೨೦೧೧ .... ಸಂಪದದ ಹೆಜ್ಜೆಯ ಗುರುತುಗಳು

೨೦೧೧ .... ಸಂಪದದ ಹೆಜ್ಜೆಯ ಗುರುತುಗಳು

 
 ವರ್ಷ ೨೦೧೧ ಮುಗಿಯುತ್ತ ಬಂದಿತು ಅನ್ನುವುದು ಸಂಪದದಲ್ಲಿ ಕಂಡ ಮುಂಜುನಾಥರ 'ಅಸ್ತಮಿಸುತಿಹುದು ವರ್ಷವೊಂದು' ಕವನ ನೆನಪಿಸಿತು.  ಇಷ್ಟು ಬೇಗ ಮುಗಿದು ಹೋಯಿತೆ ವರ್ಷ.  ಪ್ರಳಯವಾಗುತ್ತದೆ ಎಂದು ದೇಶ ವಿದೇಶಿ ಭವಿಷ್ಯಕಾರರೆಲ್ಲ ನುಡಿಯುತ್ತಿರುವ ೨೦೧೨ ನೆ ವರ್ಷದ ಹೊಸ್ತಿಲಲ್ಲಿ ನಾವಾಗಲೆ ಬಂದು ನಿಂತಾಯಿತೆ ಅಂತ ಆಶ್ಚರ್ಯ. ಈ ಎಲ್ಲ ಆಗು ಹೋಗುಗಳ ನಡುವೆ ಕಳೆದು ಹೋಗುತ್ತಿರುವ ೨೦೧೧ನೆ ವರ್ಷ ಸಂಪದ ನಡೆದು ಬಂದ ದಾರಿಯನ್ನು ಒಮ್ಮೆ ನೆನಪಿಸಿ ಕೊಂಡರೆ ಎಲ್ಲ ಸಂಪದಿಗರಿಗು ಸಂತಸ ಎನಿಸಿತು.  ಬನ್ನಿ ಒಂದು back track ಹೋಗಿ ಬರೋಣ. ಸಂಪದದ ಕೆಲವು ಹೆಜ್ಜೆಯ ಮೇಲೆ ನಾವು ಹೆಜ್ಜೆಯಿಟ್ಟು ನಡೆದರೆ ಅದೊಂದು ಆಟ...

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.5 (4 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 
Subscribe to ೨೦೧೧ .... ಸಂಪದದ ಹೆಜ್ಜೆಯ ಗುರುತುಗಳು