November 2006

 • ‍ಲೇಖಕರ ಹೆಸರು: Aravinda
  November 30, 2006
  ಅಂತರ್ಜಾಲ ಪುಟ ಮಾಡಲು ಯಾವುದಾದರೂ ಲೈಸೆನ್ಸ್ ನ ಅಗತ್ಯವಿದೆಯೇ? ನಾನು ಯಾವುದೇ ಡೌನ್ ಲೋಡ್ ಗಳನ್ನ ಹಾಕುತ್ತಿಲ್ಲ. ನನ್ನ ಲೇಖನಗಳನ್ನ ಹಾಕುವ ಯೋಚನೆ ಇದೆ. ಇದರ ಬಗ್ಗೆ ಯಾರಿಗಾದರೂ ಗೊತ್ತಿದ್ದರೆ ತಿಳಿಸಿ. ಧನ್ಯವಾದಗಳೊಂದಿಗೆ ಅರವಿಂದ
 • ‍ಲೇಖಕರ ಹೆಸರು: BogaleRagale
  November 30, 2006
  ಬೊಗಳೂರು, ನ.30- ಬ್ಯಾಂಗಲೋರ್, ಮ್ಯಾಂಗಲೋರ್, ಮೈಸೋರ್ ಮುಂತಾದ Oreಗಳ ಹೆಸರನ್ನು ಊರು ಅಂತ ಬದಲಾಯಿಸಿ ಕನ್ನಡೀಕರಣ ಮಾಡುವಲ್ಲಿ ಸಾಕಷ್ಟು ಪ್ರಯತ್ನಗಳು ನಡೆಯುತ್ತಿರುವಂತೆಯೇ ಅದನ್ನು ಗುಜರಾತಿಗೆ ಹೋಲಿಸುವ ಮತ್ತೊಂದು ಹೊಸ ಪ್ರಯತ್ನ ನಡೆಸುತ್ತಿದೆ...
 • ‍ಲೇಖಕರ ಹೆಸರು: ಶಶಾಂಕ
  November 29, 2006
  ಸುಮಾರು ಮೂರು ತಿಂಗಳ ಹಿಂದೆ ಕನ್ನಡದ ವಿಕಿಪೀಡಿಯಾವನ್ನು ನಾನು ಮೊದಲನೇ ಸರಿ ನೋಡಿದೆ. ಆದರೆ ಅಲ್ಲಿನ ಅಕ್ಷರಗಳು ಸರಿಯಾಗಿ ಮೂಡದೇ ಇದ್ದಿದ್ದರಿಂದ ನಿರಾಸೆಯಾಯಿತು. ಗೂಗಲ್‌ನಲ್ಲಿ ಸುಮಾರು ಹೊತ್ತು ಸರ್ಚ್‌ ಮಾಡಿದ ಮೇಲೆ ಯೂನಿಕೋಡಿನ ಕೆಲವು ಪಾಂಟ್‌...
 • ‍ಲೇಖಕರ ಹೆಸರು: hpn
  November 29, 2006
  ಲಿನಕ್ಸಿನಲ್ಲಿ ಹಲವು ರೆಂಡರಿಂಗ್ ಇಂಜಿನುಗಳಿವೆ. ಅದರಲ್ಲಿ 'ಪ್ಯಾಂಗೋ' ಕೂಡ ಒಂದು. ಲಿನಕ್ಸ್ ಬಳಸುವವರಿಗೆ ಜಿ‌ಟಿಕೆ (GTK) ಮತ್ತು ಗ್ನೋಮ್ (GNOME) ಬಗ್ಗೆ ತಿಳಿದೇ ಇರುತ್ತದೆ. GNOME ಬಳಸುವ ರೆಂಡರಿಂಗ್ ಇಂಜಿನ್ - pango. pango ಕನ್ನಡ...
 • ‍ಲೇಖಕರ ಹೆಸರು: shreenidhi
  November 29, 2006
  ನಿತ್ಯದ ಬೆಳಗೂ ಹೀಗೆಯೇ, ಒಂದು ಕೋಲಾಜ್ ಕಲಾಕೃತಿಯಂತೆ. ಏಳುತ್ತಿದ್ದ ಹಾಗೇ, ಎದುರುಮನೆಯ ಅವರೇಕಾಳು ಉಪ್ಪಿಟ್ಟಿನ ಪರಿಮಳ. ಪಕ್ಕದ ಭಟ್ಟರ ಮನೆಯಲ್ಲಿ ಕೌಸಲ್ಯಾ ಸುಪ್ರಜಾ.. ಹೊರಗಡೆ ಬೀದಿಯಲ್ಲಿ ಶಾಲೆಯ ವ್ಯಾನಿನ ಹಾರ್ನು ಮಾಲಿಕನ ಮಗನಿನ್ನು...
 • ‍ಲೇಖಕರ ಹೆಸರು: ಶ್ರೀಶಕಾರಂತ
  November 28, 2006
  ಅರಿಯೆನು ನಾನೋಡುವಾ ಬದುಕ ಕಾಣೆನು ಸಾವಿನಾಚೆಯ ಲೋಕ ಲೇಸು ಕ೦ಡಿರುವ ಈ ಬದುಕು, ಕಾಣದಾ ಸಾವಿಗಿ೦ತ ಬದುಕು ಬದುಕೆಲೋ ಪ೦ಡಿತಪುತ್ರ || - ಯಾವ ಬದುಕನ್ನು ನಡೆಸುತ್ತಿದ್ದೀನೋ ಅದು ಏನೆ೦ದು ತಿಳಿದಿಲ್ಲ. ಏತಕ್ಕಾಗಿಯೆ೦ದೂ ಗೊತ್ತಿಲ್ಲ. ಆದರೆ...
 • ‍ಲೇಖಕರ ಹೆಸರು: hpn
  November 28, 2006
  [:http://fedora.redhat.com/|ಫೆಡೋರಾ ೬] ನೇ ಅವೃತ್ತಿಯಲ್ಲಿ ಹೊಸತೊಂದು ಕನ್ನಡ ಯೂನಿಕೋಡ್ ಫಾಂಟ್ ಬಿಡುಗಡೆ ಮಾಡಿದ್ದಾರೆ. ಫಾಂಟ್ ಹೆಸರು ಲೋಹಿತ್ ಕನ್ನಡ. ಇತ್ತೀಚೆಗೆ ನನ್ನ ಸ್ನೇಹಿತನಿಂದ ಈ ವಿಷಯ ತಿಳಿಯಿತು. ಆದರೆ ಉಳಿದೆಲ್ಲ ಫಾಂಟುಗಳಂತೆ...
 • ‍ಲೇಖಕರ ಹೆಸರು: BogaleRagale
  November 28, 2006
  ಬೊಗಳೂರು, ನ.28- ತಾನು ದರೋಡೆ ಮಾಡಿಲ್ಲ ಎಂದು ಪೊಲೀಸನೊಬ್ಬ ಬೊಗಳೆ ರಗಳೆ ಬ್ಯುರೋ ಎದುರು ಬೊಗಳೆ ಬಿಟ್ಟಿದ್ದಾನೆ. (bogaleragale.blogspot.com) ದರೋಡೆ ಆರೋಪದಲ್ಲಿ ಮುಖ್ಯ ಕನಿಷ್ಠ ಬಿಲ್ಲೆ ಬಂಧನಕ್ಕೊಳಗಾದ ಪ್ರಕರಣ ಇಲ್ಲಿ ವರದಿಯಾಗಿರುವ...
 • ‍ಲೇಖಕರ ಹೆಸರು: ravee...
  November 28, 2006
  ಕನ್ನಡಸಾಹಿತ್ಯಡಾಟ್‌ಕಾಂ ಸಲ್ಲಿಸಲಿರುವ ಮನವಿ ಆಂದೋಲನದ ರೂಪ ತಾಳಿದ್ದು ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಂಚಲನವೊಂದು ಮೂಡುತ್ತಿದೆ. ಬೆಂಬಲ ವ್ಯಕ್ತಪಡಿಸಿದವರ ಪಟ್ಟಿ ಬೆಳೆಯುತ್ತಿದೆ. ಈ ವಾರ ಬೆಂಬಲ ಸೂಚಿಸಿದ ಗಣ್ಯರ ಹೆಸರುಗಳು ಇಂತಿವೆ: ೧.ಯು...
 • ‍ಲೇಖಕರ ಹೆಸರು: ನಿರ್ವಹಣೆ
  November 28, 2006
  ಇಲ್ಲಿಯವರೆಗೂ ಹೆಚ್ಚು ಓದಲ್ಪಟ್ಟ ಸಂಪದದ ಪುಟಗಳ ಪಟ್ಟಿಯನ್ನು ಸದಸ್ಯರು [:http://sampada.net/popular|ಇಲ್ಲಿ ವೀಕ್ಷಿಸಬಹುದು]. ಪ್ರತಿ ದಿನದ ಜನಪ್ರಿಯ ಲೇಖನಗಳೊಂದಿಗೆ ಕಳೆದ ಒಂದೂವರೆ ವರ್ಷದಲ್ಲಿ ಹೆಚ್ಚು ಓದಲ್ಪಟ್ಟ ಪುಟಗಳ ಪಟ್ಟಿಯೂ ಲಭ್ಯ...
 • ‍ಲೇಖಕರ ಹೆಸರು: ನಿರ್ವಹಣೆ
  November 28, 2006
  ನಿಮ್ಮ ಸುತ್ತಮುತ್ತ ನಡೆಯುವ ಕಾರ್ಯಕ್ರಮಗಳನ್ನು ಸಂಪದದ ಸದಸ್ಯರೊಂದಿಗೆ ನೀವು ಹಂಚಿಕೊಳ್ಳಬಹುದು. ಕಾರ್ಯಕ್ರಮವೊಂದನ್ನು ಸಂಪದದ ಪಟ್ಟಿಗೆ ಸೇರಿಸಲು "[:http://sampada.net/node/add/event|Add content to Sampada -> event]" ಕ್ಲಿಕ್...
 • ‍ಲೇಖಕರ ಹೆಸರು: hisushrutha
  November 27, 2006
  'ದೀಪದ ಮಲ್ಲಿ' ಎಂಬ ನನ್ನ ಪದ್ಯದಲ್ಲಿ 'ಮೌನ'ದ ಮಾತು ಬರುತ್ತದೆ. ಆ ದೀಪದ ಮಲ್ಲಿ ನನ್ನ ಹತ್ತಿರಿರುವ ಒಂದು ಗೊಂಬೆ; ಶಿವಮೊಗ್ಗದಲ್ಲಿ ಒಬ್ಬರು ಅದನ್ನು ನನಗೆ ಕೊಟ್ಟರು. ಕೈಯಲ್ಲಿ ಒಂದು ಆರತಿ ಹಿಡಕೊಂಡು ನಿಂತುಬಿಟ್ಟಿದೆ 'ದೀಪದ ಮಲ್ಲಿ'ಯ ಗೊಂಬೆ!...
 • ‍ಲೇಖಕರ ಹೆಸರು: BogaleRagale
  November 27, 2006
  ಬೊಗಳೆ ರಗಳೆ ಬ್ಯುರೋದಲ್ಲಿ ಭವಿಷ್ಯವಾಣಿಯಿಲ್ಲದೆ ನಮಗೆ ಭವಿಷ್ಯವೇ ಇಲ್ಲ ಎಂಬ ಓದುಗರ ದೂರಿನ ಹಿನ್ನೆಲೆಯಲ್ಲಿ ಇದೋ ಮತ್ತೊಮ್ಮೆ ಭವಿಷ್ಯ ನುಡಿಯಲಾಗುತ್ತಿದೆ. ನಿಮ್ಮ ಭವಿಷ್ಯ ನಮ್ಮ ಕೈಯಲ್ಲಿ, ನಮ್ಮ ಭವಿಷ್ಯ ನಿಮ್ಮ ಕೈಯಲ್ಲಿ! (bogaleragale....
 • ‍ಲೇಖಕರ ಹೆಸರು: hpn
  November 26, 2006
  ಹಾಸನದಿಂದ ಸಕಲೇಷಪುರದೆಡೆ ಒಂದಷ್ಟು ಮೈಲಿ ದೂರ, ಅತ್ತ ಎಡಕ್ಕೆ ತಿರುಗಿ "ಮಡ್ ರೋಡ್" ಎಂದರೂ ನಾಚುವಂತ ಅಸಾಧ್ಯವಾದ ರೋಡಿನಲ್ಲಿ ಒಂದೆರಡು ಮೈಲಿ - ಅಲ್ಲಿ ಒಂದು ಬಸ್ಸು ಮಾತ್ರ ಹಿಡಿಸುವಷ್ಟು ಅಗಲದ ರೋಡು - ಪಕ್ಕದಲ್ಲೇ ಚೆಂದವಾದ ಒಂದು ಮನೆ....
 • ‍ಲೇಖಕರ ಹೆಸರು: ಶಶಾಂಕ
  November 26, 2006
  ವಿಂಡೋಸ್‌ ೯೮ ಮತ್ತು ಎಮ್.ಇ ಗಳಲ್ಲಿ ಯೂನಿಕೋಡ್‌ ಸಪೋರ್ಟ್‌ ಇಲ್ಲ ಆದರೆ ಯೂನಿಕೋಡ್‌ ಪಾಂಟ್‌ ಇದ್ದಲ್ಲಿ ಯೂನಿಕೋಡ್‌ನಲ್ಲಿ ಬರೆದ ಅಂತರ್ಜಾಲ ಪುಟಗಳನ್ನು ಓದಬಹುದು. ಆದರೆ ಬರೆಯಲು ಯಾವುದೇ ತಂತ್ರಾಶಗಳಿಲ್ಲ, ಕೆಲವು ಆನ್‌ಲೈನ್‌ ಟೂಲ್ಸ್‌ಗಳನ್ನು...
 • ‍ಲೇಖಕರ ಹೆಸರು: shreekant.mishrikoti
  November 25, 2006
  ತಲೆಬರಹ ನೋಡಿ ಆಸ್ತಿಕರು ಬೇಸರಮಾಡಿಕೊಳ್ಳಬೇಡಿ. ಇದು ನಾನು ಬಹಳ ಹಿಂದೆ ಓದಿದ ಒಂದು ಕತೆ. ಮುಂದೆ ಓದಿ. ಒಬ್ಬ ಯುವಕ ಮತ್ತು ಶ್ರೀಮಂತನ ಮಗಳು ಪರಸ್ಪರ ಪ್ರೀತಿಸುತ್ತಾರೆ. ಯುವಕ ಮದುವೆಗೆ ಶ್ರೀಮಂತನ ಅನುಮತಿ ಕೇಳುತ್ತಾನೆ. ಮಗಳು...
 • ‍ಲೇಖಕರ ಹೆಸರು: BogaleRagale
  November 25, 2006
  ಉಜ್ಜಯಿನಿ ದಂಡಯಾತ್ರೆ ಪೂರ್ಣತೆಯ ಭಾಗಮುಂದೆ ಹೋಗಬೇಕಿತ್ತು. "ಉಜ್ಜಯಿನಿ ದರ್ಶನ"ಕ್ಕೆ ಮೃಚ್ಛಕಟಿಕದವರು ಏನಾದರೂ ತೀರ್ಥ ಕುಡಿಸಿಬಿಟ್ಟರೆ ಎಂಬ ಆತಂಕದಿಂದ ಸಹವಾಸ ಬೇಡ ಅಂದುಕೊಂಡು ಒಬ್ಬ ಮುಸಲ್ಮಾನ ವ್ಯಕ್ತಿಯ ಮೂರು ಚಕ್ರದ ರಿಕ್ಷಾ ಏರಲಾಯಿತು. ಆತನ...
 • ‍ಲೇಖಕರ ಹೆಸರು: hpn
  November 24, 2006
  ಆರ್ಕುಟ್ ಕನ್ನಡ ಸಮುದಾಯದಲ್ಲಿ ಒಬ್ಬರು ಈ‌ ಲಿಂಕ್ ಪೋಸ್ಟ್ ಮಾಡಿದ್ದರು. ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ: [:http://www.flickr.com/photos/yakshagana/] (ಕೆಲವು ಯಕ್ಷಗಾನದ ಒಳ್ಳೇ ಕ್ವಾಲಿಟಿ ಫೋಟೋಗಳು)
 • ‍ಲೇಖಕರ ಹೆಸರು: shreekant.mishrikoti
  November 24, 2006
  ಇದು ಒಂದು ಹಿಂದಿ ಚಿತ್ರಗೀತೆ- ಆಜ ಕಲ ಪಾಂವ್ ಜಮೀನ ಪರ ನಹಿ ಪಡತೇ ಮೇರೆ -ಯ ಭಾವಾನುವಾದ . ಈಗೀಗ ನನ್ನ ಕಾಲು ನೆಲದ ಮೇಲಿರುವದಿಲ್ಲ ನಾನು ಹಾರುತ್ತಿರುವದನ್ನು ನೀವು ನೋಡಿದ್ದೀರ ? ಹೇಳಿ. ಎಲ್ಲ ಹಸ್ತ ರೇಖೆಯ ಪ್ರಭಾವ ಎಂದು ನೀನೆಂದಾಗ ನಾನು...
 • ‍ಲೇಖಕರ ಹೆಸರು: shreekant.mishrikoti
  November 24, 2006
  ಹಿಂದೊಮ್ಮೆ 'ಸಿರಿಭೂವಲಯ' ಕುರಿತಾದ ಒಂದು ಲೇಖನ ಬಂದಿತ್ತು. ಈ ವಾರದ ತರಂಗದಲ್ಲಿ ಇನ್ನೂ ವಿವರವಾದ ಲೇಖನ ಬಂದಿದೆ. ಓದಿ. ಕನ್ನಡದ ಒಂದು ವಿಶಿಷ್ಟ ಡಿಜಿಟಲ್ ಕೃತಿಯಾದ ಅದರಲ್ಲಿ ಒಂದರಿಂದ ಅರ್ವತ್ನಾಲ್ಕರವರೆಗಿನ ಅಂಕೆಗಳನ್ನು ಬಳಸಲಾಗಿದೆ. ಈ...
 • ‍ಲೇಖಕರ ಹೆಸರು: ಶಶಾಂಕ
  November 24, 2006
  ನನ್ನ ಪ್ರಶ್ನೆ ಸರಳವಾದುದು... ಅಂತರ್ಜಾಲದಲ್ಲಿ ಕನ್ನಡದಲ್ಲಿ ಬರೆಯಲು ನೀವು ಯಾವ ತಂತ್ರಾಂಶವನ್ನು ಉಪಯೋಗಿಸಿತ್ತೀರ? ನಿಮ್ಮ ಆಪರೇಟಿಂಗ್ ಸಿಸ್ಟಮ್ ಯಾವುದೆಂದು ತಿಳಿಸಿ.
 • ‍ಲೇಖಕರ ಹೆಸರು: BogaleRagale
  November 23, 2006
  ಬೊಗಳೂರು, ನ.23- ನಗುವು ಪರಮೌಷಧ ಎಂದು ತಿಳಿದವರು ಹೇಳಿರುವುದರಿಂದ ಭಾರತೀಯ ಕ್ರಿಕೆಟ್ ತಂಡವು ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಪಂದ್ಯದಲ್ಲಿ ಇದನ್ನು ಶಿರಸಾವಹಿಸಲು ನಿರ್ಧರಿಸಿದ ಪರಿಣಾಮ ನಿನ್ನೆಯ ಪಂದ್ಯದಲ್ಲಿ ಅತ್ಯಂತ ಗೌರವಾನ್ವಿತ...
 • ‍ಲೇಖಕರ ಹೆಸರು: ravee...
  November 23, 2006
  ಕೆ.ಎಸ್.ಸಿ.ಯ ಮನವಿಗೆ ಅನಿವಾಸಿ ಕನ್ನಡಿಗರು ಅದ್ಭುತವಾಗಿ ಪ್ರತಿಕ್ರಿಯಿಸುತ್ತಿದ್ದಾರೆ.ಅದರ ಮೊದಲ ಭಾಗವಾಗಿ, ಜಾರ್ಜಿಯ ನೃಪತುಂಗ ಕೂಟದ ಸದಸ್ಯರು ೭೦ ಸಹಿಗಳನ್ನು ಸಂಗ್ರಹಿಸಿ ಕಳಿಸಿದ್ದಾರೆ.ಅನಿವಾಸಿ ಕನ್ನಡಿಗರ ೭೫ ಸಹಿಗಳನ್ನು 'ವಿಚಿತ್ರಾನ್ನ'...
 • ‍ಲೇಖಕರ ಹೆಸರು: ಪ್ರಶಾಂತ.ಪಂಡಿತ
  November 22, 2006
  ಬೇಂದ್ರೆಯವರ ಅಪರೂಪದ ಭಾವಚಿತ್ರ, ರೇಖಾಚಿತ್ರ, ಸಾಕ್ಷ್ಯಚಿತ್ರಗಳ ಸಹಯೋಗದಲ್ಲಿ ಕಾವ್ಯವಾಚನ ವಿವಿಧ ಕ್ಷೇತ್ರಗಳ ಗಣ್ಯರಿಂದ ಕಾವ್ಯ ಶ್ರವಣ ಬೇಂದ್ರೆ ಧ್ವನಿಯಲ್ಲಿ ೨೬ ನವೆಂಬರ್ ಭಾನುವಾರ ಬೆಳಗಿನ ೯.೩೦ ಕ್ಕೆ ಯವನಿಕಾ, ನೃಪತುಂಗ ರಸ್ತೆ,...
 • ‍ಲೇಖಕರ ಹೆಸರು: BogaleRagale
  November 21, 2006
  ಎಲ್ಲರೂ ಪ್ರಯಾಣ ಮಾಡುತ್ತಾರೆ, ಎಲ್ಲರೂ ಪ್ರಯಾಸ ಕಥನ ಬರೆಯುತ್ತಾರೆ, ನಿಮ್ಮ ಬೊಗಳೆಯಲ್ಲೇಕಿಲ್ಲ ಎಂಬ ಅಪವಾದದಿಂದ ಅವಮಾನಿತನಾಗಿ ಉಜ್ಜೈನಿ ಯಾತ್ರೆಗೆ ತೆರಳಿದ ಅಸತ್ಯಾನ್ವೇಷಿಯಿಂದ ಬೊಗಳೆ-ರಗಳೆಗಾಗಿಯೇ ವಿಶೇಷವಾಗಿ ಸಿದ್ಧಪಡಿಸಲಾದ ದಯನೀಯ ಪ್ರಯಾಸ...
 • ‍ಲೇಖಕರ ಹೆಸರು: Rohit
  November 21, 2006
  ದೇಸಗತಿ ಭಾಷೆಗಳು, ಒಂದೇಸಮನೆ ಏರುಮುಖವಾಗಿ ಅಭಿವೃದ್ಧಿ ಹೊಂದುತ್ತಿರುವ ತಂತ್ರಜ್ಞಾನ ಕ್ಷೇತ್ರದಲ್ಲಿ ಎದುರಿಸುತ್ತಿರುವ ಸವಾಲುಗಳ, ಸಾಮಾಜಿಕ, ಸಾಂಸ್ಕೃತಿಕ ಆಯಾಮಗಳ ಬಗೆಗೆ, ಸಾಮಾಜಿಕ ಕಳಕಳಿಯಿಂದ, ವಾಸ್ತವ ನೆಲೆಗಟ್ಟಿನಲ್ಲಿ ನಿಂತು ಯೋಚಿಸುವ,...
 • ‍ಲೇಖಕರ ಹೆಸರು: gvmt
  November 20, 2006
  ೧೯ನೆ ಶತಕದ ಅಂತ್ಯಭಾಗದಲ್ಲಿ ಬ್ರಿಟಿಷ್ ಮ್ಯೂಸಿಯಂನ ಪರವಾಗಿ ಜಪಾನಿನಲ್ಲಿ ಯಾತ್ರೆ ಕೈಗೊಂಡ ರಿಚರ್ಡ್ ಗಾರ್ಡನ್ ಸ್ಮಿತ್ ಎಂಬಾತನು ಅಲ್ಲಿ ಕೇಳಿ ಸಂಗ್ರಹಿಸಿದ ಕಥೆಗಳಲ್ಲಿ ಕೆಲವನ್ನು ಪುಸ್ತಕವಾಗಿ ೧೯೦೮ರಲ್ಲಿ ಪ್ರಕಟಿಸಿದನು. ಅವುಗಳಲ್ಲಿ ಕೆಲವನ್ನು...
 • ‍ಲೇಖಕರ ಹೆಸರು: ravee...
  November 18, 2006
  ಸ್ನೇಹಿತರೆ, ಕನ್ನಡಸಾಹಿತ್ಯಡಾಟ್‌ಕಾಂ ಸಲ್ಲಿಸಲಿರುವ ಮನವಿಯ ಕುರಿತಂತೆ 'ಉದಯವಾಣಿ' ದಿನಾಂಕ- ೧೮-೧೧-೨೦೦೬ ರ ಶನಿವಾರದ ಸಂಚಿಕೆಯಲ್ಲಿ (ಪುಸ್ತಕ ಸಂಪದ ವಿಭಾಗ, ಪುಟ ೧೦) "ಕಂಪ್ಯೂಟರ್ ಲೋಕದಲ್ಲಿ ಕನ್ನಡವೂ ರಾರಾಜಿಸಲಿ" ಎನ್ನುವ...
 • ‍ಲೇಖಕರ ಹೆಸರು: BogaleRagale
  November 18, 2006
  ಬೊಗಳೆ ರಗಳೆ ಬ್ಯುರೋದಿಂದ ಆವಂತಿಕಾಪುರಿ(ಉಜ್ಜಯಿನಿ)ಪ್ರಯಾಸ ಕಥನ! ಭಟ್ಟಿ ವಿಕ್ರಮಾದಿತ್ಯನ ನಾಡಿಗೆ ಅಸತ್ಯಾನ್ವೇಷಿ ಭೆಟ್ಟಿ! ಕಾಳಿದಾಸನಿಗೊಲಿದ ಕಾಳಿ ನೆಲೆನಿಂತ ನಾಡಿನಲ್ಲಿ ಕಾಲಿ ದೋಸೆ ತಿಂದು ಅಲೆದಾಡಿ ಧೂಳಿದಾಸನಾದ ಕಥೆ... (bogaleragale....
 • ‍ಲೇಖಕರ ಹೆಸರು: ravee...
  November 18, 2006
  ಕಂಪ್ಯೂಟರ್ ಪರಿಸರದಲ್ಲಿ ದೇಸಗತಿ ಭಾಷೆಗಳ ಅಳವಡಿಕೆಯ ಕುರಿತಂತೆ ಕನ್ನಡಸಾಹಿತ್ಯ.ಕಾಂ ಹಾಗು ಎಲ್ಲ ಬೆಂಬಲಿಗರ ಪರವಾಗಿ ಸಹಿ ಸಂಗ್ರಹ ಆಂದೋಳನಕ್ಕೆ ಅಪಾರವಾದ ಬೆಂಬಲ ವ್ಯಕ್ತವಾಗುತ್ತಿದೆ. ರಾಜ್ಯದ ಪ್ರಮುಖ ಪತ್ರಿಕೆಗಳ ಬಹುತೇಕ ಎಲ್ಲ ಪತ್ರಕರ್ತರು...

Pages