ಹೊಸ ವರ್ಷದ ಶುಭಾಷಯಗಳು

1.5

 ಉರುಳಿದವು ವರುಷಗಳು
ಉಳಿದ್ದದೆನು .....? ನಮ್ಮ ಪಾಲಿಗೆ.
ಕೇವಲ ಮದುರ ನೆನಪುಗಳಷ್ಟೇ.

ಅಪ್ಪ/ ಅಮ್ಮನ ಆಶಿರ್ವಾದದೊಂದಿಗೆ
ಸಿಹಿ/ ಕಹಿ ಎರಡರ ಸವಿಯುಂಡು
ಸಹೋದರರ ವಾತ್ಸಲ್ಯದಲಿ
ಸಹಬಾಳ್ವೆ,ಸೌಜನ್ಯ, ತಾಳ್ಮೆಯ ಅರ್ಥವನರಿತು
ಅಚ್ಚು ಮೆಚ್ಚಿನ ಸ್ನೇಹಿತರೊಂದಿಗೆ
ಕಷ್ಟ/ ನಷ್ಟಕ್ಕೆ  ಬಾಗಿಯಾಗಿ
ಒಲವೆಂಬ ಈ ಜೀವನಕೆ ನಾಂದಿಯಾಗಿರೆಂದು  ಹರೈಸುತಾ

ಈ ಹೊಸ ವರುಷದ ಹೊಂಬೆಳಕು ನಿಮ್ಮೆಲ್ಲರಲು
ಸದಾ ಹಸಿರಾಗಿ ಹರುಷದಾಯಕವಾಗಿರಲೆಂದು ಹರಸಿ
ನಿಮ್ಮೆಲ್ಲರನು ಪಡೆದ ನಾನೇ ಧನ್ಯ

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 1.5 (2 votes)
To prevent automated spam submissions leave this field empty.