2015ರ ಸಂಕಲ್ಪಗಳು (ಕಾಲ್ಪನಿಕ)

4.5

2015ರ ಸಂಕಲ್ಪಗಳು (ಕಾಲ್ಪನಿಕ)

ಮೋದಿಜಿ:-ವರ್ಷದ ಎಲ್ಲಾ ದಿನಗಳು 'ಅಚ್ಛೆದಿನ್' ಆಗಿರುವಂತೆ ನೋಡಿಕೊಳ್ಳುತ್ತೇನೆ

ಅಮಿತ್ ಷಾ:-2015ನ್ನು 'ಕಾಂಗ್ರೆಸ್ ಮುಕ್ತ ಭಾರತ' ವರ್ಷವಾಗಿಸುತ್ತೇನೆ

ರಾಹುಲ್ ಗಾಂಧಿ:-ಈಗ ಬಿಜೆಪಿ ಶಾಸಕರ ಸಂಖ್ಯೆ 1000 ದಾಟಿದೆ.ಈ ವರ್ಷ ಅದನ್ನು 2000 ಕ್ಕೆ ಏರಿಸಲು ಎಲ್ಲಾ ಪ್ರಯತ್ನ ಮಾಡುತ್ತೇನೆ

ಕೇಜ್ರಿವಾಲ್:-ದೆಹಲಿ ಮುಖ್ಯಮಂತ್ರಿ ಆಗುತ್ತೇನೆ.ಆಗದಿದ್ದರೆ 'ಡ್ರಾಮಾ' ಕಂಪನಿ ನಡೆಸುತ್ತೇನೆ

ಧೋನಿ:-ಈ ಬಾರಿ ಮತ್ತೆ ವಿಶ್ವಕಪ್ ಗೆದ್ದು 'ತ್ರಿವಿಕ್ರಮ'ನಾಗುತ್ತೇನೆ.ಟೆಸ್ಟ್ ನಲ್ಲಿ ಹೋದ ಮಾನವನ್ನು ಒನ್ ಡೇಯಲ್ಲಿ ಗಳಿಸುತ್ತೇನೆ

ಸಿದ್ದರಾಮಯ್ಯ:-ಈ ವರ್ಷ ಎಲ್ಲೆಂದ್ರಲ್ಲಿ ನಿದ್ದೆ ಮಾಡಲ್ಲ.ಆದರೆ ತೂಕಡಿಸೋದು ಮಾತ್ರ ಬಿಡಲ್ಲ

ನವಾಜ್ ಷರೀಫ್:-ನಮ್ಮೊಳಗಿನ ಭಯೋತ್ಪಾದನೆಯನ್ನು ತಡೆಯುತ್ತೇವೆ.ಆದರೆ ಭಾರತ ವಿರುದ್ಧದ ಭಯೋತ್ಪಾದನೆಯನ್ನು ಹೆಚ್ಚಿಸುತ್ತೇವೆ

ಒಬಾಮ:-ಜಗತ್ತಿನಲ್ಲಿ ಇನ್ನಷ್ಟು ಅಶಾಂತಿ ಉಂಟುಮಾಡಿ ನಮ್ಮ ಆರ್ಥಿಕತೆಯನ್ನು ಸದೃಢಗೊಳಿಸುತ್ತೇವೆ

ಜಾತ್ಯತೀತರು:-ಮತಾಂತರವಾದರೆ ಮೌನವಾಗಿರುತ್ತೇವೆ.ಆದರೆ ಮರುಮತಾಂತರ ನಡೆದಾಗ ಗದ್ದಲ ಮಾಡುತ್ತೇವೆ

ಬುದ್ಧಿಜೀವಿಗಳು:-ಈ ವರ್ಷ ಹೆಚ್ಚು ಹೆಚ್ಚು ಮತಿಹೀನ ಹೇಳಿಕೆಗಳನ್ನು ಕೊಟ್ಟು ನಾವು ಬುದ್ಧಿಹೀನರೆಂದು ಮತ್ತೆ ಸಾಬೀತು ಮಾಡುತ್ತೇವೆ
#sklines

-@ಯೆಸ್ಕೆ

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರತಿಕ್ರಿಯೆಗಳು

:))

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.