June 2007

 • ‍ಲೇಖಕರ ಹೆಸರು: arunhegde
  June 30, 2007
  ರಮೇಶ್ ಅರವಿಂದ್ ನಿರ್ದೇಶನದ ಎರಡನೇ ಪ್ರಯತ್ನವಾದ "ಸತ್ಯವಾನ್ ಸಾವಿತ್ರಿ" ಹಾಸ್ಯದ ಹೊನಲನ್ನೇ ಹರಿಸುತ್ತದೆ. ೧೯೬೯ ರಲ್ಲಿ ತೆರೆಕಂಡ "ಕ್ಯಾಕ್ಟಸ್ ಫ್ಲವರ್" ಎಂಬ ಹಾಲಿವುಡ್ ಚಿತ್ರದ ಕಥೆಯಿಂದ ಪ್ರೇರಿತವಾದ ಈ ಚಿತ್ರಕ್ಕೆ...
 • ‍ಲೇಖಕರ ಹೆಸರು: muralihr
  June 30, 2007
  ಬೇ೦ದ್ರೆಯವರು ಈ ಪದ್ಯವನ್ನು ಬರೆದಿದ್ದಾರೆ ! ಆವು ಈವಿನ ನಾವು ನೀವಿಗೆ ಆನು ತಾನದ ತನನನಾ ನಾನು ನೀನಿನ ಈ ನಿನಾನಿಗೆ ಬೇನೆ ಏನೋ ಜಾಣಿ ನಾ ಚಾರು ತ೦(ತರಿtri) ಯ ಚರಣಚರಣದ ಘನಘನಿತ ಚತು ರಸ್ವನಾ ಹತವೊ ಹಿತವೊ ಆ ಆನಾಹತಾ ಮಿತಿಮಿತಿಗೆ ಇತಿ ನನನನಾ...
 • ‍ಲೇಖಕರ ಹೆಸರು: cmariejoseph
  June 30, 2007
  ಇಂಡಿಯಾದ ಸಂಸ್ಕೃತಿಯಲ್ಲಿ ಶಿವನಿಗೆ ಇರುವ ಸ್ಥಾನೆ ಅನನ್ಯ. ಅಪ್ಪಟ ದೇಶೀಯ ದೈವವಾದ ಶಿವನಿ ಬೇಡಿದವರಿಗೆ ಎಲ್ಲವನ್ನೂ ಕೊಡುವವನೇ ಹೊರತು ಯಾರೊಂದಿಗೂ ಅನಗತ್ಯವಾಗಿ ಜಗಳಕ್ಕೆ ನಿಂತವನಲ್ಲ. ಸತಿಯು ಸತ್ತಾಗ ಕೆಂಡಾಮಂಡಲವಾದನೇ ಹೊರತು ಕೆಡುಕು...
 • ‍ಲೇಖಕರ ಹೆಸರು: cmariejoseph
  June 30, 2007
  ನನ್ನ ಸಹೋದ್ಯೋಗಿ ಮಿತ್ರ ಸುನಿಲ್ ಕುಮಾರ್ ಅವರು ತಮ್ಮ ಮದುವೆಯ ಆಮಂತ್ರಣ ಪತ್ರ ನೀಡಿದಾಗ ಅದರಲ್ಲಿ 'ಮೈಲಾರಲಿಂಗ ಪ್ರಸನ್ನ' ಎಂಬ ಶಿರೋನಾಮೆ ಎದ್ದು ಕಾಣುತ್ತಿತ್ತು. ಆದರೆ ಅವರ ಹೆಸರಿನ ಜೊತೆಗೆ ಬೇದ್ರೆ ಎಂಬ ಉಪನಾಮವಿದ್ದುದನ್ನು ಗಮನಿಸಿದಾಗ...
 • ‍ಲೇಖಕರ ಹೆಸರು: Smitha M.S.
  June 30, 2007
  ಮನಸು ಮನಸುಗಳ ಮಿಲನ ಅದುವೆ ಕನಸುಗಳ ಸೋಪಾನ ನೀ ಕಟ್ಟಿದೆ ಕನಸುಗಳ ಪ್ರೇಮ ಸೌಧವ ಅರಿಯದೆ ನನ್ನೀ ನಿರ್ಧಾರವ ಹೇಳುವೆ ನೀನೀಗ ನಾ ನಿನ್ನೊಡತಿಯೆಂದು ಕನಸು ಮನಸೆಲ್ಲ ನಾ ತುಂಬಿರುವೆನೆಂದು ನೀನೇಕೆ ಮರೆತೆ ಓ ಗೆಳೆಯ ನನಗೂ ಒಂದು ಹೃದಯವಿರುವ ವಿಚಾರವ!!
 • ‍ಲೇಖಕರ ಹೆಸರು: anivaasi
  June 30, 2007
  -೧-ಜೋಕುಮಾರಸ್ವಾಮಿ ಮೊದಲ ಬಾರಿಗೆ ಬೆಂಗಳೂರಿನಲ್ಲಿ ೧೯೭೨ರಲ್ಲಿ ಪ್ರದರ್ಶನಗೊಂಡಿತು. ಬಿ.ವಿ.ಕಾರಂತರ ನಿರ್ದೇಶನದಲ್ಲಿ, ಚಂದ್ರಶೇಖರ ಕಂಬಾರ ಸಂಗೀತದಲ್ಲಿ ಕನ್ನಡ ರಂಗಭೂಮಿಗೆ ಹೊಸ ತಿರುವು, ಹೊಸ ನುಡಿಗಟ್ಟು ಮತ್ತು ಹೊಸ ಚೇತನವನ್ನು ನೀಡಿದ...
 • ‍ಲೇಖಕರ ಹೆಸರು: anivaasi
  June 30, 2007
  ಸಿಡ್ನಿ ಜೋಕುಮಾರಸ್ವಾಮಿ ಆಟದಲ್ಲಿ "ಡೊಳ್ಳು ಹೊಟ್ಟೆ" ಕುಣಿತ
 • ‍ಲೇಖಕರ ಹೆಸರು: anivaasi
  June 30, 2007
  ಸಿಡ್ನಿ ಜೋಕುಮಾರಸ್ವಾಮಿ ಆಟದಲ್ಲಿ ನಿಂಗಿ-ಕೋಳಿ ಬೇಟೆ
 • ‍ಲೇಖಕರ ಹೆಸರು: anivaasi
  June 30, 2007
  ಸಿಡ್ನಿ ಜೋಕುಮಾರಸ್ವಾಮಿ ಆಟದಲ್ಲಿ ಗುರಿಯನ ಅವಮಾನ
 • ‍ಲೇಖಕರ ಹೆಸರು: anivaasi
  June 30, 2007
  ಸಿಡ್ನಿ ಜೋಕುಮಾರಸ್ವಾಮಿ ಆಟದಲ್ಲಿ ಗೌಡ-ಗೌಡತಿ
 • ‍ಲೇಖಕರ ಹೆಸರು: anivaasi
  June 30, 2007
  ಸಿಡ್ನಿ ಜೋಕುಮಾರಸ್ವಾಮಿ ಆಟದಲ್ಲಿ ಹೆಂಗಸರ ಪೂಜೆ
 • ‍ಲೇಖಕರ ಹೆಸರು: anivaasi
  June 30, 2007
  ಸಿಡ್ನಿ ಜೋಕುಮಾರಸ್ವಾಮಿ ಆಟದಲ್ಲಿ ಮೇಳ
 • ‍ಲೇಖಕರ ಹೆಸರು: venkatesh
  June 30, 2007
  ತಾಜ್ ಮಹಲ್ ನ ಒಂದು ಪ್ರವೇಶ ದ್ವಾರದ ಬಳಿಯ ಅಮೃತಶಿಲೆಯ ಕಲಾವಿನ್ಯಾಸ.
 • ‍ಲೇಖಕರ ಹೆಸರು: keshav
  June 30, 2007
  ಭೀಮಸೇನ ಜೋಷಿಯವರ ರಾಗ ಕೇಳುವಾಗ ಅವರ ಸಂಗೀತ ಕಾರ್ಯಕ್ರಮ ನೆನೆದು ಬರೆದದ್ದು, http://kannada-nudi.blogspot.com/2007/06/blog-post_26.html ಇಲ್ಲಿದೆ
 • ‍ಲೇಖಕರ ಹೆಸರು: keshav
  June 30, 2007
  ಇತ್ತೀಚೆ ಅನಿವಾಸಿಯವರು ಲಂಕೇಶರ ನೀಲು ಕವನಗಳ ಬಗ್ಗೆ ಸುಂದರವಾದ ಲೇಖನ ಬರೆದಿದ್ದಾರೆ. ನಾನು ಬರೆದ ಕೆಲವು ನೀಲುಗಳನ್ನು ಹಾಗೂ ಬೇರೆಯವರು ಬರೆದ ನೀಲುಗಾಳನ್ನು ನನ್ನ ಬ್ಲಾಗಿನಲ್ಲಿ ಬರೆದಿದ್ದೇನೆ, http://kannada-nudi.blogspot.com/2007/06...
 • ‍ಲೇಖಕರ ಹೆಸರು: ಗಣೇಶ
  June 29, 2007
  ಒಂದು ದಿನ ಅಳಿಲುಮರಿಯೊಂದು(ಕಾಗೆ ಅಟ್ಟಿಸಿಕೊಂಡು ಬರುವಾಗ) ಸೀದಾ ನಮ್ಮ ಮನೆ ಬಾಗಿಲಿಗೆ ಬಂತು.ಕಾಗೆಯನ್ನು ಓಡಿಸಿ ಮರಿಯನ್ನು ತೆಂಗಿನಮರದ ಬುಡದಲ್ಲಿ ಬಿಟ್ಟು ಹಿಂದೆ ಬಂದು ನೋಡಿದರೆ ನನ್ನ ಬಳಿಯಲ್ಲೇ ಬಂದಿತ್ತು. ಅಲ್ಲೆಲ್ಲೂ ಅದರ ತಾಯಿ...
 • ‍ಲೇಖಕರ ಹೆಸರು: cmariejoseph
  June 29, 2007
  ಕನ್ನಡದ ಮಕ್ಕಳು ತಮ್ಮ ಪ್ರಾಂತ್ಯವನ್ನು ಮಾತ್ರವಲ್ಲ ಇಂಡಿಯಾ ರಾಷ್ಟ್ರವನ್ನೂ ಬೆಳಗಿ ಕರ್ನಾಟಕದ ಕೀರ್ತಿವೈಜಯಂತಿಯನ್ನು ಗಗನದೆತ್ತರಕ್ಕೆ ಹಾರಿಸಿದ್ದಾರೆ. ಅಂತಹ ಮಹಾಮಹಿಮರಲ್ಲಿ ಒಬ್ಬರು ವಾಸ್ತುಶಿಲ್ಪಜ್ಞ, ದಕ್ಷ ಆಡಳಿತಗಾರ, ಧೀಮಂತ ಹಾಗೂ...
 • ‍ಲೇಖಕರ ಹೆಸರು: santoshbhatta
  June 29, 2007
  ನಿಮಗೆ ಅಥವಾ ನಿಮ್ಮ ಪರಿಚಯದವರಿಗೆ ಯಾರಿಗಾದರೂ ರಕ್ತದ ಅವಶ್ಯಕತೆ ಇದ್ದಲ್ಲಿ ದಯವಿಟ್ಟು ೧೦೬೨(1062) ಸಂಖ್ಯೆಗೆ ಕರೆ ಮಾಡಿ ಇದು ಬ್ಲಡ್ ಬ್ಯಾಂಕ್ ಗಳ ಬಗ್ಗೆ ಮಾಹಿತಿ ನೀಡುವ ಕಾಲ್ ಸೆಂಟರ್ ಮತ್ತು ಇದು ದಿನದ ೨೪ ಘಂಟೆಗಳೂ ಕಾರ್ಯನಿರತವಾಗಿರುತ್ತೆ...
 • ‍ಲೇಖಕರ ಹೆಸರು: vbamaranath
  June 29, 2007
  ಕನ್ನಡ ಸಾಹಿತ್ಯ ಕಂಡ ಎರಡು ಮಹಾನ್ ಚೇತನಗಳು... ---ಅಮರ್
 • ‍ಲೇಖಕರ ಹೆಸರು: shreekant.mishrikoti
  June 29, 2007
  ಮೊದಲು ಇದನ್ನು ಓದಿ.... ಜಗತ್ತು ಎಷ್ಟೊಂದು ಸುಂದರವಾಗಿ ಇದೆ ! ಬಂದುಬಿಡಿ ನಿಮ್ಮ ಅವಶ್ಯಕತೆ ಇದೆ ! ಬಯಕೆಯ ಕಿಡಿಗಳು ಬೆಳಕನ್ನು ಮಾಡಿವೆ , ಬಾಳಿನುದ್ದ ನಿಮ್ಮೊಡನಿರಲು ನಾ ಬಂದೆನು. ಎಷ್ಟು ಒಳ್ಳೆಯ ರಾತ್ರಿ ! ಏನು ಮುಹೂರ್ತ ! ಬಂದುಬಿಡಿ...
 • ‍ಲೇಖಕರ ಹೆಸರು: srinivasps
  June 29, 2007
  ಅಮ್ಮ ಇರಲು ಅಮ್ಮನ ಮಡಿಲಲ್ಲಿ ಸಿಗುವುದೆನಗೆ ನೆಮ್ಮದಿ, ಸುಖ, ಶಾಂತಿ, ಸಂತೋಷ... ಹೊಡಿ ವೈಕುಂಠಕ್ಕೆ ಗೋಲಿ, ಅಮ್ಮನ ಅಡಿಯಲ್ಲೇ ದೊರಕುವುದು ಎನಗೆ ಪರಮ ಮೋಕ್ಷ... (೨೦-ಏಪ್ರಿಲ್-೨೦೦೭)
 • ‍ಲೇಖಕರ ಹೆಸರು: venkatesh
  June 29, 2007
  ಕಹಳೆಯನಾದ, ಯಾವಾಗಲೂ ಮುಂದೆ ಬರುವ ಸನ್ನಿವೇಷವನ್ನು ತಿಳಿಸಲು ಮಾಡುವ ನಾದ.
 • ‍ಲೇಖಕರ ಹೆಸರು: srinivasps
  June 29, 2007
  ಸೋಮನಾಥಪುರದಲ್ಲಿ... :)
 • ‍ಲೇಖಕರ ಹೆಸರು: radha.kh
  June 28, 2007
  ಯಾವಾಗಲೂ ಅಂದುಕೊಳ್ಳುತ್ತಿದ್ದೆ. ಮನುಷ್ಯಳಾದ ಮೇಲೆ ಬ್ಲಾಗೊಂದು ಇರಬೇಕು ಎಂದು. ಈಗ ನನ್ನ ಬ್ಲಾಗಿನ ಮೊದಲ ಬರಹ ಬರೆಯುತ್ತಿದ್ದೇನೆ. ಮುಂದುವರೆಸಲು ಪ್ರಯತ್ನ ಮಾಡುತ್ತೇನೆ. ಪತ್ರಿಕೆಗಳಿಗೆ ಬರೆಯುವುದು ಒಂದು ರೀತಿಯಿಂದ ಸುಲಭ. ಅದಕ್ಕೊಂದು ಕೊನೆ...
 • ‍ಲೇಖಕರ ಹೆಸರು: Aravinda
  June 28, 2007
  ನನ್ನ ಅಂತರ್ಜಾಲ ಪುಟ ಕನ್ನಡ ಮತ್ತು ಇಂಗ್ಲಿಷ್ ನಲ್ಲಿದೆ. ಅದನ್ನು ಇನ್ನೂ ಚೆಂದ ಮಾಡಲು ಕೆಲವು ಯೋಜನೆಗಳನ್ನು ಹಾಕಿಕೊಂಡಿದ್ದೇನೆ. ನಿಮ್ಮ ಅನಿಸಿಕೆಗಳನ್ನ ನನಗೆ ತಿಳಿಸಿ. ನನ್ನ ಅಂತರ್ಜಾಲದ ಹೆಸರು belaku.net 
 • ‍ಲೇಖಕರ ಹೆಸರು: srinivasc
  June 28, 2007
  ಧಿಗ್ಗನೆ ತಿರುಗಿ ಕೇಳಿದ ಪ್ರಶ್ನೆಗೆ ಉತ್ತರ ಏನು ನೀಡಲಿ ``ಬೇಗ ಬೇಗ'' ಎಂದು ಒತ್ತಾಯಿಸಿದರೆ ಮತ್ತಿನ್ನೇನು ಹೇಳಲಿ ಯಾಕೀ ಪ್ರಶ್ನೆ? ನಾನೇ ಕೇಳಿದೆ ಮರು ಪ್ರಶ್ನೆ ಪ್ರಶ್ನೆಗೆ ಪ್ರಶ್ನೆ ಅಲ್ಲ ಉತ್ತರ ನನ್ನ ಪ್ರಶ್ನೆಗೇನು ಉತ್ತರ ಮತ್ತದೇ...
 • ‍ಲೇಖಕರ ಹೆಸರು: sindhu
  June 28, 2007
  ಮನದೊಳಗೆ ಮೊನೆಯಾಡಿಸುವ ಹಳೆ ನೆನಪಿನ ಮುಳ್ಳಿಗೆ, ಕೇಳುತ್ತಿರುವ ಗಝಲ್ ಭಾವಗಳು ಬಲ ತುಂಬಿ, ಹೀಗೊಂದು (ಅಕ್ಷರ) ದುಃಖ ನಿವೇದನೆ. ಹಚ್ಚಿದ ದೀಪ ಆರಲೇಬೇಕು,ಮುಡಿದ ಹೂವು ಬಾಡಲೇಬೇಕು,ಮತ್ತೆ ಮತ್ತೆ ನೆನಪಾಗಿಯೂನಿನ್ನ ಮರೆಯಲೇಬೇಕು.. ಒಂಟಿ ನಾನು...
 • ‍ಲೇಖಕರ ಹೆಸರು: amrith
  June 28, 2007
 • ‍ಲೇಖಕರ ಹೆಸರು: jaiguruji
  June 28, 2007
  ಮೂರ್ತಿ ಅನಾವರಣ, ಅಸೂಯೆ ಅನಂತ                                                                                                           - ವಾಙ್ಮಯಿ, ಬಿಜಾಪುರ. [ಸಣ್ಣ ಟಿಪ್ಪಣಿ: ನನ್ನ ಆತ್ಮೀಯರೊಬ್ಬರು ಬರೆದ ಈ ಲೇಖನ...
 • ‍ಲೇಖಕರ ಹೆಸರು: prapancha
  June 28, 2007
  ನೇತ್ರಾವತಿ ನದಿ ತಿರುವು ಯೋಜನೆ--ಒ೦ದು ಆಲೋಚನೆ. ಪಶ್ಚಿಮ ಘಟ್ಟಕ್ಕೆ ಮತ್ತೊ೦ದು ಆಘಾತ ಬ೦ದೊದಗಿದೆ. ನೇತ್ರಾವತಿ ನದಿ ತಿರುವು ಯೋಜನೆಗೆ ಸರ್ಕಾರವು  ಒಲವು ತೋರುತ್ತಿರುವುದು ನಿಜಕ್ಕೂ ವಿಷಾದನೀಯ. ಪಶ್ಚಿಮ ಘಟ್ಟವು  ಪ್ರಪ೦ಚದ ೨೫ ಪ್ರಮುಖ...

Pages