March 2007

 • ‍ಲೇಖಕರ ಹೆಸರು: natekar
  March 31, 2007
  ಇಂಗ್ಲಿಷರ ಗುಲಾಮಗಿರಿಯಿಂದ ಬಿಡುಗಡೆ ಹೊಂದಿದ ಭಾರತ "ಇಂಗ್ಲಿಷ್" ಭಾಷೆಯ ಗುಲಾಮಗಿರಿಯಿಂದ ಬಿಡುಗಡೆ ಹೊಂದಿರಲಿಲ್ಲ. ಸ್ವಾತಂತ್ರ್ಯ ಸಿಕ್ಕಿ ೬೦ ವರ್ಷದ ಬಳಿ ಬಂದರೂ, "ಇಂಗ್ಲಿಷ್" ಭಾಷೆಯ ಗುಲಾಮಗಿರಿಯ ಹಗ್ಗ ಕೊರಳನ್ನು ಬಿಗಿಯತೊಡಗಿದೆ....
 • ‍ಲೇಖಕರ ಹೆಸರು: ಕೊಳ್ಳೇಗಾಲ
  March 31, 2007
  ಮೊನ್ನೆ ಮಣಿಪಾಲದಲ್ಲಿ ನಡೆದ ಮುದ್ರಕರ ಸಮಾವೇಶದಲ್ಲಿ ಮಾತನಾಡಿದ ಹಿರಿಯ ಪತ್ರಕರ್ತ ಶ್ರೀ ಎಂ . ವಿ. ಕಾಮತ್‌, ನಾಳಿನ ದಿನಗಳಲ್ಲಿ ಪತ್ರಿಕೆಗಳ ಭವಿಷ್ಯದ ಬಗ್ಗೆ ಮಾತನಾಡುತ್ತ "ಇನ್ನು ಮುಂದೆ ನಾವು ಎಲ್ಲವನ್ನೂ ಕೇಳುತ್ತೇವಷ್ಟೆ,...
 • ‍ಲೇಖಕರ ಹೆಸರು: ASHOKKUMAR
  March 31, 2007
  "ಶೀಲ, ಸಚ್ಚಾರಿತ್ರ್ಯಗಳಂಥ ವಿಷಯಗಳೂ ಅಷ್ಟೇ. ನಗ್ನತೆ ಎಂಬುದು ಸಾಮಾನ್ಯೀಕರಿಸಿ ನೋಡಿದಾಗ ಅಶ್ಲೀಲ. ಆದರೆ ಕೆಲವು ರಿಲಿಜಿಯಸ್ ಆದ ನಂಬಿಕೆಗಳ ಸಂದರ್ಭದಲ್ಲಿ ಅಶ್ಲೀಲವಲ್ಲ. ಆದರೆ ರೀಲಿಜಿಯಸ್ ಆಗಿದ್ದಾಗಲೂ ಅದು ಅಶ್ಲೀಲ ಎಂದು ವಾದಿಸಿದ...
 • ‍ಲೇಖಕರ ಹೆಸರು: ASHOKKUMAR
  March 30, 2007
  ಇ-ಲೋಕ-16 (30/3/2007) ದೂರದ ಹಳ್ಳಿಗಳಿಗೆ ಅಂತರ್ಜಾಲ ಸಂಪರ್ಕವನ್ನು ಕೇಬಲ್ ಲೈನುಗಳ ಮೂಲಕ ನೀಡುವುದು ತುಂಬಾ ದುಬಾರಿಯಾಗುವುದಿದೆ. ಇನ್ನು ನಿಸ್ತಂತು ಜಾಲದ ಮೂಲಕ ಅಂತರ್ಜಾಲ ನೀಡುವುದು ಸಾಧ್ಯವಾದರೂ ಸೀಮಿತ ಬಳಕೆಗಾಗಿ, ಈ ವ್ಯವಸ್ಥೆಯನ್ನು...
 • ‍ಲೇಖಕರ ಹೆಸರು: vikas_negiloni
  March 30, 2007
  ಮಾಗಿಕಾಲದ ವಿಪರೀತ ಚಳಿಯಲ್ಲಿ ಅಶ್ವಾರೋಹಿಯೊಬ್ಬ ಹಿಮದಿಂದ ಹೆಪ್ಪುಗಟ್ಟಿದ ನೆಲದ ಗುಂಟ ಸರೋವರವೊಂದನ್ನು ಹುಡುಕಿಕೊಂಡು ಸಾಗುತ್ತಾನೆ. ಇದು ಕತೆ- ಕನಸು- ವಾಸ್ತವತೆ ಎಲ್ಲವನ್ನೂ ಕೂಡಿದ್ದು. ಸೃಷ್ಟಿಯೆಲ್ಲವೂ ಹಿಮಾಚ್ಛಾದಿತವಾಗಿದ್ದು ದಾರಿಯಲ್ಲಿ...
 • ‍ಲೇಖಕರ ಹೆಸರು: ವೈಭವ
  March 30, 2007
  ಈಗಿನ ದಿನಗಳಲ್ಲಿ ಈ ಎಬ್ಬರು ಕವಿಗಳ ಕೃತಿಗಳನ್ನು ಓದುತ್ತಿದ್ದೇನೆ. ಆಗ ಓದುವಾಗ ನನಗೆ ಇವರಿಬ್ಬರಲ್ಲಿ ಬಹಳ ಸಾಮ್ಯತೆ ಕಂಡುಬಂತು. ಇದನ್ನು ಗಮನಿಸುತ್ತಾ ಓದಿದರೆ ಇನ್ನು ಖುಶಿ ಸಿಗುತ್ತೆ ಅಂತ ಒಂದೇ ಸಮನೆ ಇಬ್ಬರನ್ನು ಓದುತ್ತಾ ಇದ್ದೀನಿ. ಮೊದಲಿಗೆ...
 • ‍ಲೇಖಕರ ಹೆಸರು: suresh_k
  March 30, 2007
  ಬೆಳಿಗ್ಗೆ ಬೇಗನೇ ಏಳುವ ಅಭ್ಯಾಸವಿದ್ದವರು ಸುಮ್ಮನೆ ಬೆಂಗಳೂರಿನ ಬೀದಿಗಳಿಗೆ ಕಿವಿ ತೆರೆದಿಟ್ಟು ಕುಳಿತುಕೊಳ್ಳಿ. ಚಿತ್ರ ವಿಚಿತ್ರ ಸ್ವರ, ಸದ್ದುಗಳು ಬಂದು ಅಪ್ಪಳಿಸುತ್ತವೆ: ರಾತ್ರಿಯಿಡೀ ಕುಡಿದೂ ಕುಡಿದೂ ತೂರಾಡಿ ಎಗರಾಡಿ ಮಲಗಿದ್ದ ಆಚೆ...
 • ‍ಲೇಖಕರ ಹೆಸರು: Abhaya Simha
  March 30, 2007
  ಸೀರಿಯಲ್‍ಗಳ ಟಿ.ಆರ್.ಪಿ ಹೆಚ್ಚುತ್ತಲೇ ಇದೆ. ಅದರಲ್ಲಿ ಅತ್ತೆ ಸೊಸೆ ಪರಸ್ಪರ ಜುಟ್ಟು ಹಿಡಿದು ಜಗಳವಾಡುತ್ತಲೇ ಇದ್ದಾರೆ. ಮಾತು ಮಾತಿಗೆ ದೇವರ ಕೋಣೆಗೆ ಹೋಗಿ ದೀವಾರ್ ಸಿನೆಮಾದಂತೆ ದೇವರನ್ನು ಬ್ಲಾಕ್ ಮೈಲ್ ಮಾಡಿ ತಮ್ಮ ಕೆಲಸ ಗಿಟ್ಟಿಸುತ್ತಲೇ...
 • ‍ಲೇಖಕರ ಹೆಸರು: ananth_hs
  March 30, 2007
  ಕನ್ನಡವನ್ನು ಬೆಳೆಸಲು ಕನ್ನಡದ ಬಗ್ಗೆ ಹೊರ ರಾಜ್ಯದಿಂದ ಬಂದು ನೆಲೆಸಿರುವ ಜನರಲ್ಲಿ ಆಸಕ್ತಿ ಮೂಡಿಸುವುದು ಇಂದು ಅಗತ್ಯವಾಗಿದೆ. ಅಂತದೊಂದು ಪ್ರಯತ್ನ ನಮ್ಮ ಕಂಪನಿ LG CNS Global, ಬೆಂಗಳೂರಿನಲ್ಲಿ ನಡೆಯಿತು. ನಮ್ಮ ಟೀಮಿನಲ್ಲಿ ಇರುವ 25...
 • ‍ಲೇಖಕರ ಹೆಸರು: sindhu
  March 29, 2007
  ನಿದ್ದೆ ಎಚ್ಚರ ನೀರು ಬೆಳಕು ಪಯಣ ಭಯ ದಣಿವುಗಳ ಮಾದಕ ಮಿಶ್ರಣದಂತಿರುವ ಒದ್ದೆ ಇರುಳಲ್ಲಿ ಒಂದು ಸ್ವಪ್ನದಲ್ಲಿ ನಡೆದಂತೆ ನಡೆದರು. ಅದಾಗಲೇ ಅವರ ನಡುವೆ ಎಷ್ಟೋ ವರುಷಗಳಿಂದ ಜತೆಗಿದ್ದಂತಿದ್ದ ಸಲುಗೆಯ ದಣಿವು ಇತ್ತು. "ಕಾಳಜಿ ಮಾಡಬೇಡಿ ಸಾಬ್...
 • ‍ಲೇಖಕರ ಹೆಸರು: krishnamurthy bmsce
  March 29, 2007
  ಹರಯದ ಹುಡುಗಿ ಹಸು ಮೇಸುತ್ತ ಹಳ್ಳಿ ಬಯಲಾಗ ಕುಂತಿತ್ತ  ಹಾದಿಲಿ ಹೊಗ್ತಿದ್ದ ಹರಯದ ಹುಡುಗನ ಕಣ್ಣು ಆಕಿ ಮ್ಯಾಲಬಿತ್ತ  ಸಂಜೆ ವೇಳೆಗೆ ಸುತ್ತಲು ಸಣ್ಣಗೆ ಮಳೆಯು ಹನಿಯತಿತ್ತ  ಪ್ಯಾಟೆಯಿಂದ ಊರಿಗೆ ಬರುತಿದ್ದ ಹುಡುಗ ಹುಡುಗಿಯ ಪಕ್ಕಕೆ ಬಂದು...
 • ‍ಲೇಖಕರ ಹೆಸರು: krishnamurthy bmsce
  March 29, 2007
  "ನನಗೊಂದು ಹೆಣ್ಣು ಬೇಕು    ಅವಳು ಈಗಿರಬೇಕು(ಹೀಗಿರಬೇಕು)" ಮನದ ಮೃದಂಗ  ನುಡಿಸಿ  ಎದೆಯಲ್ಲಿ ಪ್ರೇಮರಾಗ ಮಿಡಿವಂತೆ   ಮಾಡುವ ಮುಗ್ದ ಮುದ್ದು ಹೆಣ್ಣೊಂದು ಬೇಕು ಅಂದಕಾರದ ಬದುಕಿಗೆ ಬೆಳಕಾಗಬಲ್ಲ ಅರಿವಿನ ಅ(ಹ)ರಿಣಿ...
 • ‍ಲೇಖಕರ ಹೆಸರು: ಶ್ಯಾಮ ಕಶ್ಯಪ
  March 28, 2007
  ಸ್ವಾಮಿ, ಸಂಪದದಲ್ಲಿ ಕೆಲವೊಮ್ಮೆ ಆಗುವ ವಾದ ವಿವಾದಗಳನ್ನು ನೋಡಿದರೆ, ಹೀಗೆ ಅನ್ನಿಸಿದ್ದಿದೆ, ನಾವ್ಯಾಕೆ ನಮ್ಮ ಸಮಾಜ ನಮ್ಮ ಮೂಗಿನ ನೇರಕ್ಕೇ ಇರಬೇಕು ಅಂತ ಆಸೆ ಪಡ್ತೀವಿ? ಅದೂ, ನಮ್ಮ ಮೂಗಿನ ನೇರದಲ್ಲಿ ಏನಿದೆ ಅನ್ನೋದನ್ನೂ ಸರಿಯಾಗಿ...
 • ‍ಲೇಖಕರ ಹೆಸರು: hpn
  March 28, 2007
  ಪ್ರೊ| ಕೆ ಎಂ ಸೀತಾರಾಮಯ್ಯ ಅವರು ಅನುವಾದಿಸಿರುವ ಈನಿಯಡ್   (ಲ್ಯಾಟಿನ್ ಮಹಾಕವಿ ವರ್ಜಿಲನ ಮಾಹಾಕಾವ್ಯದ ಕನ್ನಡಾನುವಾದ) ಮತ್ತು ಶ್ರೀಮತಿ ಸುನಂದಾ ಬೆಳಗಾಂವಕರ ಅವರ ಕಜ್ಜಾಯ (ಲಲಿತ ಪ್ರಬಂದಹಗಳು) ೦೧-೪-೨೦೦೭ ಭಾನುವಾರ...
 • ‍ಲೇಖಕರ ಹೆಸರು: krishnamurthy bmsce
  March 28, 2007
  ನಿನ್ನ ಕೀರ್ತಿ ಏರಲಿ ದಿಗಂತ ನಿನ್ನ ಸಾದ(ಧ)ನೆಗೆ ನನ್ನ ಹೃದಯಾಭಿನಂದನೆ ಅನಂತಾನಂತ ಸದಾ ಹಸಿರಾಗಿರಲಿ ಪ್ರೀತಿ,ವಾತ್ಸಲ್ಯ,ಅನುಕಂಪ ನಿನ್ನಲ್ಲಿ ಸಿರತ ಬದುಕಲ್ಲಿ ಗೆಲುವು ಸಿಗಲಿ ನಿನಗೆ ಸತತ -ವೆಂ ಕೃ ಬಿ ಎಂ ಎಸ್ ಸಿ ಇ  
 • ‍ಲೇಖಕರ ಹೆಸರು: krishnamurthy bmsce
  March 28, 2007
  ಮಂಜು ಮಾಲಿನಿ ತುಂಬಿರುವೆ ನನ್ನ ಮನವ ನೀ ಕನಸು-ಕನವರಿಕೆಯಲ್ಲು ಕಾಂಬೆ ನೀ ಕಲಕಿದೆ ನನ್ನ ಮನದ ಕೊಳವ ನೀ ಮೊಡಿಸಿದೆ ಮನದಾಸೆ ನೀ ಮೌನದಲ್ಲಿದ್ದು ಮನಕೆ  ನೋವ ತುಂಬಿ ನನ್ನ ಜೀವ ಹಿಂಡುವೆ ಏಕೆ ನೀ ಬಂದು ನನ್ನ ಬಾಳ ಬೆಳಗಿಸು ಇದು ನನ್ನ ಹೃದಯದ...
 • ‍ಲೇಖಕರ ಹೆಸರು: krishnamurthy bmsce
  March 28, 2007
  ಹುಚ್ಚೆದ್ದು ಕುಣಿವ ಹುಚ್ಚು ಮನಸಿನ ಬಾವನೆ ಗಳಿಗೆ ನಿನ್ನ ಹೃದಯದ ಬಾಗಿಲು ಮುಚ್ಚಿರಲಿ ಅಚ್ಚು ಮೆಚ್ಚಿನ ಶುಚಿತ್ವದ ಮನಸಿನ ಬಾವನೆಗಳಿಗೆ ನಿನ್ನ ಹೃದಯದ ಬಾಗಿಲು ಸದಾ ತೆರೆದಿರಲಿ ಎಂದು ಆಶಿಸುತ್ತೇನೆ ಪ್ರಿಯ ಮಿತ್ರರೇ -ಕೃಷ್ಣಮೊರ್ತಿ ಬಿ ಎಂ ಎಸ್...
 • ‍ಲೇಖಕರ ಹೆಸರು: krishnamurthy bmsce
  March 28, 2007
  *ನನ್ನ ಸ್ವಪ್ನ ಸುಂದರಿ* ಕಣ್ಮುಚಿದರೆ ಬರುವಳು ಮನದ ಮನೆಯೊಳಗೆ ಕುಣಿದು ನಲಿವಳು ನನ್ನ ಸ್ವಪ್ನ ಸುಂದರಿ ನನ್ನವಳು ಚಲುವೆಯರಲ್ಲಿ ಚಲುವೆ ರಂಬೆ ಅಪ್ಸರೆಯ ನಾಚಿಸುವಳು ಪರಿಮಳ ತುಂಬಿದ ಪಾರಿಜಾತ ನನ್ನ ಸ್ವಪ್ನ ಸುಂದರಿ ನನ್ನವಳು ಮಾತು ಕನ್ನಡ...
 • ‍ಲೇಖಕರ ಹೆಸರು: krishnamurthy bmsce
  March 28, 2007
  "ಯಾರೀಕೆ"  (ನನ್ನ ಕನಸಿನ ಕೋಮಲೆ) ನೀಲಿ ಬಾನಿನ ನವ ಚಂದ್ರಿಕೆ ಯಾಕೆ ಬಂದಳೋ ಭೂಮಿಗೆ ಯಾಕೆ ಕಂಡಳೋ ಕಣ್ಣಿಗೆ ಮಾತನಾಡಿಸೋ ಮುನ್ನ ಮನವ ಸೇರಿದಳು (ಚಿನ್ನ) ನನ್ನ ನೂರು ದೀವಿಗೆ ಬೆಳಕು ಅವಳು ಉಟ್ಟಿಹ ಸೀರೆಯೊಳಗಿನ ಮಿಣುಕು ನೂರು ತಾರೆಗೂ...
 • ‍ಲೇಖಕರ ಹೆಸರು: bhcsb
  March 28, 2007
  ಶ್ರೀರಾಮ ನವಮಿಯ ದಿನದಂದು ಎಲ್ಲೆಲ್ಲೂ ಪಾನಕ-ಕೋಸಂಬರಿ ವಿತರಣೆ ನಡೆಯಿತು. ಈ ಸುದ್ದಿ ದಿನಪತ್ರಿಕೆ, ರೇಡಿಯೋ/ಟಿ.ವಿ. ವಾರ್ತೆ ಇವುಗಳಲ್ಲಿ ಎಲ್ಲ ಬಿತ್ತರಗೊಂಡಿದ್ದೇನೋ ಸರಿ. ಆದರೆ, ಇದೇ ದಿನ ಸಂಜೆಯ ವೇಳೆಗೇ ಪಾನ(ಕ) ಸಮಾರಾಧನೆ ಹೆಚ್ಚೇ...
 • ‍ಲೇಖಕರ ಹೆಸರು: prasadhegde
  March 27, 2007
  ಮೈಸೂರಿನ ರಂಗಾಯಣದ ಆವರಣ ಮತ್ತು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಆವರಣ ನನ್ನನ್ನು ಬಹಳವಾಗಿ ಸೆಳೆಯುವ ತಾಣಗಳು. ಇಂದಿನ ಅಬ್ಬರದ ದಿನಗಳಲ್ಲಿ ಇಲ್ಲಿ ಒಂದಿಷ್ಟು ಹೊತ್ತು ಕಳೆದರೆ ವಿಶಿಷ್ಟವಾದ ಅನುಭವ ನನ್ನದಾಗುತ್ತದೆ. ನಿರಂತರವಾಗಿ ನಡೆಯುವ...
 • ‍ಲೇಖಕರ ಹೆಸರು: krishnamurthy bmsce
  March 27, 2007
  ನನ್ನ ಬದುಕಿಗೆ ಹಸಿರಾದವಳು ನೀನು ನನ್ನ ಉಸಿರಿಗೆ ಮಲ್ಲೆ ಮಲ್ಲಿಗೆ ಪರಿಮಳ ಸುರಿದವಳು ನೀನು ನನ್ನ ಕನಸಿಗೆ ಬಣ್ಣ ಬಳಿದವಳು ನೀನು ನನ್ನ ಜಡನಡಿಗೆಗೆ ಚೈತನ್ಯ ತಂದವಳು ನೀನು ನನ್ನ ಜೀವದ ಜೀವಕ್ಕೀಗ ವಿರಸದ ವಿಷವ ಸುರಿದು ಹೋಗುವೆಯಾ.....? ನೀನು...
 • ‍ಲೇಖಕರ ಹೆಸರು: krishnamurthy bmsce
  March 27, 2007
  ಏನು ಫಲ  ಹೆತ್ತ ತಾಯ್ತಂದೆ ಗಳ ಚಿತ್ತವ ನೋಯಿಸಿ ನಿತ್ಯ ಧಾನವ ಮಾಡುವ ಮಕ್ಕಳಿದ್ದೇನು ಫಲ ಸ್ನಾನ ಪಾನಕೆ ಒದಗುವ ಜಲ ತಾ ಕಾನನದಲ್ಲಿದ್ದರೇನು ಫಲ ಗುಟ್ಟು -ಕ್ಷಮಾ  ಗುಣ ವಿಲ್ಲದ ಹೆಣ್ಣಲ್ಲಿ ಸೌಂದರ್ಯ-ಸಿರಿ ತಾನಿದ್ದೇನು ಫಲ ಸತ್ಯ,ಶ್ರದ್ದೆ...
 • ‍ಲೇಖಕರ ಹೆಸರು: Anonymous User (not verified)
  March 27, 2007
  ನೀನಾಸ೦ ನಾಟಕ ಎ೦ದರೆ ಮೊದಲಿನಿ೦ದಲೂ ಅದೇನೋ ಹುಚ್ಚು, ಆಕರ್ಷಣೆ, ಅಭಿಮಾನ... ಒ೦ದು ಕಾಲದಲ್ಲಿ ಮ೦ಗಳೂರಿನಲ್ಲಿ ಪ್ರಸಿದ್ಢವಾಗಿದ್ದ ತುಳು ನಾಟಕಗಳ ಕ್ಯಾಸೆಟ್ ಗಳು ಕೇಳಿ ಕೇಳಿ ನಾಟಕ ಎ೦ದರೆ ಇಷ್ಟೇನಾ ಅ೦ದುಕೊ೦ಡು ಬಿಟ್ಟು ಬಿಟ್ಟಿದ್ದ ನನಗೆ,...
 • ‍ಲೇಖಕರ ಹೆಸರು: ritershivaram
  March 27, 2007
  ಉಡುಪಿಯ ಅಷ್ಟಮಠದ ಸ್ವಾಮೀಜಿಯೊಬ್ಬರು ಅಮೆರಿಕದ ಮಧ್ವಸಂಘದವರ ಆಹ್ವಾನದ ಮೇರೆಗೆ ಅಲ್ಲಿಗೆ ಹೋದಾಗ ಅವರು ಕಂಡ ಹಿಂದೂಅಮೆರಿಕ ಹೇಗಿತ್ತೆಂಬುದನ್ನು “ತರಂಗ” ವಾರಪತ್ರಿಕೆಯ ಸಂದರ್ಶನವೊಂದರಲ್ಲಿ ಸಾದ್ಯಾಂತ ವಿವರಿಸಿದ್ದಾರೆ. 14 ಜೂನ್,1998 ರ ಈ ಹಳೆಯ...
 • ‍ಲೇಖಕರ ಹೆಸರು: pavanaja
  March 27, 2007
  ಗಣಕ ಬಳಸುವವರೆಲ್ಲ ಒಮ್ಮೆಯಾದರೂ ಗಮನಿಸಿರಬಹುದಾದ ಒಂದು ವಾಕ್ಯವಿದೆ. ಅದು A quick brown fox jumps over the lazy dog. ಇದರಲ್ಲಿ ಇಂಗ್ಲಿಷ್ ಭಾಷೆಯ ಎಲ್ಲ ಅಕ್ಷರಗಳಿವೆ. ಅಂತಹುದೇ ವಾಕ್ಯ ಕನ್ನಡಕ್ಕೆ ಬೇಡವೇ? ಇಗೋ ಈಗ ಅದೂ ಸಿದ್ಧವಾಗಿದೆ....
 • ‍ಲೇಖಕರ ಹೆಸರು: ASHOKKUMAR
  March 27, 2007
  ಸಂಪದದ ಯುಗಾದಿ ಬದಲಾವಣೆ ನಂತರ ಪುಟ ಹೆಚ್ಚು ಬಳಕೆದಾರಸ್ನೇಹಿಯಾಗ ಬಹುದೆಂದು ನಿರೀಕ್ಷಿಸಿದವರಿಗೆ ನಿರಾಶೆಯಾಗಿರಬಹುದು. ಚಿತ್ರಗಳನ್ನು ಸೇರಿಸಲು,ಕೊಂಡಿಗಳನ್ನು ನೀಡಲು ಹಿಂದೆ ಲಭ್ಯವಿದ್ದ ಸಾಧನಗಳು ಈಗ ಮಾಯವಾಗಿವೆ. ಈಗೇನಿದ್ದರೂ ಟ್ಯಾಗ್‍ಗಳ ಬಳಕೆ...
 • ‍ಲೇಖಕರ ಹೆಸರು: ಸಂಗನಗೌಡ
  March 27, 2007
  ಇಂಗ್ಲಿಸಿನಲ್ಲಿ ಐದು ಸ್ವರಗಳಿವೆ ಅಲ್ಲವೇ, a,e,i,o,u ಇವು ಕನ್ನಡದ ಅ,ಎ,ಇ,ಒ, ಮತ್ತು ಉ ಗಳಿಗೆ ಸಮನಾದವು. ಆದರೆ ಕನ್ನಡದಲ್ಲಿ ಎಳೆದು ಆಡಲು ಇನ್ನೊಂದು ಬಗೆಯ ಸ್ವರಗಳು ಬರುತ್ತವೆ. ಹ್ರುಸ್ವ ಮತ್ತು ದೀರ್ಘ ಅಂತಾರಲ್ಲ, ಅದು. ಅ-ಆ,ಇ-ಈ,ಉ-ಊ,ಎ-ಏ,...
 • ‍ಲೇಖಕರ ಹೆಸರು: hamsanandi
  March 27, 2007
  ಕಳೆದ ಕಂತಿನಲ್ಲಿ ಮೋಹನ ರಾಗದ ಬಗ್ಗೆ ಸ್ವಲ್ಪ ಹೇಳಿದ್ದೆ. ಈ ಕಂತಿನಲ್ಲಿ ಇನ್ನು ಕೆಲವು ಮಧುರ ಗೀತೆಗಳೊಂದಿಗೆ ಮೋಹನದ ಮೋಹದಲ್ಲಿ ಬೀಳೋಣ. ಕಳೆದ ಬಾರಿ ಬರೀ ರಾಗದ ಆರೋಹಣ ಅವರೋಹಣವನ್ನು ಮಾತ್ರ ಕೊಟ್ಟಿದ್ದೆ. ವೈಭವ ಅವರು ಅಷ್ಟೇ ಸಾಕೇ ರಾಗವನ್ನು...
 • ‍ಲೇಖಕರ ಹೆಸರು: anivaasi
  March 27, 2007
  ಭಾರತೀಯ ರಂಗಭೂಮಿಯಲ್ಲಿ ಹೆಗ್ಗುರುತು ಮೂಡಿಸಿ ಹೋದ ಬಿ.ವಿ.ಕಾರಂತರು ಪದದ ಅರ್ಥದ ಬಗ್ಗೆ ಮಾತನಾಡುತ್ತಾ "ಅರ್ಥಕೋಶದಲ್ಲಿನ ಅರ್ಥಗಳು ನಾಟಕಮಾಡುವವರಿಗೆ ಏನೇನೂ ಸಾಲದು" ಎಂದು ಹೇಳುತ್ತಿದ್ದರು. ನಾಟಕದಲ್ಲಿ ಪದಗಳನ್ನು ಹೇಳುವಾಗ ಅದರ...

Pages