ಸವಿನಯ ವಿನಂತಿ

5

          ಸಂಪದ  ಸ೦ಹಿತೆಯಲ್ಲಿ  ಎಲ್ಲಾ  ಲೆಖನಗಳು   ತುಂಬಾ ರಸವತ್ತಾಗಿ ಮೂಡಿಬರುತ್ತಿವೆ.  ಇನ್ನೂ ಹಾಸ್ಯಭರಿತ,ಹಾಗೂ ಆಧ್ಯಾತ್ಮ ಕುರಿತಾದ ಲೇಖನಗಳನ್ನು ಮಾಡಿದರೆ,ಅನುಕೂಲವಾಗುವದು.  ಒಟ್ಟಿನಲ್ಲಿ ಹೇಳುವುದಾದರೆ, ಚಿಕ್ಕ ಮಕ್ಕಳಿಗೆ ಮತ್ತು ಯುವಜನಾಂಗಕ್ಕೆ   ಪ್ರೇರಣೆ ಕೊಡುವ೦ಥ   ಒಳ್ಳೆಯ  ಬರಹಗಳು  ಬರಲಿ,ಎ೦ದು ನನ್ನ ಅನಿಸಿಕೆಯಾಗಿದೆ.  ಆಯ್ದ ಲೇಖನಗಳನ್ನು  ಮಾತ್ರ  ಪ್ರಕಟಗೊಳಿಸಿರಿ. ನಿಮ್ಮ ಲ್ಲಿ  ನಮಗೆಲ್ಲರಿಗೂ  ಕನ್ನಡದಲ್ಲಿ ಬರೆಯಲು ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ  ವ೦ದನೆಗಳು.


                                            ಅಂಬುಜಾ. ದತ್ತಾತ್ರಯ. ಜೋಷಿ
 
 
 

 

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.
ಲೇಖನ ವರ್ಗ (Category):