May 2007

 • ‍ಲೇಖಕರ ಹೆಸರು: betala
  May 31, 2007
  ಸಂಪದದಲ್ಲಿ ಗೂಗಲ್ ಡಾಕ್ಸ್ ಮಾದರಿ ಮಾಡಬಹುದೇ ? ಈಗೆ ಒಂದು ಐಡಿಯಾ !! ಸಂಪದಕ್ಕೆ ಉಪಯೋಗಿಸಿರುವ ತತ್ರಾಂಶವನ್ನು ಬಳಸಿ ಗೂಗಲ್ ಡಾಕ್ಸ್ ಮಾದರಿ ಮಾಡಬಹುದೇ ? ನಿಂ ಅಭಿಪ್ರಾಯ ಏನು ?
 • ‍ಲೇಖಕರ ಹೆಸರು: betala
  May 31, 2007
  ವಿಧಿ(fate)) ಅನ್ದ್ರೆ ಯಾರು ? ಈ ವಿಧಿ ಅನ್ದ್ರೆ ಯಾರು ? ನಾವು ಏನೋ ಅಂದುಕೊಳ್ಳುತ್ತಿವಿ, ಇನ್ನೊಂದು ಆಗುತ್ತೆ ? ಆಗ ಬರೊ ಕಾಮೆಂಟುಗಳು ..... ೧. ಎಲ್ಲ ವಿಧಿ ಆಟನಪ್ಪ ಅಂತಾರೆ !!!೨. ತಾನೊಂದು ಬಗೆದರೆ, ದೈವವೊಂದು ಬಗೆಯುವುದು ?೩. ಎಲ್ಲ...
 • ‍ಲೇಖಕರ ಹೆಸರು: kishorpatwardhan
  May 31, 2007
  ಒಂದು ಪ್ರಶ್ನೆ: English ನ ಕೆಲವು ಶಬ್ದಗಳನ್ನು ಇದ್ದಕ್ಕಿದ್ದಹಾಗೇ ಕನ್ನಡದಲ್ಲಿ ಬರೆಯುವಾಗ ಅಲ್ಲಿನ ’ sh” ಅಥವಾ’ ch” ಗೆ ಬದಲಾಗಿ ’ ಷ’ ಕಾರದ ಉಪಯೋಗ ಆಗುವುದು ಯಾಕೆ? ’ ಶ ’ ಸಾಲದೆ? ಉದಾಹರಣೆ: English => ಇಂಗ್ಲಿಷ್ Cliche => ಕ್ಲೀಷೆ...
 • ‍ಲೇಖಕರ ಹೆಸರು: anivaasi
  May 31, 2007
  ನನ್ನೊಳಗೆ ಸಾಯಂಕಾಲ ಸೂರ್ಯ ಮುಳುಗಿತು. ಕ್ಷಣಕ್ಷಣಕ್ಕೂ ಕಪ್ಪು ಆವರಿಸುತ್ತಿದ್ದರೂ ಆಕಾಶದಂಚು ಇನ್ನೂ ಸೋತಿಲ್ಲ ಎಂಬಂತೆ ಕೆಂಪನ್ನು ಹಿಡಿದೇ ಇದೆ. ಸ್ವಲ್ಪ ಹೊತ್ತಿನ ಮುಂಚಷ್ಟೇ ನಿಚ್ಚಳವಾಗಿ ಕಾಣುತ್ತಿದ್ದದ್ದು ಕತ್ತಲಲ್ಲಿ ಸದ್ದು ಮಾಡದೆ...
 • ‍ಲೇಖಕರ ಹೆಸರು: cmariejoseph
  May 31, 2007
  ನಾನು ರಾಮಸುಬ್ಬ(An imaginary character). ಹೇಳಿಕೇಳಿ ರಾಯಲಸೀಮೆಯ ಬೆಂಗಾಡಿನ ಒಂದು ಕುಗ್ರಾಮ ನಮ್ಮೂರು. ಈ ಬಡಹಳ್ಳಿಯ ಸರ್ಕಾರೀ ಶಾಲೆಯಲ್ಲಿನ ಏಕೈಕ ಶಿಕ್ಷಕನಾಗಿ ನಾನು ದುಡಿಯುತ್ತಿದ್ದೇನೆ. ಶಿಕ್ಷಣ ನೀಡುವುದು ನನ್ನ ವೃತ್ತಿ ಮಾತ್ರವಲ್ಲ...
 • ‍ಲೇಖಕರ ಹೆಸರು: jaiguruji
  May 31, 2007
  ಮೊನ್ನೆಯ ಘಟನೆ : ನನ್ನ ಮಿತ್ರನೊಬ್ಬನನ್ನು ಒಬ್ಬ ಸರಿಕರಿಗೆ ಪರಿಚಯಿಸುವಾಗ "ನಮ್ಮ ಗ್ರುಪ್ ನಾಗೇ ಇವ್ರು ಬುದ್ಧಿಜೀವಿ, ಸಿಕ್ಕಾಪಟ್ಟಿ ಓದ್ಯಾರ.." ಇತ್ಯಾದಿ ಹೇಳ್ಲಿಕತ್ತಿದ್ದೆ. ಆಗ ತಕ್ಷಣ ನನ್ನ ಮಿತ್ರ ಸ್ವಲ್ಪ ಲಘುವಾಗಿ "ಅಣ್ಣಾ ನಿಂಗ ನನ್ನ...
 • ‍ಲೇಖಕರ ಹೆಸರು: kavitha
  May 31, 2007
  ಎರಡು ವರುಷಗಳಿಂದ, ನಾವು ಬಾಡಿಗೆಗಿರುವ ಮನೆಯ ಮಾಲಿಕನ 6 ವರುಷದ ಮಗಳು ಸತತವಾಗಿ ಮನೆಯ ಪಕ್ಕದಲ್ಲೇ ಇರುವ ಮದುವೆ ಛತ್ರಕ್ಕೆ ಸರಿಯಾಗಿ ಊಟದ ವೇಳೆಗೆ ಭೇಟಿ ನೀಡುತ್ತಿದ್ದುದು, ಅವಳು ಸುಂದರವಾಗಿ ಅಲಂಕರಿಸಿಕೊಂಡು ನಮಗೆ ತಿಳಿಯದಂತೆ ಕಳ್ಳ ಬೆಕ್ಕಿನ...
 • ‍ಲೇಖಕರ ಹೆಸರು: naasomeswara
  May 31, 2007
  `ಥಟ್ ಅಂತ ಹೇಳಿ` ಚಂದನ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಕ್ವಿಜ್ ಕಾರ್ಯಕ್ರಮ. ಇದರ ೭೫೦ ನೆಯ ಕಂತು ಇದೇ ಸೋಮವಾರ, ಜೂನ್ ೪ ರ ರಾತ್ರಿ ೯.೩೦ ನಿಮಿಷಗಳಿಗೆ ಪ್ರಸಾರವಾಗುತ್ತಿದೆ. ಮರುಪ್ರಸಾರ ಮರುದಿನ, ಅಂದರೆ ೫.೦೬.೦೭ ರ ಬೆಳಿಗ್ಗೆ...
 • ‍ಲೇಖಕರ ಹೆಸರು: venkatesh
  May 31, 2007
  ಹಳೆ ಮರದಲ್ಲಿ ...! ಕಸಿ ಮಾಡಿ ನೋಡುವ..! ಇದು ನಿವೇನಾದರು ಕೃಷಿ ಕ್ಷೇತ್ರದಲ್ಲಿ ಕೆಲ್ಸ ಮಾಡ್ತಿದೀರಿ, ಅಂತ ತಿಳಿದ್ ಕೂಡ್ಲೆ ಶ್ರೀ ಶ್ಯಾಮಸುಂದರ ಭಟ್ಟರು, ತಕ್ಷಣ ಕೇಳುವ ಮೊದಲ ಪ್ರಶ್ನೆ ! ಈ ಜೂನ್ ೭, ೨೦೦೭ ರ 'ತುಷಾರ' ಸಂಚಿಕೆಯಲ್ಲಿ,...
 • ‍ಲೇಖಕರ ಹೆಸರು: ASHOKKUMAR
  May 31, 2007
  ಅನಂತಮೂರ್ತಿಯವರ "ಋಜುವಾತು" ಐನೂರು ಪ್ರತಿ ಕೂಡಾ ಖರ್ಚಾಗಿಲ್ಲ. ಭೈರಪ್ಪನವರ "ಆವರಣ" ಇಪ್ಪತ್ತು ಸಾವಿರಕ್ಕಿಂತ ಹೆಚ್ಚು ಪ್ರತಿ ಖರ್ಚಾಗಿದೆ. ಅನಂತಮೂರ್ತಿ ಭೈರಪ್ಪನವರಲ್ಲಿ ಯಾರು ದೊಡ್ದವರು ಎನ್ನುವ ದಾಟಿಯ ಚರ್ಚೆಗೆ ವಿದಾಯ ಹೇಳೋಣ. ಮೌಲಿಕ ವಿಚಾರ...
 • ‍ಲೇಖಕರ ಹೆಸರು: Vasanth Kaje
  May 31, 2007
   ಕಳೆದ ವಾರಾಂತ್ಯ ದಲ್ಲಿ ಕಾರ್ಡಿಫ್ ನಲ್ಲಿ ತೆಗೆದದ್ದು. ವಂದನೆಗಳು,   ವಸಂತ್ ಕಜೆ
 • ‍ಲೇಖಕರ ಹೆಸರು: betala
  May 31, 2007
  ೪ ಹಂತಗಳು ಮನುಜ ೪ ಹಂತಗಳಲ್ಲಿ ಬೆಳಿತಾನಂತೆ. ೧. ನಾನು ಚನ್ನಾಗಿಲ್ಲ, ಜಗತ್ತು ಚನ್ನಾಗಿಲ್ಲ.೨. ನಾನು ಚನ್ನಾಗಿಲ್ಲ, ಜಗತ್ತು ಚನ್ನಾಗಿದೆ೩. ನಾನು ಚನ್ನಾಗಿದ್ದಿನಿ, ಜಗತ್ತು ಚನ್ನಾಗಿಲ್ಲ,೪. ನಾನು ಚನ್ನಾಗಿದ್ದಿನಿ, ಜಗತ್ತು ಚನ್ನಾಗಿದೆ......
 • ‍ಲೇಖಕರ ಹೆಸರು: narendra
  May 30, 2007
  ನಿನ್ನೆ ದಿನಾಂಕ ೨೯ರ ಸಂಜೆ ಕನ್ನಡದ ಒಬ್ಬ ಖ್ಯಾತ ಸಾಹಿತಿ, ವಿಮರ್ಶಕರೊಬ್ಬರಿಗೆ ಒಂದು ಪತ್ರಿಕೆಯವರು ಫೋನ್ ಮಾಡಿ, ಆವರಣ ಕುರಿತು ಅನಂತಮೂರ್ತಿಯವರು ಆಡಿದ ಮಾತುಗಳ ಬಗ್ಗೆ ತಮ್ಮ ಪ್ರತಿಕ್ರಿಯೆ ಏನು ಅಂತ ಕೇಳಿದರು. ಆ ವ್ಯಕ್ತಿ ತಕ್ಷಣವೇ "...
 • ‍ಲೇಖಕರ ಹೆಸರು: sharathchandra
  May 30, 2007
  ನಮಸ್ತೆ ಗೆಳೆಯರೆ,ಕಳೆದ ೨ ದಿನಗಳಿಂದ ಸಾಹಿತ್ಯ ಜಗತ್ತಿನಲ್ಲಿ ಮತ್ತೊಂದು ವಿವಾದ!!! ಒನ್ಸ್ ಅಗೈನ್ ಅನಂತಮೂರ್ತಿಯವರ ‍ಕೃಪಾಪೋಷಿತ!! ಬಹುಶಃ ಬಹುದಿನಗಳಿಂದ ಯಾವುದೇ ಸುದ್ದಿಯನ್ನು ಮಾಡಲಾಗದೆ ಒದ್ದಾಡಿರಬಹುದಾದ ಮೂರ್ತಿಗಳು ಶೂನ್ಯದ ಮೂಲಕವೆ...
 • ‍ಲೇಖಕರ ಹೆಸರು: ASHOKKUMAR
  May 30, 2007
  "ಉದಯವಾಣಿ"ಯಲ್ಲಿ ಇಂದು ಈ ವಿಷಯದ ಬಗ್ಗೆ ಮತ್ತೂರು ಕೃಷ್ಣಮೂರ್ತಿ ಬರೆದಿದ್ದಾರೆ.ನಿಮ್ಮ ಅನಿಸಿಕೆಯನ್ನೂ ಬರೆಯುವಿರಾ? http://68.178.224.54/udayavani/showstory.asp?news=1&contentid=420458&lang=2
 • ‍ಲೇಖಕರ ಹೆಸರು: cmariejoseph
  May 30, 2007
  (ಹಾಸನ ಜಿಲ್ಲೆಯ ಶೆಟ್ಟಿಹಳ್ಳಿಯು ಇದೀಗ ಹೇಮಾವತಿ ಜಲಾಶಯದಲ್ಲಿ ಮುಳುಗಿಹೋದಿದೆ. ಕನ್ನಡ ಕ್ರೈಸ್ತರ ಪ್ರಾಚೀನ ಊರಾಗಿತ್ತು. ಅದರ ಪುನರ್ವಸತಿಯ ಊರಾದ ಜ್ಯೋತಿನಗರದಲ್ಲಿ ಈ ಕೋಲಾಟದ ಪದಗಳನ್ನು ದಾಖಲಿಸಲು ನೆರವಾದ ಕೋಲಾಟದ ತಂಡದವರಿಗೆ ಧನ್ಯವಾದಗಳನ್ನು...
 • ‍ಲೇಖಕರ ಹೆಸರು: cmariejoseph
  May 30, 2007
  ಲುಂಬಿನಿ ಮತ್ತ್ಕು ಕುಶಿನಗರಗಳು ಗೌತಮಬುದ್ಧನ ಜೀವನದ ಎರಡು ಪ್ರಮುಖ ಆಖ್ಯಾಯಿಕೆಗಳು. ನೇಪಾಳ ಗಡಿಯಲ್ಲಿರುವ ಲುಂಬಿನಿ ಸಿದ್ಧಾರ್ಥ ಸಂಭವಕ್ಕೆ ನಾಂದಿ ಹಾಡಿದರೆ ಕುಶಿನಗರವು (ಕುಶೀನಾರ ಎಂದೂ ಹೇಳುತ್ತಾರೆ) ಬುದ್ಧನ ಪರಿನಿರ್ವಾಣಕ್ಕೆ ವೇದಿಕೆಯಾಗಿದೆ...
 • ‍ಲೇಖಕರ ಹೆಸರು: cmariejoseph
  May 30, 2007
  "ನನ್ನಯ ಬಾಳಿನಲ್ಲಿ ಜೀವಿಸುವುದು ನಾನಲ್ಲ, ಯೇಸುವೆ ನನ್ನಲಿ ಜೀವಿಸುತ್ತಾರಲ್ಲ" ಎಂದೊಬ್ಬ ಕವಿಹೃದಯಿ ಹಾಡಿದ್ದಾನೆ. ಇಂಥದೇ ಧ್ವನಿಯ ಒಂದು ಕವಿಹೃದಯ ಇಪ್ಪತ್ತನೇ ಶತಮಾನದ ಪ್ರಾರಂಭಕಾಲದಲ್ಲಿ ಯೇಸುಕ್ರಿಸ್ತನು ನೆಲೆಸಿದ ದೇಶಕ್ಕೆ ಸಮೀಪದ ಲೆಬನಾನ್...
 • ‍ಲೇಖಕರ ಹೆಸರು: cmariejoseph
  May 30, 2007
  'ವಿಮಾನಪುರ' ಎಂಬ ಹೆಸರು ವಿಮಾನ ಕಾರ್ಖಾನೆಯ ಸುತ್ತಲಿನ ಬಡಾವಣೆಗಳಿಗೆ ೧೯೬೦ರಷ್ಟು ಹಿಂದಿನಿಂದಲೂ ಬಹು ಅನ್ವರ್ಥಕವಾಗಿ ಬಳಸಲಾಗುತ್ತಿದೆ. ಇಲ್ಲಿ ನಾವು ವಿಮಾನಪುರ ಅಂಚೆಕಚೇರಿ, ವಿಮಾನಪುರ ತಂತಿಕಚೇರಿ, ವಿಮಾನಪುರ ದೂರವಾಣಿ ವಿನಿಮಯಕೇಂದ್ರ,...
 • ‍ಲೇಖಕರ ಹೆಸರು: cmariejoseph
  May 30, 2007
  ಸಂಸ್ಕೃತದಲ್ಲಿ ಒಂದು ಹೇಳಿಕೆ ಇದೆ: ಹಿರಣ್ಮಯೇನ ಪಾತ್ರೇನ ಸತ್ಯಸ್ಯಾಪಿ ಬಹಿರ್ಮುಖಂ... ಅಂದರೆ ಚಿನ್ನದ ಒಂದು ಪಾತ್ರೆಗೆ ಚಿನ್ನದ ಮುಸುಕು ಹಾಕಿಡಲಾಗಿದೆ. ಅದಕ್ಕೆ ಸತ್ಯ ಎಂದು ಹೆಸರಿಡಲಾಗಿದೆ. ಸತ್ಯವನ್ನು ಕಾಣಬಯಸುವವರು ಹತ್ತಿರ ಬಂದು ಮುಸುಕು...
 • ‍ಲೇಖಕರ ಹೆಸರು: cmariejoseph
  May 30, 2007
  ಅವನ ಆ ತುಟಿಯ ಬೆಣ್ಣೆಯಂಥ ನಗು ಕಾಯಲಿ ಜಗದವರ, ಸಂತತ ನಗಿಸಲಿ ನಗದವರ ಎಂದು ಕೃಷ್ಣನ ಬಾಲ ಲೀಲೆಗಳ ಕುರಿತು ಕವನ ಬರೆದವರು ಒಬ್ಬ ಮುಸಲ್ಮಾನ್ ಕವಿ. ಗೋಕುಲಾಷ್ಟಮಿಗೂ ಇಮಾಮ್ ಸಾಬಿಗೂ ಏನು ಸಂಬಂಧ ಎಂಬಂತಿದೆ ಈ ಪರಿ. ಆ ಕವಿ ಬೇರೆ ಯಾರೋ ಅಲ್ಲ, ಇಂದು...
 • ‍ಲೇಖಕರ ಹೆಸರು: nirmala
  May 30, 2007
  ಪುಟ್ಟು : ಅಮ್ಮಾ ನನಗೂ ಕುಡಿಯಲು ಚಹಾ ಕೊಡು. ಅಮ್ಮ : ಇಲ್ಲ ಪುಟ್ಟಾ ಇಂತಹ ಬಿಸಿಲಿನಲ್ಲಿ ಚಹಾ ಕುಡಿಯಬಾರದು. ಪುಟ್ಟು : ಅಮ್ಮಾ, ನಾನು ಮನೀಲೆ ಕುಳಿತು ಚಹಾ ಕುಡಿತೇನಿ ಬಿಡು .
 • ‍ಲೇಖಕರ ಹೆಸರು: veena
  May 30, 2007
  ಆಮೆ ಮತ್ತು ಮೊಲದ ರನ್ನಿಂಗ್ ರೇಸ್ ಕಥೆಯನ್ನು ನಾವೆಲ್ಲರೂ ಬಾಲ್ಯದಲ್ಲಿ ಓದಿರುತ್ತೇವೆ. ಆಮೆಯು ಮೊಲವನ್ನು ಸೋಲಿಸಿ ಹೇಗೆ ಓಟದ ಸ್ಪರ್ದೆಯನ್ನು ಗೆದ್ದಿತು ಎಂದು ತಿಳಿದಿದ್ದೇವೆ. ಆದರೆ ನಾನು ಇತ್ತೀಚಿಗೆ ಇದೇ ಕಥೆಯನ್ನು ಬದಲಾದ ರೂಪದಲ್ಲಿ ಎರಡು...
 • ‍ಲೇಖಕರ ಹೆಸರು: ismail
  May 30, 2007
  'ಸಂಪದ'ದಲ್ಲಿ ಇತ್ತೀಚೆಗೆ ಅನಂತಮೂರ್ತಿಯವರು ಆವರಣದ ಬಗ್ಗೆ ಏನು ಹೇಳಿದರು ಎಂಬುದರ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ. ಈ ಸಮಯದಲ್ಲಿ ಅನಂತಮೂರ್ತಿಯವರೇ ತಯಾರಿಸಿದ ಭಾಷಣದ ಸಾರಾಂಶರೂಪವನ್ನು ನಿಮ್ಮೆಲ್ಲರ ಮುಂದಿಡಬಯಸುತ್ತೇವೆ. ನನಗೆ ಈ...
 • ‍ಲೇಖಕರ ಹೆಸರು: ಗಣೇಶ
  May 30, 2007
  ಮೊನ್ನಿನ ಬಾಂಗ್ಲಾ ವಿರುದ್ಧದ ಪಂದ್ಯ ದಲ್ಲಿ ವಿನ್ ಆದರೂ ಎಲ್ಲೂ ಪಟಾಕಿ ಸದ್ದೇ ಇಲ್ಲಾ.ಎಲ್ಲರಿಗೂ ಖುಶಿಗಿಂತ ಬೇಸರವೇ ಜಾಸ್ತಿ ಆಯಿತುಕಾಣುತ್ತದೆ.ದ್ರಾವಿಡ್ ಶತಕ ಹೊಡೆದಾಗ ಡಿಕ್ಲೇರ್ ಮಾಡುತ್ತಾರೆ ಎಂದಿದ್ದೆ. ದ್ರಾವಿಡ್ ಔಟ್-ಡಿಕ್ಲೇರ್ ಇಲ್ಲಾ.,...
 • ‍ಲೇಖಕರ ಹೆಸರು: betala
  May 29, 2007
  ಅಂದುಕೊಳ್ಳುವುದೊಂದುಆಗುವುದು ಇನ್ನೊಂದುಹುಡುಕಿ ಹೋದರೆ ಅಲ್ಲಿಸಿಗುವುದು ಮತ್ತೊಂದು !!! ಬಯಸುವುದು ಮೂರುಬೇಕಾಗಿರುವುದು ನೂರುಹುಡುಕಿ ಹೋದರೆ ಅಲ್ಲಿಸಿಗುವುದು ಸಾವಿರಾರು !!!
 • ‍ಲೇಖಕರ ಹೆಸರು: ASHOKKUMAR
  May 29, 2007
  ವಿಚಿತ್ರಾನ್ನದಲ್ಲಿ ಈ ಸಲ ವಿಚಿತ್ರೆ ವಿಷಯದ ಬಗ್ಗೆ ಅಂಕಣವನ್ನು ಶ್ರೀವತ್ಸ ಜೋಷಿ ಬರೆದಿದ್ದಾರೆ. ಲೇಖನ ಓದಿ ಈ ನಟ್ಟು, ಬೋಲ್ಟು, ಸ್ಕ್ರ್ಯೂಗಳಿಗೆ ಕನ್ನಡದಲ್ಲಿ ಬಳಸುವ ಪದಗಳಿವೆಯೇ ಎಂದು ಬರೆಯುವಿರಾ?http://thatskannada.oneindia.in/...
 • ‍ಲೇಖಕರ ಹೆಸರು: shreekant.mishrikoti
  May 29, 2007
  ೧೯೫೬ ರಲ್ಲಿ ಮೈಸೂರಲ್ಲಿ ಜನನ ; 1979ರಲ್ಲಿ ಕನ್ನಡ ಎಂ.ಎ ; ನಂತರ ಡಾಕ್ಟರೇಟ್ ಏನಿದು ಅಂತೀರಾ ? ಈ ಕೆಳಗಿನ ಕೊಂಡಿಯನ್ನು ಕ್ಲಿಕ್ಕಿಸಿ ಆ ಪುಸ್ತಕದಲ್ಲಿನ ಮೂರನೇ ಪುಟ (ನಂತರ ಆರನೇ ಪುಟವನ್ನೂ ) ನೋಡಿ ! http://dli.iiit.ac.in/cgi-bin...
 • ‍ಲೇಖಕರ ಹೆಸರು: cmariejoseph
  May 29, 2007
  ನಮ್ಮ ಸಿಂಧೂ ಬಯಲಿನ ನಾಗರೀಕತೆ ಪ್ರಚ್ಛನ್ನವಾಗಿದ್ದ ಕಾಲದಲ್ಲಿ ಏಷ್ಯಾ ಖಂಡದ ಮತ್ತೊಂದು ಬದಿಯಲ್ಲಿ ಅಂದರೆ ಯೂಫ್ರ್ರೆಟಿಸ್ ಮತ್ತು ಟೈಗ್ರಿಸ್ ನದಿಗಳ ಬಯಲಿನಲ್ಲಿ ಇನ್ನೊಂದು ನಾಗರೀಕತೆ ರೂಪುಗೊಂಡಿತ್ತು. ಅದೇ ಪುರಾತನ ಯೆಹೂದೀ ನಾಗರೀಕತೆ....
 • ‍ಲೇಖಕರ ಹೆಸರು: cmariejoseph
  May 29, 2007
  ಮೈಸೂರು ರಾಜ್ಯವನ್ನು ಕಂಠೀರವ ನರಸರಾಜ ಒಡೆಯರು ಆಳುತ್ತಿದ್ದ ಸಂದರ್ಭದಲ್ಲಿ ಅಂದರೆ ಕ್ರಿಸ್ತಶಕ ೧೬೪೮ ರಲ್ಲಿ ಇಟಲಿಯಿಂದ ಬಂದ ಜೆಸ್ವಿತ್ ಪಾದ್ರಿಗಳಿಂದ ಇಲ್ಲಿ ಕ್ರೈಸ್ತ ಧರ್ಮಪ್ರಚಾರ ಕಾರ್ಯ ಶುರುವಾಯಿತು. (ಇದಕ್ಕೂ ಮುನ್ನ ಹದಿಮೂರನೇ ಶತಮಾನದಲ್ಲಿ...

Pages