August 2006

 • ‍ಲೇಖಕರ ಹೆಸರು: ismail
  August 30, 2006
  ಒಂದು ದಿನ ಮಧ್ಯಾಹ್ನ ಊಟ ಮುಗಿಸಿ ಕಿಟಕಿಯಾಚೆ ನೋಡುತ್ತಾ ಕುಳಿತಿದ್ದೆ. ಸ್ಥಳ: ಮುಂಬೈಯ ದಾದರ್‌ನಲ್ಲಿರುವ ಹಳೆಯ ಕಟ್ಟಡವೊಂದರ ಮೂರನೆಯ ಮಹಡಿ. ಕಿಟಕಿಯಿಂದ ಹೊರಕ್ಕೆ ನೋಡಿದರೆ ಅಹ್ಲಾದ ತರುವಂಥದ್ದೇನೂ ಅಲ್ಲಿರಲಿಲ್ಲ. ಆದರೆ ಒಳ್ಳೆಯ ಗಾಳಿ...
 • ‍ಲೇಖಕರ ಹೆಸರು: hpn
  August 30, 2006
  ಸ್ನೇಹಿತರೆ, ಈ ವಾರಾಂತ್ಯ ಕೆಲವು maintenance ಕೆಲಸಗಳನ್ನು ಹಮ್ಮಿಕೊಂಡಿರುವ ಸಲುವಾಗಿ ಸಂಪದ ಎರಡು ದಿನಗಳ ಮಟ್ಟಿಗೆ ಲಭ್ಯವಿರುವುದಿಲ್ಲ. ಆದರೆ ಸಂಪದ ಸರ್ವರ್ ನಲ್ಲಿ ಇರುವ ಇತರೆ ತಾಣಗಳು ಕಾರ್ಯನಿರ್ವಹಿಸುತ್ತಿರುತ್ತವೆ.
 • ‍ಲೇಖಕರ ಹೆಸರು: shashi
  August 28, 2006
  ಮೈಸೂರಿನ ಒಂಟಿಕೊಪ್ಪಲ್ ೮ನೇ ಕ್ರಾಸಿನಲ್ಲಿ ಕಳೆದ ೪೫ ವರ್ಷಗಳಿಂದ ಗಣಪತಿ ಮಹೋತ್ಸವವನ್ನು ಆಚರಿಸುತ್ತಿದ್ದಾರೆ. ಇದರ ವೈಶಿಷ್ಟ್ಯ ಏನೆಂದರೆ ಕರ್ನಾಟಕ ಶಾಸ್ತ್ರೀಯ ಪದ್ದತಿಯ ಖ್ಯಾತ ನಾಮರೆಲ್ಲಾ ಇಲ್ಲಿ ಬಂದು ಹಾಡಿರುವುದು, ಈಗಲೂ ಬಂದು ಹಾಡುುವುದು....
 • ‍ಲೇಖಕರ ಹೆಸರು: shreekant.mishrikoti
  August 28, 2006
  ಈ ತಲೆಬರಹದ ಬರಹವು ('ಶೀರ್ಷಿಕೆ'ಗೆ ಬದಲಾಗಿ 'ತಲೆಬರಹ', 'ಲೇಖನ'ದ ಬದಲಾಗಿ 'ಬರಹ' ಬಳಸಿದ್ದೇನೆ- 'ಉಪಯೋಗಿ'ಸಿಲ್ಲ . ಇಂದಿನ ಆಂಡಯ್ಯಗೆ ಧನ್ಯವಾದಗಳು. ಈ 'ತಲೆಬರಹದ ಬರಹ ' ಎಂಬುದು ವಿಚಿತ್ರವಾಗಿ ಕಾಣಿಸುವದು ಅಲ್ಲವೇ ? 'ತಲೆಕಟ್ಟಿನ'...
 • ‍ಲೇಖಕರ ಹೆಸರು: Kamalakar
  August 27, 2006
  ಬಸವಣ್ಣನವರ ವಚನ:ಚಕೋರಂಗೆ ಚಂದ್ರಮನ ಬೆಳಗಿನ ಚಿಂತೆಅಂಬುಜಕೆ ಭಾನುವಿನ ಉದಯದ ಚಿಂತೆಭ್ರಮರಂಗೆ ಪರಿಮಳದ ಬಂಡುಂಬ ಚಿಂತೆಎನಗೆ ನಮ್ಮ ಕೂಡಲಸಂಗಮದೇವನ ನೆನವುದೆ ಚಿಂತೆ(ಸ. ಸ. ಮಾಳವಾಡ, ಬಸವಣ್ಣನವರ ವಚನ ಸಂಗ್ರಹ, ೧೯೯೬) ಬಸವಣ್ಣನವರ ಈ ಪ್ರಖ್ಯಾತ ವಚನ...
 • ‍ಲೇಖಕರ ಹೆಸರು: venkatesh
  August 27, 2006
  ಇಂದು ವರಸಿದ್ಧಿವಿನಾಯಕನ ವ್ರತ : ತಾ.೨೭-೮-೨೦೦೬ ಭಾನುವಾರ. ಭಾದ್ರಪದ ಶುಕ್ಲ ಚತುರ್ಥೀ ಮಧ್ಯಾಹ್ನ ವ್ಯಾಪಿನಿ ಮತ್ತು ಯಾಮದ್ವಯ ವ್ಯಾಪಿನಿಯಿರುವ ದಿನ ಆಚರಿಸತಕ್ಕ ವ್ರತ. ಬೆಳ್ಳಿ ಅಥವ ಮಣ್ಣಿನಿಂದ ಮಾಡಿದ ಗಣಪತಿಯನ್ನು ಪ್ರಾಣಪ್ರತಿಷ್ಠಾಪನಾ...
 • ‍ಲೇಖಕರ ಹೆಸರು: ರಘುನಂದನ
  August 26, 2006
  ಭಾಷೆಯ ಪ್ರಯೋಗವು ಪ್ರದೇಶದಿಂದ ಪ್ರದೇಶಕ್ಕೆ ಭಿನ್ನರೂಪ ತಾಳುವುದನ್ನು ಎಲ್ಲರೂ ಗಮನಿಸಿಯೇ ಇದ್ದೇವೆ. ಹೀಗೆ ಆಯಾ ಪ್ರಾಂತ್ಯದಲ್ಲಿಯೂ ಮತ್ತೊಂದಿಷ್ಟು ಒಳವೈವಿಧ್ಯಗಳನ್ನು ಕಾಣಲಿಕ್ಕೆ ಸಾಧ್ಯ. ಜನಾಂಗೀಯ ಪ್ರಭೇದ ಎಂದರೂ ಆದೀತೇನೊ. ಕೆಲ ವರ್ಷಗಳ...
 • ‍ಲೇಖಕರ ಹೆಸರು: Kamalakar
  August 26, 2006
  ಗೆಳೆಯ ಆನಂದ ಥಾಕೂರ ಹಿಂದುಸ್ತಾನಿ ಗಾಯಕ ಮುಂಬೈಯಲ್ಲಿ. ಹಾಗೂ ಕವಿ, ಇಂಗ್ಲೀಷನಲ್ಲಿ ಬರೆಯುತ್ತಾನೆ. Waking in December ಅವನ ಮೊದಲ ಕವನ ಸಂಕಲನ. ಕಾವ್ಯ ಮತ್ತು ಶಬ್ದಮಳ್ಳರು ಒಂದು ನಮೂನೆ ಜನ. ಇವನೊಬ್ಬ. ನನಗಿಷ್ಟವಾದ ಅವನ ಗಝಲ್ ಎಂಬ ಕವನದ...
 • ‍ಲೇಖಕರ ಹೆಸರು: tvsrinivas41
  August 25, 2006
  ಹಿಂದೊಮ್ಮೆ ಕರ್ಮವೀರ ವಾರಪತ್ರಿಕೆಯಾಗಿ ಹೊರಬರುತ್ತಿತ್ತು. ಒಮ್ಮಿಂದೊಮ್ಮೆಲೇ ಅದರ ಹೊರ ಪದರಲ್ಲಿ ಸತ್ತ ಕರುವಿನ ಚಿತ್ರವಿದ್ದು, ಇನ್ನು ಮುಂದೆ ಈ ಪತ್ರಿಕೆಯ ಹೊರಬರುವುದಿಲ್ಲವೆಂಬ ಅಂಕಣ ಪ್ರಕಟವಾಗಿತ್ತು. ಇಂದು ಆ ಚಿತ್ರ ನನ್ನ ಕಣ್ಮುಂದೆ...
 • ‍ಲೇಖಕರ ಹೆಸರು: ಸಂಗನಗೌಡ
  August 25, 2006
  ಈ ಕೆಳಗಿನ ಇಚಾರವನ್ನು, ದಯಮಾಡಿ ಗಮನವಿಟ್ಟು ಓದಿರಿ, ಇದರಲ್ಲಿ ತಪ್ಪು ಕಂಡರೆ, ತಿಳಿಸಿ. ಕನ್ನಡದ ನಿಜ ಅಕ್ಕರಪಟ್ಟಿ :- ದನಿಗಳು :- ಅ,ಆ,ಇ,ಈ,ಉ,ಊ,ಎ,ಏ,ಐ,ಒ,ಓ,ಔ,ಅಂ ಬೆಂಜನಗಳು :- ಕ, ಗ, ಙ ಚ, ಜ, ಞ ಟ, ಡ, ಣ ತ, ದ, ನ ಪ, ಬ, ಮ ಯ, ರ, ಲ, ವ,...
 • ‍ಲೇಖಕರ ಹೆಸರು: Kamalakar
  August 25, 2006
   ಮರಾಠಿ ಹಾಗೂ ಇಂಗ್ಲೀಷಲ್ಲಿ ಬರೆಯುತ್ತಿದ್ದ ಅರುಣ್ ಕೊಲ್ಹಾಟ್ಕರ್ ಶಬ್ದಪ್ರಯೋಗದಲ್ಲಿ ಎಷ್ಟು ಜಿಪುಣರೋ ಅಷ್ಟೇ ಜಾಣರು. ಅವರ ಹಲವು ಕವನಗಳು ಮಿನಿಮಲಿಸ್ಟ ಶೈಲಿಯಲ್ಲಿವೆ. ಸಣ್ಣಪುಟ್ಟ ವಸ್ತು ವಿಷಯವಾಗಿ ಬಂದು ಅವರ ಕವನಗಳಲ್ಲಿ ಶಬ್ದಗುಣವಾಗಿ...
 • ‍ಲೇಖಕರ ಹೆಸರು: vijayaraghavan
  August 24, 2006
  ಜನವರಿ ಬಂತೆಂದರೆ ಯಾರು ಯಾರೋ ಡೈರಿ ತಂದು ಕೊಡುತ್ತಿದ್ದರು. ಅದರಲ್ಲಿ ಜಾಸ್ತಿ ಪುಟಗಳು, ಒಂದು ದಿನಕ್ಕೆ ಒಂದು ಪುಟ ಇರುವಂಥವು ಆಯ್ದು ಒಂದೋ ಎರಡೋ ನಾನು ಇಟ್ಟುಕೊಂಡು ಉಳಿದಿದ್ದನ್ನ ಯಾರು ಕೇಳಿದರೆ ಅವರಿಗೆ ಕೊಟ್ಟು ಬಿಡುತ್ತಿದ್ದೆ....
 • ‍ಲೇಖಕರ ಹೆಸರು: Kamalakar
  August 24, 2006
   ಭಾರತದಲ್ಲಿ ಇಂಗ್ಲೀಷಿನಲ್ಲಿ ಬರೆಯುವ ಕವಿಗಳಲ್ಲಿ ನನಗೆ ಮೆಚ್ಚುಗೆಯಾಗುವ ಕವಿಗಳಲ್ಲಿ ಅರುಣ್ ಕೊಲ್ಹಾಟ್ಕರ್ ಒಬ್ಬರು. ಅವರ ಕವನಗಳಲ್ಲಿ ಸಮಕಾಲೀನ ಪ್ರಜ್ನೆ ಪರಂಪರೆಯೊಂದಿಗೆ ಮುಖಾಮುಖಿಯಾಗಿ ಅದನ್ನು ತೀವ್ರ ಪರೀಕ್ಷೆಗೆ ಒಡ್ಡುತ್ತಲೇ ಆಧುನಿಕ...
 • ‍ಲೇಖಕರ ಹೆಸರು: hisushrutha
  August 24, 2006
  ಚೌತಿ ಹತ್ತಿರಾಗುತ್ತಿದೆ. ಶಾಪಿಂಗ್ ಮಾಲ್‌ಗಳಲ್ಲಿ, ಸಣ್ಣಪುಟ್ಟ ಅಂಗಡಿಗಳಲ್ಲಿ, ಕೊನೆಗೆ ಫೂಟ್‌ಪಾತ್‌ನ ಮೇಲೂ ಸಾಲಾಗಿ ಇರಿಸಿರುವ ಗಣೇಶನ ಮೂರುತಿಗಳು! ದಾರಿಯ ಮೇಲೆ ಹೋಗುವ ಬರುವ ಮಂದಿಯೆಲ್ಲಾ ನೋಡಿಯೇ ನೋಡುತ್ತಾರೆ ಇವನ್ನು. ದೊಡ್ಡ ದೊಡ್ಡ...
 • ‍ಲೇಖಕರ ಹೆಸರು: Kamalakar
  August 23, 2006
  ಆತ್ಮ, ಪಾಪಿ ನೆಲದ ಕೇಂದ್ರ          **** ಪಾಪ, ಆತ್ಮ, ನನ್ನ ಈ ಪಾಪಿ ನೆಲದ ಕೇಂದ್ರವೆಯಾಕೆ ಹೂತಿರುವೆ ಈ ಬಂಡುಕೋರರ ನಡುವಲ್ಲಿ  ಯಾಕೆ ಒಳಗೊಳಗೇ ಸೊರಗುವೆ, ಕೊರಗ ಸಹಿಸುವೆಹೊರಗೋಡೆಗಳನು ಸಿಂಗರಿಸಿ ಅದ್ದೂರಿ ಬಣ್ಣದಲಿ?   ಯಾಕಿಷ್ಟು ಧಾರಾಳ...
 • ‍ಲೇಖಕರ ಹೆಸರು: Kamalakar
  August 23, 2006
  ಸಹಮನಸ್ಕರ ಮದುವೆಗೆ ಅಡಚಣೆಯ ತರಲಾರೆ------ ವಿಲಿಯಂ ಶೇಕ್ಸ್ ಪಿಯರ್ (ಸುನೀತ ೧೧೬) ಮನ್ನಿಸಿ, ನಿನ್ನೆ ಪ್ರಾಸವಿಲ್ಲದೇ ಅನುವಾದಿಸಿದ್ದೆ. ಅದನ್ನು ಬದಲಿಸಿ ಪ್ರಾಸ ಸೇರಿಸುವ ಪ್ರಯಾಸ ಇಲ್ಲಿ ಮಾಡಿದ್ದೇನೆ.   ಸಹಮನಸ್ಕರ ಮದುವೆಗೆ ತಡೆಯ...
 • ‍ಲೇಖಕರ ಹೆಸರು: ritershivaram
  August 23, 2006
  "ಸಪ್ತಗಿರಿ ಸಂದ"-  ಶ್ರೀವೆಂಕಟೇಶ ಪುರಾಣ ಕಥೆ. ತಿರುಪತಿ ತಿರುಮಲೇಶ ಸಂಪತ್ತಿನ ಸ್ವಾಮಿ, ಬಡ್ಡಿ ಕಾಸಿನವನೆಂದೇ ಭಾವಿಸುವುದಲ್ಲ.  ಅವನು ಸಾತ್ವಿಕ ಸಂಪನ್ನ.   ಇಡೀ ಜಗತ್ತಿಗೆ ಸಾತ್ವಿಕ ಶಕ್ತಿ-ಸಂದೇಶ ಸಾರಲೆಂದೇ ಭೂಮಿಗಿಳಿದು ಬಂದ...
 • ‍ಲೇಖಕರ ಹೆಸರು: ritershivaram
  August 23, 2006
  ದೇವರು ಎಲ್ಲಿದ್ದಾನೆ? ಇಲ್ಲ ಅವನು ಇದ್ದಿದ್ದರೆ ಇಷ್ಟೆಲ್ಲಾ ಅನಾಹುತಗಳು ಆಗುತ್ತಿರಲಿಲ್ಲ ಎಂದು ಹೇಳುತ್ತೇವೆ. ಅಂಥವರು ಈಗಾಗಲೇ ಹೇಳಿದಂತೆ ಈ ಜಗತ್ತಿನ ತ್ರಿಗುಣಾತ್ಮಕ ತತ್ವವನ್ನು ಮನಗಾಣಬೇಕಾಗುತ್ತದೆ. ಈಗ ಜನಸಂಖ್ಯೆ ಹೆಚ್ಚುತ್ತಿರುವುದರಿಂದ...
 • ‍ಲೇಖಕರ ಹೆಸರು: olnswamy
  August 23, 2006
  ಇದನ್ನು ಕೊಂಚ ತುಂಟತನದ ರೀತಿಯಲ್ಲಿ ಬರೆದಿರುವೆ. ತಮಾಷೆಗೆ ಸತ್ಯವನ್ನು ಕಾಣಿಸುವ ಶಕ್ತಿ ಇರುತ್ತದಲ್ಲವೆ? ಹಾಗೆ ನೋಡಿದರೆ ತಮಾಷೆ ತುಂಬ ಸೀರಿಯಸ್ಸಾದ ಮನಸ್ಸಿನಿಂದ ಮಾತ್ರ ಹುಟ್ಟಬಲ್ಲದು! ಮಡಿ ಎಂದರೆ ಶುದ್ಧ ಅಂತಲೂ ಹೌದು, ಮಡಿ ಅಂದರೆ ಸಾಯಿ...
 • ‍ಲೇಖಕರ ಹೆಸರು: ರಘುನಂದನ
  August 22, 2006
  ಆತ್ಮೀಯರೇ, ದಿನಾಂಕ ೨೬.೦೮.೨೦೦೬ ರಿಂದ ೩೦.೦೮.೨೦೦೬ರ ವರೆಗೆ ಸಂಜೆ ೬.೦೧೫ ರಿಂದ ೭.೩೦ರವೆರೆಗೆ ಖ್ಯಾತ ವಾಗ್ಮಿಗಳೂ ಹಾಗು ಶ್ರೀರಾಘವೇಂದ್ರಾನುಗ್ರಹ ಪ್ರಶಸ್ತಿ ಪಾತ್ರರೂ ಆದ ಶ್ರೀಬನ್ನಂಜೆ ಗೋವಿಂದಾಚಾರ್ಯರು ಭಗವದ್ಗೀತೆಯನ್ನು ಕುರಿತು...
 • ‍ಲೇಖಕರ ಹೆಸರು: hpn
  August 21, 2006
  ಆಗಸ್ಟ್ ೨೩, ೨೪ ರಂದು ನಾಲ್ಕನೆ ಅಂತರರಾಷ್ಟ್ರೀಯ GPLv3 (GNU Public license version 3) ಸಮ್ಮೇಳನ ಐ ಐ ಎಮ್ ಬೆಂಗಳೂರು, ಬನ್ನೇರುಘಟ್ಟ ರಸ್ತೆ - ಇಲ್ಲಿ ನಡೆಯಲಿದೆ. ಹೆಚ್ಚಿನ ಮಾಹಿತಿಗೆ ಭೇಟಿ ಕೊಡಿ: [:http://gplv3.gnu.org.in/]
 • ‍ಲೇಖಕರ ಹೆಸರು: vijayaraghavan
  August 21, 2006
  ಮನಸೆಂಬ ಕಪಾಟು   ಎಷ್ಟು ಮುಕ್ತವಾಗಿ ಇರಬಲ್ಲುದೋ ಅಷ್ಟೇ ಭದ್ರ ಕಪಾಟಾಗುವ ನನ್ನ ಮನಸ್ಸಿನ ಬಗ್ಗೆ ಅದೆಷ್ಟು ಸಲ ನನಗೆ ಸೋಜಿಗವಾಗಿದೆ! ಎಲ್ಲವನ್ನು ಎಷ್ಟು ಸಲೀಸಾಗಿ ಇಲ್ಲಿ ಅವಿತಿಡಬಹುದು! ಒಮ್ಮೊಮ್ಮೆ ಅಲ್ಲಿಟ್ಟವನೇ ಅದನ್ನು ಮರೆತು ಮತ್ತೆ...
 • ‍ಲೇಖಕರ ಹೆಸರು: ravishankara sharma
  August 21, 2006
  ಮೊನ್ನೆ ಸುಮ್ಮನೆ ಕುಳಿತಾಗ ತಲೆಯಲ್ಲಿ ಯೊಚನೆಯೊಂದು ಹೊಕ್ಕಿತು. ನಾನು ಜೊತೆಯಲ್ಲಿರಲು ಬಯಸುವ ವ್ಯಕ್ತಿ ಯಾರದರೂ ಇದ್ದಾರೆಯೆ? ಯೊಚಿಸಿದಾಗ ಕಂಡಿದ್ದು ಇದು: ಇದುವರೆಗೆ ನನ್ನ ಜೀವನದಲ್ಲಿ ನಾನು ಹೊಂದಿಕೊಳ್ಳಲಾಗದಂಥ ವ್ಯಕ್ತಿ ಸಿಕ್ಕಿಲ್ಲ ಮತ್ತು...
 • ‍ಲೇಖಕರ ಹೆಸರು: Kamalakar
  August 21, 2006
  ಶಿಲೆಯೊಳಗಣ ಪಾವಕನಂತೆಉದಕದೊಳಗಣ ಪ್ರತಿಬಿಂಬದಂತೆಬೀಜದೊಳಗಣ ವೃಕ್ಷದಂತೆಶಬ್ದದೊಳಗಣ ನಿಶ್ಶಬ್ದದಂತೆಗುಹೇಶ್ವರ, ನಿಮ್ಮ ಶರಣ ಸಂಬಂಧ ಅಲ್ಲಮಪ್ರಭುವಿನ ಈ ವಚನವನ್ನು ವಿಶ್ಲೇಷಿಸುತ್ತ ಚಿಂತಾಮಣಿ ಕೊಡ್ಲೆಕೆರೆಯವರು ಅನ್ನುತ್ತಾರೆ: "ಭಕ್ತ...
 • ‍ಲೇಖಕರ ಹೆಸರು: hpn
  August 21, 2006
  Photo Courtesy: [:http://tribuneindia.com/|Tribune India] Ustad Bismillah Khan.
 • ‍ಲೇಖಕರ ಹೆಸರು: Kamalakar
  August 20, 2006
  ಎಲ್ಲರಿಗೂ ಗೊತ್ತಿರುವ ವಿಷಯವಾದರೂ, ತಿರುಗಿ ನೆನಪಿಸಿಕೊಳ್ಳಬಹುದಾದದ್ದರಿಂದ ನಮೂದಿಸುತ್ತಿದ್ದೇನೆ. ಭಾಷೆಯೊಂದರ ಬೆಳವಣಿಗೆ ಕುರಿತು ಯೋಚಿಸುವಾಗ ಸಾಮನ್ಯವಾಗಿ ನಾವು ಸಾಹಿತಿಗಳನ್ನು ನೆನಪಿಸಿಕೊಳ್ಳುತ್ತೇವೆ. ಕವಿಗಳು, ಕತೆಗಾರರು,...
 • ‍ಲೇಖಕರ ಹೆಸರು: ರಘುನಂದನ
  August 19, 2006
  ಸಬ್ಮಿಶನ್ ಕ್ಯೂ ಎನ್ನುವ ಕೊಂಡಿಗೆ ಈ ಉತ್ತರ ಬರ್ತಾ ಇದೆ. ದಯವಿಟ್ಟು ಸ್ವಲ್ಪ ನೋಡಿ. Fatal error: Call to undefined function: tablesort_pager() in /home/hpnadig/public_html/modules/queue/queue.module on line 140...
 • ‍ಲೇಖಕರ ಹೆಸರು: ರಘುನಂದನ
  August 19, 2006
  ನಾನೋರ್ವ ಹವ್ಯಾಸೀ ರೈಲು ಪ್ರಯಾಣಿಕ. ಯಾವ ಜಾಗದಿಂದ ಹೊರಡುವ ರೈಲು ಯಾವ ಜಾಗ ತಲುಪುತ್ತದೆ? ಯಾವ ಹೆಸರಿನ ರೈಲು ಎಲ್ಲೆಲ್ಲಿಗೆ ಹೋಗುತ್ತದೆ? ಅದಕ್ಕೆ ಯಾವ ರೀತಿಯ ಇಂಜಿನ್ನು ಜೋಡಣೆಯಾಗಿರುತ್ತದೆ? ಅದನ್ನು ಮಾಡುವರ್ಯಾರು ಎಂದೆಲ್ಲ ವಿಚಾರಗಳನ್ನು...
 • ‍ಲೇಖಕರ ಹೆಸರು: Rohit
  August 18, 2006
  ಗೆಳೆಯರೆ, ೧೮, ಆಗಸ್ಟ್, ೨೦೦೬ರ ವಿಜಯ್ ಟೈಂಸ್ ಪತ್ರಿಕೆಯಲ್ಲಿ ಪ್ರಕಟವಾಗಿರುವ, ಶ್ರೀಯುತ ಅನಂತಮೂರ್ತಿಯವರ ಸಂದರ್ಶನದಲ್ಲಿ, ಅವರು ಸೈಬರ್‍ ಕೆಫೆಗಳಲ್ಲಿ ಕನ್ನಡ ತಂತ್ರಾಂಶಗಳನ್ನು ಸ್ಥಾಪಿಸಬೇಕಾದ ತುರ್ತು ಅಗತ್ಯದ ಬಗೆಗೆ...
 • ‍ಲೇಖಕರ ಹೆಸರು: Rohit
  August 18, 2006
  ಸಂಪದಿಗರಿಗೆ ನಮಸ್ಕಾರ. ಕಳೆದ ಆಗಸ್ಟ್ ೬, ೨೦೦೬ರಂದು ಸಂಭ್ರಮದಿಂದ ಆರನೇ ವಾರ್ಷಿಕೋತ್ಸವವನ್ನು ಆಚರಿಸಿಕೊಂಡ ಕನ್ನಡಸಾಹಿತ್ಯ.ಕಾಂ ಅಂತರ್ಜಾಲ ತಾಣದ ಹೊಸ ಆವೃತ್ತಿಯು ಇದೀಗ ಬಿಡುಗಡೆಯಾಗಿದೆ. ಹಿಂದಿನ http://www.kannadasaahithya.com ನ...

Pages