ಸಿಗದವಳು

5

ಸಿಗದವಳು
—————
 ಕತ್ತಲು ಕಳೆದು
ಬೆಳಕು ಆವರಿಸಿ
ಸಂಜೆಯಾಗಿ
ಇಗ ಮತ್ತೆ ಕತ್ತಲಾಗಿದೆ.
(1)
ಸೂರ್ಯ ಚಂದ್ರ,
ನಕ್ಷತ್ರ ಪುಂಜಗಳೆಲ್ಲ
ಕಣ್ಣು ಹಾಯಿಸಿ
 ಕೇಕೆ ಹಾಕಿ
ಮಾಯವಾಗಿವೆ.
(2)
ಪಶು-ಪ್ರಾಣಿ-ಪಕ್ಷಿಗಳ
ಚಿಲಿಪಿ ಕಲರವ
ನಿನಾದದಲ್ಲಿ ಮನ ತಣಿದು
ಗೂಡು ಸೇರಿವೆ.
(3)
ಆದರೂ………,
 ನನ್ನಿಷ್ಟದ ಹುಡುಗಿ !
 ಸಿಗಲೇ ಇಲ್ಲ !!

-ಗುರುರಾಜ್ ದೇಸಾಯಿ ತಲ್ಲೂರು
944926018

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (2 votes)
To prevent automated spam submissions leave this field empty.