pakShinOTa

ಪಕ್ಷಿನೋಟ - ಮೇ ಮಾಸದಲ್ಲಿ ಸಂಪದ

ಮೇ ಮಾಸದಲ್ಲಿ  ಲೇಖನಗಳು ಪ್ರಕಟವಾಗಿದ್ದು ಒಟ್ಟು ೩೫೨. ಎಂದಿನಂತೆ ಬ್ಲಾಗ್ ಬರಹ ಹಾಗು ಕವನಗಳದ್ದೆ ಮೇಲುಗೈ. ಈ ತಿಂಗಳ ಪ್ರತಿಕ್ರಿಯೆಗಳು ಎಂದಿಗಿಂತ ಚೆನ್ನಾಗಿದ್ದವು ಎಂದು ನನ್ನ ಅಭಿಮತ.

ಕೆಲವೊಮ್ಮೆ ಚಿತ್ರಗಳು , ಸ್ವರಚಿತ ಕವನಗಳು ತಮ್ಮ ವಿಭಾಗದಲ್ಲಿಯೆ ಬಂದರೆ ಸುಂದರವಾಗಿರುತ್ತೆ ಅನ್ನಿಸುತ್ತೆ. ಅಂದರೆ fallow the lane ಎಂಬಂತೆ, ಇದು ನನ್ನ ಸ್ವಂತ ಅಭಿಪ್ರಾಯ ಅಷ್ಟೆ. ಲೇಖನಗಳಿಗು ಬ್ಲಾಗ್ ಬರಹಗಳಿಗು ಬಹಳ ಸಂದರ್ಪದಲ್ಲಿ ಹೆಚ್ಚು ವೆತ್ಯಾಸವೇನು ಇರಲ್ಲ. ಆದರೆ ಕಥೆಗಳಿಗೆ ಬೇರೆಯೆ ಆದ ವಿಭಾಗವಿದ್ದಲ್ಲಿ ಚೆನ್ನಿತ್ತು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 
ಸರಣಿ: 
Subscribe to pakShinOTa