August 2007

 • ‍ಲೇಖಕರ ಹೆಸರು: Khavi
  August 31, 2007
  ಶರಣರು ತಮ್ಮ ಅನುಭಾವದಿಂದ ಮರ್ಜಿಸಿ ತೆಗೆದ ವಚನಗಳು ಒಂದೆರಡಲ್ಲ ಕೋಟಿಗೂ ಮಿಕ್ಕಿದವಂತೆ. ಸಿದ್ಧರಾಮೇಶ್ವರನ ಈ ವಚನವನ್ನು ನೋಡಿ. ಅಲ್ಲಯ್ಯನ ವಚನ ಎರೆಡೆಂಬತ್ತು ಕೋಟಿ ಅಪ್ಪಯ್ಯಗಳ ವಚನ ನಾಲ್ಕು ಲಕ್ಷದ ಮುವ್ವತ್ತಾರು ಸಾಸಿರ (ಬಸವಣ್ಣನ ವಚನಬಗ್ಗೆ...
 • ‍ಲೇಖಕರ ಹೆಸರು: cmariejoseph
  August 31, 2007
  (ಅಂತರ್ಜಾಲದಲ್ಲಿ ತೇಲಿ ಬಂದ ಒಂದು ಪುಟದ ಇಂಗ್ಲಿಷ್ ಕಥೆಯ ರೂಪಾಂತರ) ಆಸ್ಪತ್ರೆಯ ಜನರಲ್ ವಾರ್ಡು ಎಂದರೆ ಮೊದಲಿಗೆ ನಮ್ಮ ಕಣ್ಣಿಗೆ ಕಾಣುವುದು ಸಾಲಾಗಿ ಜೋಡಿಸಿದ ಬಿಳಿ ಮಂಚಗಳು, ಅವುಗಳ ಮೇಲೆ ಮಲಗಿರುವ ರೋಗಿಗಳು, ಬಿಳಿ ಹೊದಿಕೆ, ಕೆಂಪು ಕಂಬಳಿ,...
 • ‍ಲೇಖಕರ ಹೆಸರು: cmariejoseph
  August 31, 2007
  ತಾಗುವಾ ಮುನ್ನವೇ ಬಾಗುವ ತಲೆ ಲೇಸು ತಾಗಿ ತಲೆಯೊಡೆದು ಕೆಲನಾದ ಬಳಿಕ್ಕದರ ಭೋಗವೇನೆಂದ ಸರ್ವಜ್ಞ ನೀವು ಗುಡಿಗಳ ಬಾಗಿಲುಗಳನ್ನು ಗಮನಿಸಿದ್ದೀರಾ? ನಮ್ಮಲ್ಲಿ ಹೆಣ್ಣುದೇವತೆಗಳ ಗುಡಿಯ ಬಾಗಿಲು ಸಾಮಾನ್ಯ ಮನುಷ್ಯನ ಎತ್ತರಕ್ಕಿಂತ ಕಡಿಮೆಯಿರುತ್ತದೆ....
 • ‍ಲೇಖಕರ ಹೆಸರು: cmariejoseph
  August 31, 2007
  ಹಿಂದಿನ ಕಾಲದಲ್ಲಿ ರಾಜರು ತಮ್ಮ ಆಳ್ವಿಕೆಗೊಳಪಟ್ಟ ಪ್ರದೇಶದ ಜನರಿಗೆ ತಿಳಿಯಪಡಿಸಲೆಂದು ಹೊರಡಿಸುತ್ತಿದ್ದ ಆದೇಶಗಳನ್ನು ಕಲ್ಲಿನ ಮೇಲೆ ಕೊರೆಯಿಸಿ ದೇವಸ್ಥಾನ, ಸಂತೆ ಮುಂತಾದ ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲರಿಗೂ ಕಾಣುವಂತೆ ಪ್ರದರ್ಶಿಸುತ್ತಿದರು...
 • ‍ಲೇಖಕರ ಹೆಸರು: cmariejoseph
  August 31, 2007
  ಪಂಪನು ರಚಿಸಿದ ಮಹಾಭಾರತ ಮಹಾಕಾವ್ಯದ ಈ ಸಾಲು ಭೀಷ್ಮನ ಬಾಯಿಂದ ಬರುತ್ತದೆ. ದುರ್ಯೋಧನನ ಹೆಗಲೆಣೆಯಾಗಿ ಆತ್ಮೀಯ ಮಿತ್ರನಾಗಿ ಪ್ರೀತಿಯ ಸಖನಾಗಿದ್ದ ಕರ್ಣನು ಪಾಂಡವರ ವಿರುದ್ಧದ ಕೌರವರ ಯುದ್ಧದಲ್ಲಿ ಸೇನಾ ನಾಯಕತ್ವ ತನಗೇ ಸಿಗುತ್ತದೆಂಬ...
 • ‍ಲೇಖಕರ ಹೆಸರು: anivaasi
  August 31, 2007
  ನನ್ನ ಚಿತ್ರ ಬರಿಯೋದು ತುಂಬಾ ಸುಲಭ. ಸುಲಭ ಅಂದ ತಕ್ಷಣ ನನಗೆ ಬರಿ ಎರಡೇ ಆಯಾಮ ಅನ್ಕೋಬೇಡಿ. ಮೂರು ಆಯಾಮಾನೂ ಇದೆ. ಜಾಸ್ತಿ ಕೇಳಿದರೆ ನಾಕನೇ ಐದನೇ ಆಯಾಮಕ್ಕೂ ಚಾಚಿಕೋಬಹುದು. ಆದರೂ ಸ್ವಲ್ಪ ಹತ್ತಿರದಿಂದ ನೋಡಿದರೆ ಸಾಕು ತಕ್ಷಣ ನನ್ನ ಒಳಗೆಲ್ಲ...
 • ‍ಲೇಖಕರ ಹೆಸರು: chenna55
  August 31, 2007
  ಮುತ್ತು' ಎಂದೋದಿದಿರ? ಸಾರಿ ಮುತ್ತು ಅಲ್ಲ ವಿಷಯ 'ಮತ್ತು' ಅದೇ ಸರಿ ಒಡನೆ, ಜೊತೆಗೆ ಸಹಜಾರ್ಥ ಗುಂಡಿನ ಮತ್ತು ಮಾದಕಾರ್ಥ ಮತ್ತು ಇಲ್ಲದಿರೆ ಆದೀತು ಅನರ್ಥ ಅಲ್ಲಗಳೆಯದಿರಿ ಮತ್ತುವಿನ 'ಪರಮಾರ್ಥ' ಮತ್ತು ಶಬ್ದಕುಂಟು ಗತ್ತು ಮತ್ತು ಇಲ್ಲದಿರೆ...
 • ‍ಲೇಖಕರ ಹೆಸರು: mmnagaraj
  August 31, 2007
  ಕನ್ನಡ ದ ಎಲ್ಲಾ ಆತ್ಮೀಯ ಬಂಧುಗಳೇ, ಕನ್ನಡ ದಲ್ಲಿ ನಮ್ಮ ವಿಚಾರಗಳನ್ನು ''ಬ್ಲಾಗ್'' ಗಳ ಮೂಲಕ ಹಂಚಿಕೊಳ್ಳಲು ಅವಕಾಶಮಾಡಿಕೊಟ್ಟ ಸಂಪದ ಅಂತರ್ಜಾಲ ತಾಣಕ್ಕೆ ಆತ್ಮೀಯ ಧನ್ಯವಾಧಗಳು. ನಾಗರಾಜ್ ಎಮ್ ಎಮ್. **************
 • ‍ಲೇಖಕರ ಹೆಸರು: HV SURYANARAYAN...
  August 31, 2007
  ಪಾಪಾತ್ಮಾ …..ಯಾರಿವನು - ? ವೈದಿಕ ಸಂಪ್ರದಾಯದಲ್ಲಿ ದೇವತಾರ್ಚನೆಯ ನಂತರ ನಮಸ್ಕಾರ ಮಾಡುವಾಗ ಹೇಳಿಕೊಳ್ಳುವ ಶ್ಲೋಕ ಒಂದಿದೆ. ಅದರಲ್ಲಿ ’ಪಾಪಾತ್ಮಾ ಪಾಪಸಂಭವ’ ಎಂದಿದೆ. ಈ ಕುರಿತು ಕೆಲವರು ಆಕ್ಶೇಪಗಳನ್ನೆತ್ತಿರುತ್ತಾರೆ. ಈ ಆಕ್ಷೇಪಗಳನ್ನು...
 • ‍ಲೇಖಕರ ಹೆಸರು: ppsringeri
  August 31, 2007
  ಬಯಕೆ ಎನಗಿಲ್ಲ ಹೋಗಲು ವಿಶ್ವಪಯಣ ಕಾರಣ, ಕುಳಿತಲ್ಲೇ ತೋರುವುದು ಪ್ರೀತಿಯ ಜಗ ದಿಟ್ಟಿಸಿದರೆ ನಾ ನನ್ನಾಕೆಯ ನಯನ!
 • ‍ಲೇಖಕರ ಹೆಸರು: ವೈಭವ
  August 31, 2007
  ಇದು ನಯಸೇನನ 'ಧರ್ಮಾಮೃತಂ' ಎಂಬ  ಹಳೆಗನ್ನಡ ಕಬ್ಬದ ಸಾಲುಗಳ ಹೊಸಗನ್ನಡಯಿಸುವಿಕೆಬೇರು/ಮೂಲ ಸಾಲುಗಳು ಈಗ ಸಿಗ್ತಾ ಇಲ್ಲ. ಸಿಕ್ಕಿದಾಗ ಹಾಕುವೆ ಉಪ್ಪಿಲ್ಲದೇ ಬರೀ ತುಪ್ಪದೂಟ ಸವಿಯಬಹುದೇ?ರಸಿಕತನವಿಲ್ಲದೇ ಬರೀ ಜಾಳುಪದಕಂತೆಗಳಿಂದ ಕಬ್ಬ...
 • ‍ಲೇಖಕರ ಹೆಸರು: shreekant.mishrikoti
  August 31, 2007
  (ಇದನ್ನು ಒಂದು ಬ್ಲಾಗಲ್ಲಿ ನೋಡಿದ್ದು , ಆ ಬ್ಲಾಗಿನ ಲಿಂಕನ್ನು ಇಲ್ಲಿ ಕೊಡಬಹುದಿತ್ತು , ಆದರೆ ನೀವು ಅದನ್ನು ನೋಡಲಿಕ್ಕಿಲ್ಲ ಎಂದು ಅಲ್ಲಿಂದ ಕತ್ತರಿಸಿ ಇಲ್ಲಿ ಹಾಕಿದ್ದೇನೆ) ಸದರೀ ಬರಹಕ್ಕೆ ನಾನು ಹಾಕಿದ ಟಿಪ್ಪಣಿಯನ್ನೂ ಕೊನೆಯಲ್ಲಿ ನೋಡಿ...
 • ‍ಲೇಖಕರ ಹೆಸರು: ppsringeri
  August 31, 2007
  ನಿರಾಶೆ ಸರಿಯುತಿದೆ ಅಂಕದ ಪರದೆ ರಂಗಭೂಮಿಯಲ್ಲಿ ನಟರಿನ್ನೂ ಸರಿಯಾಗಿ ತಯಾರಾಗಿಲ್ಲ ನಟಿಸುವ ಉತ್ಸಾಹವೂ ಅವರಲಿಲ್ಲ. ತೆರೆಯುತಿದೆ ಅಂತರಪಟ ಜಗದ ಮಂಟಪದಲ್ಲಿ ಮಧುಮಗನಿನ್ನೂ ಯಾತ್ರೆಯಿಂದಲೇ ಮರಳಿಲ್ಲ ಕಾಲವೆಂಬ ವಧುವು ವರಿಸಲು ಆಗಲೇ...
 • ‍ಲೇಖಕರ ಹೆಸರು: mmnagaraj
  August 31, 2007
  '' ಆ ಬಾನ ಚಂದಿರನ ಕುರಿತು ನನಗೊಂದು ಕವಿತೆ ಬರೆಯುವ ಆಸೆ, ಅದರೇನು ಮಾಡಲಿ ಬರೆಯಲು ಕುಳಿತಾಗಲೆಲ್ಲಾ ಅಮವಾಸ್ಯೆ.......!!!!!"   ನಾಗರರಾಜ್ ಎಮ್ ಎಮ್ MY KANNADA BLOG : http://mmnagaraj.wordpress.com
 • ‍ಲೇಖಕರ ಹೆಸರು: ವೈಭವ
  August 31, 2007
  ನನಗೆ ಇಶ್ಟವಾದ ಹಾಡು   ಕನ್ನಡ ಪದಗೊಳ್  ಬರೆದವರು:   ಜಿ.ಪಿ. ರಾಜರತ್ನಂ   ಯೆಂಡ ಯೆಡ್ತಿ ಕನ್ನಡ ಪದಗೊಳ್ಅಂದ್ರೆ ರತ್ನಂಗ್ ಪ್ರಾಣಬುಂಡೇನ್ ಎತ್ತಿ ಕುಡದ್ಬುಟ್ಟಾಂದ್ರೆತಕ್ಕೊ! ಪದಗೊಳ್ ಬಾಣ! ಬಗವಂತ್ ಏನ್ರ ಬೂಮಿಗ್ ಇಳದುನನ್ತಾಕ್ ಬಂದಾಂತ್...
 • ‍ಲೇಖಕರ ಹೆಸರು: hamsanandi
  August 31, 2007
  ಭಾರತೀಯ ಸಾಹಿತ್ಯದಲ್ಲಿ ಸಂಸ್ಕೃತ ಸಾಹಿತ್ಯ ಅತಿ ಪುರಾತನವಾದದ್ದು. ಅತಿ ಮುಂಚೆಯಿಂದಲೇ ಸಂಸ್ಕೃತ ಕಾವ್ಯದಲ್ಲಿ ಸುಭಾಷಿತ ಎಂಬ ಪ್ರಕಾರ ಬೆಳೆದು ಬಂದಿದೆ. ರಾಮಾಯಣ, ಮಹಾಭಾರತಗಳಲ್ಲೂ, ನಂತರ ಬಂದ ಭಾಸ-ಕಾಳಿದಾಸಾದಿಗಳ ನಾಟಕ ಹಾಗೂ...
 • ‍ಲೇಖಕರ ಹೆಸರು: betala
  August 31, 2007
  ವಿಓಐಪಿ (VOIP) ಅನ್ನುವ ಟೆಕ್ನಾಲಜಿ ಕೊಡುವ ಸವಲತ್ತುಗಳು ಕಂಪನಿಗಳು ಪಿಬಿಎಕ್ಸಗಳನ್ನು ಬಿಟ್ಟು ಐಪಿ ಟೆಲಿಫೋನಿಗೆ ಬರುತ್ತಿದ್ದಾರೆ. ಪಿಬಿಎಕ್ಸಗಳ(ಸದ್ಯಕ್ಕೆ ಇರುವಂತ ಟೆಕ್ನಾಲಜಿಗಳ ) ತೊಂದರೆಗಳು: ೧. ಕಂಪನಿಗಳಿಗೆ ಇದನ್ನು ನೋಡಿಕೊಳ್ಳುವುದೆ...
 • ‍ಲೇಖಕರ ಹೆಸರು: ಹರ್ಷ
  August 30, 2007
  ಎಲ್ರಿಗೂ ನಮಸ್ಕಾರ,    ಚರ್ಚೆ ಒದಿದೆ,ನೀವೆಲ್ಲಾ ಹೇಳಿದ್ದು ನಿಜ.ಕನ್ನಡ ಈಗ ಜೀವ೦ತ ಇರೋದು ಹಳ್ಳಿಗಳಲ್ಲಿ ಮಾತ್ರ.ನಾನು ಅದನ್ನೆ ಹೇಳಿದ್ದು.  ಕನ್ನಡ ಪ್ರ೦ಪಚದಲ್ಲೆ ೨೭ನೇ ಅತಿ ಹೆಚ್ಹು ಜನ ಮಾತೋಡೊ ಭಾಷೆ,ಆದ್ರೂನೂ ಸ್ಲೊವಾಕಿಯಾ, ಫಿನ್ನಿಶ್,...
 • ‍ಲೇಖಕರ ಹೆಸರು: suhasini_minchu
  August 30, 2007
  ಅದ್ಭುತವಲ್ಲದ ಅದ್ಭುತ! ಈಗ ಸ್ವಲ್ಪ ದಿನಗಳ ಹಿಂದೆ 'ವಿಶ್ವದ ಏಳು ಅದ್ಭುತ'ಗಳಲ್ಲಿ ಒಂದನ್ನಾದರೂ ನೊಡಿದ್ದೇನೆ ಎಂದು ನಾನು ನನ್ನಷ್ಟಕ್ಕೇ ಬೀಗಿಕೊಳ್ಳುತ್ತಿದ್ದೆ.ಆದರೆ ನವೀಕರಿಸಿದ ಏಳು ಅದ್ಭುತಗಳ ಪಟ್ಟಿ ಬಿಡುಗಡೆಗೊಂಡಾಗ ನನಗೆ ಮಾತ್ರ ನಿರಾಶೆ...
 • ‍ಲೇಖಕರ ಹೆಸರು: suhasini_minchu
  August 30, 2007
 • ‍ಲೇಖಕರ ಹೆಸರು: rameshbabukm
  August 30, 2007
 • ‍ಲೇಖಕರ ಹೆಸರು: ravikreddy
  August 30, 2007
  ಸುಮಾರು ಒಂದೂವರೆ ವರ್ಷದ ಹಿಂದೆ ಸರಿಯಾಗಿ 111 ಪುಟಗಳ ಆ ಪುಸ್ತಕವನ್ನು ಕೈಯಲ್ಲಿ ಹಿಡಿದವನು ಬಹುಶಃ ನಾಲ್ಕೈದು ಗಂಟೆಗಳಲ್ಲಿ ಓದಿ ಮುಗಿಸಿರಬೇಕು. ಆ ಪುಟ್ಟ ಕಾದಂಬರಿಯ ಹೆಸರು "ವಲಸೆ ಹಕ್ಕಿಯ ಹಾಡು." 1995 ರಲ್ಲಿ ಮುದ್ರಣಗೊಂಡದ್ದದು. "...
 • ‍ಲೇಖಕರ ಹೆಸರು: veenadsouza
  August 30, 2007
  ಕನ್ನಡ ಚಿತ್ರರಂಗ ಕಂಡ ಶ್ರೇಷ್ಠ ನಟಿ ತಾರಾ ತನ್ನ ನೈಜ ಭಾವಾನಾತ್ಮಕ ನಟನಾಕೌಶಲ್ಯದಿಂದ ಹೆಸರುವಾಸಿ. ಹಸೀನಾ, ಸೈನೈಡ್, ಕಾನೂರು ಹೆಗ್ಗಡಿತಿ ಮುಂತಾದ ಸಿನಿಮಾಗಳಲ್ಲಿ ಅವರು ಎಂಥಹ ನಟಿಯೆಂದು ನಮಗೆ ತೋರಿಸಿಕೊಟ್ಟಿದ್ದಾರೆ. ಸೈನೈಡ್ ನ ಆ ಪಾತ್ರವನ್ನು...
 • ‍ಲೇಖಕರ ಹೆಸರು: ritershivaram
  August 30, 2007
 • ‍ಲೇಖಕರ ಹೆಸರು: ritershivaram
  August 30, 2007
  ಹೊಗೆನಕಲ್ ದಕ್ಷಿಣ ಭಾರತದ ನಯಾಗರ ಜಲಪಾತವೆಂದೇ ಪ್ರಸಿದ್ಧಿ.  ಕಾವೇರಿ ನದಿಯ ಅಗಲ-ವಿಸ್ತಾರಗಳ ವೈವಿಧ್ಯತೆ ನೋಡಿ ಕಣ್ ತಣಿಸಿಕೊಳ್ಳಬೇಕೆಂದರೆ, ಮೈಸೂರಿಗೆ ಸಮೀಪವಿರುವ ಶಿವನ ಸಮುದ್ರ ಮತ್ತು ಹೊಗೆನಕಲ್ ಜಲಪಾತದ ರುದ್ರ ರಮಣೀಯ ದೃಶ್ಯಗಳನೋಟಗಳು. [...
 • ‍ಲೇಖಕರ ಹೆಸರು: ritershivaram
  August 30, 2007
 • ‍ಲೇಖಕರ ಹೆಸರು: rajeshks
  August 30, 2007
  ನನ್ನ ಹತ್ತು ಹಲವು ಆಸಕ್ತಿಗಳಲ್ಲಿ ಛಾಯಾಗ್ರಹಣವೂ ಒಂದು. ಮೊನ್ನೆ ನನ್ನ ಗೆಳೆಯನ ಮಗನ ಹುಟ್ಟುಹಬ್ಬಕ್ಕೆ ಛಾಯಾಗ್ರಾಹಕನಾಗಿ ಹೋಗುವ ಅವಕಾಶ ಬಂತು. ಇನ್ನೇನು ತಡ? ನನ್ನ ಕ್ಯಾಮರಾ ಜೋಳಿಗೆಯನ್ನು ಹೆಗಲಲ್ಲಿ ಹಾಕಿ ಹೊರಟೆ. ಅವನ ಮನೆಯಲ್ಲಿದ್ದ ದೇವರ...
 • ‍ಲೇಖಕರ ಹೆಸರು: ವೈಭವ
  August 29, 2007
  ಬದುಕಿರಲು ಹಿತವಾಗಬೇಕುಮೂರು ಜನಕೆ ಮಡಿದರೆ ನೆನೆವರು ನೂರು ಜನರು ನಿನ್ನ ಕಾಣಾ ಭರತೇಶ --- ಹುಟ್ಟು .......ಸಾವುನಡುವೆ ಬಾಳಿನ ನೋವುಆಗಾಗ ನಲಿವುಇದುವೆ ನಮ್ಮ ಬದುಕು---- ಬಾಳಿದು ಓಟಆಡುವೆ ಆಟಇರುವತನಕ ಘಟಕೊನೆಗಾಗುವೆ ಮಟ(ಟ್ಟ)--- ಮನಸೆಲ್ಲ...
 • ‍ಲೇಖಕರ ಹೆಸರು: malegiri
  August 29, 2007
  ಅ೦ತು ಈ ಶನಿವಾರ ’ಮು೦ಗಾರು ಮಳೆ’ಯಲ್ಲಿ ನೆನೆದೆ.ಬಿಡುಗಡೆಯಾಗಿ ಸರಿಸುಮಾರು ಅರ್ಧ ವರ್ಷ ಕಳೆದರು ಚಿತ್ರವನ್ನು ನೊಡದಿರುವುದಕ್ಕೆ ನನ್ನದೆ ಆದ ಕೆಲ ವೈಯಕ್ತಿಕ ಕಾರಾಣಗಳಿವೆ.ಇರಲಿ,ಅದೆಲ್ಲದರ ಚರ್ಚೆ ಇಲ್ಲಿ ಬೆಡ. ಈ ಚಿತ್ರ ನಾನು ಇನ್ನು...
 • ‍ಲೇಖಕರ ಹೆಸರು: anivaasi
  August 29, 2007
      ಅಲ್ಲೊಂದಿಷ್ಟು ಇಲ್ಲೊಂದಿಷ್ಟು ಆಗೊಂದಿಷ್ಟು ಈಗೊಂದಿಷ್ಟು  

Pages