July 2006

 • ‍ಲೇಖಕರ ಹೆಸರು: Rohit
  July 31, 2006
  ಈ ಮಾಹಿತಿ ತುಣುಕನ್ನು ಸಂಪದದಲ್ಲಿ ಎಲ್ಲಿ ಹಾಕುವುದೆಂದು ತೋಚದೆ, ನನ್ನ ವೈಯುಕ್ತಿಕ ಬ್ಲಾಗ್ ನಲ್ಲಿ ಸೇರಿಸುತ್ತಿದ್ದೇನೆ. ಈಚೆಗೆ, ಅಮೇರಿಕೆಯಲ್ಲಿ ಸಾಫ್ಟ್ ವೇರ್‍ ತಂತ್ರಜ್ಞರಾಗಿರುವ ಸತೀಶ್ ಕುಮಾರ್‍ ರವರು ವೃತಿಪರರಿಗಾಗಿ, ಅದರಲ್ಲೂ ಮಾಹಿತಿ...
 • ‍ಲೇಖಕರ ಹೆಸರು: shreeharsha4u
  July 31, 2006
  ನನಗೆ ಎರಡು ವಿಷಯಗಳ ಬಗ್ಗೆ ಅತೀವ ದುಖಃವಿದೆ. ಮೊದಲನೆಯದು, ನಾನು ಉತ್ತಮ ಹಾಡುಗಾರನಲ್ಲನಾದ್ದರಿಂದ ಕಾಲೇಜಿನಲ್ಲಿ ಹುಡುಗಿಯರಿಂದ "He sings too good ಕಣೇ, so cute na" ಎಂದು ಹೇಳಿಸಿಕೊಳ್ಳಲು ಸಾಧ್ಯವಾಗದೇ ಇದ್ದಿದ್ದು ಮತ್ತು...
 • ‍ಲೇಖಕರ ಹೆಸರು: shreekant.mishrikoti
  July 31, 2006
  ಇತ್ತೀಚೆಗೆ ಜಯಂತ ಕಾಯ್ಕಿಣಿಯವರ ' ಶಬ್ದತೀರ' ಪುಸ್ತಕ ಬಂದಿದ್ದು ಅವರ Dots and lines ಜತೆ ಬೆಂಗಳೂರಿನಿಂದ ತರಿಸಿದ್ದೇನೆ. Dots and lines ಅನ್ನು ನನ್ನ ಅನೇಕ ಮಿತ್ರರು ಓದಿ ಸಂತೋಷಪಡುತ್ತಿದ್ದಾರೆ. ಅದರಲ್ಲಿನ ಮುನ್ನುಡಿಯಿಂದ ನನಗೆ...
 • ‍ಲೇಖಕರ ಹೆಸರು: rajeshnaik111
  July 30, 2006
  ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಕೆಲವರಿದ್ದಾರೆ, ಜೀವನದಲ್ಲಿ ೮೦ ಶೇಕಡದಷ್ಟು ಸಮಯ ತುಳು ಭಾಷೆಯನ್ನು ಮಾತ್ರ ಮಾತನಾಡಿ ಗೊತ್ತಿದ್ದವರು. ಇವರಿಗೆ ಕನ್ನಡದ 'ಳ' ಉಚ್ಛಾರ ಯಾವತ್ತಿಗೂ ಮರೀಚಿಕೆಯೇ. 'ಳ' ಇದ್ದಲ್ಲಿ...
 • ‍ಲೇಖಕರ ಹೆಸರು: Kamalakar
  July 30, 2006
  ವಾಸ್ತವ ಎನ್ನುವುದು ಮಾಯೆ ಎಂದು ನಂಬುವುದಿದೆ. ಅದೊಂದು ಆದಿಭೌತಿಕ ನಿಲುವು. ಆದರೆ ಭೌತಿಕ ನೆಲೆಯಲ್ಲೂ ಕೂಡ ಈ ಕುರಿತು ಅದೇ ತರಹದ ನೋಟ ನಾವು ಕಾಣುತ್ತೇವೆ. ಅಂದರೆ, ವಾಸ್ತವವಾಗಿ ವಾಸ್ತವವೆಂದರೆ ಕಥನಗಳ ಮೂಲಕ ನಾವು ಕಟ್ಟಿಕೊಳ್ಳುವ ನಂಬಿಕೆಗಳು...
 • ‍ಲೇಖಕರ ಹೆಸರು: vnag
  July 30, 2006
       ಧಿಡೀರ್ ಸುದ್ದಿ (ನಮ್ಮ ವಿಶೇಷ ಬಾತ್ಮಿದಾರರಿ೦ದ)ಮಧ್ಯರಾತ್ರಿ ೦ ಘ೦ಟೆ, ಪ೦ಚತಾರಾ ಹೊಟೆಲ್ ಪಾದರಕ್ಷಾ ತ೦ಗುದಾಣ,  ಕನ್ನಡದ ಖ್ಯಾತ ಸಾಹಿತಿಯೋರ್ವರು ಕನ್ನಡಕ್ಕಾಗಿ ದುಡಿಯದ, ಮಿಡಿಯದ, ಸೇವೆ ಸಲ್ಲಿಸದ ರಾಜಕಾರಣಿಗಳನ್ನು ಚಪ್ಪಲಿಯಲ್ಲಿ...
 • ‍ಲೇಖಕರ ಹೆಸರು: vnag
  July 30, 2006
  ಧಿಡೀರ್ ಸುದ್ದಿ (ನಮ್ಮ ವಿಶೇಷ ಬಾತ್ಮಿದಾರರಿ೦ದ)ಮಧ್ಯರಾತ್ರಿ ೦ ಘ೦ಟೆ, ಪ೦ಚತಾರಾ ಹೊಟೆಲ್ ಪಾದರಕ್ಷಾ ತ೦ಗುದಾಣ, ಕನ್ನಡದ ಖ್ಯಾತ ಸಾಹಿತಿಯೋರ್ವರು ಕನ್ನಡಕ್ಕಾಗಿ ದುಡಿಯದ, ಮಿಡಿಯದ, ಸೇವೆ ಸಲ್ಲಿಸದ ರಾಜಕಾರಣಿಗಳನ್ನು ಚಪ್ಪಲಿಯಲ್ಲಿ...
 • ‍ಲೇಖಕರ ಹೆಸರು: ritershivaram
  July 30, 2006
  ಪ್ರೇಮ ಮತ್ತು ಪ್ರೀತಿ ಎರಡೂ ಒಂದೇ ಎಂದು ತಪ್ಪಾಗಿ ಭಾವಿಸಿರುವವರಿದ್ದಾರೆ. ಒಂದೇ ಮಾತಿನಲ್ಲಿ ಹೇಳ ಬೇಕೆಂದರೆ,ಹೆಂಡತಿ ಸತ್ತರೆ ಮರಳಿ ತರಬಹುದು. ಜನ್ಮಕೊಟ್ಟ ತಾಯಿಯನ್ನು ಮರಳಿ ಪಡೆಯಲು ಸಾಧ್ಯವಿಲ್ಲ. ಆಕೆಯ ಮನಸ್ಸನ್ನು ನೋಯಿಸಿ ಜಗತ್ತನ್ನೇ...
 • ‍ಲೇಖಕರ ಹೆಸರು: kaaloo
  July 30, 2006
  ಟೈಮ್ ಇದ್ದಾಗ್ ನೋಡ್ರಿ! http://kaalachakra.blogspot.com/
 • ‍ಲೇಖಕರ ಹೆಸರು: ismail
  July 29, 2006
  ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಜಾನಪದ ಗಾರುಡಿಗ, ನಾಡೋಜ, ಕಲಾ ತಪಸ್ವಿ, ಹಿರಿಯ ಗಾಂಧೀವಾದಿ ಡಾ ಎಸ್‌.ಕೆ. ಕರೀಂಖಾನ್‌ ಇಹಲೋಕಕ್ಕೆ ವಿದಾಯ ಹೇಳಿದ್ದಾರೆ. ಇದರೊಂದಿಗೆ ನಾಡಿನ ಹಳೆಯ ತಲೆಮಾರಿನ ಜಾನಪದ ಮತ್ತು ಸಾಂಸ್ಕೃತಿಕ ಪರಂಪರೆಯ...
 • ‍ಲೇಖಕರ ಹೆಸರು: venkatesh
  July 29, 2006
  ೧೯೩೫ ರಲ್ಲಿ ನಮ್ಮ ತಾಯಿಯವರು ಬರೆದಿಟ್ಟ, ಅವರು ಹೇಳುತ್ತಿದ್ದ ಹಾಡುಗಳ ಸಂಗ್ರಹದಿಂದ : ಅವರು ನೂರಾರು ಹಾಡುಗಳನ್ನು ಪುಸ್ತಕ ನೋಡದೆ, ಬಾಯಿನಲ್ಲೇ ಹೇಳುತ್ತಿದ್ದರು. ಒಂದು ಉದಾಹರಣೆ ಇಲ್ಲಿ ಪ್ರಸ್ತುತ ಪಡಿಸುತ್ತಿದ್ದೇನೆ. ಇದು 'ನಳಚರಿತ್ರೆ'ಯ...
 • ‍ಲೇಖಕರ ಹೆಸರು: Kamalakar
  July 29, 2006
  ಇದು ನಾನು ಕೇಳಿದ್ದು. ಪೂನಾದಲ್ಲಿ ಒಂದು ದಂಪತಿ. ಮೂಲ ಊರು ಬೆಳಗಾಂವ. ಪೂನಾದಲ್ಲಿ ಬಹಳ ವರ್ಷಗಳಿಂದ ವಸತಿ. ಇಬ್ಬರೂ ಕನ್ನಡ ಹಾಗೂ ಮರಾಠಿ ಮಾತಾಡುತ್ತಾರೆ. ಆದರೆ, ಗಂಡನಿಗೆ ಮರಾಠಿ ಓದಲು, ಬರೆಯಲು ಅಷ್ಟೇನೂ ಚೆನ್ನಾಗಿ ಬರದು. ಹೆಂಡತಿಗೆ ಕನ್ನಡ...
 • ‍ಲೇಖಕರ ಹೆಸರು: sudhimail
  July 28, 2006
  ಎಲ್ಲರಿಗೂ ನಮಸ್ಕಾರ,  ದಯವಿಟ್ಟು ಯಾರಾದರೂ ಚಿದಂಬರ ರಹಸ್ಯ ಎನ್ನುವ ಪದದ ವಿವಪಣೆಯನ್ನು ಕೊಡುವಿರಾ? ಧನ್ಯವಾದಗಳೊಂದಿಗೆ,
 • ‍ಲೇಖಕರ ಹೆಸರು: shreekant.mishrikoti
  July 28, 2006
  ನಮ್ಮ ಓದು ಹೆಚ್ಚಿದಂತೆ , ನಮ್ಮ ತಿಳಿವಳಿಕೆಯೂ , ಅದರಿಂದ ಸಿಗುವ ಸಂತೋಷವೂ ಹೆಚ್ಚುತ್ತದೆ. ಬಹುಶ್ರುತರಾಗುವುದರ ಲಾಭ ಅದು . ( ನಾನು ಈ ಭಾಷೆಯ ಚಿತ್ರ ನೋಡುವದಿಲ್ಲ , ಈ ಕುರಿತು ತಿಳಿದುಕೊಳ್ಳಲೊಲ್ಲೆ ಎಂದರೆ ನಷ್ಟ ಯಾರಿಗೆ ? ನಮಗೇ ತಾನೆ?)...
 • ‍ಲೇಖಕರ ಹೆಸರು: shreekant.mishrikoti
  July 27, 2006
  ನಮ್ಮ ಓದು ಹೆಚ್ಚಿದಂತೆ , ನಮ್ಮ ತಿಳಿವಳಿಕೆಯೂ , ಅದರಿಂದ ಸಿಗುವ ಸಂತೋಷವೂ ಹೆಚ್ಚುತ್ತದೆ. ಇಲ್ಲದಿದ್ದರೆ ನಮಗೆ ಎಷ್ಟೋ ವಿಷಯಗಳು ತಿಳಿಯದೇ ಹೋಗುವವು. ಒಂದು ನನ್ನ ಕಾಲೇಜಿನ ದಿನಗಳ ಉದಾಹರಣೆ . ಆಗ ಕಾನೂನು ಕಲಿಯುತ್ತಿದ್ದೆ...
 • ‍ಲೇಖಕರ ಹೆಸರು: ismail
  July 27, 2006
  ಡಾ. ಯು. ಆರ್.ಅನಂತಮೂರ್ತಿ ಛಾಯಾಗ್ರಾಹಕ: ಮಹೇಶ್ ಭಟ್
 • ‍ಲೇಖಕರ ಹೆಸರು: ವಿಶ್ವನಾಥ
  July 27, 2006
  ಅಭಿವೃದ್ಧಿ ಪತ್ರಿಕೋದ್ಯಮ (ಮುಂದುವರಿದ ಭಾಗ) ನಮ್ಮ ಮಾಧ್ಯಮದಲ್ಲಿನ ವರದಿಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದರೆ ಇವು ನಗರದ ಗಡಿ ಬಿಟ್ಟು ಆಚೆಗೆ ಹೋಗುತ್ತಿರುವಂತೆ ಕಾಣುವುದಿಲ್ಲ. ಈಗಾಗಲೇ ಪ್ರಶಸ್ತಿ ಪಡೆದವರನ್ನೇ, ಹಣವಿದ್ದವರನ್ನೇ ಮತ್ತೆ...
 • ‍ಲೇಖಕರ ಹೆಸರು: ritershivaram
  July 27, 2006
  ಸಂಚಿಕೆ-2 (ಮೊದಲ ಸಂಚಿಕೆಗೆ ನನ್ನ ಬ್ಕಾಗ್ ನೋಡಿ) ಜಗತ್ತಿನಲ್ಲಿ ತನ್ನ ಕಥೆಯಿಂದಲೆ ಸುಪ್ರಸಿದ್ಧನಾಗಿರುವ ದೇವರೆಂದರೆ ಶ್ರೀರಾಮ. ಹಾಗೆಯೆ ಜಗತ್ತಿನಲ್ಲಿ ತನ್ನ ದರ್ಶನವಾಗುತ್ತಿದ್ದಂತೆಯೆ ಅತಿ ಹೆಚ್ಚು ಜನರಿಂದ ಕೈಮುಗಿಸಿಕೊಳ್ಳುತ್ತಿರುವ...
 • ‍ಲೇಖಕರ ಹೆಸರು: ashwin
  July 26, 2006
  ನನ್ನ ಹೆಸರು ಅಶ್ವಿನ್. ಮೂಲ ಬೆಂಗಳೂರು, ಮಾತೃ ಭಾಷೆ ಕನ್ನಡ. ಓದು ಬರಹ ಎಲ್ಲ ಬೆಂಗಳೂರಿನಲ್ಲಿ. ಈಗ ಸಿಂಗಾಪುರದಲ್ಲಿ ಓದು ಮುಂದುವರಿಸುತ್ತಿದ್ದೀನಿ.  ನನ್ನ ಕನ್ನಡ ಬ್ಲಾಗ್ ಇಲ್ಲಿದೆ: yodha-kn.livejournal.com   ನನ್ನ ಆಂಗ್ಲ ಬ್ಲಾಗ್...
 • ‍ಲೇಖಕರ ಹೆಸರು: shreekant.mishrikoti
  July 26, 2006
  'ನುಡಿ' ತಂತ್ರಾಂಶವು ಪದಪರೀಕ್ಷಕವನ್ನು ಒಳಗೊಂಡಿದೆ. ಅದರಲ್ಲಿ ಎರಡು ಶಬ್ದಕೋಶಗಳ ಕಡತಗಳಿವೆ . nudimain.dct ನುಡಿ ಜತೆಗೆ ಬರುವಂಥದು . ಸುಮಾರು ೪೦೦೦೦ ಶಬ್ದಗಳಿವೆ . nudiuser.dct ಕಡತ ಬಳಕೆದಾರರು ಹೊಸದಾಗಿ ಸೇರಿಸುವ ಶಬ್ದಗಳನ್ನು...
 • ‍ಲೇಖಕರ ಹೆಸರು: shreekant.mishrikoti
  July 26, 2006
  ೧. ಕನ್ನಡ ಸಾಹಿತಿಗಳಿಂದ ಶಿಕ್ಷಣದಲ್ಲಿ ಇಂಗ್ಲೀಷ್ ಕಡ್ಡಾಯಕ್ಕೆ ಒತ್ತಾಯ. 'ಇಂಗ್ಲೀಷ್ ಕಲಿಸಿ , ಕನ್ನಡ ಉಳಿಸಿ' ಘೋಷಣೆ. ೨. ಯುನೆಸ್ಕೊ ತನ್ನ ಪಠ್ಯಕ್ರಮದಲ್ಲಿ ಪುಣ್ಯಕೋಟಿಯ ಕಥೆಯನ್ನು ಅಳವಡಿಸಲಿದೆ . (ಆರ್ಗನೈಸರ್ ವರದಿ) ೩. ಗುಲ್ಬರ್ಗ ಮೂಲದ...
 • ‍ಲೇಖಕರ ಹೆಸರು: sudhimail
  July 26, 2006
  ಮೊನ್ನೆ ಜೀ ಕನ್ನಡ ನೋಡ್ತಾ ಇದ್ದೆ, ಅದರ ಸುಮಾರು ಕಾರ್ಯಕ್ರಮಗಳು ಉತ್ತರಭಾರತದ ಭಾಷಾಶೈಲಿಯಲ್ಲಿದ್ದವು. ನಮ್ಮ ನಾಡಿನಲ್ಲಿದ್ದುಕೊಂಡು ಕನ್ನಡ ಭಾಷಾಸಂಸ್ಕೃತಿಯ ಕಾರ್ಯಕ್ರಮವನ್ನು ನೋಡುವ ಹಾಗಿಲ್ಲಾ. ಎಂತಾ ವಿಪರ್ಯಾಸ! ಇದು ಇತ್ತೀಚೆಗಷ್ಟೇ...
 • ‍ಲೇಖಕರ ಹೆಸರು: ಸಂಗನಗೌಡ
  July 26, 2006
  ದಶಕಗಳ ಕಾಲ ಮಹಾರಾಷ್ಟ್ರ ತನ್ನ ರಾಜಕೀಯ ಬಲದಿಂದ ಗಡಿಯಲ್ಲಿ ಕನ್ನಡಿಗರ ಮೇಲೆ ದಬ್ಬಾಳಿಕೆ ಎಸಗುತ್ತ ಬಂದಿದ್ದರೂ(ಗಡಿ ಭಾಗವನ್ನು ಭೇಟಿ ಮಾಡಿದ ಯಾರಿಗೂ ಇದು ಅರ್ಥವಾಗುತ್ತದೆ), ಇದಕ್ಕೆ ತದ್ವಿರುದ್ಧ ಹೇಳಿಕೆಯನ್ನು ಕೇಂದ್ರ ಸರಕಾರದ ಮುಂದೆ ಮಂಡಿಸಿ...
 • ‍ಲೇಖಕರ ಹೆಸರು: Kamalakar
  July 25, 2006
  The recent issue of Desha Kaala, a kannada literary magazine, there is a debate on Politics. Shive Vishwanathan, GPD, G.S. Sadananda, et al have contributed to this debate. beginning with the...
 • ‍ಲೇಖಕರ ಹೆಸರು: Kamalakar
  July 25, 2006
  ವರ್ಷ: ೧೯೮೮. ಊರು: ಮೈಸೂರು. ಸ್ಥಳ: ಸರಸ್ವತಿಪುರಮ. ಮನೆ: ರಾಮಸ್ವಾಮಿಯವರ ಮನೆಯ ಹೊರ ಕೊಠಡಿ. ಪಾತ್ರಗಳು: ನಾನು, ಶಿವು, ರಾಮು ಹಾಗೂ ಓ. ಎಲ್. ನಾಗಭೂಷಣಸ್ವಾಮಿ. ಹಿನ್ನೆಲೆ: ಯೇಟ್ಸ್ ನ Prayer for my daughterನ ಚರ್ಚೆ. ಈ ಪ್ರಖ್ಯಾತ ಪದ್ಯ...
 • ‍ಲೇಖಕರ ಹೆಸರು: anilkumar
  July 25, 2006
 • ‍ಲೇಖಕರ ಹೆಸರು: anilkumar
  July 25, 2006
  ಹೆಲ್ಸಿಂಕಿ ಒಂದು ನೋಟ
 • ‍ಲೇಖಕರ ಹೆಸರು: anilkumar
  July 25, 2006
  ಹೆಲ್ಸಿಂಕಿಯ ಅಪಾರ್ಟ್ ಮೆಂಟ್ ಗಳು
 • ‍ಲೇಖಕರ ಹೆಸರು: Kamalakar
  July 25, 2006
  ದೇವನೂರು ಮಹಾದೇವರ ಕುಸುಮಬಾಲೆ ಕಾದಂಬರಿಯಲ್ಲಿ, ಇಂಗ್ಲಿಷ್ ಬರದ ಕುಸುಮ "I want to go home" ಅನ್ನುವ ಒಂದು ದೃಶ್ಯ ಬರುತ್ತದೆ. ನನ್ನೆಣಿಸಿಕೆಯಲ್ಲಿ ಇದರ ಮಹತ್ವವನ್ನು ಹೆಚ್ಚಾಗಿ ಯಾರೂ ಚರ್ಚಿಸಿಲ್ಲ. ನನ್ನ ಪ್ರಶ್ನೆಗಳು ಎರಡು: ೧. ಕುಸುಮ...
 • ‍ಲೇಖಕರ ಹೆಸರು: shreekant.mishrikoti
  July 25, 2006
  ಇಲ್ಲಿನ ( ಮುಂಬೈನ) ಸಾಹಿತ್ಯ ಅಕ್ಯಾಡೆಮಿಯಿಂದ ಇಪ್ಪತ್ತು ಪುಸ್ತಕಗಳನ್ನು ತಂದಿದ್ದೆನಲ್ಲ , ಅವು ಪೆಂಡಿಂಗ್ ಆಗಿ ಕೂತಿದ್ದವು. ಅವುಗಳಲ್ಲಿ ಹಾವಿನ ಡೊಂಕು ಎಂಬುದೊಂದು ಸ್ವೀಡಿಶ್ ಕಾದಂಬರಿಯ ಅನುವಾದ . ಹಿಂದೆ ಮಯೂರದಲ್ಲಿ ಅದರ ಬಗ್ಗೆ...

Pages