ್ಲಿ ಇದೆಯೊ ಇಲ್ಲವೊ ಗೊತ್ತಿಲ್ಲ. ಇದರಲ್ಲಿರುವ ಸುಭಾಷಿತಗಳನ್ನು ಎಲ್ಲಿಂದ ಹೆಕ್ಕಿ ತೆಗೆದಿದ್ದಾರೆ ಎಂಬುದನ್ನ ಮಾತ್ರ ತಿಳಿಸಿಲ್ಲ. ಕೆಲ ದಿನಗಳಿಂದ ಈ...
 • ‍ಲೇಖಕರ ಹೆಸರು: kadalabhaargava
  September 28, 2007
  ಆಂತರ್ಯದಲ್ಲಿ ಮನಸಿಗೆ ಕಾಡಿತು ನೀರವತೆ… ಅತಂತ್ರದ ಸಂದಿಗ್ಧತೆಯಲ್ಲಿ ಮುಳುಗಿತು ಜಿಜ್ಞಾಸೆಯ ವಿಮುಖತೆ… ನಾನು ಯಾರು ಎಂಬುದು ಈಗಲು ತತ್ವ ಪ್ರಶ್ನೆಯ ಸೂಕ್ಷ್ಮತೆ… ಅರಸುತ ಹೋದರು ಸಿಗದು ಈ ಸತ್ಯದ ಪಾರಮಾರ್ಥಿಕತೆ….. -- ಸಂದೀಪ ಶರ್ಮ
 • ‍ಲೇಖಕರ ಹೆಸರು: anivaasi
  September 28, 2007
  ರಂಜಾನ್ ಹಬ್ಬದ ಅರ್ಥ ಹುಡುಕುತ್ತಿದ್ದೆ. ರಂಜಾನಿಗೆ ಅರಾಬಿಕ್ಕಿನ ಮೂಲ ಪದ `ರಮಿದ` ಅಥವಾ `ಅರ್-ರಮದ್`. ಅವುಗಳು ಸೂಚಿಸುವುದು ತೀವ್ರವಾಗಿ ಸುಡುವ ಒಣ ಉರಿಯನ್ನು- ಅದೂ ನೆಲಕ್ಕೆ ಸಂಬಂಧಿಸಿದ್ದು. ಅದೇ ಮೂಲಪದದಿಂದ ಹುಟ್ಟಿದ ರಮ್‌ದಾ ಪದದ ಅರ್ಥ-...
 • ‍ಲೇಖಕರ ಹೆಸರು: D.S.NAGABHUSHANA
  September 27, 2007
  ಕನ್ನಡ ಸಾಹಿತ್ಯದ ಚಿನ್ನದ ಪುಟಗಳು ಇದೊಂದು ವಿನೂತನ ಪ್ರಯೋಗ. 'ವಿಕ್ರಾಂತ ಕರ್ನಾಟಕ'ದ ಈ ಸಂಚಿಕೆಯಿಂದ ಆರಂಭವಾಗಿರುವ ಆಧುನಿಕ ಕನ್ನಡ ಸಾಹಿತ್ಯದ ವಿವಿಧ ಪ್ರಕಾರಗಳ ಹತ್ತು ಅತ್ಯುತ್ತಮಗಳನ್ನು ಆಯುವ ಲೇಖನ ಮಾಲೆಗೆ ಸುವರ್ಣ ಕರ್ನಾಟಕಾಚರಣೆ...
 • ‍ಲೇಖಕರ ಹೆಸರು: malegiri
  September 27, 2007
  ಮುಂಜಾನೆ ಎಂಟಾಗಿರಬಹುದು. ರಾಮ ಹೋದನೆಂದು ಊರಿನಿಂದ ಫೋನ್ ಬಂತು.ಇದು ಒಂದು ಅನೀರೀಕ್ಷಿತ ಘಟನೆಯೆನು ಆಗಿರಲಿಲ್ಲ.9೦ರ ಆಸುಪಾಸಿನಲ್ಲಿ ಜೀವನದ ಕೊನೆಯ ಘಳಿಘೆಗಳನ್ನು ಕಳೆಯುತ್ತಿದ್ದ ರಾಮ, ಶಬರಿ ರಾಮನನ್ನು ಕಾಯ್ದ ಹಾಗೆ ತನ್ನ ಸಾವನ್ನು...
 • ‍ಲೇಖಕರ ಹೆಸರು: venkatesh
  September 27, 2007
 • ‍ಲೇಖಕರ ಹೆಸರು: venkatesh
  September 27, 2007
  ವಿಶೇಷ : ಟೀ-೨೦ ಯಲ್ಲಿ ಪಾಕೀಸ್ತಾನವನ್ನು ಮಣಿಸಿ ಜಯಭೇರಿಗಳಿಸಿ, ವಪಸ್ಸಾಗುತ್ತಿರುವ ಬಾರತ ಕ್ರಿಕೆಟ್ ಪಡೆಯನ್ನು ಸ್ವಾಗತಿಸುವ,ಮತ್ತು ಅವರನ್ನು ಸುರಕ್ಷಿತವಾಗಿ ವಾಂಖಡೆ ಸ್ಟೇಡಿಯಂಗೆ ಕರೆದೊಯ್ಯಲು ಸಿದ್ಧತೆ. ದಿನ...
 • ‍ಲೇಖಕರ ಹೆಸರು: poornimas
  September 26, 2007
  ಮಳೆ ಎಂದರೆ ಕೆಲವರಿಗೆ - ಹರಳುಗಟ್ಟಿದ ಹಿನ್ನೋಟ, ಭರವಸೆಯ ಮಿಂಚೋಟ, ಮಣ್ಣ ಘಮದೊಳ ಹೂದೋಟ. ಮಳೆ ಎಂದರೆ ಕೆಲವರಿಗೆ - ಕವಿತೆ ಬರೆಸುವ ಚಿತ್ರ, ಕಥೆಗೊಂದು ಪಾತ್ರ, ಪ್ರಣಯದಾಟಕೆ ತಂತ್ರ. ಮಳೆ ಎಂದರೆ ಕೆಲವರಿಗೆ - ತೆನೆಯು ತೂಗಿದ ನೆನಪು, ಕಣಜ...
 • ‍ಲೇಖಕರ ಹೆಸರು: shreekant.mishrikoti
  September 26, 2007
  http://dli.iiit.ac.in ತಾಣದಲ್ಲಿ ಪುಸ್ತಕದ ಹೆಸರುಗಳು ಈಗ ಕನ್ನಡದಲ್ಲಿ ಇವೆ . ತಪ್ಪು ತಪ್ಪಾಗಿದ್ದರೂ ಮೊದಲಿಗಿಂತ ಅನುಕೂಲಕರ ; ನೋಡಿದ್ದೀರಾ ?
 • ‍ಲೇಖಕರ ಹೆಸರು: shreekant.mishrikoti
  September 26, 2007
  ಈ ತಲೆಬರಹದ ಲೇಖನವೊಂದನ್ನು ಈ ತಿಂಗಳ ( ಅಕ್ಟೋಬರ್ ೨೦೦೭) ಮಯೂರದಲ್ಲಿ ಪದಗತಿ ಅಂಕಣದಲ್ಲಿ ಶ್ರೀ ಕೆ.ವಿ.ನಾರಾಯಣ ಅವರು ಬರೆದಿದ್ದಾರೆ . ( ಅದೇಕೋ ಸಂಪದದ ಅವರ ಬ್ಲಾಗ್ ನಲ್ಲಿ ಅವರ ಲೇಖನಗಳು ಇತ್ತೀಚೆಗೆ ಕಾಣುತ್ತಿಲ್ಲ ) ಸಾರಾಂಶ ಹೀಗಿದೆ ....
 • ‍ಲೇಖಕರ ಹೆಸರು: ಶ್ಯಾಮ ಕಶ್ಯಪ
  September 26, 2007
  ನೀನಾಸಂ ಸಂಸ್ಕೃತಿ ಶಿಬಿರ ಅಕ್ಟೋಬರ್ ನಲ್ಲಿ ನಡೆಯುತ್ತಿರುವುದು ಸಂಪದದಲ್ಲಿ ಈಗಾಗಲೇ ಪ್ರಕಟವಾಗಿದೆ. ಇನ್ನೇನು ತಡ, ಹೊರಡುವ ಬೇಗ.. ಮತ್ತೆಂತ? ಸಿಗುವ ಮಾರಾಯ್ರೆ ಹೆಗ್ಗೋಡಿನಲ್ಲಿ?
 • ‍ಲೇಖಕರ ಹೆಸರು: anivaasi
  September 26, 2007
 • ‍ಲೇಖಕರ ಹೆಸರು: anivaasi
  September 26, 2007
 • ‍ಲೇಖಕರ ಹೆಸರು: vijayamma
  September 26, 2007
  ವರಿಷ್ಠರ ಭೇಟಿಗೆ ಬೆಂಗಳೂರು-ದೆಹಲಿ ಓಡಾಟ ನಂತರ ಮಂತ್ರಿಮಂಡಲ ರಚನೆ ಪರದಾಟ ಮತ್ತೆರಡು ತಿಂಗಳು ಮಸೀದಿ ತೀರ್ಥಕ್ಷೇತ್ರ ಭೇಟಿ ನಂತರ ಇದ್ದೇಇದೆ ಗೌಡರೊಂದಿಗೆ ಜಟಾಪಟಿ
 • ‍ಲೇಖಕರ ಹೆಸರು: venkatesh
  September 26, 2007
  ಅನಂತ ಚತುರ್ದಶಿಯ ಶುಭದಿನದಂದು, ೧೦ ದಿನಗಳ ಹಬ್ಬದ ಸಡಗರದಲ್ಲಿ ಪಾಲ್ಗೊಂಡು ಮಿಲಿಯಗಟ್ಟಲೆ ಭಕ್ತರನ್ನು ಹರಸಿ, ಮತ್ತೆ ಅವರಿಂದ ಬೀಳ್ಕೊಡಿಗೆ ಪಡೆಯುತ್ತಿದ್ದಾನೆ- ಈ ಮಂಗಳಮುರ್ತಿ. ಸಕಲ ಕಾರ್ಯಗಳಿಗೂ ಪ್ರಥಮವಂದ್ಯನಾದ ಈ ಮಹಾಪ್ರಭುವು, ಸರ್ವರಿಗೂ...
 • ‍ಲೇಖಕರ ಹೆಸರು: thewiseant
  September 25, 2007
  ಓದುಗ ಮಿತ್ರರಿಗೆಲ್ಲ ಶ್ರೀ ಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು. ಕೃಷ್ಣಾಷ್ಟಮಿ ಮತ್ತು ಕ್ರಿಸ್ಮಸ್ ಎರಡೂ ಸಂಭ್ರಮದ ಹಬ್ಬಗಳು. ಈ ಎರಡೂ ಭಗವದ್ ಅವತಾರಗಳ ಜೀವನ ಮತ್ತು ಸಂದೇಶಗಳಲ್ಲಿ ಅನೇಕ ಸಾಮ್ಯಗಳಿವೆ. ಕೆಲವು ಕುತೂಹಲಕಾರಿ ಹೋಲಿಕೆಗಳನ್ನು...
 • ‍ಲೇಖಕರ ಹೆಸರು: prakashrmgm
  September 25, 2007
  ರಾಮನಗರ ತನ್ನ ನಗರಸಭಾ ಚುನಾವಣೆಗೆ ಸಜ್ಜಾಗುತ್ತಿರುವಂತೆ ತಾಲೂಕಿನಲ್ಲಿ ನಡೆದಿರುವ ಕೋಟ್ಯಾಂತರ ರೂ.ಗಳ ಕಾಮಗಾರಿಗಳ ಬಗ್ಗೆ ರಾಜ್ಯದ ಸಮ್ಮಿಶ್ರ ಸರ್ಕಾರದ ಪಾಲುದಾರ ಪಕ್ಷಗಳಾದ ಜೆ ಡಿ ಎಸ್ ಮತ್ತು ಬಿ ಜೆ ಪಿ ಪಕ್ಷಗಳ ಅಭ್ಯರ್ಥಿಗಳು ತಮ್ಮ...
 • ‍ಲೇಖಕರ ಹೆಸರು: ASHOKKUMAR
  September 25, 2007
  ಪ್ರಪಂಚದ ಚಾವಣಿಯಾಗಿರುವುದಷ್ಟೇ ಅಲ್ಲ, ಮನುಷ್ಯನ ತಲೆ/ಮೆದುಳು ದೊಡ್ಡದಾಗಿ ಅಕ್ಷರಶಃ ಬೋಧಿವಿಕಾಸಕ್ಕೆ ಪರೋಕ್ಷ ಕಾರಣವಾದ ಟಿಬೆಟ್ ಅಚ್ಚರಿಗಳ ಆಗರ. ಓದಿ ಆ ವಿವರ ವಿಚಿತ್ರಾನ್ನದಲ್ಲಿ ಈ ವಾರ. ಶ್ರೀವತ್ಸ ಜೋಶಿ ..ವಿಚಿತ್ರಾನ್ನ
 • ‍ಲೇಖಕರ ಹೆಸರು: ASHOKKUMAR
  September 25, 2007
  ವಿಚಿತ್ರಾನ್ನ....ಶೀವತ್ಸ ಜೋಷಿ ತಪ್ಪುಮಾಡಿದ್ದಕ್ಕೊಂದು imposition ಆದಂತೆಯೂ ಆಯ್ತು, ಅಂಕಣಕ್ಕೊಂದು ಲೇಖನ in position ಆದಂತೆಯೂ ಆಯ್ತು. ತಗೊಳ್ಳಿ ಇದು ಮುಷ್ಟಿ ತಪ್ಪಿದ್ದರಿಂದಾದ ಸೃಷ್ಟಿ, ತಾಜಾ ತಾಜಾ ವಿಚಿತ್ರಾನ್ನ ಒಂದು ಮುಷ್ಟಿ!  
 • ‍ಲೇಖಕರ ಹೆಸರು: vikashegde
  September 25, 2007
  ೪ ದಿಕ್ಕುಗಳಾದ ಪೂರ್ವ , ಪಶ್ಚಿಮ, ಉತ್ತರ , ದಕ್ಷಿಣ ಇವುಗಳಿಗೆ ಕನ್ನಡದಲ್ಲಿ ಮೂಡಣ, ಪಡುವಣ, ಬಡಗಣ, ತೆಂಕಣ ಎನ್ನುವುದು ಸರಿಯೆ? ಇನ್ನುಳಿದ ೪ ದಿಕ್ಕುಗಳಾದ ಆಗ್ನೇಯ, ವಾಯುವ್ಯ, ಈಶಾನ್ಯ, ನೈರುತ್ಯಗಳಿಗೆ ಕನ್ನಡ ಪದಗಳು ಇವೆಯೆ? ಇದ್ದರೆ ಅವು ಏನು...
 • ‍ಲೇಖಕರ ಹೆಸರು: Khavi
  September 25, 2007
  ಸುಮಾರು ಒಂದು ತಿಂಗಳಿನಿಂದ ನನಗೆ DLI ತಾಣ ಎಟುಕುತ್ತಿಲ್ಲ.. ಈ ಕೆಳಗಿನಂತೆ ಉಲಿಯುತ್ತಿದೆ ಈ ತಾಣ.. The page is currently unavailable Due to current high demand, the page you are looking for cannot be delivered...
 • ‍ಲೇಖಕರ ಹೆಸರು: ravikreddy
  September 25, 2007
  ನಮ್ಮಲ್ಲಿ ವ್ಯಕ್ತಿಪೂಜೆ, ವ್ಯಕ್ತಿ‌ಆರಾಧನೆ ಯಾವ ಮಟ್ಟಕ್ಕೆ ಮುಟ್ಟಿದೆ ಅಂದರೆ ಅದು ಜನರ ಪ್ರಬುದ್ಧತೆಯನ್ನೆ ಹೊಸಕಿ ಹಾಕುತ್ತಿದೆ. ಮನರಂಜನೆಯ ಹೆಸರಿನಲ್ಲಿ ಜನರ ಚಿಂತನಶಕ್ತಿಯನ್ನು, ಬೌದ್ಧಿಕ ಪ್ರಗತಿಯನ್ನು ಅಣಕಿಸುತ್ತಿದೆ. ನನಗೆ ಯಾರೂ ಒಳ್ಳೆಯ...

Pages