ಹೆಣ್ಣೆ.....ಸಂಸಾರದ‌ ಕಣ್ಣೆ

1

ಹೆಣ್ಣೆ.....ಸಂಸಾರದ‌ ಕಣ್ಣೆ 
ಮಗಳು, ಸೊಸೆ, ಹೆಂಡತಿ, ತಾಯಿ, ಅಜ್ಜಿಯ‌ ಪಡೆವೆ ಸ್ಥಾನ‌ ಪಲ್ಲಟ‌.
ಇರುವೆ ಸರ್ವರೊಂದಿಗೆ,
ಸಕಲರ‌ ಒಳಿತೇ ನಿನ್ನ‌ ಬಯಕೆ.
ಎಲ್ಲರೊಂದಿಗೆ ಬೆರೆತು ನಡೆಯುವುದೇ  ನಿನ್ನ‌ ಧರ್ಮ‌. 
ಅರಿಯರು ಯಾರು ಇದರ‌ ಮರ್ಮ‌.
ಮತ್ತೊಬ್ಬರ‌ ಕಲ್ಯಾಣ‌ ಸೌಖ್ಯದಲ್ಲೇ ಜೀವಮಾನ‌,
ಮೌನವೇ ನಿನ್ನ‌ ಸ್ಠಿರಾಸ್ಥಿ,
ತ್ಯಾಗವೇ ನಿನ್ನ‌ ಸುಗುಣ‌.

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 1 (1 vote)
To prevent automated spam submissions leave this field empty.