ಹೊಸವರ್ಷ!

4.5

ಹೊಸವರ್ಷ...! ಏನಿದೆ ಇದರಲ್ಲಿ ಹರುಷ?
ಸ್ವತಂತ್ರವ ಸಾದಿಸಿದರು ನೀಗಲಿಲ್ಲ ಕಣ್ಣೀರಿನ ಸ್ಪರ್ಷ
ಮತ್ತೆ ಮತ್ತೆ ಕೆಳುತಿಹುದು ಕಂಬನಿಯ ಆಕ್ರೋಶ
ಸಿರಿವಂತಿಕೆಯ ಆಮಲಿನಲ್ಲಿ, ಮದ್ಯವು ತರುವುದೇ ಸಂತೋಷ?
ಕಾಯುವೆನು ಕೊನೆವರೆಗೂ ಕಾಣಲೆಂದೇ ಹೊಸಹರ್ಷ; ಪ್ರತೀವರ್ಷ
ಕಾನದಾಗಿಹೇನು ನಿಜ್ದರ್ತದಿ ಹೊಸವರ್ಷ!; ಏನಿದೆ ಇದರಲ್ಲಿ ಹರುಷ

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.