February 2007

 • ‍ಲೇಖಕರ ಹೆಸರು: ವೈಭವ
  February 28, 2007
  ಆ ಕಡೆ - ಈ ಕಡೆ ನಮ್ಮ ನುಡಿಯ ವೈವಿಧ್ಯತೆ ಬಗ್ಗೆ ಯೋಚಿಸುತ್ತಿದ್ದೆ. ಆಗ ನನ್ನ ಅನುಭವಕ್ಕೆ ಬಂದ, ಒಂದೇ ಅರ್ಥ ಕೊಡುವ(ಹೆಚ್ಚು-ಕಡಿಮೆ) ಬೇರೆ ಬೇರೆ ಪ್ರದೇಶಗಳಲ್ಲ್ಲಿ ಬಳಕೆಯಲ್ಲಿರುವ ಪದಗಳನ್ನು ಪಟ್ಟಿ ಮಾಡಿದ್ದೆ.  ಆ ಕಡೆ - ಈ ಕಡೆ (...
 • ‍ಲೇಖಕರ ಹೆಸರು: Gurudatta N S
  February 28, 2007
  ಬಿರು ಬಿಸಿಲಿನ ಜಳಕೆ ಬಳಲಿ ಬಸವಳಿದು ಮಲಗಿವೆ ಬೆಟ್ಟಗಳು...!!! ಮಲಗಿವೆ ಬೆಟ್ಟಗಳು ಮೋಡಗಳ ಹೊದಿಕೆ ಹೊದ್ದು!!! ಪಾಪ ಇರುವುದೊಂದೆ ಹೊದಿಕೆ, ಬಿಳಿಮೋಡದ ಹೊದಿಕೆ...!! ಈ ಬೆಟ್ಟದಿಂದ ಆ ಬೆಟ್ಟಕೆ, ಅದರಿಂದ ಮತ್ತೊಂದಕೆ ಹೀಗೇ ಹೊತ್ತು ಹೊದಿಸಿ...
 • ‍ಲೇಖಕರ ಹೆಸರು: shreekant.mishrikoti
  February 28, 2007
  ಎರಡನೇ ಇಯತ್ತೆಯ ವಿದ್ಯಾರ್ಥಿಗಳ ಸಲುವಾಗಿ (http://dli.iiit.ac.in/cgi-bin/Browse/scripts/use_scripts /advnew/metainfo.cgi?&barcode=5010010044196) ಎಂಬ ಪುಸ್ತಕ ಓದುತ್ತಿರುವೆ . ಅಲ್ಲಿ ದಿಕ್ಸೂಚಿಗೆ ಹೋಕಾಯಂತ್ರ...
 • ‍ಲೇಖಕರ ಹೆಸರು: ವೈಭವ
  February 28, 2007
  ಈ ತಾಣವು ಅಮೇರಿಕ ಮತ್ತು ಇನ್ನು ಹಲವು ದೇಶಗಳಲ್ಲಿರುವ ಗ್ರಂಥಾಲಯಗಳಲ್ಲಿರುವ ಪುಸ್ತಕಗಳ ಪಟ್ಟಿಯನ್ನು ಹೊಂದಿದೆ. ಇದರ ಹುಡುಕು( search) ಚೆನ್ನಾಗಿದೆ. ಇಲ್ಲಿ ನಾನು 'kannada' ಕ್ಕೆ ಹುಡುಕಿದಾಗ ನನಗೆ ಸಿಕ್ಕ ಪುಸ್ತಕಗಳು,...
 • ‍ಲೇಖಕರ ಹೆಸರು: shreekant.mishrikoti
  February 28, 2007
  ಇವತ್ತು http://dli.iiit.ac.in ತಾಣವನ್ನು ನೋಡುತ್ತಿರುವೆ . ಕನ್ನಡದ ಹದಿನಾರು ಸಾವಿರ ಪುಸ್ತಕಗಳಿವೆ. ಸುಮಾರು ೨೫ ಲಕ್ಷ ಪುಟಗಳಿವೆ! ನನಗೆ ನಿಧಿಯೇ ದೊರೆತಂತಾಯಿತು . ತಕ್ಷಣಕ್ಕೆ ಒಂದು ವಿಚಾರ ಹೊಳೆಯಿತು . ಬಿಡುವಿದ್ದಾಗ ಅಲ್ಲಿ ಹೋಗಿ...
 • ‍ಲೇಖಕರ ಹೆಸರು: ಶ್ರೀನಿಧಿ
  February 28, 2007
  ಕೊರೆವ ಚಳಿರಾತ್ರಿಯಲ್ಲೂ ತಾರಸಿಯ ಮೇಲೆ ಬವಳಿಸಿ ಬೇಸಿಗೆಯ ನೆನಪಿಸುತ್ತಾ ಮನಕೆ ತಂಪೆರೆದು ಹುಚ್ಚು ಹಿಡಿಸಿದ ಹುಡುಗಿ ಸಂಗೀತಾ.... ವಿ. ಸೂ: ಕಳೆದ ಚಳಿಗಾಲದಲ್ಲಿ ನನ್ನ ಸಂಗೀತ ಶಿಕ್ಷಣ-ಅನುಭವಗಳ ನೆನಪಿನಲ್ಲಿ ಬರೆದದ್ದು.
 • ‍ಲೇಖಕರ ಹೆಸರು: droupadhi
  February 28, 2007
  ಇದು ತೀರಾ ಖಾಸಗಿ ಸಂಗತಿ ಎಂಬಂತೆ ಮಳೆ ಉರಿಯ ನಡುವೆ ಎರಡು ಹನಿ ಬೀಳಿಸಿ  ಹೋಯಿತು. ನೀ ಬಂದಾಗ ನನಗೆ ಆಗುವ ಹಾಗೆ , ಮಣ್ಣೆಲ್ಲ 'ಘಂ' ಅಂತ ಪುಲಕಗೊಂಡು, ನವಿಲುಗಳು ಬನದಲ್ಲಿ ಕೇಕೆ ಹಾಕಲು ತೊಡಗಿತು.
 • ‍ಲೇಖಕರ ಹೆಸರು: ವೈಭವ
  February 27, 2007
  ನಾವು ಈಗಿನ ಸಾಹಿತಿಗಳ ವೈಚಾರಿಕ ಜಗಳಗಳ ಬಗ್ಗೆ ನೋಡಿದ್ದೇವೆ. ಓದಿದ್ದೇವೆ.ಹೋಗಲಿ ಬಿಡಿ. ನಾನು ಇಲ್ಲಿ ಹೇಳ ಹೊರಟಿರುವುದು ಸುಮಾರು ೧೪ ನೇ ಶತಮಾನದಲ್ಲಿ ಇಬ್ಬರು ಮಹಾನ್ ಸಾಹಿತಿಗಳ ಜಗಳ ಅದಕ್ಕಿಂತ ಬಹುಶಃ ಪೈಪೋಟಿ ಎನ್ನಬಹುದು ಮತ್ತು ಅದು ಹೇಗೆ...
 • ‍ಲೇಖಕರ ಹೆಸರು: Pradyumna Belavadi
  February 27, 2007
  ದೇವರೇನೊ ತಾನು ಎಲ್ಲಾ ಕಡೆ ಇರ್ಲಿಕ್ಕೆ ಆಗಲ್ಲ ಅಂತ ತಾಯಿಯನ್ನು ಈ ಭೂಮಿಯ ಮೇಲೆ ತಂದ ಶನಿ ತಾನೆಲ್ಲಿರ್ಲಿ ಅಂತ ಒಂದಿಷ್ಟು ಜನ ರಾಜಕಾರಣಿಗಳನ್ನ ಬಿಟ್ಟು ಬಂದ
 • ‍ಲೇಖಕರ ಹೆಸರು: shreekant.mishrikoti
  February 27, 2007
  ಆಲೂರರ ಆತ್ಮಚರಿತ್ರೆ ಯ ನಾನು ಮೆಚ್ಚಿದ ಭಾಗಗಳನ್ನು ಎಲ್ಲರ ಗಮನಕ್ಕೆ ತರಲು ಇಲ್ಲಿ ಹಾಕಬೇಕೆಂದಿದ್ದೆ. ನವೀನ್ ರವರು ಅಂತರ್ಜಾಲದಲ್ಲಿನ ಇಡೀ ಪುಸ್ತಕದ ಕೊಂಡಿಗಳನ್ನು ಕೊಟ್ಟು ಇಲ್ಲಿ http://sampada.net/blog/shreekant_mishrikoti/12/...
 • ‍ಲೇಖಕರ ಹೆಸರು: ismail
  February 27, 2007
  ಅನಂತಮೂರ್ತಿಯವರು ತಮ್ಮ ಐದು ದಶಕಗಳ ಸಾಹಿತ್ಯ ಚಟುವಟಿಕೆಯ ಕುರಿತಂತೆ ಸಾಹಿತ್ಯ ಅಕಾಡೆಮಿಯಲ್ಲಿ ನೀಡಿದ ಸಂವತ್ಸರ ಉಪನ್ಯಾಸದ ಪೂರ್ಣಪಾಠ ಅವರ ಬ್ಲಾಗ್‌ನಲ್ಲಿ ಇದೆ. ನವೋದಯೋತ್ತರ ಕಾಲಘಟ್ಟದ ಬರೆವಣಿಗೆ ಹೊಸ ಹಾದಿ ಹಿಡಿದುದರ ಕಾರಣಗಳನ್ನು ಕುರಿತು...
 • ‍ಲೇಖಕರ ಹೆಸರು: anivaasi
  February 27, 2007
  ಭಾನುವಾರವಿಡೀ ಮೋಡ, ಮಳೆ ಮತ್ತು ಬಿಸಿಲಿನ ಚಕ್ಕಂದ. ಮಳೆ ನಿಲ್ಲುವುದಕ್ಕೇ ಕಾದು ಕೂತ ಕಾಕಟೂ ಒಂದು ಕಡೆಯಾದರೆ, ಮತ್ತೊಂದು ಕಡೆ ಮಳೆಯ ತೇವದಲ್ಲೇ ಹಾರಾಡುತ್ತಾ ಆಡುತ್ತಿದ್ದ ಗಿಳಿಗಳು.
 • ‍ಲೇಖಕರ ಹೆಸರು: anant pandit
  February 27, 2007
  ೧೯೪೬ ರ ಅ.ನ.ಕೃ. ಅವರ ಲೇಖನದ ಬಗ್ಗೆ ಓದುತ್ತಾ ನಾವು ಕನ್ನಡಿಗರು ಎಲ್ಲಿ ಎಡವುತ್ತಿದ್ದೇವೆ ಎಂದು ವಿಮರ್ಶೆ ಮಾಡಿಕೊಳ್ಳಬೇಕಾದ ಸಮಯ ವಿದು ಎನಿಸುತ್ತದೆ. ಎರಡುಜನ ತಮಿಳರು ಅಥವಾ ಅನ್ಯ ಬಾಷೆಯಜನ ಮೂರನೆಯವರು ಕನ್ನಡಿಗನಾಗಿದ್ದರೂ ನಿರ್ದಾಕ್ಷಣ್ಯವಾಗಿ...
 • ‍ಲೇಖಕರ ಹೆಸರು: shreekant.mishrikoti
  February 27, 2007
  'ನನ್ನ' ಅಂದ್ರ ನಂದಲ್ರೀ!! , ಕರ್ಣಾಟಕ ಕುಲಪುರೋಹಿತ ಶ್ರೀ ಆಲೂರು ವೆಂಕಟರಾಯರದು. ಹಿಂದೆ ಅವರ ಆತ್ಮ ಚರಿತ್ರೆಯಿಂದಾಯ್ದ ಭಾಗಗಳನ್ನು ಬರೆಯಲಾರಂಭಿಸಿದ್ದೆ. (ಮೊದಲ ಭಾಗಕ್ಕೆ ಇಲ್ಲಿ ನೋಡಿ) ಮನುಷ್ಯನ ಜೀವಿತದಲ್ಲಿ ಕೆಲವೊಂದು ಕಾಲಕ್ಕೆ...
 • ‍ಲೇಖಕರ ಹೆಸರು: Shyam Kishore
  February 27, 2007
  ಆತ್ಮೀಯ ಸಂಪದಿಗರೇ, ಪದಬಂಧವನ್ನು ಬಿಡಿಸುವುದು ಈಗೀಗ ಕೊಂಚ ಕಡಿಮೆಯಾಗುತ್ತಿರುವ ಹವ್ಯಾಸ. ನಾನು ಚಿಕ್ಕವನಿದ್ದಾಗ ಭಾನುವಾರದ ದಿನ ಬೆಳ್ಳಂಬೆಳಗ್ಗೆ ಪ್ರಜಾವಾಣಿಯನ್ನು ಅಂಗಳದ ತುಂಬ ಹರಡಿಕೊಂಡು, ಅಪ್ಪ, ಅಮ್ಮ, ಅತ್ತೆ, ಅಜ್ಜ, ಅಜ್ಜಿ ಹೀಗೆ...
 • ‍ಲೇಖಕರ ಹೆಸರು: Pradyumna Belavadi
  February 27, 2007
  ಬಹಳ ಹಿಂದೆ ಓದಿದ ಈ ಬರಹ, ಬಹುಶಃ ’ಕಸ್ತೂರಿ’ ಪತ್ರಿಕೆಯಲ್ಲಿ ಬಂದಿತ್ತು ಅನ್ಸುತ್ತೆ. ಸುಮಾರು ೨೦-೨೫ ವರ್ಷಗಳ ಕೆಳಗೆ ಓದಿದ್ದು. Exact ಆಗಿ ಜ್ನಾಪಕ ಇಲ್ಲ. ಆದರೆ, ಹೆಚ್ಚುಕಮ್ಮಿ ಈ ರೀತಿ ಇತ್ತು. ಒಮ್ಮೆ ಕಾಡೆಲ್ಲ ಅಲೆಯುತ್ತ, ಬುದ್ಧ ಬಾಯಾರಿ...
 • ‍ಲೇಖಕರ ಹೆಸರು: krishnamurthy bmsce
  February 26, 2007
  ಹೆಣ್ಣಿನ ಜನುಮ ದೊಡ್ಡದು ಯಾರು ಅದ ಸಣ್ಣದೆಂದೆನ ಬೇಡಿ ಅಣ್ಣ ತಮ್ಮ ಬಂಧು ಬಳಗ ಹೆಣ್ಣಿನ ಜನುಮ ದೊಡ್ಡದು ಬಲುದೊಡ್ಡದು "ಪಲ್ಲವಿ" ಹುಟ್ಟಿದ ಮನೆ,ಮಂದಿ ಬಿಟ್ಟು ಕಾಲಿಟ್ಟ ಮನೆ,ಮನ ಬೆಳಗಿ ಮೊಜಗಕ್ಕೆ ಮಾದರಿಯಾಗಿ ಬಾಳುವ"ಹೆಣ್ಣಿನ" ತಾಯಾಗಿ,...
 • ‍ಲೇಖಕರ ಹೆಸರು: krishnamurthy bmsce
  February 26, 2007
  ಕೋಟಿ ಕೋಟಿ ಹುಡೂಗಿಯರಲ್ಲಿಲಕ್ಷಾಂತರ ಚಲುವೆಯರಲ್ಲಿನೀ ಮನಸಿಗೆ ಹಿಡಿಸಿದೆಯಮ್ಮ ಚಲುವ ಕನ್ನಡ ಕಸ್ತೂರಿಭಾರತ ದೇಶದ ಕರ್ನಾಟಕ ರಾಜ್ಯದಲ್ಲಿಭುವನೇಶ್ವರಿಯ ಮುದ್ದಿನ ಮಗಳಾಗಿನೀ ಜನಿಸಿರುವೆ ಚಲುವ ಕನ್ನದ ಕಸ್ತೂರಿನೂರಾರು ಹುಡುಗಿಯರ ನಾ...
 • ‍ಲೇಖಕರ ಹೆಸರು: Pradyumna Belavadi
  February 26, 2007
  ಗೆಳೆಯರೇ, ಬಹುಶಃ ಬ್ಲಾಗ್ ಅನ್ನೊದು ಒಂದು ಇಲ್ಲದೇ ಇದ್ದಿದ್ದರೆ, ನಾನು ನನ್ನ ಅನಿಸಿಕೆಗಳನ್ನು (ಕನ್ನಡದಲ್ಲಿ) ಬರೆಯುವ ಪ್ರಯತ್ನವನ್ನು ಮಾಡ್ತನೇ ಇರ್ಲಿಲ್ಲ ಅನ್ಸುತ್ತೆ. ಮೊದಲೇ ನನ್ನ ಪರಿಚಯ ಹೇಳಿ ಬಿಡ್ತೇನೆ. ನಾನೊಬ್ಬ ಮೆಕಾನಿಕಲ್ ಇಂಜಿನಿಯರ್...
 • ‍ಲೇಖಕರ ಹೆಸರು: ಶ್ಯಾಮ ಕಶ್ಯಪ
  February 26, 2007
  ಗುನ್ನಾರ್ ಮಿರ್ಡಾಲ್ ಎನ್ನುವ ನೋಬೆಲ್ ಪ್ರಶಸ್ತಿ ವಿಜೇತರು 'Objectivity in Social Research' ಎನ್ನುವ ಭಾಷಣದಲ್ಲಿ ಹೇಳುತ್ತಾರೆ, ಸಮಾಜಕ್ಕೆ ಸಂಭಂದಪಡುವ ಯಾವುದೇ ನೀತಿಸಂಹಿತೆಯನ್ನು ನಾವು ಪರಿಶೀಲಿಸಬೇಕಾದರೆ, ಮೊದಲು ವಿಷಯದಲ್ಲಿ ನಮ್ಮ...
 • ‍ಲೇಖಕರ ಹೆಸರು: ASHOKKUMAR
  February 25, 2007
  ನಿಮ್ಮ ಮನೆಗಳಲ್ಲಿ ಮದುವೆ ನಡೆದಾಗ ಜವಳಿ ಖರೀದಿಸಿದ್ದು ನೆನಪಿಸುವ "ಪ್ರಜಾವಾಣಿ" ಬರಹ ಓದಿ: ಮದುವೆ ಜವಳಿ ಖರೀದಿ
 • ‍ಲೇಖಕರ ಹೆಸರು: droupadhi
  February 25, 2007
  ನನಗೆ ನೀಲ ವರ್ಣ ಬಲು ಹಿತವೆನಿಸುತ್ತೆ ಅವನ ಹಿಮ್ಮಡಿಯ ಒಡೆದ ಬಿರುಕೂ ಅಷ್ಟೆ ಮೈಯುಜ್ಜುವ ಹೊಳೆಯ ಕಲ್ಲಿನ ಹಾಗೆ ವರದಾ ನದಿಯ ನೀರು ನೀಲಿ ಅವನ ಬಣ್ಣಗಾರಿಕೆಯ ಮಾತುಗಳ ಹಾಗೆ
 • ‍ಲೇಖಕರ ಹೆಸರು: muralihr
  February 25, 2007
  ಸ೦ಸ್ಕೃತ ನಾಟಕ ಕೆಳಗೆ ಕೊಟ್ಟಿರುವ ಸ೦ಸ್ಕೃತ ನಾಟಕಕಾರರ ಪಟ್ಟಿಯಲ್ಲಿ , ನಾಟಕಕಾರರ ನಾಟಕಗಳ ಹೆಸರನ್ನು ತಿಳಿಸಿ. ೧> ಭಾಸ ೨>ಕಾಳಿದಾಸ ೩>ಶೂದ್ರಕ ೪>ವಿಶಾಖದತ್ತ ೫>ಅಶ್ವಘೋಷ. ೬>ಹರ್ಷವರ್ದನ ೭>ಭವಭೂತಿ ೮>ರಾಜಶೇಖರ.
 • ‍ಲೇಖಕರ ಹೆಸರು: muralihr
  February 25, 2007
  ಪುನರ್ಜನ್ಮವೆ೦ಬುದು ಅಹ೦ಕಾರದ ಮಾತು - "ಜೆ.ಕೆ. ಯವರ ಅನುದಿನ ಚಿ೦ತನ " ಪುಸ್ತಕದಿ೦ದ. ಕನ್ನಡಕ್ಕೆ "OLN SWAMY" ನೀವು ಮತ್ತೆ ಜನ್ಮ ತಾಳುತ್ತೀರಿ , ಬದುಕುತ್ತೀರಿ ಎ೦ಬ ವಿಶ್ವಾಸವನ್ನು ನಾನು ನೀಡಬೇಕೆ೦ದು ಬಯಸುತ್ತೀರಿ. ಆದರೆ ಇ೦ಥ...
 • ‍ಲೇಖಕರ ಹೆಸರು: ananth_hs
  February 25, 2007
  ಗೂಗಲ್ ಮತ್ತು ಕನ್ನಡಗೂಗಲ್ ನಲ್ಲಿ ಕನ್ನಡದ ಪುಟಗಳನ್ನು ಹುಡುಕುವುದನ್ನು ಸುಲಭಗೊಳಿಸಲು ನನ್ನದೇ ಆದ ಅಂತರ್ಜಾಲ ಪುಟವನ್ನು ಸಿದ್ದಪಡಿಸಿದ್ದೇನೆ. ಇಲ್ಲಿ ಟೈಪ್ ಮಾಡಲು ಬರಹದಂತಹ ಯಾವುದೇ ತಂತ್ರಾಂಶದ ಅಗತ್ಯವಿಲ್ಲ. ನೇರವಾಗಿ ನಿಮ್ಮ ಕೀಲಿಮಣೆಯಿಂದ...
 • ‍ಲೇಖಕರ ಹೆಸರು: Shyam Kishore
  February 25, 2007
  ಕನ್ನಡ ನಾಡು-ನುಡಿಗೆ ಒದಗಿರುವ ದುಃಸ್ಥಿತಿ, ಕಾವೇರಿ ತೀರ್ಪಿನಂತಹ ಅನ್ಯಾಯ ನಮಗೆ ಆಗಿದ್ದರೂ, "ಮುಂದಿನ ವಾರ ಅಧಿವೇಶನ ಸೇರಿ, ವಿಚಾರ ಮಾಡಿ, ಆನಂತರ ನಮ್ಮ ಮುಂದಿನ ಕ್ರಮದ ಬಗ್ಗೆ ತೀರ್ಮಾನ ಮಾಡಿದರಾಯಿತು; ಈಗೇನು ಅಂತಹ ಅರ್ಜೆಂಟು?" ಎನ್ನುವಂತೆ...
 • ‍ಲೇಖಕರ ಹೆಸರು: droupadhi
  February 24, 2007
  ನೀನು ಸಣ್ಣಗಿದ್ದೀಯ ಆದರೂ  ಚನ್ನಾಗಿದ್ದೀಯ ಯಾಕೆ ಸಣ್ಣಗೆ ಕಂಪಿಸುತ್ತೀಯ? ನೀನು ಏನೋ ಹೇಳುತ್ತೀ ಎಂದು ಕಾಯುತ್ತಿದ್ದೆ ನೀನು 'ಸಹೋದರೀ'ಅಂದೆ ಆದರೂ ನನಗೆ ಖುಷಿಯಾಯಿತು ನೀ ಇನ್ನೆಂದು ಬರುವೆ?
 • ‍ಲೇಖಕರ ಹೆಸರು: danieldear
  February 24, 2007
  ಗೆಳೆಯರೆ ನಾನು ಈ ವೆಬ್ ಗೆ ಹೊಸಬ ...... ಬೆಂಗಳೂರಿನ ಹೊಸ ಹೆಸರು ಯಾರಾದರು ಹೆಳ್ತಿರ bengaluru or bengalooru
 • ‍ಲೇಖಕರ ಹೆಸರು: ASHOKKUMAR
  February 24, 2007
  ಸಂಪದದಂತಹ ಆನ್‌ಲೈನ್ ವೇದಿಕೆಯನ್ನು ಕನ್ನಡಿಗರು ಸಮರ್ಥವಾಗಿ ಬಳಸುತ್ತಿದ್ದೇವೆ ಎನ್ನುವುದರಲ್ಲಿ ಅನುಮಾನವಿಲ್ಲ.ಇಲ್ಲಿ ಬರುತ್ತಿರುವ ವಿಚಾರಗಳು ಉನ್ನತ ಮಟ್ಟದವಾಗಿ ಖುಷಿಕೊಡುತ್ತವೆ.ಭಾಷೆಯ ಬಗೆಗೆ ಅಭಿಮಾನ, ಸಂಸ್ಕೃತಿ ಬಗ್ಗೆ ಹೆಮ್ಮೆ,ಕಳಕಳಿ...
 • ‍ಲೇಖಕರ ಹೆಸರು: ASHOKKUMAR
  February 24, 2007
  ಕಾವೇರಿ ನ್ಯಾಯಾಧೀಕರಣದ ತೀರ್ಪು ಬಂದು ಈಗಾಗಲೇ ಮೂರು ವಾರಗಳು ಕಳೆದುವು.ತೀರ್ಪು ರಾಜ್ಯದ ಹಿತಕ್ಕೆ ಮಾರಕ,ಅದರ ವಿರುದ್ಧ ನ್ಯಾಯಾಲಯದ ಮೆಟ್ಟಲು ಹತ್ತಬೇಕು ಇಲ್ಲವೇ ನ್ಯಾಯಾಧಿಕರಣದ ಮುಂದೆ ಮರುಪರಿಶೀಲನಾ ಅರ್ಜಿ ಸಲ್ಲಿಸಬೇಕು ಎನ್ನುವ ಒಕ್ಕೊರಲಿನ...

Pages