July 2007

 • ‍ಲೇಖಕರ ಹೆಸರು: girishwill
  July 31, 2007
  ಗೆಳೆಯ ...... ಹುಟ್ಟಿ-ಬೆಳೆದ ಊರನ್ನಾಗಲಿ, ಹಳ್ಳಿಯನ್ನಾಗಲಿ ಎಂದೆದಿಗು ಮರೆಯಬೇಡ ..... ನಿಮ್ಮ ಊರಿಗಾಗಿ, ಹಳ್ಳಿಗಾಗಿ, ನೀ ಓದಿದ ಶಾಲೆಗಾಗಿ, ಅಲ್ಲಿನ ಮಕ್ಕಳಿಗಾಗಿ ಏನಾದರು ಸಹಾಯ ಮಾಡು .... ಆಗ ಊರು ನಿನ್ನನ್ನು ಸದಾ ನೆನಪಿಸಿಕೊಳ್ಳುತ್ತದೆ...
 • ‍ಲೇಖಕರ ಹೆಸರು: girishwill
  July 31, 2007
  ಗೆಳೆಯ - ಗೆಳತಿಯರೆ ..... ಚೆನ್ನೈ ನಲ್ಲಿ ಮಳೆಯಂತು ಬರುವುದಿಲ್ಲ , ಅದಕ್ಕೆ ಕರುಣಾಮಯಿಗಳಾದ ನಾವು ಕನ್ನಡಿಗರು ಕಾವೇರಿ ನೀರಿನ ಜೊತೆಗೆ ಮುಂಗಾರು ಮಳೆಯನ್ನೂ ಕೊಟ್ಟಿದ್ದೇವೆ. ಕನ್ನಡಿಗ -ಗಿರೀಶ
 • ‍ಲೇಖಕರ ಹೆಸರು: hpn
  July 31, 2007
  ಮಲೆನಾಡಿನಲ್ಲಿ ಎಲ್ಲಂದರಲ್ಲಿ ಬೆಳೆದಿರುತ್ತದೆ ಇದು... ಗಿಡಗಳ ಬುಡದಲ್ಲಿ ಉದ್ದಕ್ಕೂ ಬೆಳೆದುಕೊಂಡು ಹೋಗುವ ಈ ಗಿಡದ ವೈಜ್ಞಾನಿಕ ನಾಮಧೇಯ - Bacopa monnieri. Centella Asiatica. ಕನ್ನಡದ ಹೆಸರು ಹೇಳಬೇಕು! update:Aug 1, 2007 ಉತ್ತರ...
 • ‍ಲೇಖಕರ ಹೆಸರು: betala
  July 31, 2007
  ದಳಕ್ಕೆ ದಿಂಬು, ಕಮಲಕ್ಕೆ ಚೊಂಬು ? ಸದ್ಯದ ರಾಜಕಿಯ ವ್ಯವಸ್ಥೆಯಲ್ಲಿ, ಕಮಲಕ್ಕೆ ಕುರ್ಚಿ ಸಿಗುತ್ತೊ, ಇಲ್ಲವೊ ಎಂಬ ಭಯವು ಹುಟ್ಟಿದೆ ಎಂದು ಕಾಣಿಸುತ್ತೆ !! ಅದಕ್ಕೆ ಸಾಕಷ್ಟು ಪತ್ರಿಕಾಗೋಷ್ಟಿಯಲ್ಲಿ ತುಂಬ ಹೇಳಿಕೆಗಳು ಕೊಡುತ್ತಿದ್ದಾರೆ ಉ.ಮು.ಮಂ...
 • ‍ಲೇಖಕರ ಹೆಸರು: muralihr
  July 31, 2007
  ಸ೦ಕ್ರಮಣ: ಈ ನಾಟಕ ನೋಡುವ ಪ್ಲಾನ್ ಇರಲಿಲ್ಲಾ. ಆದರೆ ಕೆಲವು ನಾಟಕಗಳೂ ನಾವು ನೋಡಲೇ ಬೇಕಾಗುತ್ತೆ. ಅ೦ತಹ ಅನಿವಾರ್ಯ ಕಾರಣದಿ೦ದ ನಾನು ಈ ನಾಟಕ ನೋಡಿದ್ದು. ನಾಟಕದಲ್ಲಿ ಬರುವುದು ಮೂರು ಪಾತ್ರಗಳು. ಒ೦ದು ತ೦ದೆಯ ಪಾತ್ರ, ಮತ್ತೊ೦ದು ತಾಯಿಯ ಪಾತ್ರ,...
 • ‍ಲೇಖಕರ ಹೆಸರು: ASHOKKUMAR
  July 31, 2007
  ಏಕಾಗ್ರತೆ ಸಾಧಿಸಲು ಕೆಲವರು ಕಣ್ಣು ಮುಚ್ಚಿಕೊಳ್ಳುತ್ತಾರೆ. ಕೆಲವರು ಸಿಗರೇಟ್ ತುದಿಗೆ ಬೆಂಕಿ ಹಚ್ಚಿ, ಬಿಳಿ ಮೋಡಗಳ ಸೃಷ್ಟಿಸುತ್ತಾರೆ. ಇನ್ನೂ ಕೆಲವರು ನಾಲಿಗೆ ಹೊರಚೆಲ್ಲಿ, ಎಡಕ್ಕೆ ಬಲಕ್ಕೆ ನಾಲಿಗೆಯನ್ನು ವಾಕಿಂಗ್ ಮಾಡಿಸುತ್ತಾರೆ! ನಾಲಿಗೆ...
 • ‍ಲೇಖಕರ ಹೆಸರು: ASHOKKUMAR
  July 31, 2007
  ಬಿ.ಪಿ.ಓ.’ ಗೊತ್ತಲ್ಲ? ವಿದೇಶಿ ಕಂಪನಿಗಳು ತಮ್ಮ ವಹಿವಾಟಿನ ನಿತ್ಯ ಚಟುವಟಿಕೆಗಳನ್ನು ಮತ್ತೊಂದು ಕಂಪನಿಗೆ ಹೊರಗುತ್ತಿಗೆ ನೀಡುವ ಪ್ರಕ್ರಿಯೆಯಿದು. ತಮ್ಮದೇ ತಾಣದಲ್ಲಿ ಕೆಲವೊಂದು ಕೆಲಸಗಳನ್ನು ಮಾಡಿಸುವುದು ತುಟ್ಟಿಯ ಬಾಬ್ತು ಎಂದು...
 • ‍ಲೇಖಕರ ಹೆಸರು: ASHOKKUMAR
  July 31, 2007
   ಬೇಸಗೆಯಲ್ಲಿ ವಿದ್ಯುತ್ ಬಳಕೆ ಮಿತಿಮೀರಿ ಹೋಗುವುದು ಎಲ್ಲರ ಅನುಭವ.ಕಟ್ಟಡಗಳನ್ನು ತಂಪುಗೊಳಿಸುವ ವ್ಯವಸ್ಥೆಗಳು ವಿದ್ಯುತ್ ಬೇಡಿಕೆಯ ಮೇಲೆ ಹೆಚ್ಚು ಒತ್ತಡ ಹೇರುತ್ತವೆ. ಅಮೆರಿಕಾದಲ್ಲು ಪರಿಸ್ಥಿತಿ ಭಿನ್ನವಲ್ಲವಂತೆ. ಅಲ್ಲಿಯೂ ಕಚೇರಿ ಸಮಯದಲ್ಲಿ...
 • ‍ಲೇಖಕರ ಹೆಸರು: anivaasi
  July 31, 2007
  ಯಾವುದೂ ಪ್ರತೀಕವಾಗಲು ಒಪ್ಪುತ್ತಿಲ್ಲ. ಮುಂದೆ ತೆರೆದುಕೊಳ್ಳುತ್ತಿರುವ ಹಾದಿ. ಹಿಂದೆ ಮುಚ್ಚಿಕೊಳ್ಳುತ್ತಿರುವ ಹೆಜ್ಜೆ ಗುರುತು. ರಸ್ತೆ ಪಕ್ಕದ ಮರದ ಹಳದಿ ಎಲೆಗಳು. ದೂರದ ಬೆಟ್ಟದ ಮೈಯೆಲ್ಲಾ ತುಂಬಿಕೊಂಡಿರುವ ಕುರಚಲು ಗಿಡಗಳು. ಯಾವುದೂ...
 • ‍ಲೇಖಕರ ಹೆಸರು: betala
  July 31, 2007
  ಬೆಂಗಳೂರು ರಿಯಲ್ ಎಸ್ಟೇಟ್ - ಸುದ್ದಿ-ಗುದ್ದು ಸುದ್ದಿ ೧ : ಬೆಂಗಳೂರು ಪ್ರಾಪರ್ಟಿ ವ್ಯಾಲ್ಯು(property value ) ಹೆಚ್ಚಳ. ಸರ್ಕಾರಕ್ಕೆ ೮೦೦೦ ಕೋಟಿ ಆದಾಯ ನಿರೀಕ್ಷಿತ. ಸುದ್ದಿ ೨ : ಮನೆ ಸಾಲಗಳ ಬಡ್ಡಿದರ ೧೨% ಗೆ ಹೆಚ್ಚಳ.  ಈ ಸುದ್ದಿಗಳು...
 • ‍ಲೇಖಕರ ಹೆಸರು: hamsanandi
  July 31, 2007
  ಈಗ ಕೆಲವು ದಿನಗಳಿಂದ ಸುದ್ದಿಮಾಡಿರುವ ಬಸವಣ್ಣನವರ ಬಗ್ಗೆಯ ಜಯಪ್ರಕಾಶರ ಪುಸ್ತಕದ ಬಗ್ಗೆ ನಾವೆಲ್ಲಾ  ಸಂಪದದಲ್ಲಿ ಬಹಳಷ್ಟು ಓದಿದ್ದೇವೆ. ಆದರೆ, ಬಸವಣ್ಣ ನಮಗೆ ಬೇಕಾಗಿರುವುದು ನಮಗೆ ಅವರು ಏನು ಹೇಳಿದರು ಎನ್ನುವುದರಿಂದಲೇ ಹೊರತು, ಅವರ ಹಿನ್ನಲೆ...
 • ‍ಲೇಖಕರ ಹೆಸರು: hamsanandi
  July 30, 2007
  ನನ್ನ ತಾಯಿನುಡಿ ಕನ್ನಡಕ್ಕೂ, ತಮಿಳಿಗೂ ನಡುವಿನ ಒಂದು ಭಾಷೆ. ಮೂಲವಾಗಿ ತಮಿಳಿನಿಂದ ಬಂದರೂ, ಶತಮಾನಗಳಿಂದ ಕನ್ನಡನಾಡಿನಲ್ಲಿರುವುದರಿಂದ ನಮ್ಮ ಮಾತು ಕನ್ನಡಿಗರಿಗೆ ಸ್ವಲ್ಪ ತಮಿಳಿನಂತೆಯೂ, ತಮಿಳಿನವರಿಗಂತೂ ತೀರಾ ಕನ್ನಡದಂತೆಯೂ ತೋರುತ್ತೆ. ನನಗೆ...
 • ‍ಲೇಖಕರ ಹೆಸರು: ವೈಭವ
  July 30, 2007
  http://accha-kannada.blogspot.com/2007/07/blog-post_30.html
 • ‍ಲೇಖಕರ ಹೆಸರು: phmd
  July 30, 2007
  ೯೦೦ ರೂ ಕೊಟ್ಟು ಜನ Prestigeಗಾಗಿ HARRY POTTER ಕೊಳ್ಳುತ್ತಿರುವುದು ಎಷ್ಟು ಸರಿ? ನಮ್ಮವೇ ಆದ ಚಂದಮಾಮದಂಥ ಐತಿಹಾಸಿಕ, ಸಾಮಾಜಿಕ ಪ್ರಜ್ನೆ ಬೆಳೆಸುವ, ವಿಚಾರಕ್ಕೆ ಹತ್ತಿಸುವ, ಎಲ್ಲಾ ಭಾಷೆಗಳಲ್ಲೂ ಸಿಗುವ ಪುಸ್ತಕಗಳೇಕೆ ಬೇಡ ನಮಗೆ? ನಾವು-...
 • ‍ಲೇಖಕರ ಹೆಸರು: ಪ್ರಶಾಂತ.ಪಂಡಿತ
  July 30, 2007
  ಭಾಗ್ಯಲಕ್ಷ್ಮೀ ಪ್ರಕಾಶನ ಪ್ರಕಟಿಸಿರುವ ಪ್ರಸಿದ್ಧ ಸಾಹಿತಿ ಶ್ರೀ ಶೇಷನಾರಾಯಣ ಅವರ ಕಾವೇರಿ - ಒಂದು ಚಿಮ್ಮು ಒಂದು ಹೊರಳುಕನ್ನಡ ಮತ್ತು ತಮಿಳು ಆವೃತ್ತಿಗಳ ಪುಸ್ತಕ ಬಿಡುಗಡೆ ಸಮಾರಂಭ ಪುಸ್ತಕ ಬಿಡುಗಡೆ: ಬರಗೂರು ರಾಮಚಂದ್ರಪ್ಪ (ಖ್ಯಾತ...
 • ‍ಲೇಖಕರ ಹೆಸರು: malenadiga
  July 30, 2007
  ಕಾಡದಿರು ಗೆಳತಿ ಕಾಡಬೆಳಂದಿಗಳಲ್ಲಿಸುಳಿಯದಿರು ಗೆಳತಿ ಒಲವ ತೋಟದಲ್ಲಿನೂರಾರು ನೆನಪ ಬಿತ್ತಿ ಮನವ ಅರಳಿಸದಿರುನಿನ್ನೆಲ್ಲಾ ಬೆಸುಗೆ ಆಗಿದೆ ಸಂಕೋಲೆಪ್ರೀತಿ ಹೆಸರಿನಲ್ಲಿ ತೊಡಿಸದಿರು ಮುಳ್ಳಿನ ಮಾಲೆಹೇಗಿರಲಿ ನಾ ನಿನ್ನ ಜೊತೆ ಏಕಾಂತವ...
 • ‍ಲೇಖಕರ ಹೆಸರು: ವೈಭವ
  July 30, 2007
  ಇದು ಸುಮಾರು ೧೦ ಸುಗ್ಗಿಗಳ ಹಿಂದಿನ ಮಾತು. ನಾನು ಒಬ್ಬ ನಂಟ್ರ ಊರಿಗೆ ಹೋಗಿದ್ದೆ. ಆ ಊರಿಗೆ ಮೈಸೂರಿನ ಒಂದು ತಾಲ್ಲೂಕಾದ ನಂಜನಗೂಡು  ಪಟ್ಟಣವನ್ನು ದಾಟಿ ಹೋಗಬೇಕು. ಆಗ ಅಲ್ಲಿಗೆ ಇದ್ದುದು ಒಂದೇ ಬಸ್ಸು ಮತ್ತು ಆ ಬಸ್ಸಿಗೆ ಆ ಊರೇ ಕಡೆ ನಿಲುಗಡೆ(...
 • ‍ಲೇಖಕರ ಹೆಸರು: venkatesh
  July 30, 2007
  " ಇಂಗೈತ್ ನೋಡಪ್ಪ, ನಮ್ ಕಟ್ಟಡ್ಗಳ ಅವಸ್ತೆ. ಏನಾದ್ರೂ ಯಾಮಾರಿ, ಒಂದ್ ಏಟ್ ಕೊಟ್ಯೊ, ಗಾಚಾರ ಚೆನ್ನಾಗಿರಾಕಿಲ್ಲ. ಔದು, ಕಣಪ್ಪ, ಜ್ವಾಕೆ, ಉಸಾರು, ಮಗ, " ! -ಟೈಮ್ಸ್ ಆಫ್ ಇಂಡಿಯ ಕೃಪೆ.
 • ‍ಲೇಖಕರ ಹೆಸರು: girish.shetty
  July 29, 2007
  ಅಗಲಿಕೆಯ ನೋವೇನು ಹೊಸದಾಗಿರಲಿಲ್ಲ ಶಾಂತಮ್ಮನಿಗೆ. ಆದರೂ, ದೂರದ ದಿಗಂತದತ್ತ ದ್ರಷ್ಟಿ ಹಾಯಿಸಿ ತನ್ನೆಲ್ಲ ವೇದನೆಯ ಮರೆಯುವ ವಿಪಲ ಪ್ರಯತ್ನ ಮಾಡುತ್ತಿದ್ದಳು. ಕಾರ್ಮೋಡ ಕರಗಿ ಮಳೆಯಾಗಿ, ಭೂಮಿ ತಾಯ ಮಡಿಲು ನೀರಾಗಿ ಹರಿದು, ಆಗಸ ತಿಳಿಯಾದರೂ...
 • ‍ಲೇಖಕರ ಹೆಸರು: omshivaprakash
  July 29, 2007
  ಅಲ್ಲ ನಾನ್ ಅನ್ಕೊಂಡೆ "ಮೀರಾ ಮಾಧವ ರಾಘವ" ಕೂಡ ಒಂದು ತ್ರಿಕೊನ ಪ್ರೇಮ ಪ್ರಕರಣವಾಗಿರತ್ತದೆ ಎಂದು. "ಮಾಯಾ ಮ್ುಗ"ದ ಮಾಯೆಗೆ ನನ್ನ ಶಾಲಾದಿನಗಳಿಂದಲೇ ಸಿಕ್ಕಿಹಾಕಿಕೊಂಡಿದ್ದ ನನಗೆ ಶ್ರೀಯುತ ಟಿ.ಎನ್. ಸೀತಾರಾಮರು ಮಾಡುವ...
 • ‍ಲೇಖಕರ ಹೆಸರು: hpn
  July 29, 2007
  ಕಳೆದ ವಾರ ಸಂಪದದಲ್ಲಿ ಹಲವಾರು ಚಿಕ್ಕ ಪುಟ್ಟ ಬದಲಾವಣೆಗಳನ್ನು ಮಾಡಿದೆವು. ಸದಸ್ಯರು ಕಳುಹಿಸಿದ ಸಲಹೆಗಳನ್ನು ಪರಿಶೀಲಿಸಿ ಸಾಧ್ಯವಾದಾಗಲೆಲ್ಲ ಉತ್ತಮಪಡಿಸುವತ್ತ ಗಮನಹರಿಸಿದ್ದೇವೆ. ಕೆಲವು ಬದಲಾವಣೆಗಳು ಎಲ್ಲರಿಗೂ ಹಿಡಿಸದಿರಬಹುದು....
 • ‍ಲೇಖಕರ ಹೆಸರು: venkatesh
  July 29, 2007
  * ಇಂದು ರವಿವಾರ, ಜುಲೈ, ೨೯, ೨೦೦೭, ಗುರುಪೂರ್ಣಿಮೆ ! | ಸದ್ಗುರು ಅನುಗ್ರಹದಿಂದ ಆತ್ಮಜ್ಞಾನಪ್ರಾಪ್ತಿ | | ವಿಶುದ್ಧಾಂತಃಕರಣಾಯ ಶಂಕರಾಯ ನಮಃ | ಸದ್ಗುರೂಣಾಂಕೃಪಾದೇವ ಜ್ಞಾನಂ ಭವತಿ ನಾನ್ಯಥಾ | ಆಷಾಢೇ ಶಂಕರಂ ವಂದೇ ಮಾಸೇ ಜ್ಞಾನಪ್ರಸಿದ್ಧಯೇ...
 • ‍ಲೇಖಕರ ಹೆಸರು: arunhegde
  July 28, 2007
  ನಿನ್ನೆ ಟ್ರಾಫಿ‍ಕ್‍ನಲ್ಲಿ ನೋಡಿದ್ದು... ಕರ್ನಾಟಕದವರಾದ ನಾವೇ ಆಂಗ್ಲ ಭಾಷೆಯಲ್ಲಿ ನಾಮಫಲಕಗಳನ್ನು ತೂಗುಹಾಕಿಕೊಂಡು ಹೋಗುವಾಗ ಆಕಸ್ಮಿಕವಾಗಿ ಕಣ್ಣಿಗೆ ಬಿದ್ದ ಬಸ್ಸೊಂದರ ಈ ನಾಮಫಲಕ ವಿಶೇಷವೆನಿಸಿತು. ಕೂಡಲೇ ಮೊಬೈಲ್‍ನಲ್ಲಿ ಸೆರೆಹಿಡಿದೆವು.....
 • ‍ಲೇಖಕರ ಹೆಸರು: Aram
  July 28, 2007
  ನಮ್ಮ ನಾಡ ಭಾಷೆಯ ಮೇಲೆ ಅಭಿಮಾನ ಖಂಡಿತ ನಮಗಿರಬೇಕು ಒಪ್ಪುತ್ತೇನೆ, ಆದರೆ ಕೆಲಮಟ್ಟಿಗೆ practical ಆಗಿಯೂ ಇರುವುದು ತುಂಬಾ practical ((ಕ್ಷಮಿಸಿ, practicalನ ಕನ್ನಡ ಪದವೇನು?). ಉದಾಹರಣೆಗೆ ನಡೆದ ಕತೆಯೊಂದನ್ನು ಹೇಳುತ್ತೇನೆ. ನಮ್ಮ...
 • ‍ಲೇಖಕರ ಹೆಸರು: ravikreddy
  July 28, 2007
  ಕರ್ನಾಟಕದಲ್ಲಿನ ನಕ್ಸಲೀಯರಿಂದ ಬಂದದ್ದು ಎನ್ನಲಾಗುವ ಇ-ಮೇಯ್ಲ್ ಅದು. ಅದನ್ನು ನಂಬಬಹುದಾದರೆ, ಎರಡು ವಾರಗಳ ಹಿಂದೆ ಮಲೆನಾಡಿನಲ್ಲಿ ಪೋಲಿಸರಿಂದ ಹತ್ಯೆಯಾದವರಲ್ಲಿ ಇಬ್ಬರು ಸಕ್ರಿಯ ನಕ್ಸಲೀಯರು. ಮಿಕ್ಕ ಮೂವರು ಅವರೇ ಹೇಳುವ ಪ್ರಕಾರ...
 • ‍ಲೇಖಕರ ಹೆಸರು: arunhegde
  July 27, 2007
  ಕಿರುತೆರೆಯ ಜನಪ್ರಿಯ ನಿರ್ದೇಶಕ ಟಿ.ಎನ್.ಸೀತಾರಾಂ ನಿರ್ದೇಶನದ ಹಿರಿತೆರೆಯ ಚಿತ್ರ ಮೀರಾ ಮಾಧವ ರಾಘವ ನೋಡಲು ಇಂದು ಪಿ.ವಿ.ಆರ್ ಗೆ 4.20 ರ ಆಟಕ್ಕೆ ಹೋಗಿದ್ದೆ. ಚಿತ್ರಮಂದಿರ ಭಾಗಶಃ ತುಂಬಿತ್ತು. ಕಿರುತೆರೆಯ ಕೆಲವು ಕಲಾವಿದರೂ ಸಹ ಸಿನಿಮಾ ನೋಡಲು...
 • ‍ಲೇಖಕರ ಹೆಸರು: venkatesh
  July 27, 2007
  ಹೆಸರಾಂತ ವ್ಯಂಗ್ಯ ಚಿತ್ರಕಾರ, ಬಾಲ್ ಠಾಕರೆಯವರು, ಈಗಿನ ನಮ್ಮ ಹೊಸ ರಾಷ್ಟ್ರಪತಿಗಳನ್ನು ಸಂಬೋಧಿಸುವ ಬಗ್ಗೆ ತಲೆಕೆಡಸಿಕೊಂಡಂತಿದೆ ! ಯಾರೂ ಅವರನ್ನು ಇದುವರೆವಿಗೂ ಸರಿಯಾಗಿ ಸಂಬೋಧಿಸಿಲ್ಲ. ಮೇಡಮ್ ಪ್ರೆಸಿಡೆಂಟ್, ಸರಿಯಿಲ್ಲ. ನನ್ನ...
 • ‍ಲೇಖಕರ ಹೆಸರು: D.S.NAGABHUSHANA
  July 27, 2007
  ಬೆಂಗಳೂರೆಂಬ ರಾಕ್ಷಸ ನಗರಿಯೂ, ಭಯೋತ್ಪಾದನೆಯೂ... ಹನೀಫ್, ಕಫೀಲ್ ಮತ್ತು ಸಬೀಲ್‌ರೆಂಬ ಮೂವ್ವರು ಸೋದರ ಸಂಬಂಧಿಗಳ ಭಯೋತ್ಪಾದನಾ ಸಾಹಸಗಳ ಸುದ್ದಿಯಿಂದ ಕಂಗೆಟ್ಟಿರುವ ಬೆಂಗಳೂರಿನ ಜನತೆ ತನ್ನ ಇತ್ತೀಚಿನ ಜಾಯಮಾನಕ್ಕೆ ತಕ್ಕಂತೆ, 'ವಿಪ್ರೋ'ದ...
 • ‍ಲೇಖಕರ ಹೆಸರು: ritershivaram
  July 27, 2007
  ”ದೇವರು ಎಲ್ಲಿದ್ದಾನೆ ಬಿಡಿ! ಅವನು ಇದ್ದಿದ್ದರೆ ಇಷ್ಟೆಲ್ಲ ಅನ್ಯಾಯ-ಅನಾಚಾರ ಆಗುತ್ತಿರಲಿಲ್ಲ. ಅವನು ಕಣ್ಮುಚ್ಚಿ ಕುಳಿತಿದ್ದಾನೆ. ಕಲ್ಲಾಗಿದ್ದಾನೆ” ಹೀಗೆ ಹೇಳುವವರಿದ್ದೇವೆ.  ಅತೀವ ಕಷ್ಟ ಕಾರ್ಪಣ್ಯಗಳಿಂದ,ಮಾನಸಿಕ ತಳಮಳ,ಹಿಂಸೆ-ಕಿರುಕುಳದಿಂದ...
 • ‍ಲೇಖಕರ ಹೆಸರು: kpbolumbu
  July 27, 2007
  ಝಣ ಝಣ ಝಣ ಝಣ ಕಾಂಚಾಣದಲ್ಲಿಅಮೇರಿಕದ ಲಾಂಛನದಲ್ಲಿ..........................................................ಎಲ್ಲಾ ಮಾಯ, ಇನ್ನು ನೀವೂ ಮಾಯ!ನಾವೂ ಮಾಯ, ಇನ್ನು ನೀವೂ ಮಾಯ! 'ಮಾತಾಡು ಮಾತಾಡು  ಮಲ್ಲಿಗೆ' ಚಿತ್ರದ ಈ ಹಾಡು...

Pages