ಸಾಫ್ಟ್ವೇರ್ ಸಾಂಗ್...

0

 (ಈ ಕವನವನ್ನು "ವೇದಾಂತಿ ಹೇಳಿದನು.." - ಮಾನಸ ಸರೋವರ ಚಿತ್ರದ ಹಾಡಿನ ಧಾಟಿಯಲ್ಲಿ ಓದಿಕೊಂಡು ಹೋಗಬೇಕಾಗಿ ವಿನಂತಿ...)


 


ನನ್ನ ಮಿತ್ರ ಹೇಳಿದನು... ಉ...


ಈ software ಬರಿ ಜಡಿ ಮಣ್ಣು... ಮಣ್ಣು...


ಇನ್ನೊಬ್ಬ ಹಾಡಿದನು...


increment ಎಲ್ಲಾ ಸುಳ್ಳು...ಟೊಳ್ಳು...


ನನ್ನ ಗೆಳತಿ ಕೂಗಿದಳು... ಈ ಕೆಲಸ ಮಾಯೆ-ಮಾಯೇ..


ಇನ್ನೊಬ್ಬಳು ಕನವರಿಸಿದಳು... ಓ... ಇದು ಅತಿಡೊಡ್ಡ ಮಾಯೆ...


ಕೆಲಸ ಕಳೆದ ದಿನವೇ... ಬರೆಲಿದೆಯೋ ಚಿಂತೆ..


installments ನ ಕಂತೆ...!!

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.