ಹಾಸ್ಯ ಕವನ

ಬಸ್ಸಿನಲ್ಲಿ ತನ್ನದಲ್ಲದ್ದು

 

ತ್ಯಾಂಪ
ಕೈ ಹಾಕಿದ ಜೇಬಿಗೆ
ಪಾಕೀಟು,
ಅಧರ ವರ್ಣ  ದಂಡ
ಕತ್ತರಿ,
ಉಗುರ  ವರ್ಣ ಲೇಪ
ಬಾಚಣಿಗೆ
ಚಿಲ್ಲರೆ
ಬಿಸ್ಕತ್ತು
ಇನ್ನೂ ಏನೇನೋ
ಒಂದೊಂದಾಗಿ
ಸಿಗುತ್ತಿರಲು
 ಇದೇನಿದು
ನನ್ನ ಕಿಸೆಯಲ್ಲಿ
ಅಂದುಕೊಳ್ಳುತ್ತಿರುವಾಗಲೇ
ಚಟೀರ್ ಅಂತ ಪೆಟ್ಟು ಕೂಡಾ
ಆಗಲೇ ಗೊತ್ತಾದದ್ದು
ಇದು ತನ್ನದಲ್ಲ
ಅಂತ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.3 (3 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಆದೊಂದು ವಿಚಿತ್ರ ಸಮಾಚಾರ!

ಆದೊಂದು ವಿಚಿತ್ರ ಸಮಾಚಾರ!

ನಟ್ಟನಡುವೆ ಈಗಿಪ್ಟಿನ ಮರುಗಾಡಸೀಮೆ
ಮೆಟ್ಟಿನಿಂತಿಹುದೊಂದು ದೊಡ್ಡ ಶಿಲ್ಪಪ್ರತಿಮೆ
ಹಿಂಗಡೆ ಸಿಂಹ ಮುಂಗಡೆ ಸುಂದರಿ ವದನ
ಗೊತ್ತೆಲ್ಲರಿಗೆ ಎಲ್ಲೆಡೆ ಅವಳ ನಾಮ ಗಮನ:
’ಸಿಂಹನಾರಿ!’ - ’ಸ್ಪಿಂಕ್ಷ್’!
*
ವೀಕ್ಷಯದಾಕಾಂಕ್ಷೆಯಲಿ ಪಕ್ಷಿಮಕೆ ಮುಖಹಾಕಿ
ನೋಡುತಿಹಳು ದುರುಗುಟ್ಟುತ ಶಿಲಾಮುಕಿ ನೋಟವಿಕ್ಕಿ;

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (3 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 
Subscribe to ಹಾಸ್ಯ ಕವನ