undefined

ಶೀರ್ಷಿಕೆ ಕೊಡಲಾಗಲಿಲ್ಲ..

 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 
ಸರಣಿ: 

ಬದುಕು ಎಂಬ ಕಲ್ಪನೆ

ಮಲ್ಲಿಗೆ ಹೂವೆ ನೀನು


ಮಲ್ಲಿಗೆ ಹೂವಿನಂಥ ಸುಂದರಿಯೇ ನೀನು


ಮಲ್ಲಿಗೆ ಬಣ್ಣವ ಹೊಂದಿರುವೆ ನೀನು


ಮಲ್ಲಿಗೆ ಮನವ ಇರುವ ಗೆಳತಿಯೇ ನಿನ್ನ ಮನಸನ್ನ ಕೊದು ನೀನು


 


ಸಂಪಿಗೆ ನಾಸಿಕವ ಇರುವವಳೇ ನೀನು


ಸಂಪಿಗೆ ದಳದಂತೆ ಕೇಶ ಹೊಂದಿರುವವಳೇ ನೀನು


ಸಂಪಿಗೆ ಕುಡಿಯಂಥ  ಕಂಗಳು ಇರುವವಳು ನೀನು


ಸಂಪಿಗೆಯಾ ಕಾಂತಿಯನು ಮೀರಿದೆ ನಿನ್ನ ಕಾಂತಿಯು ಸಂಗವ ಬಯಸಿದೆ ಇಂದು


 


ಹೂವಿನ ಅಂದವು ನಿನಗೆಲ್ಲಿ ಸಾಟಿಯು ನಿನ್ನಂದಕೆ ನೀನೆ ಸಾಟಿಯು


ದುಂಬಿಯ ಝೇಮ್ಕಾರವು ನಿನಗೆಲ್ಲಿ ಸಾಟಿಯು ನಿನ್ನ ಸ್ವರಕೆ ನೀನೆ ಸಾಟಿಯು


‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.3 (3 votes)
To prevent automated spam submissions leave this field empty.
ಸರಣಿ: 

ಗಾಂಧೀಜಿ ಕಂಡುಕೊಂಡ ಲೈಂಗಿಕತೆ

ಬಡಕಲು ಶರೀರದ, ತುಂಡು ಬಟ್ಟೆಯ, ಬ್ರಿಟಿಷರು "ಫಕೀರ ಎಂದು ಕರೆಯುತ್ತಿದ್ದ ಗಾಂಧಿ ಒಂದು ಅಪರೂಪದ ವ್ಯಕ್ತಿತ್ವ.   ಬಿಳಿಯರ ದಾಸ್ಯದಿಂದ ಅಹಿಂಸಾತ್ಮಕವಾಗಿ ನಮಗೆ ಮುಕ್ತಿ ಕೊಡಿಸಿದ ಗಾಂಧೀಯ ಬಗ್ಗೆ ಕೆಲವರಿಗೆ ಪೂಜ್ಯ, ಗೌರವ ಭಾವನೆ ಇದ್ದರೆ  ಇನ್ನೂ ಕೆಲವರಿಗೆ ಅವರ ಆದರ್ಶ ಮತ್ತು ಆಶಯಗಳ ಬಗ್ಗೆ ತಕರಾರು. ನಾನು ಚಿಕ್ಕವನಿದ್ದಾಗ ಶಾಲೆಯಲ್ಲಿ ಚರಿತ್ರೆಯ ಅಧ್ಯಾಪಕರು ಗಾಂಧೀಯವರನ್ನು ಏಕವಚನದಲ್ಲಿ ಸಂಬೋಧಿಸಿ ತಮ್ಮದೇ ಆದ ರಾಜಕೀಯ ಆಶಯಗಳ ಚರಿತ್ರೆ ಓದುತ್ತಿದ್ದಾಗ ಸಿಟ್ಟಿಗೆದ್ದಿದಿದೆ. ಮನೆಗಳಲ್ಲಿ ನಾವು ಕಲಿತಿದ್ದು ಹಿರಿಯರನ್ನು ಗೌರವಿಸಬೇಕು, ಬಹುವಚನದಲ್ಲಿ ಕರೆಯಬೇಕು ಎಂದು. ಅದರಲ್ಲೂ ಸ್ವಾತಂತ್ರ್ಯ ದೊರಕಿಸಿಕೊಟ್ಟ ಮಹಾ ಚೇತನ ಎಂದರಂತೂ ಏಕವಚನ ದೂರವೇ ಉಳಿಯಿತು. ದೊಡ್ಡವನಾಗುತ್ತಾ ಗಾಂಧಿಯ ಬಗ್ಗೆ ಇನ್ನೂ ಚಿತ್ರ ವಿಚಿತ್ರ ಸಂಗತಿಗಳು ಕೇಳಲು ಸಿಕ್ಕವು. ಗಾಂಧೀ ರಾಜಕಾರಣದ ಬಗ್ಗೆ ಅವರ ಉದ್ದೇಶಗಳ ಬಗ್ಗ್ಗೆ ಹಲವರಿಗೆ ಹಲವು ರೀತಿಯ ಅಭಿಪ್ರಾಯ. ವಿಚಿತ್ರವೆಂದರೆ ಗಾಂಧೀ ಬಗ್ಗೆ ದೇಶದ ಒಳಗೆ ಮಾತ್ರ ವಿರೋಧವಲ್ಲ, ಅವರು ಒಂದು ನಿರ್ದಿಷ್ಟ ಸಮುದಾಯವನ್ನು ಓಲೈಸುತ್ತಿದ್ದಾರೆಂದು, ಮುಸ್ಲಿಂ  ದೇಶವನ್ನು ಹುಟ್ಟುಹಾಕಲು ಕಾರಣಕರ್ತರಾದರೆಂದು ಅವರನ್ನು ವಧಿಸಿದ ನಾಥೂರಾಂ ಗೋಡ್ಸೆಯ ಅಭಿಪ್ರಾಯದಿಂದ ಹಿಡಿದು ಪಾಕಿಸ್ತಾನದ ದಿವಂಗತ ಮಾಜಿ ಪ್ರಧಾನಿ ಜುಲ್ಫಿಕರ್ ಅಲಿ ಭುಟ್ಟೋ ವರೆಗೂ ಅವರ ಬಗ್ಗೆ ಸಂಶಯ. ಭುಟ್ಟೋ ತಾವು ಬರೆದ  ಪುಸ್ತಕವೊಂದರಲ್ಲಿ ಗಾಂಧೀಜೀ ಹೀಗೆ ಹೇಳಿದ್ದರೆಂದು ಉಲ್ಲೇಖಿಸಿದ್ದರು. "ಒಂದು ವೇಳೆ ಹಿಂದೂಧರ್ಮ ಭಾರತದಿಂದ ಅಥವಾ ಏಷಿಯಾ ಖಂಡದಿಂದ ಮೂಲೋತ್ಪಾಟನೆಯಾದರೆ ಹಿಂದೂ ಧರ್ಮದ ಕತೆ ಮುಗಿದಂತೆ, ಆದರೆ ಇಸ್ಲಾಂ ಭಾರತದಿಂದ, ಯಾ ಏಶಿಯದಿಂದಲೇ ಮೂಲೋತ್ಪಾಟನೆಯಾದರೂ ಅದು ಬೇರೆಲ್ಲಾದರೂ ಚಿಗುರೊಡೆಯುತ್ತದೆ, ಬೆಳೆಯುತ್ತದೆ" ಎಂದು ಹೇಳಿದ ಗಾಂಧೀಜಿ ಮುಸ್ಲಿಮರು ಭಾರತದಿಂದ ಹೊರದಬ್ಬಲ್ಪಟ್ಟರೆ ಅದು ಸಮರ್ಥನೀಯ ಎನ್ನುವ ಅಭಿಪ್ರಾಯವ ನ್ನು ಹೊಂದಿದ್ದರು ಎಂದು ಬರೆದು ಗಾಂಧೀಜಿಯ ಇಬ್ಬಂದಿತನವನ್ನು ಟೀಕಿಸಿದ್ದರು. ಗಾಂಧಿ ಇಲ್ಲೂ ಸಲ್ಲಲಿಲ್ಲ, ಅಲ್ಲೂ ಸಲ್ಲಲಿಲ್ಲ.

field_vote: 
Average: 4.1 (11 votes)
To prevent automated spam submissions leave this field empty.
ಸರಣಿ: 

ಕಾಲದಕನ್ನಡಿ- `` ಅ೦ತೂ ರಾಘವೇಶ್ವರರು ಯುದ್ಧ ಗೆದ್ದಿದ್ದಾರೆ`` !!!

ಅ೦ತೂ ರಾಘವೇಶ್ವರರು ಯುದ್ಧ ಗೆದ್ದಿದ್ದಾರೆ!!!

   ಅ೦ತೂ ರಾಘವೇಶ್ವರ ಸ್ವಾಮೀಜಿಗಳು ಯುದ್ಧ ಗೆದ್ದಿದ್ದಾರೆ. ಗೋಕರ್ಣ ಪುರೋಹಿತರ ಷಡ್ಯ೦ತ್ರ ಬಯಲಾಗಿದೆ. ಈದಿನದ ವಿಜಯ ಕರ್ನಾಟಕ ದಿನಪತ್ರಿಕೆಯ ಐದನೇ ಪುಟದಲ್ಲಿ ಸವಿವರವಾಗಿ ಸ್ವಾಮೀಜಿಗಳ ವಿರುದ್ಧ ನಡೆದಿದ್ದ ಷಡ್ಯ೦ತ್ರದ ಬಗ್ಗೆ ವರದಿ ನೀಡಿದ್ದಾರೆ. ತದ್ರೂಪಿಗಳನ್ನು ಉಪಯೋಗಿಸಿಕೊ೦ಡು ಸ್ವಾಮೀಜಿಗಳ ಬ್ಲೂಫಿಲ೦ ತಯಾರಿ ನಡೆದಿದ್ದು ಮಹಾರಾಷ್ಟ್ರದ ಸಾ೦ಗ್ಲಿಯಲ್ಲಿ. ಪ್ರಮುಖ ಪಾತ್ರಧಾರಿಗಳು ಗೋಕರ್ಣ ಪಶ್ಚಿಮ ಕೋಟಿತೀರ್ಥದ ವಾಸಿ ರವಿ ಯಾನೆ ಬಾಲಚ೦ದ್ರ ಪ್ರಭಾಕರ ಕೊಡ್ಲೇಕರ, ಮತ್ತು ಶಿವರಾಮ ಅಡಿ,ಗಜಾನನ ಸಾ೦ಬ ಉಪಾಧ್ಯಾಯರನ್ನು ಪೋಲೀಸರು ಬ೦ಧಿಸಿದ್ದಾರೆ, ಇನ್ನೂ ಕೆಲವು ಆರೋಪಿಗಳು ತಲೆಮರೆಸಿಕೊ೦ಡಿದ್ದಾರೆ.

 ನೀಲಿ ಚಿತ್ರದಲ್ಲಿ ಏನೇನಲ್ಲಾ ಇತ್ತು?-

       ಇದೆಲ್ಲಾ ಆರ೦ಭವಾಗಿದ್ದು ೨೦೦೯ ರ ಯುಗಾದಿಯ ನ೦ತರದಿ೦ದ. ಆಶ್ರಮದಲ್ಲಿ ಮಹಿಳೆಯರೇ ಇರುವ ಸ೦ದರ್ಭದಲ್ಲಿ ಹೆಚ್ಚಿನ ಚಿತ್ರೀಕರಣ ನಡೆಸಿ, ವಾಜಪೇಯ ಯಾಗದ ದಿನದ೦ದು ಕೊಡ್ಲೇಕರನಿಗೆ ಸ್ವಾಮೀಜಿ ವೇಷ ತೊಡಿಸಿ, ಬಿಳಿ ಕರುವನ್ನು ಅಪ್ಪಿ ಹಿಡಿದ ಭ೦ಗಿಗಳನ್ನು ಚಿತ್ರೀಕರಿಸಿ ನೀಲಿ ಚಿತ್ರ ತಯಾರಿಸಲಾಗಿದೆ. ೨೦ ನಿಮಿಷದ ವಿಡಿಯೋ ಕ್ಲಿಪ್ಪಿ೦ಗ್ ತಯಾರಿಸಿ, ಅದರಲ್ಲಿ ಪತ್ರಿಕೆ ಮತ್ತು ಮಾಧ್ಯಮಗಳಲ್ಲಿ ಸ್ವಾಮೀಜಿಯವರ ಬಗ್ಗೆ ಬರೆದಿದ್ದರೆನ್ನಲಾದ ವರದಿಗಳನ್ನು ತುರುಕಿ, ಕೊನೆಯಲ್ಲಿ ಗೌರಿ ಲ೦ಕೇಶ್ ರವರ ಸ೦ದರ್ಶನವನ್ನು ಹಾಕಲಾಗಿತ್ತ೦ತೆ. ಕೇರಳದ ಸರ್ಕಾರೀ ಪ್ರವಾಸೋದ್ಯಮ ಇಲಾಖೆಯ  ಪೊನ್ನುಮುಡಿ ಅತಿಥಿ ನಿವಾಸದಲ್ಲಿ ಈ ಚಿತ್ರದ ಚಿತ್ರೀಕರಣವನ್ನು ಮೊಬೈಲ್ ನಿ೦ದ ಮಾಡಲಾಗಿದೆ.ಹೆಚ್ಚಾಗಿ ಸ್ತ್ರೀ ನಟಿಯ ಮೇಲೇ ಯಾ ಅವಳ ಆಕ್ಷನ್ ಮೇಲೆಯೇ ಚಿತ್ರೀಕರಣಗೊ೦ಡಿದ್ದ ಇದರಲ್ಲಿ ಪುರುಷ ನಟನ ಮುಖವನ್ನು ಮರೆಮಾಚಲಾಗಿತ್ತು. ಪತ್ರಿಕೆಯ ವರದಿ ಪ್ರಕಾರ ಹೆಸರನ್ನು ನೀಡದ ಗೋಕರ್ಣದ ಒಬ್ಬ ಪುರೋಹಿತರಲ್ಲಿ ೭೩೫ ನೀಲಿ ಚಿತ್ರಗಳ ಸ೦ಗ್ರಹವಿತ್ತ೦ತೆ.  ಇದಲ್ಲದೆ, ವಿಡಿಯೋ ತುಣುಕುಗಳನ್ನು ಮಿಶ್ರಣ ಮಾಡುವ ಸಾಫ್ಟ್ ವೇರ್,ಅಲ್ಲದೆ ಇತರೆ ೩೭ ಸಾಫ್ಟ್ ವೇರ್ ಗಳಿದ್ದವ೦ತೆ.

 ಕಾರಣ?: ಈಗ ಆರೋಪಿಗಳು ತಪ್ಪೊಪ್ಪಿಕೊ೦ಡಿದ್ದಾರೆ. ಗೋಕರ್ಣದ ಆದಾಯಕ್ಕೆ ಲೆಕ್ಕ ಪತ್ರಗಳಿಲ್ಲ, ಪುರಾತನ ಬೆಳ್ಳಿಯ ಮ೦ಚ ಕಾಣೆಯಾಗಿದೆ ಮು೦ತಾದ ಕಾರಣಗಳನ್ನು ನೀಡಿದ್ದಾರೆ. ಆದರೆ ಅವರ ಹತಾಶೆಗೆ ಬಹುಮುಖ್ಯ ಕಾರಣ, ಸರ್ಕಾರದಿ೦ದ ಗೋಕರ್ಣವನ್ನು ರಾಮಚ೦ದ್ರಾಪುರ ಮಠಕ್ಕೆ ಹಸ್ತಾ೦ತರಿಸಲ್ಪಟ್ಟಿರುವುದು. ಇದರಿ೦ದ ಅಲ್ಲಿಯ ಹೆಚ್ಚಿನ ಪುರೋಹಿತ ವರ್ಗದವರ ಆದಾಯಕ್ಕೆ ಕಡಿವಾಣ ಬಿತ್ತು. ಇದರಿ೦ದ ರೊಚ್ಚೆಗೆದ್ದ ಪುರೋಹಿತ ವರ್ಗದ ಕೆಲವೇ ಜನರೊ೦ದಿಗೆ ಸೇರಿಕೊ೦ಡ ಆರೋಪಿಗಳು ಈ ಕಾರ್ಯವೆಸಗಿದ್ದಾರೆ.

field_vote: 
Average: 4.8 (4 votes)
To prevent automated spam submissions leave this field empty.
ಲೇಖನ ವರ್ಗ (Category): 
ಸರಣಿ: 

ತಿಳಿವಳಿಕೆಗೆ ತಿಳಿಸಾರು

ಬದುಕು ಎಷ್ಟು ಸುಲಭವೋ ಅಷ್ಟೇ ಸವಾಲುಗಳನ್ನು, ಸಂಕಷ್ಟಗಳನ್ನೂ ನಮ್ಮೆದುರು ತಂದು ನಿಲ್ಲಿಸುತ್ತದೆ.  ಮಹರ್ಷಿಗಳ, ಋಷಿಪುಂಗವರ, ಸಾಧಕರ ಮಾತುಗಳನ್ನು ನೆನೆದು, ಧೃತಿ ಗೆಡದೆ ಸಾಗಿದರೆ ಬಾಳು ಹಸನು, ಹಸನ್ಮುಖಿ. ಮಾನಸಿಕ ಕ್ಲೇಶಗಳು, ವಿಹ್ವಲತೆ, ನಿರಾಶೆ ಇವೆಲ್ಲಾ ಹೆಚ್ಚೂ ಕಡಿಮೆ ನಮ್ಮ ಸಂಪಾದನೆಯೇ. ಬಳುವಳಿಯಾಗಿ ಬಂದವೇನೂ ಅಲ್ಲ. ನಮ್ಮ ವಂಶವಾಹಿಯಲ್ಲೂ ಇಲ್ಲ. ಅತಿಯಾಸೆ, ಅನುಕಂಪವಿಲ್ಲದ ಬದುಕು, ನಮ್ಮದಾಗುವುದು ಬೇಡ.   

field_vote: 
Average: 5 (5 votes)
To prevent automated spam submissions leave this field empty.
ಲೇಖನ ವರ್ಗ (Category): 
ಸರಣಿ: 

ನನ್ನ ಪುಟ್ಟ ಕವನ

ಆಗಸದಿ ರವಿಯೂ ಒಬ್ಬನೇ,

ಚಂದ್ರನೂ ಒಬ್ಬನೇ

ಎನ್ನ ಮನದಂಗಳದಿ ನೀನೊಬ್ಬನೇ

ಚಂದ್ರ ನೀರಸ, ಶೀತಲ, ಬಣ್ಣವಿಲ್ಲ

ನೀನೋ ಬದುಕಿಗೆ ಆಧಾರ,

ಅದಕ್ಕೆ ನೀನೆಂದರೆ ನನಗೆ ಅಚ್ಚುಮೆಚ್ಚು

ಚಂದ್ರನಿಗೆ ಅದ ಕಂಡು ಕಿಚ್ಚು

ಸಂಜೆಯಾದರೆ ಆಗಸದಿ ರಕ್ತದೋಕುಳಿ

ನೀ ಹಾಕಿರುವೆ ಮನದ ತುಂಬ ರಂಗೋಲಿ

 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (4 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 
ಸರಣಿ: 

ಪ್ರಳಯ 2012

ಮೊನ್ನೆ ಊರಿಗೆ ಹೋಗಿದ್ದೆ. ಅಲ್ಲಿ ಎಲ್ರೂ ಹೀಂಗೆ ಹರಟೆ ಹೊಡಿತಾ ಇರಬೇಕಾದ್ರೆ ಅಕಸ್ಮಾತಾಗಿ ೨೦೧೨ ರ ಪ್ರಳಯದ ವಿಷಯ ಬಂತು.

ಪ್ರಳಯದ ಬಗ್ಗೆ ಹಲ ವಿಷಯಗೆಳೆಲ್ಲ ಬಂದೋತು ಬಿಡಿ..ಅವೆಲ್ಲ ಇಲ್ಲಿ ಬೇಡ !  ಆದ್ರೆ ಇಲ್ಲಿ ಸ್ವಲ್ಪ ಆಸಕ್ತಿಕರ ವಿಷಯವಾಗಿದ್ದು....."ಇಡೀ ಜಗತ್ತೆಲ್ಲ ಮುಳುಗೋಲ್ಲ, ಕೆಟ್ಟವರು ಮಾತ್ರ ಸಾಯ್ತಾರೆ , ಸತ್ಯವಂತರು ಬದುಕ್ತಾರೆ" ಅನ್ನೋದು!!.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 
ಸರಣಿ: 

ಮ್ಯಾಕ್ ಕೊಟ್ಟ ಇ೦ಗ್ಲೀಷ್ ಶಾಕ್

ಮೊನ್ನೆ ನಾನು CMH ರಸ್ತೆಯಲ್ಲಿರುವ ಮ್ಯಾಕ್ ಡೊನಾಲ್ಡ್ಸ್ ಗೆ ಹೊಗಿದ್ದೆ. ಬರ್ಗರ್ ಏನೋ ಚೆನ್ನಾಗೇ ಇತ್ತು ಆದ್ರೆ ಅಲ್ಲಿನ ಗ್ರಹಾಕ ಸೇವೆ ನನಗೆ ಒ೦ದು ಚೂರೂ ಹಿಡಿಸಲಿಲ್ಲ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.2 (5 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 
ಸರಣಿ: 

ನಾನು ಸುದ್ದಿಗಳನ್ನು ಓದುತ್ತಿಲ್ಲವೇ?

ನಾನು ಪತ್ರಿಕೆಗಳನ್ನು ತಿರುವಿ ಹಾಕುತ್ತೇನೆ. ಮನೆಗೆ ಮೂರು ಪತ್ರಿಕೆಗಳು ಬರುತ್ತವೆ. ಅಂತರ್ಜಾಲದಲ್ಲೂ ಸಾಕಷ್ಟು ಓದುತ್ತೇನೆ(ಅಥವ ಹಾಗೆಂದು ಕೊಂಡಿದ್ದೇನೆ).

ಆದರೆ ನಾನು ಸುದ್ದಿಗಳ ಕಡೆಗೆ ಗಮನ ಕೊಡುತ್ತಿಲ್ಲ ಎಂಬ ಸಂಶಯ ಬರುತ್ತಿದೆ.ಅದಕ್ಕೆ  ಕಾರಣವಾದ ಎರಡು ಸಂಗತಿಗಳಿವೆ.

ಮೊದಲನೆಯದಾಗಿ ಮೊನ್ನೆ ಕ್ರಿಕೆಟ್ ಟೆಸ್ಟ್ ಆರಂಭವಾಗುವ ವರೆಗೂ(ಆಗಲೇ ಭಾರತ ಒಂದು ವಿಕೆಟ್ ಕಳೆದುಕೊಂಡೂ ಆಗಿತ್ತು. ನನಗೆ ಅಂದು ಟೆಸ್ಟ್ ಪಂದ್ಯ ಇರುವುದೂ ಗೊತ್ತಿರಲಿಲ್ಲ.ಬಿಜೆಪಿ ಪಕ್ಷದ ಭಾವೀ ಅಧ್ಯಕ್ಷ ನಿತಿನ್ ಗಡ್ಕಾರಿ(ಸರಿಯೇ?) ಅವರು ಆಗಬಹುದು ಎಂಬ ಸುದ್ದಿ ಓದುವವರೆಗೂ,ಆ ಮಹಾನುಭಾವನ ಹೆಸರೇ ನನಗೆ ಗೊತ್ತಿರಲಿಲ್ಲ್!

ಸುದ್ದಿಯ ಬಗ್ಗೆ ನನ್ನ ಅಸಡ್ಡೆಗೆ ಇದಕ್ಕಿಂತ ಹೆಚ್ಚಿನ ಉದಾಹರಣೆಗಳು ಬೇಕೇ?

 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.
ಸರಣಿ: 

ಓದಿದ್ದು ಕೇಳಿದ್ದು ನೋಡಿದ್ದು -293 ಮುಕೇಶ್ ಅನಿಲ್ ಜಗಳದಲ್ಲಿ ಸ್ಪೋಟಕ ಅನಿಲ

 

ಮುಕೇಶ್ ಅನಿಲ್ ಜಗಳದಲ್ಲಿ ಸ್ಪೋಟಕ ಅನಿಲ

iju

(BIjuchandran)

ie

(Indian Express)

--------------------------------------------------------------

kp

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಸರಣಿ: 

ಪ್ರಪಂಚ ಹೂವಿನ ಹಾಸಿಗೆ ಅಲ್ಲ ಇಲ್ಲಿ ಹೇಸಿಗೇನೂ ಇದೆ

ಕೆಲಸ ಅನ್ನೋದು ಒಂಥರಾ ಮರೀಚಿಕೆ ಇದ್ದ ಹಾಗೆ ಅನ್ಸುತ್ತೆ. ಒಂದ್ಕಡೆ ಕೆಲಸ ಸಿಕ್ತು ಆರಾಮಾವಾಗಿ ಇರೋಣ ಅಂತಿದ್ದ ಹಾಗೆ ಕೆಲಸ ಕಟ್ ಮಾಡಿದರು

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.5 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 
ಸರಣಿ: 

ಪ್ರಿನ್ಸ್ ರಾಮ ವರ್ಮ


ಪ್ರಿನ್ಸ್ ರಾಮ ವರ್ಮ ಸಂಗೀತಾಸಕ್ತರಿಗೆ ಪರಿಚಿತ ಹೆಸರು. ರಾಮವರ್ಮ ಹಾಡುಗಾರಿಕೆ ಮತ್ತು ವೀಣಾ ವಾದನದಲ್ಲಿ ವಿದ್ವಾಂಸರು. ವಿಕಿಪೀಡಿಯ ದಲ್ಲಿ ಹೇಳುವಂತೆ ಅವರು ’ರಾಜ ಮನೆತನದಲ್ಲೊಬ್ಬ ಸಂಗೀತಗಾರ ಮತ್ತು ಸಂಗೀತಲೋಕಕ್ಕೊಬ್ಬ ರಾಜ!’.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಸರಣಿ: 
Subscribe to undefined