ಹನಿಗವನ ನಿಜ ದೈವ

3

ಹುಟ್ಟಿಸಿ ಉಣಬಡಿಸಿ
ಇಷ್ಟಾರ್ಥಗಳ ನೆರವೇರಿಸಿ
ಕರ್ಮ ಕಳೆಯಲು
ಅವಕಾಶ ಕಲ್ಪಸಿದ
ಹೆತ್ತ ತಂದೆ ತಾಯಿಗಳಿಗೊಮ್ಮೆ
ದಿನವು ನಮಿಸಿ.
*ಜಾನಕಿತನಯಾನಂದ.

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (1 vote)
To prevent automated spam submissions leave this field empty.