yugaadi

ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ

 

ಬೇಂದ್ರೆಯವರ ಈ ಕವನದ  ಗುನುಗು  ನಿಮ್ಮೆಲ್ಲರಿಗು ಯುಗಾದಿಯ ಹುರುಪು ತರಲಿ 

ಯುಗಾದಿಯ ಶುಭ ಹಾರೈಕೆಗಳೊಡನೆ 

------------------------------------------------------------------

 

ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 
ಸರಣಿ: 

ಯುಗಾದಿಯ ಹೊಸ ಭಾವ !

ಉಗಾದಿ ಹಬ್ಬ ಎಂದಿನಂತೆ ಬಂದು ತಣ್ಣಗೆ ಕರಗಿ ಹೋಗುತಿತ್ತು , ಸಂಜೆಯಾಗುತ್ತ ಬಂದಂತೆ ಮನೆಗೆ ಬಂದಿದ್ದ ಅಣ್ಣ ಅವರ ಸಂಸಾರ , ಅವನ ಮಗಳು ಎಲ್ಲ ಹೊರಟರು. ಒಬ್ಬಟ್ಟಿನ ಊಟದ ಜಡತೆಗೊ ಅಥವ ಯಾತಕ್ಕೊ ಸೂರ್ಯ ಕೆಂಪು ಕೆಂಪಾಗಿ ಕೆಳಗೆ ಇಳಿಯತೊಡಗಿದ. ಬೆಳಗ್ಗಿನಿಂದ ತಿನ್ನುವುದು , ಕುಳಿತು ಹರಟುವುದು ಬಿಟ್ಟು ಮತ್ತೇನನ್ನು ಮಾಡದಿದ್ದ ಕಾರಣಕ್ಕೆ ದೇಹ ಬಾರವಾಗಿ ಮನಸ್ಸನ್ನು ಜಡತ್ವ ಆಕ್ರಮಿಸುತ್ತಿತ್ತು. ಹಾಗಿರುವಾಗ ಗೆಳೆಯರಿಂದ ಕರೆ ಬಂತು. ಅವರು ಅದೆ ಹೇಳಿದರು. ಬೆಳಗಿನಿಂದ ತಿಂದು ಹೆಬ್ಬಾವಿನಂತೆ ಮಲಗಿರುವೆ , ಹೊರಗೆ ಬಂದರೆ ಒಂದು ಗಂಟೆಯಾದರು ಕಾಲಾಡಿಸಿದರೆ ಸ್ವಲ್ಪ ತಿಂದಿದ್ದು ಕರಗಬಹುದು ( ಮತ್ತು ರಾತ್ರಿ ಪುನಃ ತುಂಬಿಸಬಹುದು ? ) ಅಂತ ಸೂಚಿಸಿದರು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 
ಸರಣಿ: 
Subscribe to yugaadi