ಕವಿ

ಅಬೋಧ

ಅಬೋಧ
೧.
ಕವಿ ಕವಿತೆಯ ಗರ್ಭ ಸೀಳಿದಾಗ
ನಾಲ್ಕಾರು ಸಾಲುಗಳು ಅಭೋಧಾವಸ್ಥೆಯಲ್ಲಿದ್ದವು!
ತಲೆ ಕೆಟ್ಟ೦ತಾಗಿ, ತನ್ನನ್ನು ತಾನೇ ಸಮಾಧಾನಿಸಿಕೊ೦ಡ..
ಸಹಜ ಜನನವಾಗಿದ್ದರೂ ಅಬೋಧಾವಸ್ಥೆಯಲ್ಲಿಯೇ
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಕಾಲಯಾನದಲ್ಲಿ ಪಯಣ ಸನ್ಮಾನ್ಯ ಎಚ್ ಎಸ್ ವಿ ಯವರ " ಅಭ್ಯಾಸ ೩" ೨೦.೦೬.೧೦

ಈ ಬಾರಿ ನಾನೇ ವೈಯ್ಯಕ್ತಿಕ ಕೆಲಸದಲ್ಲಿ ಮಗ್ನ ನಾಗಿ ಸಮಯಕ್ಕೆ ಸರಿಯಾಗಿ ಅಭ್ಯಾಸ ಏರ್ಪಡಿಸಿರುವಂತಹ ವಿಜಯನಗರಕ್ಕೆ ಮನೋಹರ ಸಾಲಿಮಠ ರ ಸ್ವಗೃಹ "ನೆಲೆ" ಗೆ ತಲುಪಿರದಿದ್ದರೂ ನನಗೇ ನಾಚಿಕೆಯಾಗುವಂತೆ, ಆರಂಭ ಮಾಡದೇ
ನನಗಾಗಿಯೆ ಅವರೆಲ್ಲರೂ ಕಾಯುತ್ತಿದ್ದರು, .ಇನ್ನೂ ತಡಮಾಡಿದರೆ ಒಳ್ಳೆಯದಲ್ಲವೆಂದು ನನಗೆ ನಾನೇ ಶಿಕ್ಷೆ ವಿಧಿಸಿಕೊಂಡೆ ಬೆಳಗಿನ ತಿಂಡಿಯನ್ನು ತಿನ್ನದೇ.

 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಕವಿ

ಕವಿ

ಓರ್ವ ಕಾವ್ಯ ಬರೆದರೆ ಕವಿಯಾದಂತೆ
ಈ ಲೋಕ ಕವಿಗಳದೆ ಸಂತೆ
ಕವಿಯ ಉದ್ಧಾರದಿಂದ ಕನ್ನಡದ ಉದಯವಾದಂತೆ
ಕನ್ನಡದ ಉದಯದಿಂದ ತಾಯಿಗೆ ಸಂತಸವಂತೆ…

ಜಗವೇ ನೀನು , ಮಗುವೇ ನೀನು
ಕನ್ನಡಕ್ಕೇನಾದರೂ ಮಾಡು ನೀನು
ಸುಮ್ಮನೆ ಕುಳಿತಿದ್ದರೆ ಪ್ರಯೋಜನವೇನು
ಬರಿ ಕಾವ್ಯ ಸವಿ ಹಾಲು ಜೇನು…

ಕವಿಯೇ ಕಾವ್ಯ , ಕಾವ್ಯವೇ ಸಿರಿ
ಇವುಗಳೇ ತಾಯಿ ನಿನ್ನ ಸಿರಿ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ನನ್ನ ಭಾವ

ನನ್ನ ಭಾವ

ನಾ ಕವಿಯಲ್ಲ, ಕವನಗಳ ಬರೆಯುವುದಿಲ್ಲ,
ನನ್ನ ಭಾವನೆಗಳಿಗೆ ಕೇವಲ ಪದಗಳಾಗಿರುವೆ

ನಾ ಹಾಡುಗಾರನಲ್ಲ, ನಾ ಹಾಡುವುದಿಲ್ಲ
ನನ್ನ ಭಾವನೆಗಳಿಗೆ ನಾ ಸ್ವರಗಳಾಗಿರುವೆ.

ನಾ ಜೀವಿಯಲ್ಲ, ನಾ ಜೀವಿಸುತ್ತಿಲ್ಲ,
ಆದರೆ ನನ್ನ ಭಾವನೆಗಳಿಗೆ ನಾ ಜೀವವಾಗಿರುವೆ.

ಅರುಣ ಸಿರಿಗೆರೆ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಸ್ಟಾನ್‍ಫರ್ಡ್‍ನಲ್ಲಿ ಕೇಳಿ ಬಂದ ಕುಮಾರವ್ಯಾಸನ ಕಹಳೆ!

ನನಗೆ ತಿಳಿದ ಮಟ್ಟಿಗೆ ಕಾವ್ಯವಾಚನ ಕರ್ನಾಟಕದ ಒಂದು ವಿಶಿಷ್ಟ ಕಲೆ. ಇದಕ್ಕೆ ಗಮಕ ವಾಚನ, ಭಾರತ ವಾಚನ ಎಂದೂ ಕರೆಯುವ ರೂಢಿ ಇದೆ. ವಾಲ್ಮೀಕಿ ರಾಮಾಯಣದ ಉತ್ತರಕಾಂಡದಲ್ಲೇ,ಲವಕುಶರು ರಾಮಾಯಣವನ್ನು ವೀಣೆ ನುಡಿಸುತ್ತಾ ಅದರೊಂದಿಗೆ ಹಾಡಿದರು ಎಂಬ ಉಲ್ಲೇಖವಿದೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
Subscribe to ಕವಿ