ಪ್ರೇಮ ಪತ್ರ

ನೆನಪಿನಲ್ಲೆ ನೀನೀಗ ಎಂದಿಗಿಂತ ಸನಿಹ‌

ನೀರಲ್ಲಿ ಸಣ್ಣ ಅಲೆಯೊಂದು ಮೂಡಿ ಚೂರಾದ ಚಂದ್ರನೀಗ....
ಇಲ್ಲೊಂದು ಚೂರು, ಅಲ್ಲೊಂದು ಚೂರು ಒಂದಾಗಬೇಕು ಬೇಗ...
ತುಸು ದೂರ ಸುಮ್ಮನೆ ಜೊತೆಯಲ್ಲಿ ಬಂದೆಯಾ...
ನಡುವೆಲ್ಲೊ ಮೆಲ್ಲಗೆ ಮಾಯವಾದೆಯ.... :-(

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ನೀನಿಲ್ಲದ ನನ್ನ ಬದುಕು ಅಪೂರ್ಣ (ಪ್ರೇಮ ಪತ್ರ)

    

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ನೆನಪುಗಳ ಪರಿಷೆಯಲ್ಲಿ

ನನ್ನ ಬ್ಲಾಗಿನಲ್ಲಿ ಮೊದಲೇ ಹಾಕಿದ್ದೆ. ಸ೦ಪದದಲ್ಲಿ ಈಗ ಪೇರಿಸುತ್ತಿದ್ದೇನೆ.


 


 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಬದುಕನ್ನು ಪ್ರೀತಿಸಿ ಬದುಕಲಾರದೆ ಹೋದವ (ಪ್ರೇಮ ಪತ್ರ)

ಪುಟ್ಟಿ

ನೀನಿನ್ನು ಸಣ್ಣ ಮಗು ಅ೦ತ ನಿನ್ನನ್ನ ಹಾಗೆ ಕರೀತಿದ್ದೆ. ಆದ್ರೆ ನೀನು ಬೆಳೆದಿದ್ದೀಯ. ನನ್ನ ಆಲೋಚನೆಗಳಿಗಿ೦ತ ಎತ್ತರ ಬೆಳೆದಿದ್ದೀಯ. ಮತ್ತು ನನ್ನನ್ನು ದೂರ ಮಾಡೋವಷ್ಟು ಎತ್ತರಕ್ಕೆ ಬೆಳೆದಿದ್ದೀಯ. ಸ೦ತೋಷ, ನನಗೆ ಅದ್ರಿ೦ದ ಬೇಜಾರಿಲ್ಲ. ಯಾಕೇ೦ದ್ರೆ ಹಾಗ೦ತ ಹೇಳಿದೋನು ನಾನೇ. ನನ್ನಿ೦ದ ಸಹಾಯ ತಗೊ೦ಡು ಬೆಳೆದವಳು ಅನ್ನೋ ಅಹ೦ ನನಗಿಲ್ಲ. ನಿನಗೆ ನಿನ್ನದೇ ಆದ ವ್ಯಕ್ತಿತ್ವ ಇದೆ. ಬ೦ಗಾರದ೦ಥ ಮನಸ್ಸು ನಿನಗಿದೆ. ಒಳ್ಳೆಯ ಗುಣ, ಹೊಸ ವಿಷಯಗಳಿಗೆ ಬೇಗ ತೆರೆದುಕೊಳ್ಳೊ ನಿನ್ನ ಮನಸ್ಸು ನನ್ನನ್ನು ನಿನ್ನೆಡೆಗೆ ಆಕರ್ಷಿಸಿದ್ದು. ಅದು ನಿನಗೆ ಹಳೇ ಕಥೆ ಅನ್ನಿಸಬಹುದು ಆದ್ರೆ ಆದೇ ನನಗೆ ಸಧ್ಯಕ್ಕೆ ಪ್ರಾಣವಾಯು. ಮನುಷ್ಯ, ನೆನಪುಗಳನ್ನ ಕೆಲವೊಮ್ಮೆ ಗಾಳಿಯ೦ತೆ ಸೇವಿಸ್ತಾ ಬದುಕ್ಬೇಕಾಗುತ್ತೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.8 (5 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಅಕ್ಷರ ರೂಪದಿ೦ದ ಪರಿಚಿತನಾದ ನಿನಗೆ ನನ್ನ ಮನಸ್ಸನ್ನು ಕೊಟ್ಟಿದ್ದೇನೆ (ಪ್ರೇಮ ಪತ್ರ)

ನನ್ನಾಶಾದೀಪವೇ


ನಿನ್ನಿ೦ದ ಪತ್ರ ಬರದೇ ಸುಮಾರು ತಿ೦ಗಳಾಯ್ತು. ನನ್ನನ್ನು ಮರೆತೆಯಾ? ಇಲ್ಲಾ ಕೆಲಸದ ಒತ್ತಡವಾ? ಈ ಒ೦ದು ತಿ೦ಗಳು ಪತ್ರ ವಿರಹವನ್ನು ತಡೆಯಲಾರದೇ ಈಗ ಮತ್ತೊ೦ದು ಪತ್ರವನ್ನು ಬರೆಯುತ್ತಿದ್ದೇನೆ. ಮೊನ್ನೆ ಬರೆದ ಪತ್ರ ಇ೦ದು ನಿನ್ನ ಕೈ ಸೇರಿರಬಹುದು. ಅವರ ಹಿ೦ದೆಯೇ ನಿನಗೆ ಇನ್ನೊ೦ದು ಪತ್ರವೂ ಬರುತ್ತೆ. ಈ ಪತ್ರಗಳ ಓಡಾಟಕ್ಕೆ ನೀನು ಹುಚ್ಚು ಎ೦ದು ಬೇಕಾದರೂ ಕರೆಯಬಹುದು. ಈ ಇ೦ಟರ್ನೆಟ್ ಯುಗದಲ್ಲೂ ಈ ರೀತಿಯ ಪತ್ರವೆ೦ದರೆ ನಗಬೇಡ. ಪತ್ರಗಳು ಮನುಷ್ಯನ ಮನಸ್ಸನ್ನು ಅಕ್ಷರಗಳ ಮೂಲಕ ತೆರೆದಿಡುತ್ತವೆ ಮತ್ತು ಪ್ರತಿಯೊ೦ದು ಪತ್ರ ಕಾವ್ಯವಾಗುತ್ತೆ. ನನ್ನ ನಿನ್ನ ಪರಿಚಯವಾದದ್ದು ಮೊಬೈಲ್ ನಿ೦ದ ಅಲ್ಲಿ೦ದ ಅದು ನೆಟ್ನಲ್ಲಿ ಚಾಟಿ೦ಗಿನ ತನಕ ಬ೦ದು ಒಬ್ಬರನ್ನೊಬ್ಬರು ಭೇಟಿಮಾಡಿ ಮುಖತಃ ಭೇಟಿಯಾಗಲೇಬೇಕು ಎನ್ನುವಷ್ಟರ ಮಟ್ಟಿಗೆ ಗಾಢವಾಗಿ ಬೆಳೆದು ಈ ವಿರಹದೋಲೆಯ ಬಳಿ ಬ೦ದು ನಿ೦ತಿದೆ. ನಿನಗೆ ಅದನ್ನೆಲ್ಲಾ ಜ್ಞಾಪಿಸುವ ಪುಟ್ಟ ಕೆಲಸ ಈ ಪತ್ರದ್ದು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಬದುಕಲಿಕ್ಕೆ ದುಡ್ಡು ಬೇಕು ಆದರೆ ದುಡ್ಡೇ ಬದುಕಾಗಬಾರದು (ಪ್ರೇಮ ಪತ್ರ)

 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಆ ನಿರ್ಧಾರಕ್ಕೆ ಎರಡು ವರ್ಷ ವಯಸ್ಸಾಗಿದೆ (ಪ್ರೇಮ ಪತ್ರ)

 


ಪ್ರಬುದ್ಧಳೇ
     ಸುಮ್ಮನೆ ನಿನ್ನ ಜೊತೆ ನಡ್ಕೊ೦ಡು ಹೋಗೋವಾಗಿನ ಆನ೦ದ ನನಗೆ ಇನ್ನೆಲ್ಲೂ ಸಿಕ್ಕಿಲ್ಲ.  ಚಿಕ್ಕ ಮಾತಿಲ್ಲದೆ ಬರಿಯ ತರಗೆಲೆಗಳ ಶಬ್ದಕ್ಕೆ ನಮ್ಮ ಮೌನದ ತಾಳ ಅದ್ಭುತವಾಗಿರ್ತಿತ್ತು. ಎರಡು ಪ್ರಬುದ್ಧ ಮನಸ್ಸುಗಳು ಪ್ರೀತಿಸೋದಕ್ಕೆ ಆರ೦ಭಿಸಿದ್ವು ಅ೦ದ್ರೆ ಅದ್ರಲ್ಲಿ ಕಾಮದ ಚಿಕ್ಕ ವಾಸನೆನೂ ಇರಲ್ಲ. ಪ್ರೀತಿಯನ್ನ ಬರಿಯ ಪ್ರೀತಿಯಾಗಿ ನಾವು ಎ೦ದಿಗೂ ನೋಡ್ಲಿಲ್ಲ. ಅದು ನಮ್ಮ ಪಾಲಿಗೆ ಸೋತಾಗ ಧೈರ್ಯ ಕೊಡೋ ಸ್ನೇಹಿತನ೦ತೆ, ಸಾ೦ತ್ವನ ಹೇಳೋ ಅಮ್ಮನ೦ತೆ, ಮುನ್ನುಗ್ಗು ಅ೦ತ ಹುರಿದು೦ಬಿಸೋ ಅಪ್ಪನ೦ತೆ ಕಾಣ್ತಿತ್ತು. ಇದೆಲ್ಲದರ ನಡುವೆ ಅತ್ತು ಸಮಾಧಾನ ಮಾಡ್ಕೋಬೇಕು ಅನ್ನಿಸಿದಾಗ ಸಿಗುವ ಪ್ರೇಮಿಯ ಭುಜದ ಹಾಗೆ ಈ ಪ್ರೀತಿಯಿತ್ತು, ನನ್ನ ನಿನ್ನ ನಡುವೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ದ್ವೇಷವೂ ಕೂಡ ಪ್ರೀತಿಯೇನೋ (ಪುಟ್ಟ ಪ್ರೇಮ ಪತ್ರ)

 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಅಭಿಮಾನಿಯ ಪ್ರೇಮಪತ್ರ

ಪ್ರೇಮ ಪತ್ರಗಳ ಸರದಾರನಿಗೆ
     ಏನೆ೦ದು ಸ೦ಬೋಧಿಸಬೇಕೋ ತಿಳಿಯದೆ ಹೀಗೆ ಸ೦ಬೋಧಿಸಿದೆ.ನಾನು ಮೆಚ್ಚಿದ್ದು ನಿಮ್ಮ ಪತ್ರಗಳನ್ನ. ಮತ್ತು ಅದರೋಳಗಿನ ನವಿರಾದ ಮೃದು ಭಾವಗಳನ್ನ.ನೀವ್ಯಾರು? ಏನು?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಈ ಪತ್ರ ನೀನು ಓದಿದ್ರೆ ನನ್ನ ಬೈಯೋಕಾದ್ರೂ ಪತ್ರ ಬರಿ

(ವಿ ಕ ದವರು ಸ್ವಲ್ಪ ಎಡಿಟ್ ಮಾಡಿದಾರೆ.ಪೂರ್ಣ ಬರಹ ಇಲ್ಲಿದೆ)

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.7 (3 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ನಿನ್ನ ಹೃದಯದ ಮಾತು ನನಗೆ ಕೇಳಲೇ ಇಲ್ಲ

ಆತ್ಮೀಯ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ನಿಂಗೆ ಚಳಿಗಾಲದಲ್ಲಿ ಬಹಳ ಉಪಯೋಗಕ್ಕೆ ಬರ್ತೀನಿ ನಾನು..!

ನಿಂಗೆ ನಾನಿಷ್ಟಾನಾ ಚಳಿ ಇಷ್ಟಾನಾ ಕೇಳಿದರೆ ಚಳಿ ಅಂತೀಯಲ್ಲೇ ಪುಣ್ಯಾತಗಿತ್ತೀಅದ್ಯಾಕೇ ಚಳಿ ಅಂದ್ರೇ ಪ್ರಾಣ ಬಿಡ್ತೀಯೋ, ತಿಳೀವಲ್ದು. ಅಪ್ಪಿ ತಪ್ಪಿ ಅಮ್ಮನೆದುರುಚಳಿ ಅಂದ್ರೆ ಇಷ್ಟ ಅಂದುಬಿಡಬೇಡಾ, ಮಾರನೇ ದಿನದಿಂದ್ಲೇ ನಿನ್ನ ಮದುವೆ ಕುರಿತು ತಲೆಕೆಡೆಸಿಕೊಂಡಾರು, ಮೊಮ್ಮಗುವಿನ ನಾಮಕರಣಕ್ಕೆ 'ಮಕ್ಕಳ ಹೆಸರುಗಳ ಪುಸ್ತಕ'ಕೊಂಡುಕೋಬಿಟ್ಟಾರು, ಹುಷಾರು. ಬೆಳ್ಳಂಬೆಳಿಗ್ಗೆ ಈ ಜನವರಿ ಚಳೀಲಿ ನೀನು ಹೇಗಿರ್ತಿಅಂತ ಊಹಿಸ್ಕೊಳೋಕು ಎಷ್ಟು ಖುಷಿಯಾಗಿರುತ್ತೆ ಗೊತ್ತ? ವೀಣೆ ಚಿತ್ರವಿರುವ ರಗ್ಗಿನೊಳಗೆಮುದುಡಿ ಮಲಗಿರುವ ಮುದ್ದು ಮೊಲ ನೀನು. ಅಂತಹ ಚಳಿಯಲ್ಲು ಫ್ಯಾನನ್ನುಒಂದರಲ್ಲಿಟ್ಟಿರುತ್ತೀ, ಅದರ ಕೊರ ಕೊರ ಶಬ್ದ ನಿನಗೆ ಜೋಗುಳ ಹಾಡ್ತದೇನೆ? ಮೊನ್ನೆ ಅದುಹಾಳಾದಾಗ ರಿಪೇರಿ ಆಗೋವರ್ಗೂ ನಿದ್ದೆ ಮಾಡಿರ್ಲಿಲ್ವಂತೆ?ಐದು ಗಂಟೆಗೆ ಎಚ್ಚರವಾದರೂ ಅದೇನು ಊಹಿಸುತ್ತಿರುತ್ತೀಯ ಹೊದಿಕೆಯ ಲೋಕದೊಳಗೆ? ನನ್ನಕನಸಿನಲ್ಲಿ ನಾನು ಕೊಡೋ ರಾಶಿ ರಾಶಿ ಮುತ್ತುಗಳೆಲ್ಲ ನಿನಗೆ ತಲುಪ್ತಿದಾವೇನೋ ಎಂಬಂತೆಹೊದಿಕೆಯೊಳಗೇ ನಗ್ತಾ ಇರ್ತೀಯಲ್ಲ. ಕನಸುಗಳು ಕಾಣ್ತಾ ಕಾಣ್ತಾ ಮಗ್ಗಲು ಬದಲಿಸುವಾಗಗೆಜ್ಜೆ ಸದ್ದು , ಅದು ಕೇಳುತ್ತಲೇ ಅಮ್ಮ ಡಿಕಾಕ್ಷನ್ ಮಾಡಲು ಶುರು ಹಚ್ಚಿಕೊಳ್ತಾರೆ.ಸ್ವಲ್ಪ ಹೊತ್ತಿನಲ್ಲೆ ಅಮ್ಮ ಕೊಡುವ ಬೆಚ್ಚಗಿನ ಕಾಫಿ. ಒಂದು ವಿಷಯ, ಮದ್ವೆ ಆದ್ಮೇಲೆನಿಂಗೆ ಅಷ್ಟು ಬೆಳಿಗ್ಗೇನೆ ಕಾಫೀ ಬೇಕಂದ್ರೆ, ಅಪ್ಪುಗೆ ಅರಮನೆಯಿಂದ ನನ್ನ ಬಿಟ್ಟರೆಮಾತ್ರ!!ಆ ರಗ್ಗನ್ನು ಅದೆಷ್ಟು ಮುದ್ದಾಗಿ ಅವುಚಿಕೊಂಡಿರ್ತೀಯ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 2.5 (4 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ದ್ಯಾವ್ರ ಕೈನಾಗೆ ಪ್ರೇಮ್ಪತ್ರ ಬರೆಸಿವ್ನಿ…..

ಚೆಲ್ವಿ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಒಂದು ಸುಂದರ ಪ್ರೇಮ ಪತ್ರ ಮತ್ತದರ ಒಕ್ಕಣೆಯ ಉತ್ತರ

ಒಬ್ಬ ತರುಣ ತನ್ನ ತರುಣಿಗೆ ಬರೆದ ಪ್ರೇಮಪತ್ರ ಪ್ರಶ್ನೆ ಹಾಗೂ ಉತ್ತರಗಳ ಸರಮಾಲೆ
ನನ್ನ ಪ್ರೀತಿಯ ಅರುಂಧತಿ............
ದಯವಿಟ್ಟು ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸು, ಈ ಆಯ್ಕೆಗಳನ್ನು ಉಪಯೋಗಿಸಿ
(ಅ) ೧೦ ಅಂಕ
(ಆ) ೫ ಅಂಕ
(ಇ) ೩ ಅಂಕ

೧) ನೀನು ತರಗತಿಗೆ ಬಂದ ತಕ್ಷಣ ನಿನ್ನ ಕಣ್ಣುಗಳು ನನ್ನನ್ನೇ ಹುಡುಕುತ್ತವೆ, ಏಕೆಂದರೆ ….

(ಅ) ಪ್ರೀತಿ
(ಆ) ನೀನು ನನ್ನನ್ನು ನೋಡದೆ ಇರಲಾಗುವುದಿಲ್ಲ
(ಇ) ನಿಜವಾಗಲು ನೀ ಇದನ್ನೇ ಮಾಡುತ್ತಿದ್ದೀಯಾ

೨) ಯಾವಾಗಲಾದರೂ ಪ್ರಾಧ್ಯಾಪಕರು ಹಾಸ್ಯ ಮಾಡಿದಾಗ, ನೀನು ನಗುತ್ತಾ ನನ್ನ ಕಡೆಗೆ ತಿರುಗುತ್ತೀಯಾ, ಏಕೆಂದರೆ…….

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.5 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಹೀಗೊಂದು ಪ್ರೇಮ ಪತ್ರ...

ಹಾಯ್ ಕೃತಿ,

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.3 (9 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 
Subscribe to ಪ್ರೇಮ ಪತ್ರ